alex Certify ಲಖನೌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಯುಪಿ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು: ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ಲಖನೌ: ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಮಜೋಲಾ ಪ್ರದೇಶದಲ್ಲಿ Read more…

Watch Video | ʼವಂದೇ ಭಾರತ್ʼ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಮೇಕೆಗಳ ಸಾವು; ಸೇಡು ತೀರಿಸಿಕೊಳ್ಳಲು ರೈಲಿನ ಮೇಲೆ ಕಲ್ಲು ತೂರಾಟ

ಅಯೋಧ್ಯಾ: ಹೊಸದಾಗಿ ಉದ್ಘಾಟನೆಗೊಂಡ ಗೋರಖ್‌ಪುರ-ಲಖನೌ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಉತ್ತರ ಪ್ರದೇಶದ ಅಯೋಧ್ಯೆಯ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಜುಲೈ 9 ರಂದು ರೈಲಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದು Read more…

ಲಖನೌ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭೀಕರ ರೈಲು ದುರಂತ

ಬಿಸಿಲಿನ ಶಾಖಕ್ಕೆ ಕರಗಿ ವಿರೂಪಗೊಂಡಿದ್ದ ರೈಲು ಹಳಿಗಳನ್ನು ದೂರದಿಂದಲೇ ಗ್ರಹಿಸಿದ ಲೋಕೋ ಪೈಲಟ್ ಒಬ್ಬರು ಬ್ರೇಕ್ ಹಾಕಿದ ಕಾರಣ ದೊಡ್ಡದೊಂದು ದುರಂತ ಸಂಭವಿಸುವ ಸಾಧ್ಯತೆ ತಪ್ಪಿಸಿದ ಘಟನೆ ಲಖನೌನಲ್ಲಿ Read more…

ಲಖನೌ: ಮೈಕ್ರೋವ್ಯಾಸ್ಕುಲಾರ್‌ ಚಿಕಿತ್ಸೆಯಿಂದ ನಾಲಿಗೆ ಕ್ಯಾನ್ಸರ್‌ ಗುಣಪಡಿಸಿದ ವೈದ್ಯರು

ಲಖನೌನ ಕಲ್ಯಾಣ್ ಸಿಂಗ್ ಸೂಪರ್‌ ಸ್ಪೆಷಾಲಿಟಿ ಕ್ಯಾನ್ಸರ್‌ ಸಂಸ್ಥೆಯ ವೈದ್ಯರು ಇದೇ ಮೊದಲ ಬಾರಿಗೆ ರೋಗಿಯೊಬ್ಬರ ನಾಲಿಗೆ ಕ್ಯಾನ್ಸರ್‌‌ಗೆ ಶುಶ್ರೂಷೆ ನೀಡಲು ಮೈಕ್ರೋವ್ಯಾಸ್ಕುಲಾರ್‌ ಸರ್ಜರಿಯೊಂದನ್ನು ಮಾಡಿದ್ದಾರೆ. ಪ್ರಾಥಮಿಕ ಹಂತದ Read more…

ಕೊಹ್ಲಿ- ಗಂಭೀರ್‌ ಜಗಳದ ಮೀಮ್ ಬಳಸಿ ವಿಶೇಷ ಟ್ವೀಟ್ ಮಾಡಿದ ಉ.ಪ್ರ. ಪೊಲೀಸ್

ಟೀಂ ಇಂಡಿಯಾ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಾಜಿ ಆರಂಭಿಕ ಗೌತಮ್ ಗಂಭೀರ್‌ ನಡುವೆ ಲಖನೌದ ಕ್ರೀಡಾಂಗಣದಲ್ಲಿ ನಡೆದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣದಲ್ಲಿ Read more…

Viral Video | ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸು

ದೇಶದ ಮೊಟ್ಟ ಮೊದಲ ಸಾವಯವ ರೆಸ್ಟೋರೆಂಟ್ ಉದ್ಘಾಟನೆ ಮಾಡಿದ ಹಸುವೊಂದು ಆನ್ಲೈನ್‌ನಲ್ಲಿ ಸುದ್ದಿ ಮಾಡುತ್ತಿದೆ. ಉತ್ತರ ಪ್ರದೇಶದ ಲಖನೌನಲ್ಲಿ ಈ ರೆಸ್ಟೋರೆಂಟ್ ಉದ್ಘಾಟಿಸಿದ ಹಸುವಿಗೆ ಮೊದಲ ಬಾರಿಗೆ ಊಟ Read more…

ಸೈಕಲ್‌ ಗಳಿಗೆ ಉಚಿತ ಲೈಟ್‌ ಅಳವಡಿಸುತ್ತಿದ್ದಾರೆ ಈ ಯುವತಿ; ಇದರ ಹಿಂದಿದೆ ಮಹತ್ತರ ಕಾರಣ

ಪಾದಚಾರಿಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ದುರ್ಬಲರಾದ ರಸ್ತೆ ಬಳಕೆದಾರರು ಎಂದರೆ ದ್ವಿಚಕ್ರ ವಾಹನ ಸವಾರರು, ಅದರಲ್ಲೂ ಬೈಸಿಕಲ್ ಸವಾರರು. ಸರ್ಕಾರಿ ಅಂಕಿಅಂಶಗಳ ಪ್ರಕಾರ ರಸ್ತೆ ಅಪಘಾತಗಳ ಪೈಕಿ ಅತ್ಯಂತ Read more…

ಚೆಸ್‌ ಬೋರ್ಡ್‌‌ ನಂತಿದೆಯಾ ಈ ರೈಲು ನಿಲ್ದಾಣ ? ಚರ್ಚೆಗೆ ಕಾರಣವಾಗಿದೆ ಟ್ವಿಟ್ಟರ್ ಪೋಸ್ಟ್

ತನ್ನ ಸುಂದರ ವಾಸ್ತುಶೈಲಿಯಿಂದ ಪ್ರಯಾಣಿಕರ ಮನಸೂರೆಗೊಳ್ಳುವ ಲಖನೌದ ಚಾರ್‌ಬಾಗ್ ರೈಲ್ವೇ ನಿಲ್ದಾಣದ ಕುರಿತು ರೈಲ್ವೇ ಸಚಿವಾಲಯ ಆಸಕ್ತಿಕರ ವಿಷಯವೊಂದನ್ನು ಹಂಚಿಕೊಂಡಿದೆ. “ವೈಮಾನಿಕ ನೋಟದಿಂದ ಚಾರ್‌ಬಾಗ್ ರೈಲ್ವೇ ನಿಲ್ದಾಣ ಚೆಸ್‌ Read more…

BIG NEWS: 146 ಕೋಟಿ ರೂ. ಲಪಟಾಯಿಸಲು ಬ್ಯಾಂಕ್​ ಮಾಜಿ ಉದ್ಯೋಗಿ ಯತ್ನ; ಸಿಬ್ಬಂದಿ ಸಮಯೋಚಿತ ನಡೆಯಿಂದ ವಿಫಲ

ಉತ್ತರ ಪ್ರದೇಶದ ‘ಉತ್ತರ ಪ್ರದೇಶ ಸಹಕಾರಿ ಬ್ಯಾಂಕ್ ಲಿಮಿಟೆಡ್‌’ನ ಮಾಜಿ ಉದ್ಯೋಗಿಗಳು ನಡೆಸಲು ಯತ್ನಿಸಿದ್ದ ಭಾರಿ ವಂಚನೆಯನ್ನು ಹಾಲಿ ಉದ್ಯೋಗಿಗಳು ತಪ್ಪಿಸಿದ್ದಾರೆ. ಮಾಜಿ ಉದ್ಯೋಗಿಗಳು ಸೇರಿ ಬ್ಯಾಂಕ್​ನಿಂದ 146 Read more…

ಚಲಿಸ್ತಾ ಇದ್ದ ರೈಲು ಹತ್ತಲು ಹೋಗಿ ಕೆಳಕ್ಕೆ ಬಿದ್ದ ಪ್ರಯಾಣಿಕ; ಮುಂದೆ ನಡೆದಿದ್ದು ಪವಾಡ….!

ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರ್ತನ ರೈಲು ನಿಲ್ದಾಣದಲ್ಲಿ ಮೈನಡುಗಿಸವಂಥ ಘಟನೆಯೊಂದು ನಡೆದಿದೆ. ರೈಲಿನಡಿ ಸಿಕ್ಕಿ ಅಪ್ಪಚ್ಚಿಯಾಗ್ತಾ ಇದ್ದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಮುಂಜಾನೆ ರೈಲು ನಿಲ್ದಾಣದ Read more…

‌ಡೂಪ್ಲಿಕೇಟ್‌ ಸಲ್ಮಾನ್ ಖಾನ್‌ ಅರೆಸ್ಟ್

ಸಾಮಾಜಿಕ ಮಾಧ್ಯಮದ ಸ್ಟಾರ್‌, ಡೂಪ್ಲಿಕೇಟ್‌ ಸಲ್ಮಾನ್‌ ಖಾನ್‌ ಖ್ಯಾತಿಯ ಡೊಪ್ಪಲ್‌ ಗ್ಯಾಂಗರ್‌ ಆಜಮ್‌ ಅನ್ಸಾರಿ ನನ್ನು ಲಖನೌ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಳಿಸಿದ ಆರೋಪ ಆಜಮ್‌ ಅನ್ಸಾರಿ Read more…

ಅಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ತಮ್ಮ ವಾಹನ ನಿಲ್ಲಿಸಿದ ಯುಪಿ ಸಿಎಂ

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ತಾವು ಚಲಿಸುತ್ತಿದ್ದ ಕಾರನ್ನು ಬದಿಗೆ ನಿಲ್ಲಿಸಿ, ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟಿದ್ದಾರೆ. ಸಿಎಂ ಅವರ ಮಾನವೀಯತೆ ಜನರಿಂದ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. Read more…

ಫೆಬ್ರವರಿಯಲ್ಲಿ ಈ ದಿನಗಳಂದು ಬ್ಯಾಂಕಿಗೆ ಇರಲಿದೆ ರಜೆ

ಫೆಬ್ರವರಿ ತಿಂಗಳಲ್ಲಿ ಇರುವ 28 ದಿನಗಳ ಪೈಕಿ ದೇಶಾದ್ಯಂತ ಕೆಲ ರಾಜ್ಯಗಳ ಬ್ಯಾಂಕುಗಳು 12 ದಿನಗಳ ಮಟ್ಟಿಗೆ ಕೆಲಸ ಮಾಡುತ್ತಿಲ್ಲ. ಮುಂದಿನ ತಿಂಗಳು ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ Read more…

ಹೀಗೂ ಉಂಟು….! ಈಗ ಚೌಮೀನ್‌ ಗೋಲ್‌ಗಪ್ಪಾ ಸರದಿ

ಗೋಲ್‌ಗಪ್ಪಾ ದೇಶದ ಬಹುಮಂದಿಗೆ ಬಹಳ ಇಷ್ಟವಾಗುವ ತಿನಿಸು. ಆಲೂಗಡ್ಡೆ ಅಥವಾ ಕಡಲೇಕಾಳುಗಳಿಂದ ಭರಿತವಾಗಿರುವ ಈ ಪುರಿಗಳಲ್ಲಿ ಜಲ್‌ಜೀರಾ ತುಂಬಿ ಕೊಟ್ಟಾಗ ಸಿಗುವ ರುಚಿ ಬಲು ಮಜವಾಗಿರುತ್ತದೆ. ಲಖನೌನ ಗೋಲ್‌ಗಪ್ಪಾವಾಲಾ Read more…

ಟ್ರೈಸಿಕಲ್‌ನಲ್ಲಿ ತೆರಳಿ ಕೇಸರಿ ಪಾಳೆಯದ ಪರ ಮತಯಾಚನೆ ಮಾಡುತ್ತಿರುವ ಯೋಗಿ ಅಭಿಮಾನಿ

ಉತ್ತರ ಪ್ರದೇಶ ವಿಧಾನಸಭೆಗೆ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕಗಳ ಘೋಷಣೆ ಮಾಡಿದೆ. ಮೊದಲ ಹಂತದಲ್ಲಿ ಮೀರತ್‌ ಕ್ಷೇತ್ರದಲ್ಲಿ ಮತದಾನ ಇದ್ದು, ಎಲ್ಲಾ Read more…

ಐಪಿಲ್‌ 2022: ಈ ವೇಳೆ ನಡೆಯಲಿದೆ ಆಟಗಾರರ ಹರಾಜು

ಐಪಿಎಲ್‌ 2022ಗೆ ಆಟಗಾರರನ್ನು ಖರೀದಿ ಮಾಡಲು ತಂಡಗಳು ತಮ್ಮೆಲ್ಲಾ ಯೋಜನೆಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಇದಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಗಿದೆ. “ಹರಾಜು ಬೆಂಗಳೂರಿನಲ್ಲಿ ನಡೆಯಲಿದ್ದು, ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. Read more…

ಚುನಾವಣೆಗೂ ಮುನ್ನ ಬಿಜೆಪಿ – ಬಿ.ಎಸ್.ಪಿ. ನಾಯಕರಿಗೆ ಬಿಗ್ ಶಾಕ್

ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸನಿಹವಾಗುತ್ತಲೇ ಆಡಳಿತಾರೂಢ ಬಿಜೆಪಿ ಹಾಗೂ ಬಿಎಸ್‌ಪಿ ಶಾಸಕರು ಸಮಾಜವಾದಿ ಪಾರ್ಟಿ ಸೇರಿಕೊಂಡಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್‌ ಸಮ್ಮುಖದಲ್ಲಿ ಈ ನಾಯಕರು Read more…

ವಿಡಿಯೋ ಕಾಲ್ ನೆರವಿನಿಂದ ಬಸ್ಸಿನಲ್ಲಿದ್ದ ಮಹಿಳೆಗೆ ಹೆರಿಗೆ…!

ಅಮೀರ್‌ ಖಾನ್‌ರ ಜನಪ್ರಿಯ ಚಲನಚಿತ್ರ 3 ಈಡಿಯಟ್ಸ್‌ನ ದೃಶ್ಯವೊಂದರಲ್ಲಿ ವೈದ್ಯರನ್ನು ವಿಡಿಯೋ ಕಾನ್ಫರೆನ್ಸಿಂಗ್‌ಗೆ ಕರೆದು, ಅವರಿಂದ ನಿದೇರ್ಶನ ಪಡೆಯುತ್ತಾ ಹೆರಿಗೆ ಮಾಡುವಂತೆ ಉತ್ತರ ಪ್ರದೇಶದ ಬಸ್ಸಿನಲ್ಲೊಂದು ನೈಜ ಘಟನೆ Read more…

ಕಾಲೇಜು ಶುಲ್ಕ ಪಾವತಿಸಲು ಪರದಾಡುತ್ತಿದ್ದ ದಲಿತ ವಿದ್ಯಾರ್ಥಿನಿಗೆ 15,000 ರೂ. ನೀಡಿದ ನ್ಯಾಯಾಲಯ

ಮಾನವೀಯ ನಡೆಯೊಂದರಲ್ಲಿ ಭಾರತೀಯ ತಾಂತ್ರಿಕ ವಿದ್ಯಾಸಂಸ್ಥೆ (ಐಐಟಿ) ಒಂದರಲ್ಲಿ ಸೀಟು ಸಿಕ್ಕರೂ ಶುಲ್ಕ ಪಾವತಿ ಮಾಡಲಾರದೇ ಪರದಾಡುತ್ತಿದ್ದ ದಲಿತ ವಿದ್ಯಾರ್ಥಿನಿಗೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ 15,000 ರೂ.ಗಳನ್ನು Read more…

Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….!

ಖಿನ್ನತೆಗೆ ಒಳಗಾಗಿ ತನ್ನ ಕೂದಲನ್ನೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ ಹುಡುಗಿಯೊಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆಯನ್ನು ವೈದ್ಯರು ವರ್ಷಗಳ ಹಿಂದೆ ಹೊರ ತೆಗೆದಿದ್ದರು. ಆದರೆ ಈಕೆ ಅದೇ ಅಭ್ಯಾಸವನ್ನು ಮತ್ತೊಮ್ಮೆ Read more…

ಹುಡುಗಿ ಹೊಟ್ಟೆಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ವಿಚಿತ್ರ ಪ್ರಕರಣವೊಂದರಲ್ಲಿ, ಹುಡುಗಿಯೊಬ್ಬಳ ಹೊಟ್ಟೆಯೊಳಗಿಂದ ಕೂದಲುಗಳ ಭಾರೀ ಉಂಡೆಯನ್ನು ಲಖನೌನದ ಬಲ್ರಾಮ್ಪುರ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ. ಸರ್ಜರಿ ವೇಳೆ ಹುಡುಗಿಯ ಹೊಟ್ಟೆಯಲ್ಲಿ ಎರಡು ಕೆಜಿಯಷ್ಟು ಕೂದಲು ಕಂಡುಬಂದಿದೆ. ಕಳೆದ Read more…

ವಿಚಿತ್ರ ವೈರಲ್ ಜ್ವರದಿಂದ ಕಂಗೆಟ್ಟಿದ್ದಾರೆ ಲಖನೌ ಜನ

ಕೊರೊನಾ ಸಾಂಕ್ರಾಮಿಕ ಪ್ರಸರಣದ ಭೀತಿಯಲ್ಲಿ ದೇಶ ಮುಳುಗಿದ್ದು, ಮೂರನೇ ಅಲೆ ಶುರುವಾಗುವ ಆತಂಕದಲ್ಲಿದ್ದರೆ ಉತ್ತರಪ್ರದೇಶದ ಲಖನೌನಲ್ಲಿ ಮಾತ್ರ ವಿಚಿತ್ರ ರೂಪದ ವೈರಲ್ ಜ್ವರದ ಹಾವಳಿ ಹೆಚ್ಚಿದೆ. ಹವಾಮಾನ ಬದಲಾವಣೆ Read more…

ಶತಮಾನೋತ್ಸವ ಆಚರಿಸಲಿರುವ ಲಖನೌ ಮೃಗಾಲಯ

ಶತಮಾನದ ಇತಿಹಾಸ ಪೂರೈಸಲಿರುವ ಲಖನೌ ಮೃಗಾಲಯವು ಇದೇ ನವೆಂಬರ್‌ 29ರಂದು ಶತಮಾನೋತ್ಸವದ ಸ್ತಂಭ ಅಳವಡಿಸಿಕೊಳ್ಳಲಿದೆ. ನವಾಬ್ ವಾಜಿದ್ ಅಲಿ ಶಾ ಮೃಗಾಲಯ ಎಂದೂ ಕರೆಯಲಾಗುವ ಈ ಮೃಗಾಲಯ ಇತಿಹಾಸವನ್ನು Read more…

BIG NEWS: ಶಿಲ್ಪಾ ಶೆಟ್ಟಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಕಂಟಕ ತಗುಲಿ ಹಾಕಿಕೊಂಡಿದ್ದು, ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ ಲಖನೌ ಪೊಲೀಸ್‌ ತಂಡವೊಂದು ಮುಂಬಯಿಗೆ Read more…

ಬೆಡ್‌ ಸಿಗದಕ್ಕೆ ಅಪ್ಪನನ್ನು 450 ಕಿ.ಮೀ. ದೂರದ ಆಸ್ಪತ್ರೆಗೆ ಕಾರಿನಲ್ಲೇ ಕರೆದೊಯ್ದ ವೈದ್ಯ

ತನ್ನ ತಂದೆಗೆ ತ್ವರಿತ ವೈದ್ಯಕೀಯ ನೆರವು ಸಿಗುವ ಯಾವುದೇ ಆಶಾಭಾವನೆ ಇಲ್ಲದೇ ಇದ್ದ ಕಾರಣ ಬಿಹಾರದ 25 ವರ್ಷ ವಯಸ್ಸಿನ ವೈದ್ಯರೊಬ್ಬರು ತಮ್ಮ ತಂದೆಯನ್ನು 450 ಕಿಮೀನಷ್ಟು ದೂರಕ್ಕೆ Read more…

ಗ್ರಾಮ ಪ್ರಧಾನರಾಗಿ 21ರ ಹರೆಯದ ಕಾನೂನು ವಿದ್ಯಾರ್ಥಿನಿ

ಯುವಕರು ಹಾಗೂ ವಿದ್ಯಾವಂತರು ರಾಜಕೀಯ ವ್ಯವಸ್ಥೆಗೆ ಬರುವುದಿಲ್ಲವೆಂಬ ದೂರಿಗೆ ಅಪರೂಪಕ್ಕೆ ಅಪವಾದಗಳು ಕೇಳಿ ಬರುತ್ತವೆ. ಇಂಥದ್ದೇ ನಿದರ್ಶನವೊಂದರಲ್ಲಿ, ಲಖನೌ ವಿವಿಯಲ್ಲಿ ಬಿಎ ಪದವಿ ಪಡೆದು ಕಾನೂನು ವ್ಯಾಸಂಗ ಮಾಡುತ್ತಿರುವ Read more…

ಚಲಿಸುತ್ತಿದ್ದ ರೈಲು ಏರಲು ಹೋಗಿ ಆಯತಪ್ಪಿ ಬಿದ್ದ ಯುವತಿ: ಸಮಯಪ್ರಜ್ಞೆ ಮೆರೆದು ಪ್ರಾಣ ಕಾಪಾಡಿದ ಮಹಿಳಾ ಪೇದೆ

ಚಲಿಸುವ ರೈಲುಗಳಿಗೆ ಹತ್ತುವ ಯತ್ನ ಮಾಡಬೇಡಿ ಎಂದು ಅದೆಷ್ಟೇ ವಿನಂತಿಸಿಕೊಂಡರೂ ಸಹ ಆತುರದಲ್ಲಿ ಓಡುತ್ತಿರುವ ರೈಲುಗಳನ್ನೇರಲು ಮುಂದಾಗುವ ಮಂದಿಗೇನೂ ಕಮ್ಮಿ ಇಲ್ಲ. ಲಖನೌ ರೈಲ್ವೇ ನಿಲ್ದಾಣದಲ್ಲಿ ಹೀಗೇ ಚಲಿಸುತ್ತಿದ್ದ Read more…

ಪಾಲಿಕೆ ನಿರ್ಲಕ್ಷ್ಯ ಖಂಡಿಸಿ ನಡುರಸ್ತೆಯಲ್ಲೇ ಅಡುಗೆ ತಯಾರಿ

ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗದೇ ಹೈರಾಣಾಗಿರುವ ಲಖನೌ ನಿವಾಸಿಯೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಶುತೋಶ್ ಸಿಂಗ್ ಹೆಸರಿನ ಈ ವ್ಯಕ್ತಿ ಬಾರ್ಬೆಕ್ಯೂ ಗ್ರಿಲ್ ಒಂದನ್ನು ಸ್ಥಾಪಿಸಿ Read more…

ಜೀವಭಯದಿಂದ 800 ಕಿಮೀ ದೂರ ಬಂದು ಅತ್ಯಾಚಾರ ಪ್ರಕರಣ ದಾಖಲಿಸಿದ ನೇಪಾಳಿ ಯುವತಿ

ನಾಗಪುರ: ಅತ್ಯಾಚಾರಕ್ಕೊಳಗಾದ 22 ವರ್ಷದ ನೇಪಾಳಿ ಯುವತಿಯೊಬ್ಬಳು ಜೀವ ಭಯದಿಂದ 800 ಕಿಮೀ ದೂರ ಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಲಖನೌನಲ್ಲಿ Read more…

ಕಾಫಿ ಹೌಸ್ ನಲ್ಲಿ ಈಗ ಸಿಗುತ್ತೆ ಕಷಾಯ…!

ಲಖನೌ: ಕೊರೊನಾ ಪರಿಣಾಮ ಲಖನೌದ ಪ್ರಸಿದ್ಧ ಇಂಡಿಯನ್ ಕಾಫಿ ಹೌಸ್ ಮೆನುವಿನಲ್ಲಿ ಈಗ ವಿಶೇಷ ಕೊರೊನಾ ಕಷಾಯ ಕೂಡ ಸೇರಿಕೊಂಡಿದೆ. ಇದುವರೆಗೆ ಫಿಲ್ಟರ್ ಕಾಫಿ ಬಿಟ್ಟರೆ ಆಧುನಿಕವಾದ ಕ್ಯಾಪೆಚೀನೊ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...