alex Certify ರೈತ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಬಾಂಧವರೇ ಗಮನಿಸಿ: ಬಾಪೂಜಿ ಸೇವಾ ಕೇಂದ್ರದಲ್ಲೂ ಮಾಡಲಾಗುತ್ತೆ ಇ – ಕೆವೈಸಿ

ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿ ಸೌಲಭ್ಯ ಪಡೆಯಲು ಇ – ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಈ ಕುರಿತಂತೆ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

‘ಹಿಂದುಳಿದ’ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದ್ದು, ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ Read more…

LPG ಸಿಲಿಂಡರ್ ದರ ಸೇರಿದಂತೆ ನಾಳೆಯಿಂದ ದೈನಂದಿನ ಜೀವನದಲ್ಲಾಗಲಿದೆ ಈ ಎಲ್ಲ ಬದಲಾವಣೆ

ಆಗಸ್ಟ್ ತಿಂಗಳು ಮುಗಿಯಲು ಇನ್ನೊಂದೇ ದಿನ ಬಾಕಿ ಇದೆ. ದೇಶದಾದ್ಯಂತ ಜನತೆ ಇಂದು ಗಣಪತಿ ಹಬ್ಬದ ಸಂಭ್ರಮದಲ್ಲಿದ್ದು, ಇದರ ಮಧ್ಯೆ ಸೆಪ್ಟೆಂಬರ್ ಒಂದರ ನಾಳೆಯಿಂದ ದೈನಂದಿನ ಜೀವನದಲ್ಲಿ ಕೆಲವು Read more…

BIG NEWS: ರೈತರ ಆತ್ಮಹತ್ಯೆ ಕುರಿತಂತೆ ಆಘಾತಕಾರಿ ಮಾಹಿತಿ ಬಹಿರಂಗ

ರೈತರ ಆತ್ಮಹತ್ಯೆ ಕುರಿತಂತೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿರುವ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 2021 ರಲ್ಲಿ ಒಟ್ಟು 10,881 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ Read more…

ಕರಡಿ ದಾಳಿಯಿಂದ ಗಾಯಗೊಂಡಿದ್ದವನನ್ನು ಭೇಟಿ ಮಾಡಿದ ಸಂಸದರಿಂದ ಧನ ಸಹಾಯ

ಮೆಕ್ಕೆಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಗಿಡಗನಾಳ ಮರಾಠಿ ಕ್ಯಾಂಪ್ ನಲ್ಲಿ ಇತ್ತೀಚೆಗೆ ನಡೆದಿದೆ. ತೀವ್ರವಾಗಿ Read more…

ಸಾಕಲು ಹಸು ತರುತ್ತಿದ್ದ ರೈತನ ಮೇಲೆ ಬಜರಂಗದಳ ಕಾರ್ಯಕರ್ತ ದೌರ್ಜನ್ಯ: ಠಾಣೆ ಎದುರು ದಲಿತ ಸಂಘಟನೆಗಳ ಆಕ್ರೋಶ

ಹಾಸನ: ಸಾಕಲು ಹಸು ತರುತ್ತಿದ್ದ ರೈತನ ವಾಹನ ಅಡ್ಡಗಟ್ಟಿ ದೌರ್ಜನ್ಯ ಎಸಗಲಾಗಿದೆ. ಬಜರಂಗದಳ ಕಾರ್ಯಕರ್ತ ದೀಪು ವಿರುದ್ಧ ದಲಿತ ಸಂಘಟನೆಗಳ ಕಾರ್ಯಕರ್ತರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. Read more…

ಅಡಿಕೆ ಕೊಳೆ ರೋಗ ನಿಯಂತ್ರಣಕ್ಕೆ ಮೈಲುತುತ್ತ ಸಹಾಯಧನದ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್

ರಾಜ್ಯದಲ್ಲಿ ಇತ್ತೀಚೆಗೆ ಅಡಿಕೆ ಬೆಳೆಯುವ ಪ್ರದೇಶ ವ್ಯಾಪಕವಾಗತೊಡಗಿದೆ. ಬಹಳಷ್ಟು ರೈತರು ಭತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲಿ ಈಗ ಅಡಿಕೆ ಬೆಳೆಯಲು ಮುಂದಾಗಿದ್ದಾರೆ. ಇದರ ಮಧ್ಯೆ ಅಡಿಕೆಗೆ ಕೊಳೆ ರೋಗವು ಸಹ Read more…

ಹಣ್ಣು, ತರಕಾರಿ ಬೆಳೆಯಲು ಸಲಹೆ ನೀಡುವ ಈ ರೈತ ಸೋಷಿಯಲ್​ ಮೀಡಿಯಾ ಸ್ಟಾರ್….​!

ಸಾಮಾಜಿಕ ಜಾಲತಾಣ, ವಿವಿಧ ಕ್ಷೇತ್ರದಲ್ಲಿ ಹೊಸ ಹೊಸ ಸ್ಟಾರ್​ಗಳನ್ನು ಹುಟ್ಟುಹಾಕುತ್ತಿದೆ, ಎಲೆಮರೆ ಕಾಯಂತಿರುವ ಜನರ ಪ್ರತಿಭೆ, ಜ್ಞಾನವನ್ನು ಜಗತ್ತಿಗೆ ತಿಳಿಸಿಕೊಡಲು ವೇದಿಕೆಯಾಗಿದೆ. ಇದೀಗ ಇರಾಕಿನ ರೈತ ಆಜಾದ್​ ಮುಹಮದ್​ Read more…

ರಣಚಂಡಿ ಮಳೆಗೆ ತತ್ತರಿಸಿದ ಕರುನಾಡು; ಆಸ್ತಿಪಾಸ್ತಿ ಜೊತೆಗೆ ಬೆಳೆಯೂ ಹಾನಿ

ನಿರಂತರವಾಗಿ ಸುರಿಯುತ್ತಿರುವ ರಣಚಂಡಿ ಮಳೆಗೆ ಕರುನಾಡು ತತ್ತರಿಸಿಹೋಗಿದ್ದು, ಮನೆ ಕುಸಿತವಾಗುವುದರ ಜೊತೆಗೆ ಬೆಳೆ ಹಾನಿಯೂ ಸಂಭವಿಸಿರುವುದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಈ ಬಾರಿ ಮುಂಗಾರು Read more…

ಇಲ್ಲಿದೆ ಮಳೆಯ ರೌದ್ರಾವತಾರದಿಂದ ರಾಜ್ಯದಲ್ಲಿ ಆದ ಹಾನಿಯ ವಿವರ

ಈ ಬಾರಿ ಮುಂಗಾರು ರಾಜ್ಯಕ್ಕೆ ಸಕಾಲಕ್ಕೆ ಆಗಮಿಸಿದರೂ ಸಹ ವ್ಯಾಪಕ ಮಳೆಯಾಗಿರಲಿಲ್ಲ. ಆದರೆ ನಂತರ ಮಳೆ ಬಿರುಸುಗೊಂಡಿದ್ದು, ಇದರಿಂದ ಜನ, ಜಾನುವಾರುಗಳ ಸಾವು ಸಂಭವಿಸಿದ್ದಲ್ಲದೆ ಬೆಳೆ ಹಾನಿ ಜೊತೆಗೆ Read more…

ಕಳೆದ 5 ವರ್ಷಗಳಲ್ಲಿ ರಾಜ್ಯದ 6,137 ರೈತರ ಆತ್ಮಹತ್ಯೆ; ಕೇಂದ್ರ ಸಚಿವರಿಂದಲೇ ಆಘಾತಕಾರಿ ಮಾಹಿತಿ ಬಹಿರಂಗ

ಕಳೆದ ಐದು ವರ್ಷಗಳ ಅವಧಿಯಲ್ಲಿ ಕರ್ನಾಟಕದ 6,137 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೇ ರಾಜ್ಯಸಭೆಯಲ್ಲಿ ಈ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. Read more…

‘ಆಕಾಶ ಏರಿತು – ವಜ್ರ ಅರಳಿತು ಎಚ್ಚರ’ ; ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕ

ಮಂಗಳವಾರದಂದು ನಡೆದ ನಾಗರಪಂಚಮಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮೈದೊಳಿನಲ್ಲಿ ಹನುಮಂತ ದೇವರ ಕಾರ್ಣಿಕ ನಡೆದಿದ್ದು, ಈ ಸಂದರ್ಭದಲ್ಲಿ ‘ಆಕಾಶ ಏರಿತು – ವಜ್ರ ಅರಳಿತು ಎಚ್ಚರ’ Read more…

ಮೆಕ್ಕೆಜೋಳಕ್ಕೆ ಲದ್ದಿ ಹುಳ ಬಾಧೆ; ಇದರ ನಿಯಂತ್ರಣಕ್ಕೆ ಇಲ್ಲಿದೆ ಸಲಹೆ

ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ಕೈಕೊಟ್ಟರೂ ನಂತರ ಉತ್ತಮವಾಗಿ ಆಗಿದೆ. ರೈತರು ಮೆಕ್ಕೆಜೋಳವನ್ನು ಬೆಳೆದಿದ್ದು, ಆದರೆ ಅಲ್ಲಲ್ಲಿ ಇದಕ್ಕೆ ಲದ್ದಿ ಹುಳು ಬಾಧೆ ಕಾಣಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ Read more…

‘ರೈತ ಶಕ್ತಿ’ ಸಹಾಯಧನ ಪಡೆಯಲು ಇಲ್ಲಿದೆ ಮಾಹಿತಿ

ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಮತ್ತು ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ರಾಜ್ಯ ಸರ್ಕಾರ, ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ ಐದು ಎಕರೆಗೆ 1,250 ರ ವರೆಗೆ Read more…

ಯೂಟ್ಯೂಬ್ ನೋಡಿ ಭತ್ತ ನಾಟಿ ಯಂತ್ರ ಕಂಡು ಹಿಡಿದ ಯುವ ರೈತ !

ಐಟಿಐ ಪಾಸಾದ ಯುವ ರೈತನೊಬ್ಬ ಯೂಟ್ಯೂಬ್​ ನೋಡಿ ಭತ್ತ ನಾಟಿ ಯಂತ್ರ ಸಿದ್ಧಪಡಿಸಿ ದೇಶದ ಗಮನ ಸೆಳೆದಿದ್ದಾನೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್​ ಮಂಡಲದ ಕಚಾಪುರ ಗ್ರಾಮದವರಾದ ಕಮ್ಮರಿ Read more…

ರೈತನ ವಿಚಿತ್ರ ಬೇಡಿಕೆ ಕೇಳಿ ಅಧಿಕಾರಿಗಳಿಗೇ ಶಾಕ್: ಮಳೆಗಾಗಿ ಇಂದ್ರದೇವನ ವಿರುದ್ಧವೇ ದೂರು

ಗೊಂಡಾ: ದೇಶದ ಬಹುತೇಕ ರಾಜ್ಯಗಳಲ್ಲಿ ಅತಿವೃಷ್ಠಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆ, ಪ್ರವಾಹದಿಂದಾಗಿ ಜನ ಕಂಗಾಲಾಗಿದ್ದು, ಇದೇ ವೇಳೆ ಅನೇಕ ರಾಜ್ಯಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. Read more…

BIG NEWS: ಸೋಮವಾರದಿಂದ ಮತ್ತಷ್ಟು ದುಬಾರಿಯಾಗಲಿದೆ ‘ದುನಿಯಾ’

ಬೆಲೆ ಏರಿಕೆಯಿಂದ ಜನಸಾಮಾನ್ಯರು ಈಗಾಗಲೇ ಕಂಗೆಟ್ಟು ಹೋಗಿದ್ದಾರೆ. ಇಂದಿನ ದಿನಮಾನಗಳಲ್ಲಿ ಜೀವನ ನಡೆಸುವುದೇ ದುಸ್ತರವಾಗಿರುವಾಗ ಈವರೆಗೆ GST ವಿನಾಯಿತಿ ಪಡೆದಿದ್ದ ಪ್ಯಾಕ್ ಮಾಡಲಾದ ಆಹಾರ ವಸ್ತುಗಳಿಗೆ ಸೋಮವಾರದಿಂದ GST Read more…

ನೀ ಸುಮ್ಮನಿರಪ್ಪ ನಿನ್ನಿಂದ ಏನೂ ಆಗಲ್ಲ ಎಂದು ಹೇಳಿದ ರೈತನನ್ನು ಹೊರಗೆ ಕಳಿಸಿದ ರೇಣುಕಾಚಾರ್ಯ

ದಾವಣಗೆರೆ: ನೀ ಸುಮ್ಮನಿರಪ್ಪ ನಿನ್ನಿಂದ ಏನೂ ಆಗಲ್ಲ ಎಂದು ರೈತರೊಬ್ಬರು ಶಾಸಕ ರೇಣುಕಾಚಾರ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ಹೊನ್ನಾಳಿಯಲ್ಲಿ ನಡೆದ ಮಳೆ ಹಾನಿ ಪರಿಶೀಲನೆ Read more…

ಗಮನಿಸಿ: ಫಸಲ್ ಬಿಮಾ ನೋಂದಣಿಗೆ ಜುಲೈ 31 ಕೊನೆ ದಿನ

ಅತಿವೃಷ್ಟಿ ಹಾಗೂ ಅನಾವೃಷ್ಟಿ ಸೇರಿದಂತೆ ಇತರೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಉಂಟಾಗುವ ಬೆಳೆ ಹಾನಿಗೆ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ Read more…

ಬೀಜ ಬಿತ್ತನೆ ಬೆನ್ನಲ್ಲೇ ರಸಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು

ರಾಜ್ಯದಾದ್ಯಂತ ವ್ಯಾಪಕ ಮಳೆ ಆಗುತ್ತಿದ್ದು ರೈತರು ಭೂಮಿ ಹದ ಮಾಡಿಕೊಂಡು ಬೀಜ ಬಿತ್ತನೆ ಮಾಡಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಕೃಷಿಗೆ ಪೂರಕ ವಾತಾವರಣವಿರುವ ಕಾರಣ ಈ ಬಾರಿ ಉತ್ತಮ ಫಸಲು Read more…

ಉತ್ತಮ ಮಳೆ ಬೆನ್ನಲ್ಲೇ ಗರಿಗೆದರಿದ ಕೃಷಿ ಚಟುವಟಿಕೆ

ರಾಜ್ಯದಲ್ಲಿ ಈ ಬಾರಿ ಮುಂಗಾರು ಬಹುಬೇಗನೆ ಆರಂಭವಾದರೂ ಸಹ ವ್ಯಾಪಕ ಮಳೆಯಾಗಿರಲಿಲ್ಲ. ತಡವಾಗಿಯಾದರೂ ಈಗ ಮುಂಗಾರು ಚುರುಕು ಪಡೆದುಕೊಂಡಿದ್ದು, ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಇದರ ಬೆನ್ನಲ್ಲೇ ಕೃಷಿ ಚಟುವಟಿಕೆಯೂ Read more…

ಬಗರ್ ಹುಕುಂ ಜಮೀನು ಮಂಜೂರಾತಿ ನಿರೀಕ್ಷೆಯಲ್ಲಿದ್ದವರಿಗೆ ‘ಬಿಗ್ ಶಾಕ್’: ಭೂ ಮಂಜೂರಾತಿ ಬದಲು ಗುತ್ತಿಗೆ ನೀಡಲು ಸರ್ಕಾರದ ತೀರ್ಮಾನ

ಬಗರ್ ಜಮೀನು ಸಾಗುವಳಿ ಮಾಡುತ್ತಿದ್ದವರಿಗೆ ಸರ್ಕಾರ ಈವರೆಗೆ ಹಕ್ಕು ಪತ್ರ ನೀಡುತ್ತಿತ್ತು. ಆದರೆ ಇನ್ನು ಮುಂದೆ ಈ ವ್ಯವಸ್ಥೆ ಇರುವುದಿಲ್ಲ. ಇದನ್ನು ಖುದ್ದು ಕಂದಾಯ ಸಚಿವ ಆರ್. ಅಶೋಕ್ Read more…

ಶಿವಮೊಗ್ಗ ಜಿಲ್ಲಾದ್ಯಂತ ವ್ಯಾಪಕ ಮಳೆ; ಅನ್ನದಾತರ ಮೊಗದಲ್ಲಿ ಮಂದಹಾಸ

ಕಳೆದೆರಡು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದೆ. ಮಲೆನಾಡು ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗಿದ್ದು ಕೆರೆ, ಕಟ್ಟೆ, ಹಳ್ಳಕೊಳ್ಳ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು Read more…

‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ಆಗುವ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರು ವರ್ಷಗಳ ಹಿಂದೆ ಜಾರಿಗೆ ತರಲಾಗಿದೆ. ಈ Read more…

ರೈತರೇ ಗಮನಿಸಿ: ರಿಯಾಯಿತಿ ದರದಲ್ಲಿ ದೊರೆಯಲಿದೆ ಈ ತಳಿಯ ಭತ್ತದ ಬಿತ್ತನೆ ಬೀಜ

ತೀರ್ಥಹಳ್ಳಿ: ರೈತರಿಗೆ ಭತ್ತದ ಬಿತ್ತನೆ ಬೀಜಗಳಾದ ಅಭಿಲಾಶ್, ಇ ಐ ಟಿ -13901 (ತುಂಗಾ ದೀರ್ಘಾವಧಿ ತಳಿ), ಎಂ ಟಿ ಯು -1001 (ಮಧ್ಯಮಾವಧಿ ತಳಿ), ಜೆ ಜಿ Read more…

‘ಭದ್ರಾ’ ನಾಲೆಗಳಿಗೆ ಜುಲೈ 15ರಿಂದ ನೀರು ಹರಿಸಲು ತೀರ್ಮಾನ

ರಾಜ್ಯಕ್ಕೆ ಮುಂಗಾರು ಕಾಲಿಟ್ಟು ಈಗಾಗಲೇ ಬಹಳಷ್ಟು ದಿನಗಳು ಕಳೆದಿದ್ದರೂ ಸಹ ವ್ಯಾಪಕವಾದ ಮಳೆಯಾಗುತ್ತಿಲ್ಲ. ಹೀಗಾಗಿ ಜಲಾಶಯಗಳು ನೀರಿನ ಕೊರತೆ ಎದುರಿಸುತ್ತಿವೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆ ಕುಂಠಿತಗೊಂಡಿರುವುದು ಆತಂಕ Read more…

ರೈತರಿಗೆ ಗುಡ್ ನ್ಯೂಸ್: ಕೃಷಿ ಸಾಲಕ್ಕೆ ‘ಸಿಬಿಲ್ ಸ್ಕೋರ್’ ವಿನಾಯಿತಿ ಸಾಧ್ಯತೆ

ರೈತರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಈಡೇರಿಸುವ ಕುರಿತು ಭರವಸೆ ನೀಡಲಾಗಿದೆ. ಯಾವುದೇ Read more…

ಅಡಿಕೆ ಮರದಿಂದ ಬಿದ್ದು ರೈತ ಸಾವು

ಅಡಿಕೆಗೆ ಔಷಧ ಸಿಂಪಡಣೆ ಮಾಡುವ ಸಲುವಾಗಿ ಮರ ಏರಿದ್ದ ರೈತರೊಬ್ಬರು ಅಲ್ಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದವರಿಗೆ ‘ಗುಡ್ ನ್ಯೂಸ್’

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅನಧಿಕೃತ ಸಾಗುವಳಿ ಸಕ್ರಮಗೊಳಿಸುವುದಕ್ಕಾಗಿ ಅರ್ಜಿ ಸ್ವೀಕರಿಸಲು ಇದ್ದ ಕಾಲಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ Read more…

ಪ್ರಸಿದ್ಧ ಕಂಪನಿಯೊಂದರ ರಸಗೊಬ್ಬರ ಖರೀದಿಸಿದ್ದ ರೈತರಿಗೆ ‘ಬಿಗ್ ಶಾಕ್’

ರಾಜ್ಯದಲ್ಲಿ ಮುಂಗಾರು ಚುರುಕು ಪಡೆದುಕೊಂಡಿರುವ ಕಾರಣ ವ್ಯಾಪಕ ಮಳೆಯಾಗುತ್ತಿದ್ದು, ರೈತರು ತಮ್ಮ ಹೊಲ-ಗದ್ದೆಗಳನ್ನು ಹಸನು ಮಾಡಿಕೊಂಡು ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ರಸಗೊಬ್ಬರ ಖರೀದಿಸಿದ್ದ ರೈತರೊಬ್ಬರು ಅದರಲ್ಲಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...