alex Certify ಮೋಸ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿಗೆ ಮೋಸ ಮಾಡಿದ ನಂತ್ರ ಪಶ್ಚಾತಾಪ ಪಡೋದ್ರಲ್ಲಿ ಇವ್ರು ಮುಂದೆ

ದೀರ್ಘಾವಧಿಯ ಸಂಬಂಧದ ನಂತ್ರ ಕೆಲವರು ಬೇರೊಬ್ಬರತ್ತ ಆಕರ್ಷಿತರಾಗುವುದು ಸಹಜ. ಹಾಗಂತ ಎಲ್ಲರೂ ಇನ್ನೊಂದು ಸಂಬಂಧ ಬೆಳೆಸ್ತಾರೆ ಎಂದಲ್ಲ. ಇದು ಸಂಬಂಧದ ಆಳ ಹಾಗೂ ವ್ಯಕ್ತಿ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಇತ್ತೀಚಿನ Read more…

ಒಬ್ಬ ಯುವತಿ, ಇಬ್ಬರು ಯುವಕರು….! ಕೊನೆಯಲ್ಲಾಗಿದ್ದೇನು…?

ದೆಹಲಿಯ ಕಂಝಾವ್ಲದಲ್ಲಿ ಯುವತಿ ಪ್ರೀತಿಗೆ ಬಿದ್ದ ಯುವಕರ ಬಾಳು ಹಾಳಾಗಿದೆ. ಹುಡುಗಿಯೊಬ್ಬಳು ಇಬ್ಬರನ್ನು ಪ್ರೀತಿಸಿದ್ದಾಳೆ. ಈ ವಿಷ್ಯ ಯುವಕರಿಗೆ ಗೊತ್ತಾಗಿದೆ. ಕೊನೆಯಲ್ಲಿ ಆಯ್ಕೆಯನ್ನು ಹುಡುಗಿಗೆ ಬಿಟ್ಟಿದ್ದಾರೆ. ಹುಡುಗಿ ಕೊನೆಯಲ್ಲಿ Read more…

ಶಾಕಿಂಗ್: 12 ವರ್ಷದ ಬಾಲಕಿ ಆತ್ಮಹತ್ಯೆಗೆ ಕಾರಣವಾಯ್ತು ಈ ವಿಷ್ಯ

ಫರಿದಾಬಾದ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. 12 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದ ಪೊಲೀಸರು ದಂಗಾಗಿದ್ದಾರೆ. ಬಾಲಕಿ ಪ್ರೀತಿಯಲ್ಲಿ ಮೋಸವಾಗಿ ಆತ್ಮಹತ್ಯೆ Read more…

ರಾಮ ಜನ್ಮಭೂಮಿ ಟ್ರಸ್ಟ್ ಖಾತೆಗೆ ಕನ್ನ: 6 ಲಕ್ಷ ರೂಪಾಯಿ ವಿತ್ ಡ್ರಾ

ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಜಧಾನಿ ಲಖನೌದ ಎರಡು ಬ್ಯಾಂಕುಗಳಿಂದ ಚೆಕ್ ಮೂಲಕ ಹಣ ವಿತ್ ಡ್ರಾ ಮಾಡಲಾಗಿದೆ. Read more…

ಅಮೆಜಾನ್ ನಲ್ಲಿ ನಕಲಿ ವಿಮರ್ಶೆ ಹಾಕಿ 4 ತಿಂಗಳಲ್ಲಿ 19 ಲಕ್ಷ ರೂ. ಗಳಿಕೆ

ಕೆಲ ಚೀನಾ ಕಂಪನಿಗಳು ಹಣ ನೀಡಿ ನಕಲಿ ವಿಮರ್ಶೆಯನ್ನು ಅಮೆಜಾನ್ ನಲ್ಲಿ ಹಾಕಿ ವಸ್ತುಗಳನ್ನು ಮಾರಾಟ ಮಾಡಿವೆ. ಫೈನಾನ್ಷಿಯಲ್ ಟೈಮ್ಸ್ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸುಮಾರು ಮೂರು Read more…

10 ವರ್ಷದಲ್ಲಿ 8 ಮುದುಕರಿಗೆ ಕೈ ಕೊಟ್ಟ ಚಾಲಾಕಿ ಯುವತಿ

ಉತ್ತರ ಪ್ರದೇಶ ಪೊಲೀಸರು 10 ವರ್ಷದಲ್ಲಿ 8 ಮುದುಕರನ್ನು ಮದುವೆಯಾಗಿ ಕೈಕೊಟ್ಟ ಮಹಿಳೆಯ ಹುಡುಕಾಟ ಶುರು ಮಾಡಿದ್ದಾರೆ. ಮದುವೆಯಾಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗ್ತಿದ್ದಳು. ಗಾಜಿಯಾಬಾದ್ ಪೊಲೀಸರು Read more…

ಹಣಕ್ಕಾಗಿ ಮಹಿಳೆ ಹೆಸರಲ್ಲಿ ನಕಲಿ ವಾಟ್ಸಾಪ್ ಖಾತೆ…!

ಎಷ್ಟೋ ಬಾರಿ ಜೀ ಮೈಲ್, ಫೇಸ್ ‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಖಾತೆಗಳ ಹ್ಯಾಕ್ ಮಾಡೋದು. ನಕಲಿ ಮಾಡೋದು ಹೊಸದೇನಲ್ಲ. ಈ ರೀತಿ ಮಾಡಿದ ನಕಲಿ ಖಾತೆಗಳಿಂದ ಅವಾಂತರಗಳು Read more…

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ Read more…

ಶಾಕಿಂಗ್: ಕೊರೊನಾ ಪರಿಹಾರ ಹಣದಲ್ಲಿ ಐಷಾರಾಮಿ ಜೀವನ

ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯುಎಸ್ ನಲ್ಲಿ  ಒಬ್ಬ ವ್ಯಕ್ತಿಯು ಕೊರೊನಾ ಪರಿಹಾರ ಕಾರ್ಯಕ್ರಮದಡಿ 29.8 ಕೋಟಿ ರೂಪಾಯಿ Read more…

BIG NEWS: ತೈಲ ಕದಿಯುವ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು

ಅನೇಕ ಪೆಟ್ರೋಲ್ ಬಂಕ್ ಗಳು ಪೆಟ್ರೋಲ್, ಡಿಸೇಲ್ ಕಳ್ಳತನ ಮಾಡ್ತವೆ ಎಂಬ ಆರೋಪ ಪ್ರತಿ ದಿನ ಕೇಳಿ ಬರ್ತಿತ್ತು. ವಾಹನಕ್ಕೆ ಪೆಟ್ರೋಲ್ ಹಾಕುವ ವೇಳೆ ಬಂಕ್ ನಲ್ಲಿ ಮೋಸವಾಗ್ತಿತ್ತು. Read more…

ಮೋಸ ಮಾಡಿದ ಸಂಗಾತಿಗೆ ಎರಡನೇ ಅವಕಾಶ ನೀಡಲು ಪಾರ್ಟನರ್ ಸಿದ್ಧ

ಡೇಟಿಂಗ್ ವಿಷ್ಯದಲ್ಲಿ ಜನರ ಆಸಕ್ತಿ, ಆಯ್ಕೆ ಬದಲಾಗುತ್ತಿದೆ. ಎಕ್ಸ್ಟ್ರಾ ಮ್ಯಾರಿಟಲ್ ಡೇಟಿಂಗ್ ಆ್ಯಪ್ ಗ್ಲೈಡೆನ್ ಇತ್ತೀಚೆಗೆ ಭಾರತೀಯರ ಬಗ್ಗೆ ಸಮೀಕ್ಷೆ ನಡೆಸಿದೆ. ವರದಿಯ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ 34-49 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...