alex Certify ಲಕ್ನೋ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಮೇಲೆ ಮಸಿ ಎರಚಿದ ಯುವಕ…!

ಪಂಚರಾಜ್ಯಗಳ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದ್ದು, ಎಲ್ಲ ಪಕ್ಷಗಳು ಗೆಲುವಿಗಾಗಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭ ಆಯೋಜಿಸಲು ನಿರ್ಬಂಧಗಳಿದ್ದು, ಇದೀಗ Read more…

ಲಕ್ನೋ ತಂಡದ ಹೆಸರು ಘೋಷಿಸಿದ ಮಾಲೀಕ; ಹಳೆ ಹೆಸರಿನೊಂದಿಗೆ ಮತ್ತೆ ಕಣಕ್ಕೆ

ಐಪಿಎಲ್ ಟಿ20 ಟೂರ್ನಿಗೆ ಈಗಾಗಲೇ ಎರಡು ತಂಡಗಳು ಸೇರ್ಪಡೆಗೊಂಡಿದ್ದು, ಲಕ್ನೋ ತನ್ನ ತಂಡದ ಹೆಸರನ್ನು ಘೋಷಿಸಿದೆ. ಈ ತಂಡವು ʼಲಕ್ನೋ ಸೂಪರ್ ಜೈಂಟ್ಸ್ʼ ಎಂಬ ಹೆಸರಿನಿಂದ ಕಣಕ್ಕೆ ಇಳಿಯಲಿದೆ Read more…

ರೊಟ್ಟಿ ಹಿಟ್ಟಿನ ಮೇಲೆ ಉಗುಳುತ್ತಿದ್ದ ಡಾಬಾ ಮಾಲೀಕ‌ ಅಂದರ್..!

ಕಾಕೋರಿ: ಇತ್ತೀಚೆಗಷ್ಟೇ ಪ್ರಸಿದ್ಧ ಕೇಶ ವಿನ್ಯಾಸಕ ಜಾವೇದ್ ಹಬೀಬ್ ಮಹಿಳೆಯೊಬ್ಬರ ತಲೆಗೂದಲ ಮೇಲೆ ಉಗುಳಿ ವಿವಾದಕ್ಕೆ ಕಾರಣರಾಗಿದ್ದು ಬಹುಶಃ ನಿಮಗೆ ತಿಳಿದಿರಬಹುದು. ಇದೀಗ ಡಾಬಾದಲ್ಲಿ ಅಡುಗೆಯವರು ರೊಟ್ಟಿ ಮಾಡುವ Read more…

ಹುಲಿ ಬಾಯಲ್ಲಿ ಸಿಲುಕಿಕೊಂಡಿದ್ದ ಬಾಲಕ..! ಸಹೋದರನನ್ನು ಕಾಪಾಡಿದ ರೀತಿಯೇ ರೋಚಕ

ಹುಲಿಯ ಬಾಯಿಯಲ್ಲಿದ್ದ ಸಹೋದರನ ಜೀವವನ್ನು ಕಾಪಾಡುವ ಮೂಲಕ ವ್ಯಕ್ತಿಯೊಬ್ಬ ಸಮಯಪ್ರಜ್ಞೆ ಮೆರೆದ ಘಟನೆಯು ಲಖೀಂಪುರ ಖೇರಿ ಜಿಲ್ಲೆಯ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾಘಾಟ್​ ವನ್ಯಜೀವಿ ಅಭಯಾರಣ್ಯದ ಬಳಿಯ Read more…

ಯುಪಿಯಲ್ಲಿ ತಂದೆಯ ಪರ ಈಗಲೇ ಮತ ಯಾಚನೆಗಿಳಿದ 7ರ ಬಾಲೆ..!

ಲಕ್ನೋ: ಉತ್ತರ ಪ್ರದೇಶದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಮಧ್ಯೆ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿದೆ. ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿವೆ. ಏಳು ವರ್ಷದ ಬಾಲಕಿಯೊಬ್ಬಳು ತನ್ನ Read more…

ಉತ್ತರ ಪ್ರದೇಶದ ಮೇದಾಂತ ಆಸ್ಪತ್ರೆಯಲ್ಲಿ ಕೊರೋನಾ ಸ್ಪೋಟ, 25 ವೈದ್ಯಕೀಯ ಸಿಬ್ಬಂದಿಗೆ ಸೋಂಕು

  ಉತ್ತರ ಪ್ರದೇಶದ ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಪ್ಯಾರಾಮೆಡಿಕ್ಸ್ ಸೇರಿದಂತೆ 25 ವೈದ್ಯಕೀಯ ಸಿಬ್ಬಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ‌. ಮಂಗಳವಾರ ಈ ಫಲಿತಾಂಶ ಹೊರಬಿದ್ದಿದ್ದು, ಪಾಸಿಟಿವ್ Read more…

ಹೊಸ ತಂಡದ ಮೆಂಟರ್ ಆದ ಗೌತಮ್ ಗಂಭೀರ್

ಮುಂಬೈ: ಐಪಿಎಲ್ ಟ್ರೋಫಿಗೆ ಹೊಸದಾಗಿ ಎರಡು ತಂಡಗಳು ಎಂಟ್ರಿ ಆಗಿವೆ. ಮುಂಬರುವ ಟೂರ್ನಿಯಲ್ಲಿ ಈ ಎರಡು ತಂಡಗಳ ಕಾದಾಟ ಆರಂಭವಾಗಲಿದೆ. ಹೊಸ ಫ್ರಾಂಚೈಸಿ ಲಕ್ನೋ ತಂಡದ ಮೆಂಟರ್ ಆಗಿ Read more…

BIG NEWS: ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ರಾಜೀನಾಮೆಗೆ ಸ್ವಪಕ್ಷೀಯ ಸಂಸದರಿಂದಲೇ ಆಗ್ರಹ

ನವದೆಹಲಿ: ಭಾನುವಾರ (ಡಿಸೆಂಬರ್ 5) ಲಕ್ನೋದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಆರೋಪದ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ತಮ್ಮದೇ ಪಕ್ಷದ ನಾಯಕ ವರುಣ್ ಗಾಂಧಿ ಟೀಕಿಸಿದ್ದರು. Read more…

ವಿದ್ಯಾರ್ಥಿಗಳ ತಂಬಾಕು ಸೇವನೆ ಕುರಿತಂತೆ ಸಮೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಹಿರಂಗ

ಲಕ್ನೋ: ಉತ್ತರ ಪ್ರದೇಶದಲ್ಲಿ ಪ್ರೌಢಶಾಲಾ ಮಟ್ಟಕ್ಕಿಂತ ಕೆಳಗಿನ ಪ್ರತಿ ಮೂರು ವಿದ್ಯಾರ್ಥಿಗಳಲ್ಲಿ ಒಬ್ಬರು ಯಾವುದಾದರೂ ರೂಪದಲ್ಲಿ ತಂಬಾಕು ಸೇವಿಸುತ್ತಾರೆ ಎಂಬ ಭಯಾನಕ ಮಾಹಿತಿಯನ್ನು, ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ Read more…

ಕಪಾಳಮೋಕ್ಷಕ್ಕೊಳಗಾಗಿದ್ದ ಕ್ಯಾಬ್ ಚಾಲಕ ಈಗ ರಾಜಕಾರಣಿ…!

ಲಕ್ನೋ: ಉತ್ತರಪ್ರದೇಶದ ಲಕ್ನೋದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಯುವತಿಯೊಬ್ಬಳಿಂದ 22 ಬಾರಿ ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಕ್ಯಾಬ್ ಚಾಲಕ ಸಾದತ್ ಅಲಿ ಬಗ್ಗೆ ನಿಮಗೆ ನೆನಪಿರಬಹುದು. ಇದಾದ ನಾಲ್ಕು ತಿಂಗಳುಗಳ Read more…

ಪ್ರಿಯತಮನಿಗಾಗಿ ನಡುರಸ್ತೆಯಲ್ಲೇ ಯುವತಿಯರಿಬ್ಬರ ನಡುವೆ ಸಖತ್ ಫೈಟ್​..!

ಯುವಕನೊಬ್ಬನ ಮಾಜಿ ಗೆಳತಿ ಹಾಗೂ ಹಾಲಿ ಗೆಳತಿಯರು ನಡುರಸ್ತೆಯಲ್ಲಿ ರಂಪಾಟ ಮಾಡಿದ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋದ ಬಾರಾಬಿರ್ವಾ ಸ್ಕ್ವೇರ್​ ಸಮೀಪದ ಬಾರ್​ ಒಂದರ ಎದುರು ನಡೆದಿದೆ. Read more…

ಡೆಂಗ್ಯೂ ನಿವಾರಣೆಗೆ ಮದ್ದು ಕಂಡು ಹಿಡಿದ ವಿಜ್ಞಾನಿಗಳು – ಇದರ ಬಗ್ಗೆ ನಿಮಗೆ ತಿಳಿದಿರಲಿ ಈ ಮಾಹಿತಿ

ಲಕ್ನೋ ಮೂಲದ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯು ಡೆಂಗ್ಯೂ ಜ್ವರಕ್ಕೆ ಔಷಧಿಯೊಂದನ್ನು ಕಂಡು ಹಿಡಿದಿದೆ. ವರದಿಗಳ ಪ್ರಕಾರ ಮುಂಬೈ ಮೂಲದ ಔಷಧ ತಯಾರಕ ಕಂಪನಿಯು ಈ ಡೆಂಗ್ಯೂ ಔಷಧಿಗಳ Read more…

ಆಗ್ರಾ – ಲಕ್ನೋ ಮಾರ್ಗದಲ್ಲಿ ವಿಮಾನಯಾನ ಸೇವೆ ಆರಂಭಿಸಲು ಮುಂದಾದ ಇಂಡಿಗೋ

ಅಕ್ಟೋಬರ್​ 1ರಿಂದ ಆಗ್ರಾ ಹಾಗೂ ಲಕ್ನೋ ನಡುವೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಈ ಮೂಲಕ 4 ಗಂಟೆಗಳ ಪ್ರಯಾಣ ಅವಧಿಯನ್ನು ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ. ಅಂದಹಾಗೆ ಇಂಡಿಗೋ Read more…

ಅಂಡರ್ ​ವೇರ್​ ಜೇಬಿನಲ್ಲಿತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನ

ಸೌದಿ ಅರೇಬಿಯಾದಿಂದ ಮರಳಿದ್ದ ಪ್ರಯಾಣಿಕರಿಂದ ಲಕ್ನೋದಲ್ಲಿ 9 ಕೆಜಿ ತೂಕದ 77 ಚಿನ್ನದ ಬಿಸ್ಕಟ್​ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮಾಹಿತಿ ನೀಡಿದೆ. ಆಗ್ರಾ – ಲಕ್ನೋ Read more…

ಗಾಳಿಪಟದ ದಾರಕ್ಕೆ ಸಿಕ್ಕು ಒದ್ದಾಡುತ್ತಿದ್ದ ಕೋಗಿಲೆ ರಕ್ಷಿಸಿದ ಪೊಲೀಸರು…..!

ಗಾಳಿಪಟದ ದಾರಕ್ಕೆ ಸಿಕ್ಕು ನೀಲಗಿರಿ ಮರದ ಮೇಲೆ ಒದ್ದಾಡುತ್ತಿದ್ದ ಕೋಗಿಲೆಯನ್ನು ರಕ್ಷಿಸುವ ಮೂಲಕ ಲಕ್ನೋ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಭಾನುವಾರ ಸಂಜೆ ಸುಮಾರಿಗೆ ಈ ರೀತಿ ಗಾಳಿಪಟದ ದಾರಕ್ಕೆ Read more…

ಕ್ಯಾಬ್​ ಚಾಲಕನಿಗೆ ಥಳಿಸಿದ್ದ ಯುವತಿಯ ಮತ್ತೊಂದು ಕಿರಿಕ್​ ವಿಡಿಯೋ ವೈರಲ್​..!

ಲಕ್ನೋದ ಸಂಚಾರದಟ್ಟಣೆಯುಳ್ಳ ರಸ್ತೆಯಲ್ಲಿ ಕ್ಯಾಬ್​ ಡ್ರೈವರ್​​ಗೆ ಥಳಿಸಿ ಭಾರೀ ಸುದ್ದಿಯಲ್ಲಿರುವ ಯುವತಿಯ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಈಕೆ ನೆರೆಮನೆಯವರು ತಮ್ಮ ಗೋಡೆಗೆ Read more…

ಕ್ಯಾಬ್​ ಚಾಲಕನ ಮೇಲೆ ಯುವತಿಯಿಂದ ಹಲ್ಲೆ: ವಿಡಿಯೋ ವೈರಲ್​…..!​

  ಮೂರು ದಿನಗಳ ಹಿಂದೆ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ವೇಗವಾಗಿ ಕಾರು ಚಲಾಯಿಸಿದ ಹಿನ್ನೆಲೆ ಸಾರ್ವಜನಿಕವಾಗಿ ಚಾಲಕನನ್ನು ಥಳಿಸಿದ್ದ ಯುವತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ Read more…

ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸಿಗಲ್ಲ ಸರಕಾರಿ ಉದ್ಯೋಗ

ಲಕ್ನೋ: ಉದ್ದೇಶಿತ ಜನಸಂಖ್ಯಾ ನಿಯಂತ್ರಣ ಮಸೂದೆಯ ಪ್ರಕಾರ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರಕಾರಿ ಉದ್ಯೋಗ ಸಿಗುವುದಿಲ್ಲ ಎಂದು ಉತ್ತರ ಪ್ರದೇಶ ಸರಕಾರದ ಕರಡು ಮಸೂದೆಯಲ್ಲಿ ಹೇಳಲಾಗಿದೆ. ಯುಪಿಯ Read more…

ಲಕ್ನೋಗೆ ಬರ್ತಿದ್ದ ವಿಮಾನ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್: ಆದರೂ ಉಳಿಯಲಿಲ್ಲ ಪ್ರಯಾಣಿಕನ ಪ್ರಾಣ

ಯುಎಇಯಿಂದ ಲಕ್ನೋಗೆ ಬರ್ತಿದ್ದ ಪ್ರಯಾಣಿಕನೊಬ್ಬ ಲಕ್ನೋಗೆ ಜೀವಂತ ಬರಲಿಲ್ಲ. ವಿಮಾನದಲ್ಲಿಯೇ ಆತನ ಆರೋಗ್ಯ ಹದಗೆಟ್ಟಿತ್ತು. ತುರ್ತು ಚಿಕಿತ್ಸೆ ಫಲ ನೀಡಲಿಲ್ಲ. ಪ್ರಯಾಣಿಕರ ಕರಾಚಿಯಲ್ಲಿ ಸಾವನ್ನಪ್ಪಿದ್ದಾನೆ. ತುರ್ತು ವೈದ್ಯಕೀಯ ತಂಡ Read more…

ಕ್ಯಾನ್ಸರ್‌ ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತ ಚಿಕಿತ್ಸೆ ನೀಡಲು ಹೈಕೋರ್ಟ್‌ ಆದೇಶ

ಕ್ಯಾನ್ಸರ್​ನಿಂದ ಬಳಲುತ್ತಿರುವ ಬಡ ಮಹಿಳೆಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಲಕ್ನೋನ ಕಿಂಗ್​ ಜಾರ್ಜ್​ ಮೆಡಿಕಲ್​ ವಿಶ್ವವಿದ್ಯಾಲಯಕ್ಕೆ ಅಲಹಾಬಾದ್​ ಹೈಕೋರ್ಟ್​ ತಿಳಿಸಿದೆ. ನಿರುದ್ಯೋಗಿ ಯುವಕನ ಮನವಿ ಮೇರೆಗೆ ಅಲಹಬಾದ್​ ಹೈಕೋರ್ಟ್​ನ Read more…

ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿಸಿದ ಯುವತಿ…!

ಮದುವೆ ಆಸೆ ತೋರಿಸಿ ಹುಡುಗರು ಮೋಸ ಮಾಡುವ ಅನೇಕ ಪ್ರಕರಣಗಳಿವೆ. ಆದ್ರೆ ಮದುವೆ ಆಸೆ ತೋರಿಸಿ ಹುಡುಗನ ಜೇಬು ಖಾಲಿ ಮಾಡಿ ಹುಡುಗಿಯೊಬ್ಬಳು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. Read more…

ಹಿಂದೂ – ಮುಸ್ಲಿಂ ಮದುವೆ ನಿಲ್ಲಿಸಲು ಹೋದ ಪೊಲೀಸರಿಗೇ ಕಾದಿತ್ತು ಶಾಕ್​..!

ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ವರ ಹಾಗೂ ಹಿಂದೂ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ವೇಳೆ ಹೊಸ ಮತಾಂತರ ವಿರೋಧಿ ಕಾನೂನಿನ ಕಾರಣವೊಡ್ಡಿ ಪೊಲೀಸರು ಮದುವೆಗೆ ಅಡ್ಡಿಪಡಿಸಿದ್ದಾರೆ. ಆದರೆ Read more…

ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಈ ಸ್ಯಾನಿಟೈಸರ್…!

ಕೊರೋನಾ ಕಾಯಿಲೆಗೂ ಮೊದಲು ಸ್ಯಾನಿಟೈಸರ್ ನ್ನು ಕೆಲವೇ ವರ್ಗದ ಶ್ರೀಮಂತರಷ್ಟೇ ಬಳಸುತ್ತಿದ್ದರು. ಐಷಾರಾಮಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಮಾತ್ರ ಇಟ್ಟಿರಲಾಗುತ್ತಿತ್ತು. ಈಗೀಗ ಸಾಮಾನ್ಯರೂ ಬಳಸಬೇಕಾಗಿದ್ದು, ಬಹುಬೇಡಿಕೆಯ ಮತ್ತು ಅತ್ಯವಶ್ಯಕ Read more…

ರಾಕಿ ಕಳುಹಿಸುವವರಿಗೆ ಈ ಮಾತು ಹೇಳುತ್ತಿದ್ದಾರೆ ಅಂಚೆ ಅಧಿಕಾರಿಗಳು…!

ವಿಶ್ವದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ, ಹಬ್ಬ ಹರಿದಿನಗಳೆಲ್ಲ ತಮ್ಮ ಎಂದಿನ ಶೈಲಿ ಬದಲಾಯಿಸಿಕೊಂಡಿವೆ. ಇದಕ್ಕೆ ರಾಖಿ ಹಬ್ಬವೂ ಹೊರತಲ್ಲ‌. ಹೌದು, ಈ ಬಾರಿ ಕೊರೊನಾ ಮಹಾಮಾರಿ ಹೆಚ್ಚಾಗಿರುವುದರಿಂದ ರಾಖಿ Read more…

ಗರ್ಭಿಣಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಪತಿ ಪರಾರಿ

ಈ ಕೊರೊನಾ ಮಾನವೀಯತೆಯನ್ನು ಮರೆಸುತ್ತಿದೆ. ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಕೊರೊನಾ ಬಂದ ವ್ಯಕ್ತಿಯನ್ನು ಕುಟುಂಬಸ್ಥರು, ಸಂಬಂಧಿಕರೇ ದೂರವಿಡ್ತಿದ್ದಾರೆ. ಇದಕ್ಕೆ ಲಕ್ನೋದಲ್ಲಿ ನಡೆದ ಘಟನೆ ಇನ್ನೊಂದು ಸಾಕ್ಷಿಯಾಗಿದೆ. ಲಕ್ನೋದಲ್ಲಿ ಒಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...