Tag: ರಾಮ ಮಂದಿರ

ಜ. 22 ರ ಅಯೋಧ್ಯೆ ‘ಪ್ರಾಣ ಪ್ರತಿಷ್ಠೆ’ಗೆ ಮುನ್ನ ರಾಮಮಂದಿರದ ಬಳಿ ವಿಪತ್ತು ತಡೆಗೆ NDRF ಸನ್ನದ್ಧ

ಅಯೋಧ್ಯೆ: ಬಹು ನಿರೀಕ್ಷಿತ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ದಿನವಾದ ಜನವರಿ 22 ರಂದು ಯಾವುದೇ ಅನಿಶ್ಚಿತತೆಗಳಿಗೆ…

BIG NEWS: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನದಂದೇ ಬೆಂಗಳೂರಿನಲ್ಲಿಯೂ ರಾಮ ಮಂದಿರ ಉದ್ಘಾಟಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದ್ದು, ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ಹಾಗೂ…

BIG NEWS: ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕನ್ನಡಿಗರಿಂದಲೇ ಮುಹೂರ್ತ; ವಿಜಯೇಂದ್ರ ಶರ್ಮರಿಂದ ಮುಹೂರ್ತ ನಿಗದಿ; ರಾಮ ಮಂದಿರ ನಿರ್ಮಾಣದಲ್ಲಿ ಕನ್ನಡಿಗರದ್ದೇ ಪಾರುಪತ್ಯ

ಬೆಳಗಾವಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣದಿಂದ ಹಿಡಿದು, ರಾಮಲಲ್ಲಾ ಮೂರ್ತಿ ಕೆತ್ತನೆ, ಪ್ರತಿಷ್ಠಾಪನೆ ಮೂಹೂರ್ತ, ಪೂಜಾ…

ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ 6 ವಿಶಿಷ್ಟ ರಾಮಮಂದಿರಗಳು…!

ದೇಶದೆಲ್ಲೆಡೆ ಅಯೋಧ್ಯೆಯ ಭವ್ಯ ರಾಮಮಂದಿರ ಉದ್ಘಾಟನೆಯ ಉತ್ಸಾಹ ಮನೆಮಾಡಿದೆ. ಎಲ್ಲರ ಚಿತ್ತ ಭಗವಾನ್ ರಾಮನ ಜನ್ಮಸ್ಥಳವಾದ…

BIG NEWS: ‘ಪ್ರಾಣ ಪ್ರತಿಷ್ಠಾ’ ಸಮಾರಂಭ ಕಾರಣ ಜ. 22 ರಂದು ಮನಿ ಮಾರ್ಕೇಟ್ ಸಮಯ ಬದಲಿಸಿದ RBI

ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರವು ಘೋಷಿಸಿದ ಅರ್ಧ ದಿನದ…

ಪ್ರಾಣ ಪ್ರತಿಷ್ಠೆ: ಜ. 22 ರಂದು ಜಾಮಿಯಾ ಇಸ್ಲಾಮಿಯಾ ವಿವಿ ರಜೆ ಘೋಷಣೆ

ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯವು ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾ ನಿಮಿತ್ತ…

BIG NEWS: ಕುಟುಂಬ ಸಮೇತವಾಗಿ ನಾನೂ ಅಯೋಧ್ಯೆಗೆ ಹೋಗುತ್ತೇನೆ; ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಹಾಸನ: ನಾನೂ ಅಯೋಧ್ಯೆ ರಾಮ ಮಂದಿರಕ್ಕೆ ಹೋಗುತೇನೆ. ಕುಟುಂಬ ಸಮೇತರಾಗಿ ನಾವು ರಾಮ ಮಂದಿರ ಉದ್ಘಾಟನಾ…

BREAKING NEWS: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಮುನ್ನ ಮೂವರು ಶಂಕಿತರು ವಶಕ್ಕೆ

ಅಯೋಧ್ಯೆ: ಜನವರಿ 22 ರಂದು ಪವಿತ್ರ ಅಯೋಧ್ಯೆ ನಗರದಲ್ಲಿ ರಾಮಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಮೊದಲು ಗುರುವಾರ…

BIG NEWS: ರಾಮ ಮಂದಿರ ಉದ್ಘಾಟನೆ: ಜನವರಿ 22ರಂದು ಈ ರಾಜ್ಯಗಳಲ್ಲಿ ಸಾರ್ವಜನಿಕ ರಜೆ ಘೋಷಣೆ

ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಮೂರು ದಿನಗಳು ಮಾತ್ರ ಬಾಕಿ ಇದೆ. ಜನವರಿ…

ಹೆಸರಲ್ಲಿ ‘ರಾಮ’ ಇದ್ದರೆ ಶೇಕಡ 50ರಷ್ಟು ರಿಯಾಯಿತಿ ಘೋಷಣೆ

ಗೋರಖ್ ಪುರ: ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಈ ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ…