alex Certify ಮೂತ್ರಪಿಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ʼಉಪ್ಪುʼ ಸೇವನೆ ಆರೋಗ್ಯದ ಮೇಲೆ ಬೀರುವ ಪರಿಣಾಮವೇನು ? ನಿಮಗೆ ತಿಳಿದಿರಲಿ ಈ ವಿಷಯ

 ಉಪ್ಪು ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದ್ದರೂ, ಅದರ ಅತಿಯಾದ ಸೇವನೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಉಪ್ಪಿನಲ್ಲಿರುವ ಸೋಡಿಯಂ ದೇಹದಲ್ಲಿ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಲು Read more…

ದೇಹದ ಯೂರಿಕ್ ಆಸಿಡ್ ಮಟ್ಟ ನಿಯಂತ್ರಿಸಲು ಹೀಗೆ ಮಾಡಿ

ಮೂತ್ರಪಿಂಡದಲ್ಲಿ ಯೂರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಯೂರಿಕ್ ಆ್ಯಸಿಡ್ ಸಮತೋಲನದಲ್ಲಿ ಇರದೇ ಇದ್ದಾಗ  ಮಧುಮೇಹ ಹಾಗೂ ಅಧಿಕ ತೂಕದಂತಹ ತೊಂದರೆಗಳು ಶುರುವಾಗುತ್ತವೆ. ಅಧಿಕ ಮದ್ಯಪಾನ ಅಥವಾ ಜಂಕ್ ಫುಡ್ ಮತ್ತು Read more…

ಮೂತ್ರಪಿಂಡದ ಆರೋಗ್ಯಕ್ಕೆ ಅಭ್ಯಾಸ ಮಾಡಿ ಈ ಯೋಗ

ಮೂತ್ರಪಿಂಡ  ರಕ್ತದಲ್ಲಿರುವ ವಿಷವನ್ನು ಹೊರ ಹಾಕುತ್ತದೆ. ರಕ್ತದೊತ್ತಡವನ್ನು, ಹಾರ್ಮೋನ್ ಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಮೂತ್ರಪಿಂಡವನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ಈ ಯೋಗಾಸನಗಳನ್ನು ಅಭ್ಯಾಸ ಮಾಡಿ. *ಅರ್ಧಾಮತ್ಸೇಂದ್ರಾಸನ : ಈ ಭಂಗಿಯು Read more…

ಮೂತ್ರ ವಿಸರ್ಜನೆ ಮಾಡುವುದನ್ನು ಮುಂದೂಡಲೇಬೇಡಿ

ಕೆಲವು ಮಕ್ಕಳು ಹೊಟ್ಟೆಯಲ್ಲಿ ಮೂತ್ರ ತುಂಬಿ ಒಂದೆರಡು ಹನಿ ಕೆಳಗೆ ಉದುರುವ ತನಕ ಶೌಚಾಲಯಕ್ಕೆ ಹೋಗುವುದೇ ಇಲ್ಲ. ಈ ಅಭ್ಯಾಸ ಮಕ್ಕಳಲ್ಲಿ ಮಾತ್ರವಲ್ಲ ಕೆಲವೊಮ್ಮೆ ದೊಡ್ಡವರಲ್ಲೂ ಇರುತ್ತದೆ. ಹೀಗೆ Read more…

ಕಿಡ್ನಿಯ ಆರೋಗ್ಯ ಸಂಪೂರ್ಣ ಹಾಳು ಮಾಡುತ್ತೆ ನಿಮ್ಮ ಈ ಹವ್ಯಾಸ

ದೇಹದಲ್ಲಿ ಕಿಡ್ನಿಗೆ ಅದರದ್ದೇ ಆದ ಮಹತ್ವವಿದೆ. ಇದು ರಕ್ತವನ್ನು ಸಂಸ್ಕರಿಸುತ್ತದೆ, ವ್ಯರ್ಥವನ್ನು ಹೊರಗೆ ಹಾಕುತ್ತದೆ, ದೇಹದಲ್ಲಿ ದ್ರವ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ. ಹೀಗೆ ದೇಹದ ಅನೇಕ ಕೆಲಸಗಳನ್ನು ಈ Read more…

BIG NEWS: ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ 2 ತಿಂಗಳ ಬಳಿಕ ಸಾವು

ಮನುಷ್ಯನಿಗೆ ಮಾರ್ಪಡಿಸಿದ ಹಂದಿ ಕಿಡ್ನಿ ಕಸಿ ಮಾಡುವ ಮೂಲಕ ಸುದ್ದಿಯಾಗಿ, ಪ್ರಶಂಸೆ ಪಡೆದಿದ್ದ ಅಮೆರಿಕಾ ವೈದ್ಯರ ಸಾಧನೆಯ ಬೆನ್ನಲ್ಲೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಮಾರ್ಪಡಿಸಿದ ಹಂದಿ ಮೂತ್ರಪಿಂಡ ಕಸಿಗೆ Read more…

ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಿಸದಿದ್ದರೆ ಖಂಡಿತ ಕಾಡುವುದು ಈ ಸಮಸ್ಯೆ

ಹೆಚ್ಚಿನವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದನ್ನು ನಿಯಂತ್ರಿಸದಿದ್ದರೆ ಇದರಿಂದ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ದೇಹದ ಅಂಗಗಳನ್ನು ದುರ್ಬಲಗೊಳಿಸುತ್ತದೆ. ಅದು ಯಾವುದು ಎಂಬುದನ್ನು ತಿಳಿದುಕೊಳ್ಳಿ. *ಬುದ್ದಿಮಾಂದ್ಯತೆ : Read more…

ಕಿಡ್ನಿ ಸ್ಟೋನ್ ನಿವಾರಣೆಗಾಗಿ ಇದನ್ನು ಬೆರೆಸಿದ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯದಿದ್ದಾಗ ಮೂತ್ರದ ಪ್ರಮಾಣ ಕಡಿಮೆಯಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿಯಾಗುತ್ತದೆ. ಇದು ತುಂಬಾ ನೋವನ್ನು ಉಂಟು ಮಾಡುತ್ತದೆ. ಈ ಕಲ್ಲುಗಳನ್ನು ನಿವಾರಿಸಿ ಮೂತ್ರಪಿಂಡವನ್ನು ಸ್ವಚ್ಚಗೊಳಿಸಲು ಈ ಮನೆಮದ್ದನ್ನು Read more…

ಯುವಜನತೆಯಲ್ಲಿ ಕಿಡ್ನಿ ಸ್ಟೋನ್ ಹೆಚ್ಚಾಗಲು ಕಾರಣ ಇದು

ಈಗಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗ್ತಿದೆ. ಯುವಜನರು ಈ ಸಮಸ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗುರಿಯಾಗ್ತಿದ್ದಾರೆ. ಇದರ ರೋಗ ಲಕ್ಷಣ ಆರಂಭದಲ್ಲಿ ಪತ್ತೆಯಾಗೋದಿಲ್ಲ. ಸಮಸ್ಯೆ ಹೆಚ್ಚಾದ್ಮೇಲೆ ಅದು ಗಂಭೀರ Read more…

ʼಗ್ರೀನ್ ಟೀʼ ಅತಿಯಾಗಿ ಸೇವಿಸಿದ್ರೆ ಈ ಆರೋಗ್ಯ ಸಮಸ್ಯೆ ಕಾಡುತ್ತೆ ಎಚ್ಚರ…..!

ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಸೇವಿಸುವುದರ ಮೂಲಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ಮಾತ್ರ ದೇಹಕ್ಕೆ ಅನೇಕ ರೀತಿಯ ಹಾನಿಯನ್ನುಂಟು ಮಾಡುತ್ತದೆ. Read more…

ಮೂತ್ರಪಿಂಡದ ಸಮಸ್ಯೆ ಇರುವವರು ಈ ಆಹಾರದಿಂದ ದೂರವಿರಿ

ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂತ್ರಪಿಂಡದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಈ ಆಹಾರಗಳನ್ನು ಸೇವಿಸಬೇಡಿ. *ಮೂತ್ರಪಿಂಡದ Read more…

ಪ್ಯಾರಸಿಟಮಾಲ್ ಹೆಚ್ಚು ಸೇವನೆ ಮಾಡೋರು ನೀವಾಗಿದ್ರೆ ಎಚ್ಚರ

ಸ್ವಲ್ಪ ಮೈ ಬಿಸಿ ಆಗ್ಲಿ ಇಲ್ಲ ಶೀತದ ಅನುಭವವಾಗ್ಲಿ ನಾವು ಮೊದಲು ಮಾಡೋದು ಮಾತ್ರೆ ನುಂಗುವ ಕೆಲಸ. ಅನೇಕರು ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮಾಡ್ತಾರೆ. ಒಂದು ಮಾತ್ರೆ ಒಳಗೆ Read more…

ನಿಮ್ಮ ಕಿಡ್ನಿಯ ಅನಾರೋಗ್ಯ ಸೂಚಿಸುತ್ತೆ ಈ ಪ್ರಮುಖ ಲಕ್ಷಣಗಳು

ದೇಹದ ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಕಿಡ್ನಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವಲ್ಲಿ ಕಿಡ್ನಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಇನ್ಸುಲಿನ್​ ಮಟ್ಟ Read more…

ʼವಿಟಮಿನ್ ಸಿʼ ಸೇವನೆ ಅಧಿಕವಾದರೆ ದೇಹದಲ್ಲಿ ಈ ಸಮಸ್ಯೆ ಕಾಡುವುದು ಖಂಡಿತ

ವಿಟಮಿನ್ ಸಿ ನಮ್ಮ ದೇಹ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಆದರೆ ವಿಟಮಿನ್ ಸಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ Read more…

ʼಕಹಿಬೇವುʼ ಅತಿಯಾದ ಸೇವನೆಯಿಂದ ಕಾಡುತ್ತೆ ಈ ಸಮಸ್ಯೆ

ಕಹಿ ಬೇವಿನ ಸೊಪ್ಪು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಹಲವು ಕಾಯಿಲೆಗಳ ನಿವಾರಣೆಗೆ ಬಳಸುತ್ತಾರೆ. ಇದು ನಂಜು ನಿವಾರಕ ಗುಣಗಳನ್ನು ಹೊಂದಿದೆ, ಇದು ರೋಗಾಣುಗಳ ವಿರುದ್ಧ ಹೋರಾಡುವಂತಹ ಗುಣಗಳನ್ನು Read more…

ನಿಮಿರುವಿಕೆ ಸಮಸ್ಯೆಯೇ…..? ನಿವಾರಿಸಲು ಪ್ರತಿದಿನ ಮಾಡಿ ಈ ಯೋಗ

ಕೆಲವು ಪುರುಷರು ನಿಮಿರುವಿಕೆ ಅಪಸಾಮಾನ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದು ಅವರ ಲೈಂಗಿಕ ಜೀವನವನ್ನು ಹಾಳುಮಾಡುತ್ತದೆ. ಕೆಲವು ಯೋಗಾಸನಗಳು ಟೆಸ್ಟೋಸ್ಟೆರಾನ್ ಮಟ್ಟವನ್ನು, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತವೆ. ಇದರಿಂದ ನಿಮಿರುವಿಕೆ ಅಪಸಾಮಾನ್ಯ Read more…

ಪ್ರತಿನಿತ್ಯ ‌ʼಅಂಜೂರʼ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಉಪಯೋಗ…..!

ಅಂಜೂರ ಹಣ್ಣು ಬಲು ದುಬಾರಿ ಎಂಬುದೇನೊ ನಿಜ. ಆದರೆ ಅದನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಾರಿನಂಶ ಹೇರಳವಾಗಿರುವ ಅಂಜೂರದ ಸೇವನೆಯಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. Read more…

ಮೂತ್ರಪಿಂಡ ಆರೋಗ್ಯದಿಂದಿರಲು ಫಾಲೋ ಮಾಡಿ ಈ ಟಿಪ್ಸ್

ಮೂತ್ರಪಿಂಡ ದೇಹದ ಪ್ರಮುಖ ಭಾಗವಾಗಿದೆ. ಇದು ನಮ್ಮ ಆರೋಗ್ಯವನ್ನು ಕಾಪಾಡಲು ಅತಿ ಅವಶ್ಯಕ. ಒಂದು ವೇಳೆ ಮೂತ್ರಪಿಂಡ ಸಮಸ್ಯೆಗೆ ಒಳಗಾದರೆ ವ್ಯಕ್ತಿ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಬಹುದು. ಹಾಗಾಗಿ ಮೂತ್ರಪಿಂಡವನ್ನು Read more…

ಮೂತ್ರಪಿಂಡದ ಸಮಸ್ಯೆ ತಿಳಿಸುತ್ತದೆ ಈ ಸೂಚನೆ

ಕೆಲವರು ಮೂತ್ರ ಪಿಂಡ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಮೊದಲನೇ ಹಂತದಲ್ಲಿ ಮೂತ್ರಪಿಂಡದ ಕಾರ್ಯಚಟುವಟಿಕೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬರುವುದಿಲ್ಲ. ಆದರೆ ಮೂತ್ರಪಿಂಡ ವೈಫಲ್ಯವನ್ನು ಸೂಚಿಸುವ ಕೆಲವು ಚಿಹ್ನೆಗಳ ಮೂಲಕ Read more…

ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಇದೆ ʼಮನೆಮದ್ದುʼ

ಮೂತ್ರಪಿಂಡದ ಕಲ್ಲಿನ ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಜೀವನಶೈಲಿಯಲ್ಲಿ ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮೂತ್ರಪಿಂಡದ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳ ಬಹುದು. ಇದಕ್ಕೆ ಸರಳವಾದ ಹಾಗೂ ಸುಲಭ ಮಾರ್ಗ Read more…

ಹಾನಿಕಾರಕ ಆಹಾರ ಪದಾರ್ಥಗಳಿಂದ ಯಕೃತ್ತನ್ನು ರಕ್ಷಿಸಲು ಇವೆರಡನ್ನು ತಪ್ಪದೇ ಸೇವಿಸಿ

ಹೊರಗಡೆ ಮಸಾಲೆಯುಕ್ತ ಆಹಾರಪದಾರ್ಥಗಳನ್ನು ಸೇವಿಸುವುದರಿಂದ ನಾಲಿಗೆಗೆ ರುಚಿ ಎನಿಸುತ್ತದೆ. ಆದರೆ ಅದು ನಮ್ಮ ದೇಹದ ಮೇಲೆ ಹಲವು ಪರಿಣಾಮಗಳನ್ನು ಬೀರುತ್ತದೆ. ಹೆಚ್ಚಾಗಿ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಹೆಚ್ಚು Read more…

ಔಷಧಗಳ ಆಗರ ಎಳನೀರು

ಎಳನೀರಿನ ಸೇವನೆಯಿಂದ ದೇಹ ತಂಪಾಗುವುದು ಮಾತ್ರವಲ್ಲ, ಇದರಿಂದ ನಿಮಗೆ ತಿಳಿದಿರದ ಹಲವು ಕಾಯಿಲೆಗಳಿಗೆ ಪರಿಹಾರ ದೊರೆಯುತ್ತದೆ. ಎಳನೀರು ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ದೇಹ ಡಿ ಹೈಡ್ರೇಶನ್ ಆಗುವುದನ್ನು Read more…

ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ರೋಬೋಟ್​ ಬಳಕೆ;‌ ದೆಹಲಿ ವೈದ್ಯರ ಪ್ರಯತ್ನಕ್ಕೆ ಯಶಸ್ಸು

ನವದೆಹಲಿ: ದೆಹಲಿ ಮೂಲದ ವ್ಯಕ್ತಿಯೊಬ್ಬರು ಮೂರು ತಿಂಗಳಿನಿಂದ ಕಿಡ್ನಿ ಟ್ಯೂಬ್ ಮತ್ತು ಮೂತ್ರದ ಚೀಲವನ್ನು ದೇಹದ ಹೊರಗೆ ನೇತುಹಾಕಿಕೊಂಡು ಬದುಕುತ್ತಿದ್ದರು. ಇವರ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ರೋಬೋಟ್​ ನೆರವಿನಿಂದ ಮಾಡಲಾಗಿದೆ. Read more…

ಲಾಲುಗೆ ಯಶಸ್ವಿ ಮೂತ್ರಪಿಂಡ ಶಸ್ತ್ರಚಿಕಿತ್ಸೆ: ಕಿಡ್ನಿ ನೀಡಿ ತಂದೆಯ ಜೀವ ಕಾಪಾಡಿದ ಪುತ್ರಿ

ಪಟ್ನಾ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಅವರ ಮಗಳೇ ಜೀವದಾನ ಮಾಡಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಲಾಲು ಅವರಿಗೆ ಅವರ ಮಗಳು ರೋಹಿಣಿ Read more…

ವಯಸ್ಸು 19 ಆದ್ರೂ ಇನ್ನೂ ಪುಟ್ಟ ಬಾಲಕಿಯಂತೆ ಕಾಣುತ್ತಾಳೆ ಈ ಯುವತಿ..!

ವಯಸ್ಸು 19 ವರ್ಷ ಆಗಿದ್ದರೂ ಕೂಡ ಈಕೆ ಸಣ್ಣ ಬಾಲಕಿಯಂತೆ ಕಾಣುತ್ತಾಳೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ನಾಗ್ಪುರದ ಯುವತಿಯ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಈಕೆ ಕೇವಲ ಕೇವಲ 3 ಅಡಿ Read more…

BIG NEWS: ಅಪರೂಪದ ಪ್ರಕರಣ; ಹಾವಿನ ಕಡಿತದಿಂದ ಮೂತ್ರಪಿಂಡಗಳು ವೈಫಲ್ಯವಾದ್ರೂ ಸಂಪೂರ್ಣ ಚೇತರಿಸಿಕೊಂಡ ರೋಗಿ

ಪುಣೆ: ಅಪರೂಪದ ಪ್ರಕರಣವೊಂದರಲ್ಲಿ ಹಾವು ಕಡಿತದಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ 30 ವರ್ಷದ ಮಹಿಳೆ ಆರು ವಾರಗಳ ಡಯಾಲಿಸಿಸ್ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಪುಣೆಯ ನೋಬಲ್ ಆಸ್ಪತ್ರೆಯ Read more…

ವ್ಯಕ್ತಿಯೊಬ್ಬನ ಮೂತ್ರಪಿಂಡದಿಂದ ದಾಖಲೆಯ 156 ಕಲ್ಲುಗಳನ್ನು ಹೊರತೆಗೆದ ವೈದ್ಯರು..!

ಹೈದರಾಬಾದ್: ರೋಗಿಯೊಬ್ಬನ ಮೂತ್ರಪಿಂಡದಿಂದ ಬರೋಬ್ಬರಿ 156 ಕಲ್ಲುಗಳನ್ನು ಹೈದರಾಬಾದ್‌ನ ಪ್ರಮುಖ ಆಸ್ಪತ್ರೆಯ ವೈದ್ಯರು ತೆಗೆದುಹಾಕಿದ್ದಾರೆ. ಇದು ದೇಶದಲ್ಲೇ ಒಬ್ಬ ರೋಗಿಯಿಂದ ಇದುವರೆಗೆ ತೆಗೆದ ಅತಿ ಹೆಚ್ಚು ಮೂತ್ರಪಿಂಡದ ಕಲ್ಲುಗಳು Read more…

ಯಮಯಾತನೆ ನೀಡುವ ಮೂತ್ರಪಿಂಡದ ಕಲ್ಲಿಗೆ ಇಲ್ಲಿದೆ ಮನೆ ಮದ್ದು

ದೇಹದ ಯಾವುದೇ ಭಾಗ ಸರಿಯಾಗಿ ಕೆಲಸ ಮಾಡದೆ ಹೋದ್ರೂ ಅನಾರೋಗ್ಯ ಶುರುವಾಗುತ್ತದೆ. ದೇಹದಲ್ಲಿ ಆಗುವ ಸಣ್ಣ ಗಾಯ ಕೂಡ ನೋವು ನೀಡುತ್ತದೆ. ಇನ್ನು ಮೂತ್ರಪಿಂಡದಲ್ಲಿ ಕಾಣಿಸುವ ಕಲ್ಲು ಯಮಯಾತನೆ Read more…

ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದ ಮೂಲಕ ಮೂವರ ಜೀವ ಕಾಪಾಡಿದ ಮಹಾನುಭಾವ

ಮೆದುಳು ನಿಷ್ಕ್ರಿಯಗೊಂಡಿದ್ದ 52 ವರ್ಷ ವ್ಯಕ್ತಿ ತನ್ನ ಕಿಡ್ನಿ ಹಾಗೂ ಯಕೃತ್ತು ದಾನ ಮಾಡುವ ಮೂಲಕ ಮೂವರಿಗೆ ಜೀವದಾನ ಮಾಡಿದ್ದಾರೆ. ರೋಗಿಯು ಯಕೃತ್ತು ಕಸಿಯನ್ನು ಯಶಸ್ವಿಯಾಗಿ ಮಾಡಿಸಿಕೊಂಡಿದ್ದರು. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...