alex Certify ಲವಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಮ್ಮಿನಿಂದ ಮುಕ್ತಿ ಬೇಕಾ…….? ಇಲ್ಲಿದೆ ದಾರಿ…!

ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕವೂ ಉತ್ತರ ಕಂಡುಕೊಳ್ಳಬಹುದು. ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ Read more…

ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು ಇಲ್ಲಿದೆ ‌’ಮನೆ ಮದ್ದು’

  ಬಾಯಿಯ ಕಳಪೆ ಆರೋಗ್ಯ ಮತ್ತು ನೈರ್ಮಲ್ಯವು ಹಲ್ಲಿನ ಕುಳಿಗಳು, ಹಲ್ಲುನೋವು ಮತ್ತು ವಸಡು ಕಾಯಿಲೆಗಳಂತಹ ಹಲವಾರು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಹಲ್ಲು ಮತ್ತು ಒಸಡುಗಳನ್ನು ಕಾಪಾಡಿಕೊಳ್ಳಲು Read more…

ನೀರಿನ ಜೊತೆ ಈ ಮಸಾಲೆ ಪದಾರ್ಥ ಸೇವಿಸಿ ʼಚಮತ್ಕಾರʼ ನೋಡಿ

  ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. Read more…

ಆರೋಗ್ಯಕ್ಕಾಗಿ ಬೆಳ್ಳಂಬೆಳಿಗ್ಗೆ ಕುಡಿಯಿರಿ ಈ ವಿಶೇಷ ಟೀ

ಪ್ರತಿದಿನ ಟೀ ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಎನ್ನಲಾಗುತ್ತದೆ. ಆದ್ರೆ ಬೆಳಿಗ್ಗೆ ವಿಶೇಷ ಟೀ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಯುರ್ವೇದದಲ್ಲಿ ಜೇಷ್ಠಮಧು ಅನೇಕ ರೋಗಗಳ ವಿರುದ್ಧ Read more…

ಈ ಗಿಡದ ಎಲೆಗಳಿಂದ ವರ್ಷಕ್ಕೆ ಗಳಿಸಬಹುದು 1.50 ಲಕ್ಷ ರೂಪಾಯಿ

ಕೃಷಿಯಲ್ಲಿ ಸಾಂಪ್ರದಾಯಿಕ ಬೆಳೆಗಳ ಹೊರತಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆದ್ರೆ ಹೆಚ್ಚಿನ ಆದಾಯ ಪಡೆಯಬಹುದು. ಅಂತ ಒಂದು ಕೃಷಿ ಲವಂಗದ ಎಲೆ ಕೃಷಿ. ಕೇವಲ 50 ಸಸಿಗಳನ್ನು Read more…

ʼಲವಂಗʼದ ಈ ಉಪಾಯ ಬದಲಿಸುತ್ತೆ ನಿಮ್ಮ ಅದೃಷ್ಟ

ಜಗತ್ತಿನಲ್ಲಿ ಬಹುತೇಕ ಜನರು ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಆರ್ಥಿಕ ತೊಂದರೆ ಎಲ್ಲದಕ್ಕೂ ಮೂಲ ಕಾರಣವಾಗಿರುತ್ತದೆ. ಸಮಸ್ಯೆಯಿಂದ ಹೊರಬರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಆದ್ರೆ ಫಲ ಸಿಗೋದು ಕಷ್ಟ. ಆದ್ರೆ ಜ್ಯೋತಿಷ್ಯ Read more…

ವರಮಹಾಲಕ್ಷ್ಮಿ ಹಬ್ಬದ ದಿನ ಕಲಶಕ್ಕೆ ಈ ವಸ್ತುಗಳನ್ನು ಹಾಕಿ

ಶ್ರಾವಣ ಮಾಸದ 2ನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರಿಗೆ ಬಹಳ ಪ್ರಿಯವಾದುದು. ಯಾಕೆಂದರೆ ಲಕ್ಷ್ಮಿ ದೇವಿಯನ್ನು ಕಲಶದ ರೂಪದಲ್ಲಿ ಕೂರಿಸಿ ಅಲಂಕರಿಸಿ ಪೂಜೆ ಮಾಡಿ Read more…

ಈ ಮನೆಮದ್ದು ಉಪಯೋಗಿಸಿದ್ರೆ ಹಲ್ಲು ನೋವಿಗೆ ಸಿಗುತ್ತೆ ತಕ್ಷಣದಲ್ಲೇ ಸಿಗುತ್ತೆ ಪರಿಹಾರ…..!

ಹಲ್ಲುನೋವು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಹಲ್ಲುಗಳಲ್ಲಿ ಹುಳುಕು, ಕ್ಯಾಲ್ಸಿಯಂ ಕೊರತೆ, ಸರಿಯಾಗಿ ಹಲ್ಲುಜ್ಜದೇ ಇರುವುದು, ಬ್ಯಾಕ್ಟೀರಿಯಾ ಸೋಂಕು ಹೀಗೆ ಹಲವು ಕಾರಣಗಳಿಂದ ಹಲ್ಲು ನೋವು ಬರುತ್ತದೆ. ಹಲ್ಲುನೋವಿಗೆ Read more…

ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಹೀಗೆ ಮಾಡಿ

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ. ಈ ಸೊಳ್ಳೆಗಳು ಕಡಿಯುವುದರಿಂದ ಡೆಂಗ್ಯು, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಬೇಕು. ಅದಕ್ಕಾಗಿ Read more…

ಮಕ್ಕಳನ್ನು ಕಾಡುವ ಶೀತದ ಸಮಸ್ಯೆಗೆ ಬೆಸ್ಟ್ ಈ ಮನೆ ಮದ್ದು

ವಾತಾವರಣ ಬದಲಾಗುತ್ತಿದ್ದ ಹಾಗೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಮಕ್ಕಳಿಗೆ ನೀಡಿ. *ತುಳಸಿ ಎಲೆಗೆ ಬೆಲ್ಲವನ್ನು ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡಿ. Read more…

ಲವಂಗದಲ್ಲಿ ಅಡಗಿದೆ ಪುರುಷರ ಶಕ್ತಿಯ ರಹಸ್ಯ; ಮಲಗುವ ಮುನ್ನ ಮಾಡಬೇಕು ಈ ಕೆಲಸ…!

ಲವಂಗವು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಶಕ್ತಿಯುತ ಮೂಲಿಕೆ. ಸಾಮಾನ್ಯವಾಗಿ ಪ್ರತಿ ಭಾರತೀಯ ಅಡುಗೆಮನೆಯಲ್ಲೂ ಲವಂಗವನ್ನು ಬಳಸಲಾಗುತ್ತದೆ. ಇದು ಉಷ್ಣ ಸ್ವಭಾವ ಹೊಂದಿರುವುದರಿಂದ ಶೀತ, ಸೋಂಕು ಮುಂತಾದ ಅನೇಕ Read more…

ಮನೆಯ ಈ ಜಾಗದಲ್ಲಿ ಲವಂಗ ಅಡಗಿಸಿಟ್ಟು ʼಚಮತ್ಕಾರʼ ನೋಡಿ

ಅಡುಗೆ ಮನೆಯಲ್ಲಿರುವ ಲವಂಗಕ್ಕೆ ನಿಮ್ಮ ಅದೃಷ್ಟ ಬದಲಿಸುವ ಶಕ್ತಿಯಿದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹಾಗೆ ಲವಂಗದಿಂದ ಮಾಡುವ ಕೆಲ Read more…

ಬೆಳ್ಳುಳ್ಳಿಯಿಂದ ಸೌಂದರ್ಯ ವೃದ್ಧಿ ಹೇಗೆ….? ಇಲ್ಲಿದೆ ಟಿಪ್ಸ್

ಪ್ರಾಚೀನ ಕಾಲದಿಂದಲೂ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಇದು ಆಂಟಿ ಬಯೋಟಿಕ್, ಆಂಟಿ ಫಂಗಲ್, ನಂಜು ನಿರೋಧಕ ಗುಣಗಳನ್ನು ಹೊಂದಿದೆ. ಇದನ್ನು ಸೌಂದರ್ಯ ಚಿಕಿತ್ಸೆಗಳಿಗೆ ಬಳಸಲಾಗುತ್ತದೆ. Read more…

ಈ ಪದಾರ್ಥಗಳನ್ನ ಸೇವಿಸಿದ್ರೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ ಗ್ಯಾಸ್ಟ್ರಿಕ್ ಸಮಸ್ಯೆ​….!

ಈಗಿನ ಜೀವನಕ್ರಮ ಹಾಗೂ ದೈನಂದಿನ ಆಹಾರ ಚಟುವಟಿಕೆಯಿಂದಾಗಿ ಗ್ಯಾಸ್ಟ್ರಿಕ್​ ಸಮಸ್ಯೆ ಬಹುತೇಕ ಎಲ್ಲರಿಗೂ ಕಾಡಲಿದೆ. ಫಾಸ್ಟ್​ಫುಡ್​ ಸೇವನೆ, ಸೋಡಯುಕ್ತ ಆಹಾರ ಸೇವನೆಯಿಂದಾಗಿ ಗ್ಯಾಸ್ಟ್ರಿಕ್​ ಸಮಸ್ಯೆ ಉಂಟಾಗುತ್ತೆ. ಈ ಸಮಸ್ಯೆಯಿಂದ Read more…

ಮಕ್ಕಳನ್ನು ಕಾಡುವ ಜ್ವರಕ್ಕೆ ಇಲ್ಲಿದೆ ಮನೆ ಮದ್ದು

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಜ್ವರದ ಸಮಸ್ಯೆ ಕಾಡುತ್ತದೆ. ಆಗ ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಅವರು ಜ್ವರಕ್ಕೆ ಆಂಟಿಬಯೋಟಿಕ್ ನೀಡುತ್ತಾರೆ. Read more…

ಲವಂಗ ಸೇವನೆಯಿಂದ ಇದೆ ಹಲವು ಪ್ರಯೋಜನ

ಲವಂಗ ಗಾತ್ರದಲ್ಲಿ ಸಣ್ಣದಿರಬಹುದು. ಆದರೆ ಅದರ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಇದರ ಬೇರು, ಚೆಕ್ಕೆ, ಎಣ್ಣೆ, ಎಲೆ, ಮೊಗ್ಗು ಹೀಗೆ ಪ್ರತಿಯೊಂದೂ ಹಲವು ಪ್ರಯೋಜನಗಳನ್ನು Read more…

ಹಲ್ಲಿನ ಎಲ್ಲಾ ಸಮಸ್ಯೆಗೆ ಪರಿಹಾರ ಮನೆಯಲ್ಲಿಯೇ ತಯಾರಿಸಿದ ಈ ಟೂತ್ ಪೇಸ್ಟ್

ಆರೋಗ್ಯಕರವಾದ ಹೊಳೆಯುವ ಹಲ್ಲುಗಳು ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಬಳಸುವ ಬದಲು ಮನೆಯಲ್ಲಿಯೇ ಈ ಟೂತ್ ಪೇಸ್ಟ್ ತಯಾರಿಸಿ ಬಳಸಿ. ಕಲ್ಲುಪ್ಪು Read more…

ಮನೆಯಲ್ಲಿ ‘ಲವಂಗ’ ಹೀಗೆ ಅಡಗಿಸಿಟ್ಟರೆ ಖುಲಾಯಿಸಲಿದೆ ನಿಮಗೆ ಅದೃಷ್ಟ

ಅಡುಗೆ ಮನೆಯಲ್ಲಿರುವ ಲವಂಗಕ್ಕೆ ನಿಮ್ಮ ಅದೃಷ್ಟ ಬದಲಿಸುವ ಶಕ್ತಿಯಿದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹಾಗೆ ಲವಂಗದಿಂದ ಮಾಡುವ ಕೆಲ Read more…

ಸೊಂಟ ನೋವಿನ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಒತ್ತಡ, ಬದಲಾದ ಜೀವನ ಶೈಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕಾಲು, ಕುತ್ತಿಗೆ, ಸೊಂಟ, ಬೆನ್ನು ನೋವು ಈಗ ಮಾಮೂಲಿಯಾಗಿದೆ. ಕಚೇರಿಯಲ್ಲಿ ದೀರ್ಘ ಸಮಯ ಕುಳಿತು ಕೆಲಸ Read more…

ಈ ವಿಶೇಷ ಮನೆಮದ್ದು ಬಳಸಿ ತೂಕ ಇಳಿಸಿ

ಭಾರತೀಯ ಮೂಲದ ಮಸಾಲೆ ಪದಾರ್ಥಗಳು ಅಡುಗೆಯ ರುಚಿಯನ್ನ ಹೆಚ್ಚಿಸೋದ್ರ ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತವೆ. ಅನೇಕ ಮಸಾಲೆ ಪದಾರ್ಥಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ಲವಂಗ ಕೂಡ ಒಂದು. ಲವಂಗ Read more…

ಲವಂಗದಲ್ಲಿದೆ ಹಲವು ಆರೋಗ್ಯ ಪ್ರಯೋಜನ

ಮಸಾಲೆ ಪದಾರ್ಥಗಳಲ್ಲಿ ಅದರಲ್ಲೂ ಮುಖ್ಯವಾಗಿ ಪಲಾವ್, ಬಿರಿಯಾನಿ, ಕುರ್ಮಗಳಲ್ಲಿ ಬಳಸಲಾಗುವ ಲವಂಗದ ಸೇವನೆಯಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ. ಕೊರೊನಾ ಬಂದ ಬಳಿಕ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ತಯಾರಿಸುವ Read more…

ಆರೋಗ್ಯಕ್ಕೆ ಒಳ್ಳೆಯದು ಗರಂ ಮಸಾಲೆ…..!

ಕೆಲವರು ಗರಂ ಮಸಾಲೆ ವಾಸನೆ ನಮಗಾಗದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಗರಂ ಮಸಾಲೆ ಬಳಸಿ ಮಾಡಿದ ಅಡುಗೆ ಕೂಡ ಕೆಲವರು ಇಷ್ಟಪಡುವುದಿಲ್ಲ. ಆದರೆ ಮನೆಯಲ್ಲೇ ತಯಾರಿಸಿದ ಗರಂ Read more…

ದೇಹದ ನೋವು ನಿವಾರಿಸಿಕೊಳ್ಳಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಬೆಸ್ಟ್

ದೇಹದಲ್ಲಿ ನೋವುಗಳು ಕಂಡುಬಂದಾಗ ಕೆಲವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಲಿವರ್, ಮೂತ್ರಪಿಂಡ ಮತ್ತು ಕರುಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ನೋವು ನಿವಾರಕ ಮಾತ್ರೆಗಳನ್ನು ಬಳಸುವ ಬದಲು Read more…

ಈ ಪದಾರ್ಥ ಸುಧಾರಿಸುತ್ತೆ ಪುರುಷರ ಸೆಕ್ಸ್ ಜೀವನ

ಲವಂಗ ಸೇವನೆಯಿಂದ  ದೊಡ್ಡ ಪ್ರಯೋಜನವಿದೆ. ಲವಂಗ ಹಲ್ಲುನೋವು ಮತ್ತು ಬಾಯಿಯಿಂದ ಬರುವ ಕೆಟ್ಟ ವಾಸನೆಯನ್ನು ಕಡಿಮೆ ಮಾಡುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಹಲ್ಲುನೋವು, ಬಾಯಿಯಲ್ಲಿ ದುರ್ವಾಸನೆ, ಉಸಿರಾಟಕ್ಕೆ Read more…

ನಿಮ್ಮ ಮಗುವಿನ ಬಾಯಲ್ಲಿ ಜೊಲ್ಲು ಸೋರುವುದಾ….? ತಡೆಗಟ್ಟಲು ಇಲ್ಲಿದೆ ‘ಮನೆ ಮದ್ದು’

ಚಿಕ್ಕ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯುವುದು ಸಹಜ. ಆದರೆ ಕೆಲವೊಮ್ಮೆ ದೊಡ್ಡವರ ಬಾಯಲ್ಲೂ ಅವರಿಗೆ ತಿಳಿಯದಂತೆ ಜೊಲ್ಲು ಸುರಿಯುತ್ತಿರುತ್ತದೆ. ರಾತ್ರಿ ನಿದ್ದೆಯಲ್ಲೂ ಕೂಡ ಹೆಚ್ಚಿನವರ ಬಾಯಲ್ಲಿ ಜೊಲ್ಲು ಸುರಿಯುತ್ತದೆ. Read more…

ನಿಮ್ಮ ಮನೆ ಅಕ್ಕಿಯಲ್ಲೂ ಹುಳ ಆಗುತ್ತಾ…? ಈ ಟಿಪ್ಸ್ ಅನುಸರಿಸಿ

ಮಳೆಗಾಲದಲ್ಲಿ ಅನೇಕ ಸಮಸ್ಯೆ ಶುರುವಾಗುತ್ತದೆ. ಆರೋಗ್ಯ ಮಾತ್ರವಲ್ಲ ಮನೆಯಲ್ಲಿರುವ ಆಹಾರ, ವಸ್ತು ಬೇಗ ಹಾಳಾಗುತ್ತದೆ. ತಣ್ಣನೆಯ ತಾಪಮಾನದಿಂದಾಗಿ ಬಟ್ಟೆಗಳು ಮುಗ್ಗಿದ ವಾಸನೆ ಬರಲು ಶುರುವಾಗುತ್ತದೆ. ಮನೆಯಲ್ಲಿರುವ ಅಕ್ಕಿಯಲ್ಲೂ ಹುಳ Read more…

ಮನೆಯಲ್ಲೇ ಮಾಡಿ ಸವಿಯಿರಿ ಆಪಲ್ ಪೇಡ

ಯಾವುದಾದರೂ ಸ್ವೀಟ್ ಶಾಪ್ ಗಳಿಗೆ ಹೋದರೆ ಅಲ್ಲಿ ಪುಟಾಣಿ ಪುಟಾಣಿ ಸೇಬಿನ ಆಕಾರದ ಸ್ವೀಟ್ ಗಳು ಕಾಣಸಿಗುತ್ತವೆ. ಅವುಗಳು ರುಚಿಯಲ್ಲಿ ಪೇಡಗಳನ್ನೇ ಹೋಲುತ್ತವೆ. ಈ ಸಿಹಿಯಾದ ತಿನಿಸನ್ನು ಬೇಕರಿಯಲ್ಲಷ್ಟೇ Read more…

ಲವಂಗದಿಂದ ಇದೆ ಇಷ್ಟೆಲ್ಲಾ ಉಪಯೋಗ

ಪಲಾವ್ ಮಸಾಲೆಗಳಲ್ಲಿ ಬಳಸುವ ಸಾಮಗ್ರಿಗಳಲ್ಲಿ ಲವಂಗ ಕೂಡಾ ಒಂದು. ಇದರಲ್ಲಿ ಸೂಕ್ಷ್ಮಾಣುಗಳನ್ನು ಹೊಡೆದೋಡಿಸುವ ಗುಣವಿದೆ. ಬೇಧಿ ಉಂಟು ಮಾಡುವ ಬ್ಯಾಕ್ಟೀರಿಯಾಗಳು ಬೆಳೆಯದಂತೆ ನೋಡಿಕೊಳ್ಳುತ್ತವೆ. ಲವಂಗದ ತುಂಡನ್ನು ಹಲ್ಲು ನೋವು Read more…

ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ನಿವಾರಣೆಗೆ ಇದನ್ನು ಸೇವಿಸಿ

ಕೆಲವೊಮ್ಮೆ ಹೊರಗಿನ ಆಹಾರ ಸೇವಿಸಿ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿರುತ್ತದೆ. ಇದರಿಂದ ವಿಪರೀತ ಹೊಟ್ಟೆನೋವು, ವಾಂತಿ, ಬೇಧಿಯಾಗುತ್ತದೆ. ಈ ಸಮಸ್ಯೆಗೆ ಔಷಧಿಗಳನ್ನು ಸೇವಿಸಿ ಮತ್ತಷ್ಟು ಹಾನಿಮಾಡಿಕೊಳ್ಳುವ ಬದಲು Read more…

ಶೀಘ್ರ ವಿವಾಹಕ್ಕೆ ನೆರವಾಗುತ್ತೆ ʼಲವಂಗ-ಕರ್ಪೂರʼ

ಮನೆಯಲ್ಲಿ ಸದಾ ಖುಷಿ ನೆಲೆಸಿರಲಿ ಎಂದು ಎಲ್ಲರೂ ಬಯಸ್ತಾರೆ. ಮನೆ ಸಂತೋಷದಿಂದಿರಬೇಕೆಂದು ಕೈಲಾದ ಪ್ರಯತ್ನ ಮಾಡ್ತಾರೆ. ಕೆಲವೊಮ್ಮೆ ಎಷ್ಟು ಪ್ರಯತ್ನ ಪಟ್ಟರೂ ಪ್ರಯೋಜನವಾಗುವುದಿಲ್ಲ. ವಾಸ್ತುದೋಷ ಇದಕ್ಕೆ ಕಾರಣವಾಗುತ್ತದೆ. ಶಾಸ್ತ್ರದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...