Tag: ಮೈಸೂರು

ಮಣ್ಣು ಕುಸಿದು ಕಾರ್ಮಿಕ ಸಾವು: ಇಬ್ಬರು ಗಂಭೀರ

ಮೈಸೂರು: ಕೇಸಿಂಗ್ ಪೈಪ್ ಅಳವಡಿಸುವಾಗ ಮಣ್ಣು ಕುಸಿದು ಒಬ್ಬರು ಮೃತಪಟ್ಟ ಘಟನೆ ಟಿ. ನರಸೀಪುರ ತಾಲೂಕಿನ…

ಮನೆಗೆ ಬರಲೊಪ್ಪದ ಪತ್ನಿ, ಚಾಕುವಿನಿಂದ ಇರಿದು ಕೊಂದ ಪತಿ

ಮೈಸೂರು: ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ. 21 ವರ್ಷದ ಹರ್ಷಿತಾ…

BREAKING : ಕಾವೇರಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನಾಪತ್ತೆ : ಓರ್ವನ ಶವ ಪತ್ತೆ

ಮೈಸೂರು : ಕಾವೇರಿ ಹಿನ್ನೀರಿನಲ್ಲಿ ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಓರ್ವ ವಿದ್ಯಾರ್ಥಿಯ ಶವ…

BIG NEWS: ಸಿಎಂ ತವರಲ್ಲೇ ದ್ವೇಷದ ರಾಜಕಾರಣ ? ಏಕಾಏಕಿ ಕೆಲಸದಿಂದ ತೆಗೆದುಹಾಕಿದರೆ ಆತ್ಮಹತ್ಯೆಯೇ ಗತಿ ಎಂದು ಕಣ್ಣೀರಿಟ್ಟ ವಸತಿ ಶಾಲೆಯ ಗುತ್ತಿಗೆ ನೌಕರ

ಮೈಸೂರು: ಮಂಡ್ಯ, ನಾಗಮಂಗಲ ಬಳಿಕ ಇದೀಗ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿಯೂ ದ್ವೇಷದ ರಾಜಕಾರಣ ನಡೆಯುತ್ತಿದೆ…

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ, ಸ್ವಾಮೀಜಿಗಳಿಗೆ ರಕ್ಷಣ ಇಲ್ಲ : ಮಾಜಿ ಸಚಿವ ಶ್ರೀರಾಮುಲು

ಮೈಸೂರು : ರಾಜ್ಯದಲ್ಲಿ ಕಾನೂನು ಸುವವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ, ಸ್ವಾಮೀಜಿಗಳಿಗೆ ರಕ್ಷಣ ಇಲ್ಲದಂತಾಗಿದೆ…

BREAKING : ಮೈಸೂರಿನಲ್ಲಿ ಗುಂಪು ಘರ್ಷಣೆ : `ಯುವ ಬ್ರಿಗೇಡ್ ಕಾರ್ಯಕರ್ತ’ನ ಬರ್ಬರ ಹತ್ಯೆ

ಮೈಸೂರು : ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಹನುಮ ಜಯಂತಿ ವೇಳೆ ಗುಂಪು ಘರ್ಷಣೆ ನಡೆದಿದ್ದು, ಈ…

ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡುವ ಮುನ್ನಾ ಹುಷಾರು! ಬರೋಬ್ಬರಿ 15 ಮದುವೆಯಾದ ಖತರ್ನಾಕ್ ಕಿಲಾಡಿ!

ಮೈಸೂರು : ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡುವ ಯುವತಿಯರು, ವಿಧವಾ ಮಹಿಳೆಯರು ಹುಷಾರಾಗಿರಿ, ಯಾಕೆಂದ್ರೆ ವ್ಯಕ್ತಿಯೊಬ್ಬ…

BIG NEWS : ಅ.15 ರಿಂದ 24 ರವರೆಗೆ ನಾಡಹಬ್ಬ `ಮೈಸೂರು ದಸರಾ’ ಮಹೋತ್ಸವ

ಮೈಸೂರು : ಪ್ರಸಕ್ತ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅ.15…

BIG NEWS : ಸಣ್ಣ ಸರ್ಕಾರಿ ಸ್ಥಾನಮಾನ ನೀಡಿದರೂ ನಿಭಾಯಿಸುತ್ತೇನೆ : ಯತೀಂದ್ರ ಸಿದ್ದರಾಮಯ್ಯ

ಮೈಸೂರು: ವರುಣಾ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಹೆಚ್ಚು ಸಮಯ ಕೊಡಲು ಆಗದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತಂದೆಯ…

ಮಾಜಿ ಸೇನಾಧಿಕಾರಿ ಕೃಷ್ಣಮೂರ್ತಿ ವಿಧಿವಶ

ಮೈಸೂರು: ಮಾಜಿ ಸೇನಾಧಿಕಾರಿ ಕೃಷ್ಣಮೂರ್ತಿ ಮೈಸೂರಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿಯವರು ಮೈಸೂರು…