alex Certify ಮೊಸಳೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

Video: ಪಿಕ್‌ನಿಕ್‌ ಬಂದಿದ್ದವರ ಬಿಯರ್‌ ಬಾಕ್ಸ್ ಕೊಂಡೊಯ್ದ ಮೊಸಳೆ

ಪಿಕ್‌ನಿಕ್ ಮೋಜಿನಲ್ಲಿದ್ದ ಪ್ರವಾಸಿಗಳಿಗೆ ಸ್ವಲ್ಪ ಕಾಟ ಕೊಡಲೆಂದು ಮೊಸಳೆಯೊಂದು ನೀರಿನಿಂದ ಮೇಲೆದ್ದು ಬಂದು ಚೇಷ್ಟೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬ್ಯೂಟಿಫುಲ್ ಸೈಟಿಂಗ್ಸ್ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ Read more…

ಮನೆಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ದಂಗುಬಡಿದ ಮಾಲೀಕ….!

ಫ್ಲಾರಿಡಾದ ಡೇಟೋನಾ ಬೀಚ್‌ನ ನಿವಾಸಿಯೊಬ್ಬರು ಮನೆ ಮುಂದೆ ಏನೋ ಸದ್ದು ಕೇಳಿಸುತ್ತಲೇ ಬಾಗಿಲು ತೆರೆದು ನೋಡುತ್ತಿದ್ದಂತೆಯೇ ಮೊಸಳೆಯೊಂದರ ಕಡಿತಕ್ಕೆ ಒಳಗಾಗಿದ್ದಾರೆ. ಸ್ಕಾಟ್‌ ಹೊಲ್ಲಿಂಗ್ಸ್‌ವರ್ಥ್ ಎಂದು ಗುರುತಿಸಲಾದ ಈ ವ್ಯಕ್ತಿ Read more…

ಮೊಸಳೆ ಚಿತ್ರ ಸೆರೆಹಿಡಿಯಲು ಜೀವದ ಜೊತೆಗೆ ಚೆಲ್ಲಾಟ; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಮೊಸಳೆಗಳ ದಾಳಿ ಅದೆಷ್ಟು ಅಪಾಯಕಾರಿ ಎಂಬುದನ್ನು ನೀವು ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಮೊಸಳೆಗಳಿರುವ ವಲಯದಲ್ಲಿ ಹೋಗಬೇಡಿ ಎಂದು ಅದೆಷ್ಟೇ ಎಚ್ಚರಿಕೆ ಕೊಟ್ಟರೂ ಸಹ ಕೆಲ ಜನರು ನಿಯಮಗಳನ್ನೂ ಗಾಳಿಗೆ Read more…

ಒಂದೇ ಗುಟುಕಿಗೆ ಜೀವಂತ ಜಿಂಕೆಯನ್ನು ನುಂಗಿದ ಬೃಹತ್ ಉಡ: ಭಯಾನಕ ವಿಡಿಯೋ ವೈರಲ್​

ಕಾಡಿನಲ್ಲಿ ಪರಭಕ್ಷಕ ಬೇಟೆಯಾಡುವುದನ್ನು ತೋರಿಸುವ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿವೆ. ಈಗ, ಕಮೋಡೊ ಡ್ರ್ಯಾಗನ್​ ಎಂದು ಕರೆಯಲಾಗುವ ಬೃಹದಾಕಾರದ ಉಡವೊಂದು ಜಿಂಕೆಯ ಮೇಲೆ ದಾಳಿ ಮಾಡಿ ನಂತರ ಒಂದೇ ಗುಟುಕಿನಲ್ಲಿ Read more…

ಮೊಸಳೆಯಂತೆ ತೋರುವ ಈ ಬೃಹದಾಕಾರದ ಜೀವಿ ಕಂಡು ನೆಟ್ಟಿಗರು ಕಂಗಾಲು

ಜಗತ್ತು ಅಗಾಧವಾದ ಕುತೂಹಲಕಾರಿಯಾದ ದೈತ್ಯಾಕಾರದ ಜೀವಿಗಳಿಂದ ತುಂಬಿದೆ, ಕೆಲವೊಮ್ಮೆ ಅವು ನಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಹೀಗೆ ಬೃಹದಾಕಾರದ ದೈತ್ಯ ಪ್ರಾಣಿಯೊಂದು ರಸ್ತೆ ಕ್ರಾಸ್​ ಮಾಡುವ ವಿಡಿಯೋ ವೈರಲ್​ ಆಗಿದೆ. Read more…

ಕುಡುಕನ ಕಂಡು ಮೊಸಳೆಗಳೇ ಹೆದರಿ ಪರಾರಿ: ವಿಡಿಯೋ ವೈರಲ್​

ಶೌರ್ಯ ಮತ್ತು ಮೂರ್ಖತನದ ನಡುವೆ ತೆಳುವಾದ ಗೆರೆ ಇದೆ. ಧೈರ್ಯಶಾಲಿಯಾಗಿರುವುದು ಎಂದರೆ ನೀವು ಉದ್ದೇಶಪೂರ್ವಕವಾಗಿ ಅಪಾಯಕಾರಿ ಸಂದರ್ಭಗಳಲ್ಲಿ ಧುಮುಕುವುದು ಎಂದಲ್ಲ. ಮತ್ತು ನೀವು ಅಮಲೇರಿದ ಸಂದರ್ಭದಲ್ಲಿ, ನೀವು ಇನ್ನೂ Read more…

ಸಿಟ್ಟುಗೊಂಡ ಮೊಸಳೆಯನ್ನು ಶಾಂತಗೊಳಿಸುವ ಮಹಿಳೆ: ಕುತೂಹಲದ ವಿಡಿಯೋ ವೈರಲ್

ಮೊಸಳೆ ಎಂಬ ಶಬ್ದ ಕೇಳಿದರೇ ಭಯ ಬೀಳುವವರೇ ಹೆಚ್ಚು. ಇನ್ನು ಅದು ನಮ್ಮ ಎದುರಿಗೆ ಬಂದು ನಿಂತರೆ ಹೇಗಿರುತ್ತದೆ? ಊಹಿಸಲೂ ಕಷ್ಟ ಅಲ್ಲವೆ? ಇಂಥ ಮೊಸಳೆಯನ್ನೂ ಪಳಗಿಸಬಹುದು ಎಂದರೆ Read more…

ಕಬ್ಬಿಣದ ಬೇಲಿ ಮುರಿದು ನುಗ್ಗಿದ ಮೊಸಳೆ;‌ ಶಾಕಿಂಗ್ ವಿಡಿಯೋ ವೈರಲ್

ಲೋಹದ ಬೇಲಿಯನ್ನು ತುಂಡರಿಸಿ ಮೊಸಳೆಯೊಂದು ನುಗ್ಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮೊಸಳೆಯಿಂದ ಬಲಶಾಲಿಯಾದ ಬೇಲಿಯನ್ನು ಕಷ್ಟಪಟ್ಟು ತುಂಡು ಮಾಡುತ್ತಿರುವುದನ್ನು ನೋಡಬಹುದು. ಪುರುಷರು ಈಗ ತಲೆ ಮೇಲೆ Read more…

ಮೊಸಳೆ ಬಾಯಲ್ಲಿ ತಲೆ ಇಟ್ಟ ಮೃಗಾಲಯ ಸಿಬ್ಬಂದಿ….! ಹಳೆ ವಿಡಿಯೋ ಮತ್ತೆ ವೈರಲ್

ಕೆಲವರಿಗೆ ಹುಚ್ಚುಸಾಹಸ ಮಾಡುವ ಆಸೆ. ಇದು ಕೆಲವೊಮ್ಮೆ ಪ್ರಾಣಾಂತಕವಾಗಿರುವುದೂ ಉಂಟು. ಆದರೂ ಪ್ರಸಿದ್ಧಿಗೆ ಬರಲು ಏನಾದರೂ ಮಾಡುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಈ ವಿಡಿಯೋದಲ್ಲಿ Read more…

ನೂರಾರು ಮೊಸಳೆಗಳ ಮಧ್ಯೆ ದೋಣಿ ಸಂಚಾರ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಸಾರಿಗೆ ಸಂಪರ್ಕಕ್ಕೆಂದು ಹಲವಾರು ವಾಹನಗಳಿವೆ. ನೀರು ತುಂಬಿರೋ ಪ್ರದೇಶದಲ್ಲಿ ವಾಹನಗಳು ಚಲಿಸಲಾಗದೇ ದೋಣಿ ಬಳಸೋದು ಸಾಮಾನ್ಯ. ಆದ್ರೆ ಇಂತಹ ದಾರಿಯಲ್ಲಿ ಜೀವ ತೆಗೆಯೋ ಪ್ರಾಣಿಗಳು ಎದುರಾಗಿಬಿಟ್ರೆ ಹೇಗಾಗುತ್ತೆ?. ಎಂಥವರಿಗೂ Read more…

ಮೊಸಳೆ ಕಳ್ಳಸಾಗಾಣಿಕೆಯ ಭಯಾನಕತೆ ಬಿಚ್ಚಿಡುವ ವಿಡಿಯೋ ವೈರಲ್​

ಮನುಷ್ಯ ಕೆಲವೊಮ್ಮೆ ಬಹಳ ನೀಚಮಟ್ಟಕ್ಕೆ ಇಳಿಯುತ್ತಾನೆ. ದುಡ್ಡು ಸಂಪಾದನೆಗಾಗಿ ಹಾಗೂ ಮಾಂಸಕ್ಕಾಗಿ ಪ್ರಾಣಿಗಳ ಬರ್ಬರ ಹತ್ಯೆ ಮಾಡಲು ಹಿಂಜರಿಯುವುದಿಲ್ಲ. ಅದೇ ರೀತಿ, ಮೊಸಳೆ ಚರ್ಮವನ್ನು ಕಳ್ಳಸಾಗಣೆ ಮಾಡುವುದು ಅಂತರರಾಷ್ಟ್ರೀಯ Read more…

Watch: ನಂಬಲಸಾಧ್ಯ ಘಟನೆ, ಕಾಣೆಯಾಗಿದ್ದ ಮಗುವಿನ ಮೃತದೇಹವನ್ನು ಬೆನ್ನ ಮೇಲೆ ಹೊತ್ತು ತಂದ ಮೊಸಳೆ….!

ಇಂಡೋನೇಷ್ಯಾದಲ್ಲೊಂದು ನಂಬಲಸಾಧ್ಯವಾದ ಘಟನೆ ನಡೆದಿದೆ. ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ ನಾಲ್ಕು ವರ್ಷದ ಮಗುವೊಂದನ್ನು ಹುಡುಕಿ ಹುಡುಕಿ ಪಾಲಕರು ಸೋತು ಹೋಗಿದ್ದರು. ರಕ್ಷಣಾ ತಂಡ ಮಗುವಿಗಾಗಿ ಹುಡುಕಾಟ ನಡೆಸುತ್ತಿತ್ತು. ಈ Read more…

Watch Video: ಮೊಸಳೆ ದವಡೆಗೆ ಸಿಲುಕಿದ್ರೂ ಪಾರಾದ ಬಡಜೀವ ಆಮೆ

ಪ್ರಕೃತಿಯಲ್ಲಿ ಪ್ರಬಲ ಪ್ರಾಣಿಗಳು ದುರ್ಬಲ ವರ್ಗದ ಜೀವಗಳ ಮೇಲೆ ಸವಾರಿ ಮಾಡುವುದು ಸಾಮಾನ್ಯ. ಶಕ್ತಿಶಾಲಿ ಪ್ರಾಣಿಗಳು ದುರ್ಬಲ ಪ್ರಾಣಿಗಳನ್ನ ದಾಳಿ ಮಾಡಿ ತಿನ್ನುವುದನ್ನ ನೋಡಿದ್ದೇವೆ. ಆದರೆ ನಿಮಗೆ ಅಚ್ಚರಿಯಾಗಬಹುದು, Read more…

ಮೊಸಳೆಯೋ…..? ಕಲ್ಲುಬಂಡೆಯೋ….? ಅಬ್ಬಾ…..! ಕೊನೆಗೂ ಬಗೆಹರಿಯದ ಸಮಸ್ಯೆ ಇದು

ಈ ಭೂಮಿ ಹಲವು ಅಚ್ಚರಿಗಳಿಂದ ಕೂಡಿದೆ. ಅದರಲ್ಲಿಯೂ ಪ್ರಾಣಿ ಪ್ರಪಂಚ ಅದ್ಭುತವೇ ಸರಿ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು, ಇದರಲ್ಲಿ ಇದು ಪ್ರಾಣಿಯೋ, ಬಂಡೆಯೋ ಗೊತ್ತಾಗದ ಹಾಗಿದೆ. Read more…

ಆನೆ – ಮೊಸಳೆ ಕಾಳಗದ ಅಪರೂಪದ ವಿಡಿಯೋ ವೈರಲ್​: ಗೆದ್ದವರಾರು ನೋಡಿ…!

ಆನೆಗಳು ಮೊಸಳೆಗಳೊಂದಿಗೆ ವಿರಳವಾಗಿ ಹೋರಾಡುತ್ತವೆ. ಅಂಥದ್ದೇ ಒಂದು ಹೋರಾಟದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆನೆ ಹಿಂಡು ಜೌಗು ಪ್ರದೇಶದ ಮೂಲಕ ನಡೆದುಕೊಂಡು ಹೋಗಿ ಮೊಸಳೆ Read more…

ಈಜುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ: ಭಯಾನಕ ವಿಡಿಯೋ ವೈರಲ್

ಬ್ರೆಜಿಲ್‌: ಕೆರೆಯಲ್ಲಿ ಈಜುತ್ತಿದ್ದ ವ್ಯಕ್ತಿಯ ಮೇಲೆ ಬೃಹತ್​ ಮೊಸಳೆಯೊಂದು ದಾಳಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅನ್ನು 2021 ರಲ್ಲಿ ಯೂಟ್ಯೂಬ್‌ನಲ್ಲಿ ದಿ Read more…

ಮೊಸಳೆ ಕಾಟಕ್ಕೆ ಹೈರಾಣಾದ ದಾಂಡೇಲಿ ಜನ

ಕಾರವಾರ: ದಾಂಡೇಲಿಯಲ್ಲಿ ಮೊಸಳೆ ಕಾಟ ಹೆಚ್ಚಾಗಿದ್ದು ಕಾಳಿನದಿ ಭಾಗದ ಜನರು ಭಯದಲ್ಲೇ ಓಡಾಡುವಂತೆ ಮಾಡಿದೆ. ಇಲ್ಲಿಯವರೆಗೆ ಸುಮಾರು 5 ಜನರನ್ನು ಬಲಿ ತೆಗೆದುಕೊಂಡಿವೆ ಮೊಸಳೆಗಳು. ಇಷ್ಟಾದರೂ ಆಡಳಿತ ಮಂಡಳಿ Read more…

ಕೆರೆಯಲ್ಲಿ ನೀರು ಕುಡಿಯಲು ಬಂದ ಹಸುವಿನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್​

ಪಕ್ಷಿ-ಪ್ರಾಣಿ ಪ್ರಪಂಚದ ರೋಚಕ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಆಗುತ್ತವೆ. ಕೆಲವೊಂದು ವಿಡಿಯೋ ಖುಷಿಕೊಟ್ಟರೆ, ಕೆಲವೊಮ್ಮೆ ಭಯಾನಕ ಎನಿಸುವ ವಿಡಿಯೋಗಳು ವೈರಲ್​ ಆಗುತ್ತವೆ. ಮೊಸಳೆಯೊಂದು ಹಸುವಿನ ಮೇಲೆ Read more…

ಮನೆಯೊಳಕ್ಕೇ ನುಗ್ಗಿದ ಹಸಿದ ಮೊಸಳೆ: ಬೆಚ್ಚಿಬಿದ್ದ ಗ್ರಾಮಸ್ಥರು

ಹಸಿದ ಮೊಸಳೆಯೊಂದು ಬೇಟೆಯನ್ನು ಹುಡುಕುತ್ತಾ ಮನೆಯೊಳಕ್ಕೇ ಬಂದ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಟಾವಾದಲ್ಲಿ ಅಕ್ಟೋಬರ್ 29 ರಂದು ರಾತ್ರಿ 10.30 ರ ಸುಮಾರಿಗೆ ಈ ಘಟನೆ Read more…

SHOCKING: ಈಜಲು ನೀರಿಗಿಳಿದವನ ಎಳೆದೊಯ್ದ ಮೊಸಳೆ

ಕಾರವಾರ: ಕಾಳಿ ನದಿಯಲ್ಲಿ ಈಜಲು ಇಳಿದಿದ್ದವನನ್ನು ಮೊಸಳೆ ಎಳೆದುಕೊಂಡು ಹೋಗಿದೆ, ಕುಳಗಿರಸ್ತೆಯ ಈಶ್ವರ ದೇವಸ್ಥಾನದ ಬಳಿ ಈಜಲು ಇಳಿದ ವ್ಯಕ್ತಿ ಮೇಲೆ ದಾಳಿ ಮಾಡಿದ ಮೊಸಳೆ ಎಳೆದುಕೊಂಡು ಹೋಗಿದೆ. Read more…

WATCH: ಬ್ರೆಜಿಲ್ ಬೀಚ್ ನಲ್ಲಿ ಬೀಡುಬಿಟ್ಟ ಸಾವಿರಾರು ಮೊಸಳೆಗಳು; ಬೆಚ್ಚಿಬಿದ್ದ ಸ್ಥಳೀಯರು

ಬ್ರೆಜಿಲ್ ನ ಬೀಚ್ ಒಂದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮೊಸಳೆಗಳು ಬೀಡು ಬಿಟ್ಟಿದ್ದು ಇದನ್ನು ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೊಸಳೆಗಳು ಈ Read more…

ಈಜುತ್ತಿದ್ದವನ‌ ಮೇಲೆ ಮೊಸಳೆ ದಾಳಿ; ಎದೆ ಝಲ್‌ ಎನಿಸುವಂತಿದೆ ಇದರ ದೃಶ್ಯಾವಳಿ

ವ್ಯಕ್ತಿಯೊಬ್ಬರು 12 ಅಡಿ ಅಲಿಗೇಟರ್‌ ದಾಳಿಗೆ ಒಳಗಾಗಿ ಜೀವಂತವಾಗಿ ತಪ್ಪಿಸಿಕೊಂಡು ಬಂದ ಪ್ರಸಂಗ ಫ್ಲೋರಿಡಾದಲ್ಲಿ ನಡೆದಿದೆ‌. ಜುವಾನ್ ಕಾರ್ಲೋಸ್ ಲಾ ವರ್ಡೆ ಎಂಬ ವ್ಯಕ್ತಿ ಆಗಸ್ಟ್ 3 ರಂದು Read more…

ನದಿ ಪಕ್ಕ ವಾಕಿಂಗ್ ಹೋದಾಗಲೇ ದಿಢೀರನೇ ಎಳೆದೊಯ್ದ ಮೊಸಳೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಶನಿವಾರ ಸಂಜೆ ನದಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿದೆ. ಸುರೇಶ್(44) ಮೊಸಳೆ ದಾಳಿಗೆ ಒಳಗಾದವರು ಎಂದು ಹೇಳಲಾಗಿದೆ. ದಾಂಡೇಲಿಯ Read more…

ಮಕ್ಕಳ ಮೇಲಿನ ತಾಯಿ ಪ್ರೀತಿಯನ್ನು ಬಿಂಬಿಸುತ್ತೆ ಈ ವಿಡಿಯೋ

ತಾಯಿ ತೋರುವ ಕಾಳಜಿ ಮತ್ತು ಪ್ರೀತಿಗೆ ಬೆಲೆ ಕಟ್ಟಲಾಗದು. ಇದು ಮನುಷ್ಯರದಾದರೂ ಅಷ್ಟೇ, ಪ್ರಾಣಿಗಳಾದರೂ ಅಷ್ಟೇ ತಾಯಿ ಪ್ರೀತಿ ಅಪರಿಮಿತ. ತಾಯಂದಿರು ತಮ್ಮ ಮಗುವನ್ನು ಸುರಕ್ಷಿತವಾಗಿಡಲು ಯಾವುದೇ ಹಂತಕ್ಕೆ Read more…

ರಣರೋಚಕ ಕಾಳಗ: ದೈತ್ಯ ಅನಕೊಂಡ ಮೊಸಳೆಯನ್ನು ಸಾಯಿಸಿದ ಕೊನೆಯ ಕ್ಷಣ ಸೆರೆ

ಪ್ರಾಣಿಗಳ ನಡುವಿನ ರಣರೋಚಕ ಕಾಳಗದ ವಿಡಿಯೋಗಳು ಆಗಾಗೆ ಕಾಣ ಸಿಗುತ್ತವೆ. ಇದೀಗ ಬಂದಿರುವ ತಾಜಾ ವಿಡಿಯೋದಲ್ಲಿ ದೈತ್ಯ ಹಾವೊಂದು ಮೊಸಳೆಯನ್ನು ಹೊಸಕಿ ಸಾಯಿಸುವ ಮೈ ಜುಮ್ಮೆನಿಸುತ್ತದೆ. ದೈತ್ಯ ಅನಕೊಂಡ Read more…

ಮೊಸಳೆಯನ್ನೇ ಮದುವೆಯಾದ ಮೇಯರ್ ಚುಂಬನ: ಸಮೃದ್ಧಿಗಾಗಿ ಸಾಂಪ್ರದಾಯಿಕ ಆಚರಣೆ

ಮೆಕ್ಸಿಕೋ ಮೇಯರ್ ಹಳೆಯ ಸಂಪ್ರದಾಯ ಆಚರಣೆಯಲ್ಲಿ ಸಮೃದ್ಧಿಯನ್ನು ಪಡೆಯಲು ಅಲಿಗೇಟರ್ ವಧುವನ್ನು ವಿವಾಹವಾದರು. ವಿಕ್ಟರ್ ಹ್ಯೂಗೋ ಸೋಸಾ ಅಲಿಗೇಟರ್‌ ಮೂತಿಗೆ ಮುತ್ತಿಡುವ ಮೂಲಕ ಮದುವೆಯಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ. Read more…

ಮೊಸಳೆ ರೀತಿಯ ಅಪರೂಪದ ಬ್ಲಾಕ್ ರಿವರ್ ಬೀಸ್ಟ್ ಪತ್ತೆ

ಅಮೆರಿಕಾದಲ್ಲಿ ಬಲು ಅಪರೂಪವಾದ ಮೊಸಳೆ ರೀತಿಯ ಜೀವಿ ಪತ್ತೆಯಾಗಿದೆ. ಮೀನುಗಾರರಾದ ಜಸ್ಟಿನ್ ಜೋರ್ಡಾನ್ ಮತ್ತು ಟೆರೆಲ್ ಮ್ಯಾಗೈರ್ ಅವರು ಇತ್ತೀಚೆಗೆ ಆಗ್ನೇಯ ಟೆಕ್ಸಾಸ್‌ನಲ್ಲಿ ಅಪರೂಪವಾಗಿ ಕಂಡುಬರುವ ಕಪ್ಪು ಬಣ್ಣದ Read more…

ಬೇಟೆಯಾಡಲು ನೀರಿನಿಂದ ಹೊರಬಂದ ಮೊಸಳೆ: ಬೆಚ್ಚಿಬೀಳಿಸುತ್ತೆ ಇದರ ವಿಡಿಯೋ

ಮೊಸಳೆಗಳು ಸಾಮಾನ್ಯವಾಗಿ ಸಿಹಿನೀರಿನಲ್ಲಿ ವಾಸಿಸುತ್ತವೆ. ನದಿಗಳು, ತೊರೆಗಳು, ಜೌಗು ಪ್ರದೇಶಗಳು ಮತ್ತು ಸರೋವರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಮೊಸಳೆಯೊಂದು ಹೊಂಚು ಹಾಕಿ ಬೇಟೆಯಾಡಲು ನೀರಿನಿಂದ ಹೊರಬಂದ ವಿಡಿಯೋ ವೈರಲ್ Read more…

ಕೊಳದಲ್ಲಿ ಸ್ನಾನಕ್ಕಿಳಿದಿದ್ದ ಬಾಲಕ ಮೊಸಳೆಗೆ ಬಲಿ

ಕೊಳದಲ್ಲಿ ಸ್ನಾನ ಮಾಡಲು ಹೋದ ಎಂಟು ವರ್ಷದ ಬಾಲಕ ಮೊಸಳೆಗೆ ಆಹಾರವಾಗಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಬಾಲಕನ ಛಿದ್ರಛಿದ್ರಗೊಂಡ Read more…

ಮರಿಯನ್ನು ರಕ್ಷಿಸಲು ತನ್ನ ಪ್ರಾಣವನ್ನೇ ತೆತ್ತ ತಾಯಿ ಜಿಂಕೆ

ಮೊಸಳೆಯು ಜಿಂಕೆಯ ಮೇಲೆ ದಾಳಿ ಮಾಡುವ ಹೃದಯ ವಿದ್ರಾವಕ ವೀಡಿಯೊ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸೋನಾಲ್ ಗೋಯೆಲ್ ಅವರು ವಿಡಿಯೋವನ್ನು ಶೇರ್ ಮಾಡಿದ್ದು, ಭಾವನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...