alex Certify ಲಕ್ನೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತದ ಬಳಿಕ ಹಾರಿಹೋದ ಬೈಕ್ ಸವಾರ;‌ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Watch Video

ಲಕ್ನೋದ ಇಂದಿರಾ ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವೇಗವಾಗಿ ಚಲಿಸುತ್ತಿದ್ದ ಬೈಕ್ ಒಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾರಿ ಹೋಗುವ Read more…

ಮದುವೆಯಲ್ಲಿ ಚಿರತೆ ಪ್ರತ್ಯಕ್ಷ: ದಿಕ್ಕಾಪಾಲಾಗಿ ಓಡಿದ ಅತಿಥಿಗಳು | Watch Video

ಲಕ್ನೋದಲ್ಲಿ ನಡೆದ ಮದುವೆಯೊಂದರಲ್ಲಿ ಅನಿರೀಕ್ಷಿತ ಅತಿಥಿಯ ಆಗಮನದಿಂದ ಇಡೀ ಸಮಾರಂಭವೇ ಭಯಭೀತಗೊಂಡಿತು. ಪಾರಾದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಈ ಘಟನೆಯಿಂದಾಗಿ ಜನ ಊಟೋಪಚಾರಗಳನ್ನು Read more…

ನಡೆದುಹೋಗುತ್ತಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ; ಪುಂಡರ ಶಾಕಿಂಗ್‌ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Video

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಘಟನೆ ಸಾರ್ವಜನಿಕರಲ್ಲಿ ಆಘಾತವನ್ನುಂಟು ಮಾಡಿದೆ. ಮಹಾಕುಂಭ ಮೇಳದಂತಹ ದೊಡ್ಡ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ಪುಂಡರು ನಡೆದುಕೊಂಡು ಹೋಗುತ್ತಿದ್ದ Read more…

Video: ಹಿಮಾಚಲ ರಾಜ್ಯಪಾಲರ ಬೆಂಗಾವಲು ಪಡೆಯಿಂದ ಸರಣಿ ಅಪಘಾತ

ಹಿಮಾಚಲ ಪ್ರದೇಶ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರ ಬೆಂಗಾವಲು ಪಡೆ ವಾಹನದಿಂದ ಸರಣಿ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಲಕ್ನೋದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು Read more…

ಹಿಂಸಾಚಾರ ಪೀಡಿತ ಸಂಭಾಲ್‌ ಗೆ ಭೇಟಿ ನೀಡಲು ನಿರ್ಬಂಧ; ಪೊಲೀಸರು – ಕಾಂಗ್ರೆಸ್‌ ಮುಖಂಡರ ತಳ್ಳಾಟ | Video

ಹಿಂಸಾಚಾರ ಪೀಡಿತ ಉತ್ತರ ಪ್ರದೇಶದ ಸಂಭಾಲ್‌ಗೆ ಭೇಟಿ ನೀಡಲು ರಾಜ್ಯಾಧ್ಯಕ್ಷ ಅಜಯ್ ರೈ ನೇತೃತ್ವದ ಕಾಂಗ್ರೆಸ್ ನಿಯೋಗವನ್ನು ತಡೆದ ನಂತರ ಉತ್ತರ ಪ್ರದೇಶ ಪೊಲೀಸರು ಮತ್ತು ಕಾಂಗ್ರೆಸ್ ಮುಖಂಡರ Read more…

Shocking Video: ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದ ಮುಖ್ಯ ರಸ್ತೆ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವಿಕಾಸ್ ನಗರದಲ್ಲಿ ನೋಡ್ತಾ ನೋಡ್ತಾ ಇದ್ದಂತೆ ರಸ್ತೆ ಕುಸಿದು ಬಿದ್ದಿದೆ. ಈ ಸಮಯದಲ್ಲಿ ಆ ಜಾಗದಲ್ಲಿ ಯಾವುದೇ ವಾಹನ ಸಂಚರಿಸದೆ ಇದ್ದ ಕಾರಣ Read more…

ಸಸ್ಯಾಹಾರಿ ಕುಟುಂಬಕ್ಕೆ ಚಿಲ್ಲಿ ಚಿಕನ್ ಡೆಲಿವರಿ: ರೆಸ್ಟೋರೆಂಟ್ ವಿರುದ್ಧ ಎಫ್ಐಆರ್

ಲಕ್ನೋ: ಸಸ್ಯಾಹಾರಿ ಕುಟುಂಬವೊಂದು ಲಕ್ನೋದ ಚೈನೀಸ್ ರೆಸ್ಟೋರೆಂಟ್‌ ನಿಂದ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್‌ನ ಮೂಲಕ ಚಿಲ್ಲಿ ಪನ್ನೀರ್ ಆರ್ಡರ್ ಮಾಡಿತ್ತು. ಆದರೆ, ಅವರಿಗೆ ಪನ್ನೀರ್ ಬದಲಿಗೆ ಚಿಲ್ಲಿ Read more…

ICU ಪ್ರವೇಶಿಸುವಾಗ ಶೂ ತೆಗೆಯಲು ವೈದ್ಯರ ಸೂಚನೆ; ಕೋಪಗೊಂಡು ‘ಬುಲ್ಡೋಜರ್’ ತರಿಸಿದ ಮೇಯರ್

ಆಸ್ಪತ್ರೆಗಳಲ್ಲಿನ ತೀವ್ರ ನಿಗಾ ಘಟಕ ಪ್ರವೇಶಿಸುವ ವೇಳೆ ರೋಗಿಗಳನ್ನು ಸಂದರ್ಶಿಸಲು ಬರುವ ಎಲ್ಲರಿಗೂ ಪಾದರಕ್ಷೆ ತೆಗೆಯುವಂತೆ ಸೂಚಿಸುವುದು ಸಾಮಾನ್ಯ ಸಂಗತಿ. ಒಳಗಿರುವ ರೋಗಿಗಳಿಗೆ ಯಾವುದೇ ಸೋಂಕು ತಗುಲಬಾರದೆಂಬ ಕಾರಣಕ್ಕೆ Read more…

ಆಸ್ತಿ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ಶಾರುಖ್ ಪತ್ನಿ ಗೌರಿ ಖಾನ್…!

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರು ರಾಯಭಾರಿಯಾಗಿರುವ ಕಂಪನಿಯೊಂದು ಹೇಳಿದಂತೆ ಫ್ಲ್ಯಾಟ್ ನೀಡದ ಕಾರಣ ಕ್ರಿಮಿನಲ್ Read more…

ಬೆಚ್ಚಿಬೀಳಿಸುವಂತಿದೆ ಭೀಕರ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಓರ್ವ ಸವಾರ ಸಾವನ್ನಪ್ಪಿದ್ದಾನೆ. ಭೀಕರ Read more…

ಲಖ್ನೋ ಹೆಸರು ಬದಲಿಸುವಂತೆ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ

ಲಖ್ನೋವನ್ನು ಲಕ್ಷ್ಮಣಪುರಿ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಯನ್ನು ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಮುಂದಿಟ್ಟಿದ್ದಾರೆ. ಲಖ್ನೋವನ್ನ ‘ಲಖನ್‌ಪುರ’ ಅಥವಾ ‘ಲಕ್ಷ್ಮಣಪುರಿ’ ಎಂದು ಮರುನಾಮಕರಣ ಮಾಡುವಂತೆ ಪ್ರಧಾನಿ ನರೇಂದ್ರ Read more…

ಭೂಕಂಪದ 4 ಗಂಟೆಗಳ ನಂತರ 5 ಅಂತಸ್ತಿನ ಕಟ್ಟಡ ಕುಸಿದು ಮೂವರ ಸಾವು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ

ಲಖ್ನೋ: ಉತ್ತರ ಭಾರತದಲ್ಲಿ ಭೂಕಂಪ ಸಂಭವಿಸಿದ ನಾಲ್ಕು ಗಂಟೆಗಳ ನಂತರ ಅಪಾರ್ಟ್‌ಮೆಂಟ್ ಬ್ಲಾಕ್ ಕುಸಿದು ಮೂವರು ಮೃತಪಟ್ಟಿದ್ದಾರೆ. ಹಲವಾರು ಜನ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಲಕ್ನೋದ ಹಜರತ್‌ ಗಂಜ್ ಪ್ರದೇಶದ Read more…

ಸಂತ್ರಸ್ತೆ ವೇಷ ತೊಟ್ಟ ಐಪಿಎಸ್ ಅಧಿಕಾರಿ. ಕಾರಣ ಏನು ಗೊತ್ತಾ….?

ಲಕ್ನೋ- ಪೊಲೀಸರು ಯಾವ ರೀತಿ ಕೆಲಸ ಮಾಡ್ತಾರೆ ಅನ್ನೋದನ್ನ ಪರಿಶೀಲನೆ ಮಾಡಲು ಇಲ್ಲೊಬ್ಬರು ಐಪಿಎಸ್ ಅಧಿಕಾರಿ ತಾವೇ ಸಂತ್ರಸ್ತೆಯ ವೇಷ ತೊಟ್ಟಿದ್ದಾರೆ. ಈ ಘಟನೆ ನಡೆದಿರೋದು ಲಕ್ನೋದ ಔರೈಯಾ Read more…

ಬ್ಯಾಟ್ ತಂದು ದೀಪಗಳನ್ನು ಧ್ವಂಸಗೊಳಿಸಿದ ಮಾಜಿ ಐಎಎಸ್ ಅಧಿಕಾರಿ ಪುತ್ರಿ; ವಿಡಿಯೋ ವೈರಲ್

ತಮ್ಮ ಮನೆಯ ಮುಂದೆ ದೀಪ ಹಾಗೂ ದೀಪಾವಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟದ ಅಂಗಡಿ ಹಾಕಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಾಜಿ ಐಎಎಸ್ ಅಧಿಕಾರಿಯೊಬ್ಬರ ಪುತ್ರಿ ಬ್ಯಾಟ್ ತಂದು ದೀಪಗಳನ್ನು Read more…

Shocking News: ಮನೆ ಪಾಠ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಶಿಕ್ಷಕಿ ಮೇಲೆ ಗ್ಯಾಂಗ್ ರೇಪ್

ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಮನೆ ಪಾಠ ನೀಡಿ ವಾಪಾಸ್ ಆಟೋದಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಅವರ ಮೇಲೆ ಚಾಲಕ ಸೇರಿದಂತೆ ಮತ್ತೊಬ್ಬ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ Read more…

ʼಸ್ಮರಣಿಕೆʼಯಿಂದಲೇ ಮನೆ ಅಲಂಕರಿಸಿದ ಮೋದಿ ಅಭಿಮಾನಿ

ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಲು, ಲಕ್ನೋದ ಚಾರ್ಟರ್ಡ್​ ಅಕೌಂಟೆಂಟ್​ ಒಬ್ಬರು ವಿಶೇಷ ಕಾರ್ಯ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ನೀಡಿದ ಸ್ಮರಣಿಕೆಗಳನ್ನು ಇ- ಹರಾಜಿನಲ್ಲಿ Read more…

ಆಕಾಶದಲ್ಲಿ ನಿಗೂಢ ದೀಪಗಳ ಸಾಲು: ಲಕ್ನೋ ನಿವಾಸಿಗಳ ದಿಗ್ಭ್ರಮೆ

ಲಕ್ನೋ: ಸೋಮವಾರ ಸಂಜೆ ಲಕ್ನೋದ ಆಕಾಶದಲ್ಲಿ ದೀಪಗಳ ಸಾಲು ಕಾಣಿಸಿಕೊಂಡ ನಂತರ ಲಕ್ನೋ ನಿವಾಸಿಗಳು ದಿಗ್ಭ್ರಮೆಗೊಂಡಿದ್ದಾರೆ. ಸರಳ ರೇಖೆಯಲ್ಲಿ ಕಾಣಿಸುತ್ತಿದ್ದ ನಿಗೂಢ ದೀಪಗಳು ಪ್ರಖರವಾದ ಬೆಳಕನ್ನು ಸೂಸುತ್ತಾ ನಿಧಾನಗತಿಯಲ್ಲಿ Read more…

ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿಯರು…! ವಿಡಿಯೋ ವೈರಲ್

ಉತ್ತರ ಪ್ರದೇಶದ ಲಕ್ನೋದಲ್ಲಿನ ಅನ್‌ಪ್ಲಗ್ಡ್ ಕೆಫೆಯ ಹೊರಗೆ ಮದ್ಯದ ಅಮಲಿನಲ್ಲಿ ಇಬ್ಬರು ಯುವತಿಯರು ತಡರಾತ್ರಿ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ನಡೆದಿದೆ. ಕಟ್ಟಡದ 15ನೇ ಮಹಡಿಯಲ್ಲಿರುವ ಪಬ್‌ನ ಹೊರಗೆ ಯುವತಿ Read more…

ಲೂಲು ಮಾಲ್​ನಲ್ಲಿ ಹನುಮಾನ್​ ಚಾಲೀಸ ಪಠಣ….!

ಮಾಲ್​ನಲ್ಲಿ ನಮಾಝ್​ಗೆ ಅವಕಾಶ ನೀಡುವುದನ್ನು ವಿರೋಧಿಸಿ ಹನುಮಾನ್​ ಚಾಲೀಸಾ ಪಠಿಸಲು ಯತ್ನಿಸಿದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದ ಘಟನೆ ಲಕ್ನೋದಲ್ಲಿ ನಡೆದಿದೆ. ಪೊಲೀಸ್​ ಮೂಲಗಳ ಪ್ರಕಾರ, Read more…

ಶ್ವಾನ ಸಾಕಿರುವವರು ಓದಲೇಬೇಕು ಈ ಸುದ್ದಿ: ವೃದ್ಧೆಯನ್ನು ಕಚ್ಚಿ ಕಚ್ಚಿ ಕೊಂದ ಸಾಕು ನಾಯಿ; ಲಕ್ನೋದಲ್ಲೊಂದು ಭೀಕರ ಘಟನೆ

ಸಾಕಿದ ನಾಯಿಯೊಂದು 82 ವರ್ಷದ ವೃದ್ಧೆಯನ್ನು ಕಚ್ಚಿ ಕಚ್ಚಿ ಕೊಂದು ಹಾಕಿರುವ ಘಟನೆ ಲಕ್ನೋದಲ್ಲಿ ಮಂಗಳವಾರದಂದು ನಡೆದಿದೆ. ಕೈಸರ್ ಭಾಗ್ ನಿವಾಸಿ ಸುಶೀಲಾ ತ್ರಿಪಾಠಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜಿಮ್ Read more…

ರಾತ್ರೋ ರಾತ್ರಿ ಶಾಲೆ ನಾಪತ್ತೆ….! ರಸ್ತೆಯಲ್ಲೇ ತರಗತಿ ತೆಗೆದುಕೊಳ್ಳುವಂತೆ ಮಕ್ಕಳ ಒತ್ತಾಯ

ಬೇಸಿಗೆಯ ರಜೆಯ ಬಳಿಕ ಶಾಲೆಗೆ ಮರಳಲು ಹರ್ಷದಿಂದ ಸಿದ್ಧರಾದ ಮಕ್ಕಳಿಗೆ ಶಾಕಿಂಗ್​ ನ್ಯೂಸ್​. ಅವರು ಓದುತ್ತಿದ್ದ ಶಾಲೆಯೇ ನಾಪತ್ತೆಯಾಗಿತ್ತು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಲಕ್ನೋದಲ್ಲಿ. ಸುಮಾರು Read more…

10 ದಿನ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ‌ ಮಗಳು

26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ Read more…

ಲಕ್ಷ್ಮಣಪುರಿ ಎಂದು ಬದಲಾಗುತ್ತಾ ಯುಪಿ ರಾಜಧಾನಿ ಲಕ್ನೋ ಹೆಸರು…..?

ಲಕ್ನೋ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೆ ಪ್ರದೇಶಗಳ ಹೆಸರನ್ನು ಬದಲಾಯಿಸುವತ್ತ ಹೆಜ್ಜೆ ಹಾಕಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಟ್ವೀಟ್ ನಲ್ಲಿ, ಮುಂಬರುವ ವಾರಗಳಲ್ಲಿ ರಾಜ್ಯದ Read more…

Big News: ನರ್ಸ್ ಕೈಯಿಂದ ಜಾರಿ ಬಿದ್ದು ನವಜಾತ ಶಿಶು ಸಾವು; ಹುಟ್ಟುವಾಗಲೇ ಸತ್ತಿದೆ ಎಂಬ ಕತೆ ಕಟ್ಟಿದ ಆಸ್ಪತ್ರೆ ಅಧಿಕಾರಿಗಳು

ಲಕ್ನೋ: ನವಜಾತ ಶಿಶುವೊಂದು ಸ್ಟಾಫ್ ನರ್ಸ್ ಕೈಯಿಂದ ಜಾರಿ ನೆಲಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್ ನ ಮಲ್ಹೌರ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯ ನಂತರ Read more…

1.2 ಕೋಟಿ ರೂಪಾಯಿ ವಾರ್ಷಿಕ ವೇತನದ ಉದ್ಯೋಗ ಪಡೆದ ವಿದ್ಯಾರ್ಥಿ..!

ಲಕ್ನೋದ​ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಇನ್​ಫಾರ್ಮೇಷನ್​ & ಟೆಕ್ನಾಲಜಿಯ ವಿದ್ಯಾರ್ಥಿಯೊಬ್ಬರು ಸಂಸ್ಥೆಯೊಂದರ ಅತ್ಯಧಿಕ ವಾರ್ಷಿಕ ವೇತನ ಪ್ಯಾಕೇಜ್​ ಆದ 1.2 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐರ್ಲೆಂಡ್​​ನ ಡಬ್ಲಿನ್​ನಲ್ಲಿ Read more…

ಮನೆಗಳಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಟಚ್ ಮಾಡದೆ, ಕಳ್ಳರು ಕದ್ದಿದ್ದೇನು ಗೊತ್ತಾ..?

ಲಕ್ನೋ: ಮನೆಗಳಲ್ಲಿ ನಗದು, ಚಿನ್ನಾಭರಣವನ್ನಿಟ್ಟರೆ ಕಳ್ಳರು ಕದಿಯುತ್ತಾರೆ ಎಂಬ ಭಯವಿರುತ್ತದೆ. ಹೀಗಾಗಿ ಹೆಚ್ಚಿನ ಜನರು ಬ್ಯಾಂಕ್ ಲಾಕರ್ ನಲ್ಲಿಡುತ್ತಾರೆ. ಆದರೆ, ಇಲ್ಲೊಂದೆಡೆ ಖದೀಮರು ಮನೆಯಲ್ಲಿದ್ದ ಟ್ಯಾಪ್‌ಗಳು ಮತ್ತು ಒಳಚರಂಡಿ Read more…

ದರೋಡೆಕೋರರನ್ನು ಬೆನ್ನಟ್ಟಲು ಹೋಗಿ ರೈಲಿನಿಂದ ಜಿಗಿದ ಮಹಿಳೆ…!

ಲಕ್ನೋ: ಬ್ಯಾಗ್ ದೋಚುತ್ತಿದ್ದ ಖದೀಮರನ್ನು ಬೆನ್ನಟ್ಟುವ ಪ್ರಯತ್ನದಲ್ಲಿ ಎಕ್ಸ್‌ಪ್ರೆಸ್ ರೈಲಿನಿಂದ ಹಾರಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿರುವ ದುರ್ಘಟನೆ ಉತ್ತರ ಪ್ರದೇಶದ ಬಂದಾ ನಿಲ್ದಾಣದಲ್ಲಿ ನಡೆದಿದೆ. ಮಹಿಳೆ ಕೌಶಲ್ ಗಾಯಗೊಂಡಿದ್ದು, Read more…

ಸಾರ್ವಜನಿಕರೆದುರೇ ಪೊಲೀಸ್‌ ಪೇದೆಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ…! ವಿಡಿಯೋ ವೈರಲ್

ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸಪ್ಪನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಲಕ್ನೋದ ಚಾರ್ ಬಾಗ್ ರೈಲು ನಿಲ್ದಾಣದಲ್ಲಿ ಈ Read more…

ಉತ್ತರಪ್ರದೇಶದಲ್ಲಿ ಬಿಜೆಪಿ ಕಲರವ; ಯೋಗಿ ಗೆಲುವಿಗೆ ಕಾರ್ಯಕರ್ತರ ಸಂಭ್ರಮಾಚರಣೆ

ಏಳು ಹಂತದಲ್ಲಿ ಚುನಾವಣೆ ನಡೆದ, ಭಾರತದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶದ ಫಲಿತಾಂಶ ಇಂದು ಪ್ರಕಟವಾಗಲಿದೆ. ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ ಪಕ್ಷ ಗೆಲುವಿನ ಗದ್ದುಗೆಯತ್ತ ಸಾಗುತ್ತಿದೆ. ಮೊದಲ ಬಾರಿ Read more…

ಬೆಡ್ ರೂಮಿನಲ್ಲಿ ಸಿಸಿ ಟಿವಿ ಅಳವಡಿಸಿ 6 ವರ್ಷ ಚಿತ್ರಹಿಂಸೆ ನೀಡಿದ ವ್ಯಕ್ತಿ ಅರೆಸ್ಟ್

ಆರು ವರ್ಷಗಳಿಂದ ಒತ್ತೆಯಾಳಾಗಿದ್ದ ಯುವತಿಯನ್ನು ಪೊಲೀಸರು ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಯುವತಿಗೆ ಮೋಸ ಮಾಡಿ ಆಕೆಯನ್ನು ಮಧ್ಯಪ್ರದೇಶದಿಂದ ಉತ್ತರ ಪ್ರದೇಶದ ಲಕ್ನೋಗೆ ಕರೆ ತಂದಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...