alex Certify ಮೇಕಪ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಮೊಡವೆ ಮುಟ್ಟೀರಿ ಜೋಕೆ…..!

ಯಾವುದೇ ಸಮಾರಂಭಕ್ಕೆ ತೆರಳಬೇಕು ಎನ್ನುವಾಗಲೇ ಮುಖದ ಮೇಲೆ ದೊಡ್ಡದಾಗಿ ಮೊಡವೆ ಮೂಡಿ ನಿಮ್ಮ ಉತ್ಸಾಹವನ್ನೆಲ್ಲಾ ಕುಗ್ಗಿಸಿ ಬಿಡುತ್ತದೆ. ಈ ಸಂದರ್ಭದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ಅದನ್ನು ಶಾಶ್ವತ Read more…

ತುಟಿಗಳ ‘ಅಂದ’ ಹೆಚ್ಚಿಸಲು ಇಲ್ಲಿದೆ ಸಲಹೆ

ಮಹಿಳೆಯರ ಪಾಲಿಗೆ ಮೇಕಪ್ ಎನ್ನುವುದು ತುಂಬ ಮುಖ್ಯವಾಗಿರುತ್ತದೆ. ಹಾಗೆಯೇ ತುಟಿಗೆ ಹಚ್ಚುವ ಲಿಪ್ ಸ್ಟಿಕ್ ಕೂಡ ಮುಖದ ಅಂದವನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಎಷ್ಟೇ ಲಿಪ್ ಸ್ಟಿಕ್ ವ್ಯಾಮೋಹವಿದ್ದರೂ ಅದನ್ನು Read more…

ಮದುಮಗಳ ಜತೆ ಅಜ್ಜಿಗೂ ಮೇಕಪ್​: ಕ್ಯೂಟ್​ ವಿಡಿಯೋ ವೈರಲ್​- ನೆಟ್ಟಿಗರಿಂದ ಮೆಚ್ಚುಗೆ

ಎಷ್ಟೋ ಮಂದಿಯ ಜೀವನದಲ್ಲಿ ಅಮ್ಮನಿಗಿಂತಲೂ ಹೆಚ್ಚಾಗಿ ಅಜ್ಜಿಗೇ ಸ್ಥಾನಮಾನ ಜಾಸ್ತಿ. ಅಜ್ಜಿಯಂದಿರೂ ಅಷ್ಟೇ. ಮಕ್ಕಳಿಗಿಂತಲೂ ಹೆಚ್ಚು ಇಷ್ಟಪಡುವುದು ಮೊಮ್ಮಕ್ಕಳನ್ನು. ಹೀಗಿದೆ ಅಜ್ಜಿ-ಮೊಮ್ಮಕ್ಕಳ ಪ್ರೀತಿ. ಮೊಮ್ಮಗಳ ಮದುವೆಯಲ್ಲಿ ಅಜ್ಜಿಗೂ ಶೃಂಗಾರ Read more…

ಮೇಕಪ್ ಮಾಡುವ ಮೊದಲು ಅನುಸರಿಸಿ ಈ ಕ್ರಮ

ಮೇಕಪ್ ಮಾಡುವುದು ಎಲ್ಲರಿಗೂ ಇಷ್ಟವೇ. ಆದರೆ ಅದನ್ನು ಮಾಡಿಕೊಳ್ಳುವಾಗ ಕಡ್ಡಾಯವಾಗಿ ಅನುಸರಿಸಬೇಕಾದ ಕೆಲವು ಕ್ರಮಗಳನ್ನು ಬಹುತೇಕರು ಮರೆತೇ ಬಿಡುತ್ತಾರೆ. ಅವುಗಳನ್ನು ಇಲ್ಲಿ ತಿಳಿಯೋಣ… ಮೇಕಪ್ ಮಾಡುವ ಮುನ್ನ ಫೌಂಡೇಷನ್ Read more…

ʼಮೇಕಪ್ʼ ಸೆಟ್ ಹಂಚಿಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ…..!

ಆತ್ಮೀಯ ಗೆಳತಿ ಎಂಬ ಕಾರಣಕ್ಕೆ ನೀವು ಎಲ್ಲವನ್ನೂ ಅಕೆಯೊಂದಿಗೆ ಹಂಚಿಕೊಂಡಿರಬಹುದು. ಅದರೆ ಮೇಕಪ್ ಸೆಟ್ ಹಂಚಿಕೊಳ್ಳುವ ಮುನ್ನ ಅಲೋಚಿಸಿ. ಏಕೆಂದರೆ…? ಕಣ್ಣಿಗೆ ಹಚ್ಚುವ ಪೆನ್ಸಿಲ್ ಅಥವಾ ಬ್ರಶ್ ಒಬ್ಬರಿಂದ Read more…

ಮೇಕಪ್ ಹಚ್ಚುವ ವೇಳೆ ಮಾಡಬೇಡಿ ಈ ತಪ್ಪು

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ಈ ವಿಚಾರದಲ್ಲಿ ಮಹಿಳೆಯರು ಹಾಗೂ ಪುರುಷರಿಗಿದೆ ಸಮಾನ ʼಆಸಕ್ತಿ

ಸೌಂದರ್ಯವರ್ಧಕಗಳ ವಿಚಾರ ಅಂದರೆ ಅದು ಕೇವಲ ಮಹಿಳೆಯರಿಗೆ ಮಾತ್ರ ಆಸಕ್ತಿ ಇರುವ ಉತ್ಪನ್ನಗಳು ಎಂಬ ಮೂಢನಂಬಿಕೆ ಅನೇಕರಲ್ಲಿದೆ. ಆದರೆ ಇಂತಹ ಯೋಚನೆಗೆ ಬ್ರೇಕ್​ ಹಾಕುವ ವಿಚಾರವೊಂದು ಅಧ್ಯಯನದಲ್ಲಿ ಬಯಲಾಗಿದೆ. Read more…

ಇಲ್ಲಿದೆ ಮಳೆಗಾಲದ ʼಮೇಕಪ್ʼ ಟಿಪ್ಸ್

ಮಳೆಗಾಲದಲ್ಲಿ ತ್ವಚೆಯನ್ನು ಕಾಂತಿಯುತವಾಗಿ ಇಡುವುದು ನಿಜವಾದ ಸವಾಲು. ಬೇಸಿಗೆಯಲ್ಲಿ ಒಣಗಿದ ಚರ್ಮ ಚಳಿಗೆ ಸುಲಭದಲ್ಲಿ ಒಗ್ಗಿಕೊಳ್ಳುವುದಿಲ್ಲ. ಅದನ್ನು ರಕ್ಷಿಸುವ ವಿಧಾನಗಳನ್ನು ತಿಳಿಯೋಣ. ಮಾರುಕಟ್ಟೆಯಲ್ಲಿ ಸಿಗುವ ಸೋಪುಗಳ ಬಳಕೆ ಮಾಡುವ Read more…

ʼಕೊಬ್ಬರಿ ಎಣ್ಣೆʼಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಕೊಬ್ಬರಿ ಎಣ್ಣೆ(ತೆಂಗಿನ ಎಣ್ಣೆ)ಯನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ತೆಂಗಿನ ಎಣ್ಣೆ ದೇಹದ ಸೌಂದರ್ಯಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಮಾಯಿಶ್ವರೈಸರ್ ಗಳಿಗಿಂತಲೂ ಪರಿಣಾಮಕಾರಿಯಾಗಿ ಕೊಬ್ಬರಿ ಎಣ್ಣೆ ಕೆಲಸ ಮಾಡುತ್ತದೆ. ಪ್ರತಿದಿನ Read more…

‘ಮೇಕಪ್’ ಹಚ್ಚುವ ವೇಳೆ ಈ ತಪ್ಪು ಮಾಡಬೇಡಿ

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ಈ ರೀತಿ ಮೇಕಪ್ ಮಾಡಿದರೆ ಹೆಚ್ಚು ವಯಸ್ಸಿನವರಂತೆ ಕಾಣುತ್ತೀರಾ ಎಚ್ಚರ…..!

ಮೇಕಪ್ ಮಾಡುವಾಗ ಕೆಲವರು ತಮ್ಮ ಉಡುಪಿನೊಂದಿಗೆ ಹೊಂದುವಂತಹ ಮೇಕಪ್ ನ್ನು ಬಳಸುತ್ತಾರೆ. ಆದರೆ ಕೆಲವೊಂದು ಮೇಕಪ್ ಗಳನ್ನು ಬಳಸುವಾಗ ಎಚ್ಚರದಿಂದಿರಬೇಕು. ಇಲ್ಲವಾದರೆ ನೀವು ಮೇಕಪ್ ಅತಿಯಾಗಿ ಬಳಸಿದರೆ ವಯಸ್ಸಾದವರಂತೆ Read more…

ʼಸೌಂದರ್ಯʼಕ್ಕೆ ಸಂಬಂಧಪಟ್ಟ ಈ ಸಲಹೆಗಳನ್ನು ಅನುಸರಿಸುವ ಮುನ್ನ ಇರಲಿ ಎಚ್ಚರ…..!

ಚೆಂದವಾಗಿ ಕಾಣಲು ವಿವಿಧ ಸೌಂದರ್ಯ ಸಲಹೆಗಳನ್ನು ಅನುಸರಿಸುತ್ತೇವೆ. ಆದರೆ ಎಚ್ಚರದಿಂದಿರಿ ಕೆಲವು ಸಲಹೆಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡಬಹುದು. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ. ಕೆಲವರು ಎಣ್ಣೆಯುಕ್ತ ಚರ್ಮದ Read more…

ಮೇಕಪ್‌ನಿಂದ ಗಾನಕೋಗಿಲೆ ಲತಾ ಮಂಗೇಶ್ಕರ್‌ ಆದ ದೆಹಲಿ ಯುವತಿ….!

ಫೆ.6 ರಂದು ದೇಶಕ್ಕೆ ದೇಶವೇ ಬೇಸರದಲ್ಲಿ ಮುಳುಗಿತ್ತು. ಅಂದು ಗಾನಕೋಗಿಲೆ ಗೀತೆಯಲ್ಲಿ ಲೀನವಾಗಿತ್ತು. ಭಾರತರತ್ನ ಲತಾ ಮಂಗೇಶ್ಕರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು. ಗೀತೆ ಪ್ರಿಯರಿಗಂತೂ ಸಾಕ್ಷಾತ್‌ ಸರಸ್ವತಿಯೇ Read more…

ಅಂದದ ಕಣ್ಣುಗಳಿಗಾಗಿ ಅನುಸರಿಸಿ ಸರಳ ʼಮೇಕಪ್ʼ

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. Read more…

ಬೆಳಗ್ಗೆ ಬೇಗ ಏಳಬೇಕೆಂದು ಮಲಗುವ ಮುನ್ನವೇ ಮೇಕಪ್‌…! ಅಮೆರಿಕದಲ್ಲೊಬ್ಬ ʼಸೋಮಾರಿʼ ಸುಂದರಿ

ಬೆಳಗ್ಗೆ ಬೇಗ ಎದ್ದೇಳುವುದು, ಎದ್ದು ಯಾವುದೇ ಚಟುವಟಿಕೆಯಲ್ಲಿ ತೊಡಗುವುದು ಎಂದರೆ ಬಹುತೇಕ ಜನರಿಗೆ ಕಷ್ಟದ ಕೆಲಸವೇ. ಇದಕ್ಕೆ ಅವರು ನೀಡುವ ಕಾರಣಗಳು, ನೆಪಗಳು ಹಲವಾರು ಇರುತ್ತವೆ. ಇದಕ್ಕೆ ನಿದರ್ಶನ Read more…

ವಿಡಿಯೋ: ಶಾರುಖ್ ಖಾನ್‌ ಆಗಿ ಬದಲಾದ ಮೇಕಪ್ ಕಲಾವಿದೆ

ಬರೀ ಮೇಕಪ್ ಬಳಸಿಕೊಂಡು ಶಾರುಖ್‌ ಖಾನ್‌ರಂತೆಯೇ ಮುಖ ಕಾಣುವಂತೆ ಮಾಡಿರುವ ದೆಹಲಿ ಮೂಲದ ಮೇಕಪ್ ಕಲಾವಿದೆ ದೀಕ್ಷಿತಾ ಸುದ್ದಿ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿರುವ ತಮ್ಮ ಪ್ರೋಫೈಲ್‌ನಲ್ಲಿ ಈ ವಿಡಿಯೋ ಶೇರ್‌ Read more…

ಹಳೆಯ ಸೀರೆಯುಲ್ಲಿಯೂ ವಿಭಿನ್ನವಾಗಿ, ಸುಂದರವಾಗಿ ಕಾಣಲು ಅನುಸರಿಸಿ ಈ ಟಿಪ್ಸ್

ಎಷ್ಟೇ ಬೆಲೆ ಬಾಳುವ ಸೀರೆಯಾದರೂ 3 ರಿಂದ 4 ಬಾರಿ ಉಟ್ಟ ನಂತರ ಧರಿಸಲು ಇಷ್ಟವಾಗುವುದಿಲ್ಲ. ಪಾರ್ಟಿಗಳಲ್ಲಿ, ಮದುವೆಗಳಲ್ಲಿ ಪ್ರತಿಯೊಬ್ಬರೂ ಹೊಸ ಹೊಸ ಡಿಸೈನ್ ವಿಭಿನ್ನ ಫ್ಯಾಷನ್ ಬಟ್ಟೆಗಳನ್ನು Read more…

ತಾನು ಅಳುವಾಗ ಮೇಕಪ್‌ ಹಾಳಾಗುವುದಿಲ್ಲ ತಾನೇ ಎಂದು ಪ್ರಶ್ನಿಸಿದ ವಧು….!

ಮದುವೆ ಎಂಬ ಅತ್ಯಂತ ವಿಶೇಷ ಮತ್ತು ಸಡಗರದ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳನ್ನು ಹಿಡಿಯುವವರೇ ಇರಲ್ಲ. ಅವರ ಪಾಲಿಗೆ ಅದು ಜೀವನದ ಹೊಸ ಕಾಲಘಟ್ಟಕ್ಕೆ ಪ್ರವೇಶಿಸುವ ಸಮಾರಂಭ. ಹುಡುಗರಿಗೂ ಕೂಡ ಹೊಸ Read more…

ಹದಿಹರೆಯದಲ್ಲಿ ಕಾಡುವ ʼಮೊಡವೆʼಗೆ ಇಲ್ಲಿದೆ ಮದ್ದು

ಚರ್ಮದ ತ್ವಚೆ, ಮುಖದ ಕಾಂತಿಯನ್ನು ಕಾಪಾಡಲು ಮೊಡವೆಯಿಂದ ರಕ್ಷಿಸಲು ಆಯಾ ಕಾಲ, ಹವಾಮಾನಕ್ಕೆ ಸರಿಯಾದುದನ್ನೇ ಬಳಸಬೇಕಾಗುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲಿಯೇ ನೈಸರ್ಗಿಕ ವಸ್ತುಗಳನ್ನು ಬಳಕೆ Read more…

ಮೇಕಪ್ ಹಚ್ಚುವ ವೇಳೆ‌ ಮಾಡಬೇಡಿ ಈ ತಪ್ಪು

ಮೇಕಪ್ ಇಲ್ಲದೆ ಹುಡುಗಿಯರು ಮನೆಯಿಂದ ಹೊರ ಬೀಳೋದಿಲ್ಲ. ಮನೆಯಲ್ಲಿ ಕೂಡ ಮೇಕಪ್ ಮಾಡಿಕೊಂಡೇ ಇರುವವರಿದ್ದಾರೆ. ಪ್ರತಿದಿನ ಮೇಕಪ್ ಗಾಗಿ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಮನೆಯೇ Read more…

ಹುಡುಗರನ್ನು ಆಕರ್ಷಿಸುತ್ತೆ ಹುಡುಗಿಯರ ಈ ಸ್ಟೈಲ್

ಹುಡುಗಿಯರ ಕೆಲವೊಂದು ಡ್ರೆಸ್ ಹಾಗೂ ಅವರ ವಿಭಿನ್ನ ಶೈಲಿ ಹುಡುಗರನ್ನು ಆಕರ್ಷಿಸುತ್ತೆ. ಮುಖ, ಬಣ್ಣ ನೋಡಿಯಲ್ಲ, ಹುಡುಗಿಯರ ಸ್ಟೈಲ್ ನೋಡಿ ಮರುಳಾಗುವ ಹುಡುಗರಿದ್ದಾರೆ. ಹಾಗಿದ್ರೆ ಬನ್ನಿ ಯಾವ ರೂಪಕ್ಕೆ Read more…

ಹೀಗೆ ಮಾಡೋದ್ರಿಂದ ಕರಗುತ್ತೆ ಕತ್ತಿನ ಭಾಗದ ಕೊಬ್ಬು

ಮುಖದ ಕೆಳಗೆ ಕತ್ತಿನ ಮೇಲ್ಭಾಗದಲ್ಲಿ ಕೊಬ್ಬು ಶೇಖರವಾಗಿ ನಿಮ್ಮ ಮುಖದ ಅಂದ ಕೆಟ್ಟಿದೆ ಎಂಬ ಬೇಸರ ನಿಮಗಿದ್ದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಇದರಿಂದ ಸುಂದರ ಅಕರ್ಷಕ ರೂಪವನ್ನು ನೀವು ಪಡೆದುಕೊಳ್ಳಬಹುದು. Read more…

ಚಿನ್ನದ ಆಭರಣಗಳ ಬಗ್ಗೆ ಈ ರೀತಿ ವಹಿಸಿ ಕಾಳಜಿ

ಚಿನ್ನದ ಆಭರಣಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗವಾಗಿದೆ. ಚಿನ್ನ ತುಂಬಾ ದುಬಾರಿ ವಸ್ತು. ಇದನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಹೊಳಪನ್ನು ಕಾಪಾಡುವುದು ಬಹಳ ಮುಖ್ಯ. Read more…

ಮಳೆಗಾಲದಲ್ಲಿ ಹೀಗಿರಲಿ ನಿಮ್ಮ ಮೇಕಪ್…..!

ಮಳೆಯ ಹನಿಗೆ ಮುಖಕ್ಕೆ ಹಚ್ಚಿದ ಮೇಕಪ್‌ ಮಾಸುವುದು ಗ್ಯಾರಂಟಿ. ಮೇಕಪ್‌ ಪ್ರಿಯರು ಕೆಲವು ಟಿಪ್ಸ್ ಗಳನ್ನು ಗಮನದಲ್ಲಿಟ್ಟುಕೊಂಡಾಗ ನೋಡಲು ಆಕರ್ಷಕವಾಗಿ ಕಾಣಬಹುದು. ಆ ಸಿಂಪಲ್ ಟಿಪ್ಸ್ ಏನು ಅಂತ Read more…

‘ಮೇಕಪ್‌’ ತೆಗೆಯದೆ ಮಲಗಿದರೆ ಹೀಗಾಗುತ್ತೆ ನೋಡಿ

ನೈಟ್‌ ಫಂಕ್ಷನ್‌ ಅಥವಾ ಪಾರ್ಟಿಗೆ ಹೋಗಿ ಬಂದಾಗ ತುಂಬಾ ಸುಸ್ತು ಅನಿಸುತ್ತಿರುತ್ತದೆ. ಒಮ್ಮೆ ಮಲಗಿದರೆ ಸಾಕು ಎಂದು ಅನಿಸಿ ಬಿಟ್ಟಿರುತ್ತದೆ. ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯದೆ ಹಾಗೆಯೇ ಮಲಗಿ Read more…

ಲಿಪ್‌ಸ್ಟಿಕ್ ಹಾಕುವ ಮುನ್ನ ಚಾಕ್ಲೆಟ್ ತಿನ್ನಲೇ…? ಮದುಮಗಳ ಕ್ಯೂಟ್ ಡಿಮ್ಯಾಂಡ್

ಮದುವೆ ಸಮಾರಂಭಕ್ಕೆ ತಯಾರಿ ನಡೆಸುತ್ತಿದ್ದ ಮದುಮಗಳೊಬ್ಬಳು ಮೇಕಪ್ ಹಾಕಿಕೊಳ್ಳುವ ಮುನ್ನ ಚಾಕ್ಲೇಟ್ ತಿನ್ನಲೇ ಎಂದು ಕೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ Read more…

ಅಚ್ಚರಿಗೆ ಕಾರಣವಾಗಿದೆ ಮದುವೆಗೆ ತಯಾರಾಗೋ ಮುನ್ನ ವಧು ಇಟ್ಟ ಬೇಡಿಕೆ…!

ಮದುವೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದ ವಧುವಿನ ಫನ್ನಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ವಧು ಕನ್ನಿಕಾ ಸಿಂಗ್​​ ಮದುವೆಗೆ ತಯಾರಾಗುತ್ತಿದ್ದರು. ಮದುವೆಯ ಲೆಹೆಂಗಾ ಹಾಗೂ ಎಲ್ಲಾ ಆಭರಣಗಳನ್ನ Read more…

90 ರ ದಶಕದ ಸವಿನೆನಪು ಈ ’ಕುಂಕುಮ ಡಬ್ಬಿ’

ಪ್ರತಿಯೊಬ್ಬ ಮೇಕಪ್ ಪ್ರಿಯರಿಗೂ ಈಗೆಲ್ಲಾ ಹೈ-ಎಂಡ್ ಬ್ರಾಂಡ್‌ನ ಕಾಸ್ಮೆಟಿಕ್ಸ್ ಎಂದರೆ ಭಾರೀ ಇಷ್ಟ. ಈ ಬ್ರಾಂಡ್ ಗೀಳು ಅದೆಷ್ಟರ ಮಟ್ಟಿಗೆ ಇದೆಯೆಂದರೆ, ಹಳೆಯ ಕಾಲದಲ್ಲಿ ವ್ಯಾನಿಟಿ ಬ್ಯಾಗುಗಳಲ್ಲಿ ಕಂಡು Read more…

ಮದುವೆ ದಿನ ಸ್ನೇಹಿತೆ ಮುಂದೆ ವಿಚಿತ್ರ ಷರತ್ತು ವಿಧಿಸಿದ ವಧು..!

ಸ್ನೇಹಿತೆಯ ಮದುವೆಯಲ್ಲಿ ಸಖತ್​ ಆಗಿ ರೆಡಿಯಾಗಬೇಕು ಅನ್ನೋ ಆಸೆ ಬಹುತೇಕ ಎಲ್ಲಾ ಯುವತಿಯರಿಗೂ ಇರುತ್ತೆ. ಆದರೆ ನಿಮ್ಮ ಆ ಸ್ನೇಹಿತೆಯೇ ನನ್ನ ಮದುವೆಯಲ್ಲಿ ನೀನು ಸುಂದರವಾಗಿ ಕಾಣಿಸಬಾರದು ಎಂದು Read more…

ಉದ್ಯೋಗಿ ಸರ್ಜರಿಗೆ ಜನರಿಂದ ದೇಣಿಗೆ ಕೇಳಿದ ಕೋಟ್ಯಾಧೀಶೆ…!

ಜಗತ್ತಿನ ಅತ್ಯಂತ ಕಿರಿಯ ಶತಕೋಟ್ಯಾಧೀಶೆ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದ ಕೈಲಿ ಜೆನ್ನರ್‌‌ ತನ್ನ ಸ್ನೇಹಿತೆಯ ವೈದ್ಯಕೀಯ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದಲ್ಲಿ ದೇಣಿಗೆ ಕೇಳಿ ವಿವಾದಕ್ಕೆ ಸಿಲುಕಿದ್ದಾರೆ. ಮೇಕಪ್‌ ಕಲಾವಿದೆಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...