Tag: ರುಚಿ

ಬಾಯಲ್ಲಿ ನೀರೂರಿಸುತ್ತೆ ‘ಬಾದಾಮಿ’ ಚಟ್ನಿ

ದಿನನಿತ್ಯ ಒಂದೇ ಬಗೆಯ ಅನ್ನ, ಸಾಂಬಾರಿನಿಂದ ಬೇಸತ್ತ ನಾಲಿಗೆಗೆ ಈ ಹೊಸ ರುಚಿ ಮತ್ತೆ ಮತ್ತೆ…

‘ಹಾಲಿನ ಪುಡಿಯಿಂದ ಮಾಡಿ ಸಿಹಿ ಪೇಡʼ

ಸಿಹಿ ತಿನ್ನಬೇಕು ಅನಿಸಿದಾಗ ಸುಲಭವಾಗಿ ಮಾಡಿ ನೋಡಿ ಹಾಲಿನಪುಡಿಯಿಂದ ಸಿಹಿಪೇಡಾ. ಇದು ತಿನ್ನಲು ರುಚಿಕರವಾಗಿರುತ್ತದೆ ಹಾಗೇ…

ಉಪ್ಪಿನಕಾಯಿಗೆ ಮಾವಿನ ಕಾಯಿ ಆರಿಸುವಾಗ ಪಾಲಿಸಿ ಈ ಸಲಹೆ

  ಉಪ್ಪಿನಕಾಯಿ ಎಂದರೆ ಬಹಳಷ್ಟು ಜನ ಇಷ್ಟಪಡುತ್ತಾರೆ. ಊಟಕ್ಕೆ ಉಪ್ಪಿನಕಾಯಿ ಇರಲೇಬೇಕು ಎಂದು ಹೇಳುತ್ತಾರೆ. ಹಾಗಾಗಿ…

ಮಕ್ಕಳಿಗಾಗಿ ಮಾಡಿ ಮಗ್ ಪಾಸ್ತಾ

ಪಾಸ್ತಾ ಮಕ್ಕಳ ಅಚ್ಚುಮೆಚ್ಚಿನ ಡಿಶ್. ಪಾಸ್ತಾ ಮಾಡಲು ತುಂಬಾ ಸಮಯ ಬೇಕು. ಆದ್ರೆ ಕಡಿಮೆ ಸಮಯದಲ್ಲಿ…

ಹೀಗೆ ಮಾಡಿ ರುಚಿಯಾದ ಮಾವಿನ ಹಣ್ಣಿನ ಸೀಕರಣೆ

ಈಗ ಮಾವಿನ ಹಣ್ಣಿನ ಸೀಸನ್. ಪ್ರತಿದಿನ ಮಾವಿನಹಣ್ಣಿನಲ್ಲಿ ಏನೆಲ್ಲಾ ವಿಶೇಷವಾಗಿ ಖಾದ್ಯ ತಯಾರಿಸಬಹುದು ಅಂತ ಯೋಚಿಸುತ್ತಿರುವವರು…

ಸವಿಯಿರಿ ಬಿಸಿ ಬಿಸಿ ‘ಬದನೆಕಾಯಿ ಎಣ್ಣೆಗಾಯಿ’

ಕೆಲವರು ಊಟದ ಬಗ್ಗೆ ಕಾಳಜಿ ವಹಿಸಿದರೆ, ಮತ್ತೆ ಹಲವರು ಬಾಯಿ ರುಚಿಗೂ ಆದ್ಯತೆ ಕೊಡುತ್ತಾರೆ. ಸ್ವಾದಿಷ್ಟ…

ಆರೋಗ್ಯಕರ ‘ಮೆಂತೆಸೊಪ್ಪು-ಪನ್ನೀರ್‌’ ಪಲ್ಯ

ಮೆಂತೆ ಸೊಪ್ಪಿನ ಪಲ್ಯವನ್ನು ಹಾಗೇ ಮಾಡುವುದಕ್ಕಿಂತ ಅದಕ್ಕೆ ಪನ್ನೀರ್ ಸೇರಿಸಿ ಮಾಡಿದರೆ ರುಚಿ ಹೆಚ್ಚು. ಮೆಂತೆ…

ʼಬದನೆಕಾಯಿʼಯಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು….?

ರೊಟ್ಟಿ ಜೊತೆ ಬದನೆಕಾಯಿ ಪಲ್ಯ, ಎಣ್ಣೆಗಾಯಿ ಇದ್ದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಈ ರುಚಿಯಾದ…

ಬೇಸಿಗೆಯಲ್ಲಿ ತಂಪು ನೀಡುವ `ಫಲೂದಾ’ದ ಮೂಲ ಯಾವ ದೇಶ ಗೊತ್ತಾ….?

ಬೇಸಿಗೆ ಶುರುವಾಗಿದೆ. ಈಗ್ಲೇ ಬಿಸಿ ತಾಪ ಹೆಚ್ಚಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಬಿಸಿಲ ಧಗೆ ಮತ್ತಷ್ಟು…

ʼಯುಗಾದಿʼ ಹಬ್ಬಕ್ಕೆ ಇರಲಿ ʼಮಾವಿನಕಾಯಿ ಪುಳಿಯೊಗರೆʼ

ಪುಳಿಯೋಗರೆ ಯುಗಾದಿ ಹಬ್ಬದ ಸ್ಪೆಷಲ್ ತಿನಿಸು. ಸಾದಾ ಪುಳಿಯೋಗರೆ ಯಾವಾಗಲೂ ಟೇಸ್ಟ್ ಮಾಡ್ತಾನೆ ಇರ್ತೀವಿ. ವಿಶೇಷವಾಗಿ…