alex Certify ಯೂಟ್ಯೂಬ್ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಯೂಟ್ಯೂಬ್ ಜಾಹೀರಾತಿಗೆ ಬೇಸತ್ತಿದ್ದೀರಾ…? ಆಡ್ ಬ್ಲಾಕ್ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್ಸ್

ಗೂಗಲ್‌ನ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ಅನ್ನು ಇಂದು ಎಲ್ಲರ ಮನೆಯಲ್ಲೂ ಬಳಸಲಾಗುತ್ತಿದೆ. ಮನರಂಜನೆ,‌ ಶಿಕ್ಷಣ, ಅಡುಗೆ ಯಾವುದೇ ಇರಲಿ ಜನರು ಯೂಟ್ಯೂಬ್ ಮೊರೆ ಹೋಗ್ತಿದ್ದಾರೆ. ಯೂಟ್ಯೂಬ್ Read more…

ಕ್ಷಮೆ ಕೋರಿದ ʼಡಾಬಾ ಬಾಬಾʼನ ಭೇಟಿಯಾದ ಯೂಟ್ಯೂಬರ್‌

ದೇಶೀ ನೆಟ್ಟಿಗರ ಸಮುದಾಯದಲ್ಲಿ ಬಹಳ ಪ್ರಖ್ಯಾತಿ ಪಡೆದ ಜಗಳವಾದ ಯೂಟ್ಯೂಬರ್‌ ಗೌರವ್‌ ವಾಸನ್ ಹಾಗೂ ಬಾಬಾ ಕಾ ಡಾಬಾದ ಕಾಂತಾ ಪ್ರಸಾದ್‌ ನಡುವಿನ ಜಗಳಕ್ಕೆ ಸುಖಾಂತ್ಯ ಬಿದ್ದಿದೆ. ಕಾಂತಾ Read more…

ಆಂಗಿಕ ಭಾಷಾ ಕ್ಲಾಸ್‌ ಮೂಲಕ ಆನ್ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ 5ರ ಪೋರ

ಸಾಮಾನ್ಯವಾಗಿ ಮಕ್ಕಳು ದೊಡ್ಡವರಿಂದ ಎಲ್ಲವನ್ನೂ ಕಲಿಯುತ್ತಾರೆ. ಆದರೆ ಜೋರ್ಡಾನ್‌ನ 5 ವರ್ಷದ ಈ ಪೋರ ತನ್ನ ದೇಶದ ’ಅತಿ ಕಿರಿಯ ಆಂಗಿಕ ಭಾಷಾ ಶಿಕ್ಷಕ’ನಾಗುವ ಮೂಲಕ ಅಂತರ್ಜಾಲದಲ್ಲಿ ದೊಡ್ಡ Read more…

ಗೆಳೆಯನಿಗೆ ಜೋಡಿ ಹುಡುಕಲು ಬೃಹತ್‌ ಬಿಲ್ ‌ಬೋರ್ಡ್ ಹಾಕಿದ ಯುವಕರು

ನಿಮ್ಮ ಸಿಂಗಲ್ ಫ್ರೆಂಡ್‌ಗೆ ಜೋಡಿ ಹುಡುಕಲು ನೀವು ಯಾವ ಮಟ್ಟಿಗೆ ಪ್ರಯತ್ನ ಮಾಡಬಹುದು..? ಲಾಸ್ ಏಂಜಲೀಸ್‌ನ ಯೂಟ್ಯೂಬರ್‌ಗಳ ತಂಡವೊಂದು ಈ ವಿಷಯದಲ್ಲಿ ಹೊಸ ಬೆಂಚ್‌ಮಾರ್ಕ್ ಹುಟ್ಟುಹಾಕಿದೆ. ತಮ್ಮ ತಂಡದಲ್ಲಿರುವ Read more…

ಸವೆಸಿದ ಹಾದಿಯನ್ನು ಬಿಚ್ಚಿಟ್ಟ ಸಂಗೀತ ಮಾಂತ್ರಿಕ

ಸಂಗೀತ ಲೋಕದಲ್ಲಿ ಯಶಸ್ಸಿನ ಪಯಣದಲ್ಲಿರುವ ಯಶ್‌ರಾಜ್ ಮುಖಾತೆ ತಮ್ಮ ಜೀವನದ ಬಗ್ಗೆ ’ಹ್ಯೂಮನ್ಸ್ ಆಫ್ ಬಾಂಬೆ’ ಬಳಿ ಹೇಳಿಕೊಂಡಿದ್ದಾರೆ. “ನನಗೆ ಮೂರು ವರ್ಷ ವಯಸ್ಸಿದ್ದಾಗ ಅಪ್ಪ ನನಗೆ ಕೀಬೋರ್ಡ್ Read more…

ಯೂಟ್ಯೂಬ್ ಹೊಸ ನಿಯಮ: ಪೋಷಕರಿಗೆ ಸಿಗಲಿದೆ ಮಕ್ಕಳ ವೀಕ್ಷಣೆ ಮೇಲಿನ ನಿರ್ಬಂಧದ ಅವಕಾಶ

ಆನ್ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಯೂಟ್ಯೂಬ್‌ ಹೊಸ ಫೀಚರ್‌ ಒಂದು ಲಾಂಚ್‌ ಮಾಡುತ್ತಿದ್ದು, ಈ ಮೂಲಕ ತಮ್ಮ ಮಕ್ಕಳು ಏನೆಲ್ಲಾ ಕಂಟೆಂಟ್ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದಾಗಿದೆ. ’ಸೂಪರ್ವೈಸ್ಡ್‌ Read more…

ಕಾರು ಖರೀದಿಸಿದವನು ಮಾಡಿದ್ದಾನೆ ಯಾರೂ ನಂಬಲಾಗದ ಕಾರ್ಯ….!

ಕೊಟ್ಟು ನೋಡುವ ಸಂತಸವೇ ಬೇರೆಯ ಮಟ್ಟದ್ದು. ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಲಾದ ಈ ವಿಡಿಯೋ ಇದೇ ಸಂದೇಶವನ್ನು ಒತ್ತಿ ಹೇಳುತ್ತಿದೆ. ಬಿಗ್‌ಡಾಸ್‌‌ಟಿವಿ ಬಿತ್ತರಿಸಿರುವ ಈ ವಿಡಿಯೋದಲ್ಲಿ, ಯೂಟ್ಯೂಬರ್‌‌ ಡಾಸ್‌‌ Read more…

ಡಿಂಚಾಕ್ ಪೂಜಾರ ಹಾಡಿಗೆ ಸಿಕ್ತು ಸಖತ್‌ ಟ್ವಿಸ್ಟ್‌‌….!

ಯೂಟ್ಯೂಬರ್‌ ಹಾಗೂ ಬಿಗ್ ಬಾಸ್ ಅಭ್ಯರ್ಥಿಯಾಗಿ ಪರಿಚಿತರಾಗಿರುವ ಡಿಂ‌ಚಾಕ್ ಪೂಜಾ ತಮ್ಮ ’ಸೆಲ್ಫೀ ಮೇನೇ ಲೇ ಲೀ ಆಜ್’ ಮೂಲಕ ಖ್ಯಾತಿಗೆ ಬಂದಿದ್ದಾರೆ. ಇದೇ ಹಾಡಿನ ಮಾಶ್‌ಅಪ್‌ ಒಂದನ್ನು Read more…

‘ಯುಟ್ಯೂಬ್‌’ಗೂ ಮುನ್ನ ವೈರಲ್‌ ಆಗಿದ್ದವು ಈ ವಿಡಿಯೋಗಳು

ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ವೈರಲ್ ಆಗುವುದು ಸರ್ವೇ ಸಾಮಾನ್ಯ. ಶೈಕ್ಷಣಿಕ, ಮನರಂಜನೆ, ಮೋಜು…..ಹೀಗೆ ಯಾವುದೇ ವಿಚಾರದ ಬಗ್ಗೆ ವಿಡಿಯೋ ಬೇಕೆಂದಲ್ಲಿ ಬೆರಳ Read more…

ಲೈಂಗಿಕತೆ ಕುರಿತ ವಿಡಿಯೋ ಅಪ್‌ ಲೋಡ್‌ ಮಾಡಿದ್ದ ಯೂಟ್ಯೂಬರ್‌ ಅರೆಸ್ಟ್

ಚೆನ್ನೈನ ಬೀಚ್ ಬಳಿ ಯುವತಿಯೊಂದಿಗೆ ಲೈಂಗಿಕತೆ ಕುರಿತು ನಡೆಸಿದ ಅಸಭ್ಯ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ ಮೂವರು ಯೂಟ್ಯೂಬರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಟಾಕ್ಸ್ ಯೂಟ್ಯೂಬ್ ಚಾನಲ್ ಖಾತೆದಾರ Read more…

ಜಗತ್ತಿನ ಅತಿ ಚಿಕ್ಕ Airbnb ಯಲ್ಲಿ 24 ಗಂಟೆ ಕಳೆದ ಯೂಟ್ಯೂಬರ್‌

ಬಹಳ ಚಿಕ್ಕದಾದ ಮನೆಯಲ್ಲಿ ವಾಸ ಮಾಡುವ ಅನುಭವದ ಬಗ್ಗೆ ನೀವೇನಾದರೂ ಆಲೋಚನೆ ಮಾಡಿದ್ದಲ್ಲಿ, ಯೂಟ್ಯೂಬರ್‌ ರ‍್ಯಾನ್ ಟರ್ಹಾನ್‌ರ ಲೇಟೆಸ್ಟ್ ವಿಡಿಯೋವನ್ನು ವೀಕ್ಷಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಬಲೇ ಫೇಮಸ್ ಆಗಿರುವ Read more…

ಅಚಾನಕ್‌ ಆಗಿ ಲಭಿಸಿದ ಹಣ ಕಂಡು ದಾರಿಹೋಕನಿಗೆ ಶಾಕ್…!

ಮನುಕುಲದ ಪಾಲಿಗೆ 2020 ಅತ್ಯಂತ ಕಠಿಣ ವರ್ಷವಾಗಿದ್ದು, ಬಹಳಷ್ಟು ಜನರ ಪ್ರೀತಿಪಾತ್ರರನ್ನು ಕಿತ್ತುಕೊಂಡ ಕೊರೊನಾ ವೈರಸ್‌ ಕಾಟ ಇನ್ನೂ ಮುಗಿದಿಲ್ಲ. ಇದೀಗ 2021 ಆರಂಭಗೊಂಡಿದ್ದು, ಈ ವರ್ಷವಾದರೂ ಎಲ್ಲ Read more…

ಯೂಟ್ಯೂಬ್‌ನಲ್ಲಿ ವೈರಲ್‌ ಆಗುವ ಸೀಕ್ರೆಟ್‌ ಪತ್ತೆ ಮಾಡಿದ ಯುವಕ…!

ಯೂಟ್ಯೂಬ್‌ನಲ್ಲಿ ವೈರಲ್ ಆಗುವುದು ಹೇಗೆ ಎಂಬ ಯಕ್ಷ ಪ್ರಶ್ನೆಗೆ ಅಮೆರಿಕ ಜಿಮ್ಮಿ ಡೊನಾಲ್ಡ್‌ಸನ್ ಹೆಸರಿನ 22ರ ಯುವಕನೊಬ್ಬ ಉತ್ತರ ಕಂಡು ಹಿಡಿದಿದ್ದಾನೆ. 2016ರಲ್ಲಿ, ತನ್ನ 18ನೇ ವಯಸ್ಸಿನಲ್ಲಿ ಕಾಲೇಜು Read more…

ಹೊಸ ರೆಸ್ಟೋರೆಂಟ್ ಆರಂಭಿಸಿದ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್

ಎರಡು ತಿಂಗಳ ಹಿಂದೆ ಕೋವಿಡ್-19 ಲಾಕ್‌ಡೌನ್‌ನಿಂದ ತನಗೆ ಎದುರಾದ ದಯನೀಯ ಪರಿಸ್ಥಿತಿಯ ಕಾರಣದಿಂದ ದೇಶವಾಸಿಗಳು ಮುಮ್ಮಲ ಮರುಗುವಂತೆ ಮಾಡಿದ್ದ ದೆಹಲಿಯ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್ Read more…

ಬೆರಗಾಗಿಸುವಂತಿದೆ ಈ ಪುಟ್ಟ ಬಾಲಕನ ಗಳಿಕೆ….!

ನಾವೆಲ್ಲಾ ಒಂಬತ್ತು ವರ್ಷ ವಯಸ್ಸಿನವರಾಗಿದ್ದ ವೇಳೆ ಶಾಲೆಗೆ ಹೋಗುತ್ತಿದ್ದ ಟೈಮಲ್ಲಿ ಆಟಿಕೆಗಳನ್ನು ಬಹಳ ಇಷ್ಟ ಪಡುತ್ತಿದ್ದೆವು. ಇಲ್ಲೊಬ್ಬ ಒಂಬತ್ತರ ಪೋರನಿಗೂ ಸಹ ಆಟಿಕೆಗಳು ಎಂದರೆ ಇಷ್ಟ. ಆದರೆ ಈತನ Read more…

ನೆಟ್ಟಿಗರಿಗೆ ಹೆದರಿ ‌ʼಡಿಸ್‌ ಲೈಕ್ʼ‌ ಬಟನ್‌ ಆಯ್ಕೆಗೆ ಬ್ರೇಕ್

ಸುಶಾಂತ್‌ ಸಿಂಗ್ ರಜಪೂತ್‌ ಮರಣದ ಬಳಿಕ ಬಾಲಿವುಡ್‌ನ ಅನೇಕ ನಟರು ಹಾಗೂ ನಿರ್ದೇಶಕರ ಮೇಲೆ ಗರಂ ಆಗಿರುವ ನೆಟ್ಟಿಗರು ತಮ್ಮ ಸಿಟ್ಟನ್ನು ಯೂಟ್ಯೂಬ್‌ನಲ್ಲಿ ಬರುವ ಈ ವಿವಾದಾತ್ಮಕ ಮಂದಿಯ Read more…

ಶತಕೋಟಿ ದಾಟಿದ ಬ್ಲಾಕ್ ‌ಪಿಂಕ್ ವೀಕ್ಷಕರ ಸಂಖ್ಯೆ

’ಕಿಲ್ ದಿನ್ ಲವ್‌’ ಹೆಸರಿನ ಹಿಟ್ ಟ್ರ‍್ಯಾಕ್ ಮೂಲಕ ಕೆ-ಪಾಪ್ ಗರ್ಲ್ ಬ್ಯಾಂಡ್ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ಯೂಟ್ಯೂಬ್‌ನಲ್ಲಿ ಈ ಟ್ರ‍್ಯಾಕ್‌ನ ವೀವ್ಸ್‌ 1.1 ಶತಕೋಟಿ ದಾಟಿದೆ. ಬ್ಲಾಕ್‌ಪಿಂಕ್ Read more…

ಏರ್ ಟೆಲ್ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್​

ತನ್ನ ಗ್ರಾಹಕರಿಗೆ ಒಂದಿಲ್ಲೊಂದು ಆಫರ್​ಗಳನ್ನ ನೀಡುವ ಏರ್​ಟೆಲ್​ ಸಂಸ್ಥೆ ಇದೀಗ ಉಚಿತವಾಗಿ ಮೂರು ತಿಂಗಳ ಯೂಟ್ಯೂಬ್​ ಪ್ರೀಮಿಯಂ ಚಂದಾದಾರಿಕೆ ನೀಡಲು ಮುಂದಾಗಿದೆ. ಪ್ರಸ್ತುತ ಯೂ ಟ್ಯೂಬ್​ ಪ್ರೀಮಿಯಂ ಬಳಕೆ Read more…

ಭರತನಾಟ್ಯಂ – ಹಿಪ್ ‌ಹಾಪ್ ಫ್ಯೂಶನ್‌ ಡಾನ್ಸ್ ವೈರಲ್

ವಿವಿಧ ನೃತ್ಯ ಪ್ರಕಾರಗಳ ಫ್ಯೂಶನ್ ಮಾಡುವುದು ಹೊಸತೇನಲ್ಲ. ಭರತನಾಟ್ಯಂ ಹಾಗೂ ಹಿಪ್‌ ಹಾಪ್‌ಗಳ ಫ್ಯೂಶನ್ ಮಾಡಿರುವ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಎರಡೂ ಪ್ರಕಾರಗಳ ನೃತ್ಯವನ್ನು ಮಾಡುತ್ತಿರುವ ಇಬ್ಬರು Read more…

ಯೂಟ್ಯೂಬ್ ವಿಡಿಯೋ ನೋಡಿ ಬ್ಯಾಂಕ್ ದೋಚಿದ್ದ ವ್ಯಾಪಾರಿ ಅರೆಸ್ಟ್

ಭುವನೇಶ್ವರ್ (ಒಡಿಶಾ): ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ವ್ಯಾಪಾರ ಇಲ್ಲದೆ ಸಾಕಷ್ಟು ಅನುಭವಿಸಿದ್ದ ಬಟ್ಟೆ ವ್ಯಾಪಾರಿಯೊಬ್ಬ ಯೂಟ್ಯೂಬ್ ವಿಡಿಯೋದಿಂದ ಪ್ರೇರಿತನಾಗಿ 2 ಬ್ಯಾಂಕ್ ಗಳನ್ನು ದರೋಡೆ ಮಾಡಿದ್ದಾನೆ. ಭುವನೇಶ್ವರದ Read more…

ಈ ಖಾದ್ಯಗಳೇನಾದ್ರೂ ಮಾತಾಡೋ ಹಾಗಿದ್ರೆ…? ಹೀಗಿರುತ್ತಂತೆ ನೋಡಿ ಸಂಭಾಷಣೆ

ಕೋವಿಡ್-19 ಲಾಕ್‌ ಡೌನ್ ಅವಧಿಯಲ್ಲಿ ಮನೆಯಲ್ಲೇ ಇರಬೇಕಾದ ಪರಿಸ್ಥಿತಿಯ ನಡುವೆ ಜನರು ಅಂತರ್ಜಾಲದಲ್ಲಿ ಜಾಲಾಡುತ್ತಾ ಯೂಟ್ಯೂಬ್‌ ವಿಡಿಯೋಗಳನ್ನು ಹೆಚ್ಚು ನೋಡುತ್ತಿದ್ದಾರೆ. ‘Mostly Sane’ ಹೆಸರಿನ ಯೂಟ್ಯೂಬ್ ಚಾನೆಲ್ ಒಂದರ Read more…

ಸಾಮಾನ್ಯ ಜೀವನಕ್ಕೆ ಮರಳಿದ‌ ಬಳಿಕ ಹೇಗಿರಲಿದೆ ಲೈಫ್…? ಇಲ್ಲಿದೆ ಒಂದು ವಿಡಂಬನಾತ್ಮಕ ವಿಡಿಯೋ

ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಬಹಳಷ್ಟು ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಏಳು ತಿಂಗಳುಗಳಿಂದ ಮನೆಗಳಿಂದ ಕೆಲಸ ಮಾಡುವ ರೊಟೀನ್‌ಗೆ ಒಗ್ಗಿಹೋಗಿದ್ದಾರೆ ಉದ್ಯೋಗಿಗಳು. ಇದೇ ವಿಚಾರವನ್ನು Read more…

ರ್ಯಾಪರ್ ಚಂದನ್ ಶೆಟ್ಟಿ ಫೇಸ್ಬುಕ್ ಖಾತೆ ಹ್ಯಾಕ್…!

ದಸರಾ ಸಂದರ್ಭದಲ್ಲಿ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ರ್ಯಾಪರ್ ಚಂದನ್ ಶೆಟ್ಟಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಆ ಬಳಿಕ ಇದು ತಣ್ಣಗಾಗಿದ್ದು, ಇದೀಗ ಮತ್ತೆ ಚಂದನ್ Read more…

ಪತ್ನಿ ಮೇಲೆ ಹಲ್ಲೆ ಮಾಡಿದ ಬಳಿಕ ದುಡಿಮೆಗೆ ದಾರಿಯಾಗಿದ್ದ ವಿಡಿಯೋ ಡಿಲಿಟ್‌ ಮಾಡಿದ ಯೂಟ್ಯೂಬರ್

ಮಲೇಷಿಯಾ: ಸುಲಭ ಅಡುಗೆ ವಿಧಾನಗಳಿಗೆ ಹೆಸರಾದ ಮಲೇಷಿಯಾದ ಯು ಟ್ಯೂಬ್ ಚಾನಲ್ ನಿರ್ಮಾತೃಗಳಾದ ಸಗು ಪವಿತ್ರಾ ಈಗ ಒಂದು ವಾರದಲ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಎಂ. ಸಗು ಅವರು Read more…

ಶ್ವಾನದಂತೆ ನಟಿಸುವ ಯುವತಿಯಿಂದ ವರ್ಷಕ್ಕೆ 95 ಲಕ್ಷ ರೂ. ಕಮಾಯಿ…!

ಈ ಸ್ಮಾರ್ಟ್‌ಫೋನ್‌ ಇಂಟರ್ನೆಟ್ ಸೇವೆಗಳು ಎಲ್ಲರಿಗೂ ಸರಳವಾಗಿ ಸಿಗುತ್ತಿರುವ ಕಾಲಘಟ್ಟದಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವುದು ದೊಡ್ಡ ವಿಚಾರವೇನಲ್ಲ. ಇಂಥ ಅನೇಕ Read more…

ಇಲ್ಲಿದೆ ಮೂರು ಕಣ್ಣುಳ್ಳ ಮಗುವಿನ ವಿಡಿಯೋ ಹಿಂದಿನ ಅಸಲಿಯತ್ತು…!

ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ Read more…

13 ವರ್ಷಗಳ ಬಳಿಕ ‘Charlie Bit Me’ ವಿಡಿಯೋ ಮತ್ತೆ ವೈರಲ್…!

ಪುಟಾಣಿ ಅಣ್ಣ – ತಮ್ಮಂದಿರಾದ ಚಾರ್ಲಿ ಹಾಗೂ ಹ್ಯಾರಿ ನಡುವಿನ ಮುದ್ದಾದ ಸಂಭಾಷಣೆಯೊಂದು 2007ರಲ್ಲಿ ವಿಡಿಯೋ ಆಗಿ ಯೂಟ್ಯೂಬ್‌ನಲ್ಲಿ ಸಾಕಷ್ಟು ವೈರಲ್ ಆಗಿತ್ತು. ಪುಟಾಣಿ ತಮ್ಮನಾದ ಚಾರ್ಲಿ ತನ್ನ Read more…

ಕೆಲಸ ಕಳೆದುಕೊಂಡರೂ ಧೃತಿಗೆಡದೆ ʼಸಾಧನೆʼ ಮಾಡಿದ ವೃದ್ದ

ಮೊದಲೇ ಸಂಕಷ್ಟದಲ್ಲಿದ್ದ ಉದ್ದಿಮೆಗಳಿಗೆ ಕೋವಿಡ್ – 19 ಇನ್ನಷ್ಟು ಒತ್ತಡವನ್ನು ತಂದಿತು. ಇದರ ಪರಿಣಾಮವಾಗಿ ಉದ್ಯಮಿಗಳು ನೌಕರಿ ಕಡಿತಕ್ಕೆ ಮುಂದಾದರು. ಹಾಗಾಗಿ ಅನೇಕರು ನೌಕರಿ ಕಳೆದುಕೊಂಡರು. ಈಗ ಮೆಕ್ಸಿಕೋದ Read more…

ನಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿದ ಪುಟ್ಟ ಬೆಕ್ಕು…!

ನಾಯಿ-ಬೆಕ್ಕುಗಳಿಗೆ ಆಗಿ ಬರುವುದಿಲ್ಲ ಎಂದು ಕೇಳಿಕೊಂಡೇ ನಾವೆಲ್ಲಾ ದೊಡ್ಡವರಾಗಿದ್ದೇವೆ. ಇದೇ ವೇಳೆ, ಅಲ್ಲೊಮ್ಮೆ ಇಲ್ಲೊಮ್ಮೆ ನಾಯಿ-ಬೆಕ್ಕುಗಳು ಬಹಳ ದೋಸ್ತಿ ಮಾಡಿಕೊಂಡ ನಿದರ್ಶನಗಳನ್ನು ಸಹ ನಮ್ಮ ಮನೆಗಳಲ್ಲೇ ಅಥವಾ ಸೋಷಿಯಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...