‘ಮತದಾನ’ ಮಾಡಲು ವಿದೇಶದಿಂದ ಬಂದ ಮಲೆನಾಡಿನ ಯುವಕ….!
ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು ಈಗಾಗಲೇ ಇದು ಆರಂಭವಾಗಿದೆ. ಸಂಜೆ 6 ಗಂಟೆವರೆಗೆ…
ಬಸ್ ತಪ್ಪಿತು ಎಂಬ ಕಾರಣಕ್ಕೆ ಟ್ರಾಫಿಕ್ ಜಾಮ್ ಮಾಡಿದ ಭೂಪ
ಒಂದು ವೇಳೆ ನೀವು ಬಸ್ ಮಿಸ್ ಮಾಡಿಕೊಂಡರೆ ಏನು ಮಾಡುತ್ತೀರಿ ? ಮುಂದಿನ ಬಸ್ಸಿಗಾಗಿ ಕಾಯುತ್ತೀರಿ…
ಕಂಗನಾ ರಣಾವತ್ ತುಮಕ್ಡಾಗೆ ಲಂಡನ್‌ನಲ್ಲಿ ಯುವತಿ ಸ್ಟೆಪ್: ವಿಡಿಯೋ ವೈರಲ್
ಕಂಗನಾ ರಣಾವತ್ ಅವರ ತುಮಕ್ಡಾಗೆ ಯುವತಿಯೊಬ್ಬಳು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.…
ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಬರೋಬ್ಬರಿ 250 ಕೋಟಿ ರೂಪಾಯಿ ದೇಣಿಗೆ….!
ಇಂಗ್ಲೆಂಡ್ ರಾಜಧಾನಿ ಲಂಡನ್ ನಲ್ಲಿ ನಿರ್ಮಾಣವಾಗುತ್ತಿರುವ ಜಗನ್ನಾಥ ದೇಗುಲಕ್ಕೆ ಒಡಿಶಾ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 250…
ಮಾನಸಿಕ ಕಾಯಿಲೆಗಳಿರುವವರಲ್ಲಿ ಜೈವಿಕ ಮುಪ್ಪಾಗುವಿಕೆ ಜೋರು: ಅಧ್ಯಯನ ವರದಿಯಲ್ಲಿ ಬಹಿರಂಗ
ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶವೊಂದರ ಪ್ರಕಾರ ಜಗತ್ತಿನ ಪ್ರತಿ ಎಂಟು ಮಂದಿಯಲ್ಲಿ ಒಬ್ಬರು ಮಾನಸಿಕ ಕಾಯಿಲೆಯಿಂದ…
ಲಂಡನ್‌ನಲ್ಲಿ ಸ್ವಯಂ-ಚಾಲಿತ ವಾಹನ ಸವಾರಿಯ ಅನುಭವ ಪಡೆದ ಗೇಟ್ಸ್
ಮೈಕ್ರೋಸಾಫ್ಟ್ ಸಹ-ಸ್ಥಾಪಕ ಬಿಲ್ ಗೇಟ್ಸ್ ಲಂಡನ್‌ನಲ್ಲಿ ಸ್ವಯಂ ಚಾಲಿತ ಕಾರಿನಲ್ಲಿ ಪಯಣಿಸಿದ್ದಾರೆ. ತಮ್ಮ ಈ ಪ್ರವಾಸದ…
ರಸ್ತೆ ಗುಂಡಿಗಳಲ್ಲಿ ನೂಡಲ್ಸ್ ಬೇಯಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದ ಬ್ರಿಟನ್ ಪ್ರಜೆ
ರಸ್ತೆ ಗುಂಡಿಗಳು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ದೇಶಗಳಲ್ಲೂ ಸಹ ಜನರಿಗೆ ಭಾರೀ ಕಿರಿಕಿರಿ…
Watch Video | ಭಾರತೀಯ ಗಾಯಕನಿಂದ ತಾಯಂದಿರಿಗೆ ಭಾವಪೂರ್ಣ ನುಡಿನಮನ
ಈ ವರ್ಷ ಮಾರ್ಚ್ 19ರಂದು ಲಂಡನ್‌ನಲ್ಲಿ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಲಂಡನ್‌ನ ಬೀದಿಬೀದಿಗಳಲ್ಲಿ…
ದಿನೇ ದಿನೇ ಏರುತ್ತಿರುವ ಬಾಡಿಗೆ; ತ್ಯಾಜ್ಯ ಕಂಟೇನರ್ ಅನ್ನೇ ಮನೆ ಮಾಡಿಕೊಂಡ ಯುವಕ
ವಯಸ್ಕರಾಗುತ್ತಲೇ ಜೀವನದ ಪ್ರತಿಯೊಂದು ಹೊಣೆಗಾರಿಕೆಯೂ ಹೆಗಲ ಮೇಲೆ ಬೀಳತೊಡಗುತ್ತವೆ. ಬ್ರಿಟನ್‌ನಲ್ಲಿ ದಿನೇ ದಿನೇ ಏರುತ್ತಿರುವ ಬಾಡಿಗೆ…
ಲಂಡನ್ ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ದಾಳಿ: ಧ್ವಜ ಕೆಳಕ್ಕೆ ಇಳಿಸಿದ ಖಲಿಸ್ತಾನಿ ಬೆಂಬಲಿಗರು
ಭಾನುವಾರ ರಾತ್ರಿ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ಮಾಡಿ…