alex Certify ಮುಟ್ಟು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಮಯದಲ್ಲಿ ಈ ತಪ್ಪುಗಳನ್ನು ಮಾಡುವುದು ಮಹಿಳೆಯರಿಗೆ ಮಾರಕ.…!

ಮುಟ್ಟು ಮಹಿಳೆಯರ ಜೀವನದಲ್ಲಿ ಪ್ರತಿ ತಿಂಗಳು ಸಂಭವಿಸುವ ನೈಸರ್ಗಿಕ ಪ್ರಕ್ರಿಯೆ. ಋತುಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಮೂಡ್ ಸ್ವಿಂಗ್, ತಲೆನೋವು, ಹೊಟ್ಟೆ ನೋವು, ರಕ್ತಸ್ರಾವ, ನಿದ್ರಾಹೀನತೆ ಮುಂತಾದ ಸಮಸ್ಯೆಗಳು ಕಾಡುತ್ತವೆ. Read more…

ತಲೆ ಮೇಲೆ ಹೊರೆ ಹೊತ್ತು ಬರುತ್ತಿದ್ದವನ ಸಂದರ್ಶನ; ಯಡವಟ್ಟಾಗಿ ನದಿಗೆ ನೂಕಿದ ವರದಿಗಾರ…!

ಪತ್ರಕರ್ತರಾಗುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಯಾರ್ಯಾರನ್ನೊ ಸಂದರ್ಶನ ಮಾಡಲು ಹೋಗಿ ಒಂದೋ ಅವರನ್ನು ಪೇಚಿಗೆ ಸಿಲುಕಿಸುತ್ತಾರೆ, ಇಲ್ಲವೇ ತಾವು ಪೇಚಿಗೆ ಸಿಲುಕುತ್ತಾರೆ. ತಲೆಯ ಮೇಲೆ ಹುಲ್ಲು ಹೊತ್ತು ಹೋಗುವ Read more…

ಇಲ್ಲಿದೆ ಮುಟ್ಟಿನಲ್ಲಾಗುವ ಸಮಸ್ಯೆಗಳಿಗೆ ʼಪರಿಹಾರʼ

ಮುಟ್ಟಿನ ಸಮಯದಲ್ಲಿ ಬಹುತೇಕ ಮಹಿಳೆಯರು ಹಾಗೂ ಹುಡುಗಿಯರು ಒತ್ತಡಕ್ಕೆ ಒಳಗಾಗ್ತಾರೆ. ತೀವ್ರ ಒತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ. ಮುಟ್ಟಿನ ಸಮಯದಲ್ಲಿ ಸ್ನಾಯು ಸೆಳೆತ, ಹೊಟ್ಟೆ ನೋವು, ಕೀಲು ಮತ್ತು Read more…

ಮುಟ್ಟಿನ ಸಮಯದಲ್ಲಿ ಮಾಡಬೇಡಿ‌ ಈ ಕೆಲಸ

ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. ಮುಟ್ಟಿನ Read more…

ತಿಂಗಳ ಅವಧಿಯಲ್ಲಿ ಕಾಣಿಸಿಕೊಳ್ಳುವ ಮೊಡವೆಗೆ ಇಲ್ಲಿದೆ ಮದ್ದು

ಪೀರಿಯಡ್ಸ್ ಸಮಯ ಸಮೀಪಿಸುತ್ತಿದ್ದಂತೆ ಮೊಡವೆ ಸಮಸ್ಯೆ ಕಾಡುತ್ತದೆ. ಕಿಬ್ಬೊಟ್ಟೆ ನೋವು, ತಲೆನೋವು, ಸೊಂಟ ನೋವಿನೊಂದಿಗೆ ಮೊಡವೆಯೂ ಮೂಡಿ ಕಿರಿಕಿರಿ ಹುಟ್ಟಿಸುತ್ತದೆ. ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ಬದಲಾವಣೆ ಅಂದರೆ Read more…

ಮುಟ್ಟಿನ ನೋವು ಹೆಚ್ಚಾಗಲು ಇದೇ ಕಾರಣವಂತೆ

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು ಮೂರ್ನಾಲ್ಕು ದಿನ ಯಮ ಯಾತನೆ ಅನುಭವಿಸಲೇಬೇಕು. ಕೆಲವರನ್ನು ಮುಟ್ಟು ಅತಿಯಾಗಿ ಕಾಡುತ್ತದೆ. ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿ Read more…

ಹೆಣ್ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಾರೆ ಈ ಪ್ಯಾಡ್ ಮ್ಯಾನ್..!

ಜಮ್ಶೆಡ್‌ಪುರ: ಪ್ರತಿ ಮಹಿಳೆಯ ಜೀವನದಲ್ಲಿ ಮುಟ್ಟು ಎಂಬುದು ಬಹಳ ಸ್ವಾಭಾವಿಕವಾಗಿದ್ದರೂ ಸಹ, ಭಾರತದಲ್ಲಿ ಮತ್ತು ಪ್ರಪಂಚದ ಹಲವಾರು ಭಾಗಗಳಲ್ಲಿ ಮುಟ್ಟನ್ನು ಇನ್ನೂ ನಿಷೇಧಿತ ವಿಷಯವೆಂದು ಪರಿಗಣಿಸಲಾಗಿದೆ. ಈ ಕಾರಣದಿಂದಾಗಿ, Read more…

ಮುಟ್ಟಿನ ತೊಂದರೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ ಗಾಲ್ಫ್ ಆಟಗಾರ್ತಿಗೆ ಶ್ಲಾಘನೆಗಳ ಸುರಿಮಳೆ

ಮುಟ್ಟಿನ ತೊಂದರೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ನ್ಯೂಜಿಲ್ಯಾಂಡ್ ನ ಗಾಲ್ಫ್ ಆಟಗಾರ್ತಿ ಲಿಡಿಯಾ ಕೊ ಪ್ರಪಂಚದಾದ್ಯಂತ ಪ್ರಶಂಸೆಯನ್ನು ಗಳಿಸುತ್ತಿದ್ದಾರೆ. ಗಾಲ್ಫ್‌ ಆಟಗಾರ್ತಿ ವಿಶ್ವದ ನಂ.3 ಲಿಡಿಯಾ ಕೊ, ಪಾಲೋಸ್ Read more…

ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗುತ್ತಿಲ್ಲವೇ..…? ಇಲ್ಲಿದೆ ಸಲಹೆ

ಅನಿಯಮಿತ ಮುಟ್ಟು ಬಹುತೇಕ ಮಹಿಳೆಯರನ್ನು ಕಾಡುವ ಸಮಸ್ಯೆ. ಹಾರ್ಮೋನ್‌ ಬದಲಾವಣೆ, ಗರ್ಭಧಾರಣೆ, ಅಪೌಷ್ಟಿಕತೆ, ಒತ್ತಡ ಇದಕ್ಕೆ ಕಾರಣವಿರಬಹುದು. ಸತತವಾಗಿ ಮುಟ್ಟು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಲೇಬೇಕು. Read more…

ಇಲ್ಲಿದೆ ಮುಟ್ಟಿನ ನೋವು ಕಡಿಮೆ ಮಾಡುವ ʼಮನೆ ಮದ್ದುʼ

ಮುಟ್ಟಿನ ಸಮಯದಲ್ಲಿ ಸಹಿಸಲು ಅಸಾಧ್ಯವಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಶಮನಕ್ಕೆ ಮಾತ್ರೆ ಸೇವಿಸುವುದು ಆರೋಗ್ಯಕರವಲ್ಲ. ಬದಲಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದ ಈ ನೈಸರ್ಗಿಕ ವಿಧಾನ ಪಾಲಿಸಿದರೆ Read more…

ಮುಟ್ಟಿನ ವೇಳೆ ಈ ವಿಷ್ಯದ ಬಗ್ಗೆ ಇರಲಿ ಗಮನ…..!

ಮುಟ್ಟಿನ ವೇಳೆ ನೈರ್ಮಲ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮುಟ್ಟಿನ ವೇಳೆ ಸ್ವಚ್ಛತೆ, ಸ್ನಾನ, ಒಣಗಿದ ಬಟ್ಟೆ ಧರಿಸುವುದು, ಆಗಾಗ ಪ್ಯಾಡ್ ಬದಲಾವಣೆಗೆ ಗಮನ ನೀಡಬೇಕು. ಮುಟ್ಟಿನ ವೇಳೆ ಮಹಿಳೆಯರು Read more…

ಇಲ್ಲಿದೆ ಮುಟ್ಟಿನ ಬಗ್ಗೆ ಇರುವ ಕಲ್ಪನೆಗಳ ಸತ್ಯ – ಮಿಥ್ಯ

ಮುಟ್ಟು ಮಹಿಳೆಯರಿಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ಮುಟ್ಟಿನ ಸಮಯದಲ್ಲಿ ನೋವು ತಿಂದ್ರೆ ಮತ್ತೆ ಕೆಲವರು ಹೆಚ್ಚು ರಕ್ತಸ್ರಾವದಿಂದ ಬಳಲ್ತಾರೆ. ಈ ಮುಟ್ಟಿನ ಬಗ್ಗೆ ಅನಾದಿ ಕಾಲದಿಂದಲೂ Read more…

‘ಸಮಾನತೆಯ ಪ್ರತಿಮೆ’ ಉದ್ಘಾಟನಾ ವೇಳೆ ಪ್ರಧಾನಿ ಮೋದಿ ಪಾದ ಮುಟ್ಟಿದ ಮಗು

ಹೈದರಾಬಾದ್: ಹೈದರಾಬಾದ್‌ನಲ್ಲಿ 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರನ್ನು ಸ್ಮರಿಸುವ ‘ಸಮಾನತೆಯ ಪ್ರತಿಮೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಗುವೊಂದು ಪ್ರಧಾನಿ ಪಾದ ಮುಟ್ಟಿದೆ. ‘ದಂಡವತ್ ಪ್ರಣಾಮ್’ ಮಾಡುವಾಗ ಪ್ರಧಾನಿ Read more…

ಮುಟ್ಟಿನ ವೇಳೆ ಪುರುಷರಿಂದ ಇದನ್ನು ಬಯಸ್ತಾರೆ ʼಮಹಿಳೆʼಯರು

ಮುಟ್ಟಿನ ವೇಳೆ ಮಹಿಳೆಯರು ಏನನ್ನು ಬಯಸ್ತಾರೆ ಎನ್ನುವ ಬಗ್ಗೆ ಸರ್ವೆಯೊಂದು ನಡೆದಿದೆ. ಸರ್ವೆಯಲ್ಲಿ ಮುಟ್ಟಿನ ವೇಳೆ ಮಹಿಳೆಯರು ಏನು ಬಯಸ್ತಾರೆ ಎಂಬ ಜೊತೆಗೆ ಪುರುಷರು ಏನು ಬಯಸ್ತಾರೆ ಎಂಬ Read more…

ಮುಟ್ಟಿನ ಬಗ್ಗೆ ‘ಹುಡುಗರ’ ತಲೆಯಲ್ಲಿರುತ್ತೆ ಇಂತ ಪ್ರಶ್ನೆಗಳು

ಹುಡುಗಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳು ಹುಡುಗರಲ್ಲಿ ಮನೆ ಮಾಡಿರುತ್ತವೆ. ವಿಶೇಷವಾಗಿ ಪಿರಿಯಡ್ಸ್ ವಿಚಾರ. ಇದ್ರ ಬಗ್ಗೆ ಅವರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿರುತ್ತವೆ. ಆದ್ರೆ ಪ್ರೇಯಸಿ ಮುಂದೆ ಈ Read more…

ತಿಂಗಳಲ್ಲಿ 2 ದಿನ ಮಹಿಳಾ ಸಿಬ್ಬಂದಿಗೆ ಸಿಗಲಿದೆ ಮುಟ್ಟಿನ ರಜೆ

ಆನ್‌ಲೈನ್ ಆಹಾರ ವಿತರಣಾ ಕಂಪನಿ ಸ್ವಿಗ್ಗಿ, ಮಹಿಳಾ ಸಿಬ್ಬಂದಿಗೆ ಖುಷಿ ಸುದ್ದಿ ನೀಡಿದೆ. ಮಹಿಳಾ ಆಹಾರ ವಿತರಣಾ ಸಿಬ್ಬಂದಿಗೆ ವಿಶೇಷ ಯೋಜನೆ ಜಾರಿಗೆ ತಂದಿದೆ. ಸ್ವಿಗ್ಗಿ ಮಹಿಳಾ ಉದ್ಯೋಗಿಗಳಿಗೆ Read more…

ಕೋವಿಡ್​ 19 ಸಂದರ್ಭದಲ್ಲಿ ಮಹಿಳೆಯರ ಋತುಚಕ್ರದ ಮೇಲೆ ಉಂಟಾಗಿದೆ ಈ ಗಂಭೀರ ಪರಿಣಾಮ….!

ಕೋವಿಡ್​ 19 ಸಂದರ್ಭದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಸಾಕಷ್ಟು ಮಹಿಳೆಯರು ಅನಿಯಮಿತ ಋತುಚಕ್ರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೊಸ ವೈದ್ಯಕೀಯ ಅಧ್ಯಯನವೊಂದು ಕಂಡು ಹಿಡಿದಿದೆ. ನಾರ್ಥ್​ವೆಸ್ಟರ್ನ್​ ಮೆಡಿಸಿನ್​ ಅಧ್ಯಯನದಲ್ಲಿ ಈ Read more…

ಮುಟ್ಟಿನ ಸಂದರ್ಭದಲ್ಲಿ ಶಾರೀರಿಕ ಸಂಬಂಧ ಎಷ್ಟು ಸೇಫ್​….? ಇಲ್ಲಿದೆ ಮಾಹಿತಿ

ಋತುಚಕ್ರದ ಅವಧಿ ಅನ್ನೋದು ಪ್ರತಿ ತಿಂಗಳು ಮಹಿಳೆ ಎದುರಿಸುವ ಕಠಿಣ ದಿನವಾಗಿದೆ. ದೈಹಿಕವಾಗಿ ನೋವು ಒಂದೆಡೆಯಾದರೆ ಮಾನಸಿಕವಾಗಿಯೂ ನೆಮ್ಮದಿ ಇರೋದಿಲ್ಲ. ಆದರೆ ಕೆಲವರಿಗೆ ಮುಟ್ಟಿನ ಸಂದರ್ಭದಲ್ಲಿಯೂ ಸೆಕ್ಸ್​ ಮಾಡುವ Read more…

ಈ ಮಹಿಳೆಗೆ ಮುಟ್ಟಿನ ಸಮಯದಲ್ಲಿ ಕಣ್ಣಿನಲ್ಲಾಗುತ್ತಂತೆ ರಕ್ತಸ್ರಾವ…..!

ಮಹಿಳೆಯೊಬ್ಬಳು ತನಗೆ ರಕ್ತದ ಕಣ್ಣೀರಿನ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದು ಈ ವಿಚಾರ ಕೇಳಿದ ವೈದ್ಯರು ಶಾಕ್​ ಆಗಿದ್ದಾರೆ. ಚಂಡೀಗಢದ 25 ವರ್ಷದ ಯುವತಿ ಈ ವಿಚಿತ್ರ ಸಮಸ್ಯೆ Read more…

ತಿಂಗಳ ರಜೆಯ ಕಿರಿಕಿರಿಯಿಂದ ಮುಕ್ತಿ ಬೇಕೇ….?

ಋತುಚಕ್ರದ ಅವಧಿಯಲ್ಲಿ ಅಥವಾ ಅದಕ್ಕೂ ಮುನ್ನಾದಿನಗಳಲ್ಲಿ ಮಾನಸಿಕ ಕಿರಿಕಿರಿ ಹಾಗೂ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇವುಗಳಿಂದ ಮುಕ್ತಿ ಪಡೆಯುವ ದಾರಿ ಇಲ್ಲಿದೆ ಕೇಳಿ ಮುಟ್ಟಿನ Read more…

ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಅನಿಯಮಿತ ಮುಟ್ಟಿನ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಅದರೊಂದಿಗೆ ಹೊಟ್ಟೆ, ತಲೆ, ಬೆನ್ನು ನೋವಿನ ಸಮಸ್ಯೆಯೂ ಜೀವ ಹಿಂಡುತ್ತಿದೆಯೇ. ಇಲ್ಲಿದೆ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಹೆಚ್ಚಿನ ವ್ಯಾಯಾಮ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...