alex Certify ಲಾಟರಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದೇ ಅಲ್ವಾ ? ಆರೂವರೆ ಕೋಟಿ ರೂ. ಲಾಟರಿ ಗೆದ್ದಾಕೆಗೆ ಡಬ್ಬಲ್‌ ಧಮಾಕಾ

ಕೇವಲ ಎರಡು ತಿಂಗಳ ಹಿಂದೆ $1 ಮಿಲಿಯನ್ ಲಾಟರಿ ಬಹುಮಾನವನ್ನು ಗೆದ್ದ ನಂತರ, ಅಮೆರಿಕದ ಮಹಿಳೆಯೊಬ್ಬಳು ಮತ್ತೊಮ್ಮೆ ಅದೃಷ್ಟವನ್ನು ಪ್ರಯತ್ನಿಸಿದಾಗ ಸ್ಕ್ರ್ಯಾಚ್ ಆಫ್ ಟಿಕೆಟ್‌ಗಳಲ್ಲಿ $2 ಮಿಲಿಯನ್ ಗೆದ್ದಿದ್ದಾಳೆ Read more…

ಈ ಹಳ್ಳಿಯ ಪ್ರತಿಯೊಬ್ಬರೂ ಲಾಟರಿಯಲ್ಲಿ ಗೆದ್ದಿದ್ದಾರೆ ಮಿಲಿಯನ್​ಗಟ್ಟಲೆ ಬಹುಮಾನ….!

ಬೆಲ್ಜಿಯಂನ ಒಂದು ಸಣ್ಣ ಹಳ್ಳಿಯಲ್ಲಿ, 165 ಜನರ ಗುಂಪು ರಜಾ ಕಾಲಕ್ಕೆ ಸರಿಯಾಗಿ ನೂರಾರು ಸಾವಿರ ಯೂರೋಗಳನ್ನು ಗೆದ್ದಿದೆ. ವಿಜೇತರು ಆಂಟ್ವೆರ್ಪ್ ಪ್ರಾಂತ್ಯದ ಓಲ್ಮೆನ್ ಎಂಬ ಸಣ್ಣ ಹಳ್ಳಿಯಿಂದ Read more…

ಲಾಟರಿ ತೆಗೆದುಕೊಳ್ಳುವುದು ಹಣ ವೇಸ್ಟ್​ ಎಂದಾತ ರಾತ್ರೋರಾತ್ರಿ ಕೋಟ್ಯಧೀಶ್ವರನಾದ

ವರ್ಜಿನಿಯಾ (ಅಮೆರಿಕ): ಭಾರತದಲ್ಲಿ ಲಾಟರಿ ನಿಷೇಧವಾಗಿದ್ದರೂ ಕೆಲ ದೇಶಗಳಲ್ಲಿ ಇವುಗಳನ್ನು ಅಧಿಕೃತವಾಗಿ ಮಾರಾಟ ಮಾಡಬಹುದು. ಅಂಥ ದೇಶಗಳಲ್ಲಿ ಒಂದು ಅಮೆರಿಕ. ಲಾಟರಿಯಿಂದ ಮನೆ, ಹೊಲ, ತೋಟ ಕಳೆದುಕೊಂಡಿರುವವರ ಸಂಖ್ಯೆ Read more…

ಲಾಟರಿಯಲ್ಲಿ ಗೆದ್ದ ಬೃಹತ್​ ಮೊತ್ತ ಖರ್ಚು ಮಾಡಲು ಯುವತಿ ಹುಡುಕಾಟದಲ್ಲಿದ್ದಾನೆ ಈತ….!

ಜರ್ಮನಿ: ಲಾಟರಿಯಲ್ಲಿ ಕೋಟಿ ಕೋಟಿ ರೂಪಾಯಿ ಹೊಡೆದುಬಿಟ್ಟರೆ ಏನು ಮಾಡುತ್ತೀರಿ ? ಸಮಾಜಸೇವೆ ಮಾಡುತ್ತೇನೆ, ವಿಶ್ವ ಪರ್ಯಟನೆ ಮಾಡುತ್ತೇನೆ, ಎಫ್​ಡಿ ಇಡುತ್ತೇನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತೇನೆ…… ಹೀಗೆ Read more…

ದುಬೈನಲ್ಲಿ ನೆಲೆಸಿದ್ದ ಭಾರತೀಯನಿಗೆ ಬಂಪರ್;‌ ಲಾಟರಿಯಲ್ಲಿ ಬರೋಬ್ಬರಿ 55 ಕೋಟಿ ರೂ. ಬಹುಮಾನ

ದುಬೈನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ 25 ಮಿಲಿಯನ್ ದಿರ್ಹಮ್‌ (ಅಂದರೆ ಸುಮಾರು 55 ಕೋಟಿ ರೂಪಾಯಿ) ಜಾಕ್​ಪಾಟ್​ ಹೊಡೆದಿದೆ. ಅಬುಧಾಬಿ ಬಿಗ್ ಟಿಕೆಟ್ ಡ್ರಾದಲ್ಲಿ Read more…

ಮತ್ತೆ ಶುರುವಾಗಿದೆ ಲಾಟರಿ ಪ್ರಪಂಚದ ಬೃಹತ್​ ಜಾಕ್​ಪಾಟ್​: ಬಹುಮಾನದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ…!

ನ್ಯೂಯಾರ್ಕ್​: ಲಾಟರಿ ವಿಷಯಕ್ಕೆ ಬಂದಾಗ ಅತಿದೊಡ್ಡ ಜಾಕ್‌ಪಾಟ್ ಬಹುಮಾನಗಳನ್ನು ನೀಡಲು ವಿಶ್ವದಾದ್ಯಂತ ಹೆಸರುವಾಸಿಯಾಗಿರುವುದು ಅಮೆರಿಕ. ಇಲ್ಲಿರುವ ಲಾಟರಿಗಳ ಪೈಕಿ ಒಂದು ಪವರ್‌ಬಾಲ್ ಜಾಕ್‌ಪಾಟ್. ಇದರ ಬಹುಮಾನವು ಇದೀಗ 1.6 Read more…

ಲಾಟರಿಯಲ್ಲಿ 893 ಕೋಟಿ ರೂ. ಗೆದ್ದವನಿಗೆ ಈಗ‌ ಲೈಫ್ ಬಲು ಬೋರ್…!

ಹಣ ಎಂದರೆ ಹೆಣವೂ ಬಾಯಿಬಿಡುತ್ತದೆ ಎನ್ನುವ ಮಾತು ತಲೆತಲಾಂತರಗಳಿಂದ ನಡೆದು ಬಂದಿದೆ. ಹಣಕ್ಕಾಗಿಯೇ ಎಲ್ಲರೂ ಇಷ್ಟೊಂದು ಪರದಾಡುವುದು ಎನ್ನುವ ಮಾತೂ ಸುಳ್ಳಲ್ಲ. ಹಾಗಿದ್ದರೆ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ದಿಢೀರನೆ ಲಕ್ಷವಲ್ಲ, Read more…

ಅದೃಷ್ಟ ಅಂದ್ರೆ ಇದೇ ಅಲ್ವಾ ? ಲಾಟರಿಯ ಒಂದೇ ಡ್ರಾನಲ್ಲಿ ಅಪ್ಪ, ಮಕ್ಕಳಿಗೆ ಬಂಪರ್​ ಬಹುಮಾನ​…!

ಮೇರಿಲ್ಯಾಂಡ್​: ಲಾಟರಿ ಹಲವರ ಪಾಲಿಗೆ ದುರದೃಷ್ಟ ತಂದರೆ, ಕೆಲವರ ಪಾಲಿಗೆ ಅದೃಷ್ಟ ತರುತ್ತದೆ. ಮೇರಿಲ್ಯಾಂಡ್‌ನ ಅಮೆರಿಕದ ಕುಟುಂಬವೊಂದು ಎಲ್ಲರೂ ಹೊಟ್ಟೆಕಿಚ್ಚು ಪಡುವಷ್ಟರ ಮಟ್ಟಿಗೆ ಅದೃಷ್ಟವಂತರಾಗಿದ್ದಾರೆ! ಒಂದೇ ಕುಟುಂಬದ ಮೂವರು Read more…

ಲಾಟರಿಯಲ್ಲಿ 83 ಲಕ್ಷ ರೂ. ಗೆದ್ದ; ಸ್ನೇಹಿತರು ತನಗೆ ತಮಾಷೆ ಮಾಡಿದ್ದಾರೆಂದು ಭಾವಿಸಿದ್ದ…!

ಲಾಟರಿಯಲ್ಲಿ ಹಣ ಗೆಲ್ಲುವುದು ಅನೇಕರಿಗೆ ಕನಸು. ಲಾಟರಿಯಲ್ಲಿ ದೊಡ್ಡ ಮೊತ್ತ ಸಿಕ್ಕರೆ ಕಷ್ಟಗಳೆಲ್ಲ ಕರಗಿ ಸುಖವಾಗಿರಬಹುದೆಂಬುದು ಹಲವರ ಆಸೆ. ವಿದೇಶಗಳಲ್ಲಿ ಇಂದಿಗೂ ಸಹ ಲಾಟರಿ ಕ್ರೇಜ್ ಇದ್ದೇ ಇದೆ. Read more…

2 ಸಾವಿರ ರೂ. ಲಾಟರಿಯಿಂದ ಭಾರತೀಯನಿಗೆ ಸಿಕ್ಕಿತು 27 ಕೋಟಿ ರೂ. ಬಂಗಲೆ…! ಈಗ ಮಾರಾಟಕ್ಕೆ ಸಿದ್ಧತೆ

ಲಂಡನ್​: ಕೆಲ ದಿನಗಳ ಹಿಂದೆ ಮೂರು ಡಾಲರ್​ಗೆ (ಸುಮಾರು 2,301 ರೂಪಾಯಿ) ಖರೀದಿಸಿದ್ದ ಲಾಟರಿಗೆ ಲಂಡನ್​ನ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಮೂರು ಮಿಲಿಯನ್​ ಡಾಲರ್​ (ಸುಮಾರು 27.62 ಕೋಟಿ Read more…

ಅದೃಷ್ಟ ಅಂದ್ರೆ ಇದಪ್ಪ….! ಸಾಲದ ನೋಟಿಸ್ ಬಂದ ದಿನವೇ 70 ಲಕ್ಷ ರೂ. ಲಾಟರಿ ಗೆದ್ದ ಮೀನುಗಾರ

ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರಿಗೂ ಹೇಳಲು ಆಗುವುದಿಲ್ಲ. ಆದರೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಬಂದಾಗ ಅದರ ಕಿಮ್ಮತ್ತೇ ಬೇರೆ. ಇದೀಗ ಕೇರಳದ Read more…

ಒಲಿದ ಅದೃಷ್ಟ: ಆರ್ಡರ್​ ಮಾಡಿದ್ದು ಐಫೋನ್​ 13, ಸ್ವೀಕರಿಸಿದ್ದು ಐಫೋನ್​ 14….!

ಈಗ ಎಲ್ಲೆಲ್ಲೂ ಐಫೋನ್​ 14 ಹವಾ. ಯುವಕರ ಕ್ರೇಜ್​ ಹೆಚ್ಚಿಸಿರುವ ಈ ಮೊಬೈಲ್​ ಫೋನ್​ ಹೊಂದಿರಬೇಕೆಂಬುದು ಅನೇಕರ ಆಶಯ. ಇಲ್ಲೊಬ್ಬ ಮಹಾಶಯನಿಗೆ ಈ ಮೊಬೈಲ್​ ಅನಾಯಾಸವಾಗಿ ಒಲಿದುಬಂದಿದೆ. ಭಾರತದಲ್ಲಿ Read more…

ಪತ್ನಿ ಹೇಳಿದ ಮಾತು ಕೇಳಿ ಕೋಟ್ಯಾಧಿಪತಿಯಾದ ಪತಿ…! ಕೋಟಿ ರೂಪಾಯಿಗೂ ಅಧಿಕ ಲಾಟರಿ ಗೆದ್ದ ಭೂಪ

ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣು ಇರ್ತಾಳೆ ಅನ್ನೋದು ಲೋಕಾರೂಢಿ ಮಾತು. ಈಗ ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸೋದ್ರಲ್ಲೂ ಹೆಣ್ಣಿನ ಪಾತ್ರ ಇದೆ ಅನ್ನೋದು ಸಾಬೀತಾಗಿದೆ. ಅದು ಅದೃಷ್ಟ ಕಣ್ರೀ, Read more…

ಒಂದೇ ದಿನದ ʼಡ್ರಾʼ ಗಾಗಿ 200 ಲಾಟರಿ ಟಿಕೆಟ್‌ ಖರೀದಿ; ಈ ಅದೃಷ್ಟವಂತ ಗೆದ್ದಿದ್ದೆಷ್ಟು ಗೊತ್ತಾ ?

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತೆ ಅನ್ನೋ ಮಾತಿದೆ. ವರ್ಜೀನಿಯಾದ ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಲಕ್‌ ಕುದುರಿದೆ. ಆತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದೇ ರೀತಿಯ 200 ಟಿಕೆಟ್‌ಗಳನ್ನು ಖರೀದಿಸಿದ್ದ. ಅವನ ಅದೃಷ್ಟ Read more…

ದೋಷ ಕಂಡುಕೊಂಡು ಲಾಟರಿಯಲ್ಲಿ ಬರೋಬ್ಬರಿ 2.6 ಕೋಟಿ ರೂ. ಗೆದ್ದ ದಂಪತಿ…!

ಲಾಟರಿಯಲ್ಲಿ ಹಣವನ್ನು ಗೆಲ್ಲುವುದು ಅನೇಕರು ಕನಸು ಕಾಣುವ ವಿಷಯ, ನಮ್ಮಲ್ಲಿ ಹೆಚ್ಚಿನವರು ಹಣ ಗೆದ್ದರೆ ಏನು ಮಾಡುತ್ತೇವೆ ಎಂಬುದರ ಪಟ್ಟಿಗಳನ್ನು ಹೊಂದಿರುತ್ತೇವೆ, ಆದರೆ ಈ ದಂಪತಿಗಳು ಆ ಕನಸುಗಳನ್ನು Read more…

ಸಾಲದ ಸುಳಿಗೆ ಸಿಲುಕಿ ಮನೆ ಮಾರಾಟಕ್ಕೆ ಮುಂದಾದಾಗಲೇ ಒಲಿದುಬಂತು ‘ಅದೃಷ್ಟ’

‘ಅದೃಷ್ಟ’ ಎಂಬುದು ಯಾರಿಗೆ ಯಾವ ರೂಪದಲ್ಲಿ ಹಾಗೂ ಯಾವ ಸಂದರ್ಭದಲ್ಲಿ ಒಲಿದು ಬರುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಇಂಥವುದೇ ಒಂದು ಪ್ರಕರಣದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಮಿಕನೊಬ್ಬನಿಗೆ ಇನ್ನೇನು Read more…

ಕನಸಿನಲ್ಲಿ ಬಂದ ಸಂಖ್ಯೆಗಳನ್ನೇ ಖರೀದಿಸಿ 1.9 ಕೋಟಿ ರೂ. ಬಂಪರ್ ಲಾಟರಿ ಗೆದ್ದ ವ್ಯಕ್ತಿ…..!

ಇದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ, ಅನೇಕ ಜನರು ತಮ್ಮ ಭವಿಷ್ಯದಲ್ಲಿ ಅವರು ಕನಸಿನಲ್ಲಿ ನೋಡಿದ ಘಟನೆಯನ್ನು ಊಹಿಸಲು ಸಮರ್ಥರಾಗಿದ್ದಾರೆ. ದೇವರು ಅವರ ಕನಸಿನಲ್ಲಿ ಬಂದು ಮಾತನಾಡುತ್ತಾನೆ, ಅವರಿಗೆ ಮಾರ್ಗದರ್ಶನ ನೀಡುತ್ತಾನೆ Read more…

ಅದೃಷ್ಟ ಅಂದರೆ ಇದು: ಬರೋಬ್ಬರಿ 7.5 ಕೋಟಿ ರೂಪಾಯಿ ಲಾಟರಿ ಗೆದ್ದ ಟ್ರಕ್​ ಚಾಲಕ

ಅಮೆರಿಕದ ಟ್ರಕ್​ ಚಾಲಕರೊಬ್ಬರು ಲಾಟರಿ ಟಿಕೆಟ್​ ಮೂಲಕ ಬರೋಬ್ಬರಿ 7.5 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದ್ದಾರೆ. ಇಲಿನಾಯ್ಸ್​ನ ನಿವಾಸಿಯಾಗಿರುವ 48 ವರ್ಷದ ಚಾಲಕ ಮಿಚಿಗನ್​ನಿಂದ ಹಾದು ಹೋಗುವ ಸಂದರ್ಭದಲ್ಲಿ Read more…

ಕಾಫಿಗಾಗಿ ಹಾಲು ಖರೀದಿಸಲು ಹೋದವನಿಗೆ ಖುಲಾಯಿಸಿತು ಅದೃಷ್ಟ….!

ಬೆಳ್ಳಂಬೆಳಗ್ಗೆ ಕಾಫಿಗಾಗಿ ಹಾಲು ಖರೀದಿಸಲು ಹೋದ ವ್ಯಕ್ತಿಯೊಬ್ಬನಿಗೆ ಬಂಪರ್ ಲಾಟರಿ ದೊರೆತಿದೆ. ಅಯ್ಯೋ.. ಹಾಲು ತರಬೇಕೆ ಅಂತಾ ಸೋಂಬೇರಿ ತನದಿಂದ ಹೋದವನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಹೌದು, ದಕ್ಷಿಣ Read more…

ಅದೃಷ್ಟ ಅಂದ್ರೆ ಇದೇ ಅಲ್ವಾ: 30 ವರ್ಷಗಳವರೆಗೆ ಈ ಜೋಡಿಗೆ ಪ್ರತಿ ತಿಂಗಳು ಬರುತ್ತೆ 10 ಲಕ್ಷ ರೂ. ಲಾಟರಿ ಹಣ

ಸೆಟ್ ಫಾರ್ ಲೈಫ್ ಅನ್ನೊ ಯೋಜನೆಯ ಅಪರೂಪದ ಲಾಟರಿ ಸ್ಕೀಮ್ ಅದು. ಯುಕೆಯಲ್ಲಿ ಆಗಾಗ ಈ ಲಾಟರಿ ಆಟ ಆಡಲಾಗುತ್ತೆ. ಈ ಲಾಟರಿಯನ್ನ ಲಾರಾಹಾಲ್ ಮತ್ತು ಕಿರ್ಕ್ ಸ್ಟೀವನ್ಸ್ Read more…

ಲಾಟರಿಯಲ್ಲಿ ಎರಡು ಮಿಲಿಯನ್ ಪೌಂಡ್ ಗೆದ್ದ ಕಾರ್ಮಿಕ

ಅದೃಷ್ಟದ ಚಕ್ರ ನಿಮ್ಮೆಡೆ ಯಾವಾಗ ತಿರುಗುತ್ತದೆ ಎಂದು ಹೇಳಲು ಬರುವುದಿಲ್ಲ. ಬ್ರಿಟನ್‌ನ ಕಾರ್ಖಾನೆಯೊಂದರ ಕಾರ್ಮಿಕನಿಗೆ ಇಂಥದ್ದೇ ಅನುಭವವಾಗಿದೆ. ಇಯಾನ್ ಬ್ಲಾಕ್ ಹೆಸರಿನ ಈತನ ಅದೃಷ್ಟಗಾಥೆಯನ್ನು ದಿ ಸನ್ ನಿಯತಕಾಲಿಕೆ Read more…

ಅದೃಷ್ಟ ಅನ್ನೋದು ಹೇಗೆಲ್ಲಾ ಹುಡುಕಿಕೊಂಡು ಬರುತ್ತದೆ ನೋಡಿ….!

ತಮ್ಮ ಇ-ಮೇಲ್ ಪ್ರೊಫೈಲ್‌ನ ಸ್ಪಾಮ್‌ ಫೋಲ್ಡರ್‌ ತಪಾಸಣೆ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ತಾವು $3 ದಶಲಕ್ಷ ಲಾಟರಿ ಬಹುಮಾನ ಗೆದ್ದಿರುವ ಸಂದೇಶವೊಂದು ಕಣ್ಣಿಗೆ ಬಿದ್ದು ಅಚ್ಚರಿಗೀಡಾಗಿದ್ದಾರೆ. ಓಕ್ಲೆಂಡ್ ಕೌಂಟಿಯ ಲೌರಾ Read more…

ಪೇಂಟರ್ ಗೆ ಖುಲಾಯಿಸಿದ ಅದೃಷ್ಟ: 500 ರೂ. ಚೇಂಜ್ ಗಾಗಿ ಖರೀದಿಸಿದ ಲಾಟರಿಯಲ್ಲಿ ಜಾಕ್ ಪಾಟ್, 12 ಕೋಟಿ ರೂ. ಬಹುಮಾನ

ಕೊಚ್ಚಿ: ಕೊಟ್ಟಾಯಂನ ಕುಡಯಂಪಾಡಿ ನಿವಾಸಿ ಸದಾನಂದನ್‌ಗೆ ಹೊಸ ವರ್ಷ ಅದೃಷ್ಟ ತಂದಿದ್ದು, ಲಾಟರಿಯಲ್ಲಿ ಬರೋಬ್ಬರಿ 12 ಕೋಟಿ ರೂ. ಗೆದ್ದಿದ್ದಾರೆ. ಬಹುಮಾನದ ಹಣದಲ್ಲಿ ನನ್ನ ಮಕ್ಕಳ ಭವಿಷ್ಯವನ್ನು ನಾನು Read more…

ಕೇವಲ 5 ಗಂಟೆ ಅವಧಿಯಲ್ಲಿ ʼಕೋಟ್ಯಾಧಿಪತಿʼಯಾದ ಕೂಲಿ ಕಾರ್ಮಿಕ

ಅದೃಷ್ಟ ಅನ್ನೋದು ಎಲ್ಲರಿಗೂ ಒಲಿಯುವುದಿಲ್ಲ. ಯಾರಿಗೆ ಯಾವಾಗ ಒಲಿಯುತ್ತದೆ ಅದೂ ತಿಳಿದಿಲ್ಲ. ಆದರೆ ಅದೃಷ್ಟ ಅಂದ್ರೆ ಹೀಗಿರಬೇಕು ಎನ್ನುವಂತಹ ಘಟನೆ ಕೇರಳದಲ್ಲಿ ನಡೆದಿದೆ. 72 ವರ್ಷದ ಸದಾನಂದನ್ ಅವರು Read more…

ಮಕ್ಕಳಿಗೆ ತಿಂಡಿ ತರಲು ಹೋದವನಿಗೆ ಅಂಗಡಿಯಲ್ಲಿ ಕಾದಿತ್ತು ʼಅದೃಷ್ಟʼ

ತನ್ನ ಮಕ್ಕಳಿಗಾಗಿ ಚಾಕ್ಲೇಟ್ ಮಿಲ್ಕ್‌ ಖರೀದಿ ಮಾಡಲು 7-ಇಲೆವೆನ್ ಸ್ಟೋರ್‌ ಒಂದಕ್ಕೆ ಹೋದ ವ್ಯಕ್ತಿಯೊಬ್ಬರು $100,000 ಜಾಕ್‌ಪಾಟ್‌ ಜೊತೆಗೆ ಮನೆಗೆ ಮರಳಿದ್ದಾರೆ. ವರ್ಜೀನಿಯಾದ ಈ ಅದೃಷ್ಟಶಾಲಿ ಡೆನ್ನಿಸ್ ವಿಲ್ಲಭಿ Read more…

20 ವರ್ಷಗಳಲ್ಲಿ ಎರಡು ಲಾಟರಿ ಗೆದ್ದ ಅದೃಷ್ಟಶಾಲಿ

ಜೀವನದಲ್ಲಿ ಒಂದು ಲಾಟರಿ ಟಿಕೆಟ್‌ನಲ್ಲಿ ಅದೃಷ್ಟ ಖುಲಾಯಿಸುವುದೇ ದೊಡ್ಡ ವಿಚಾರ. ಅಂಥದ್ದರಲ್ಲಿ ಒಂದೇ ಕಂಪನಿಯ ಲಾಟರಿ ಟಿಕೆಟ್‌ಗಳು ಎರಡು ಬಾರಿ ಬಂಪರ್‌ ಬಹುಮಾನ ತರುವಂತಾದರೆ? 2002ರಲ್ಲಿ ಲಾಟರಿ ಟಿಕಟ್‌ Read more…

ಅದೃಷ್ಟ ಅಂದರೆ ಇದಪ್ಪಾ..! ತಪ್ಪಾಗಿ ಖರೀದಿಸಿದ ಎರಡೂ ಲಾಟರಿ ಟಿಕೆಟ್​​ ಗೆ ಬಂಪರ್

ಲಾಟರಿ ಅನ್ನೋದು ಸಂಪೂರ್ಣ ಅದೃಷ್ಟದ ಮೇಲೆ ಅವಲಂಬಿತವಾಗಿರುವ ಆಟವಾಗಿದೆ. ಇದರಲ್ಲಿ ಒಮ್ಮೆ ನಿಮ್ಮ ಅದೃಷ್ಟ ಖುಲಾಯಿಸಿತು ಅಂದರೆ ಸಾಕು ರಾತ್ರಿ ಬೆಳಗಾಗೋದ್ರಲ್ಲಿ ಕೋಟ್ಯಾಪಧಿಗಳೇ ಆಗಿಬಿಡುತ್ತೇವೆ. ಲಾಟರಿ ಖುಲಾಯಿಸೋದೇ ಅಪರೂಪ. Read more…

ಹೀಗಿತ್ತು ಲಾಟರಿಯಲ್ಲಿ 10 ಕೋಟಿ ಗೆದ್ದವನ ಮೊದಲ ಪ್ರತಿಕ್ರಿಯೆ

ಲಾಟರಿ ಡ್ರಾನಲ್ಲಿ ಗೆಲ್ಲುವುದು ಕೆಲವೊಮ್ಮೆ ಜೀವನವನ್ನೇ ಬದಲಿಸಿಬಿಡುವ ವಿಚಾರವಾಗಿಬಿಡುತ್ತದೆ. ಒಮ್ಮೆಲೇ ಕೋಟ್ಯಾಧೀಶರಾಗುವ ಸುದ್ದಿ ತಿಳಿದ ಕೂಡಲೇ ಅಂಥ ಮಂದಿಯ ಮೊಗದಲ್ಲಿ ಮೂಡುವ ಭಾವ ನೋಡುವುದೇ ಒಂದು ಮಜಾ. ಇಂಥದ್ದೇ Read more…

ಉಬರ್ ಚಾಲಕನಿಗೆ ಲಾಟರಿಯಲ್ಲಿ ಬಂತು ಇಷ್ಟೊಂದು ಹಣ

ಉಬರ್ ಚಾಲಕರು ಹಗಲು ಮತ್ತು ರಾತ್ರಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸವಾರಿಯ ನಡುವೆ, ಅವರು ಊಟ ಸೇವಿಸಲು ಮತ್ತು ವಿಶ್ರಾಂತಿ ಪಡೆಯಲು ಸಣ್ಣ Read more…

17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ

ಹಣ ಕಂಡ್ರೆ ಹೆಣವೂ ಬಾಯ್ಬಿಡುತ್ತೆ ಎಂಬ ಮಾತಿದೆ. ಹಣ ಯಾರಿಗೆ ಬೇಡ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ ಎನ್ನುವ ಮಾತಿದೆ. ದಿಢೀರ್ ಶ್ರೀಮಂತರಾಗುವ ಜನರಿಗೆ ಕಷ್ಟ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...