alex Certify ಯುವಕ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕುಟುಂಬದ ಕಣ್ಣೀರ ಕಥೆ; ಆಹಾರಕ್ಕಾಗಿಯೇ ಕೊಲೆ ಆರೋಪ ಹೊರಲು ಸಿದ್ಧನಾಗಿದ್ದ ಸಹೋದರ…!

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರ ಜೊತೆಗೆ ಬಡತನವೂ ಸೇರಿದರೆ ಅಂತಹ ಕುಟುಂಬಗಳ ಪಾಡು ನಿಜಕ್ಕೂ ಶೋಚನೀಯ. ಅಂತಹ ಒಂದು ಕುಟುಂಬದ ಕತೆ ಇಲ್ಲಿದೆ. ಇದನ್ನು Read more…

ಚಾಕು ಇರಿತಕ್ಕೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಶಿವಮೊಗ್ಗ: ಗಾಂಧಿ ಬಜಾರಿನ ಬಟ್ಟೆ ಮಾರ್ಕೇಟ್ (ಚೋರ್ ಬಜಾರ್) ನಲ್ಲಿ  ಮೊನ್ನೆ ಸಂಜೆ ಸೆಂಧಿಲ್ ಕುಮಾರ್ ಎಂಬುವವನ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಇಂದು ಬೆಳಗಿನ ಜಾವ ಆತ ಚಿಕಿತ್ಸೆ Read more…

2 ಕೋಟಿ ರೂಪಾಯಿ ನಗದು ಹೊಂದಿದ್ದವನು ಟಿಕೆಟ್ ಇಲ್ಲದೇ ಪ್ರಯಾಣಿಸಿ ಸಿಕ್ಕಿಬಿದ್ದ….!

ಎರಡು ಕೋಟಿ ರೂಪಾಯಿ ನಗದು ಹೊಂದಿದ್ದ ಯುವಕನೊಬ್ಬ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಿಕ್ಕಿಬಿದ್ದಿದ್ದು, ಆತನ ಕೂಲಂಕುಶ ವಿಚಾರಣೆ ನಡೆಸಿದಾಗ ಅಕ್ರಮವಾಗಿ ಹಣ ಸಾಗಿಸುವ ದಂಧೆ ನಡೆಸುತ್ತಿರುವುದು Read more…

ಪ್ರೀತಿಸಿ ಕೈಕೊಟ್ಟ ಯುವತಿ; ವಾಯ್ಸ್ ಮೆಸೇಜ್, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ಚಿಕ್ಕಮಗಳೂರು: 9 ವರ್ಷಗಳ ಕಾಲ ಪ್ರೀತಿಸಿ ಮದುವೆಗೆ ನಿರಾಕರಿಸಿ ಯುವತಿ ಕೈಕೊಟ್ಟಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಶಂಕರಪುರದಲ್ಲಿ ನಡೆದಿದೆ. ಚೇತನ್ (31) Read more…

Shocking: ಶೌಚಾಲಯಕ್ಕೆ ಹೋದಾಗ ಯುವಕನ ಪೃಷ್ಠಕ್ಕೆ ಕಚ್ಚಿದ ಹಾವು

ಎಲ್ಲರ ಕೈಯಲ್ಲೂ ಮೊಬೈಲ್. ಆ ಮೊಬೈಲ್‌ನಲ್ಲಿ ಆನ್ಲೈನ್ ಗೇಮ್ ಇದ್ದರೆ ಸಾಕು, ಈ ಲೋಕವನ್ನೇ ಮರೆತು ಬಿಡ್ತಾರೆ. ಹೊರ ಜಗತ್ತಿಗೂ ಅವರಿಗೂ ಸಂಬಂಧವೇ ಇಲ್ಲದಂತೆ ಇದ್ದು ಬಿಡ್ತಾರೆ. ಈ Read more…

SHOCKING NEWS: ಕೆಲಸ ಸಿಗದೇ ಬೇಸತ್ತು ಆತ್ಮಹತ್ಯೆಗೆ ಶರಣಾದ ಎಂಬಿಎ ವಿದ್ಯಾರ್ಥಿ

ಬೆಂಗಳೂರು: ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದ ಎಂಬಿಎ ವಿದ್ಯಾರ್ಥಿಯೊಬ್ಬ ಪಿಜಿಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಾರ್ಜಿಲಿಂಗ್ ಮೂಲದ ಶಿಶಿರ್ ಗೊಡಾಲ್ (24) ಮೃತ ವಿದ್ಯಾರ್ಥಿ. ಚಾಲುಕ್ಯ ಲೇಔಟ್ ನ Read more…

ನಟ ಅಜಯ್ ದೇವಗನ್ ರೀತಿ ಕಾರ್ ಸ್ಟಂಟ್ ಮಾಡಲು ಹೋದ ಯುವಕ ಜೈಲು ಪಾಲು

ನೋಯ್ಡಾ: ಚಲಿಸುತ್ತಿರುವ ಎರಡು ಎಸ್‌ಯುವಿ ಕಾರುಗಳ ಮೇಲೆ ನಿಂತಿರುವ ವಿಡಿಯೋ ವೈರಲ್ ಆದ ನಂತರ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ನಿಂತು ಸ್ಟಂಟ್ ಮಾಡಿದಲ್ಲದೆ ಅದನ್ನು Read more…

ರಾತ್ರೋರಾತ್ರಿ ಮಿಲಿಯನೇರ್ ಆದ ಕಾಶ್ಮೀರಿ ಯುವಕ….!

ಅದೃಷ್ಟ ಯಾವಾಗ ಯಾರ ಪಾಲಿಗೆ ಇರುತ್ತೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಕೆಲವೊಮ್ಮೆ ದುರಾದೃಷ್ಟದಿಂದ ಶ್ರೀಮಂತರು ಬೀದಿಗೆ ಬಿದ್ದಂತಹ ಹಲವು ಉದಾಹರಣೆಗಳು ನಮ್ಮ ಮುಂದೆ ಇವೆ. ಹಾಗೆಯೇ ಬಡತನದಲ್ಲೇ ಬೆಳೆದವರು Read more…

ತಾಯಿಗೆ ಪದವಿ ಅರ್ಪಿಸಿದ ಪುತ್ರ; ನೆಟ್ಟಿಗರಿಂದ ಶ್ಲಾಘನೆ

ಯುವಕನೊಬ್ಬ ತನ್ನ ಪದವಿಯನ್ನು ತಾಯಿಗೆ ಅರ್ಪಿಸುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋವನ್ನು ಇನ್ಸ್ಟಾಗ್ರಾಂನ ಗುಡ್ ನ್ಯೂಸ್ ಮೂವ್ಮೆಂಟ್ ಪುಟ ಹಂಚಿಕೊಂಡಿದೆ. ಈ ಹೃದಯಸ್ಪರ್ಶಿ ವಿಡಿಯೋ 3.2 Read more…

ಜನಾಂಗೀಯ ದಾಳಿ ವರದಿ ಮಾಡುತ್ತಲೇ ಕಣ್ಣೀರು ಹರಿಸಿದ ಆಂಕರ್: 2 ಮಿಲಿಯನ್ ವೀಕ್ಷಣೆ ಗಳಿಸಿದೆ ಈ ವಿಡಿಯೋ

ಅಮೆರಿಕಾದ ಬಫಲೋದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ 18 ವರ್ಷದ ಯುವಕನೊಬ್ಬ ಸೂಪರ್ ಮಾರ್ಕೆಟ್‌ನಲ್ಲಿ ಹತ್ತು ಮಂದಿಯನ್ನು ಗುಂಡಿಟ್ಟು ಕೊಂದಿದ್ದಾನೆ. ಮೇ 14 ರ ಶನಿವಾರದಂದು ಜನಾಂಗೀಯ ಪ್ರೇರಿತ ದಾಳಿ Read more…

ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜಲಪಾತ ಹತ್ತಿದವ ಕಾಲು ಜಾರಿ ಸರ್ರನೆ ಕೆಳಕ್ಕೆ ಬಿದ್ದ: ಭಯಾನಕ ವಿಡಿಯೋ ವೈರಲ್

ಅಪಘಾತ ಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಇರಿಸಿರುವುದನ್ನು ನೀವು ನೋಡಿರಬಹುದು. ಇಂತಹ ಪ್ರದೇಶ ಅಪಾಯ ಇಲ್ಲಿ ಕಾಲಿಡಬೇಡಿ ಅಂತೆಲ್ಲಾ ಬರೆಯಲಾಗಿರುತ್ತದೆ. ಆದರೆ, ಕೆಲವರು ಇವುಗಳನ್ನು ನಿರ್ಲಕ್ಷಿಸುತ್ತಾರೆ. ಇದೀಗ ಆಘಾತಕಾರಿ Read more…

ಕ್ಷುಲ್ಲಕ ಕಾರಣಕ್ಕೆ ಕಾರು ಚಲಾಯಿಸಿ ಯುವಕನ ಹತ್ಯೆ; ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯಾವಳಿ ಸೆರೆ

ಚಂಡೀಗಢ: ತೀವ್ರ ವಾಗ್ವಾದದ ನಂತರ ಯುವಕನೊಬ್ಬನನ್ನು ಕಾರಿನ ಚಾಲಕ ತನ್ನ ಬಾನೆಟ್ ನಲ್ಲಿ ಎಳೆದೊಯ್ದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್ನ ಚಂಡೀಗಢದಲ್ಲಿ ನಡೆದಿದೆ. ಆರೋಪಿಯನ್ನು ಬಿಎಂಡಬ್ಲ್ಯು ಸವಾರ Read more…

ಬಿಸಿಲಿನ ಧಗೆಗೆ ಬಳಲಿ ಬಾಯಾರಿದವರಿಗಾಗಿ ಕಾಳಜಿ ಮೆರೆಯುತ್ತಿದ್ದಾನೆ ಈ ಯುವಕ

ದೇಶದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರುತ್ತಿದೆ. ಜನರು ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿದ್ದಾರೆ. ಈ ಬೇಸಿಗೆಯ ಬೇಗೆಯಲ್ಲಿ ಸ್ಥಳೀಯರ ಬಾಯಾರಿಕೆಯನ್ನು ನೀಗಿಸಲು ಯುವಕನೊಬ್ಬ ಜನ-ಪರ ಕಾಳಜಿ ತೋರಿದ್ದಾನೆ. Read more…

ಸ್ಪೂರ್ತಿದಾಯಕವಾಗಿದೆ ಸಾವು – ಬದುಕಿನ ಹೋರಾಟದ ನಡುವೆಯೂ ಉದ್ಯೋಗ ಗಿಟ್ಟಿಸಿಕೊಂಡ ಯುವಕನ ಕಥೆ

ನವದೆಹಲಿ: ಒಂದೆಡೆ ಸಾವು ಬದುಕಿನ ನಡುವೆ ಹೋರಾಟ, ಮತ್ತೊಂದೆಡೆ ತುತ್ತು ಅನ್ನ ಗಳಿಸಲು ಹೋರಾಟ. ಆದರೆ ಆ ವ್ಯಕ್ತಿಗೆ ತನ್ನ ಜೀವದ ಬಗ್ಗೆ ಗ್ಯಾರಂಟಿ ತಿಳಿದಿಲ್ಲ. ಆದರೆ ಅವರ Read more…

ಕಳ್ಳತನ ನಿರೋಧಕ ಇ-ಬೈಕ್ ಅಭಿವೃದ್ಧಿಪಡಿಸಿದ ಯುವಕ

ಪಾರ್ಕಿಂಗ್ ನಲ್ಲೋ ಅಥವಾ ಮನೆ ಬಳಿಯೋ ನಿಲ್ಲಿಸಿರುವ ಬೈಕ್ ಗಳನ್ನು ಕದಿಯುವುದು ಸಾಮಾನ್ಯವಾಗಿದೆ. ಎಲ್ಲೆಂದರಲ್ಲಿ ಬೈಕ್ ಗಳನ್ನು ನಿಲ್ಲಿಸುವಂತೆಯೇ ಇಲ್ಲ ಅನ್ನೋ ಹಾಗಾಗಿದೆ ಪರಿಸ್ಥಿತಿ. ಇದೀಗ ಈ ಸಮಸ್ಯೆಗೆ Read more…

ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶವೇ ಹರಿಯಿತು..!

ಲೈಂಗಿಕ ತೃಪ್ತಿ ಪಡೆಯಲು ಕೆಲವರು ಅಸಹಜ ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಾರೆ. ಇದರಿಂದ ಹಲವಾರು ಮದಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರೋ ನಿದರ್ಶನಗಳಿವೆ. ಇದೀಗ ಹಸ್ತಮೈಥುನ ಮಾಡಲು ಹೋಗಿ ಯುವಕನ ಶ್ವಾಸಕೋಶ Read more…

ಪ್ರೀತಿಸಿದಾಕೆಗಾಗಿ ಮೊಬೈಲ್​ ಟವರ್​ ಏರಿ ಹುಚ್ಚಾಟ ಮೆರೆದ ಯುವಕ….!

ಪ್ರೀತಿ ಮಾಯೆ ಹುಷಾರು ಅಂತಾರೆ..! ಪ್ರೀತಿಯಲ್ಲಿ ಸಂತಸಮಯ ಜೀವನ ನಡೆಸುವವರ ಗುಂಪು ಒಂದೆಡೆಯಾದರೆ ಲವ್​ ಹೆಸರಲ್ಲಿ ಹುಚ್ಚಾಟ ಮೆರೆಯುವವರ ಬಳಗವೆ ಒಂದಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ Read more…

ಚಾಕೋಲೇಟ್ ಖರೀದಿಸಲು ಅಕ್ರಮವಾಗಿ ಗಡಿದಾಟಿ ಭಾರತಕ್ಕೆ ಬಂದ ಬಾಂಗ್ಲಾ ಯುವಕ..!

ಚಾಕೊಲೇಟ್ ಖರೀದಿಸಲು ಭಾರತಕ್ಕೆ ಅಕ್ರಮವಾಗಿ ನುಸುಳಿದ ಬಾಂಗ್ಲಾ ಯುವಕನನ್ನು ಬಿಎಸ್ಎಫ್ ಬಂಧಿಸಿದೆ. ಎರಡು ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ಗುರುತಿಸುವ ಶಾಲ್ದಾ ನದಿಯ ಸಮೀಪವಿರುವ ಬಾಂಗ್ಲಾದೇಶದ ಹಳ್ಳಿಯ ನಿವಾಸಿ Read more…

ಬೈಕ್‌ಗೆ ಡಿಕ್ಕಿ ಹೊಡೆದು ಸವಾರನಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ, ವೈರಲ್‌ ಆಗಿದೆ ವಿಡಿಯೋ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿರೋ ಘಟನೆಯೊಂದು ವೈರಲ್‌ ಆಗಿದೆ. ನಡುರಸ್ತೆಯಲ್ಲಿ ಮಹಿಳೆಯೊಳು ಬೈಕ್ ಸವಾರನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಜಬಲ್‌ಪುರದ ಒಮತಿ ಪೊಲೀಸ್ ಠಾಣೆ Read more…

SHOCKING NEWS: ಯುವಕರೇ ಹುಷಾರ್…! ಲಿಂಗ ಪರಿವರ್ತನೆ ಜಾಲ ಸಕ್ರಿಯ

ಹೊಸಪೇಟೆ: ಕೆಲಸದ ಆಸೆ ತೋರಿಸಿ ಬಡ ಯುವಕರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ತೃತೀಯಲಿಂಗಿಗಳನ್ನಾಗಿ ಬದಲಿಸುವ ಸಕ್ರಿಯ ಜಾಲ ವಿಜಯನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹೂವಿನಹಡಗಲಿ ತಾಲೂಕಿನ ಗ್ರಾಮವೊಂದರ 19 Read more…

ಹಬ್ಬದ ದಿನವೇ ಬೆಚ್ಚಿಬೀಳಿಸುವ ಘಟನೆ: ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ಥಳಿಸಿ ಯುವಕನ ಬರ್ಬರ ಹತ್ಯೆ

ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ರಣಕುಂಡೆ ಗ್ರಾಮದಲ್ಲಿ ನಡೆದಿದೆ. ನಾಗೇಶ್ ಪಾಟೀಲ್(30) ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಹಳೆ ದ್ವೇಷದ Read more…

ಗ್ರಾಮದ ಸಮೀಪದ ಗದ್ದೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ಸಮೀಪ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಹತ್ಯೆ ಮಾಡಲಾಗಿದೆ. 30 ವರ್ಷದ ಅನಿಲ್ ಬಾಳು ಮೃತಪಟ್ಟ ಯುವಕ ಎಂದು ಹೇಳಲಾಗಿದೆ. Read more…

ಬೆಕ್ಕನ್ನು ಕೆಳಗಿಳಿಸಲು ಮರವೇರಿದ ಯುವಕನಿಗೆ ಎದುರಾಯ್ತು ಆಪತ್ತು..!

ಯುವಕನೊಬ್ಬ ಬೆಕ್ಕನ್ನು ರಕ್ಷಿಸಲು ಹೋಗಿ ತಾನೇ ತೊಂದರೆಗೆ ಸಿಲುಕಿಕೊಂಡಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮರವೇರಿದ ಬೆಕ್ಕನ್ನು ರಕ್ಷಿಸಲು ಸ್ವತಃ ತಾನೇ ಮರಕ್ಕೆ ಹತ್ತಿದ ಯುವಕನಿಗೆ ಕೆಳಗಿಳಿಯಲು ಸಾಧ್ಯವಾಗಲಿಲ್ಲ. ಕೊನೆಗೆ Read more…

ರೈಲಿನ ಮೇಲೇರಿ ಆತ್ಮಹತ್ಯೆಗೆತ್ನಿಸಿದ ಯುವಕ: ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಸಿಬ್ಬಂದಿ

ದಾನಪುರ: ರೈಲಿನ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರೈಲ್ವೇ ಸಿಬ್ಬಂದಿ ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ಬಿಹಾರದ ದಾನಪುರ ರೈಲು ನಿಲ್ದಾಣದಲ್ಲಿ ಈ Read more…

ಅಕ್ರಮ ಸಂಬಂಧ ನೋಡಿದ ಪುತ್ರನ ಜೀವ ತೆಗೆದ ತಾಯಿ, ಪ್ರಿಯಕರನೊಂದಿಗೆ ಸೇರಿ ಕೊಲೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರ ತನಿಖೆಯಲ್ಲಿ ಆತ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ ಸೇರಿ ಮೂವರನ್ನು Read more…

ಫೇಸ್ಬುಕ್ ನಲ್ಲಿ ಕಮೆಂಟ್ ಹಾಕಿದ್ದಕ್ಕೆ ಜಗಳ, ಮಾರಣಾಂತಿಕ ಹಲ್ಲೆ ನಡೆಸಿ ಯುವಕನಿಗೆ ಚೂರಿ ಇರಿತ

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಫೇಸ್ಬುಕ್ ನಲ್ಲಿ ಕಮೆಂಟ್ ಹಾಕಿದ್ದ ಯುವಕನೊಂದಿಗೆ ಯುವಕರ ಗುಂಪು ಜಗಳವಾಡಿ, ಚೂರಿಯಿಂದ ಇರಿದ ಘಟನೆ ನಡೆದಿದೆ. ಹಳೆ ಬಾಗಲಕೋಟೆಯ ಕೃಷ್ಣ ಥಿಯೇಟರ್ ಸಮೀಪ ಶನಿವಾರ Read more…

BIG NEWS: ನಂದಿಬೆಟ್ಟದಲ್ಲಿ ಜಾರಿ ಬಿದ್ದಿದ್ದ ಯುವಕನ ರಕ್ಷಣೆ; ಟ್ರೆಕಿಂಗ್ ಗೆ ಕಡಿವಾಣ

ಬೆಂಗಳೂರು: ನಂದಿಬೆಟ್ಟದಲ್ಲಿ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ಜಾರಿ ಬಿದ್ದಿದ್ದ ಯುವಕನನ್ನು ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಎಸ್ ಪಿ ಮುಥುನ್ Read more…

BIG BREAKING: ನಂದಿಬೆಟ್ಟದಲ್ಲಿ ಅವಘಡ; ಟ್ರೆಕ್ಕಿಂಗ್ ಹೋಗಿ ಜಾರಿಬಿದ್ದ ಯುವಕ; ರಕ್ಷಣೆಗಾಗಿ ಮೊರೆ

ಬೆಂಗಳೂರು: ಪ್ರಸಿದ್ದ ಪ್ರವಾಸಿ ತಾಣ ನಂದಿಬೆಟ್ಟದಲ್ಲಿ ಅವಘಡವೊಂದು ಸಂಭವಿಸಿದ್ದು, ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ಹೋದ ಯುವಕನೊಬ್ಬ ಕಾಲುಜಾರಿ ಬಿದ್ದಿದ್ದು ರಕ್ಷಣೆಗಾಗಿ ಮೊರೆ ಇಟ್ಟ ಘಟನೆ ನಡೆದಿದೆ. ನಾಲ್ವರು ಸ್ನೇಹಿತರೊಂದಿಗೆ Read more…

ಇಂಗ್ಲೀಷ್ ನಲ್ಲಿ ಮಾತನಾಡಿದ ವೃದ್ಧೆ: ಮನಸೋತ ನೆಟ್ಟಿಗರು

ಕಾಶ್ಮೀರದ ವೃದ್ಧೆಯೊಬ್ಬರು ಇಂಗ್ಲೀಷ್ ಕಲಿತು ಮಾತನಾಡಿದ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿಯೆಬ್ಬಿಸಿದೆ. ಹೊಸದಾಗಿ ಕಲಿತ ಇಂಗ್ಲೀಷ್ ಕೌಶಲ್ಯವನ್ನು ಪ್ರದರ್ಶಿಸುವ 36 ಸೆಕೆಂಡುಗಳ ವಿಡಿಯೊವನ್ನು ಸೈಯದ್ ಸ್ಲೀಟ್ ಷಾ ಎಂಬಾತ Read more…

ಸಿದ್ದರಾಮೇಶ್ವರ ಬೆಟ್ಟದ ಕೊಳಕ್ಕೆ ಹಾರಿ ಯುವಕ ಆತ್ಮಹತ್ಯೆಗೆ ಶರಣು

ರಾಮನಗರ: ಏಕಾಏಕಿ ಮನೆಯಿಂದ ನಾಪತ್ತೆಯಾದ ಯುವಕ ಸಿದ್ದರಾಮೇಶ್ವರ ಬೆಟ್ಟದ ಕೊಳಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದಿದೆ. ಅಜಿತ್ ಆತ್ಮಹತ್ಯೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...