ಸನ್ ಬರ್ನ್ ದೂರವಾಗಿಸಲು ಬಳಸಿ ‘ಟೀ ಬ್ಯಾಗ್’
ನೀವು ಬೆಳಗೆದ್ದು ಚಹಾ ಕುಡಿಯುವವರೇ, ಅದರಲ್ಲೂ ನಿಮಗೆ ಗ್ರೀನ್ ಟೀ ಎಂದರೆ ಬಹಳ ಇಷ್ಟವೇ...? ಒಮ್ಮೆ…
ಯಾರು ಪದೇ ಪದೇ ಮುಖ ತೊಳೆಯಬೇಕು…?
ಪದೇ ಪದೇ ಮುಖ ತೊಳೆಯುವುದು ಒಳ್ಳೆಯದು ಎಂಬುದೇನೋ ನಿಜ. ಆದರೆ ನಿಮ್ಮ ತ್ವಚೆಯ ಪ್ರಕಾರಕ್ಕೆ ಅನುಗುಣವಾಗಿ…
ಮೊಡವೆ ತ್ವಚೆಯಿಂದ ಮುಕ್ತಿ ಬೇಕಾ…….? ನಿಮ್ಮ ಜೀವನ ಕ್ರಮದಲ್ಲಿ ಮಾಡಿ ಈ ಬದಲಾವಣೆ
ಮೊಡವೆ ಎಂಬುದು ಸಾಮಾನ್ಯವಾದ ತ್ವಚೆ ಸಂಬಂಧಿ ಸಮಸ್ಯೆಯಾಗಿದೆ. ಇದು ಯಾರಿಗೆ ಬೇಕಾದರೂ ಯಾವುದೇ ಸಂದರ್ಭದಲ್ಲೂ ಉಂಟಾಗಿಬಿಡಬಹುದು.…
ಆರೋಗ್ಯಕ್ಕೆ ಮಾತ್ರವಲ್ಲ ಮುಖದ ಸೌಂದರ್ಯವನ್ನೂ ಹೆಚ್ಚಿಸಬಲ್ಲದು ಈ ಮಸಾಲೆ ಪದಾರ್ಥ
ಸೋಂಪು ಬಹಳ ಆರೋಗ್ಯ ಪ್ರಯೋಜನಗಳುಳ್ಳ ಮಸಾಲೆ ಪದಾರ್ಥ. ಇದನ್ನು ನಾವು ಆಹಾರದ ರೂಪದಲ್ಲಿ ಬಳಸುತ್ತೇವೆ. ಆದರೆ…
ನಿಮಗೆ ಗೊತ್ತಾ ʼಸಾಸಿವೆ ಎಣ್ಣೆʼಯ ಉಪಯೋಗಗಳು…..?
ಸಾಸಿವೆ ಎಣ್ಣೆಯನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು, ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಬಿ, ಎ, ಇ, ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಇದನ್ನು…
ತ್ವಚೆ ನಳನಳಿಸಬೇಕೆಂದರೆ ಹೀಗೆ ಮಾಡಿ
ಎಲ್ಲಾ ಹುಡುಗಿಯರಿಗೂ ತಮ್ಮ ಮುಖ ಹೊಳೆಯುವಂತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಪಾರ್ಲರ್ ಗಳಿಗೆ ಹೋಗಿ…
ಪದೇ ಪದೇ ಮುಖ ತೊಳೆದುಕೊಳ್ಳುವುದು ಪ್ರಯೋಜನಕಾರಿಯೇ…..?
ಪದೇಪದೇ ಮುಖ ತೊಳೆಯುವುದರಿಂದ ತ್ವಚೆಗೆ ಅಂಟಿಕೊಂಡಿರುವ ಧೂಳು ಕೊಳೆ ದೂರವಾಗುತ್ತದೆ ಹಾಗೂ ನಿಮ್ಮ ತ್ವಚೆ ಮೊಡವೆ…
ಬೇಸಿಗೆಯಲ್ಲಿ ಮೊಡವೆಯಿಂದ ಮುಕ್ತಿ ಹೊಂದಲು ರಾತ್ರಿ ಮಲಗುವ ಮುನ್ನ ತಪ್ಪದೇ ಮಾಡಿ ಈ ಕೆಲಸ
ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಮುಖದ ಮೇಲೆ ಧೂಳು, ಕೊಳೆ ಕುಳಿತುಕೊಳ್ಳುತ್ತದೆ. ಇದರಿಂದ ಮೊಡವೆಗಳ ಸಮಸ್ಯೆ ಕಾಡುತ್ತದೆ.…
ಎಳನೀರಿನಿಂದ ಹೀಗೆ ಮಾಡಿ ಕೂದಲ ಪೋಷಣೆ….!
ಎಳನೀರಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕೂ ಹೆಚ್ಚಿನ ಪ್ರಯೋಜನವನ್ನು ತಲೆಗೆ ಹಚ್ಚಿಕೊಳ್ಳುವುದರಿಂದಲೂ ಪಡೆಯಬಹುದು. ಹೇಗೆನ್ನುತ್ತೀರಾ?…
ತ್ವಚೆ ರಕ್ಷಣೆಗೆ ಆಮ್ಲ ಬಳಸುವಾಗ ಇರಲಿ ಈ ಬಗ್ಗೆ ಗಮನ….!
ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ. ಈ ಆಮ್ಲವನ್ನು…