alex Certify ರಿಯಾಯಿತಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಾಗರಿಕರ ರಿಯಾಯಿತಿ ರದ್ದುಪಡಿಸಿದ್ದರಿಂದ ರೈಲ್ವೆ ಇಲಾಖೆಗೆ 2242 ಕೋಟಿ ರೂ. ಹೆಚ್ಚು ಆದಾಯ

ನವದೆಹಲಿ: ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡಲಾಗಿದ್ದ ರಿಯಾಯಿತಿ ರದ್ದುಪಡಿಸಿದ್ದರಿಂದ ರೈಲ್ವೆ ಇಲಾಖೆಗೆ 2022 -23ನೇ ಆರ್ಥಿಕ ವರ್ಷದಲ್ಲಿ ಹೆಚ್ಚುವರಿಯಾಗಿ 2242 ಕೋಟಿ ರೂ. ಆದಾಯ ಬಂದಿದೆ. ಕೊರೋನಾ Read more…

ಗಮನಿಸಿ: ಮೇ 10ರಂದು ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗಿಲ್ಲ ಅವಕಾಶ

ಬಹುತೇಕರಿಗೆ ಸರ್ಕಾರಿ ರಜಾ ಸಿಕ್ಕರೆ ತಕ್ಷಣವೇ ಪ್ರವಾಸಿ ತಾಣಗಳತ್ತ ಧಾವಿಸುವುದು ವಾಡಿಕೆ. ಮತದಾನದಂತಹ ಮಹತ್ವದ ಸಂದರ್ಭಗಳಲ್ಲೂ ಅದನ್ನು ಮರೆತು ಪ್ರವಾಸಿ ತಾಣಗಳಿಗೆ ಲಗ್ಗೆ ಇಡುತ್ತಾರೆ. ಹೀಗಾಗಿಯೇ ಮತದಾನ ಹೆಚ್ಚಿಸಲು Read more…

ಸಖತ್‌ ತಮಾಷೆಯಾಗಿದೆ ಯುವತಿ ಚೌಕಾಸಿ ಯತ್ನ ಉಲ್ಟಾ ಹೊಡೆದ ಕಥೆ…!

ಭಾರತಿಯ ಮಹಿಳೆಯರು ಚೌಕಾಸಿ ಮಾಡುವುದರಲ್ಲಿ ಎತ್ತಿದ ಕೈ ಎಂದು ಹೊಸದಾಗಿ ಹೇಳಬೇಕಾಗಿಲ್ಲ ಅಲ್ಲವೇ ? ವರ್ತಕರ ಬಳಿ ತಮ್ಮೆಲ್ಲಾ ಟ್ರಿಕ್‌ಗಳನ್ನು ಬಳಸಿ, ಮೇಲಿಂದ ಮೇಲೆ ತಮ್ಮದೇ ರೇಟ್ ಹೇಳುತ್ತಾ, Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್; ರೈಲ್ವೆ ಟಿಕೆಟ್ ರಿಯಾಯಿತಿ ಪುನರಾರಂಭ ಸಾಧ್ಯತೆ

ಸದ್ಯದಲ್ಲೇ ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಈ ಹಿಂದೆ ರದ್ದಾಗಿದ್ದ ಹಿರಿಯ ನಾಗರೀಕರ ರಿಯಾಯಿತಿ ಸೌಲಭ್ಯವನ್ನು ಪುನಾರಂಭಗೊಳಿಸಲು ಚಿಂತನೆ Read more…

ಟಾಟಾ ಮೋಟಾರ್ಸ್ ಆಯ್ದ ವಾಹನಗಳ ಮೇಲೆ ಭರ್ಜರಿ ರಿಯಾಯಿತಿ

ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್, ಸಫಾರಿ, ಆಲ್ಟ್ರೊಜ್, ಟಿಯಾಗೊ ಮತ್ತು ಟಿಗೊರ್ ಸೇರಿದಂತೆ ಆಯ್ದ ಮಾದರಿಗಳ ಮೇಲೆ 65 ಸಾವಿರ ರೂಪಾಯಿಗಳವರೆಗೆ ಡಿಸ್ಕೌಂಟ್​ ನೀಡುತ್ತಿದೆ. ಕಂಪೆನಿಯು 2022 ಮತ್ತು Read more…

ಮಹಿಳಾ ಪ್ರವಾಸಿಗರಿಗೆ KSTDC ಬಂಪರ್ ಕೊಡುಗೆ; ಶೇ.50 ರಷ್ಟು ರಿಯಾಯಿತಿ ಘೋಷಣೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಹಿಳಾ ಪ್ರಯಾಣಿಕರಿಗೆ ಬಂಪರ್ ಕೊಡುಗೆ ಘೋಷಿಸಿದೆ. ಮಾರ್ಚ್ 6ರಿಂದ 10ರ ವರೆಗಿನ ಅವಧಿಯಲ್ಲಿ ಇದು Read more…

ವಾಹನ ಸವಾರರಿಗೆ ಶುಭ ಸುದ್ದಿ: ಶೇ. 50ರಷ್ಟು ವಿನಾಯಿತಿಯೊಂದಿಗೆ ದಂಡ ಪಾವತಿಗೆ ಮತ್ತೆ 15 ದಿನ ಅವಕಾಶ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ಶೇಕಡ 50ರಷ್ಟು ವಿನಾಯಿತಿ ನೀಡಿ ಮತ್ತೊಮ್ಮೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಶುಕ್ರವಾರ ಅಧಿಕೃತ ಆದೇಶ Read more…

BREAKING: ಶೇ. 50 ರಷ್ಟು ಟ್ರಾಫಿಕ್ ಫೈನ್ ರಿಯಾಯಿತಿ 15 ದಿನ ವಿಸ್ತರಣೆ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇಕಡ 50 ರಷ್ಟು ರಿಯಾಯಿತಿ ಅವಧಿಯನ್ನು ಮತ್ತೆ 15 ದಿನ ವಿಸ್ತರಿಸಲು ತೀರ್ಮಾನಿಸಲಾಗಿದೆ. ಜನಸಾಮಾನ್ಯರಿಂದ ರಿಯಾಯಿತಿ ವಿಸ್ತರಿಸುವಂತೆ ಮನವಿ Read more…

BIG BREAKING: ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ

ಬೆಂಗಳೂರು: ಟ್ರಾಫಿಕ್ ಫೈನ್ ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ ಮಾಡಲಾಗಿದೆ. ಈ ನಾಳೆ ಈ ಬಗ್ಗೆ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಸುದ್ದಿಗೋಷ್ಠಿಯಲ್ಲಿ Read more…

ಶೇ.50 ರಿಯಾಯಿತಿ ಬೆನ್ನಲ್ಲೇ 22 ಕೋಟಿ ರೂಪಾಯಿಗೂ ಅಧಿಕ ದಂಡ ಪಾವತಿ

ಬಾಕಿ ಉಳಿದಿರುವ ದಂಡದ ಬಾಕಿಯನ್ನು ತೆರವುಗೊಳಿಸಲು ಬೆಂಗಳೂರು ಸಂಚಾರಿ ಪೊಲೀಸರ್ ಇಲಾಖೆ ಆಫರ್ ಮಾಡ್ತಿದ್ದಂತೆ ವಾಹನ ಸವಾರರು ಭಾರೀ ಪ್ರಮಾಣದಲ್ಲಿ ದಂಡ ತೆತ್ತಿದ್ದಾರೆ. ಅಸ್ತಿತ್ವದಲ್ಲಿರುವ ಇ-ಚಲನ್‌ಗಳ ಮೇಲೆ 50% Read more…

BREAKING: ಟ್ರಾಫಿಕ್ ಫೈನ್ ಕಟ್ಟುವವರಿಗೆ ಭರ್ಜರಿ ರಿಯಾಯ್ತಿ: ದಂಡದ ಮೊತ್ತ ಅರ್ಧದಷ್ಟು ಕಡಿತ

ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟುವವರಿಗೆ ಭರ್ಜರಿ ರಿಯಾಯಿತಿ ನೀಡಲಾಗಿದೆ. ಫೈನ್ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಲು ಆದೇಶಿಸಲಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರದ ಮನವಿ ಮೇರೆಗೆ ಕ್ರಮ Read more…

ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕರ್ತವ್ಯನಿರತ ಹಾಗೂ ನಿವೃತ್ತ ಸೈನಿಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ರಿಯಾಯ್ತಿ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸುತ್ತಿರುವ ನಿಟ್ಟಿನಲ್ಲಿ ಕ್ಯಾಂಟೀನ್ ಸ್ಟೋರ್ಸ್‌ ಡಿಪಾರ್ಟ್‌ಮೆಂಟ್ ಇರೋದು ಗೊತ್ತಿರೋ ವಿಚಾರ. Read more…

iPhone 11 ಮೇಲೆ ಭರ್ಜರಿ ಡಿಸ್ಕೌಂಟ್‌; ಖರೀದಿಗೆ ಮುಗಿಬಿದ್ದ ಗ್ರಾಹಕರು……!

Apple iPhone 14 ಸರಣಿ ಬಂದ ನಂತರವೂ ಐಫೋನ್‌ 11 ಬಗ್ಗೆ ಜನರಲ್ಲಿ ಕ್ರೇಜ್ ಕಡಿಮೆಯಾಗಿಲ್ಲ. ಈಗಲೂ ಅದಕ್ಕೆ ಸಾಕಷ್ಟು ಬೇಡಿಕೆಯಿದೆ. ಇದೀಗ ಫ್ಲಿಪ್ಕಾರ್ಟ್‌ ಐಫೋನ್‌ ಪ್ರಿಯರನ್ನು ಸೆಳೆಯಲು Read more…

ಗರ್ಭಿಣಿಯರು, ಬಾಣಂತಿಯರಿಗೆ ಗುಡ್ ನ್ಯೂಸ್: ಕೆಲಸದಲ್ಲಿ ಶೇಕಡ 50 ರಷ್ಟು ರಿಯಾಯಿತಿ

ಬೆಂಗಳೂರು: ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕೆಲಸದ ಪ್ರಮಾಣದಲ್ಲಿ ಶೇಕಡ 50 ರಷ್ಟು ನೀಡಲು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚಿಸಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗರ್ಭಿಣಿಯರು ಮತ್ತು ಬಾಣಂತಿಯರ ದೈಹಿಕ Read more…

ರೈಲಿನಲ್ಲಿ ರಿಯಾಯಿತಿ ನಿರೀಕ್ಷೆಯಲ್ಲಿದ್ದ ಹಿರಿಯ ನಾಗರಿಕರಿಗೆ ಶಾಕ್

ನವದೆಹಲಿ: ರೈಲಿನಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕೆ ರಿಯಾಯಿತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಾಹಿತಿ ನೀಡಿದ್ದು, ರೈಲಿನಲ್ಲಿ Read more…

BIG NEWS: ರಿಯಾಯಿತಿ ದರದಲ್ಲಿ ನೀಡುವ ಕೃಷಿ ಪರಿಕರಗಳಿಗೆ ಬಾರ್ ಕೋಡಿಂಗ್; 2023ರ ಏಪ್ರಿಲ್ 1ರಿಂದ ಜಾರಿಗೆ

ರಿಯಾಯಿತಿ ದರದಲ್ಲಿ ಕೃಷಿ ಇಲಾಖೆಯಿಂದ ಕೊಡಲಾಗುವ ಎಲ್ಲ ಕೃಷಿ ಪರಿಕರಗಳಿಗೆ ಬಾರ್ ಕೋಡಿಂಗ್ ಅಳವಡಿಸಲು ಸಿದ್ಧತೆ ನಡೆಸಲಾಗಿದೆ. 2023ರ ಏಪ್ರಿಲ್ 1ರಿಂದಲೇ ಇದು ಜಾರಿಗೆ ಬರಲಿದೆ. ಮಂಡಿ ನೋವಿನ Read more…

ಮೊಬೈಲ್‌ ಖರೀದಿದಾರರಿಗೆ ಬಂಪರ್: ಹಿಂದೆಂದೂ ಕೇಳಿರದ ಅಗ್ಗದ ಬೆಲೆಯಲ್ಲಿ ಸ್ಯಾಮ್‌ ಸಂಗ್ ಗ್ಯಾಲಕ್ಸಿ ಎಫ್ 13

ನವದೆಹಲಿ: ಫ್ಲಿಪ್‌ಕಾರ್ಟ್ ವೆಬ್​ಸೈಟ್​ನಲ್ಲಿ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ. ಅವುಗಳಲ್ಲಿ ಒಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 13. ಹಿಂದೆಂದೂ ಕೇಳಿರದಷ್ಟು ರಿಯಾಯಿತಿ ದರದಲ್ಲಿ ಈ Read more…

ರೈಲು ಪ್ರಯಾಣಿಕರಿಗೆ ಬಂಪರ್‌ ಆಫರ್‌; ಟಿಕೆಟ್‌ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್‌

ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಇದೆ. ಇನ್ಮುಂದೆ ರೈಲು ಪ್ರಯಾಣಿಕರಿಗೆ ಟಿಕೆಟ್‌ನಲ್ಲಿ ರಿಯಾಯಿತಿ ಸಿಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಇಲಾಖೆಯ ಮೊದಲ ರೈಲಿನಲ್ಲಿ ಹಿರಿಯ Read more…

ಮಹೀಂದ್ರಾ ವಾಹನ ಕೊಳ್ಳುವವರಿಗೆ ಬಂಪರ್‌ ‌ʼಆಫರ್ʼ

ವಾಹನಗಳ ಉತ್ಪಾದಕ- ದೇಶೀ ನಿರ್ಮಿತ ಸಂಸ್ಥೆ ಮಹೀಂದ್ರಾ ತನ್ನ ಜನಪ್ರಿಯ ಮಾದರಿಗಳಾದ XUV300, ಮರಾಝೋ ಮತ್ತು ಬೊಲೆರೊ SUV ಗಳ ಮೇಲೆ ರೂ.68,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಕಂಪನಿಯು Read more…

ರೈಲಿನಲ್ಲಿ ಪ್ರಯಾಣಿಸುವ ʼಹಿರಿಯ ನಾಗರಿಕʼ ರಿಗೆ ಗುಡ್‌ ನ್ಯೂಸ್

ರೈಲಿನಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಶೀಘ್ರ ಶುಭ ಸುದ್ದಿ ಸಿಗುವ ನಿರೀಕ್ಷೆ ಇದೆ. ಭಾರತೀಯ ರೈಲ್ವೇ ಶೀಘ್ರದಲ್ಲೇ ಅವರಿಗೆ ರಿಯಾಯಿತಿಗಳನ್ನು ಪುನಃಸ್ಥಾಪಿಸಲು ಯೋಚಿಸಿದೆ. ಇದಲ್ಲದೆ, ಹಿರಿಯರು ಈ ಸೌಲಭ್ಯವನ್ನು Read more…

ಓಲಾ ಎಲೆಕ್ಟ್ರಿಕ್‌ನಿಂದ ಗ್ರಾಹಕರಿಗೆ ನವರಾತ್ರಿ ಆಫರ್‌; ಈ ಸ್ಕೂಟರ್‌ ಮೇಲೆ ಸಿಕ್ತಿದೆ 10 ಸಾವಿರ ರೂಪಾಯಿ ಡಿಸ್ಕೌಂಟ್‌…..!

ಓಲಾ ಎಲೆಕ್ಟ್ರಿಕ್, ನವರಾತ್ರಿ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದೆ. ಬೆಂಗಳೂರು ಮೂಲದ ಈ EV ತಯಾರಕ ಕಂಪನಿ, Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ಗೆ 10,000 ರೂಪಾಯಿಗಳ Read more…

ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: KSRTC 2000 ವಿಶೇಷ ಬಸ್, ಶೇ. 10 ರಷ್ಟು ರಿಯಾಯಿತಿ ಆಫರ್

ಬೆಂಗಳೂರು: ನವರಾತ್ರಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ವಿವಿಧಡೆಗೆ ಹೆಚ್ಚುವರಿಗಾಗಿ 2000 ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸೆ. 30 ರಿಂದ ಅ. 3 Read more…

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಶೀಘ್ರದಲ್ಲೇ ಆರಂಭವಾಗಲಿದೆ ಸ್ಮಾರ್ಟ್ ಕ್ಯಾಂಟೀನ್

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಶಿವಮೊಗ್ಗದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಕಚೇರಿ ಹಿಂಭಾಗದಲ್ಲಿ ಸ್ಮಾರ್ಟ್ ಕ್ಯಾಂಟೀನ್ ಆರಂಭವಾಗಲಿದ್ದು, ಶೇಕಡ 20 ರಿಂದ Read more…

ಆಸ್ತಿ ನೋಂದಣಿ ಮಾರ್ಗಸೂಚಿ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ಮುಂದುವರಿಕೆ, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಮೂಲ ಸೌಕರ್ಯ

ಬೆಂಗಳೂರು: ಆಸ್ತಿ ನೋಂದಣಿಗೆ ಉತ್ತೇಜನ ನೀಡಲು ಮಾರ್ಗಸೂಚಿ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ಸೌಲಭ್ಯ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಕೊರೋನಾ ಸಂಕಷ್ಟದಿಂದ Read more…

ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಗಣಪತಿ ಹಬ್ಬಕ್ಕೆ ಹೆಚ್ಚುವರಿ ಬಸ್, ಟಿಕೆಟ್ ನಲ್ಲಿ ರಿಯಾಯಿತಿ

 ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಕೆಎಸ್ಆರ್ಟಿಸಿ 500 ಹೆಚ್ಚುವರಿ ಬಸ್ ಸಂಚಾರ ಆರಂಭಿಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಆ. 29, 30 ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಕಡೆಗಳಿಗೆ ಹೆಚ್ಚುವರಿಯಾಗಿ Read more…

19 ಕಿಮೀ ಮೈಲೇಜ್‌ ನೀಡುವ 7 ಸೀಟರ್‌ ಕಾರಿನ ಬೆಲೆ 6 ಲಕ್ಷಕ್ಕಿಂತಲೂ ಕಡಿಮೆ…..!

ಫ್ಯಾಮಿಲಿ ದೊಡ್ಡದಾಗಿದ್ದರೆ ಒಟ್ಟಿಗೆ ಪ್ರವಾಸ ಮಾಡೋದು, ಊರಿಗೆ ಹೋಗೋದು, ಪಿಕ್‌ನಿಕ್‌ ಇವುಗಳಲ್ಲಿರೋ ಮಜಾನೇ ಬೇರೆ. ಇದಕ್ಕಾಗಿ ನಮ್ಮ ವಾಹನ ಕೂಡ ದೊಡ್ಡದಿರಬೇಕು. ಕಡಿಮೆ ಬೆಲೆಯಲ್ಲಿ ದೊಡ್ಡ ಕಾರು ಖರೀದಿ Read more…

ರೈಲು ಪ್ರಯಾಣದ ‘ರಿಯಾಯಿತಿ’ ನಿರೀಕ್ಷೆಯಲ್ಲಿದ್ದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ

ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಅವರಿಗೆ ರಿಯಾಯಿತಿ ನೀಡಲಾಗುತ್ತಿತ್ತಾದರೂ 2020ರ ಮಾರ್ಚ್ ನಿಂದ ಕೋವಿಡ್ ಕಾರಣಕ್ಕೆ ರೈಲ್ವೆ ಇಲಾಖೆ ಇದನ್ನು ಸ್ಥಗಿತಗೊಳಿಸಿತ್ತು. ಈಗ ರೈಲು ಸಂಚಾರ ಎಂದಿನಂತೆ Read more…

ಮೊಬೈಲ್ ಗಳಿಗೆ ಶೇ. 40, ಟಿವಿ ಮೇಲೆ 60 ರಷ್ಟು ಭಾರೀ ರಿಯಾಯಿತಿ ಅಮೆಜಾನ್ ‘ಗ್ರೇಟ್ ಫ್ರೀಡಂ ಫೆಸ್ಟಿವಲ್’

ನವದೆಹಲಿ: ಆಗಸ್ಟ್ 6 ರಿಂದ ಅಮೆಜಾನ್ “ಗ್ರೇಟ್ ಫ್ರೀಡಂ ಫೆಸ್ಟಿವಲ್” ಮಾರಾಟ ಆರಂಭವಾಗಲಿದ್ದು, ಮೊಬೈಲ್‌ಗಳ ಮೇಲೆ 40% ವರೆಗೆ ರಿಯಾಯಿತಿ, ಟಿವಿಗಳು, ಉಪಕರಣಗಳ ಮೇಲೆ 60% ರಿಯಾಯಿತಿ ಇದೆ. Read more…

ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ರಿಯಾಯಿತಿ ಟಿಕೆಟ್ ಮತ್ತೆ ಜಾರಿಗೆ ಹೊಸ ಮಾನದಂಡ ಸಾಧ್ಯತೆ

ನವದೆಹಲಿ: ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದುಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ರಿಯಾಯಿತಿ ಟಿಕೆಟ್ ಜಾರಿ ಮಾಡುವ ಸಾಧ್ಯತೆ ಇದೆ. ಆದರೆ ಇದು ಹೊಸಮಾನದಂಡಗಳೊಂದಿಗೆ Read more…

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ರೈಲು ಟಿಕೆಟ್ ನಲ್ಲಿ ರಿಯಾಯಿತಿ ನೀಡಲು ಚಿಂತನೆ

ನವದೆಹಲಿ: ಕೊರೋನಾ ಬಿಕ್ಕಟಿನ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಕಿರಿಯ ನಾಗರಿಕರಿಗೆ ಟಿಕೆಟ್ ರಿಯಾಯಿತಿ ಸ್ಥಗಿತಗೊಳಿಸಿದ್ದ ರೈಲ್ವೆ ಇಲಾಖೆ ಮತ್ತೆ ರಿಯಾಯಿತಿ ನೀಡುವ ಸಾಧ್ಯತೆ ಇದೆ. ಕಿರಿಯ ನಾಗರಿಕರು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...