alex Certify ಮೊಬೈಲ್ ಟವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಅಲ್ಲ, ಟವರ್ ಅನ್ನೇ ಕದ್ದ ಕಳ್ಳರು…!

ಶಿವಮೊಗ್ಗ: ಸಾಮಾನ್ಯವಾಗಿ ಮೊಬೈಲ್ ಫೋನ್ ಕಳವು ಮಾಡುವುದನ್ನು ನೋಡಿರುತ್ತೀರಿ. ಆದರೆ, ಕಳ್ಳರು ಶಿವಮೊಗ್ಗದಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಟವರ್ ಅನ್ನೇ ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ Read more…

ಅನ್ಯಾಯವಾಗ್ತಿದೆ ಎಂದು ಟವರ್ ಏರಿ ಕುಳಿತ ವ್ಯಕ್ತಿ…..!

ಮೈಸೂರು: ಕೆಲಸದ ಜಾಗದಲ್ಲಿ ಅನ್ಯಾಯವಾಗುತ್ತಿದೆ ನ್ಯಾಯ ಕೊಡಿಸಿ ಎಂದು 45 ವರ್ಷದ ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತಿರುವ ಘಟನೆ ಮೈಸೂರಿನ ವರುಣಾದಲ್ಲಿ ನಡೆದಿದೆ. ಚಾಮುಂಡೇಶ್ವರಿ ಶುಗರ್ ಫ್ಯಾಕ್ಟರಿಯಲ್ಲಿ Read more…

ಜಮೀನಿನಲ್ಲಿದ್ದ ಮೊಬೈಲ್ ಟವರ್ ಅನ್ನೇ ಕದ್ದೊಯ್ದ ಖದೀಮರು !

ಜಮೀನಿನಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್ ಅನ್ನೇ ಖದೀಮರು ಕಳವು ಮಾಡಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಶಂಕ್ರಪ್ಪ ನಿಂಗಪ್ಪ ಹಾವೇರಿ ಎಂಬವರ ಜಮೀನಿನಲ್ಲಿ Read more…

ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತ ಭೂಪ; ಮದ್ಯ ನೀಡುವ ಆಮಿಷದ ಬಳಿಕ ಕೆಳಗಿಳಿದ….!

ಕಂಠಮಟ್ಟ ಕುಡಿದಿದ್ದ ಯುವಕನೊಬ್ಬ ಅಮಲಿನಲ್ಲಿ ವಿವಸ್ತ್ರನಾಗಿ ಮೊಬೈಲ್ ಟವರ್ ಏರಿ ಕುಳಿತಿದ್ದು, ಜಪ್ಪಯ್ಯ ಅಂದರೂ ಕೆಳಗಿಳಿದು ಬಂದಿರಲಿಲ್ಲ. ಯಾವಾಗ ಮತ್ತಷ್ಟು ಮದ್ಯ ಹಾಗೂ ಗುಟ್ಕಾ ನೀಡುವುದಾಗಿ ಜನ ಆಮಿಷ Read more…

ತವರಿಗೆ ತೆರಳಿದ ಪತ್ನಿ ಮರಳಿ ಬಾರದ್ದಕ್ಕೆ ಪತಿಯಿಂದ ಹೈಡ್ರಾಮಾ; ಮೊಬೈಲ್ ಟವರ್ ಏರಿ ರಂಪಾಟ

ಮಕ್ಕಳೊಂದಿಗೆ ತವರಿಗೆ ತೆರಳಿದ್ದ ಪತ್ನಿ, ಮರಳಿ ಬಾರದ್ದಕ್ಕೆ ಪತಿಯೊಬ್ಬ ಹೈಡ್ರಾಮಾ ನಡೆಸಿದ್ದಾನೆ. ತನ್ನ ಮಣಿಕಟ್ಟನ್ನು ಕುಯ್ದುಕೊಂಡು ಮೊಬೈಲ್ ಟವರ್ ಏರಿ ರಂಪಾಟ ನಡೆಸಿದ್ದು, ಇಂಥದೊಂದು ವಿಲಕ್ಷಣ ಘಟನೆ ಮಧ್ಯಪ್ರದೇಶದ Read more…

ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿದ ವ್ಯಕ್ತಿ; ಅವನ ಬೇಡಿಕೆ ಕೇಳಿ ದಂಗಾದ ಜನ

ವ್ಯಕ್ತಿಯೊಬ್ಬ ತನ್ನ ವಿಚಿತ್ರ ಬೇಡಿಕೆ ಈಡೇರಿಸಿಕೊಳ್ಳಲು‌ ಮೊಬೈಲ್ ಟವರ್ ಏರಿದ ಪ್ರಸಂಗ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ. ಗಣಪತ್ ಬಾಕಲ್ ಎಂಬಾತ 100 ಅಡಿ ಎತ್ತರದ ಮೊಬೈಲ್ ಟವರ್ Read more…

ಆತ್ಮಹತ್ಯೆಗೆತ್ನಿಸಿ ಮೊಬೈಲ್ ಟವರ್ ಹತ್ತಿದ್ದ ಮಹಿಳೆಯನ್ನು ರಕ್ಷಿಸಿದ ಕಣಜಗಳು

ಆತ್ಮಹತ್ಯೆಗೆ ಪ್ರಯತ್ನಪಟ್ಟು ಮೊಬೈಲ್ ಟವರ್  ಹತ್ತಿದ ಮಹಿಳೆಯನ್ನು ಕೊನೆಗೆ ಕಣಜಗಳಿಂದ ರಕ್ಷಿಸಲಾದ ಘಟನೆ ಕೇರಳದಲ್ಲಿ ನಡೆದಿದೆ. ಮೊಬೈಲ್ ಟವರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯೊಬ್ಬಳು ಬೆದರಿಕೆ ಹಾಕಿದ್ದಳು. ಈ Read more…

ಹಳೇ ಹುಬ್ಬಳ್ಳಿ ಪ್ರಕರಣ: ಗಲಭೆ ನಡೆದ ರಾತ್ರಿ ದಾಖಲಾಗಿದೆ ದುಪ್ಪಟ್ಟು ಕರೆ

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ವೇಳೆ ಒಂದೊಂದೇ ಮಹತ್ವದ ಸಂಗತಿಗಳು ಬಯಲಾಗುತ್ತಿದೆ. ಗಲಭೆ ಹಿನ್ನೆಲೆಯಲ್ಲಿ ಈಗಾಗಲೇ ಹಲವರ ಬಂಧನವಾಗಿದ್ದು, Read more…

ಪ್ರೀತಿಸಿದಾಕೆಗಾಗಿ ಮೊಬೈಲ್​ ಟವರ್​ ಏರಿ ಹುಚ್ಚಾಟ ಮೆರೆದ ಯುವಕ….!

ಪ್ರೀತಿ ಮಾಯೆ ಹುಷಾರು ಅಂತಾರೆ..! ಪ್ರೀತಿಯಲ್ಲಿ ಸಂತಸಮಯ ಜೀವನ ನಡೆಸುವವರ ಗುಂಪು ಒಂದೆಡೆಯಾದರೆ ಲವ್​ ಹೆಸರಲ್ಲಿ ಹುಚ್ಚಾಟ ಮೆರೆಯುವವರ ಬಳಗವೆ ಒಂದಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ Read more…

ಮೊಬೈಲ್ ಟವರ್‌ ಹೆಸರಿನಲ್ಲಿ ಹಣ ಪೀಕುತ್ತಿದ್ದ 10 ಮಂದಿ ಅಂದರ್

ನಕಲಿ ಕಾಲ್ ಸೆಂಟರ್‌ ನಡೆಸುತ್ತಿದ್ದ ತಂಡವೊಂದನ್ನು ಕೋಲ್ಕತ್ತಾದ ಬಿಧಾನ್‌ ನಗರ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ರೇಡ್ ಮಾಡಿದ ಸಂದರ್ಭದಲ್ಲಿ ಮೊಬೈಲ್‌, ಲ್ಯಾಪ್ಟಾಪ್‌, ದಾಖಲೆಗಳು, ಹಾರ್ಡ್‌ ಡಿಸ್ಕ್‌ ಮತ್ತು ಸಿಪಿಯುಗಳನ್ನು Read more…

ಮೊಬೈಲ್ ಟವರ್​ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ

ಮನೆಯ ಟೆರಾಸಿನಲ್ಲಿ ಮೊಬೈಲ್​ ಟವರ್​ ಹಾಕಿಸುತ್ತೇವೆ ಎಂದು ನಂಬಿಸಿ ಮನೆ ಮಾಲೀಕನಿಂದ 2.34 ಲಕ್ಷ ರೂಪಾಯಿ ಪೀಕಿದ ಘಟನೆ ಬೆಂಗಳೂರು ಪಶ್ಚಿಮ ವಲಯದಲ್ಲಿ ನಡೆದಿದೆ. ಟವರ್​ ಅಳವಡಿಸಲು ಟೆರಾಸಿನಲ್ಲಿ Read more…

ಮದುವೆ ಮಾಡುವಂತೆ ಮೊಬೈಲ್ ಟವರ್ ಏರಿದ ಯುವಕ

ಹೊಸಪೇಟೆ: ವಿವಾಹ ನಿಶ್ಚಯವಾಗಿರುವ ಯುವತಿಯೊಂದಿಗೆ ಬೇಗನೆ ಮದುವೆ ಮಾಡುವಂತೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಘಟನೆ ಹೊಸಪೇಟೆ ತಾಲ್ಲೂಕಿನಲ್ಲಿ ನಡೆದಿದೆ. ಮರಿಯಮ್ಮನಹಳ್ಳಿಯ ಚಿರಂಜೀವಿ(23) Read more…

ಪತ್ನಿಯೊಂದಿಗೆ ಜಗಳ ಮಾಡಿ ಮೊಬೈಲ್ ಟವರ್ ಏರಿದ ಭೂಪ

ಪತ್ನಿಯೊಂದಿಗೆ ಜಗಳ ಮಾಡಿಕೊಂಡ ಹಲವು ಗಂಡಂದಿರು ಚಿತ್ರವಿಚಿತ್ರವಾಗಿ ತಮ್ಮ ಅಸಹನೆ ವ್ಯಕ್ತಪಡಿಸುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇಲ್ಲೊಬ್ಬ ಭೂಪತಿ ಪತ್ನಿ ಜತೆ ಜಗಳವಾಡಿ ಬಳಿಕ‌ ಮೊಬೈಲ್ ಟವರ್ ಏರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...