alex Certify ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗೆ ಪ್ರೀತಿಯ ಮುತ್ತಿಟ್ಟ ಹಸ್ಕಿ: ವೈರಲ್ ವಿಡಿಯೋ ನೋಡಿ ನೆಟ್ಟಿಗರು ಫುಲ್ ಖುಷ್ | Watch

ಅಮೆರಿಕದ ಮೈನೆ ರಾಜ್ಯದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಲ್ಛಾವಣಿಯ ಮೇಲೆ ಸಿಲುಕಿದ್ದ ಹಸ್ಕಿ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ರಕ್ಷಿಸಿದ ಅಗ್ನಿಶಾಮಕ Read more…

ಗೋ ರಕ್ಷಣೆಗೆ ಚರಂಡಿಗೆ ಹಾರಿದ ವ್ಯಕ್ತಿ: ‘ನಿಜವಾದ ಹೀರೋ’ ಎಂದ ನೆಟ್ಟಿಗರು | Watch Video

ಜಗತ್ತಿನಲ್ಲಿ ಇನ್ನೂ ದಯೆ ಇದೆ ಎಂದು ನೆನಪಿಸುವ ಅನಿರೀಕ್ಷಿತ ಕ್ಷಣಗಳು ಕೆಲವೊಮ್ಮೆ ಕಂಡುಬರುತ್ತವೆ. ಕರುಣೆಯ ಕ್ರಿಯೆಗಳು ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಹೃದಯಗಳನ್ನು ಸ್ಪರ್ಶಿಸುತ್ತವೆ ಮತ್ತು ಭರವಸೆಯನ್ನು ತರುತ್ತವೆ. Read more…

ಕೂದಲ ರಕ್ಷಣೆ ಮಾಡಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ Read more…

‌ʼಆಧಾರ್ʼ ಸುರಕ್ಷತೆಗೆ ವರ್ಚುವಲ್ ಐಡಿ ಬೆಸ್ಟ್:‌ ಇದನ್ನು ರಚಿಸುವುದು ಹೇಗೆ ? ಇಲ್ಲಿದೆ ಟಿಪ್ಸ್

ಇಂದಿನ ಡಿಜಿಟಲ್ ಯುಗದಲ್ಲಿ, ಆಧಾರ್ ಕಾರ್ಡ್ ನಮ್ಮ ಗುರುತಿನ ಪ್ರಮುಖ ದಾಖಲೆಯಾಗಿದೆ. ಶಾಲೆ ಪ್ರವೇಶದಿಂದ ಬ್ಯಾಂಕ್ ಖಾತೆ ತೆರೆಯುವವರೆಗೆ, ಮೊಬೈಲ್ ಸಿಮ್ ಪಡೆಯುವುದರಿಂದ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯುವವರೆಗೆ, Read more…

ಮಗುವಿಗಾಗಿ ಜೀವ ಪಣಕ್ಕಿಟ್ಟ ತಾಯಿ ; ರೊಟ್ವೀಲರ್ ದಾಳಿಯಿಂದ ರಕ್ಷಣೆ | Viral Video

ರಷ್ಯಾದಲ್ಲಿ ಫೆಬ್ರವರಿ 26 ರಂದು ನಡೆದ ಘಟನೆಯೊಂದು ತಾಯಿಯ ಮಮತೆ ಮತ್ತು ಧೈರ್ಯಕ್ಕೆ ಸಾಕ್ಷಿಯಾಗಿದೆ. ಐದು ವರ್ಷದ ಮಗುವನ್ನು ರೊಟ್ವೀಲರ್ ನಾಯಿಯ ದಾಳಿಯಿಂದ ರಕ್ಷಿಸಲು ತಾಯಿ ತನ್ನ ಪ್ರಾಣವನ್ನೇ Read more…

ಜೀವದ ಹಂಗು ತೊರೆದು ಸ್ನೇಹಿತನ ರಕ್ಷಣೆ: ಎತ್ತರದ ಕಟ್ಟಡದಲ್ಲಿ ಪೇಂಟರ್‌ ಸಾಹಸ | Video

ಎತ್ತರದ ಕಟ್ಟಡಗಳನ್ನು ಸುಂದರವಾಗಿ ಕಾಣುವಂತೆ ಮಾಡಲು ಹಗಲಿರುಳು ಶ್ರಮಿಸುವ ಪೇಂಟರ್‌ಗಳ ಕಷ್ಟಗಳು ಹೆಚ್ಚಾಗಿ ಬೆಳಕಿಗೆ ಬರುವುದಿಲ್ಲ. ಪ್ರತಿದಿನ, ತಮ್ಮ ಜೀವನೋಪಾಯಕ್ಕಾಗಿ ಮತ್ತು ಕುಟುಂಬದ ನಿರ್ವಹಣೆಗಾಗಿ ಅವರು ತಮ್ಮ ಪ್ರಾಣವನ್ನೇ Read more…

ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಹೊಸ ಅತಿಥಿ: ತಾಯಿಯಿಂದ ಬೇರ್ಪಟ್ಟ ಹೆಣ್ಣು ಕರಿ ಚಿರತೆ ಮರಿ ಆರೈಕೆ

ಶಿವಮೊಗ್ಗ: ಸಮೀಪದ ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಹೊಸ ಅತಿಥಿ ಆಗಮನವಾಗಿದೆ. ನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ತಾಯಿಯಿಂದ ಬೇರೆಯಾಗಿದ್ದ ಹೆಣ್ಣು ಕರಿ ಚಿರತೆ ಮರಿ ತಂದು ತ್ಯಾವರೆಕೊಪ್ಪ Read more…

ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡುವಾಗ ಆಯತಪ್ಪಿ ಬಿದ್ದ ಯುವಕ

 ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ರೀಲ್ಸ್ ಮಾಡಲು ಹೋದಾಗ ಯುವಕನೊಬ್ಬ ಆಯತಪ್ಪಿ ಬೆಟ್ಟದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ರಶೀದ್(18) ಗಾಯಗೊಂಡ ಯುವಕ ಎಂದು ಹೇಳಲಾಗಿದೆ. ಸ್ನೇಹಿತರೊಂದಿಗೆ Read more…

ಉದ್ಯೋಗ ಕೊಡಿಸುವುದಾಗಿ ಮಹಿಳೆಯರ ಕರೆ ತಂದು ಮನೆಯಲ್ಲೇ ವೇಶ್ಯಾವಾಟಿಕೆ

ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯೊಂದರ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಪೊಲೀಸರು ದಾಳಿ ಮಾಡಿದ್ದು, ಹೊರ ರಾಜ್ಯದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆ Read more…

ಟೋಪಿ ಇದ್ದ ಕಾರಣಕ್ಕೆ ಉಳೀತು ಜೀವ ; ಹಾವು ದಾಳಿಯಿಂದ ಅದೃಷ್ಟವಶಾತ್ ಪಾರು | Video

ಹಾವುಗಳು ಭಯ ಮತ್ತು ಕುತೂಹಲದ ಮೂಲವಾಗಿವೆ. ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ಲೆಕ್ಕವಿಲ್ಲದಷ್ಟು ವೀಡಿಯೊಗಳು ಈ ಜೀವಿಗಳಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ನಮಗೆ ನೆನಪಿಸುತ್ತವೆ. ಮನೆಗಳಲ್ಲಿ ಅನಿರೀಕ್ಷಿತ ಮುಖಾಮುಖಿಯಾಗಲಿ ಅಥವಾ ಕಾಡಿನಲ್ಲಿ Read more…

ಕಾಣೆಯಾದ ಬಾಲಕಿ ಹುಡುಕಾಟದ ವೇಳೆ ಬೃಹತ್‌ ವೇಶ್ಯಾವಾಟಿಕೆ ಜಾಲ ಪತ್ತೆ ; 12 ಮಂದಿ ಅರೆಸ್ಟ್

ಒಡಿಶಾದ ಪುರಿ ಪೊಲೀಸರು ಇತ್ತೀಚೆಗೆ ಕಾಣೆಯಾದ ಬಾಲಕಿಯ ಹುಡುಕಾಟದ ಸಂದರ್ಭದಲ್ಲಿ ತಾಲಬಾನಿಯಾ ಪ್ರದೇಶದಲ್ಲಿ ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿ, ವೇಶ್ಯಾವಾಟಿಕೆ ದಂಧೆಯ ಕಿಂಗ್‌ಪಿನ್ ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ. Read more…

Shocking: ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಕುಟುಂಬ ಸಮೇತ ಕುಂಭಮೇಳಕ್ಕೆ ಹೋದ ಮಗ !

ಜಾರ್ಕಂಡ್‌ ನ ರಾಮಗಢದ ಸಿರ್ಕಾ-ಅರ್ಗಡ್ಡಾದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. 68 ವರ್ಷದ ವೃದ್ಧ ತಾಯಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ, ಮಗ ಕುಂಭಮೇಳಕ್ಕೆ ತೆರಳಿದ್ದಾನೆ. ಹಸಿವು ಮತ್ತು ಅನಾರೋಗ್ಯದಿಂದ Read more…

NHM ಆರೋಗ್ಯ ಸಿಬ್ಬಂದಿಗೆ ಗುಡ್ ನ್ಯೂಸ್: 60 ಲಕ್ಷ ರೂ.ವರೆಗೆ ವಿಮಾ ಸೌಲಭ್ಯ

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ(ಎನ್.ಹೆಚ್.ಎಂ.) ಅಡಿ ರಾಜ್ಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎನ್.ಹೆಚ್.ಎಂ. ಸಿಬ್ಬಂದಿಗೆ ಆರೋಗ್ಯ ಇಲಾಖೆ 60 ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮೆ, Read more…

ಚಲಿಸುತ್ತಿದ್ದ ರೈಲಿನಿಂದ ಬಿದ್ದ ವ್ಯಕ್ತಿ; ಸಮಯಪ್ರಜ್ಞೆ ಮೆರೆದು ರಕ್ಷಿಸಿದ RPF ಸಿಬ್ಬಂದಿ | Watch Video

ಮುಂಬೈ: ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವ್ಯಕ್ತಿಯೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಆರ್‌ಪಿಎಫ್ ಸಿಬ್ಬಂದಿಯ ಸಮಯೋಚಿತ ಮಧ್ಯಪ್ರವೇಶದಿಂದ ಸಂಭವನೀಯ ದುರಂತ ತಪ್ಪಿದೆ. Read more…

ಎತ್ತುಗಳ ಕಾಳಗದ ಮಧ್ಯೆ ಸಿಲುಕಿದ ಬಾಲಕಿಯರು; ಪವಾಡಸದೃಶ್ಯ ರೀತಿಯಲ್ಲಿ ಪಾರು | Viral Video

ಎತ್ತುಗಳ ಕಾಳಗದ ಮಧ್ಯೆ ಸಿಲುಕಿದ್ದ ಮೂರು ಬಾಲಕಿಯರು ಸಾವಿನಿಂದ ಸ್ವಲ್ಪದರಲ್ಲಿಯೇ ಪಾರಾದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ದಾಖಲಾದ ಈ ಘಟನೆ ಜನನಿಬಿಡ ಮಾರುಕಟ್ಟೆ Read more…

ʼಬಾಳೆ ಎಲೆʼ ಹೀಗೆ ಉಪಯೋಗಿಸಿ ಮಾಡಿ ತ್ವಚೆ ರಕ್ಷಣೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ Read more…

ಕಡಿಮೆ ವೆಚ್ಚದಲ್ಲಿ ಸಮಗ್ರ ʼಆರೋಗ್ಯʼ ವಿಮೆ; ಪ್ರೀಮಿಯಂ ತಗ್ಗಿಸಲು ಇಲ್ಲಿದೆ ಟಿಪ್ಸ್

ಆರೋಗ್ಯ ವೆಚ್ಚಗಳು ಮತ್ತು ಜೀವನಶೈಲಿಯ ಕಾಯಿಲೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ, ಆರೋಗ್ಯ ವಿಮೆ ಅತ್ಯಗತ್ಯ. ಸಮಗ್ರ ರಕ್ಷಣೆಯ ವೆಚ್ಚವು ದುಬಾರಿಯಾಗಿ ಕಾಣಿಸಬಹುದು, ಆದರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ Read more…

ಹೋಟೆಲ್, ಮನೆಯಲ್ಲೇ ಹೈಟೆಕ್ ವೇಶ್ಯಾವಾಟಿಕೆ: ದಾಳಿ ವೇಳೆ ಸಿಕ್ಕಿದ್ಯಾರು ಗೊತ್ತಾ…?

ಬೆಂಗಳೂರು: ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಪ್ರತ್ಯೇಕವಾಗಿ ಬೆಂಗಳೂರಿನ 5 ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರು ಮಂದಿ ವಿದೇಶಿ ಮಹಿಳೆಯರು, ಹೊರರಾಜ್ಯದ Read more…

BREAKING: ಇಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿದ ತಾಯಿ: ಸ್ಥಳೀಯರಿಂದ ಮಹಿಳೆ ರಕ್ಷಣೆ, ನೀರುಪಾಲಾದ ಮಕ್ಕಳು

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಮಕ್ಕಳ ಜೊತೆಗೆ ವಿಸಿ ನಾಲೆಗೆ ಹಾರಿ ಆತ್ಮಹತ್ಯೆಗೆ Read more…

ತ್ವಚೆಯ ರಕ್ಷಣೆಗೆ ಬೆಸ್ಟ್‌ ಈ ನ್ಯಾಚುರಲ್‌ ಮಾಸ್ಕ್‌

ಬೇಸಿಗೆಯ ಬೇಗೆಗೆ ತ್ವಚೆ ಕಳೆಗುಂದುತ್ತದೆ. ತಾಜಾತನ ಕಳೆದುಕೊಂಡು ಕೆಲವೊಮ್ಮೆ ಕಪ್ಪುಚುಕ್ಕೆ, ಮೊಡವೆಯಂಥ ಸಮಸ್ಯೆ ಕೂಡ ಉಂಟಾಗುತ್ತದೆ. ಈ ಸಂದರ್ಭದಲ್ಲಿ ತ್ವಚೆಯ ರಕ್ಷಣೆ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿ ನೈಸರ್ಗಿಕ ವಿಧಾನಗಳನ್ನು Read more…

ಚಳಿಗಾಲದಲ್ಲಿ ಎದುರಾಗುವ ಸೌಂದರ್ಯ ಸಮಸ್ಯೆಗಳಿಂದ ಪಾರಾಗಲು ಇದನ್ನು ಅನುಸರಿಸಿ

ವಾತಾವರಣದಲ್ಲಿನ ಬದಲಾವಣೆ ಆರೋಗ್ಯ, ಸೌಂದರ್ಯದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಕೆಲವೊಂದನ್ನು ಅನುಸರಿದರೆ ಈ ಸಮಸ್ಯೆಗಳಿಂದ ಪಾರಾಗಬಹುದು. ಚಳಿಗಾಲದಲ್ಲಿ ಬೆಚ್ಚಗಿನ ಉಡುಪಿನಿಂದ ರಕ್ಷಣೆ ಪಡೆಯಿರಿ. ಚಳಿಗಾಲದಲ್ಲಿ ಸಾಮಾನ್ಯವಾಗಿ ಮೈ Read more…

ಚಳಿಗಾಲದಲ್ಲಿ ಫಿಟ್ ನೆಸ್ ಕಾಪಾಡಿಕೊಳ್ಳಲು ಡಯಟ್ ನಲ್ಲಿ ಇದನ್ನು ಅಳವಡಿಸಿಕೊಳ್ಳಿ

ಚಳಿಗಾಲ ಶುರುವಾಗಿದೆ. ಚಳಿಗಾಲದಲ್ಲಿ ಚರ್ಮದ ಸಂರಕ್ಷಣೆಯ ಜೊತೆಗೆ ಆರೋಗ್ಯದ ಕಡೆಗೂ ಲಕ್ಷ್ಯವಹಿಸಬೇಕು. ಅದರಲ್ಲೂ ಫಿಟ್ ನೆಸ್ ಕಾಪಾಡಿಕೊಳ್ಳಲು ಡಯಟ್ ಮೊರೆ ಹೋದವರಿಗಂತೂ ಯಾವ ರೀತಿಯ ಆಹಾರವನ್ನು ಯಾವ ಪ್ರಮಾಣದಲ್ಲಿ Read more…

ಚಳಿಗಾಲದಲ್ಲಿ ಹೀಗಿರಲಿ ಆರೋಗ್ಯ ರಕ್ಷಣೆ

ಚಳಿಗಾಲವು ಸುಂದರವಾಗಿದ್ದರೂ, ಆರೋಗ್ಯದ ದೃಷ್ಟಿಯಿಂದ ಹಲವು ಸವಾಲುಗಳನ್ನು ತರುತ್ತದೆ. ಶೀತ, ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳ ಜೊತೆಗೆ, ಚರ್ಮದ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳೂ ಕಾಡಬಹುದು. ಈ Read more…

ಹೃದಯಾಘಾತದಿಂದ ಪಾರು ಮಾಡುತ್ತವೆ ಈ ʼಹಳದಿʼ ಆಹಾರಗಳು..…!

ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಜೀವನದ ಪ್ರಾರಂಭದಿಂದ ಕೊನೆಯ ಉಸಿರಿನವರೆಗೂ ಬಡಿಯುತ್ತಲೇ ಇರುತ್ತದೆ. ಹೃದಯದ ಬಗ್ಗೆ ಕಾಳಜಿ ವಹಿಸದಿದ್ದರೆ ಅಪಾಯ ನಿಶ್ಚಿತ. ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು Read more…

BREAKING: ಸಮುದ್ರದಲ್ಲಿ ಸುಳಿಗೆ ಸಿಲುಕಿದ್ದ ಇಬ್ಬರು ವಿದೇಶಿ ಪ್ರವಾಸಿಗರ ರಕ್ಷಣೆ

ಕಾರವಾರ: ಸಮುದ್ರದಲ್ಲಿ ಸುಳಿಗೆ ಸಿಲುಕಿದ ಇಬ್ಬರು ವಿದೇಶಿ ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಕುಡ್ಲೆ ಕಡಲ ತೀರದಲ್ಲಿ Read more…

ಸಿ.ಟಿ. ರವಿ ಮೇಲೆ ಹಲ್ಲೆ ಯತ್ನ: ಬಯಲಾಯ್ತು ಭದ್ರತಾ ಲೋಪ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಮತ್ತು ಕಾರ್ಯಕರ್ತರು ಯಾವುದೇ ಅನುಮತಿ ಪತ್ರ ಪಾಸ್ ಗಳಿಲ್ಲದೆ ಸುವರ್ಣ ಸೌಧದೊಳಗೆ ನುಗ್ಗಿ ಗಲಾಟೆ ಮಾಡಿದ ಪ್ರಕರಣ ಭದ್ರತಾ ಲೋಪವನ್ನು ಬಯಲು Read more…

SHOCKING: ಮರ ಕಡಿಯುವಾಗ ಆಯತಪ್ಪಿ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದ ವ್ಯಕ್ತಿಗೆ ಬೆಂಕಿ

ಹಾಸನ: ಮರ ಕಡಿಯುವ ವೇಳೆ ಆಯತಪ್ಪಿ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದು ವ್ಯಕ್ತಿಗೆ ಬೆಂಕಿ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆನ್ನಲಿ ಗ್ರಾಮದ ಎಲೆಕ್ಟ್ರಿಷಿಯನ್ ಲಕ್ಷ್ಮಣ್ ಗಾಯಗೊಂಡವರು. ಮರ ಕತ್ತರಿಸುವಾಗ Read more…

ವಿಜಯೇಂದ್ರ ರಕ್ಷಣೆಗೆ ಅನ್ವರ್ ಮಣಿಪ್ಪಾಡಿ ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ..? ಅವರಿಗೆ ಎಷ್ಟು ಆಫರ್ ಬಂದಿದೆ…? ಪ್ರಿಯಾಂಕ್ ಖರ್ಗೆ ಪ್ರಶ್ನೆ

ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಮೌನವಾಗಿರಲು 150 ಕೋಟಿ ರೂಪಾಯಿ ಆಮಿಷ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಮೇಲಿನ ಆರೋಪ ಸುಳ್ಳು ಎನ್ನುತ್ತಿರುವ ಅನ್ವರ್ ಮಣಿಪ್ಪಾಡಿಯವರು ದ್ವಿಪಾತ್ರಭಿನಯ ಮಾಡುತ್ತಿದ್ದಾರೆಯೇ ಎಂದು Read more…

BREAKING: ಆಟವಾಡುತ್ತಾ ಕೊಳೆವೆ ಬಾವಿಗೆ ಬಿದ್ದ 5 ವರ್ಷದ ಬಾಲಕ: ರಕ್ಷಣೆಗೆ NDRF ಹರಸಾಹಸ

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ 5 ವರ್ಷದ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸುಮಾರು 150 ಅಡಿ ಆಳದಲ್ಲಿ ಬಿದ್ದಿರುವ ಬಾಲಕನ ರಕ್ಷಣೆಗೆ ಹರಸಾಹಸ ನಡೆಸಲಾಗಿದೆ. ಕೊಳವೆ ಬಾವಿಗೆ ಆಮ್ಲಜನಕ Read more…

BIG NEWS: ಹೂವು ಎಸೆಯುವ ಚಾಲೇಂಜ್ ವೇಳೆ ಅವಘಡ: ಸೇತುವೆಯಿಂದ ಕೆರೆಗೆ ಬಿದ್ದ ವಿದ್ಯಾರ್ಥಿನಿ: ರಕ್ಷಣೆ ಮಾಡಿದ ಹೋಂಗಾರ್ಡ್

ಚಾಮರಾಜನಗರ: ಸೇತುವೆ ಮೇಲೆ ನಿಂತು ಹುಡುಗಾಟವಾಡಲು ಹೋಗಿ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ. ಕಾಲೇಜಿನ ವಿದ್ಯಾರ್ಥಿನಿಯರು, ಸೇತುವೆ ಮೇಲೆ ನಿಂತು ಹೋವನ್ನು ದೂರಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...