alex Certify ಯುಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video: ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ಪತ್ತೆಯಾಯ್ತು ಮೃತ ಶಿಶು

ಡಿಸೆಂಬರ್ 3 ರಂದು ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಲಕ್ನೋದಿಂದ ಮುಂಬೈಗೆ ಪಾರ್ಸೆಲ್ Read more…

ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟ; 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಮಹಿಳೆ ಸಾವು

ಉತ್ತರ ಪ್ರದೇಶದ ಬರೇಲಿಯ ಮಿರ್‌ಗಂಜ್ ಪ್ರದೇಶದಲ್ಲಿ ನವವಿವಾಹಿತೆಯೊಬ್ಬರು ತನ್ನ ಅತ್ತೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಗೀಸರ್ ಸ್ಫೋಟಗೊಂಡ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾದ ಐದು ದಿನಗಳ ನಂತರ ಬುಧವಾರ Read more…

BIG NEWS: ಭೀಕರ ಅಪಘಾತದಲ್ಲಿ ಐವರು ವೈದ್ಯರ ಸಾವು; ಚಾಲಕ ನಿದ್ರೆಗೆ ಜಾರಿದ್ದೆ ದುರ್ಘಟನೆಗೆ ಕಾರಣ

ಇಂದು ಮುಂಜಾನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಐವರು ವೈದ್ಯರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೈಫೈನಲ್ಲಿರುವ ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ Read more…

ರೀಲ್ಸ್ ಹುಚ್ಚಿಗೆ ಮಹಿಳೆಯಿಂದ ದಾರಿ ಮಧ್ಯೆಯೇ ಇಂತಹ ವಿಡಿಯೋ; ಛೀ…..ಥೂ…… ಎಂದ ನೆಟ್ಟಿಗರು

ರೀಲ್ಸ್‌ ಮಾಡೋ ಭರದಲ್ಲಿ, ಫೇಮಸ್‌ ಆಗುವ ಆಸೆಯಲ್ಲಿ ಜನರು ಜೀವಕ್ಕೆ ಅಪಾಯ ತರುವಂತಹ ಕೆಲಸ ಮಾಡ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅನೇಕ ವಿಡಿಯೋಗಳು ಈಗಾಗಲೇ ವೈರಲ್‌ ಆಗಿವೆ. ಅದ್ರಲ್ಲಿ ಕೆಲವರು Read more…

SHOCKING: ವಿದ್ಯಾರ್ಥಿಗಳ ಜೊತೆ ಪೋರ್ನ್ ವಿಡಿಯೋ ನೋಡ್ತಿದ್ದ ವಿದ್ಯಾರ್ಥಿನಿಯರು; ಬೈದ ಪ್ರಾಂಶುಪಾಲರ ಮೇಲೆ ಹಲ್ಲೆ

ಯುಪಿಯ ಡಿಯೋರಿಯಾದಲ್ಲಿರುವ ಇಂಟರ್ ಕಾಲೇಜಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೆಲ  ವಿದ್ಯಾರ್ಥಿಗಳು ಕೊಠಡಿಯಲ್ಲಿ ವಿದ್ಯಾರ್ಥಿನಿಯರ ಜೊತೆ ಕುಳಿತು ಮೊಬೈಲ್‌ನಲ್ಲಿ ಪೋರ್ನ್ ವಿಡಿಯೋಗಳನ್ನು ವೀಕ್ಷಿಸುತ್ತಿದ್ದುದ್ದು ಬೆಳಕಿಗೆ ಬಂದಿದೆ. ಇದಕ್ಕೆ Read more…

1 – 8 ನೇ ತರಗತಿ​ ಮಕ್ಕಳಿಗಿಲ್ಲ ಪರೀಕ್ಷೆ- ಎಲ್ಲರೂ ಪಾಸ್​ ಎಂದ ಯುಪಿ ಸರ್ಕಾರ

ಲಖನೌ: ಮೂಲ ಶಿಕ್ಷಣ ಪರಿಷತ್ತಿನ ಅಡಿಯಲ್ಲಿರುವ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ಬಡ್ತಿ ನೀಡುವಂತೆ ಉತ್ತರ ಪ್ರದೇಶ Read more…

ಹಳೆ ಮನೆ ಕೆಡವುವಾಗ ಬೆಳ್ಳಿ ನಾಣ್ಯಗಳ ಸುರಿಮಳೆ…!

ನಟ ಅಜಯ್ ದೇವಗನ್ ಅವರ ರೈಡ್‌ನಲ್ಲಿ ಮನೆಯ ಮೇಲ್ಛಾವಣಿ ಮುರಿದ ತಕ್ಷಣ ನಾಣ್ಯಗಳು ಮಳೆಯಾಗುವುದನ್ನು ನೀವು ನೋಡಿರಬಹುದು, ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ಇಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರಲ್ಲೂ Read more…

ಬರೇಲಿಯಲ್ಲಿ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

ಇದೊಂದು ಪೈಶಾಚಿಕ ಪ್ರಕರಣವಾಗಿದ್ದು, ಬರೇಲಿಯಲ್ಲಿ ಗರ್ಭಿಣಿ ಮೇಲೆ ಮೂವರು ಪುರುಷರು ಅತ್ಯಾಚಾರವೆಸಗಿದ್ದು ಆಕೆಯ ಗರ್ಭಪಾತಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. ಆಕೆಯ ಪತಿ ನೀಡಿದ ದೂರಿನ ಪ್ರಕಾರ, ಜಮೀನಿನಲ್ಲಿ ಕೆಲಸ Read more…

ಉದ್ಯೋಗವಿಲ್ಲದೆ ಸಿಲಿಂಡರ್​ ಡೆಲಿವರಿ ಮಾಡುವ ವಿಜ್ಞಾನ ಪದವೀಧರ

ಕೋವಿಡ್​ ಹಾಗೂ ಹಣದುಬ್ಬರ ಏರಿಕೆಯಂತಹ ಸಮಸ್ಯೆ ನಡುವೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಪದವೀಧರರು ಅಕುಶಲ ಕೆಲಸ ಮಾಡಬೇಕಾದ ಅನೇಕ ಉದಾಹರಣೆಗಳು ಕಣ್ಣಮುಂದೆ ಇದೆ. ಲಿಂಕ್ಡ್​ ಇನ್​ ಬಳಕೆದಾರರೊಬ್ಬರು ಗುರುಗ್ರಾಮ್​ನಲ್ಲಿರುವ Read more…

ಈತ ಲಕ್ಷಾಧಿಪತಿ ಸ್ವೀಪರ್​; ಬ್ಯಾಂಕ್​ ಖಾತೆಯಲ್ಲಿತ್ತು ಬರೋಬ್ಬರಿ 70 ಲಕ್ಷ ರೂಪಾಯಿ…!

ಸುಮಾರು 10 ವರ್ಷಗಳಿಂದ ಬ್ಯಾಂಕ್​ ಖಾತೆಯಿಂದ ಸಂಬಳ ತೆಗೆಯದ ಸ್ವೀಪರ್​ ಧೀರಜ್​ ಕಥೆ ನೆನಪಿರಬಹುದು. ದುರದೃಷ್ಟವಶಾತ್​, ಕ್ಷಯರೋಗದಿಂದಾಗಿ ಭಾನುವಾರ ನಸುಕಿನಲ್ಲಿ ಆತ ಮೃತರಾಗಿದ್ದಾರೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ Read more…

ʼಹಾರʼ ಬದಲಿಸಿದ ಬಳಿಕ ವರ ಕಪ್ಪಗಿದ್ದಾನೆಂದು ಮದುವೆ ನಿರಾಕರಿಸಿದ ವಧು….!

ಮದುವೆಯ ಸಂದರ್ಭದಲ್ಲಿ ವಿವಿಧ ಸಂಪ್ರದಾಯಗಳಿರುತ್ತವೆ. ವಧು – ವರರು ಹಾರ ಬದಲಾವಣೆ ಮಾಡಿಕೊಂಡ ಬಳಿಕ ಅಗ್ನಿಕುಂಡಕ್ಕೆ ಏಳು ಸುತ್ತು ಸುತ್ತುವುದು, ಏಳು ಹೆಜ್ಜೆ ಇಡುವ ಸಪ್ತಪದಿ ಸಂಪ್ರದಾಯ ಬಹಳ Read more…

BIG NEWS: ದೆಹಲಿ, ಮುಂಬೈ, ಯುಪಿ, ಗುಜರಾತ್‌ನಲ್ಲಿ ಅಲ್- ಖೈದಾದಿಂದ ಆತ್ಮಹತ್ಯಾ ದಾಳಿ ಬೆದರಿಕೆ

ಭಯೋತ್ಪಾದಕ ಸಂಘಟನೆ ಅಲ್-ಖೈದಾವು ದೆಹಲಿ, ಮುಂಬೈ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ “ಪ್ರವಾದಿಯ ಗೌರವಕ್ಕಾಗಿ ಹೋರಾಟ”ದ ಹೆಸರಲ್ಲಿ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಬಿಜೆಪಿಯ ಕೆಲವು ನಾಯಕರು Read more…

ಜಾಗೃತಿಗಾಗಿ ‘ಸ್ಟ್ರೇಂಜರ್ ಥಿಂಗ್ಸ್’ ಉಲ್ಲೇಖ ಬಳಸಿದ ಮುಂಬೈ ಪೊಲೀಸ್..!

ಸ್ಟ್ರೇಂಜರ್ ಥಿಂಗ್ಸ್‌ನ ಬಹು ನಿರೀಕ್ಷಿತ ಸೀಸನ್ ನಾಲ್ಕನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು. ಉತ್ತರ ಪ್ರದೇಶ ಮತ್ತು ಮುಂಬೈನ ಪೊಲೀಸರು ತಮ್ಮ ಸಾಮಾಜಿಕ ನೆಟ್‌ವರ್ಕಿಂಗ್ ಹ್ಯಾಂಡಲ್‌ಗಳಲ್ಲಿ ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸಲು Read more…

ಮದುವೆ ಮಂಟಪದಲ್ಲಿ ವರನ ತಲೆಯಿಂದ ಜಾರಿದ ವಿಗ್; ಮದುವೆಯೇ ರದ್ದು…!

ಭಾರತೀಯ ವಿವಾಹಗಳು ಚಲನಚಿತ್ರಕ್ಕಿಂತ ಭಿನ್ನವೇನಿಲ್ಲ. ಏಕೆಂದರೆ ಇದು ನಾಟಕ, ಸಸ್ಪೆನ್ಸ್ ಮತ್ತು ದುರಂತದ ಎಲ್ಲಾ ಅಂಶಗಳನ್ನು ಸಹ ಒಳಗೊಂಡಿದೆ. ಇದೀಗ ಮದುವೆಯ ಸೀಸನ್ ಆಗಿರುವುದರಿಂದ,  ವಧು-ವರರ ಬಗ್ಗೆ ಹಲವಾರು Read more…

ಜೀಬ್ರಾ ಕ್ರಾಸಿಂಗ್‍ನಲ್ಲೇ ರಸ್ತೆ ದಾಟಿದ ಜಿಂಕೆ: ಮಾನವರಿಗಿರದ ವಿವೇಚನೆ ಪ್ರಾಣಿಗಳಿಗಿವೆ ಎಂದ ನೆಟ್ಟಿಗರು….!

ಹಲವಾರು ಮಂದಿ ರಸ್ತೆ ದಾಟುವಾಗ ಜೀಬ್ರಾ ಕ್ರಾಸಿಂಗ್‌ನಲ್ಲಿ ದಾಟದೆ ಎಲ್ಲೆಂದರಲ್ಲೋ ದಾಟುತ್ತಾರೆ. ಈ ಮೂಲಕ ರಸ್ತೆ ಸುರಕ್ಷತೆ ಕ್ರಮವನ್ನು ಸಂಪೂರ್ಣ ಉಲ್ಲಂಘಿಸುತ್ತಾರೆ. ಇದೀಗ, ರಸ್ತೆ ಸುರಕ್ಷತೆಯ ಬಗ್ಗೆ ಜನಸಾಮಾನ್ಯರಿಗೆ Read more…

ಯುವತಿ ಜೊತೆ ಡಾನ್ಸ್ ಮಾಡುತ್ತಾ ಪಿಸ್ತೂಲ್ ಝಳಪಿಸಿದ ಯುವಕ….! ಆಘಾತಕಾರಿ ವಿಡಿಯೋ ವೈರಲ್

ಯುಪಿ ಮತ್ತು ಬಿಹಾರದಂತಹ ಉತ್ತರ ಭಾರತದ ರಾಜ್ಯಗಳಲ್ಲಿ ಸಂಭ್ರಮದ ಗುಂಡು ಹಾರಿಸುವ ಅಭ್ಯಾಸವು ಇನ್ನೂ ಸಾಮಾನ್ಯವಾಗಿದೆ. ಅಂತಹ ಗುಂಡಿನ ದಾಳಿಗಳು ಕಾನೂನುಬಾಹಿರವಾಗಿದ್ದರೂ ಮತ್ತು ಆಗಾಗ್ಗೆ ಆಕಸ್ಮಿಕ ಸಾವುಗಳಿಗೆ ಕಾರಣವಾಗಿದ್ದರೂ, Read more…

ಕ್ಷುಲ್ಲಕ ಕಾರಣಕ್ಕೆ ದಲಿತ ಬಾಲಕನ ಮೇಲೆ ದೌರ್ಜನ್ಯ

ಸಣ್ಣ ಜಗಳವೊಂದು ಜಾತಿ ವೈಷಮ್ಯಕ್ಕೆ ತಿರುಗಿ‌ ದಲಿತ ಹುಡುಗನಿಂದ ಸವರ್ಣೀಯರು ಕಾಲು ನೆಕ್ಕಿಸಿ ದೌರ್ಜನ್ಯ ಎಸಗಿದ ಪ್ರಸಂಗ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಪೊಲೀಸರು Read more…

Shocking: ರೋಗಿಯನ್ನು ಕರೆದೊಯ್ಯುವಾಗಲೇ ಅಂಬುಲೆನ್ಸ್ ಡಿಸೇಲ್ ಖಾಲಿ

ಮೀರತ್: ಇತ್ತೀಚೆಗೆ ವ್ಯಕ್ತಿಯೊಬ್ಬರು ಅಂಬುಲೆನ್ಸ್ ಸೇವೆ ಸಿಗದೆ ತನ್ನ ಪುತ್ರಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ನಡೆದಿದ್ದ ಘಟನೆ ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿತ್ತು. ಇದೀಗ ರೋಗಿಯನ್ನು ಹೊತ್ತೊಯ್ಯುತ್ತಿದ್ದ Read more…

ಪಾಂಚಾಲ್ ನಗರವಾಗಿ ಬದಲಾಗುತ್ತಾ ಫರೂಕಾಬಾದ್‌….?

ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಪ್ರದೇಶ ಹೆಸರನ್ನು ಮರುನಾಮಕರಣ ಮಾಡಲು ಹೆಸರುವಾಸಿಯಾಗಿದೆ. ಇದೀಗ ಬಿಜೆಪಿ ಸಂಸದ ಮುಖೇಶ್ ರಜಪೂತ್ ಫರೂಕಾಬಾದ್ ಜಿಲ್ಲೆಯನ್ನು ಪಾಂಚಾಲ್ ನಗರ Read more…

ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕದ ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪತಿ..!

ಬರೇಲಿ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಆಯ್ಕೆಯ ಪಕ್ಷಕ್ಕೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಪತಿಯೊಬ್ಬ ಪತ್ನಿಯನ್ನು ಮನೆಯಿಂದ ಹೊರ ಹಾಕಿರುವ ವಿಲಕ್ಷಣ ಘಟನೆ Read more…

ಕಾಶಿ ವಿಶ್ವನಾಥನ ದೇಗುಲದಲ್ಲಿ ಡಮರು ಬಾರಿಸಿದ ಪ್ರಧಾನಿ ಮೋದಿ….! ವಿಡಿಯೋ ವೈರಲ್

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ತವರು ಕ್ಷೇತ್ರ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಧಾನಮಂತ್ರಿಯವರು ಪ್ರಾರ್ಥನೆ ಸಲ್ಲಿಸಿದ ನಂತರ ಕಾಶಿ ವಿಶ್ವನಾಥ Read more…

ನಾನೊಬ್ಬ ಭ್ರಷ್ಟ….! ದಯವಿಟ್ಟು ನನಗೇ ಮತ ನೀಡಿ ಎಂದ ಅಭ್ಯರ್ಥಿ..! ತಲೆ ತಿರುಗಿಸುತ್ತೆ ಈತನ ಪ್ರಚಾರ ವೈಖರಿ

ಗೋರಖ್‌ಪುರ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಕ್ಷೇತ್ರವೊಂದರಲ್ಲಿ ಗುರುವಾರ ಮತದಾನದ ವೇಳೆಯೂ ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಚಾರವನ್ನು ಮುಂದುವರೆಸಿದ್ದಾರೆ. ತಾನು ಭ್ರಷ್ಟ ಅಭ್ಯರ್ಥಿ, ದಯವಿಟ್ಟು ತನಗೆ ಮತ ನೀಡಿ. Read more…

ಭಾರತದ ಮೊದಲ ಮಹಿಳಾ ಸಿಎಂ ಕುರಿತು ಇಲ್ಲಿದೆ ಕುತೂಹಲಕಾರಿ ಮಾಹಿತಿ

ಸುಚೇತಾ ಕೃಪಲಾನಿ, ಸ್ವಾತಂತ್ರ್ಯ ಹೋರಾಟಗಾರ್ತಿ, ರಾಜಕಾರಣಿ, ಮತ್ತು ಭಾರತ ಕಂಡ ಮೊದಲ ಮಹಿಳಾ ಮುಖ್ಯಮಂತ್ರಿ. 1963 ರಿಂದ 1967 ರವರೆಗೆ ಉತ್ತರ ಪ್ರದೇಶ ಸರ್ಕಾರದ ಸಿಎಂ ಆಗಿ ಸುಚೇತಾ Read more…

ಯುಪಿಯಲ್ಲಿ ತಂದೆಯ ಪರ ಈಗಲೇ ಮತ ಯಾಚನೆಗಿಳಿದ 7ರ ಬಾಲೆ..!

ಲಕ್ನೋ: ಉತ್ತರ ಪ್ರದೇಶದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಮಧ್ಯೆ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿದೆ. ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನು ಕೈಗೊಳ್ಳುತ್ತಿವೆ. ಏಳು ವರ್ಷದ ಬಾಲಕಿಯೊಬ್ಬಳು ತನ್ನ Read more…

ಸ್ಕೂಟರ್ ಸವಾರಿ ಮಾಡುವ ಉದ್ಯಮಿ ಬಳಿ ಇದ್ದದ್ದು ನೂರಾರು ಕೋಟಿ ಹಣ….!

ನವದೆಹಲಿ: ಯುಪಿ ಉದ್ಯಮಿ ಪಿಯೂಷ್ ಜೈನ್ ಹಳೆಯ ಸ್ಕೂಟರ್‌ನಲ್ಲಿ ತಮ್ಮ ಹುಟ್ಟೂರಾದ ಕನೌಜ್‌ನಲ್ಲಿ ಪ್ರಯಾಣಿಸಿದ್ದಾರೆ. ಕೋಟ್ಯಧಿಪತಿಯಾದ್ರು ಸಿಂಪಲ್ ಮನುಷ್ಯ ಅಂತಾ ಜನರು ಹೇಳುತ್ತಾರೆ. ಆದರೆ, ಇತ್ತೀಚೆಗಷ್ಟೇ ಕೋಟಿ-ಕೋಟಿ ಅಕ್ರಮ Read more…

ಇಲ್ಲಿದೆ 2021 ರಲ್ಲಿ ನಡೆದ ವಿವಾಹದ ವೇಳೆಯ ಮೋಜಿನ ಕ್ಷಣಗಳು

2021ನೇ ವರ್ಷ ಕೊನೆಗೊಳ್ಳಲು ದಿನಗಣನೆ ಶುರುವಾಗಿದೆ. ಆದರೆ, ಭಾರತೀಯ ವಿವಾಹಗಳಲ್ಲಿ ನಡೆಯುತ್ತಿರುವ ಕೆಲವೊಂದು ವಿಲಕ್ಷಣ ಘಟನೆಗಳಿಗೆ ಅಂತ್ಯವಿಲ್ಲ. ಮೋಜು-ಮಸ್ತಿ ಸಾಮಾನ್ಯವಾಗಿದೆ. ಆದರೆ, ಕೆಲವೊಂದು ಮದುವೆಗಳಲ್ಲಿ ನಡೆದಿರುವ ತಮಾಷೆಯ ಪ್ರಸಂಗಗಳ Read more…

BIG NEWS: ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ರಾಜೀನಾಮೆಗೆ ಸ್ವಪಕ್ಷೀಯ ಸಂಸದರಿಂದಲೇ ಆಗ್ರಹ

ನವದೆಹಲಿ: ಭಾನುವಾರ (ಡಿಸೆಂಬರ್ 5) ಲಕ್ನೋದಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಆರೋಪದ ಬಗ್ಗೆ ಉತ್ತರ ಪ್ರದೇಶ ಸರ್ಕಾರವನ್ನು ತಮ್ಮದೇ ಪಕ್ಷದ ನಾಯಕ ವರುಣ್ ಗಾಂಧಿ ಟೀಕಿಸಿದ್ದರು. Read more…

ಲಕ್ನೋ ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ನೀಡಲಿದೆ ಯುಪಿಯ ಮೊದಲ ಆಲ್ ಗರ್ಲ್ಸ್ ಬ್ಯಾಂಡ್

ಲಕ್ನೋ: ಪ್ರತಿ ವರ್ಷವೂ ಕೇವಲ ಹುಡುಗರು ಮಾತ್ರ ಲಕ್ನೋ ವಿವಿಯಲ್ಲಿ ಬ್ಯಾಂಡ್ ನುಡಿಸುತ್ತಿದ್ದರು. ಆದರೆ, ಈ ಬಾರಿ ಯುವತಿಯರ ಗುಂಪು ಬ್ಯಾಂಡ್ ಪ್ರದರ್ಶನ ನೀಡಲಿದೆ. ಹೊಸದಾಗಿ ರೂಪುಗೊಂಡ ಆಲ್-ಗರ್ಲ್ಸ್ Read more…

ಸುದೀರ್ಘ ಕಾನೂನು ಹೋರಾಟದ ಫಲವಾಗಿ 30 ವರ್ಷಗಳ ಬಳಿಕ ಸಿಕ್ತು ಶಿಕ್ಷಕ ಹುದ್ದೆ..!

ಡೆಹ್ರಾಡೂನ್: ಇದು ಬರೋಬ್ಬರಿ 30 ವರ್ಷಗಳ ಸುದೀರ್ಘ ಕಾನೂನು ಹೋರಾಟ ಮಾಡಿರುವ ವ್ಯಕ್ತಿಯೊಬ್ಬರ ಜೀವನಗಾಥೆ. ಮೆರಿಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೂ ಶಿಕ್ಷಕರ ಹುದ್ದೆಗೆ ನೇಮಕವಾಗದ ಜೆರಾಲ್ಡ್ ಜಾನ್ ಅವರಿಗೆ ಕೊನೆಗೂ Read more…

ವೆಡ್ಡಿಂಗ್ ಕಾರ್ಡ್‌ನಲ್ಲಿ ಅಖಿಲೇಶ್, ಮುಲಾಯಂ ಸಿಂಗ್ ಫೋಟೋ…!

ಉತ್ತರ ಪ್ರದೇಶದಲ್ಲಿ ಚುನಾವಣಾ ಜ್ವರ ಆರಂಭವಾಗಿದೆ. ಸಾಮಾಜಿಕ ಮತ್ತು ಕೌಟುಂಬಿಕ ಕಾರ್ಯಕ್ರಮಗಳಲ್ಲೂ ರಾಜಕೀಯ ನುಸುಳುತ್ತಿದೆ‌. ಇದಕ್ಕೊಂದು ಉದಾಹರಣೆ ಎಂಬಂತೆ ಪ್ರತಾಪ್‌ಗಢ್ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಮದುವೆ ಕಾರ್ಡ್‌ಗೆ ರಾಜಕೀಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...