ಝಿಕಾ ವೈರಸ್…. ಭಯ ಬೇಡ ಇರಲಿ ಈ ಮುನ್ನೆಚ್ಚರಿಕೆ| Zika virus
ಬೆಂಗಳೂರು : ಝಿಕಾ ವೈರಾಣು ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಮಳೆಗಾಲದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ…
ಕೈ ಬೆರಳುಗಳ ಮೇಲೆ ಡಿಸೈನರ್ ಟ್ಯಾಟೂ ಹಾಕಿಸುವ ಮುನ್ನ ಈ ಅಪಾಯಗಳು ನಿಮಗೆ ತಿಳಿದಿರಲಿ
ಟ್ಯಾಟೂ ಹಾಕಿಸಿಕೊಳ್ಳುವುದು ಈಗ ಫ್ಯಾಷನ್. ಈ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಿದೆ. ಹಚ್ಚೆ ಹಾಕುವ…
ರಾಜ್ಯದಲ್ಲಿ ಡೆಂಘಿ ಜ್ವರ ಹೆಚ್ಚಳ : 10,500 ಕ್ಕೂ ಹೆಚ್ಚು ಪ್ರಕರಣಗಳು ದಾಖಲು!
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಡೆಂಘಿ ಪ್ರಕರಣ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸುಮಾರು 10,500ಕ್ಕೂ ಹೆಚ್ಚು…
ಹೃದ್ರೋಗ ಸಮಸ್ಯೆಯಿಂದ ಪಾರಾಗಲು ಹೀಗೆ ಮಾಡಿ
ಹೃದ್ರೋಗ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ. ಕುಟುಂಬದಲ್ಲಿ ಯಾರಿಗಾದರೂ ಈ ರೀತಿ ಹೃದಯದ…
ನಿಫಾ ವೈರಸ್ ಪ್ರಕರಣ 6ಕ್ಕೆ ಏರಿಕೆ: ಕೋಝಿಕ್ಕೋಡ್ ಆಸ್ಪತ್ರೆಯಲ್ಲಿ 39 ವರ್ಷದ ವ್ಯಕ್ತಿಗೆ ಚಿಕಿತ್ಸೆ
ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಮತ್ತೆ ಏರಿಕೆ ಕಂಡಿದೆ. ಎಲ್ಲಾ ಸೋಂಕಿತ ರೋಗಿಗಳನ್ನು ಗುಣಪಡಿಸಲು ಸರ್ಕಾರ…
‘ಉದ್ಯೋಗ’ ದ ಹುಡುಕಾಟದಲ್ಲಿರುವವರು ಈ ತಪ್ಪುಗಳನ್ನು ಮಾಡಲೇಬೇಡಿ…!
ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಉದ್ಯೋಗ ದಕ್ಕಿಸಿಕೊಳ್ಳೋದು ಈಗ ಸವಾಲಿನ ಕೆಲಸ. ಹೊಸ…
ಪ್ರವಾಸದ ವೇಳೆ ʼಹೃದಯ ಸ್ತಂಭನʼ ವಾಗದಂತೆ ತಡೆಯಲು ವಹಿಸಿ ಈ ಮುನ್ನೆಚ್ಚರಿಕೆ…!
ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ವರದಿಯೊಂದರ ಪ್ರಕಾರ ಜಗತ್ತಿನಾದ್ಯಂತ ಸಂಭವಿಸುವ ಹೃದ್ರೋಗಗಳಲ್ಲಿ…
ಹೃದಯಾಘಾತಕ್ಕೆ ತುತ್ತಾಗದಂತೆ ವಹಿಸಿ ಎಚ್ಚರ…..! ಈ 4 ಕೆಲಸಗಳನ್ನು ತಪ್ಪದೇ ಮಾಡಿ….!
ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾದರೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಪರಿಧಮನಿಯ ಕಾಯಿಲೆ, ಅಧಿಕ ರಕ್ತದೊತ್ತಡ…
ಸೆಕೆಂಡ್ ಹ್ಯಾಂಡ್ CNG ಕಾರು ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ….!
ಭಾರತದಲ್ಲಿ ಹೊಸ ಕಾರುಗಳು ಮಾರಾಟವಾಗುವುದಕ್ಕಿಂತ ಹೆಚ್ಚು ಹಳೆಯ ಕಾರುಗಳ ಖರೀದಿ ಜೋರಾಗಿರುತ್ತದೆ. ಕೆಲವರು ಸೆಕೆಂಡ್ ಹ್ಯಾಂಡ್…
H3N2 ವೈರಸ್ ಕೋವಿಡ್‌ನಷ್ಟು ಅಪಾಯಕಾರಿಯೇ ? ಇಲ್ಲಿದೆ ಅದರ ಸಂಪೂರ್ಣ ವಿವರ
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಶೀತ-ಕೆಮ್ಮು ಮತ್ತು ಜ್ವರದ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತಿವೆ. ಇಂಡಿಯನ್ ಕೌನ್ಸಿಲ್ ಆಫ್…