alex Certify ಮೆದುಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಮ್ಮ ಮೆದುಳಿಗೆ ಹಾನಿ ಮಾಡುತ್ತವೆ ದೈನಂದಿನ ಈ ಅಭ್ಯಾಸಗಳು….!

ಎಲ್ಲಾ ಕಡೆ ದೇಹದ ಆರೋಗ್ಯದ ಬಗ್ಗೆ ಮಾತ್ರ ಕೇಳಿರ್ತೀವಿ. ಪುಸ್ತಕ, ಬ್ಲಾಗ್, ಟಿವಿ ಎಲ್ಲಿ ನೋಡಿದ್ರೂ ದೈಹಿಕ ಫಿಟ್ನೆಸ್‌ ಬಗ್ಗೆ ಮಾತ್ರ ಮಾಹಿತಿಗಳಿರುತ್ತವೆ. ಮೆದುಳಿನ ಆರೋಗ್ಯದ ಬಗ್ಗೆ ಯಾರೂ Read more…

ಬ್ರೊಕೊಲಿ: ಆರೋಗ್ಯಕರ ಜೀವನಕ್ಕೆ ಬೆಸ್ಟ್ ಚಾಯ್ಸ್ !

ಬ್ರೊಕೊಲಿಯಲ್ಲಿ ಹಲವಾರು ಪೋಷಕಾಂಶಗಳಿದ್ದು, ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ರೊಕೊಲಿ ತಿಂದರೆ ಸಿಗುವ ಕೆಲವು ಮುಖ್ಯ ಪ್ರಯೋಜನಗಳು ಇಲ್ಲಿವೆ: ಪೌಷ್ಟಿಕಾಂಶದ ಆಗರ: ಬ್ರೊಕೊಲಿಯಲ್ಲಿ ವಿಟಮಿನ್ ಸಿ, ವಿಟಮಿನ್ ಕೆ, Read more…

ಮೆದುಳಿನಿಂದ ಹೃದಯದವರೆಗೆ, ವಾಲ್‌ನಟ್‌ನಿಂದ ಸಿಗುವ ಲಾಭಗಳು ಹಲವು….!

ವಾಲ್‌ನಟ್ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ನಿಯಮಿತವಾಗಿ ವಾಲ್‌ನಟ್ ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು. ಮೆದುಳಿನ ಆರೋಗ್ಯಕ್ಕೆ ಸಹಕಾರಿ: ವಾಲ್‌ನಟ್ಸ್ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಮೆದುಳಿನ Read more…

ಚೆಸ್ಟ್‌ನಟ್: ತಿನ್ನಲು ರುಚಿಕರ ಆರೋಗ್ಯಕ್ಕೆ ನೈಸರ್ಗಿಕ ಔಷಧ….!

ಚೆಸ್ಟ್‌ನಟ್ ಅಂದ್ರೆ ಒಂದು ತರಹದ ಬೀಜ. ಇದು ತಿನ್ನೋಕೆ ಸಿಹಿ ಮತ್ತೆ ರುಚಿಯಾಗಿರುತ್ತೆ. ಚೆಸ್ಟ್‌ನಟ್‌ನಲ್ಲಿ ಆರೋಗ್ಯಕ್ಕೆ ಬೇಕಾಗಿರೋ ಪೋಷಕಾಂಶಗಳು ತುಂಬಾ ಇವೆ. ಚೆಸ್ಟ್‌ನಟ್‌ನಲ್ಲಿ ಏನೇನಿದೆ? ಕಾರ್ಬೋಹೈಡ್ರೇಟ್ಸ್ ಪ್ರೋಟೀನ್ ಫೈಬರ್ Read more…

ಮೆದುಳು ಚುರುಕಾಗಿಸಲು ಮಸ್ತ್ ಮಸಾಜ್‌, ಗೇಮ್‌ಗಳಲ್ಲೇ ಜ್ಞಾನದ ಜುಗಲ್‌ಬಂದಿ

ಇಂದಿನ ತಂತ್ರಜ್ಞಾನ ಯುಗದಲ್ಲಿ, ನಮ್ಮ ಮೆದುಳನ್ನು ಚುರುಕಾಗಿಸಲು ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ಆ್ಯಪ್‌ಗಳು ಲಭ್ಯವಿವೆ. ಈ ಆ್ಯಪ್‌ಗಳು ಮೆದುಳಿನ ವಿವಿಧ ಕಾರ್ಯಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ, ಅವುಗಳ Read more…

ಏರ್ ಇಂಡಿಯಾ ಸಿಬ್ಬಂದಿಯಿಂದ ನಿರ್ಲಕ್ಷ್ಯ, ವೃದ್ದ ಮಹಿಳೆ ಬಿದ್ದು ತಲೆಗೆ ಗಂಭೀರ ಗಾಯ…..!

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲೆಫ್ಟಿನೆಂಟ್ ಜನರಲ್ ಅವರ ಪತ್ನಿಯಾದ 82 ವರ್ಷದ ವೃದ್ಧ ಮಹಿಳೆಗೆ ಏರ್ ಇಂಡಿಯಾ ವೀಲ್ ಚೇರ್ ನಿರಾಕರಿಸಿದ್ದರಿಂದ ಅವರು ಬಿದ್ದು Read more…

ʼತುಪ್ಪʼದಲ್ಲಿದೆ ಈ ಔಷಧೀಯ ಗುಣ…!

ತುಪ್ಪದ ಒಂದೆರಡು ಹನಿಗಳನ್ನು ಮೂಗಿನ ಒಳಗೆ ಹಾಕುವುದರಿಂದ ಅವೆಷ್ಟು ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ಗೊತ್ತೇ…? ಖಿನ್ನತೆ ಕಾಯಿಲೆ ಇರುವವರು ಬೇಸರದಲ್ಲಿ ಇದ್ದಾಗ, ಶುದ್ಧ ತುಪ್ಪದ ಒಂದೆರಡು Read more…

27 ವರ್ಷಗಳ ನಂತರ ಕೋಮಾದಿಂದ ಚೇತರಿಕೆ: ಮುನೀರಾ ಅಬ್ದುಲ್ಲಾ ಅವರ ಅದ್ಭುತ ಕಥೆ !

ಕೋಮಾವು ದೀರ್ಘಕಾಲದ ಪ್ರಜ್ಞಾಹೀನ ಸ್ಥಿತಿಯಾಗಿದ್ದು, ಇದರಲ್ಲಿ ಮೆದುಳು ಗಮನಾರ್ಹವಾಗಿ ನಿಧಾನವಾಗುತ್ತದೆ. ಚೇತರಿಕೆ ಮೆದುಳಿನ ಗುಣಪಡಿಸುವಿಕೆಯ ಮೇಲೆ ಅವಲಂಬಿತವಾಗಿದೆ. ಕೆಲವರು ಸ್ವಾಭಾವಿಕವಾಗಿ ಎಚ್ಚರಗೊಳ್ಳುತ್ತಾರೆ, ಆದರೆ ಇತರರಿಗೆ ಡೋಪಮೈನ್-ವರ್ಧಿಸುವ ಔಷಧಿಗಳು ಅಥವಾ Read more…

ಮೆದುಳಿನ ‘ಆರೋಗ್ಯ’ಕ್ಕೆ ಬೇಕೇ ಬೇಕು ಈ ಎಲ್ಲಾ ಆಹಾರ

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವ ಆಹಾರ ಸೇವನೆ ಅತ್ಯಗತ್ಯ. Read more…

ಅಂಗಾಂಗಗಳ ವಯಸ್ಸಿನ ರಹಸ್ಯ: ಒಂದೇ ರಕ್ತ ಪರೀಕ್ಷೆಯಲ್ಲಿ ರೋಗಗಳ ಭವಿಷ್ಯ !

ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಯೊಂದು ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿಯ ಅಂಗಾಂಗಗಳು ವಿಭಿನ್ನ ದರಗಳಲ್ಲಿ ವಯಸ್ಸಾಗುತ್ತಿವೆಯೇ ಎಂಬುದನ್ನು ಗುರುತಿಸುವ ಮೂಲಕ ಕ್ಯಾನ್ಸರ್, ಬುದ್ಧಿಮಾಂದ್ಯತೆಯಂತಹ ಪ್ರಮುಖ ಕಾಯಿಲೆಗಳ ಅಪಾಯವನ್ನು ಸರಳ Read more…

ತುಂಬಾ ಹೊತ್ತು ಕುಳಿತು ಕೆಲಸ ಮಾಡ್ತೀರಾ…..? ಹಾಗಾದ್ರೆ ಎಚ್ಚರ…!

ಕಚೇರಿಯಲ್ಲಿ 8 ಗಂಟೆಗಳ ಕಾಲ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ನೀವೂ ಇವ್ರಲ್ಲಿ ಒಬ್ಬರಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ತುಂಬಾ ಸಮಯ ಕುಳಿತು ಕೆಲಸ ಮಾಡೋದು Read more…

ನಿಮಗೆ ತಿಳಿದಿರಲಿ ಬೀಟ್ರೂಟ್ ಸೇವನೆಯ ಪ್ರಯೋಜನ ಮತ್ತು ಅನಾನುಕೂಲ

ಬೀಟ್ರೂಟ್ ಒಂದು ಪೌಷ್ಟಿಕ ಮತ್ತು ರುಚಿಕರವಾದ ತರಕಾರಿ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ, ಕೆಲವರಿಗೆ ಇದು ಹಾನಿಕಾರಕವಾಗಬಹುದು. ಬೀಟ್ರೂಟ್ನಲ್ಲಿ ನೈಟ್ರೇಟ್‌ಗಳು, ವಿಟಮಿನ್‌ಗಳು, ಮಿನರಲ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ, Read more…

ಮೆದುಳಿಗೆ ಹಾನಿ ಮಾಡಬಲ್ಲದು ಈ ʼಫ್ಯಾಟಿ ಲಿವರ್ʼ ಕಾಯಿಲೆ; ಅದರ ಲಕ್ಷಣಗಳನ್ನು ತಿಳಿದುಕೊಳ್ಳಿ

ಫ್ಯಾಟಿ ಲಿವರ್‌ ಸಮಸ್ಯೆ ಬಗ್ಗೆ ಅಧ್ಯಯನವೊಂದರಲ್ಲಿ ಆಘಾತಕಾರಿ ಸಂಗತಿ ಬಯಲಾಗಿದೆ. ಈ ಕಾಯಿಲೆಯಿಂದ  ಬಳಲುತ್ತಿರುವವರು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದು ತಜ್ಞರ ಅಭಿಪ್ರಾಯ. ನಾನ್-ಆಲ್ಕೊಹಾಲಿಕ್ Read more…

ಈ ಕೆಟ್ಟ ಅಭ್ಯಾಸಗಳು ಮೆದುಳನ್ನೇ ದುರ್ಬಲಗೊಳಿಸಬಹುದು ಎಚ್ಚರ…..!

ಒತ್ತಡ ಮತ್ತು ಆತಂಕದ ಸಮಸ್ಯೆಗಳು ಈಗ ಸಾಮಾನ್ಯವಾಗಿಬಿಟ್ಟಿವೆ. ಬಹುಮುಖ್ಯವಾದ ವಿಷಯವನ್ನೇ ಮರೆತುಬಿಡುವುದು, ಕೆಲಸದಲ್ಲಿ ಅನಾಸಕ್ತಿ ಇವೆಲ್ಲವೂ ಒತ್ತಡದ ಲಕ್ಷಣಗಳು. ಇದಕ್ಕೆ ಕಾರಣ ನಮ್ಮ ಜೀವನಶೈಲಿಗೆ ಸಂಬಂಧಿಸಿದ ಕೆಲವು ಅಭ್ಯಾಸಗಳು. Read more…

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ತಗ್ಗಿಸಲು ಮದ್ದು ಬಾಳೆ ಹಣ್ಣು

ಪ್ರೀ ಮೆನ್ಸ್ಟ್ರೂಯೇಷನ್ ಸಿಂಡ್ರೋಮ್ ನಿಂದ ಬಾಧೆ ಪಡುತ್ತಿರುವವರಿಗೆ ಬಾಳೆಹಣ್ಣು ಒಂದು ದಿವ್ಯ ಔಷಧ. ಮುಟ್ಟು ಶುರುವಾಗೋ ವಾರದ ಮುಂಚೆ ನಿತ್ಯವೂ ಒಂದು ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಆ ಸಮಯದಲ್ಲಿ Read more…

ಗೋಡಂಬಿ ಸೇವನೆಯಿಂದಾಗುವ ಅನುಕೂಲಗಳು ಹಾಗೂ ಅನಾನುಕೂಲಗಳೇನು…?; ಇಲ್ಲಿದೆ ವಿವರ

ಗೋಡಂಬಿ ಸೇವನೆಯ ಮುನ್ನ ಅದರ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳಬೇಕು, ಗೋಡಂಬಿ ಪ್ರಿಯರಿಗೆ ಇಲ್ಲಿದೆ ಒಂದಷ್ಟು ಮಾಹಿತಿ. ಗೋಡಂಬಿ ಸೇವನೆಯ ಅನುಕೂಲಗಳು: ಹೃದಯ ಆರೋಗ್ಯಕ್ಕೆ ಉತ್ತಮ: ಗೋಡಂಬಿಯಲ್ಲಿರುವ Read more…

ಮೆದುಳಿನ ಆಘಾತ ತಡೆಯಲು ವಹಿಸಿ ಈ ಎಚ್ಚರ…..!

ಹೃದಯಾಘಾತದಂತೆ ಮೆದುಳಿನ ಆಘಾತವೂ ಹಲವು ಮಂದಿಯ ಪ್ರಾಣಕ್ಕೆ ಎರವಾಗುತ್ತದೆ. ಮೆದುಳಿಗೆ ರಕ್ತದ ಹರಿವು ಕಡಿಮೆಯಾದಾಗ ಅಥವಾ ಮೆದುಳಿಗೆ ರಕ್ತ ಸಾಗಿಸುವ ಕೊಳವೆಗಳು ಹಾಳಾಗುವುದರಿಂದ ಮೆದುಳಿನ ಆಘಾತ ಸಂಭವಿಸುತ್ತದೆ. ಇದರಿಂದ Read more…

ದಿನಕ್ಕೊಂದು ʼವಾಲ್ ನಟ್ʼ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ….?

ಈಗಿನ ಕಾಲದಲ್ಲಿ ಯಾವುದೇ ಆಹಾರವು ನಮಗೆ ಪರಿಪೂರ್ಣವಾದ ಶಕ್ತಿಯನ್ನು ಕೊಡುವುದಿಲ್ಲ. ಹಾಗಾಗಿ ಪ್ರತಿನಿತ್ಯ ಡ್ರೈ ಪುಟ್ಸ್ ಗಳ ಸೇವನೆ ಮಾಡುವುದು ಉತ್ತಮ, ಅಂದಹಾಗೇ ವಾಲ್ ನಟ್ಸ್ ನ್ನು ಪ್ರತಿದಿನ Read more…

ಅಲ್ಜೈಮರ್ಸ್ ಗೆ ಪರಿಹಾರ ಈ ರೀತಿಯ ಆರೈಕೆ

ಅಲ್ಜೈಮರ್ಸ್ ಎಂದರೆ ಮರೆವಿನ ಕಾಯಿಲೆ ಯಾರನ್ನು ಬೇಕಿದ್ದರೂ ಬಿಡದೆ ಕಾಡಬಹುದು. ಇದಕ್ಕೆ ವಂಶವಾಹಿನಿಯೂ ಕೆಲವೊಮ್ಮೆ ಕಾರಣವಾಗಬಹುದು. ಇದರ ಲಕ್ಷಣಗಳನ್ನು ನೀವು ಅರಂಭದಲ್ಲೇ ಗುರುತಿಸಬಹುದು. ಇತ್ತೀಚೆಗೆ ಕಲಿತ ವಿಷಯಗಳನ್ನು ಮರೆಯುವುದು, Read more…

ಪ್ರತಿ ನಿತ್ಯ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ

ಸಮತೋಲಿತ ಆರೋಗ್ಯಕ್ಕಾಗಿ ನಿದ್ರೆಯ ಅಗತ್ಯವೇನೆಂದು ನಾವೀಗಾಗಲೇ ಬಹಳಷ್ಟು ಬಾರಿ ಓದಿ ತಿಳಿದಿರುತ್ತೇವೆ. ದೇಹದ ತೂಕ ಕಾಪಾಡಿಕೊಳ್ಳಲು ಕಠಿಣ ಪಥ್ಯಗಳನ್ನು ಪಾಲಿಸುವ ನಾವು ನಿದ್ರೆಯ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ. Read more…

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಲು ಬೇಕು ಈ ಎಲ್ಲಾ ಆಹಾರ

ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಅಂದರೆ ಸಾಕಷ್ಟು ಪೋಷಕಾಂಶಗಳ ಅಗತ್ಯವಿದೆ. ಆದ್ದರಿಂದ ಮೆದುಳಿನ ಶಕ್ತಿ ಹೆಚ್ಚಿಸುವ, ಒತ್ತಡ ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವ ಆಹಾರ ಸೇವನೆ ಅತ್ಯಗತ್ಯ. Read more…

ʼಮೀನಿನ ಎಣ್ಣೆʼಯಲ್ಲಿದೆ ಆರೋಗ್ಯದ ಗುಟ್ಟು

ಮೀನಿನ ಎಣ್ಣೆಯನ್ನು ಮೀನಿನ ಅಂಗಾಂಶದಿಂದ ಹೊರತೆಗೆಯಲಾಗುತ್ತದೆ. ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲದ ಜೊತೆಗೆ ವಿಟಮಿನ್ ಎ, ಡಿ ಕೂಡ ಹೊಂದಿದೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. Read more…

ಚಳಿಗಾಲದ ಸೂರ್ಯನ ಬಿಸಿಲಿನಿಂದ ಇದೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ಸೂರ್ಯನ ಕಿರಣಗಳಿಗೆ ನಿಮ್ಮನ್ನು ಒಗ್ಗಿಕೊಳ್ಳುವುದರಿಂದ ತ್ವಚೆಯ ಹಲವು ಲಾಭಗಳನ್ನು ಪಡೆಯಬಹುದು. ತ್ವಚೆಯ ಅಲರ್ಜಿ ನಿವಾರಿಸಲು ಇದು ಅತ್ಯುತ್ತಮ ವಿಧಾನ. ವಿಟಮಿನ್ ಡಿ ಹೇರಳವಾಗಿ ನಮ್ಮ ದೇಹಕ್ಕೆ ಸಿಗುವಂತೆ Read more…

ಆತಂಕ, ನಿದ್ರಾಹೀನತೆಯಂಥ ಸಮಸ್ಯೆ ದೂರ ಮಾಡುತ್ತೆ ಬೂದುಗುಂಬಳ

ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಬೂದು ಗುಂಬಳದ ಸಾಂಬಾರು ಮಾಡಿರುವುದನ್ನು ನೀವು ಗಮನಿಸಿರಬಹುದು. ಇನ್ನು ಕೆಲವೆಡೆ ಶುಭ ಸಮಾರಂಭಗಳಿಗೆ ಇದನ್ನು ಬಳಸುವುದಿಲ್ಲ. ಇದರ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು Read more…

ಅಡುಗೆ ತಯಾರಿಸಲು ಕಂಚಿನ ಪಾತ್ರೆಗಳನ್ನು ಬಳಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ

ಭಾರತೀಯರ ಮನೆಗಳಲ್ಲಿ ಕಂಚನ್ನು ಶತಮಾನಗಳಿಂದಲೂ ಬಳಸಲಾಗುತ್ತಿದೆ. ಇದರಲ್ಲಿ ತಾಮ್ರ ಮತ್ತು ತವರವೂ ಇದೆ. ಈ ಕಂಚಿನ ಪಾತ್ರೆಗಳನ್ನು ಅಡುಗೆಗೆ ಬಳಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು Read more…

ʼಸ್ಪ್ರಿಂಗ್ ಗಾರ್ಲಿಕ್ʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ……!

ಹಸಿರು ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ಹಸಿರು ತರಕಾರಿಗಳಲ್ಲೊಂದಾದ ಸ್ಪ್ರಿಂಗ್ ಗಾರ್ಲಿಕ್ (ಗ್ರೀನ್ ಗಾರ್ಲಿಕ್/ಬೆಳ್ಳುಳ್ಳಿ ಸೊಪ್ಪು) ಸೇವಿಸಿದರೆ ಏನೆಲ್ಲಾ ಆರೋಗ್ಯ Read more…

ಬುದ್ದಿ ಚುರುಕಾಗಲು ಮಾಡಿ ಈ ಕೆಲಸ

ಆರೋಗ್ಯಕರ ದೇಹಕ್ಕಾಗಿ ನಾವು ವ್ಯಾಯಾಮ ಮಾಡ್ತೇವೆ. ಆದ್ರೆ ಬುದ್ದಿಯನ್ನು ಚುರುಕಾಗಿಸಿಕೊಳ್ಳಲು ಕೆಲವೇ ಕೆಲವು ಮಂದಿ ಮಾತ್ರ ವ್ಯಾಯಾಮ ಮಾಡ್ತಾರೆ. ಬುದ್ದಿ ಚುರುಕಾಗಿರಲು ಕೆಲವೊಂದು ವ್ಯಾಯಾಮ ಮಾಡುವ ಅವಶ್ಯಕತೆ ಇದೆ. Read more…

ಕತ್ತಲಿಗೆ ಹೆದರಿ ರಾತ್ರಿ ಲೈಟ್ ಹಾಕಿ ಮಲಗ್ತೀರಾ…..? ಈ ಸುದ್ದಿ ಅವಶ್ಯಕವಾಗಿ ಓದಿ

ಪ್ರತಿಯೊಬ್ಬರ ಮಲಗುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಕೆಲವರು ಕತ್ತಲಲ್ಲಿ ಮಲಗಲು ಇಷ್ಟಪಡ್ತಾರೆ. ಮತ್ತೆ ಕೆಲವರು ಕತ್ತಲಿಗೆ ಹೆದರಿ ಸಣ್ಣ ಲೈಟ್ ಹಾಕಿ ರಾತ್ರಿ ಮಲಗ್ತಾರೆ. ಆದ್ರೆ ತಜ್ಞರ ಪ್ರಕಾರ Read more…

ʼಸಮಯʼ ಸಾಗ್ತಾನೇ ಇಲ್ಲ ಅನ್ನಿಸುತ್ತಿದೆಯಾ…? ಇದರ ಹಿಂದಿದೆ ಈ ಕಾರಣ

ನಾವು ಸಂತೋಷದಲ್ಲಿದ್ದಾಗ ಬಹಳ ಬೇಗ ಕಳೆದುಹೋಗುವ ಸಮಯ, ದುಃಖದಲ್ಲಿದ್ದ ವೇಳೆ ಬಲು ನಿಧಾನವಾಗಿ ಚಲಿಸುತ್ತದೆ ಎಂಬ ಮಾತನ್ನು ಎಲ್ಲೆಡೆ ಕೇಳುತ್ತಲೇ ಇರುತ್ತೇವೆ. ಇದಕ್ಕೆ ಕಾರಣವೇನೆಂದು ವಿಜ್ಞಾನಿಗಳು ಪತ್ತೆ ಮಾಡಿದ್ದರು, Read more…

ಮನುಷ್ಯರ ಮೆದುಳಿನಲ್ಲಿದೆ ಯಕೃತ್ತು, ಕಿಡ್ನಿಗಿಂತಲೂ ಅಧಿಕ ಪ್ಲಾಸ್ಟಿಕ್‌: ಸಂಶೋಧನೆಯಲ್ಲಿ ಆತಂಕಕಾರಿ ಅಂಶ ಬಹಿರಂಗ…..!

ಪ್ಲಾಸ್ಟಿಕ್‌ ಪರಿಸರಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಮಾರಕ. ಮಾನವರ ದೇಹದ ಭಾಗಗಳಲ್ಲಿ ಸಣ್ಣ ಪ್ಲಾಸ್ಟಿಕ್ ಕಣಗಳು ಶೇಖರಣೆಯಾಗುತ್ತಿವೆ ಎಂಬ ಆತಂಕಕಾರಿ ಅಂಶವೀಗ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಈ ಮೈಕ್ರೊಪ್ಲಾಸ್ಟಿಕ್‌ಗಳು ಖಾಸಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...