Tag: ಮೊಸರು

ಪ್ರತಿನಿತ್ಯ ʼಮೊಸರುʼ ಸೇವಿಸಿದ್ರೆ ಸಿಗುತ್ತೆ ಆರೋಗ್ಯಕ್ಕೆ ಹಲವು ಲಾಭ

ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಏನು ಆ ಲಾಭಗಳು…

ಇಲ್ಲಿವೆ ನೋವು ನಿವಾರಿಸುವ ‘ಮನೆ ಮದ್ದು’

ದೇಹದಲ್ಲಿ ಜೀವ ಇರುವ ತನಕ ನೋವು ಇದ್ದೇ ಇರುತ್ತದೆ ಎಂದು ಹಿರಿಯರು ಹೇಳಿರುವುದು ನೀವು ಕೇಳಿರಬಹುದು.…

ಇಲ್ಲಿದೆ ‘ಬೂಂದಿ ರಾಯಿತಾ’ ಮಾಡುವ ವಿಧಾನ

ರಾಯಿತಾ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ರೈಸ್ ಬಾತ್ ಮಾಡಿದರೆ ಈ ರಾಯಿತಾ ಇದ್ದರೆ ಬಹಳ…

ಹಾಲಿನ ಉತ್ಪನ್ನಗಳಿಂದ ಹೆಚ್ಚಿಸಿಕೊಳ್ಳಿ ಶಕ್ತಿ

ಕೊರೋನಾ ಸಮಸ್ಯೆ ಕಾಡುತ್ತಿರುವ ಈ ಸಮಯದಲ್ಲಿ ಸಣ್ಣ ಮಗುವಿನಿಂದ ಹಿಡಿದು ಮನೆಯ ಹಿರಿಯರ ತನಕ ಪ್ರತಿಯೊಬ್ಬರ…

ಚಳಿಗಾಲದಲ್ಲಿ ಕೂದಲು ಶುಷ್ಕವಾಗುವುದನ್ನು ತಡೆಯಲು ಈ ರೀತಿಯಾಗಿ ಮಾಡಿ ಪೋಷಣೆ

ಚಳಿಗಾಲದಲ್ಲಿ ಹೆಚ್ಚಾಗಿ ಕೂದಲು ಶುಷ್ಕವಾಗಿ ನಿರ್ಜೀವವಾಗುತ್ತದೆ. ಇದರಿಂದ ತಲೆ ಹೊಟ್ಟಿನ ಸಮಸ್ಯೆ ಕಾಡುತ್ತದೆ. ಆಗ ಕೂದಲುದುರಲು…

ನಿಮ್ಮ ಬಾಯಿ ದುರ್ವಾಸನೆ ಬೀರ್ತಿದಿಯಾ…..? ದೂರಗೊಳಿಸಲು ಮಾಡಿ ಈ ಕೆಲಸ

ಬಾಯಿಯಿಂದ ದುರ್ವಾಸನೆ ಬೀರುವುದು ಹಲವು ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ. ಇದನ್ನು ಪರಿಹರಿಸಲು ಹಲವು ಮನೆಮದ್ದುಗಳನ್ನು…

ದೇಹವನ್ನು ತಂಪಾಗಿಡುವ ʼಗಟ್ಟಿ ಮೊಸರುʼ ತಯಾರಿಸುವುದು ಹೇಗೆ….?

ಚಳಿಗಾಲದಲ್ಲಿ ಮೊಸರು ತಯಾರಿಸುವುದು ಕಷ್ಟದ ಕೆಲಸವೇ. ಚಳಿಗೆ ಹಾಲು ಬಹು ಬೇಗ ಹೆಪ್ಪಾಗುವುದೇ ಇಲ್ಲ. ಈ…

ಮೊಸರು ಸೇವನೆಯಿಂದ ಸಿಗುತ್ತೆ ಈ ಆರೋಗ್ಯಕರ ಲಾಭ

ಹಲವರಿಗೆ ಊಟದ ನಂತರ ಮೊಸರು ಸೇವನೆ ಅಭ್ಯಾಸವಾಗಿಬಿಟ್ಟಿರುತ್ತದೆ. ಮೊಸರನ್ನ ತಿನ್ನದೆ ಇದ್ದರೆ ಅವರಿಗೆ ಊಟ ಸಂಪೂರ್ಣವಾಗುವುದಿಲ್ಲ,…

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು – ಬಾಳೆಹಣ್ಣಿನ ಬದಲು ಮೊಸರು – ಬಾಳೆಹಣ್ಣು ತಿನ್ನಿ; ಸಿಗುತ್ತೆ ಅದ್ಭುತ ಪ್ರಯೋಜನ !

ಪ್ರತಿದಿನ ಬೆಳಗ್ಗೆ ಎದ್ದ ನಂತರ ಹಾಲು ಮತ್ತು ಬಾಳೆಹಣ್ಣು ತಿನ್ನುವ ಅಭ್ಯಾಸ ಅನೇಕರಿಗಿದೆ. ಆದರೆ ಹಾಲಿನ…

ಒಂದು ಕಪ್​​ ʼಮೊಸರುʼ ಮಾಡುತ್ತೆ ತ್ವಚೆ ಹಾಗೂ ಕೂದಲಿನ ಸೌಂದರ್ಯದ ಮ್ಯಾಜಿಕ್

ಮುಖದ ಕಾಂತಿಯನ್ನ ಹೆಚ್ಚು ಮಾಡಬೇಕು ಅಂತಾ ಮಾರುಕಟ್ಟೆಯಲ್ಲಿ ಸಿಗುವ ನೂರಾರು ಪ್ರಾಡಕ್ಟ್​ಗಳನ್ನ ಬಳಕೆ ಮಾಡುತ್ತೇವೆ. ಆದರೆ…