alex Certify ರಸ್ತೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 35 ಕಿ.ಮೀ ಉದ್ದವಿರುವ ಈ ರಸ್ತೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 900….!

ಕೇವಲ 35 ಕಿ.ಮೀ. ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಐದು ವರ್ಷಗಳಲ್ಲಿ ಬರೋಬ್ಬರಿ 900 ಜನರು ಅಪಘಾತದಲ್ಲಿ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ, ಈ ರಸ್ತೆಯಿಂದ ಇದೇ ಅವಧಿಯಲ್ಲಿ Read more…

ಹದಗೆಟ್ಟ ರಸ್ತೆಯ ವರದಿ ಮಾಡಿದ್ಲು ಈ ಪುಟ್ಟ ಪೋರಿ…!

ಶ್ರೀನಗರ: ರಸ್ತೆ ಕೆಟ್ಟಿದ್ದರೆ ಅಥವಾ ಬೇರೇನಾದ್ರೂ ಸಮಸ್ಯೆ ಆಗಿದ್ದರೆ, ಸ್ಥಳದಲ್ಲಿ ಏನು ನಡೆಯುತ್ತಿದೆ ಅಥವಾ ಅಲ್ಲೇನಿದೆ ಎನ್ನುವುದನ್ನು ಸುದ್ದಿವಾಹಿನಿ ವರದಿಗಾರರು ನಿರೂಪಿಸಿರುವುದನ್ನು ನೀವು ನೋಡಿರ್ತೀರಾ…‌..ಸಾಮಾಜಿಕ ಮಾಧ್ಯಮಗಳು ಕಾಲಿಟ್ಟ ಮೇಲಂತೂ Read more…

ಕೊಚ್ಚಿಯ ಜನನಿಬಿಡ ರಸ್ತೆಯಲ್ಲಿ ಹೆಬ್ಬಾವು ಪ್ರತ್ಯಕ್ಷ: ವಿಡಿಯೋ ವೈರಲ್

ಕೊಚ್ಚಿ: ಕೊಚ್ಚಿಯ ಕಲಮಸ್ಸೆರಿಯ ಜನನಿಬಿಡ ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲಹೊತ್ತು ಸಂಚಾರ ಸ್ಥಗಿತಗೊಂಡಿದೆ. ಸುಮಾರು ಎರಡು ಮೀಟರ್ ಉದ್ದದ ಬೃಹತ್ ಹೆಬ್ಬಾವು Read more…

ನೀರಿನಲ್ಲಿರಬೇಕಿದ್ದ ಕಡಲ ಸಿಂಹ ಅಮೆರಿಕಾದ ಹೆದ್ದಾರಿಯಲ್ಲಿ ಪ್ರತ್ಯಕ್ಷ..!

ಕ್ಯಾಲಿಫೋರ್ನಿಯಾ: ನೀರಿನಲ್ಲಿ ಹಾಯಾಗಿರಬೇಕಿದ್ದ ಕಡಲ ಸಿಂಹವೊಂದು ಅಮೆರಿಕಾದ ಜನನಿಬಿಡ ರಸ್ತೆಯಲ್ಲಿ ಕಾಣಿಸಿಕೊಂಡ ಘಟನೆ ನಡೆದಿದೆ. ಕ್ಯಾಲಿಫೋರ್ನಿಯಾದಲ್ಲಿ ಜನಸಂಚಾರ ಎಂದಿನಂತೆ ಇರಬೇಕಿದ್ರೆ, ಕಡಲ ಸಿಂಹವೊಂದು ಆಚಾನಕ್ ಆಗಿ ಭೇಟಿ ಕೊಟ್ಟಿದೆ. Read more…

ಎದೆ ಝಲ್ಲೆನ್ನಿಸುತ್ತೆ GPS ನಂಬಿಕೊಂಡು ವಾಹನ ಚಲಾಯಿಸಿದವನಿಗೆ ಎದುರಾದ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ನಮಗೆ ಗೊತ್ತಿಲ್ಲದ ರಸ್ತೆಯಲ್ಲಿ ಪ್ರಯಾಣ ಮಾಡಬೇಕೆಂದ್ರೆ ಅಂಥದ್ದೇನೂ ಕಷ್ಟವಿಲ್ಲ. ಯಾಕಂದ್ರೆ ಈಗ ಡಿಜಿಟಲ್ ನಕ್ಷೆಗಳು ಮತ್ತು ಜಿಪಿಎಸ್ ಸಾಧನಗಳನ್ನು ಬಳಸಿ ಅಜ್ಞಾತ ಪ್ರದೇಶಗಳಲ್ಲಿ ಸಂಚಾರ ಮಾಡಬಹುದಾಗಿದೆ. Read more…

ನಡುರಸ್ತೆಯಲ್ಲೇ ಸಿಂಹವನ್ನು ನಾಯಿಯಂತೆ ಹೊತ್ತೊಯ್ದ ಯುವತಿ: ವಿಡಿಯೋ ನೋಡಿ ಬೆಚ್ಚಿಬಿದ್ದ ಜನ….!

ಕುವೈತ್‌ನ ಬೀದಿಯಲ್ಲಿ ಯುವತಿಯೊಬ್ಬರು ಸಿಂಹವನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಹೌದು, ಕುವೈತ್ ನಗರದಲ್ಲಿ ಸಾಕು ಸಿಂಹವೊಂದು ತನ್ನ ಆವರಣದಿಂದ ತಪ್ಪಿಸಿಕೊಂಡು ವಸತಿ ಪ್ರದೇಶಕ್ಕೆ ಪ್ರವೇಶಿಸಿ ಭೀತಿಯನ್ನು Read more…

ವಿಡಿಯೋ: ವಿಕಲಚೇತನ ವ್ಯಕ್ತಿಗೆ ರಸ್ತೆ ದಾಟಲು ನೆರವಾದ ಸಂಚಾರಿ ಪೊಲೀಸ್

ಸಂಚಾರೀ ಪೊಲೀಸರೆಂದರೆ ಸವಾರರಿಗೆ ಕಿರಿಕಿರಿ ಮಾಡುವುದನ್ನೇ ಕಾಯಕ ಮಾಡಿಕೊಂಡ ಜೀವಿಗಳು ಎಂಬ ಭಾವನೆ ಮೂಡುವಂತೆ ಮಾಡುವ ಅನೇಕ ಪೊಲೀಸರನ್ನು ನೋಡಿದ್ದೇವೆ. ಇಂಥವರ ನಡುವೆಯೇ ಮಾನವೀಯ ವರ್ತನೆ ತೋರುವ ಮೂಲಕ Read more…

ಬೆಚ್ಚಿಬೀಳಿಸುತ್ತೆ ವರ್ಷವೊಂದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತವರ ಸಂಖ್ಯೆ…!

ನವದೆಹಲಿ: ಸರ್ಕಾರಗಳು ಎಷ್ಟೇ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದ್ದರೂ ಅಪಘಾತಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ದುರ್ಮರಣಗಳು ಸಾಮಾನ್ಯ ಎನ್ನುವಂತಾಗಿ ಬಿಟ್ಟಿದೆ. ಒಂದೇ ವರ್ಷದಲ್ಲಿ ಅದೂ ರಾಷ್ಟ್ರೀಯ Read more…

ರಸ್ತೆ ಅವಸ್ಥೆಯಿಂದ ಬೇಸತ್ತ ಜನತೆಯಿಂದ ‘ಗುಂಡಿ ಪೂಜೆ’..!

ಬೆಂಗಳೂರು: ಭಾರತದಲ್ಲಿನ ರಸ್ತೆಗಳಲ್ಲಿ ಹೊಂಡಗಳು ಸಾಮಾನ್ಯ ದೃಶ್ಯವಾಗಿದೆ. ಮಳೆಗಾಲದಲ್ಲಂತೂ ಈ ಗುಂಡಿಯ ಗಾತ್ರ ಸ್ವಲ್ಪ ದೊಡ್ಡದಾಗಿರುತ್ತದೆ. ಗುಂಡಿಯಲ್ಲಿ ರಸ್ತೆಯೋ….. ರಸ್ತೆಯಲ್ಲಿ ಗುಂಡಿಯೋ….. ಎಂಬ ಅನುಮಾನ ಮೂಡೋದು ಸಹಜ. ಗುಂಡಿಗಳ Read more…

ಎಲೆಕ್ಟ್ರಿಕ್ ವಾಹನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮತ್ತೊಂದು ಗುಡ್‌ ನ್ಯೂಸ್

ಗುಜರಾತ್‌ ಮೂಲದ ಗ್ರೇಟಾ ಎಲೆಕ್ಟ್ರಿಕ್ ಸ್ಕೂಟರ್ಸ್ ಭಾರತದಲ್ಲಿ ನಾಲ್ಕು ಹೊಸ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ದಿನೇ ದಿನೇ ಬೆಳೆಯುತ್ತಿರುವ ಇವಿ ಸ್ಕೂಟರ್‌ ಮಾರುಕಟ್ಟೆಗೆ ಲೇಟೆಸ್ಟ್ ಆಗಿ ಕಾಲಿಟ್ಟಿರುವ Read more…

ಜಲಾವೃತಗೊಂಡ ರಸ್ತೆ ಕಾಣದೇ ಕೆರೆಗೆ ಬಿದ್ದ ಕಾರ್: ಅದೃಷ್ಟವಶಾತ್ ಇಬ್ಬರು ಪಾರು

ತುಮಕೂರು: ಗುಬ್ಬಿ -ತೊರೆಹಳ್ಳಿ ರಸ್ತೆ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರ್ ಕೆರೆಗೆ ಪಲ್ಟಿಯಾದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತೊರೆಹಳ್ಳಿ ಸಮೀಪ ತಡರಾತ್ರಿ Read more…

ಇವು ರಸ್ತೆಗೆ ಅಡ್ಡ ಬಂದರೆ ತೊಂದರೆ ತಪ್ಪಿದ್ದಲ್ಲ….!

ಒಳ್ಳೆಯ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡವಾದರೆ ಅಯ್ಯೋ ಅಪಶಕುನವಾಯ್ತು ಅಂತ ನಾವು ಹೇಳ್ತೇವೆ. ಶಕುನ ಶಾಸ್ತ್ರದ ಪ್ರಕಾರ, ಬರಿ ಬೆಕ್ಕು ಮಾತ್ರವಲ್ಲ ಇನ್ನೂ ಕೆಲವು ಪ್ರಾಣಿಗಳು ರಸ್ತೆಗೆ ಅಡ್ಡವಾದರೂ Read more…

ಅಡುಗೆ ಪಾತ್ರೆಯಲ್ಲಿ ಕುಳಿತು ಕಲ್ಯಾಣ ಮಂಟಪಕ್ಕೆ ಹೋದ ವಧು – ವರ…!

ಆಲಪ್ಪುಳ: ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಭಾರಿ ಮಳೆಯಿಂದ ಪ್ರವಾಹವುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಹಾಗೂ ಭೂಕುಸಿತದಿಂದ ದುರಂತ ಸಂಭವಿಸಿದೆ. ಈ ನಡುವೆ ಆಹ್ಲಾದಕರ ವಿಡಿಯೋವೊಂದು ಸದ್ಯ ವೈರಲ್ Read more…

ಅಪಘಾತಕ್ಕೆ ಕಾರಣವಾಗುತ್ತೆ ರಸ್ತೆಯಲ್ಲಿ ನೀವು ಮಾಡುವ ಈ ತಪ್ಪುಗಳು

ರಸ್ತೆಯಲ್ಲಿ ವಾಹನ ಓಡಿಸೋವಾಗ ಕೆಲವರು ಮಾಡುವ ತಪ್ಪುಗಳಿಂದಾಗಿ ಕೆಲವೊಮ್ಮೆ ಸ್ವತಃ ಅವರು, ಇನ್ನೂ ಕೆಲವೊಮ್ಮೆ ಏನೂ ಮಾಡದ ಅಮಾಯಕರು ಬೆಲೆ ತೆರಬೇಕಾಗುತ್ತದೆ. ಇಂಥ ತಪ್ಪುಗಳನ್ನು ಮಾಡಬಾರದೆಂಬ ಅರಿವಿದ್ದರೂ ಮತ್ತೆ Read more…

ಸುರಕ್ಷತೆಗಾಗಿ ಸಣ್ಣ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ಗಳಿದ್ದರೆ ಸೂಕ್ತ ಎಂದ ಸಚಿವ ಗಡ್ಕರಿ

ಕಾರುಗಳಲ್ಲಿ ಕಂಡುಬರುವ ಸುರಕ್ಷತಾ ಉಪಕರಣಗಳ ಪೈಕಿ ಏರ್‌ಬ್ಯಾಗ್‌ಗಳು ಅಪಘಾತಗಳ ಸಂದರ್ಭದಲ್ಲಿ ಜೀವ ಉಳಿಸಲು ವಹಿಸುವ ನಿರ್ಣಾಯಕ ಪಾತ್ರಕ್ಕೆ ಬೆಲೆ ಕಟ್ಟಲಾಗದು. ಭಾರತದಲ್ಲಿ ದೊಡ್ಡ ಕಾರುಗಳಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ರಸ್ತೆ Read more…

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ವಾಹನ ಚಾಲಕರಿಗೆ ಭಾರೀ ತಲೆನೋವು ಕೊಡುವ ನಗರಗಳ ಪಟ್ಟಿಯಲ್ಲಿ ಮುಂಬೈ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ನ ಕಾರು ಶೇರಿಂಗ್ Read more…

ಅಜ್ಜ – ಅಜ್ಜಿ ನೋಡಲು ಬೆಂಗಳೂರಿನಿಂದ ಕೊಡಗಿಗೆ ನಡೆದುಕೊಂಡೇ ಹೊರಟಿದ್ದ ಬಾಲಕಿ….!

ಒಂದೂವರೆ ವರ್ಷದ ಹಿಂದೆ ತಂದೆ – ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ 15 ವರ್ಷದ ಬಾಲಕಿ ಬೆಂಗಳೂರಿನ ತನ್ನ ಸಂಬಂಧಿಕರ ಮನೆಯಲ್ಲಿದ್ದು, ಕೊಡಗಿನಲ್ಲಿರುವ ಅಜ್ಜ – ಅಜ್ಜಿಯನ್ನು ನೋಡಲು ನಡೆದುಕೊಂಡೇ Read more…

ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಾಲಕನ ಖುಲಾಸೆಗೆ ಕಾರಣವಾಯ್ತು ಕೆಟ್ಟ ರಸ್ತೆ…!

ದೇಶದಲ್ಲಿ ರಸ್ತೆ ಅಪಘಾತಗಳಾಗಲು ಚಾಲಕರ ಬೇಜವಾಬ್ದಾರಿಯೇ ಎಲ್ಲ ಸಮಯದಲ್ಲೂ ಕಾರಣವಾಗಲು ಸಾಧ್ಯವಿಲ್ಲ ಎಂದಿರುವ ಮುಂಬೈ ನ್ಯಾಯಾಲಯ, ಕೆಲವೊಮ್ಮೆ ಅಪಘಾತಗಳಿಗೆ ಕೆಟ್ಟ ರಸ್ತೆಗಳೂ ಮುಖ್ಯ ಕಾರಣವಾಗುವ ಸಾಧ್ಯತೆಯೂ ಇರುತ್ತದೆ ಎಂದಿದೆ. Read more…

ಭಾರೀ ದುರಂತ….! ವಾಹನಗಳು ಚಲಿಸುತ್ತಿರುವಾಗ್ಲೇ ಕುಸಿದು ಬಿದ್ದ ಸೇತುವೆ

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಿಂದ ರಿಷಿಕೇಶಕ್ಕೆ ಸಂಪರ್ಕಿಸುವ ಪ್ರಮುಖ ರಾಣಿಪೋಖಾರಿ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಡೆಹ್ರಾಡೂನ್-ರಿಷಿಕೇಶದ ಸಂಚಾರ ಅಸ್ತವ್ಯಸ್ತಗೊಂಡಿದೆ. ವಾಹನಗಳು ಸೇತುವೆಯ ಮೂಲಕ ಹಾದು ಹೋಗುತ್ತಿದ್ದಾಗ ಅಪಘಾತ Read more…

ಆ ನಗರದಲ್ಲಿಲ್ಲ ಒಂದೇ ಒಂದು ರಸ್ತೆ….! ಪ್ರಪಂಚದ ವಿಚಿತ್ರ ನಗರಗಳ ವಿವರ ಇಲ್ಲಿದೆ

ದೇಶ ಸುತ್ತು, ಕೋಶ ಓದು ಎನ್ನುವ ಗಾದೆಯಿದೆ. ಕೊರೊನಾ ಸಂದರ್ಭದಲ್ಲಿ ದೇಶ ಸುತ್ತೋದು ಕಷ್ಟ. ಪ್ರಪಂಚದಲ್ಲಿ ವಿಚಿತ್ರ ನಗರಗಳಿವೆ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ. ಡಾಂಗ್ಗುವಾನ್ : ಈ Read more…

ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಘಟಿಸಿದ ಈ ಘಟನೆಯು ಸಿರ್ಮೌರ್‌ ಜಿಲ್ಲೆಯ ಶಿಲ್ಲಾಯ್‌ನ ಬೊಹ್ರಾದ್ ಪ್ರದೇಶದಲ್ಲಿ ಜರುಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಹೊರಗೆ ತರಲಾಗಿದೆ. ಕೊನೆಯ ಪ್ರಯಾಣಿಕನ ರಕ್ಷಣೆ Read more…

BIG NEWS: ಡಿಎಲ್, ಆರ್ಸಿ ಪ್ರಮಾಣಪತ್ರದ ಮಾನ್ಯತೆ ಅವಧಿ ವಿಸ್ತರಣೆ

ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ಫಿಟ್‌ನೆಸ್ ಪ್ರಮಾಣಪತ್ರ ಸೇರಿದಂತೆ ಇತರ ಮೋಟಾರು ವಾಹನ ದಾಖಲೆಗಳ ಮಾನ್ಯತೆ ಅವಧಿ ಮೀರುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ. ಅದ್ರ  ನವೀಕರಣಕ್ಕೆ ಮತ್ತೊಂದಿಷ್ಟು ದಿನ ಸಿಕ್ಕಿದೆ. Read more…

ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ. ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಲಾಗಿದೆ. ಮಳೆ Read more…

ಮರಗಳಿಗೆ ಕೊಡಲಿ ಬೀಳುವುದನ್ನು ತಪ್ಪಿಸಲು ಪರಿಸರ ಪ್ರಿಯನಿಂದ ’ಪರಮೇಶ್ವರ’ನಿಗೆ ಮೊರೆ

ಉದ್ದೇಶಿತ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳನ್ನು ಕಡಿಯುವುದನ್ನು ತಪ್ಪಿಸಲು ಮುಂದಾದ ಛತ್ತೀಸ್‌ಘಡದ ಪರಿಸರ ಕಾರ್ಯಕರ್ತರೊಬ್ಬರು ಮರಗಳ ಮೇಲೆ ಪರಮೇಶ್ವರನ ಫೋಟೋಗಳನ್ನು ಅಂಟಿಸುತ್ತಿದ್ದಾರೆ. “ಯೋಜನೆಗೆಂದು ಬರೀ 2,900 ಮರಗಳನ್ನು ಕಡಿಯುವುದಾಗಿ Read more…

ಗುಂಡಿ ಬಿದ್ದ ರಸ್ತೆ ರಿಪೇರಿಗೆ ಸ್ವಂತ ಜೇಬಿನಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ ಪೊಲೀಸ್ ಅಧಿಕಾರಿ

ದೇಶದ ರಸ್ತೆಗಳಲ್ಲಿ ಅಫಘಾತಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಇಂಥದ್ದೇ ನಿದರ್ಶನವೊಂದು ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲ್ಲೂಕಿನಲ್ಲಿ ಜರುಗಿದ್ದು, ಇಲ್ಲಿನ ಮಾದಾಪುರ – ಕೆ. ಬೆಳ್ತೂರು ನಡುವಿನ ಐದು Read more…

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ Read more…

ಅಪಘಾತಕ್ಕೊಳಗಾದವನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಕೇಂದ್ರ ಸಚಿವ

ಟೋಲ್ ಪ್ಲಾಜಾ ಬಳಿ ಜೀವ ಉಳಿಸಿಕೊಳ್ಳಲು ರಸ್ತೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬರ ನೆರವಿಗೆ ಬಂದ ಕೇಂದ್ರ ಸಚಿವ ಸಂಜೀವ್‌ ಬಲ್ಯಾನ್ ಆತನಿಗೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಮೀರತ್‌ ವೈದ್ಯಕೀಯ ಕಾಲೇಜಿಗೆ Read more…

‘ಆರ್ಥಿಕ’ ಸಂಕಷ್ಟದಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ಒಂದೊಮ್ಮೆ ಫಾಸ್ಟ್ ಟ್ಯಾಗ್ ಇಲ್ಲದೆ ಆಗಮಿಸುವ ವಾಹನಗಳಿಗೆ ದುಪ್ಪಟ್ಟು ಟೋಲ್ ಶುಲ್ಕ ವಿಧಿಸಲಾಗುತ್ತಿದೆ. ಇದರ ಜೊತೆಗೆ ಮುಗಿಲು ಮುಟ್ಟಿರುವ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಪ್ರತಿವರ್ಷ ರಸ್ತೆ ಅಪಘಾತದಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಬಹಳಷ್ಟು ಅಪಘಾತಗಳು ಚಾಲಕರ ನಿಯಂತ್ರಣ ತಪ್ಪಿ ಆಗುತ್ತಿವೆಯಾದರೂ ಕೆಲವೊಮ್ಮೆ ಚಾಲಕರ ನಿರ್ಲಕ್ಷ್ಯದಿಂದಾಗಿ ಸಂಭವಿಸುವುದು ಬಹಳ ಸಿಟ್ಟು ತರುವ ಸಂಗತಿಯಾಗಿದೆ. Read more…

ಗುಂಡಿ ಬಿದ್ದ ರಸ್ತೆಯಲ್ಲಿ ಸ್ನಾನ ಮಾಡಿ, ಮೀನು ಹಿಡಿದು ಪ್ರತಿಭಟನೆ

ತಾನು ಓಡಾಡುವ ರಸ್ತೆಗಳಲ್ಲಿ ತುಂಬಿರುವ ಹಳ್ಳ-ಕೊಳ್ಳಗಳನ್ನು ಸರಿಪಡಿಸಲು ಎಷ್ಟೇ ಮನವಿ ಸಲ್ಲಿಸಿದರೂ ಸ್ಪಂದಿಸದ ಪಾಲಿಕೆಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿದ ವ್ಯಕ್ತಿಯೊಬ್ಬರು ಹೀಗೊಂದು ಐಡಿಯಾ ಮಾಡಿದ್ದಾರೆ. ರಸ್ತೆಯಲ್ಲಿರುವ ದೊಡ್ಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...