alex Certify ಮೊಸಳೆ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿವಿನಂಚಿನಲ್ಲಿರುವ ಘರಿಯಲ್​ ಮರಿಗಳು 43 ವರ್ಷಗಳ ಬಳಿಕ ಪತ್ತೆ..!

ಅಳಿವಿನಂಚಿನಲ್ಲಿರುವ ಮೀನು ತಿನ್ನುವ ಮೊಸಳೆ ಅಥವಾ ಘರಿಯಲ್​​​ಗಳು ಬರೋಬ್ಬರಿ 43 ವರ್ಷಗಳ ಬಳಿಕ ಓಡಿಶಾದ ಮಹಾನದಿ ಬಳಿಯಲ್ಲಿ ಪತ್ತೆಯಾಗಿವೆ. ಈ ಬಗ್ಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುವೇಂದು Read more…

ಮೊಸಳೆ ಬಾಯಿಯಿಂದ ಬಚಾವಾಗಿ ಬಂದಿದ್ದ ಯುವತಿ ʼಕೋಮಾʼದಿಂದ ಹೊರಕ್ಕೆ…!

ತಮ್ಮ ಸಹೋದರಿಯ ಸಾಹಸದಿಂದಾಗಿ ಮೊಸಳೆ ಬಾಯಿಂದ ಬಚಾವಾಗಿ ಬಂದ ಬ್ರಿಟನ್‌ನ 28ರ ಹರೆಯದ ಮಹಿಳೆಯೊಬ್ಬರು ಕೋಮಾ ಸ್ಥಿತಿಯಿಂದ ಗುಣಮುಖರಾಗಿ ಎಂದಿನ ಜೀವನಕ್ಕೆ ಮರಳಿದ್ದಾರೆ. ಮೆಲಿಸ್ಸಾ ಹಾಗೂ ಜಾರ್ಜಿಯಾ ಲೌರಿ Read more…

ವಿಡಿಯೋದಲ್ಲಿ ಮೊಸಳೆ ಎಲ್ಲಿದೆ ಎಂಬುದನ್ನು ಗುರುತಿಸಬಲ್ಲಿರಾ….?

ಪೊದೆಯೊಂದರಲ್ಲಿ ಅಡಗಿ ಬೇಟೆಗೆ ಹೊಂಚುಹಾಕುತ್ತಿದ್ದ ದೈತ್ಯ ಮೊಸಳೆಯ ವಿಡಿಯೋವೊಂದು ನೆಟ್ಟಿಗರನ್ನ ಬೆಚ್ಚಿಬೀಳಿಸಿದೆ. ಬರೋಬ್ಬರಿ 4 ಮೀಟರ್​ ಉದ್ದದ ಮೊಸಳೆಯ ವಿಡಿಯೋವನ್ನ ಸ್ಕಾಟ್​ ಗೋರ್ಮನ್​ ಎಂಬವರು ಚಿತ್ರೀಕರಿಸಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನಲ್ಲಿ Read more…

ಪ್ರಾಣದ ಹಂಗು ತೊರೆದು ಮೊಸಳೆ ಬಾಯಿಂದ ಸಹೋದರಿಯನ್ನ ಬಚಾವ್​ ಮಾಡಿದ ಯುವತಿ..!

ಬ್ರಿಟಿಷ್​ ಯುವತಿಯೊಬ್ಬಳು ಮೊಸಳೆಯ ವಿರುದ್ಧ ಸೆಣಸಾಡುವ ಮೂಲಕ ತನ್ನ ಅವಳಿ ಸಹೋದರಿಯನ್ನ ಸಾವಿನ ದವಡೆಯಿಂದ ಪಾರು ಮಾಡಿದ್ದಾಳೆ. ಮೆಕ್ಸಿಕೋದಲ್ಲಿ ಈ ಅವಳಿ ಸಹೋದರಿಯರು ಬೋಟ್​​ನಲ್ಲಿ ಪಯಣಿಸುತ್ತಿದ್ದರು. ಈ ವೇಳೆ Read more…

ಪಾದಚಾರಿಗಳಲ್ಲಿ ನಡುಕ ಹುಟ್ಟಿಸಿದ ಹಸಿದ ಮೊಸಳೆ

ಭಾರೀ ಹಸಿದಿದ್ದ ಮೊಸಳೆಯೊಂದು ಪಾರ್ಕಿಂಗ್‌ ಲಾಟ್‌ಗೆ ಭೇಟಿ ಕೊಡುತ್ತಿದ್ದ ಮಂದಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಫ್ಲಾರಿಡಾದ ವೆಂಡೀಸ್ ರೆಸ್ಟಾರಂಟ್‌ನಲ್ಲಿ ಜರುಗಿದೆ. ತಕ್ಷಣ ಪ್ರತಿಕ್ರಿಯಿಸಿ ಸ್ಥಳಕ್ಕೆ ಧಾವಿಸಿದ ರಕ್ಷಣಾ Read more…

ಮೀನು ಹಿಡಿಯುತ್ತಿದ್ದವನ ಬೆನ್ನಟ್ಟಿ ಬಂತು ಮೊಸಳೆ….! ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮೊಸಳೆಗಳ ಹೆಸರು ಕೇಳಿದ್ರೇನೆ ಸಾಕು ಮೈ ಝುಂ ಅನ್ನುತ್ತೆ. ಅಂತದ್ರಲ್ಲಿ ಇವುಗಳು ಕಣ್ಣೆದುರೇ ಪ್ರತ್ಯಕ್ಷವಾದರಂತೂ ಕತೆ ಮುಗೀತು ಅಂತಾನೇ ಲೆಕ್ಕ. ಆದರೆ ಫ್ಲೋರಿಡಾದಲ್ಲಿ ನದಿಯೊಂದರಲ್ಲಿ ಮೀನಿಗೆ ಗಾಳ ಹಾಕಿದ್ದ Read more…

ಬರೋಬ್ಬರಿ 11 ಅಡಿ ಉದ್ದದ ಮೊಸಳೆ ರಕ್ಷಣೆ

ವಡೋದರಾ: ಬೃಹತ್ ಮೊಸಳೆಯೊಂದನ್ನು ಗುಜರಾತ್ ರಾಜ್ಯದ ವಡೋದರಾದ ಕೇಲನ್ ಪುರ ಪ್ರದೇಶದಲ್ಲಿ ರಕ್ಷಿಸಲಾಗಿದೆ. 11 ಅಡಿ ಉದ್ದದ ಮೊಸಳೆ ನಿರ್ಮಾಣ ಪ್ರದೇಶದ ಗುಂಡಿಯೊಂದರಲ್ಲಿ ಕಾಣಿಸಿಕೊಂಡಿತ್ತು‌. ನಂತರ ಅದನ್ನು ಹಿಡಿದು Read more…

ನೋಡನೋಡುತ್ತಿದ್ದಂತೆಯೇ ಶಾರ್ಕ್​ ಮರಿಗಳನ್ನ ನುಂಗಿ ನೀರು ಕುಡಿದ ಮೊಸಳೆ..!

ಸಮುದ್ರ ದಡದ ಬಳಿಯೇ ಬಂದ ಮೊಸಳೆಯೊಂದು ಎರಡು ಶಾರ್ಕ್​ ಮರಿಗಳನ್ನ ನುಂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಯ್ವೋನ್ನೆ ಪಾಲ್ಮರ್​​ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ. ವಿಡಿಯೋ Read more…

ಈಜುಕೊಳದಲ್ಲಿದ್ದ ಬೃಹತ್ ಮೊಸಳೆ ಕಂಡು ದಂಗಾದ ದಂಪತಿ

ಅದಾಗ ತಾನೇ ಹಾಸಿಗೆಯಿಂದ ಎದ್ದ ಜೋಡಿಯೊಂದು ತಮ್ಮ ಮನೆಯಂಗಳದಲ್ಲಿ ಈಜುಕೊಳದಲ್ಲಿ ಮೊಸಳೆಯೊಂದನ್ನು ಕಂಡು ಹೌಹಾರಿದ್ದಾರೆ. ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ ದಕ್ಷಿಣ ಆಫ್ರಿಕಾದ ನಾರ್ತ ವೆಸ್ಟ್‌ ಪ್ರಾಂತ್ಯದ Read more…

ಅಬ್ಬಬ್ಬಾ..! ಮೊಸಳೆಯ ಸಮೀಪ ಹೋಗಿದ್ದಲ್ಲದೇ ಅದರ ಬೆನ್ನು ಸವರಿದ ಭೂಪ..!

ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಿತ್ರ ಘಟನೆಗಳು ವರದಿಯಾಗ್ತಾನೇ ಇರುತ್ತವೆ. ಪ್ರಾಣಿಗಳ ಇಲ್ಲವೇ ಮನುಷ್ಯರ ವಿಚಿತ್ರ ಸನ್ನಿವೇಶಗಳು ನೆಟ್ಟಿಗರನ್ನ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ. ಇದೀಗ ಇಂತಹದ್ದೇ ಒಂದು ವಿಡಿಯೋ ವೈರಲ್​ Read more…

ನೆಟ್ಟಿಗರನ್ನು ಮೋಡಿ ಮಾಡುತ್ತಿರುವ ಮೊಸಳೆ ಜೋಡಿ

ಮಾನವರಿಗಿಂತಲೂ ಪ್ರಾಣಿಗಳಲ್ಲೇ ಭಾವನೆಗಳಿಗೆ ಹೆಚ್ಚು ಬೆಲೆಯಿದ್ದು, ಪರಿಶುದ್ಧ ಭಾವನೆಗಳಿಂದ ಅವು ಯಾವಾಗಲೂ ನಮಗಿಂತ ಅರ್ಥಪೂರ್ಣವಾದ ಜೀವನ ನಡೆಸುತ್ತಿವೆ ಎಂದೇ ಹೇಳಬಹುದು. ಮೊಸಳೆಗಳ ಜೋಡಿಯೊಂದು ಜೊತೆಯಾಗಿ ಈಜುತ್ತಿರುವ ಚಿತ್ರಗಳು ಸಾಮಾಜಿಕ Read more…

ಮಳೆನೀರಿನ ಚರಂಡಿಯಲ್ಲಿ ಕಾಣಿಸಿಕೊಂಡ ಮೊಸಳೆ

ಮಳೆ ನೀರು ಹರಿದುಹೋಗಲೆಂದು ಮಾಡಿರುವ ಚರಂಡಿಯೊಂದರಲ್ಲಿ ಆರು ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡ ಘಟನೆ ಅಮೆರಿಕದ ಫ್ಲಾರಿಡಾದ ಸರಾಸೋಟ ಕೌಂಟಿ ಶೆರೀಫ್ ಕೌಂಟಿಯಲ್ಲಿ ಘಟಿಸಿದೆ. ಚರಂಡಿಯಲ್ಲಿ ಸಿಲುಕಿ ಹೊರ Read more…

ಮರಿ ಮೊಸಳೆಯನ್ನು ನುಂಗಿ ಹಾಕಿದ ದೊಡ್ಡ ಮೊಸಳೆ

ಅಪರೂಪಕ್ಕೆ ಕಾಣಿಸಿಕೊಂಡ ನಿದರ್ಶನವೊಂದರಲ್ಲಿ ಮೊಸಳೆಯೊಂದು ಪುಟಾಣಿ ಮೊಸಳೆಯನ್ನು ತಿಂದು ಹಾಕಲು ಹೊಂಚು ಹಾಕುತ್ತಿರುವ ಕ್ಷಣವನ್ನು ದಕ್ಷಿಣ ಆಫ್ರಿಕಾದಲ್ಲಿ ಸೆರೆ ಹಿಡಿಯಲಾಗಿದೆ. ನೆದರ್ಲೆಂಡ್ಸ್‌ನ ಛಾಯಾಗ್ರಾಹಕ ಜಾನ್ ಬಟ್ಲರ್‌ (69) ದಕ್ಷಿಣ Read more…

ಮೊಸಳೆ ಬಾಲದ ಬಳಿ ಇದ್ದ ಚೆಂಡನ್ನ ಎತ್ತಿದ ಭೂಪ…!

ಫ್ಲೋರಿಡಾದ ಕೇಪ್​ ಕೋರಲ್​ ಪ್ರದೇಶದಲ್ಲಿ ಮೊಸಳೆಗಳು ಕಾಣಸಿಗೋದು ತುಂಬಾನೇ ಸಾಮಾನ್ಯ. ಆದರೆ ಇಲ್ಲೊಬ್ಬ ಮನುಷ್ಯ ಮೊಸಳೆಯ ಬಾಲದ ಬಳಿ ಬಿದ್ದಿದ್ದ ಗಾಲ್ಫ್​ ಚೆಂಡನ್ನ ಎತ್ತಿಕೊಳ್ಳುವ ಮೂಲಕ ಜನತೆ ಹುಬ್ಬೇರಿಸುವಂತೆ Read more…

ಶಾಕಿಂಗ್ ನ್ಯೂಸ್: ರಾತ್ರಿ ನದಿ ದಡದಲ್ಲಿ ಬಾಲಕನ ತಲೆ ಪತ್ತೆ, ದೇಹದ ಭಾಗ ತಿಂದ ಮೊಸಳೆ

ರಾಯಚೂರು: ನೀರು ಕುಡಿಯಲು ನದಿಗೆ ಇಳಿದಿದ್ದ ಬಾಲಕ ಮೊಸಳೆ ಪಾಲಾದ ಘಟನೆ ರಾಯಚೂರು ತಾಲ್ಲೂಕಿನ ಡೊಂಗರಾಂಪುರ ಗ್ರಾಮದ ಬಳಿ ನಡೆದಿದೆ. ನೀರು ಕುಡಿಯಲು ಕೃಷ್ಣಾ ನದಿಗೆ ಇಳಿದಿದ್ದ 12 Read more…

ಶಾರ್ಕ್​ – ಮೊಸಳೆ ಮುಖಾಮುಖಿ..! ಮುಂದೇನಾಯ್ತು ನೋಡಿ

ಬುಲ್​ ಶಾರ್ಕ್​ವೊಂದು ದೈತ್ಯಾಕಾರದ ಮೊಸಳೆಗೆ ಮುಖಾಮುಖಿಯಾದ ಭಯಾನಕ ದೃಶ್ಯ ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಟ್ರೇಲಿಯಾದ ಚೆಲ್ಸಿಯಾ ಹಾಗೂ ಬ್ರೈಸ್​ ಕುನನೂರ್ರಾದ ಇವಾನ್​ ಹೋ ಕ್ರಾಸಿಂಗ್​ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ Read more…

ಪ್ರೀತಿಯ ಶ್ವಾನದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ಕೆಲವರಿಗೆ ತಮ್ಮ ಸಾಕು ಪ್ರಾಣಿಗಳ ಮೇಲೆ ಇರೋ ಪ್ರೀತಿ ಎಷ್ಟರಮಟ್ಟಿಗೆ ಅಂದ್ರೆ ಅವರಿಗೆ ಪ್ರಾಣಿಗಳು ಮಕ್ಕಳಿಗಿಂತ ಹೆಚ್ಚು ಎಂಬ ಭಾವನೆ ಹೊಂದಿರ್ತಾರೆ. ಅವುಗಳ ರಕ್ಷಣೆ ಮಾಡೋಕೆ ಮಾಲೀಕ ರೆಡಿ Read more…

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷ

ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ಅವರ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ಬೈಪಾಸ್ ರಸ್ತೆ ಸಮೀಪದ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ Read more…

ಬೆಚ್ಚಿಬೀಳಿಸುವಂತಿದೆ ಗಾಲ್ಫ್‌ ಕೋರ್ಸ್‌ನಲ್ಲಿ ಕಂಡು ಬಂದ ದೃಶ್ಯ

ಅಮೆರಿಕದ ಫ್ಲಾರಿಡಾದಲ್ಲಿ ಮೊಸಳೆಗಳ ಸಂಖ್ಯೆ ಸಾಕಷ್ಟಿದ್ದು, ಸರಿಸುಮಾರು 1.25 ದಶಲಕ್ಷದಷ್ಟಿವೆ. ಈ ರಾಜ್ಯದ ಗಾಲ್ಫ್‌ ಕೋಸ್‌ಗಳು, ಬೀದಿಗಳು, ನದಿಗಳಲ್ಲಿ ಮೊಸಳೆಗಳು ಕಾಣಿಸಿಕೊಳ್ಳುವ ಅನೇಕ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಇವುಗಳ Read more…

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಮರದ ಪ್ಲಾ‌ಟ್‌ಫಾರ್ಮ್ ಒಂದರ ಬಳಿ ನೀರಿನಲ್ಲಿ ತೇಲಾಡುತ್ತಾ ಮೋಜು ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೊಸಳೆಯೊಂದು ದಾಳಿ ಮಾಡಲು ಮುಂದಾಗುವ ವಿಡಿಯೋವೊಂದನ್ನು When Animals Attack ಟ್ವಿಟರ್‌ ಹ್ಯಾಂಡಲ್ ಒಂದು ಶೇರ್‌ Read more…

ಮೊಸಳೆ ಮೂತಿ ಹಿಡಿದು ಹಿಂದಕ್ಕೆ ತಳ್ಳಿದ ಭೂಪ…!

ಆಸ್ಪ್ರೇಲಿಯಾದ ಮ್ಯಾಟ್‌ ರೈಟ್ ಹೆಸರಿನ ಕುದುರೆ ಸಾಕುವವರೊಬ್ಬರ ಸಾಹಸಗಾಥೆ ಇದು. ಇಲ್ಲಿನ ನಾರ್ದನ್ ಟೆರಿಟರಿಯಲ್ಲಿನ ಜಲಮಾರ್ಗವೊಂದನ್ನು ತನ್ನ ಸಹೋದ್ಯೋಗಿ ಟಾಮಿ ನಿಕೋಲಾಸರ್‌ರೊಂದಿಗೆ ಸೇರಿಕೊಂಡು ಕ್ಲಿಯರ್‌ ಮಾಡುತ್ತಿದ್ದ ವೇಳೆ ಮೊಸಳೆಯೊಂದು Read more…

ಆಮೆಯನ್ನು ತಿನ್ನಲು ತಿಣುಕಾಡಿ ಕೈ ಚೆಲ್ಲಿದ ಮೊಸಳೆ…!

ಮೊಸಳೆ ಹಾಗೂ ಆಮೆಗಳ ನಡುವೆ ಏನಾದ್ರೂ ಫೈಟ್ ಆದರೆ ಯಾರು ಗೆಲ್ಲಬಹುದು…? ಮೊಸಳೆಯ ಬಾಯಿಗೆ ಆಮೆ ಒಂದು ಸಣ್ಣ ತುತ್ತಾಗಬಹುದು ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ Read more…

ಚರಂಡಿಯಲ್ಲಿದ್ದ ಮೊಸಳೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಕಳೆದ ಮೂರು ತಿಂಗಳುಗಳಿಂದ ಚರಂಡಿ ನೀರಿನಲ್ಲಿ ಸಿಲುಕಿದ್ದ ಐದು ವರ್ಷದ ಗಂಡು ಮೊಸಳೆಯೊಂದನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿಗಳು ಮೊಸಳೆಯ ಇರುವಿಕೆ ಬಗ್ಗೆ ದೂರು ನೀಡಿದ Read more…

ಮೊಸಳೆ ಇಟ್ಟುಕೊಂಡು ಹಣ ಮಾಡಲು ಹೊರಟಿದ್ದ ಗ್ರಾಮಸ್ಥರಿಗೆ ಬಿಸಿ ಮುಟ್ಟಿಸಿದ ಅರಣ್ಯ ಅಧಿಕಾರಿಗಳು…!

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಸಳೆ ಸಂರಕ್ಷಿತ ಪ್ರಾಣಿ ಎಂಬುದು ಗೊತ್ತಿರುವ ವಿಚಾರವೇ. ಆದರೆ ಒಂದಿಷ್ಟು ಹಳ್ಳಿ ಜನರಿಗೆ ಈ ವಿಚಾರ ಗೊತ್ತಿಲ್ಲ ಅನ್ನೋದಕ್ಕೆ ಲಖನೌನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. Read more…

ಪೊಲೀಸ್ ಮಾಡಿದ ಕಾರ್ಯಕ್ಕೆ ನೆಟ್ಟಿಗರ ಶಹಬಾಸ್ ಗಿರಿ

ಅಮೆರಿಕದಲ್ಲಿರುವ ತುರ್ತು ನಂಬರ್‌ಗೆ ದಿನಕ್ಕೆ ನೂರಾರು ಚಿತ್ರ-ವಿಚಿತ್ರ ಕರೆಗಳು ಬರುವುದು ಸಹಜ. ಇದರಲ್ಲಿ ಕೆಲವು ಹುಸಿ ಕರೆಗಳಾಗಿದ್ದರೆ, ಇನ್ನು ಕೆಲವು ಪ್ರಾಣಿಗಳಿಂದ ರಕ್ಷಿಸಿ ಅಥವಾ ಮಕ್ಕಳು ಮಾಡುವ ಕಿತಾಪತಿಯಿಂದ Read more…

ಸ್ಪೀಡ್ ಬೋಟ್‌ ಜೊತೆ ಸ್ಪರ್ಧೆಗಿಳಿದ ಮೊಸಳೆ….!

ನಾಯಿ-ಬೆಕ್ಕುಗಳಷ್ಟಲ್ಲದೇ ಮೊಸಳೆಗಳೂ ಸಹ ಒಮ್ಮೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ. ಆಸ್ಟ್ರೇಲಿಯಾದ ಮೀನುಗಾರರು ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಪೂರ್ಣ ಬೆಳೆದು ನಿಂತ ಮೊಸಳೆಯೊಂದು ಸ್ಪೀಡ್‌ ಬೋಟ್‌ ಒಂದರ Read more…

ವಸತಿ ಪ್ರದೇಶಕ್ಕೆ ಬಂದು ಬೆಚ್ಚಿಬೀಳಿಸಿದ 8 ಅಡಿ ಉದ್ದದ ಮೊಸಳೆ

ಗುಜರಾತ್ ನ ವಡೋದರಲ್ಲಿರುವ ವಸತಿ ಪ್ರದೇಶದಲ್ಲಿ 8 ಅಡಿ ಉದ್ದದ ಮೊಸಳೆ ಸಿಕ್ಕಿದೆ. ಸ್ಥಳೀಯರಲ್ಲಿ ಇದು ಆತಂಕ ಹುಟ್ಟಿಸಿದೆ. ವಡೋದರದ ಮಂಜಲ್ ಪುರ್ ಎಂಬಲ್ಲಿ ದೈತ್ಯಾಕಾರದ ಮೊಸಳೆ ಕಾಣಿಸಿಕೊಂಡಿದ್ದು, Read more…

ಮಾಂಸ ಹಿಡಿಯದೆ ಮುಜುಗರ ಮಾಡಿಕೊಂಡ ಮೊಸಳೆ…!

ಮೊಸಳೆ ಬಾಯಿಗೆ ಮಾಂಸದ ತುಂಡು ಎಸೆದರೂ ಅದು ಕಚ್ಚಿಕೊಳ್ಳುವುದರಲ್ಲಿ ವಿಫಲವಾಗುತ್ತದೆ. ಆದರದು ಮಾಂಸ ಎಸೆದವರ ವಿರುದ್ಧ ತಿರುಗಿ ಬೀಳುವುದಿಲ್ಲ, ಹೆದರಿಸುವುದಿಲ್ಲ. ಬದಲಿಗೆ ತಾನೇ ಮುಜುಗರಪಟ್ಟು ನೀರಿನೊಳಗೆ ಇಳಿಯುತ್ತದೆ. ಈ Read more…

ಮೊಸಳೆ ತೂಕ ಬರೋಬ್ಬರಿ 350 ಕೆಜಿ…!

ಆಸ್ಟ್ರೇಲಿಯಾದಲ್ಲಿ ಭಾರಿ ಗಾತ್ರದ ಮೊಸಳೆಯೊಂದನ್ನು ರಕ್ಷಿಸಲಾಗಿದ್ದು, ಅದರ ತೂಕ‌ ಬರೋಬ್ಬರಿ 350 ಕೆಜಿಯಾಗಿದೆ. ಫ್ಲೋರಾ ರಿವರ್ ನೇಚರ್ ಪಾರ್ಕ್‌ನಲ್ಲಿ ವನ್ಯಜೀವಿ ರೇಂಜರ್ ಗಳು ಮೊಸಳೆ ಹಿಡಿದಿದ್ದರು.‌ ಉಪ್ಪುನೀರಿನ ಈ Read more…

ಗಾಲ್ಫ್‌ ಕೋರ್ಸ್‌ನಲ್ಲಿ ಚೆಂಡು ಕದ್ದ ಮೊಸಳೆ….!

ಗಾಲ್ಫ್‌ ಕೋರ್ಸ್‌ಗೆ ಆಗಮಿಸಿದ್ದ ಮೊಸಳೆಯೊಂದು ತನ್ನ ಬಾಯಲ್ಲಿ ಗಾಲ್ಫ್‌ ಚೆಂಡನ್ನು ಕಚ್ಚಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ ವಿಡಿಯೋವೊಂದು ಸದ್ದು ಮಾಡುತ್ತಿದೆ. ಈ ಘಟನೆಯ ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...