alex Certify ಯುಗಾದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಯುಗಾದಿʼ ಹೊಸ ತೊಡಕು ಮಾಂಸ ಖರೀದಿಗೆ ಮುಗಿಬಿದ್ದ ಜನ

ಮಂಗಳವಾರ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ದ ಬಹುತೇಕ ಜನ ಇವತ್ತು ಹೊಸತೊಡಕು ಆಚರಿಸಲಿದ್ದಾರೆ. ಬುಧವಾರದ ಹೊಸತೊಡಕು ಬಾಡೂಟಕ್ಕೆ ಮಾಂಸ ಖರೀದಿ ಜೋರಾಗಿದೆ. ಮಟನ್‌ Read more…

ಕಾಂಗ್ರೆಸ್ ಕಾರ್ಯಕರ್ತನ ಮನೆಯಲ್ಲಿ ಹೋಳಿಗೆ ಊಟ ಸವಿದ ಶಿವಣ್ಣ, ಗೀತಾ

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ನಟ ಶಿವರಾಜ್ ಕುಮಾರ್ ಅವರು ಯುಗಾದಿ ದಿನವೂ ಭರ್ಜರಿ ಪ್ರಚಾರ ನಡೆಸಿದ್ದಾರೆ. ಶ್ರೀರಾಮನಗರ ಬೆಂಕಿನಗರದಲ್ಲಿ Read more…

ರಾಜ್ಯದ ವಿವಿಧೆಡೆ ಯುಗಾದಿ ಸಂಭ್ರಮ ಹೆಚ್ಚಿಸಿದ ಮಳೆ

ಬೆಂಗಳೂರು: ಯುಗಾದಿ ದಿನ ರಾಜ್ಯದ ವಿವಿಧೆಡೆ ಮಳೆಯಾಗಿದೆ. ಭಾರಿ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ತಂಪಿನ ಅನುಭವವಾಗಿದೆ. ಕೊಪ್ಪಳ, ವಿಜಯನಗರ, ಹಾವೇರಿ, ಬಾಗಲಕೋಟೆ ಜಿಲ್ಲೆಯ ಹಲವೆಡೆ ಮಂಗಳವಾರ ಮಳೆಯಾಗಿದೆ. ಬಿಸಿಲಿನ Read more…

ಯುಗಾದಿ ಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘ಗಜರಾಮ’ ಚಿತ್ರತಂಡ

ರಾಜವರ್ಧನ್ ಅಭಿನಯದ ಬಹುನಿರೀಕ್ಷಿತ ‘ಗಜರಾಮ’ ಚಿತ್ರ ಈಗಾಗಲೇ ತನ್ನ ಟೀಸರ್ ಮೂಲಕವೇ ಸಾಕಸ್ಟು ನಿರೀಕ್ಷೆ  ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಚಿತ್ರ ತಂಡ ಇಂದು ಯುಗಾದಿ Read more…

2024 ರ ʼಯುಗಾದಿʼ ವರ್ಷ ಭವಿಷ್ಯ

ಯುಗಾದಿ ಹಬ್ಬದ ಹೊಸ ಸಂವತ್ಸರ ಶ್ರೀ ಕ್ರೋಧಿ ನಾಮಸಂವತ್ಸರದ ಶುಭಾಶಯಗಳು, ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರು ಆಯಸ್ಸು, ಆರೋಗ್ಯ, ಸಂತೋಷ, ಆರ್ಥಿಕ ಅಭಿವೃದ್ಧಿ ಎಲ್ಲವನ್ನು ನೀಡಲಿ. ಇಂದು ಮಂಗಲ‌ಸ್ನಾನ‌ Read more…

ಯುಗಾದಿ ಹಬ್ಬ; ಹೀಗಿರಲಿ ಸಂಪ್ರದಾಯವಾದ ಪೂಜಾ ವಿಧಾನ

ನಾಡಿನ ಜನ ಸಂಭ್ರದಿಂದ ಆಚರಿಸುವ ಹಬ್ಬ ಯುಗಾದಿ. ಹೊಸ ಬಟ್ಟೆ ತೊಟ್ಟು, ಮನೆಯನ್ನು ಅಲಂಕರಿಸಿ, ಬೇವು-ಬೆಲ್ಲ ತಿಂದ್ರೆ ಹಬ್ಬ ಮುಗಿಯಲಿಲ್ಲ. ಸಂಪ್ರದಾಯದಂತೆ ಹಬ್ಬ ಆಚರಿಸುವವರು ಈಗ್ಲೂ ನಮ್ಮಲ್ಲಿದ್ದಾರೆ. ಯುಗಾದಿ Read more…

ಹೊಸ ವರ್ಷದ ಆರಂಭ ಯುಗಾದಿಯಂದು ಮೊದಲ ʼಬೇಸಾಯʼ

ಹೊಸ ವರ್ಷವೆಂದೇ ಕರೆಯಲಾಗುವ ಸಂಭ್ರಮದ ಯುಗಾದಿ ಇಂದು, ಗ್ರಾಮಾಂತರ ಪ್ರದೇಶದಲ್ಲಿ ಯುಗಾದಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲಾ ಹಬ್ಬದ ಆಚರಣೆ ವಿಶೇಷವಾಗಿರುತ್ತವೆ. ರೈತರಿಗೆ ಬೇಸಿಗೆ ಎಂದರೆ ಬಿಡುವಿನ Read more…

ಹೊಸತನ ಮೇಳೈಸುವ ಸಂಭ್ರಮದಿಂದ ಆಚರಿಸುವ ಯುಗಾದಿ ಹಬ್ಬ

‘ಯುಗ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ’ ಎಂಬ ಕವಿವಾಣಿಯಂತೆ ಯುಗಾದಿ ಹೊಸ ವರ್ಷದ ಮೊದಲ ಹಬ್ಬ. ಇದನ್ನು Read more…

ಯುಗಾದಿ ಹಬ್ಬಕ್ಕೆ ಬೇಕೇ ಬೇಕು ‘ಬೇವು-ಬೆಲ್ಲ’

ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಯುಗಾದಿ ಹಬ್ಬಕ್ಕೆ ಏನಿರಲಿ ಬಿಡಲಿ ಬೇವು-ಬೆಲ್ಲ ಹಾಗೂ ಹೋಳಿಗೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರಲೇಬೇಕು. ದೇವಸ್ಥಾನಕ್ಕೆ ಹೋಗಿ ಬೇವು-ಬೆಲ್ಲ Read more…

ಇಲ್ಲಿದೆ ʼಯುಗಾದಿʼ ಹಬ್ಬದ ಆಚರಣೆ ಕುರಿತ ಮಾಹಿತಿ

ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾರಾಷ್ಟ್ರದಲ್ಲಿ ಇದನ್ನು ಗುಡಿಪಾಡ್ವಾ ಎಂದು ಕರೆಯಲಾಗುತ್ತದೆ. ಯುಗಾದಿಯಂದು ಕರ್ನಾಟಕದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಯುಗಾದಿಯ ದಿನ ತಳಿರು Read more…

ಯುಗಗಳ ಆರಂಭದ ಯುಗಾದಿ ಬಳಿಕ ಈ ರಾಶಿಯವರಿಗೆ ಒಲಿಯಲಿದೆ ʼಅದೃಷ್ಟʼ

ಜ್ಯೋತಿಷ್ಯ ಶಾಸ್ತ್ರದಲ್ಲಿ, ಗ್ರಹಗಳ ಸಂಯೋಜನೆ ಮತ್ತು ದಕ್ಷಿಣ ಭಾರತದಲ್ಲಿ ಈ ಯುಗಾದಿ ಹಬ್ಬವು ಬಹಳ ಮಹತ್ವ ಪಡೆದಿದೆ. ಸಂಕ್ರಮಣವು ಕೆಲವು ಬದಲಾವಣೆಗಳನ್ನು ಉಂಟುಮಾಡುವಂತೆಯೇ, 12 ರಾಶಿಚಕ್ರ ಚಿಹ್ನೆಗಳ ಫಲಿತಾಂಶಗಳನ್ನು Read more…

ಯುಗಾದಿ ಸಂದರ್ಭದಲ್ಲಿ ಜೂಜಾಟಕ್ಕೆ ಬ್ರೇಕ್; ಮಂಡ್ಯ ಪೊಲೀಸರಿಂದ ಖಡಕ್ ಸೂಚನೆ

ಯುಗಾದಿ ಸಂದರ್ಭದಲ್ಲಿ ಜೂಜಾಟ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಮಂಡ್ಯ ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕಟಣೆಯನ್ನು ಹೊರಡಿಸಿದ್ದು, ಜೂಜಾಟ ಆಡುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ Read more…

ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿಂದು ಭಕ್ತರಿಗೆ ಬೇವು – ಬೆಲ್ಲ ವಿತರಣೆ

ನಾಡಿನೆಲ್ಲೆಡೆ ಇಂದು ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆ ಮುಂಭಾಗವನ್ನು ತಳಿರು ತೋರಣಗಳಿಂದ ಅಲಂಕರಿಸಿರುವ ಭಕ್ತರು ಪೂಜೆ ಬಳಿಕ ಹಬ್ಬದ ಅಡುಗೆಗೆ ಸಜ್ಜಾಗುತ್ತಿದ್ದಾರೆ. ಇದರ ಮಧ್ಯೆ ಧಾರ್ಮಿಕ Read more…

ಯುಗಾದಿ ಹಬ್ಬದಂದು ಸವಿಯಲು ಮಾಡಿ ಕೋಕೋನಟ್ ರೈಸ್

ಹಬ್ಬದ ದಿನ ಸಾಮಾನ್ಯವಾಗಿ ಈರುಳ್ಳಿ, ಬೆಳ್ಳುಳ್ಳಿ ತಿನ್ನೋದಿಲ್ಲ. ಏನಾದ್ರೂ ಸಿಹಿ ತಿನಿಸಿನ ಜೊತೆಗೆ ಸಿಂಪಲ್‌ ಆದ ರುಚಿಯಾದ ಅಡುಗೆ ಮಾಡೇ ಮಾಡ್ತಾರೆ. ಈ ಬಾರಿ ಯುಗಾದಿ ಹಬ್ಬದ ಸೊಬಗನ್ನು Read more…

ʼಯುಗಾದಿʼ ಯಂದು ಯಾವ ದೇವರನ್ನು ಪೂಜಿಸಲಾಗುತ್ತದೆ ? ಇಲ್ಲಿದೆ ಮಾಹಿತಿ

ಯುಗಾದಿ ಹಿಂದುಗಳ ಪಾಲಿಗೆ ಹೊಸವರ್ಷ. ಚೈತ್ರ ಮಾಸದಲ್ಲಿ ಇದನ್ನು ಆಚರಿಸಲಾಗುತ್ತದೆ. ಬ್ರಹ್ಮ ಈ ದಿನದಂದು ಇಡೀ ಜಗತ್ತನ್ನೇ ಸೃಷ್ಟಿಸಿದ ಎಂಬ ನಂಬಿಕೆಯಿದೆ. ಬ್ರಹ್ಮ ಹಾಗೂ ವಿಷ್ಣುವನ್ನು ಈ ದಿನ Read more…

ʼಯುಗಾದಿʼ ಗೆ ನೆನಪಾಗೋ ಬೇವಿನ ಎಲೆಯಲ್ಲಿದೆ ಹಲವು ಪ್ರಯೋಜನ

ಅಧರಕ್ಕೆ ಕಹಿ, ಉದರಕ್ಕೆ ಸಿಹಿ ಬೇವು. ಬೇವಿನಲ್ಲಿ ಅನೇಕ ಔಷಧೀಯ ಗುಣಗಳಿವೆ. ಬೇವಿನ ಕಹಿ ಜೀವನದ ಕಷ್ಟ ಕಾರ್ಪಣ್ಯಗಳಿಗೆ ಅನ್ವರ್ಥವಾದರೂ ಇದರಲ್ಲಿ ದೇಹಕ್ಕೆ ಉಪಕಾರಿಯಾಗುವ ಅನೇಕ ಔಷಧೀಯ ಗುಣಗಳಿವೆ. Read more…

ಯುಗಾದಿ ʼಚಂದ್ರʼ ದರ್ಶನದ ನಂತರ ತಪ್ಪದೆ ಮಾಡಿ ಈ ಕೆಲಸ

ಪ್ರತಿಯೊಂದು ಹಬ್ಬ, ಆಚರಣೆಗಳಿಗೆ ಅದರದ್ದೇ ಆದ ಹಿನ್ನಲೆ, ಮಹತ್ವ ಇರುತ್ತದೆ. ಯುಗಾದಿಯನ್ನು ಹೊಸ ವರ್ಷವೆಂದೂ ಕರೆಯಲಾಗುತ್ತದೆ. ಯುಗಾದಿಯಲ್ಲಿ ಮರ, ಗಿಡಗಳೆಲ್ಲ ನಳನಳಿಸುತ್ತವೆ. ‘ಮಳೆಗಾಲದಲ್ಲಿ ಭೂಮಿ ಚೆಂದ, ಯುಗಾದಿಯಲ್ಲಿ ಗೋಡೆ Read more…

ನಾಡಿನಾದ್ಯಂತ ಮನೆ ಮಾಡಿದೆ ʼಯುಗಾದಿʼ ಸಂಭ್ರಮ

ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಒಂದು. ಯುಗಾದಿ ಅಂದ್ರೆ ಹೊಸ ವರ್ಷದ ಆರಂಭ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ Read more…

BIG BREAKING: ಮಾ. 22 ರಂದು ಬೆಳಗ್ಗೆ ಯುಗಾದಿ ದಿನವೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

ನವದೆಹಲಿ: ಮಾರ್ಚ್ 22 ರಂದು ಬೆಳಿಗ್ಗೆ ಯುಗಾದಿ ಹಬ್ಬದ ದಿನ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಮಾಡಲು ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯುಗಾದಿ ಹಬ್ಬದ ದಿನ Read more…

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಯುಗಾದಿಗೆ ಬೇವು –ಬೆಲ್ಲ: ಹಬ್ಬದ ಬಳಿಕ ಅಭ್ಯರ್ಥಿಗಳ ಪಟ್ಟಿ ರಿಲೀಸ್

ನವದೆಹಲಿ: ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ 125 ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ 71 ಹಾಲಿ Read more…

LPG cylinder: ಕಚ್ಚಾ ತೈಲ ದರ ಇಳಿಕೆಯಾದರೂ ಸಿಗುತ್ತಿಲ್ಲ ಲಾಭ; ಸಬ್ಸಿಡಿಯೂ ಇಲ್ಲ

ಬುಧವಾರದಂದು ಎಲ್.ಪಿ.ಜಿ. ಸಿಲಿಂಡರ್ ಗಳ ದರ ಏರಿಕೆಯಾಗಿದ್ದು, ಬಡ ಮಧ್ಯಮ ವರ್ಗದವರ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಅಲ್ಲದೆ ಸಿಲಿಂಡರ್ ಬೆಲೆ ಏರಿಕೆ ಪರಿಣಾಮ ಹೋಟೆಲ್ ತಿನಿಸುಗಳ ದರವೂ ಹೆಚ್ಚಾಗಲಿದ್ದು, Read more…

ಮಹಿಳೆಯರಿಗೆ ಯುಗಾದಿ ಗಿಫ್ಟ್ ನೀಡಲು ಯೋಗೇಶ್ವರ್ ಸಿದ್ಧತೆ; 50,000 ಸೀರೆಗಳ ವಿತರಣೆ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲವಾದರೂ ಸಹ ಮತದಾರರ ಸೆಳೆಯುವ ಕಸರತ್ತಿನಲ್ಲಿ ಅಭ್ಯರ್ಥಿಗಳು ಮುಂದಾಗಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಈಗಾಗಲೇ ಕುಕ್ಕರ್ ವಿತರಣೆಯಾಗಿದ್ದು, ಇದೀಗ ಮತ್ತೊಂದು ಕ್ಷೇತ್ರದ ಜನತೆಗೆ Read more…

‘ವರಮಹಾಲಕ್ಷ್ಮಿ’ ವ್ರತದಂದು ಮುಜರಾಯಿ ದೇಗುಲಗಳಲ್ಲಿ ಮಹಿಳೆಯರಿಗೆ ಅರಿಶಿನ – ಕುಂಕುಮ ಮತ್ತು ಹಸಿರು ಬಳೆ

ಆಗಸ್ಟ್ 5 ರ ಶುಕ್ರವಾರದಂದು ರಾಜ್ಯದಲ್ಲಿ ವರಮಹಾಲಕ್ಷ್ಮಿ ವ್ರತ ಆಚರಿಸಲಾಗುತ್ತಿದ್ದು, ಆ ದಿನ ಮುಜರಾಯಿ ದೇಗುಲಗಳಲ್ಲಿ ಇದನ್ನು ವಿಶೇಷ ರೀತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂದು ಮುಜರಾಯಿ ದೇಗುಲಗಳಿಗೆ ಆಗಮಿಸುವ Read more…

BIG NEWS: ಯುಗಾದಿ ಧಾರ್ಮಿಕ ದಿನಾಚರಣೆಗೆ ಚಾಲನೆ; ಹಲಾಲ್ ವಿರೋಧ; ಹಿಂದೂ ಪರ ಸಂಘಟನೆಗಳ ನಡೆ ಸರಿಯಿದೆ ಎಂದ ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ: ಯುಗಾದಿ ಹಬ್ಬವನ್ನು ಧಾರ್ಮಿಕ ದಿನವನ್ನಾಗಿ ರಾಜ್ಯ ಸರ್ಕಾರ ಘೋಷಿಸಿದ್ದು ಈ ಹಿನ್ನೆಲೆಯಲ್ಲಿ ಮೊದಲ ಧಾರ್ಮಿಕ ದಿನದ ಕಾರ್ಯಕ್ರಮಕ್ಕೆ ಮುಜರಾಯಿ ಹಾಗೂ ಹಜ್, ವಕ್ಫ್ ಖಾತೆ ಸಚಿವೆ ಶಶಿಕಲಾ Read more…

ಯುಗಾದಿ ಹೊತ್ತಲ್ಲೇ ದೇಶದ ಜನತೆಗೆ ಶಾಕಿಂಗ್ ನ್ಯೂಸ್: LPG ಸಿಲಿಂಡರ್ ದರ 250 ರೂ. ಹೆಚ್ಚಳ

ನವದೆಹಲಿ: ಯುಗಾದಿ ಹಬ್ಬದ ಹೊತ್ತಲ್ಲೇ ದೇಶದ ಜನತೆಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಎಲ್‌.ಪಿ.ಜಿ. ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಇಂದಿನಿಂದ ಅಡುಗೆ ಅನಿಲ ಬೆಲೆ 250 ರೂ.ನಷ್ಟು ಏರಿಕೆಯಾಗಿದೆ. ಎಲ್‌.ಪಿ.ಜಿ. Read more…

ಯುಗಾದಿ ಹೊತ್ತಲ್ಲೇ ನಾಳೆಯಿಂದಲೇ ದುಬಾರಿ ದುನಿಯಾ: ಬೆಲೆ ಏರಿಕೆಯಿಂದ ಕೈಸುಡಲಿವೆ ದಿನಬಳಕೆ ವಸ್ತು, ಯಾವುದು ಏರಿಕೆ? ಇಳಿಕೆ?

ನವದೆಹಲಿ: ಏಪ್ರಿಲ್ 1 ರ ನಾಳೆಯಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು, ಯುಗಾದಿ ಹೊತ್ತಲ್ಲೇ ದುಬಾರಿ ದುನಿಯಾ ಶುರುವಾಗಲಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ದರ Read more…

BREAKING NEWS: ಯುಗಾದಿಗೂ ಮುನ್ನವೇ ಉದ್ಯೋಗಿಗಳಿಗೆ, ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ʼಬಂಪರ್‌ʼ ಕೊಡುಗೆ

ಯುಗಾದಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರ, ತನ್ನ ನೌಕರರಿಗೆ ಬಂಪರ್‌ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್‌ ನ್ನು ಶೇ.3 ರಷ್ಟು ಹೆಚ್ಚಳದೊಂದಿಗೆ Read more…

ಹಬ್ಬಕ್ಕೆ ಊರಿಗೆ ಹೊರಟ ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಟಿಕೆಟ್ ದರ ದುಪ್ಪಟ್ಟು ಮಾಡಿ ಸುಲಿಗೆಗಿಳಿದ ಖಾಸಗಿ ಬಸ್ ಗಳು

ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಖಾಸಗಿ ಬಸ್, ಟ್ರಾವೆಲ್ ಏಜೆನ್ಸಿಗಳು ಟಿಕೆಟ್ ದರವನ್ನು ಎರಡು ಪಟ್ಟು ಏರಿಕೆ ಮಾಡುವ ಮೂಲಕ ಸುಲಿಗೆಗಿಳಿದಿವೆ. ಇದೇ Read more…

ಯುಗಾದಿಯನ್ನು ಧಾರ್ಮಿಕ ದಿನವಾಗಿ ಆಚರಿಸಲು ಸರ್ಕಾರ ಆದೇಶ

ಬೆಳಗಾವಿ: ಹಿಂದೂಗಳ ಹೊಸ ವರ್ಷದ ಮೊದಲ ದಿನವಾದ ಯುಗಾದಿಯನ್ನು ಧಾರ್ಮಿಕ ದಿನವನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು, ರಾಜ್ಯದ ಧಾರ್ಮಿಕ ದತ್ತಿ Read more…

ಜನವರಿ 1ರಂದು ಯಾರೆಲ್ಲಾ ಹೊಸ ವರ್ಷ ಆಚರಿಸೋದಿಲ್ಲ ಗೊತ್ತಾ..? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಜನವರಿ 1ರಂದು ಪ್ರಪಂಚದ ಬಹುತೇಕ ದೇಶಗಳು ಹೊಸದಿನವನ್ನಾಗಿ ಆಚರಿಸುತ್ತಾರೆ. ಹೆಚ್ಚಿನ ದೇಶಗಳು ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುತ್ತವೆ. ಇದರ ಪ್ರಕಾರ, ಡಿಸೆಂಬರ್ 31ರಂದು ಹಳೆ ವರ್ಷ ಕೊನೆಯಾಗಿ ಜನವರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...