ಮತ್ತೆ ಸಚಿವ ಸ್ಥಾನಕ್ಕೇರಲು ರಾಜಣ್ಣ ತಯಾರಿ, 10 ಸಾವಿರ ಜನರೊಂದಿಗೆ ದೆಹಲಿಯಲ್ಲಿ ಶಕ್ತಿ ಪ್ರದರ್ಶನ
ಬೆಂಗಳೂರು: ಸಚಿವ ಸಂಪುಟದಿಂದ ಅವಮಾನಕರ ರೀತಿಯಲ್ಲಿ ಪದಚ್ಯುತಗೊಂಡಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ ಆಕ್ರೋಶಗೊಂಡಿದ್ದು, ದೆಹಲಿಯಲ್ಲಿ…
ಧರ್ಮಸ್ಥಳ ಕೇಸ್ ಬಗ್ಗೆ ಎಸ್ಐಟಿ ರಚಿಸಿ ಎಡವಟ್ಟು ಮಾಡ್ತಾ ಸರ್ಕಾರ..? ಸ್ವಪಕ್ಷದ ಮೇಲೆ ರಾಜಣ್ಣ ಕಿಡಿ
ತುಮಕೂರು: ಧರ್ಮಸ್ಥಳ ಪ್ರಕರಣದಲ್ಲಿ ಎಲ್ಲರೂ ಆರಂಭದಲ್ಲಿಯೇ ಎಡವಿದ್ದು, ತಲೆ ಬುರುಡೆ ಇಟ್ಟುಕೊಂಡು ಧರ್ಮಸ್ಥಳಕ್ಕೆ ಅಪಕೀರ್ತಿ ತರುವ…
BREAKING: ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ಮೊದಲ ಚುನಾವಣೆಯಲ್ಲೇ ರಾಜಣ್ಣ ಪ್ರಾಬಲ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 6 ತಾಲೂಕುಗಳಲ್ಲೂ ಬೆಂಬಲಿಗರ ಗೆಲುವು
ತುಮಕೂರು: ತುಮಕೂರು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರಾಬಲ್ಯ ಸಾಧಿಸಿದ್ದಾರೆ. ಆರು…
BIG NEWS: ಕ್ರಾಂತಿ ಮಾಡೋದು ಬಿಡೋದು ಹೈಕಮಾಂಡ್ ಕೈಲಿದೆ ಎಂದ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ದೆಹಲಿಗೆ ಭೇಟಿ ನೀಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ. ಸಿಎಂ ಜೋತೆ ಹೋಗಿದ್ದೆವು ಬಂದೆವು ಎಂದು…
ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್: ನಬಾರ್ಡ್ ಅನುದಾನ ಕಡಿತ ಹಿನ್ನೆಲೆ ಸಾಲ ಸೌಲಭ್ಯ ಇಳಿಕೆ
ಬೆಂಗಳೂರು: ನಬಾರ್ಡ್ ಹಣಕಾಸು ನೆರವು ನೀಡುವಲ್ಲಿ ಈ ವರ್ಷ ಶೇಕಡ 58 ರಷ್ಟು ಇಳಿಕೆಯಾಗಿದೆ. ಅನುದಾನ…
ಸಚಿವ K.N ರಾಜಣ್ಣಗೆ ಬಫೂನ್ ಎಂದ ಬಿಜೆಪಿ ಸಂಸದ ಮುನಿಸ್ವಾಮಿ
ಬೆಂಗಳೂರು : ಬಿ.ವೈ.ವಿಜಯೇಂದ್ರ ಇನ್ನೂ ಚೈಲ್ಡ್ ಎಂಬ ಸಹಕಾರ ಸಚಿವ ರಾಜಣ್ಣ ಹೇಳಿಕೆಗೆ ಬಿಜೆಪಿ ಸಂಸದ…
ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಪ್ರತಿ ಗ್ರಾ.ಪಂನಲ್ಲೂ `ಕೃಷಿ ಪತ್ತಿನ ಸಹಕಾರ ಸಂಘ’ ಪ್ರಾರಂಭ
ಸಾಗರ : ಶೀಘ್ರವೇ ರಾಜ್ಯದ ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಕೃಷಿ ಪತ್ತಿನ ಸಹಕಾರ ಸಂಘವನ್ನು…