alex Certify ಯುಎಇ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬದಲಾಗುತ್ತಿರುವ ಜಗತ್ತನ್ನು ರೂಪಿಸಲಿದೆ ಭಾರತ-ಯುಎಇ ಬಾಂಧವ್ಯ: ಡಾ.ಎಸ್. ಜೈಶಂಕರ್

ಭಾರತ-ಯುಎಇ ಬಾಂಧವ್ಯ ಬದಲಾಗುತ್ತಿರುವ ಜಗತ್ತನ್ನು ರೂಪಿಸುತ್ತದೆ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಹೇಳಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಮತ್ತು ಯುಎಇ ಅಧ್ಯಕ್ಷರ ರಾಜತಾಂತ್ರಿಕ Read more…

ಯುಎಇ ಹೊಸ ವೀಸಾ ನಿಯಮದಿಂದ ಭಾರತೀಯರಿಗಿದೆ ಲಾಭ

ಯುಎಇ ನಲ್ಲಿ ಸುಧಾರಿತ ಹೊಸ ವೀಸಾ ನಿಯಮ ಜಾರಿ ಮಾಡಲಾಗಿದ್ದು, ಇದರಿಂದ ಭಾರತೀಯ ನಾಗರೀಕರಿಗೆ ಒಳಿತಾಗಲಿದೆ ಎನ್ನಲಾಗಿದೆ. ಈ ಹೊಸ ವೀಸಾ ನಿಯಮದಿಂದ ವಿವಿಧ ವಲಯಗಳ ಉದ್ಯೋಗಕ್ಕಾಗಿ ಯುಎಇಗೆ Read more…

Watch: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಬಂದ ಯುಎಇ ಅಧ್ಯಕ್ಷ

G – 7 ಶೃಂಗಸಭೆಗಾಗಿ ಜರ್ಮನಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ವಾಪಸ್ ಬರುವ ವೇಳೆ ಅಬುಧಾಬಿಗೆ ಅಲ್ಪಕಾಲದ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಯುಎಇ ಅಧ್ಯಕ್ಷ Read more…

BIG NEWS: ಯುಎಇನಲ್ಲಿ ಭಾರತೀಯ ಮೂಲದ ಉದ್ಯಮಿಗಳು ಅರೆಸ್ಟ್

ಯುಎಇನಲ್ಲಿ ಭಾರತೀಯ ಮೂಲದ ಉದ್ಯಮಿಗಳನ್ನು ಬಂಧಿಸಲಾಗಿದೆ. ಉದ್ಯಮಿ ರಾಜೇಶ್ ಗುಪ್ತಾ ಮತ್ತು ಅವರ ಸೋದರ ಅತುಲ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಈ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಉದ್ಯಮ ಸಾಮ್ರಾಜ್ಯ Read more…

ಖಾಲಿ ಪ್ಲಾಸ್ಟಿಕ್‌ ಬಾಟಲ್‌ ತಂದರೆ ಟಿಕೆಟ್‌ ಇಲ್ಲದೇ ಫ್ರೀಯಾಗಿ ಮಾಡಬಹುದು ಪ್ರಯಾಣ…!

ಪ್ಲಾಸ್ಟಿಕ್ ನಿಂದ ಉಂಟಾಗುವ ಮಾಲಿನ್ಯ ಇಡೀ ಜಗತ್ತಿಗೆ ಮಾರಕವಾಗ್ತಾ ಇದೆ. ಅನೇಕ ದೇಶಗಳು ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿರ್ಮೂಲನೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸ್ತಾ ಇದೆ. ಆದ್ರೆ ಸರ್ಕಾರಗಳು ಎಷ್ಟೇ Read more…

BIG BREAKING: 29 ವರ್ಷಗಳ ನಂತ್ರ ಮುಂಬೈ ಸ್ಪೋಟದ ಆರೋಪಿ, ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಸಹಾಯಕ ಅಬೂಬಕರ್ ಅರೆಸ್ಟ್

ನವದೆಹಲಿ: 1993 ರ ಮುಂಬೈ ಸ್ಫೋಟದ ಆರೋಪಿ ಮತ್ತು ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಅಬೂಬಕರ್ ನನ್ನು ಯುಎಇಯಲ್ಲಿ ಬಂಧಿಸಲಾಗಿದೆ. 29 ವರ್ಷಗಳ ಬೇಟೆಯ ನಂತರ, ಭಾರತೀಯ ಭದ್ರತಾ Read more…

ಮಲಯಾಳಂನಲ್ಲಿ ಟ್ವೀಟ್ ಮಾಡಿದ ದುಬೈ ದೊರೆಗೆ ಅರೇಬಿಕ್ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದ ಕೇರಳ ಸಿಎಂ….!

ದುಬೈ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಎಮಿರೇಟ್ಸ್‌ನಲ್ಲಿ ಭೇಟಿ ಮಾಡಿದ ಯುಎಇ ಉಪಾಧ್ಯಕ್ಷ ಮತ್ತು ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ Read more…

ಬರೋಬ್ಬರಿ 6 ತಿಂಗಳ ಹೋರಾಟದ ಬಳಿಕ ಕೊರೊನಾ ಗೆದ್ದ ಅರಬ್​ ರಾಷ್ಟ್ರದ ಭಾರತೀಯ ಮುಂಚೂಣಿ ಸಿಬ್ಬಂದಿ….!

ಅರಬ್​ ರಾಷ್ಟ್ರದಲ್ಲಿದ್ದ 38 ವರ್ಷದ ಭಾರತೀಯ ಮುಂಚೂಣಿ ಸಿಬ್ಬಂದಿ ಕೊನೆಗೂ ಕೋವಿಡ್​ 19 ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್​ 19 ಸೋಂಕಿಗೆ ಒಳಗಾಗಿದ್ದ ಇವರಿಗೆ Read more…

ಎಮಿರೇಟ್ಸ್ ಜಾಹೀರಾತಿಗಾಗಿ ಬುರ್ಜ್ ಖಲೀಫಾ ಏರಿದ ಮಾಡೆಲ್

ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಜಾಹೀರಾತುಗಳನ್ನು ಮಾಡಲು ಭಾರೀ ಡಿಮ್ಯಾಂಡ್ ಇರುವ ತಾಣಗಳಲ್ಲಿ ಒಂದು. ಇದೀಗ ಯುಎಇನ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆಯ ಹೊಸ ಜಾಹೀರಾತೊಂದಕ್ಕೆ ಈ Read more…

ಈ ದೇಶದಲ್ಲಿನ್ನು ವಾರಕ್ಕೆ ನಾಲ್ಕೂವರೆ ದಿನ ಮಾತ್ರ ಕೆಲಸ…!

ಕೆಲಸದ ವಾರವನ್ನು ನಾಲ್ಕೂವರೆ ದಿನಗಳಿಗೆ ತಗ್ಗಿಸಿರುವ ಸಂಯುಕ್ತ ಅರಬ್ ಗಣರಾಜ್ಯ, ಶುಕ್ರವಾರ-ಶನಿವಾರದ ವೀಕೆಂಡ್‌ನಿಂದ ಶನಿವಾರ-ಭಾನುವಾರದ ವೀಕೆಂಡ್‌ನತ್ತ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನವರಿಯಿಂದ ಈ ರಾಷ್ಟ್ರೀಯ ಕೆಲಸದ Read more…

ಟಿ-20 ವಿಶ್ವಕಪ್: ಸ್ಟುಡಿಯೋಗೆ ವಾಪಸ್ ಆದ ಈ ಆಟಗಾರನ ಪತ್ನಿ

ಯುಎಇಯಲ್ಲಿ ಟಿ-20 ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದೆ. ಅಕ್ಟೋಬರ್ 24ರಂದು ಭಾರತ-ಪಾಕಿಸ್ತಾನದ ಮಧ್ಯೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯಕ್ಕೆ ಆಟಗಾರರು ಸಿದ್ಧತೆ ನಡೆಸುತ್ತಿದ್ದಾರೆ. ಭಾರತದ ವೇಗದ ಬೌಲರ್  ಜಸ್ಪ್ರೀತ್ ಬುಮ್ರಾ Read more…

ಅಲ್ಲು ಅರ್ಜುನ್​ ಗೆ ಅಭಿಮಾನಿಯಿಂದ ಸಿಗ್ತು ವಿಶೇಷ ಉಡುಗೊರೆ..!

ಯುಎಇಗೆ ತೆರಳಿದ್ದ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಮರೆಯಲಾಗದ ಉಡುಗೊರೆಯೊಂದು ದೊರಕಿದೆ. ಹೌದು..! ರಿಯಾಜ್​​ ಕಿಲ್ಟೋನ್​ ಎಂಬ ಮಲಯಾಳಿ ಉದ್ಯಮಿಯು ಅಲ್ಲು ಅರ್ಜುನ್​ಗೆ ಬರೋಬ್ಬರಿ 160 ವರ್ಷ ಪುರಾತನ Read more…

BREAKING: ಐಪಿಎಲ್​ ಪಂದ್ಯಾವಳಿ ವೀಕ್ಷಣೆಗೆ ಮೈದಾನಕ್ಕೆ ಬರಲು ಪ್ರೇಕ್ಷಕರಿಗೆ ಬಿಸಿಸಿಐ ಅನುಮತಿ

ಭಾನುವಾರದಿಂದ ಆರಂಭಗೊಳ್ಳಲಿರುವ ಐಪಿಎಲ್​ 2ನೇ ಸೀಸನ್​​ಗೆ ಪ್ರೇಕ್ಷಕರನ್ನು ಭಾಗಶಃ ಅನುಮತಿಸುವುದಾಗಿ ಬಿಸಿಸಿಐ ಹಾಗೂ ಅರಬ್​​ ಸರ್ಕಾರವು ಅಧಿಕೃತ ಮಾಹಿತಿ ನೀಡಿವೆ. ಕ್ರಿಕೆಟ್​ ಮೈದಾನದಲ್ಲಿ ಪ್ರೇಕ್ಷಕರ ಆಗಮನಕ್ಕೆ ಬಿಸಿಸಿಐ ಹಾಗೂ Read more…

IPL ಆರಂಭಕ್ಕೂ ಮುನ್ನವೇ RCB ತಂಡದಿಂದ ಹೊರ ಬಿದ್ದ ಆಟಗಾರ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಿನ್ನಡೆಯಾಗಿದೆ. ಸ್ಟಾರ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ತಂಡದಿಂದ Read more…

ಅಕ್ಷಯ್ ಕುಮಾರ್ ಅಭಿನಯದ ‘ಬೆಲ್ ಬಾಟಂ’ ಗೆ ಈ ದೇಶ ಹೇರಿದೆ ನಿಷೇಧ….!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಹಿಂದಿ ಚಿತ್ರ ಬೆಲ್ ಬಾಟಮ್ ಅನ್ನು ದುಬೈ, ಸೌದಿ ಅರೇಬಿಯಾ, ಕತಾರ್ ಹಾಗೂ ಕುವೈತ್ ನಲ್ಲಿ ನಿಷೇಧಿಸಲಾಗಿದೆ. ಭಾರತದಲ್ಲಿ ಕೊರೋನಾ 2ನೇ Read more…

ಭಾರತೀಯ ಪಾಸ್‌ಪೋರ್ಟ್‌ದಾರರಿಗೆ ಯುಎಇ ಪ್ರವಾಸಿ ವೀಸಾ

ಸಾರ್ಕ್ ದೇಶಗಳ ಪ್ರಜೆಗಳಿಗೆ ತನ್ನ ನೆಲೆಗೆ ಪ್ರವಾಸಿ ವೀಸಾ ಮೇಲೆ ಆಗಮಿಸಲು ಯುಎಇ ಅನುಮತಿ ನೀಡಿದೆ. ಭಾರತ ಸೇರಿದಂತೆ ಈ ದೇಶಗಳ ಪಾಸ್‌ಪೋರ್ಟ್‌ದಾರರು ದಕ್ಷಿಣ ಏಷ್ಯಾದ ಈ ಎಂಟು Read more…

ನ್ಯೂಯಾರ್ಕ್‌‌ ಬೀದಿಯಲ್ಲಿ ಕಂಡುಬಂದ ಅಶ್ರಫ್ ಘನಿ ಪುತ್ರಿ

ತಾಲಿಬಾನ್ ಹಿಡಿತಕ್ಕೆ ಸಿಲುಕಿ ಗೊಂದಲ ಹಾಗೂ ಅಶಾಂತಿಯ ಗೂಡಾಗಿರುವ ಅಫ್ಘಾನಿಸ್ತಾನದಿಂದ ಓಡಿಹೋದ ಅಧ್ಯಕ್ಷ ಅಶ್ರಫ್ ಘನಿ ಪುತ್ರಿ ಮರಿಯಮ್ ಘನಿ ನ್ಯೂಯಾರ್ಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮರಿಯಮ್ ಅವರು ತಮ್ಮ ಸ್ನೇಹಿತೆಯೊಬ್ಬರೊಂದಿಗೆ Read more…

ಯುಎಇಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೊಂದು ಮಹತ್ವದ ಮಾಹಿತಿ

ಕೊರೊನಾ ಹಿನ್ನಲೆಯಲ್ಲಿ ಯುಎಇ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಯುಎಇಗೆ ಬರುವ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಭಾರತ, ಪಾಕಿಸ್ತಾನ, ನೈಜೀರಿಯಾ, ಶ್ರೀಲಂಕಾ ಮತ್ತು ನೇಪಾಳದಿಂದ ಬರುವ Read more…

BIG BREAKING: ತಾಲಿಬಾನ್ ಉಗ್ರರ ಲಗ್ಗೆ ವೇಳೆ ಪರಾರಿಯಾದ ಆಫ್ಘನ್ ಅಧ್ಯಕ್ಷ ಘನಿ ಇರೋದೆಲ್ಲಿ ಗೊತ್ತಾ…?

ತಾಲಿಬಾನ್ ಉಗ್ರರು ಆಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ಗೆ ಲಗ್ಗೆ ಇಡುವಾಗಲೇ ಭಾರಿ ದುಡ್ಡು ಸಹಿತ ಪಲಾಯನ ಮಾಡಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಅಫ್ಘಾನ್ ಅಧ್ಯಕ್ಷ Read more…

ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ

ಪ್ರವಾಸಿಗರನ್ನು ಆಕರ್ಷಿಸಲು ಮಾನವ ನಿರ್ಮಿತ ಅದ್ಭುತಗಳ ನಿರ್ಮಾಣದಲ್ಲಿ ದುಬೈ ಹಾಗೂ ಅಬುಧಾಬಿ ಭಾರೀ ಹೆಸರುವಾಸಿ. ಇದೀಗ ಜಗತ್ತಿನ ಅತಿ ದೊಡ್ಡ ಮತ್ಸ್ಯಾಲಯ ನಿರ್ಮಾಣ ಹೊಂದಲು ಅಬುಧಾಬಿ ಸಜ್ಜಾಗುತ್ತಿದೆ. ಸೀವರ್ಲ್ಡ್ Read more…

ಹೊಸ ಲುಕ್ ನಲ್ಲಿ ಕಾಣಿಸಿಕೊಂಡ `ಕ್ಯಾಪ್ಟನ್ ಕೂಲ್’

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಮೈದಾನದಿಂದ ದೂರವಿದ್ರೂ ಕೂಲ್ ಕ್ಯಾಪ್ಟನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಈಗ ಮತ್ತೆ Read more…

BIG BREAKING: IPL ವೇಳಾಪಟ್ಟಿ ಪ್ರಕಟಿಸಿದ BCCI, ಯುಎಇ ನಲ್ಲಿ ಬಾಕಿ ಪಂದ್ಯ –ಇಲ್ಲಿದೆ ಡಿಟೇಲ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನ 14 ನೇ ಆವೃತ್ತಿಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಬಾಕಿ ಉಳಿದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 15 Read more…

ಐಪಿಎಲ್​ 2021: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ ಹೊಳೆ ಹರಿಸಿದ ಕ್ರಿಕೆಟ್ ಫ್ಯಾನ್ಸ್..!

ಕೋವಿಡ್​ 19ನಿಂದಾಗಿ ದೇಶದಲ್ಲಿ ಬಹುತೇಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಕೋವಿಡ್​ ಎಫೆಕ್ಟ್​ ಈ ಬಾರಿಯ ಐಪಿಎಲ್​​ಗೂ ತಟ್ಟಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆದರೆ ಭಾರತದಲ್ಲಿ ರದ್ದಾಗಿದ್ದ ಐಪಿಎಲ್​ ಇದೀಗ Read more…

ಕ್ರಿಕೆಟ್‌ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ: ಯುಎಇನಲ್ಲಿ ಐಪಿಎಲ್​ ಪಂದ್ಯಾವಳಿ ನಡೆಯುವ ಕುರಿತು BCCI ನಿಂದ ಅಧಿಕೃತ ಘೋಷಣೆ

ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚಾದ ಬಳಿಕ ಮೇ 4ರಂದು ಮುಂದೂಡಲ್ಪಟ್ಟಿದ್ದ 2021ನೇ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ ಯುಎಇನಲ್ಲಿನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಅಧಿಕೃತ ಹೇಳಿಕೆ Read more…

ಪತಿ ಫೋನ್‌ ಮೇಲೆ ’ಕಣ್ಣಿಟ್ಟ’ ಪತ್ನಿಗೆ ದಂಡ ವಿಧಿಸಿದ ನ್ಯಾಯಾಲಯ

ತನ್ನ ಪತಿಯ ಫೋನ್‌ ಅನ್ನು ಕದ್ದು ನೋಡಿದ ಕಾರಣ ಆತನ ಖಾಸಗಿತನಕ್ಕೆ ಧಕ್ಕೆಯಾಗಿದ್ದು, ಇದಕ್ಕಾಗಿ 4,500 ದಿರ್ಹಮ್‌ (ಒಂದು ಲಕ್ಷ ರೂ.) ದಂಡ ಕಟ್ಟಿಕೊಡುವಂತೆ ಅರಬ್ ಮಹಿಳೆಯೊಬ್ಬರಿಗೆ ದುಬೈ Read more…

BIG BREAKING: ದುಬೈಗೆ ಐಪಿಎಲ್ ಶಿಫ್ಟ್, ಸೆ. 15 ರಿಂದ ಉಳಿದ ಪಂದ್ಯಗಳು ಶುರು

ಮುಂಬೈ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಐಪಿಎಲ್ 14ನೇ ಆವೃತ್ತಿಯ ಬಾಕಿ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಸೆಪ್ಟೆಂಬರ್ 15 ರಿಂದ ಐಪಿಎಲ್ ಭಾಗ-2 ಯುಎಇನಲ್ಲಿ ನಡೆಯುವ ಸಾಧ್ಯತೆ ಇದೆ. Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಯುಎಇನಲ್ಲಿ ವರ್ಣರಂಜಿತ ಟೂರ್ನಿ ಐಪಿಎಲ್ ಭಾಗ – 2

ಮುಂಬೈ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಐಪಿಎಲ್ 14ನೇ ಆವೃತ್ತಿಯ ಬಾಕಿ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಸೆಪ್ಟೆಂಬರ್ 15 ರಿಂದ ಐಪಿಎಲ್ ಭಾಗ-2 ಯುಎಇನಲ್ಲಿ ನಡೆಯುವ ಸಾಧ್ಯತೆ Read more…

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ರೀತಿಯಲ್ಲಿ ಬೆಂಬಲ ಸೂಚಿಸಿದ ಅರಬ್​ ರಾಷ್ಟ್ರ

ದೇಶದಲ್ಲಿ ಕೊರೊನಾ ಕೇಸ್​ಗಳು ದಿನದಿಂದ ದಿನಕ್ಕೆ ಏರಿಕೆ ಕಾಣ್ತಿರುವ ಬೆನ್ನಲ್ಲೇ ಯುನೈಟೆಡ್​ ಎಮಿರೇಟ್ಸ್ ನ​ ಬುರ್ಜ್ ಖಲೀಫಾ ಭಾರತದ ಕೊರೊನಾ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ವಿಶ್ವದ ಅತೀ ಎತ್ತರದ Read more…

ನಾಲ್ಕು ವರ್ಷದ ಪೋರನ ಮಹದಾಸೆ ಪೂರೈಸಿದ ಅಬುಧಾಬಿ ಪೊಲೀಸರು

ಗಂಭೀರವಾದ ಕಾಯಿಲೆಗೆ ತುತ್ತಾಗಿರುವ ನಾಲ್ಕು ವರ್ಷದ ಪೋರನ ಆಸೆಯನ್ನು ಈಡೇರಿಸಲು ಮುಂದಾದ ಅಬುಧಾಬಿ ಪೊಲೀಸರು ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಮೇಕ್‌-ಎ-ವಿಶ್‌ ಪ್ರತಿಷ್ಠಾನದ ಸಹಯೋಗದೊಂದಿಗೆ ಮೊಹಮ್ಮದ್ ಅಲ್ ಹರ್ಮೌದಿ ಹೆಸರಿನ Read more…

105 ನಿಮಿಷಗಳಲ್ಲಿ 36 ಪುಸ್ತಕ ಓದಿ ಮುಗಿಸಿದ 5 ವರ್ಷದ ಪೋರಿಯಿಂದ ವಿಶ್ವದಾಖಲೆ

ಐದು ವರ್ಷದ ಭಾರತೀಯ-ಅಮೆರಿಕನ್ ಪೋರಿಯೊಬ್ಬಳು 105 ನಿಮಿಷಗಳ ಅವಧಿಯಲ್ಲಿ 36 ಪುಸ್ತಕಗಳನ್ನು ಓದುವ ಮೂಲಕ ಎರಡು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ಚೆನ್ನೈ ಮೂಲದ ದಂಪತಿಯ ಮಗಳಾದ ಕಿಯಾರಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...