alex Certify ರೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಶರೀರದಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ವಹಿಸಿ ಎಚ್ಚರ….!

ನಮ್ಮ ಶರೀರ ಒಂದು ರಹಸ್ಯದ ಗೂಡು. ಅದರ ಒಳಗೆ ಏನೇನು ಕಾರ್ಯಗಳು ನಡೆಯುತ್ತವೆ ಎಂಬುದು ನಮಗೆ ತಿಳಿಯುವುದಿಲ್ಲ. ಆದರೆ ನಮಗೆ ಏನೋ ತೊಂದರೆಯಾಗಲಿದೆ ಎಂದಾಗ, ಅದರ ಮುನ್ಸೂಚನೆಯನ್ನು ಶರೀರ Read more…

ಮನೆಯಂಗಳದ ತುಳಸಿಯಿಂದ ಇದೆ ಹತ್ತು ಹಲವು ʼಆರೋಗ್ಯʼ ಪ್ರಯೋಜನ

  ಯಾವ ಮನೆಯಲ್ಲಿ ತುಳಸಿ ಮತ್ತು ಆಕಳು ಇರುವುದೋ ರೋಗ ಆ ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ಒಂದು ಮಾತಿದೆ. ಇದರ ವಿಶೇಷತೆಗನುಗುಣವಾಗಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. Read more…

‘ಕಡಲೆಕಾಳು’ ಸೇವನೆಯಿಂದ ಇದೆ ಈ ಲಾಭ

ಕಪ್ಪು ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ತಿಂದ್ರೆ ವೈದ್ಯರಿಂದ ದೂರ ಇರಬಹುದು. ಹಸಿ ಕಡಲೆಯಾಗಿರಲಿ, ಬೇಯಿಸಿದ ಕಡಲೆಯಾಗಿರಲಿ ಇದು ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, Read more…

ಪ್ರತಿ ದಿನ ಸ್ನಾನ ಮಾಡುವುದರಿಂದಾಗುವ ನಷ್ಟವೇನು ಗೊತ್ತಾ….?

ಪ್ರತಿ ದಿನ ಸ್ನಾನ ಮಾಡದೆ ಹೋದ್ರೆ ಮನಸ್ಸಿಗೆ ಸಮಾಧಾನ ಇರೋದಿಲ್ಲ. ಕೆಲವರು ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಾರೆ. ಪ್ರತಿ ದಿನ ಸ್ನಾನ ಮಾಡಿದ್ರೆ ಮನಸ್ಸು ಉಲ್ಲಾಸಿತಗೊಳ್ಳುವ ಜೊತೆಗೆ Read more…

ಮುಜುಗರಕ್ಕೀಡು ಮಾಡುವ ಗುಪ್ತಾಂಗದ ದುರ್ವಾಸನೆಯನ್ನು ಹೀಗೆ ದೂರ ಮಾಡಿ

  ಮಹಿಳೆಯರಿಗೆ ಗುಪ್ತಾಂಗದ ಸಮಸ್ಯೆ ಸಾಮಾನ್ಯ. ಖಾಸಗಿ ಅಂಗದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಕೆಲ ಮಹಿಳೆಯರಿಗೆ ಗುಪ್ತಾಂಗದಲ್ಲಿ ದುರ್ವಾಸನೆ Read more…

ಎಚ್ಚರ……! ಇವುಗಳು ಇರಬಹುದು ಖಿನ್ನತೆಯ ʼಲಕ್ಷಣʼ

ಕಣ್ಣಿಗೆ ಕಾಣದ, ದೇಹಕ್ಕೆ ನೋವಾಗದ ಒಂದು ಖಾಯಿಲೆ ಖಿನ್ನತೆ. ಇದು ಮನಸ್ಸನ್ನು ಗೊತ್ತಿಲ್ಲದೆ ತಿಂದು ಮುಗಿಸುತ್ತದೆ. ಸದ್ದಿಲ್ಲದೆ ಸಾವಿಗೆ ಶರಣಾಗುವಂತೆ ಮಾಡುವ ಭಯಾನಕ ಖಾಯಿಲೆ ಇದು. ಖಿನ್ನತೆಗೊಳಗಾದವರಲ್ಲಿ ಕಾಣುವ Read more…

ಆರೋಗ್ಯಕ್ಕೆ ಬಹಳ ಲಾಭಕರ ಪಪ್ಪಾಯಿ ಎಲೆಯ ಜ್ಯೂಸ್

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಪಪ್ಪಾಯಿ ರುಚಿಯಾದ ಹಣ್ಣುಗಳಲ್ಲಿ ಒಂದು. ಎಂದಾದ್ರೂ ಪಪ್ಪಾಯಿ ಹಣ್ಣಿನ ಬದಲು ಎಲೆಯ ಜ್ಯೂಸ್ ಸೇವನೆ ಮಾಡಿದ್ದೀರಾ? ಸೇವನೆ Read more…

ಬೆಳಿಗ್ಗೆ ಎದ್ದೊಡನೆ ತಲೆ ಸುತ್ತಿದ ಅನುಭವ ಆದರೆ ಅದನ್ನು ನಿರ್ಲಕ್ಷಿಸಬೇಡಿ

ರಾತ್ರಿ ಸರಿಯಾಗಿ ನಿದ್ರೆ ಬರದೇ ಇದ್ದಲ್ಲಿ ಅಥವಾ ಒತ್ತಡಗಳ ಕಾರಣದಿಂದಾಗಿ ಬೆಳಿಗ್ಗೆ ಹಾಸಿಗೆಯಿಂದ ಎದ್ದೊಡನೆ ತಲೆ ಸುತ್ತುವುದು, ತಲೆ ನೋವಿನ ಸಮಸ್ಯೆ ಕಾಡುತ್ತದೆ. ಹಾಗಂತ ಈ ಸಮಸ್ಯೆಯನ್ನು ನಿರ್ಲಕ್ಷಿಸುವ Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ಸ್ತನ ನೋವಿನ ಬಗ್ಗೆ ವಹಿಸದಿರಿ ನಿರ್ಲಕ್ಷ್ಯ

ಮಹಿಳೆಯರ ಸ್ತನದಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗಂತ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬೇರೆ ಬೇರೆ ಕಾರಣಕ್ಕೆ ಮಹಿಳೆಯ ಸ್ತನದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಯಾವ ಕಾರಣ ಹಾಗೂ ಅದಕ್ಕೆ ಪರಿಹಾರವೇನು Read more…

ಈ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಮೊಸರು ಸೇವಿಸಬೇಡಿ

ಮೊಸರು ಆರೋಗ್ಯಕ್ಕೆ ಒಳ್ಳೆಯದು. ಅನೇಕರು ಪ್ರತಿ ದಿನ ಎರಡು ಬಾರಿ ಮೊಸರು ಸೇವನೆ ಮಾಡ್ತಾರೆ.  ಮೊಸರಿನಲ್ಲಿರುವ ಕ್ಯಾಲ್ಸಿಯಂ, ಮೂಳೆಗಳಿಗೆ ಪ್ರಯೋಜನಕಾರಿ. ಮೊಸರನ್ನು ನಿಯಮಿತವಾಗಿ ಸೇವಿಸಿದರೆ, ಅದು ಕೊಲೆಸ್ಟ್ರಾಲ್ ಮತ್ತು Read more…

ಈ ನೈಸರ್ಗಿಕ ವಿಧಾನಗಳಿಂದ ಓಡಿಸಿ ಸೊಳ್ಳೆ

ಸೊಳ್ಳೆ ಹೆಸರು ಕೇಳಿದ್ರೇನೇ ಭಯಪಡುವಂತಹ ಪರಿಸ್ಥಿತಿ ಸದ್ಯ ನಿರ್ಮಾಣವಾಗಿದೆ. ಯಾಕಂದ್ರೆ ಈ ಸೊಳ್ಳೆಗಳು ಅಷ್ಟು ಡೇಂಜರಸ್. ಕೆಲವೊಂದು ಸೊಳ್ಳೆಗಳು ಕಚ್ಚಿದ್ರೆ ಡೆಂಘಿ, ಮಲೇರಿಯಾ, ಹಳದಿ ಜ್ವರದಂತಹ ಮಾರಣಾಂತಿಕ ಖಾಯಿಲೆಗಳು Read more…

ಆಯಾಸವಿಲ್ಲದೇ ಬರುವ ಬೆವರು ಈ ಅಪಾಯದ ಮುನ್ಸೂಚನೆ….!

ಶರೀರಕ್ಕೆ ಆಯಾಸವಾಗುವಂತಹ ಕೆಲಸ ಮಾಡಿದಾಗ ಬೆವರುವುದು ಸಾಮಾನ್ಯ ಸಂಗತಿ. ಇದರಿಂದ ದೇಹಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಆದರೆ ಆಯಾಸವಿಲ್ಲದೇ ಬರುವ ಬೆವರನ್ನು ಮಾತ್ರ ಕಡೆಗಣಿಸಬೇಡಿ. ಹೀಗೆ ಸುಮ್ಮನೆ ಬರುವ Read more…

ಧೂಮಪಾನ ಮಾಡುವವರು ತಪ್ಪದೇ ಮಾಡಿಸಿ ಈ ಟೆಸ್ಟ್‌

ಧೂಮಪಾನ ಮಾಡುವವರು ಶ್ವಾಸಕೋಶದ ಕಾಯಿಲೆ, ಹೃದ್ರೋಗ ಮತ್ತು ಇತರ ಹಲವಾರು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇದು ಅವರ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಅಲ್ಲದೇ ಧೂ,ಪಾನ ಮಾಡುವವರ ಸುತ್ತಮುತ್ತಲಿನ ಜನರು Read more…

ಜಗತ್ತಿನಲ್ಲಿ ರೋಗ ಹೆಚ್ಚಳ, ಭವಿಷ್ಯದಲ್ಲಿ ಕೆಟ್ಟ ದಿನಗಳೇ ಜಾಸ್ತಿ: ಕೋಡಿಮಠ ಸ್ವಾಮೀಜಿ ಶಾಕಿಂಗ್ ಭವಿಷ್ಯ

ಬೆಳಗಾವಿ: ಜಗತ್ತಿನಲ್ಲಿ ರೋಗಗಳು ಹೆಚ್ಚಾಗುತ್ತವೆ. ಭವಿಷ್ಯದಲ್ಲಿ ಕೆಟ್ಟ ದಿನಗಳು ಜಾಸ್ತಿಯಾಗುತ್ತವೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಬೆಳಗಾವಿಯ ರಾಮತೀರ್ಥನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಆರೋಗ್ಯಕ್ಕೆ ಸೂಪರ್ ಈ ಫುಡ್

ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ವ್ಯಾಯಾಮ, ಯೋಗ ಸೇರಿದಂತೆ ಅನೇಕ ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ ಮಾಡಿದ್ರೆ ಸಾಲದು ಅದ್ರ ಜೊತೆ ಉತ್ತಮ ಡಯಟ್ ಪಾಲನೆ ಮಾಡಬೇಕು. ಉತ್ತಮ Read more…

ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದೆ ಈ ‘ಆಹಾರ’ ನೀಡುವ ಅವಶ್ಯಕತೆ

ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವಂತಹ ಆಹಾರವನ್ನು ನೀಡುವ ಅವಶ್ಯಕತೆಯಿದೆ. ಕೆಂಪು ಮೆಣಸಿನಲ್ಲಿ ವಿಟಮಿನ್ ಸಿ ಪ್ರಮಾಣ ಹೆಚ್ಚಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ವಿಟಮಿನ್ ಸಿ Read more…

ಒತ್ತಡ ದೂರ ಮಾಡಿಕೊಳ್ಳಲು ಅನುಸರಿಸಿ ಈ ಟಿಪ್ಸ್

ಒತ್ತಡವು ಹೊರಕ್ಕೆ ಕಾಣಿಸಿಕೊಳ್ಳದೆ ದೇಹದ ಮೇಲೆ ದಾಳಿ ಮಾಡುತ್ತದೆ. ಒತ್ತಡವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅದು ಬಹಳ ರೋಗಗಳನ್ನು ತಂದೊಡ್ಡುತ್ತದೆ. ತಿಳಿದುಕೊಂಡರೆ ಅನೇಕ ರೋಗಗಳನ್ನು ದೂರವಿಡಬಹುದು. ಇದರಿಂದ ಮೆದುಳು ಉದ್ರೇಕಕ್ಕೆ ಒಳಗಾಗುವುದಿಲ್ಲ. Read more…

ಸಾಂಕ್ರಾಮಿಕ ರೋಗ ʼಡೆಂಗ್ಯೂʼ ಲಕ್ಷಣಗಳೇನು ಗೊತ್ತಾ…..?

ಸಾಂಕ್ರಾಮಿಕ ರೋಗ ಡೆಂಗ್ಯೂ ಬಗ್ಗೆ ತಿಳಿದುಕೊಳ್ಳಬೇಕಾದ ಮುಖ್ಯ ಮಾಹಿತಿ ಇಲ್ಲಿದೆ, ಡೆಂಗ್ಯೂಗೆ ಕಾರಣ ಹೆಮರಾಜಿಕ್ ಸಾಫ್ಟ್ ಸಿಂಡ್ರೋಮ್ ಸೇರಿದಂತೆ 4 ವಿಧದ ವೈರಾಣುಗಳಿವೆ. ಇದರಲ್ಲಿ ವೈರಾಣು 1 ಬಂದರೆ Read more…

ನವಿಲು ಕುಣಿದಂತೆ ಕನಸಿನಲ್ಲಿ ಕಂಡ್ರೆ ತುಂಬಲಿದೆ ತಿಜೋರಿ

ಕನಸು ಮುಂದಾಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಕೆಲವೊಂದು ಕನಸು ಶುಭ ಫಲ ನೀಡಿದ್ರೆ ಮತ್ತೆ ಕೆಲ ಕನಸುಗಳು ಅಶುಭ ಸಂಕೇತವನ್ನು ನೀಡುತ್ತವೆ. ಕನಸಿನಲ್ಲಿ ನವಿಲು ಕಂಡ್ರೆ ಯಾವ Read more…

BIG NEWS: ಮುಂಬರುವ ದಿನಗಳಲ್ಲಿ ಮತ್ತೊಂದು ‘ಸಾಂಕ್ರಾಮಿಕ’ ; ಬ್ರಿಟಿಷ್ ತಜ್ಞರ ಎಚ್ಚರಿಕೆ

ಕೊರೊನಾ ಸಾಂಕ್ರಾಮಿಕದ ಹೊಡೆತದಿಂದ ತತ್ತರಿಸಿದ್ದ ಇಡೀ ಜಗತ್ತು ಕೊಂಚ ಚೇತರಿಸಿಕೊಂಡಿದೆ. ಅಷ್ಟರಲ್ಲಾಗಲೇ ಮತ್ತೊಂದು ಸಾಂಕ್ರಾಮಿಕ ರೋಗ ಖಚಿತ ಎಂದು ಬ್ರಿಟನ್‌ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ. ಬ್ರಿಟನ್‌ನ ಮಾಜಿ ಮುಖ್ಯ ವೈಜ್ಞಾನಿಕ Read more…

ಅತಿ ಹೆಚ್ಚು ʼಶಾಪಿಂಗ್ʼ ಮಾಡುವುದು ಈ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ…..!

ಶಾಪಿಂಗ್ ಎಂದ ತಕ್ಷಣ ನೆನಪಾಗುವುದು ಮಹಿಳೆಯರು. ಆದ್ರೆ ಈಗ ಮಹಿಳೆಯರು ಮಾತ್ರವಲ್ಲ ಅನೇಕ ಪುರುಷರೂ ಶಾಪಿಂಗ್ ಮಾಡುವುದನ್ನು ಇಷ್ಟಪಡ್ತಾರೆ. ಶಾಪಿಂಗ್ ಮಾಡಿದ ನಂತ್ರ ಒತ್ತಡ ಕಡಿಮೆಯಾಯ್ತು ಎನ್ನುವವರೂ ಇದ್ದಾರೆ. Read more…

ಇವುಗಳಿಂದ ದೂರ ಇರಲು ಮಹಿಳೆಯರು ಸೇವಿಸಿ ದಿನಕ್ಕೊಂದು ʼಬಾಳೆ ಹಣ್ಣುʼ

ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದ ವಿಚಾರ. ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ಈ ಬಾಳೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಮಹಿಳೆಯರು Read more…

ವಿಟಮಿನ್ ಎ ಕೊರತೆಯಿಂದ ಕಾಡಲಿದೆ ಈ ಸಮಸ್ಯೆ

ಆರೋಗ್ಯಕರ ದೇಹಕ್ಕೆ ಅನೇಕ ರೀತಿಯ ಜೀವಸತ್ವಗಳ ಅವಶ್ಯಕತೆಯಿರುತ್ತದೆ. ಈ ಜೀವಸತ್ವಗಳಲ್ಲಿ ವಿಟಮಿನ್ ಎ ಒಂದು. ಇದು ದೃಷ್ಟಿ, ದೇಹದ ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿ ಬಲಪಡಿಸಲು ನೆರವಾಗುತ್ತದೆ. Read more…

ಈ ತರಕಾರಿ ಹಸಿಯಾಗಿ ಸೇವಿಸುವ ವೇಳೆ ಇರಲಿ ಎಚ್ಚರ…..!

ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಕೆಲವೊಂದು ಆಹಾರಗಳು ಹೊಟ್ಟೆ ತುಂಬಿಸುತ್ತವೆ. ಆದ್ರೆ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ತರಕಾರಿ, ಹಣ್ಣುಗಳು Read more…

ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮೈಗ್ರೇನ್ ಬರಬಹುದು ಎಚ್ಚರ…!

ಶತ್ರುವಿಗೂ ಈ ನೋವು ಬೇಡ ಎನ್ನುವಷ್ಟು ಕಾಡುವ ರೋಗ ಮೈಗ್ರೇನ್. ವಿಪರೀತ ತಲೆನೋವು ಮತ್ತು ವಾಕರಿಕೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ತಲೆನೋವು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಗತ್ಯವಾದ ಪೋಷಕಾಂಶ ಸತು

ವಿವಿಧ ಕಾಯಿಲೆಗಳ ವಿರುದ್ಧ ಹೋರಾಡಲು ಹಾಗೂ ಅಲರ್ಜಿ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ವಿಟಮಿನ್ ಸಿ ಮತ್ತು ಡಿ ಹೊರತುಪಡಿಸಿ ಸತು ರೋಗ ನಿರೋಧಕ ಶಕ್ತಿ Read more…

ದೋಷ ನಿವಾರಣೆಗೆ ಏಲಕ್ಕಿ ಯಿಂದ ಹೀಗೆ ಮಾಡಿ ‘ಲಾಭ’ ಪಡೆಯಿರಿ

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ಚಳಿಗಾಲದಲ್ಲಿ ಹ್ಯಾಂಡ್‌ವಾಶ್‌ ಆಯ್ಕೆ ವೇಳೆ ಇರಲಿ ಈ ಎಚ್ಚರ….!

ಕೋವಿಡ್-19 ನಮ್ಮ ಜೀವನಗಳಲ್ಲಿ ಬಹುದೊಡ್ಡ ಬದಲಾವಣೆ ತಂದುಬಿಟ್ಟಿದೆ. ಸ್ವಚ್ಛತೆ ಹಾಗೂ ನೈರ್ಮಲ್ಯದತ್ತ ಇನ್ನಷ್ಟು ಒತ್ತು ನೀಡುವಂತೆ ಈ ವೈರಸ್‌ ನಮ್ಮನ್ನು ಪ್ರೇರೇಪಿಸಿದೆ. ಇದೇ ವೇಳೆ ಚಳಿಗಾಲದ ಆರಂಭವು ಇನ್ನಷ್ಟು Read more…

ಅನೇಕ ರೋಗಗಳಿಗೆ ಮದ್ದು ಈರುಳ್ಳಿ

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...