alex Certify ರಹಸ್ಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರೀಝರ್‌ನಲ್ಲಿಟ್ಟರೂ ಗಟ್ಟಿಯಾಗುವುದಿಲ್ಲ ಅಲ್ಕೋಹಾಲ್‌; ಇದರ ಹಿಂದಿದೆ ಇಂಟ್ರೆಸ್ಟಿಂಗ್‌ ಕಾರಣ…!

ಫ್ರೀಝರ್‌ನಲ್ಲಿ ಯಾವ ವಸ್ತುವನ್ನಿಟ್ಟರೂ ಅದು ಸಂಪೂರ್ಣ ಗಟ್ಟಿಯಾಗಿಬಿಡುತ್ತದೆ. ನೀರು ಐಸ್‌ ಆಗುತ್ತದೆ. ಆದರೆ ವಿಚಿತ್ರ ಏನು ಗೊತ್ತಾ ಅಲ್ಕೋಹಾಲ್‌ ಫ್ರೀಝರ್‌ನಲ್ಲಿಟ್ಟರೂ ಅದು ಹೆಪ್ಪುಗಟ್ಟುವುದಿಲ್ಲ. ವೈನ್ ಅನ್ನು ಫ್ರೀಜರ್‌ನಲ್ಲಿ ಅಥವಾ Read more…

48 ನೇ ವಯಸ್ಸಿನಲ್ಲೂ 25ರಂತೆ ಕಾಣೋ ನಟಿ ಶಿಲ್ಪಾ ಶೆಟ್ಟಿ ಸೌಂದರ್ಯದ ಹಿಂದಿದೆ ಈ ಗುಟ್ಟು….!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್‌ ಐಕಾನ್‌ ಅಂದ್ರೂ ತಪ್ಪೇನಿಲ್ಲ. 48ನೇ ವಯಸ್ಸಿನಲ್ಲೂ 25ರ ಹರೆಯದವರಂತೆ ಕಾಣಿಸ್ತಾಳೆ ಕರಾವಳಿಯ ಈ ಬೆಡಗಿ. ಸಹಜವಾಗಿಯೇ ಶಿಲ್ಪಾ ಶೆಟ್ಟಿಯ ಸೌಂದರ್ಯ ಮತ್ತು Read more…

ವಯಸ್ಸು 45 ದಾಟಿದ್ದರೂ ಸಖತ್‌ ಫಿಟ್‌ ಆಗಿದ್ದಾರೆ ಈ ಬಾಲಿವುಡ್‌ ಸ್ಟಾರ್ಸ್‌; ಇಲ್ಲಿದೆ ಅವರ ಫಿಟ್ನೆಸ್‌ ಸೀಕ್ರೆಟ್‌ !

ಫಿಟ್ನೆಸ್ ವಿಷಯದಲ್ಲಿ ಬಾಲಿವುಡ್ ನಟ – ನಟಿಯರು ಯಾರಿಗೂ ಕಮ್ಮಿಯಿಲ್ಲ. ಆರೋಗ್ಯದ ಜೊತೆಗೆ ದೇಹದ ಸೌಂದರ್ಯವನ್ನೂ ಕಾಪಾಡಿಕೊಳ್ಳಲು ಕಸರತ್ತು ಮಾಡ್ತಾರೆ. ವಯಸ್ಸು 45 ದಾಟಿದ್ರೂ ಸಿಕ್ಕಾಪಟ್ಟೆ ಫಿಟ್‌ ಆಗಿರೋ Read more…

97ರ ಇಳಿ ವಯಸ್ಸಿನಲ್ಲೂ ಫುಲ್‌ ಫಿಟ್‌ ಆಗಿದ್ದಾಳೆ ಈ ಮಹಿಳೆ; ದಂಗಾಗಿಸುವಂತಿದೆ ಈಕೆಯ ಫಿಟ್‌ನೆಸ್ ಸೀಕ್ರೆಟ್‌ !

ಸ್ಥೂಲಕಾಯತೆ ಮತ್ತು ತೂಕ ಹೆಚ್ಚಾಗುವುದು ನಮ್ಮ ಜೀವನಶೈಲಿಯಲ್ಲಾಗುವ ಲೋಪದೋಷಗಳ ಪರಿಣಾಮ. ಬೆಳಗಿನ ನಡಿಗೆ, ಯೋಗ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳದೇ ಇದ್ದರೆ ಬೊಜ್ಜಿನ ಸಮಸ್ಯೆ ಕಾಡಲಾರಂಭಿಸುತ್ತದೆ. ಅಂಥದ್ರಲ್ಲಿ 97ರ ಹರೆಯದಲ್ಲೂ Read more…

ಆದಿತ್ಯ-ಎಲ್1 ಸೌರ ಮಿಷನ್: ಇಲ್ಲಿವೆ ಸೂರ್ಯನ ಕುರಿತಾದ 10 ಸತ್ಯಗಳು…..!

ಸೂರ್ಯನಿಲ್ಲದೆ ಭೂಮಿಯ ಮೇಲೆ ಜೀವನ ನಡೆಸಲು ಸಾಧ್ಯವಿಲ್ಲ. ಸೌರವ್ಯೂಹದ ‘ನಾಯಕ’ ಸೂರ್ಯನ ಸುತ್ತಲೂ ಅನೇಕ ಗ್ರಹಗಳು ಸುತ್ತುತ್ತವೆ. NASA ಪ್ರಕಾರ ನಮ್ಮ ಸೂರ್ಯ 4.5 ಶತಕೋಟಿ ವರ್ಷಗಳಷ್ಟು ಹಳೆಯದಾದ Read more…

ಇಲ್ಲಿದೆ ಸ್ಲಿಮ್‌ ಹಾಗೂ ಫಿಟ್‌ ಆಗಿರುವ ಜಪಾನ್‌ ಮಹಿಳೆಯರ ಸೌಂದರ್ಯದ ರಹಸ್ಯ….!

ಸ್ಲಿಮ್‌ ಆಗಿ ಫಿಟ್‌ ಆಗಿರಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದರಲ್ಲೂ ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಹೆಚ್ಚು ಸುಂದರವಾಗಿ, ತೆಳ್ಳಗಿರುವರೆಂದರೆ ಜಪಾನ್‌ನ ಮಹಿಳೆಯರು. ಈ ದೇಶದ Read more…

ಯಾರ ಬಳಿಯೂ ಹೇಳಲೇಬಾರದಂತಹ ʼರಹಸ್ಯʼಗಳಿವು

ವ್ಯಕ್ತಿಯ ಜೀವನದಲ್ಲಿ ಬೇರೆಯವರಿಗೆ ಹೇಳಬಾರದ ಕೆಲವು ರಹಸ್ಯಗಳಿರುತ್ತವೆ. ಅದನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬಾರದು. ಹಂಚಿಕೊಂಡಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಆ ರಹಸ್ಯಗಳ ಬಗ್ಗೆ ನೀವು ತಿಳಿದಿದ್ದರೆ ನಿಮಗೆ ಎಂದೂ ಸಮಸ್ಯೆ Read more…

ಗರ್ಭಿಣಿಯರಿಕೆ ಕಚ್ಚುವುದಿಲ್ಲ ಹಾವು, ಪುರಾಣದಲ್ಲಿ ಅಡಗಿದೆ ಇದರ ಹಿಂದಿನ ರಹಸ್ಯ…..!

ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳು ಸನಾತನ ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿವೆ. ಹಾವುಗಳು ಗರ್ಭಿಣಿಯನ್ನು ಕಚ್ಚುವುದಿಲ್ಲ ಎನ್ನುವ ನಂಬಿಕೆ ಮೊದಲಿನಿಂದಲೂ ಬೆಳೆದು ಬಂದಿದೆ. ಗರ್ಭಿಣಿಯನ್ನು ನೋಡಿದ ನಂತರ ಹಾವು Read more…

ವಿವಾಹಿತ ಮಹಿಳೆ ಪರಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವುದ್ಯಾಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತಿದೆ. ಯಾರಿಗೆ ಯಾವಾಗ ಯಾರ ಮೇಲೆ ಬೇಕಾದರೂ ಪ್ರೀತಿ ಹುಟ್ಟಬಹುದು. ಮಹಿಳೆಯರು ಕೂಡ ಇದಕ್ಕೆ ಹೊರತಾಗಿಲ್ಲ. ಅನೇಕ ಬಾರಿ ವಿವಾಹಿತ ಮಹಿಳೆಯರು ಪರ ಪುರುಷನೊಂದಿಗೆ Read more…

ಮಂಗಳ ಗ್ರಹದ ವಿವಿಧ ರಹಸ್ಯಗಳನ್ನು ಕಂಡು ಹಿಡಿದ ವಿಜ್ಞಾನಿಗಳ ತಂಡ

ಬಾಹ್ಯಾಕಾಶದಲ್ಲಿ ಜೀವವಿದೆಯೇ? ಮಂಗಳ ಗ್ರಹಕ್ಕೆ ಜೀವವಿದೆಯೇ? ಈ ಎಲ್ಲಾ ವಿಷಯಗಳು ಯಾವಾಗಲೂ ಜನರನ್ನು ಮತ್ತು ವಿಜ್ಞಾನಿಗಳನ್ನು ಕುತೂಹಲ ಕೆರಳಿಸುತ್ತವೆ. ನಾಸಾದ ಮಂಗಳ ಮಿಷನ್ ಯಶಸ್ವಿ ಮಿಷನ್ ಆಗಿದ್ದು ಅಲ್ಲಿ Read more…

ಶಶಿ ತರೂರ್ ಸೌಂದರ್ಯದ ರಹಸ್ಯ ಕೇಳಿದ ಅಭಿಮಾನಿ

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಉಲ್ಲಾಸದ ವೀಡಿಯೊ ಒಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಅಭಿಮಾನಿ ಹುಡುಗಿಯೊಬ್ಬಳು ಶಶಿ ತರೂರ್​ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಕೆಯ ಪ್ರಶ್ನೆಗೆ ತರೂರ್ ನೀಡಿದ Read more…

5 ಸಾವಿರ ವರ್ಷಗಳ ಹಿಂದಿನ ಕೊಲೆ ರಹಸ್ಯ ಭೇದಿಸಿದ ಸಂಶೋಧಕರು

ಕೊಲೆ ರಹಸ್ಯಗಳನ್ನು ಭೇದಿಸುವುದು ಸುಲಭವಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನ ಸಾಮೂಹಿಕ ಹತ್ಯಾಕಾಂಡ ರಹಸ್ಯವನ್ನು ಭೇದಿಸಲಾಗಿದೆ ಎಂದರೆ ನಂಬುವುದು ಕಷ್ಟ ಅಲ್ಲವೆ? ಆದರೆ ಜರ್ಮನಿಯ ತಾಲ್ಹೈಮ್‌ನಲ್ಲಿ ಇಂಥದ್ದೊಂದು ಸಂಶೋಧನೆ Read more…

ಗಾಂಜಾದಲ್ಲಿ ಅಡಗಿದೆ ಸಂಭೋಗಕ್ಕೆ ಸಂಬಂಧಪಟ್ಟ ರಹಸ್ಯ…..! ವಿಜ್ಞಾನಿಗಳೇ ಆವಿಷ್ಕರಿಸಿದ್ದಾರೆ ಈ ಸಂಗತಿ

ಬಹುತೇಕ ದೇಶಗಳಲ್ಲಿ ಗಾಂಜಾ ಸೇವನೆ ನಿಷಿದ್ಧ. ಆದರೂ ಜನರು ಅಕ್ರಮವಾಗಿ ಗಾಂಜಾ ಬೆಳೆಯುತ್ತಾರೆ, ಸೇವನೆ ಕೂಡ ಮಾಡುತ್ತಾರೆ. ಲೈಂಗಿಕತೆಗೆ ಸಂಬಂಧಿಸಿದ  ರಹಸ್ಯವೊಂದು ಗಾಂಜಾದಲ್ಲಿ ಅಡಗಿದೆ ಅನ್ನೋದು ಇದೀಗ ಬಹಿರಂಗವಾಗಿದೆ. Read more…

ಟೀಂ ಇಂಡಿಯಾದ ಸ್ಪೋಟಕ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ ಫಿಟ್ನೆಸ್‌ ರಹಸ್ಯ

ಭಾರತದ ಯುವ ಕ್ರಿಕೆಟಿಗ ಶುಭಮನ್‌ ಗಿಲ್‌ ಈಗ ಎಲ್ಲರ ಫೇವರಿಟ್‌. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಾಲು ಸಾಲು ಶತಕ ಬಾರಿಸಿ ಮಿಂಚಿದ್ದಾರೆ ಈ ಸ್ಟಾರ್‌ ಬ್ಯಾಟ್ಸ್‌ಮನ್‌. ಶುಭಮನ್ Read more…

ಮಹಿಳೆಯರು, ಪುರುಷನೊಂದಿಗೆ ಹಂಚಿಕೊಳ್ಳದ ರಹಸ್ಯಗಳಿವು……!  

ಪ್ರತಿಯೊಬ್ಬರ ಜೀವನದಲ್ಲಿ ಒಂದಿಲ್ಲೊಂದು ರಹಸ್ಯಗಳಿರುತ್ತವೆ. ಅದನ್ನವರು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಅನೇಕ ಬಾರಿ ಈ ರಹಸ್ಯಗಳನ್ನು ತಮ್ಮ ಆತ್ಮೀಯ ಸ್ನೇಹಿತರೊಂದಿಗೂ ಹೇಳಿಕೊಳ್ಳುವುದಿಲ್ಲ. ವಿಶೇಷವಾಗಿ ಮಹಿಳೆಯರು ಕೆಲವೊಂದು ರಹಸ್ಯವನ್ನು ಗುಟ್ಟಾಗಿಯೇ Read more…

ತೂಕ ಇಳಿಸಲು ಕಪ್ಪು ಕಡಲೆ ಸೇವಿಸಿ; ಖ್ಯಾತ ಫುಟ್ಬಾಲ್‌ ಆಟಗಾರ ಮೆಸ್ಸಿಯಂತೆ ಫಿಟ್‌ ಆಗಿರುತ್ತೆ ದೇಹ….!

ಫಿಟ್‌ನೆಸ್ ವಿಷಯದಲ್ಲಿ ಫುಟ್ಬಾಲ್‌ ಆಟಗಾರರು ಎಲ್ಲರಿಗೂ ಮಾದರಿಯಾಗ್ತಾರೆ. ಯಾಕಂದ್ರೆ ಸಂಪೂರ್ಣ ಫಿಟ್‌ ಆಗಿರದೇ ಇದ್ದರೆ 90 ನಿಮಿಷಗಳ ಕಾಲ ಸತತವಾಗಿ ಓಡುತ್ತ ಆಟವಾಡುವುದು ಅಸಾಧ್ಯ. ಹಾಗಾಗಿಯೇ ಫುಟ್ಬಾಲ್‌ ಆಟಗಾರರು Read more…

ಸ್ಟಾರ್ ​ಫಿಷ್​ ಚಲಿಸುವುದು ಹೇಗೆ ? ಇಲ್ಲಿದೆ ವಿಜ್ಞಾನಿಗಳು ಕೊಟ್ಟಿರುವ ಉತ್ತರ

ಭೂಮಿಯ ಮೇಲೆ ಮತ್ತು ಸಾಗರದ ಆಳದಲ್ಲಿ ಅವೆಷ್ಟೋ ಕುತೂಹಲ, ವಿಚಿತ್ರ ಜೀವಿಗಳು ಇವೆ. ಅವುಗಳಲ್ಲಿ ಒಂದು ಸ್ಟಾರ್​ಫಿಷ್​. ನಕ್ಷತ್ರದಂತೆ ಇರುವ ಈ ಮೀನಿಗೆ ಸ್ಟಾರ್​ಫಿಷ್​ ಎಂದು ಕರೆಯಲಾಗುತ್ತದೆ. ಈ Read more…

33 ರ ಹರೆಯದಲ್ಲೂ ಭರ್ಜರಿ ಬ್ಯಾಟಿಂಗ್‌; ಇಲ್ಲಿದೆ ವಿರಾಟ್‌ ಕೊಹ್ಲಿ ಫಿಟ್ನೆಸ್‌ ಸೀಕ್ರೆಟ್‌

ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಕೊಹ್ಲಿ ಅಭಿಮಾನಿಗಳಂತೂ ಫುಲ್‌ ಖುಷಿಯಾಗಿದ್ದಾರೆ. ವಿರಾಟ್ ಕೊಹ್ಲಿಗೆ ಈಗ 33 ವರ್ಷ. ಆದರೆ 20ರ Read more…

50ರ ಹರೆಯದಲ್ಲೂ ಫಿಟ್‌ & ಫೈನ್‌ ಆಗಿದ್ದಾರೆ ಈ ಗಾಯಕ…! ಇವರ ಆರೋಗ್ಯದ ಹಿಂದಿದೆ ಈ ಸೀಕ್ರೆಟ್

ಮನಸ್ಸಿದ್ದಲ್ಲಿ ಮಾರ್ಗ ಅನ್ನೋ ಮಾತೇ ಇದೆ. ಯಾವ ಸಾಧನೆಗೂ ವಯಸ್ಸು ಅಡ್ಡಿಯಾಗುವುದೇ ಇಲ್ಲ. ದೇಹವನ್ನು ಫಿಟ್‌ ಆಗಿಟ್ಟುಕೊಳ್ಳುವುದಕ್ಕೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ಸಾಕ್ಷಿ ಅಂದ್ರೆ ಗಾಯಕ ಶಾನ್‌. Read more…

ಪ್ರಪಂಚದ ಈ 5 ಸ್ಥಳಗಳಲ್ಲಿದ್ದಾರೆ ದೀರ್ಘಾಯುಷಿಗಳು….! ಇಲ್ಲಿದೆ ಅದರ ರಹಸ್ಯ

ಜಗತ್ತಿನಲ್ಲಿ ಎಷ್ಟೋ ಮಂದಿ ಶತಾಯುಷಿಗಳ ಬಗ್ಗೆ ನೀವೂ ಕೇಳಿರ್ತೀರಾ. ಹಲವರು 125 ವರ್ಷಗಳವರೆಗೂ ಬದುಕಿದ್ದ ಉದಾಹರಣೆಗಳಿವೆ. ಅತಿ ಹೆಚ್ಚು ದೀರ್ಘಾಯುಷಿಗಳಿರೋದು ಎಲ್ಲಿ? 100 ವರ್ಷಗಳಿಗಿಂತಲೂ ಹೆಚ್ಚು ಕಾಲ ಜನರು Read more…

ತಮ್ಮ ಲೈಂಗಿಕ ಬದುಕಿನ ದೊಡ್ಡ ರಹಸ್ಯವನ್ನೇ ಬಿಚ್ಚಿಟ್ಟಿದ್ದಾರೆ ಜಗತ್ತಿನ ಅತಿ ಸಿರಿವಂತ ಉದ್ಯಮಿ…!  

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ,  ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ತಮ್ಮ ವೈಯಕ್ತಿಕ ವಿಚಾರಕ್ಕೆ ಆಗಾಗ ಇಂಟರ್ನೆಟ್‌ನಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಜಾಲತಾಣಗಳಲ್ಲಿ ಖುಲ್ಲಂಖುಲ್ಲ ಆಗಿ ಮಾತನಾಡ್ತಾರೆ Read more…

BIG NEWS: ರಷ್ಯಾ ಅಧ್ಯಕ್ಷ ಪುಟಿನ್ ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ಅತಿದೊಡ್ಡ ರಹಸ್ಯ ಬಹಿರಂಗಪಡಿಸಿದ್ರಾ MI6 ಗುಪ್ತಚರ ಮುಖ್ಯಸ್ಥ…?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ಸತ್ತಿರಬಹುದು ಎಂದು MI6 ಮುಖ್ಯಸ್ಥರು ಹೇಳಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ದೇಹ ಡಬಲ್ ಆಗಿದ್ದು, ಈಗಾಗಲೇ ಸತ್ತಿರಬಹುದು ಎಂದು Read more…

ಹೊಸ ಸಂಬಂಧದಲ್ಲಿ ಅಪ್ಪಿತಪ್ಪಿಯೂ ಈ 5 ವಿಚಾರಗಳನ್ನು ನಿಮ್ಮ ಗೆಳತಿಗೆ ಹೇಳಬೇಡಿ

ಪ್ರೀತಿ ಇಲ್ಲದೇ ಇದ್ದರೆ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ರೆ ಪರಸ್ಪರರ ಪ್ರೀತಿ ವಿಶ್ವಾಸ ಗಳಿಸಲು ಸಮಯ ಬೇಕು. ನಂಬಿಕೆ ಮತ್ತು ಪ್ರೀತಿ ಇಬ್ಬರಲ್ಲೂ ಇರಬೇಕು. ಪ್ರೇಮ ಸಂಬಂಧದ Read more…

ಕುತೂಹಲಕ್ಕೆ ಕಾರಣವಾಗಿದೆ ಆಗಸದಿಂದ ಬಿದ್ದಿರುವ ನಿಗೂಢ ವಸ್ತು

ಬ್ರಹ್ಮಾಂಡದಲ್ಲಿ ಅದೆಷ್ಟೋ ರಹಸ್ಯಗಳು ಅಡಗಿವೆ. ನಮ್ಮ ಕಲ್ಪನೆಗೂ ನಿಲುಕದಂತ ಅನೇಕ ಸಂಗತಿಗಳು ಬ್ರಹ್ಮಾಂಡದಲ್ಲಿ ಘಟಿಸುತ್ತಲೇ ಇರುತ್ತೆ. ಈಗ, ಅಂತಹದ್ದೇ ಘಟನೆಯೊಂದು ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದಿದೆ. ಅದಕ್ಕೆ ಸಾಕ್ಷಿಯಾಗಿ ಸಿಕ್ಕಿದ್ದು, Read more…

ಉಕ್ರೇನ್‌ ಕಟ್ಟಡಗಳು, ಟ್ಯಾಂಕರ್‌ ಮೇಲೆ ನಿಗೂಢ ಚಿಹ್ನೆ: ಕೊನೆಗೂ ಬಯಲಾಯ್ತು ರಹಸ್ಯ….!

ರಷ್ಯಾವನ್ನು ಸೆದೆಬಡಿಯಲು ಉಕ್ರೇನ್‌ ತನ್ನೆಲ್ಲಾ ಶಕ್ತಿಯನ್ನೂ ಬಳಕೆ ಮಾಡ್ತಿದೆ. ಯುದ್ಧ ಉಲ್ಬಣಗೊಂಡಿರೋ ಈ ಸಮಯದಲ್ಲಿ ಉಕ್ರೇನ್‌ ನ ಕಟ್ಟಡಗಳು ಹಾಗೂ ಟ್ಯಾಂಕರ್‌ ಗಳ ಮೇಲಿರುವ ನಿಗೂಢ ಚಿಹ್ನೆಗಳು ಎಲ್ಲರ Read more…

ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ, ಬಾಯಿಬಿಟ್ರೆ ಅದು ಬೇರೆಯಾಗುತ್ತೆ: ಯತ್ನಾಳ್ ಬಾಂಬ್

ವಿಜಯಪುರ: ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಹಸ್ಯ ನನ್ನ Read more…

ಎಟಿಎಂ ಪಿನ್, ಆಧಾರ್‌, ಪಾನ್‌ ವಿವರಗಳನ್ನು ಫೋನ್‌ ನಲ್ಲಿ ಸೇವ್‌ ಮಾಡಿದ್ದೀರಾ…? ಹಾಗಾದ್ರೆ ಇದನ್ನೊಮ್ಮೆ ಓದಿ

ಎಟಿಎಂ ಪಿನ್, ಆಧಾರ್‌ ಕಾರ್ಡ್ ವಿವರಗಳು, ಪಾನ್ ಸಂಖ್ಯೆ ಸೇರಿದಂತೆ ಇನ್ನಿತರ ಸೂಕ್ಷ್ಮ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಬಹುತೇಕ ಮಂದಿ ನಿರ್ಲಕ್ಷ್ಯ ತೋರುವ ಕಾರಣ ಆನ್ಲೈನ್ ವಂಚಕರಿಗೆ ಭರಪೂರ ಅವಕಾಶಗಗಳು Read more…

ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ: ಮತ್ತೆ ವೈರಲ್‌ ಆಯ್ತು ಹಳೆ ವಿಡಿಯೋ

ನಿಮಗೇ ಗೊತ್ತಿಲ್ಲದಂತೆ ಅಪರಿಚಿತರೊಬ್ಬರು ನಿಮ್ಮ ಮನೆಯಲ್ಲಿ ದಿನಗಳ ಕಾಲ ಇದ್ದು ಹೋದರೆಂದರೆ ನಿಮಗೆ ಏನನ್ನಿಸುವುದು? ನ್ಯೂಯಾರ್ಕ್‌ನ ಜೋ ಕಮ್ಮಿಂಗ್ಸ್‌ ಎಂಬ ವ್ಯಕ್ತಿಗೆ 2009ರಲ್ಲಿ ಇಂಥದ್ದೇ ಅನುಭವವಾಗಿದೆ. ತಮ್ಮ ಮನೆಯ Read more…

ಗೋಡೆಯೊಳಗಿತ್ತು ’ಕಿಕ್‌’ ಕೊಡುವ ರಹಸ್ಯ….!

100 ವರ್ಷಗಳಷ್ಟು ಹಳೆಯದಾದ ತಮ್ಮ ಮನೆಯ ಗೋಡೆಗಳನ್ನು ಉರುಳಿಸಲು ಹೊರಟಿದ್ದ ದಂಪತಿಗಳಿಗೆ ಭಾರೀ ’ಕಿಕ್’ ಕೊಡುವ ಅಚ್ಚರಿಯೊಂದು ಕಾದಿತ್ತು. ನ್ಯೂಯಾರ್ಕ್‌ನ ನಿಕ್ ಡ್ರಮ್ಮಂಡ್‌ ಹಾಗೂ ಪ್ಯಾಟ್ರಿಕ್ ಬಾಕ್ಕೆರ್‌ ದಂಪತಿಗಳು Read more…

ಆ.15 ರಂದೇ ಧೋನಿ ನಿವೃತ್ತಿ ಘೋಷಿಸಿದ ರಹಸ್ಯ ಬಿಚ್ಚಿಟ್ಟ ರೈನಾ…!

ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಅಂತರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ ಮತ್ತು ಸುರೇಶ್ ರೈನಾ, ಅದರ ಹಿಂದಿನ ಕತೆಯನ್ನು ಬಿಚ್ಚಿಟ್ಟಿದ್ದಾರೆ. ಧೋನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...