alex Certify ಮೂಢನಂಬಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆ ತಾಂತ್ರಿಕ ಪೂಜೆ ; ಮಹಿಳೆ ವಿಚಿತ್ರ ವರ್ತನೆಯ ವಿಡಿಯೋ ವೈರಲ್‌ | Watch

ಜಬಲ್‌ಪುರ (ಮಧ್ಯಪ್ರದೇಶ): ಸೀರೆಯುಟ್ಟ ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ‘ತಾಂತ್ರಿಕ’ ಆಚರಣೆಗಳನ್ನು ಮಾಡುತ್ತಿರುವ ವಿಚಿತ್ರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು. ಈ ಘಟನೆ ಜಬಲ್‌ಪುರದ ದೀನ್ ದಯಾಳ್ ಚೌಕ್‌ನಲ್ಲಿ Read more…

ಮೂಢನಂಬಿಕೆಗೆ ಮಗು ಕಣ್ಣು ಕಳೆದುಕೊಳ್ಳುವ ಭೀತಿ ; ತಾಂತ್ರಿಕನಿಂದ ಮುಖಕ್ಕೆ ಬೆಂಕಿ !

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಆರು ತಿಂಗಳ ಮಗುವಿನ ಮುಖಕ್ಕೆ ಮೂಢನಂಬಿಕೆ ಆಚರಣೆ ಮಾಡಿ ತಾಂತ್ರಿಕನೊಬ್ಬ ಭೀಕರ ಸುಟ್ಟ ಗಾಯ ಮಾಡಿದ್ದಾನೆ. ಮಗುವಿನ ಕೆನ್ನೆ, ತುಟಿ ಎಲ್ಲಾ ಸುಟ್ಟು ಹೋಗಿದೆ. Read more…

ಮೌಢ್ಯತೆ, ಮೂಢನಂಬಿಕೆಯಿಂದ ಮಕ್ಕಳಿಗೆ ಬರೆ, ದೈಹಿಕ ಹಿಂಸೆ ನೀಡಿದರೆ ಶಿಕ್ಷಾರ್ಹ ಅಪರಾಧ

ಕೊಪ್ಪಳ: ಮೌಢ್ಯತೆ, ಮೂಢನಂಬಿಕೆಗೆ ಒಳಗಾಗಿ ಮಕ್ಕಳಿಗೆ ದೈಹಿಕ ಹಿಂಸೆ ನೀಡುವುದು ಕಾನೂನು ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ. Read more…

ಚಿಕಿತ್ಸೆ ಹೆಸರಲ್ಲಿ ಪೋಷಕರ ಎದುರೇ ಬಾಲಕಿಗೆ ಅಸಭ್ಯ ಸ್ಪರ್ಶ ; ನಕಲಿ ವೈದ್ಯನ ಕೃತ್ಯಕ್ಕೆ ತೀವ್ರ ಆಕ್ರೋಶ !

ಮಾಹಿತಿಯ ಕೊರತೆಯಿಂದಾಗಿ ಅನೇಕ ವ್ಯಕ್ತಿಗಳು ಅನರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಇವರನ್ನು ‘ನಕಲಿ ವೈದ್ಯರು’ ಎಂದು ಕರೆಯಲಾಗುತ್ತದೆ. ಇವರು ಯಾವುದೇ ವೈದ್ಯಕೀಯ ತರಬೇತಿಯನ್ನು ಹೊಂದಿರುವುದಿಲ್ಲ ಮತ್ತು ಕೇವಲ Read more…

ನಿಂಬೆಹಣ್ಣು – ಮೆಣಸಿನಕಾಯಿ ಕಟ್ಟುವುದರ ಹಿಂದಿದೆ ಈ ʼನಂಬಿಕೆʼ

ನೀವೆಲ್ಲಾದ್ರೂ ಹೊರಗಡೆ ಹೊರಟಾಗ ಆಕಸ್ಮಾತ್ ಆಗಿ ಬೆಕ್ಕು ಅಡ್ಡ ಬಂದ್ರೆ ಅಪಶಕುನ ಅನ್ನೋದು ಭಾರತೀಯರ ನಂಬಿಕೆಯಾಗಿದೆ. ಅದರಲ್ಲೂ ಕಪ್ಪು ಬೆಕ್ಕು ಅಡ್ಡ ಬಂತೆಂದ್ರೆ ಇವತ್ತೇನು ಗ್ರಹಚಾರ ಕೆಟ್ಟಿದೆ ಅಂತಾ Read more…

SHOCKING: ಅಜ್ಜಿಯ ಕೊಂದು ಶಿವಲಿಂಗಕ್ಕೆ ರಕ್ತ ಅರ್ಪಿಸಿದ ಮೊಮ್ಮಗ ತ್ರಿಶೂಲದಿಂದ ಚುಚ್ಚಿಕೊಂಡ: ಬೆಚ್ಚಿಬಿದ್ದ ಸ್ಥಳೀಯರು

ಮೂಢನಂಬಿಕೆಯಿಂದ ವ್ಯಕ್ತಿಯೊಬ್ಬ ತನ್ನ ಅಜ್ಜಿಯನ್ನು ಕೊಂದು ಆಕೆಯ ರಕ್ತವನ್ನು ‘ಶಿವಲಿಂಗ’ದ ಮೇಲೆ ಅರ್ಪಿಸಿ ತನ್ನ ಪ್ರಾಣ ತೆಗೆದುಕೊಳ್ಳಲು ಯತ್ನಿಸಿದ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು Read more…

Shocking Video: ಬಿಸಿ ಹಾಲನ್ನು ಮಗುವಿನ ಮೇಲೆರಚಿದ ಪೂಜಾರಿ….!

ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ಒಂದು ವೈರಲ್‌ ಆಗಿದೆ. ಅಂಧವಿಶ್ವಾಸ, ಮೂಡನಂಬಿಕೆಗೆ ಈ ಘಟನೆ ಸಾಕ್ಷವಾಗಿದೆ. ಕುದಿಯುತ್ತಿರುವ ಹಾಲಿನಲ್ಲಿ ಮಗುವನ್ನು ನಿಲ್ಲಿಸುವ ಪೂಜಾರಿ ನಂತ್ರ ತನ್ನ ಮೇಲೆ ಹಾಗೂ Read more…

ಇದು ಇತಿಹಾಸದ ಅತಿ ಘೋರ ಹತ್ಯಾಕಾಂಡ : ಮೂಢನಂಬಿಕೆಗೆ ಏಕಕಾಲದಲ್ಲೇ 300 ಮಕ್ಕಳು ಸೇರಿ 900 ಜನರ ಸಾವು!

  ಮೂಢನಂಬಿಕೆಗಳು ಮತ್ತು ವಾಮಾಚಾರದಂತಹ ವಿಷಯಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕಂಡುಬರುತ್ತವೆ. ಒಮ್ಮೆ, ವಿದೇಶದಲ್ಲಿ ಮೂಢನಂಬಿಕೆಯಿಂದಾಗಿ 900 ಜನರು ಪ್ರಾಣ ಕಳೆದುಕೊಂಡರು. ಈ ಘಟನೆ ದಕ್ಷಿಣ ಅಮೆರಿಕಾದಲ್ಲಿ Read more…

ಸಂವಿಧಾನ ಇಲ್ಲದಿದ್ರೆ ನಾನು ಎಮ್ಮೆ ಕಾಯ್ತಿದ್ದೆ, ತಂಗಡಗಿ ಕಲ್ಲು ಒಡಿತಿದ್ದ: ಕಾರ್ ಮೇಲೆ ಕಾಗೆ ಕುಳಿತ ಪ್ರಸಂಗ ಸ್ಮರಿಸಿದ ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ನಾನು ಮೂಢನಂಬಿಕೆ ನಂಬುವುದಿಲ್ಲ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂದಿದ್ದರು. ನಾನು ಮುಖ್ಯಮಂತ್ರಿ ಆಗಿ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. Read more…

ಮೂಢನಂಬಿಕೆಗೆ ಕಟ್ಟುಬಿದ್ದು ಇಂಥಾ ಕೆಲಸಕ್ಕೆ ಕೈಹಾಕಿದ್ದಾರೆ ಈ ದೇಶದ ಪ್ರಧಾನಿ….!

ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅವರು ತಮ್ಮ ಅಧಿಕೃತ ಜನ್ಮ ದಿನಾಂಕವನ್ನೇ ಬದಲಾಯಿಸಲು ನಿರ್ಧರಿಸಿದ್ದಾರೆ. ಚೀನೀ ರಾಶಿಚಕ್ರದ ಕ್ಯಾಲೆಂಡರ್ ಪ್ರಕಾರ ಹೊಸ ಜನ್ಮ ದಿನಾಂಕವನ್ನು ದಾಖಲಿಸಿಕೊಳ್ಳಲಿದ್ದಾರೆ. ಮೇ 5 Read more…

ಎರಡು ಭಾಗಗಳಾಗಿ ವಿಭಜನೆಯಾದ ಬಂಡೆಕಲ್ಲು….! ಆಪತ್ತಿನ ಭೀತಿಯಲ್ಲಿ ಜನ

ಜಪಾನ್‌ನ ನಾಸುದಲ್ಲಿ ಜ್ವಾಲಾಮುಖಿ ಪರ್ವತಗಳ ಬಳಿ ಇರುವ ಪುರಾತನ ಬಂಡೆಯೊಂದು ಎರಡು ಭಾಗಗಳಾಗಿ ವಿಭಜನೆಯಾಗಿದೆ. ಇದು ಜನಸಾಮಾನ್ಯರಲ್ಲಿ ಮೂಢನಂಬಿಕೆ ಮತ್ತು ಭಯದ ವಾತಾವರಣವನ್ನು ಉಂಟುಮಾಡಿದೆ. ಕಥೆಗಳ ಪ್ರಕಾರ, ಸೆಸ್ಶೋ-ಸೆಕಿ Read more…

ಗಂಡು ಮಗು ಜನಿಸಲೆಂದು ಹಣೆಗೆ ಮೊಳೆ ಹೊಡೆಸಿಕೊಂಡ ಗರ್ಭಿಣಿ…!

ಗಂಡು ಮಗನೇ ನಮ್ಮನ್ನು ವಯಸ್ಸಾದಾಗ ನೋಡಿಕೊಳ್ಳುತ್ತಾನೆ ಅನ್ನೋ ನಂಬಿಕೆ ಏಷ್ಯಾ ಭಾಗದ ಜನರಲ್ಲಿ ಹೆಚ್ಚು. ಗಂಡು ಮಗುವೇ ಜನಿಸಲಿ ಎಂದು ನಾನಾ ರೀತಿಯ ಹರಕೆ ಹೊರುವ ಅನೇಕ ಮಂದಿಯಿದ್ದಾರೆ. Read more…

ಫ್ರಾನ್ಸ್ ಜನರ ಹುಚ್ಚು ಸಂಪ್ರದಾಯ, ಹೊಸ ವರ್ಷಕ್ಕೆ 874 ಕಾರುಗಳಿಗೆ ಬೆಂಕಿ

ದಶಕಗಳ ಹಿಂದಿನ ಸಂಪ್ರದಾಯದ ಭಾಗವಾಗಿ ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಜನರು 874 ಕಾರುಗಳನ್ನು ಸುಟ್ಟು ಹಾಕಿದ್ದಾರೆ ಎಂದು ವರದಿಯಾಗಿದೆ‌. ಸುಟ್ಟ ವಾಹನಗಳು ಮತ್ತು ಕಸದ ತೊಟ್ಟಿಗಳನ್ನು ಇಳಿಸಿರುವ Read more…

ಭಾರತದಲ್ಲಿ ರೂಢಿಯಲ್ಲಿದೆ ಮೈ ಜುಮ್ಮೆನಿಸುವ ಪದ್ಧತಿ….!

ವಿಶ್ವ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಅನೇಕ ಪದ್ಧತಿ, ಮೂಢನಂಬಿಕೆಗಳು ಇನ್ನೂ ಜನರನ್ನು ಬಿಟ್ಟು ಹೋಗಿಲ್ಲ. ಭಾರತದಲ್ಲಿ ಈಗ್ಲೂ ನಂಬಲು ಅಸಾಧ್ಯವಾದ ಘಟನೆಗಳು ನಡೆಯುತ್ತಿರುತ್ತವೆ. 21 ನೇ ಶತಮಾನದಲ್ಲಿದ್ರೂ ಮೂಢನಂಬಿಕೆ Read more…

ಪತ್ನಿ ತಲೆ ಕತ್ತರಿಸಿ ದೇವಿಗೆ ಅರ್ಪಿಸಿದ ಪತಿ…!

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಮೂಢ ನಂಬಿಕೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಪತ್ನಿ ಕತ್ತು ಕತ್ತರಿಸಿ ಪತಿ ದೇವಿಗೆ ಅರ್ಪಿಸಿದ್ದಾನೆ. ಈ ಭೀಕರ ಘಟನೆಯ ನಂತರ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು Read more…

ಗ್ರಹಣ ಕುರಿತ ʼಲೈವ್ʼ‌ ಕಾರ್ಯಕ್ರಮದ‌ಲ್ಲೇ ಆಹಾರ ಸೇವಿಸಿದ ವಿಜ್ಞಾನಿ

ಭಾನುವಾರವಷ್ಟೇ ಇಡೀ ಜಗತ್ತು ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ. ಗ್ರಹಣದ ಮಜಲುಗಳನ್ನು ನೋಡುವುದಕ್ಕಿಂತ, ಆ ಅವಧಿಯಲ್ಲಿ ಏನು ಮಾಡಬೇಕು? ಮಾಡಬಾರದು ಎನ್ನುವ ಚರ್ಚೆಗಳು ಭಾರತದಲ್ಲಿ ಜೋರಾಗಿವೆ ನಡೆದಿದೆ. ಆದರೆ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...