alex Certify ಮುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿಂಗಳ ನೋವು ಅನುಭವಿಸುವ ಮಹಿಳೆಯರೆ ಇಲ್ಲಿದೆ ಪರಿಹಾರ

ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವನ್ನು ಹೇಳಿಕೊಳ್ಳಲಾರಳು. ಕೆಲವು ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಕಾಲು ನೋವು, ಸೊಂಟ ನೋವು ಅವರನ್ನು ಬಾಧಿಸುತ್ತದೆ. ಹಾರ್ಮೋನುಗಳ Read more…

ಮುಟ್ಟಿನ ಬಗ್ಗೆ ʼಹುಡುಗಿʼಯರಿಗೆ ತಿಳಿದಿರಲಿ ಈ ವಿಷ್ಯ

ಮುಟ್ಟಿನ ಬಗ್ಗೆ ಸಮಾಜದಲ್ಲಿ ಅನೇಕ ವದಂತಿಗಳಿವೆ. ಅನೇಕರು ಮುಟ್ಟನ್ನು ಅಶುದ್ಧವೆಂದು ಪರಿಗಣಿಸುತ್ತಾರೆ. ಆಧಾರವಿಲ್ಲದ ಅನೇಕ ಸಂಗತಿಗಳನ್ನು ಜನರು ಮಾತನಾಡ್ತಾರೆ. ಮೊದಲ ಬಾರಿ ಮುಟ್ಟಾದ ಹುಡುಗಿಯರಿಗೆ ಯಾವುದು ಸರಿ, ಯಾವುದು Read more…

ಮಹಿಳೆಯರಲ್ಲಿ ಮುಟ್ಟಿನಿಂದ ಮಾತ್ರವಲ್ಲ, ಈ ಕಾರಣಕ್ಕೂ ಬರಬಹುದು ಹೊಟ್ಟೆ ನೋವು

ಮಹಿಳೆಯರಿಗೆ ಹೆಚ್ಚಾಗಿ ಹೊಟ್ಟೆನೋವು ಕಾಣಿಸಿಕೊಳ್ಳೋದು ಮುಟ್ಟಿನ ಸಮಯದಲ್ಲಿ. ಆದ್ರೆ ಯಾವಾಗಲೂ ಅದು ಮುಟ್ಟಿನ ನೋವು ಇರಬಹುದು ಎಂಬ ತಪ್ಪು ಕಲ್ಪನೆ ಬೇಡ. ಆಕಸ್ಮಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳೋ ಹೊಟ್ಟೆ ನೋವಿಗೆ Read more…

ಮುಟ್ಟಿನ ವೇಳೆ ಮಹಿಳೆಯರಲ್ಲಾಗುವ ಈ ಬದಲಾವಣೆಗಳ ಬಗ್ಗೆ ನಿಮಗೆ ಗೊತ್ತಾ…….?

ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಮಹಿಳೆಯರ ಮನಃಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಕೆಲವು ಮಹಿಳೆಯರು ತುಂಬಾ ಕೋಪಗೊಳ್ಳುತ್ತಾರೆ. ಮತ್ತೆ ಕೆಲವು ಮಹಿಳೆಯರು ತುಂಬಾ ಪ್ರೀತಿಸುತ್ತಾರೆ. ಕೆಲವರಿಗೆ Read more…

ಇಲ್ಲಿದೆ ಮುಟ್ಟು ಮುಂದೂಡಲು ನೈಸರ್ಗಿಕ ಮದ್ದು

ಮುಟ್ಟು ನೈಸರ್ಗಿಕ ಕ್ರಿಯೆ. ಪ್ರತಿಯೊಬ್ಬ ಮಹಿಳೆ ತಿಂಗಳಲ್ಲಿ ಮೂರು ದಿನ ಮುಟ್ಟಿನ ಸಮಸ್ಯೆ ಎದುರಿಸುತ್ತಾಳೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಮುಟ್ಟಿನ ಸಂದರ್ಭದಲ್ಲಿ ಕಿರಿಕಿರಿ, ನೋವು ಸಾಮಾನ್ಯ. ಕೆಲವೊಮ್ಮೆ ಹೊರಗೆ Read more…

ಮುಟ್ಟಿನ ಸಮಯದಲ್ಲಿ ದಿನಕ್ಕೆ ಎಷ್ಟು ಬಾರಿ ಪ್ಯಾಡ್‌ ಬದಲಾಯಿಸುವುದು ಸೂಕ್ತ…..? ಇಲ್ಲಿದೆ ತಜ್ಞರೇ ನೀಡಿರುವ ಮಾಹಿತಿ

ಮಹಿಳೆಯರು ಋತುಚಕ್ರದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಾರೆ. ಕೆಲವರಿಗೆ ವಿಪರೀತ ರಕ್ತಸ್ರಾವ ಕೂಡ ಆಗಬಹುದು. ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಪ್ಯಾಡ್ ಅಥವಾ ನ್ಯಾಪ್ಕಿನ್‌ ಮತ್ತು ಕಪ್‌ಗಳನ್ನು ಬಳಸಲಾಗುತ್ತದೆ. ಕಾಲಕಾಲಕ್ಕೆ Read more…

ಇಲ್ಲಿದೆ ಮುಟ್ಟಿನ ಸಮಯದಲ್ಲಿ ಭಾರೀ ರಕ್ತಸ್ರಾವಕ್ಕೆ ಕಾರಣ ಮತ್ತು ಸುಲಭದ ಮನೆಮದ್ದು…!

ಪ್ರತಿ ತಿಂಗಳು ಸಂಭವಿಸುವ ಮುಟ್ಟು ಮಹಿಳೆಯರ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಾಮಾನ್ಯ ಮತ್ತು ಅಗತ್ಯ ಅಂಶವಾಗಿದೆ. ಪ್ರತಿ ತಿಂಗಳು ಬರುವ ಪಿರಿಯಡ್ಸ್ ಅನೇಕ ಮಹಿಳೆಯರಿಗೆ ಸಮಸ್ಯೆಯಾಗಿ ಪರಿಣಮಿಸುತ್ತದೆ. ಕೆಲವರು ಭಾರೀ Read more…

ಮುಟ್ಟಿನ ಸಮಯದಲ್ಲಾಗುವ ಕಿರಿಕಿರಿ ತಪ್ಪಿಸಲು ಇರಲಿ ಈ ಕಾಳಜಿ

  ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. Read more…

ಮುಟ್ಟಿನ ನೋವಿನಿಂದ ಮುಕ್ತಿ ಪಡೆಯಲು ಮಾತ್ರೆ ತೆಗೆದುಕೊಳ್ಳುವ ಮುನ್ನ

  ಮುಟ್ಟಿನ ನೋವು ಅನುಭವಿಸಿದವ್ರಿಗೆ ಗೊತ್ತು. ನೋವು ಜೀವ ಹಿಂಡುತ್ತದೆ. ಇದ್ರಿಂದ ಮುಕ್ತಿ ಪಡೆಯಲು ಅನೇಕರು ಮುಟ್ಟಿನ ಸಮಯದಲ್ಲಿ ಮಾತ್ರೆಗಳ ಮೊರೆ ಹೋಗ್ತಾರೆ. ಕೆಲವರು ನಾಲ್ಕೈದು ದಿನಗಳವರೆಗೂ ಮಾತ್ರೆ Read more…

ಮುಟ್ಟಿನ ಸಮಯದಲ್ಲಿ ಹೊಟ್ಟೆಯಲ್ಲಿ ತೀವ್ರವಾದ ಸೆಳೆತ-ನೋವು ಸಾಮಾನ್ಯವಲ್ಲ; ಅದಕ್ಕಿರಬಹುದು ಇಂಥಾ ಗಂಭೀರ ಕಾರಣ…….!

ಮುಟ್ಟಿನ ನೋವು ಬಹುತೇಕ ಎಲ್ಲಾ ಮಹಿಳೆಯರನ್ನೂ ಕಾಡುತ್ತದೆ. ಆದರೆ ಪ್ರತಿಯೊಬ್ಬರಲ್ಲೂ ಇದು ವಿಭಿನ್ನವಾಗಿರುತ್ತದೆ. ಕೆಲವರಿಗೆ ಹೊಟ್ಟೆ ಮುರಿದಂತಾಗುವುದು, ಸೊಂಟದಲ್ಲಿ ಸೆಳೆತ, ಕೈಕಾಲುಗಳಲ್ಲಿ ಸೆಳೆತ ವಿಪರೀತವಾಗಿರುತ್ತದೆ. ನಡೆದಾಡುವುದು ಕೂಡ ಕಷ್ಟವಾಗುತ್ತಿದ್ದರೆ Read more…

ಮುಟ್ಟಿನ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಿದ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ | Video

ಹೆಣ್ಣುಮಕ್ಕಳ ತಿಂಗಳ ರಜಾ ದಿನಗಳು ಅಥವಾ ಮುಟ್ಟಿನ ದಿನಗಳ ಬಗ್ಗೆ ಇಂದಿಗೂ ಕೂಡ ಅದೆಷ್ಟೋ ಜನರು ಓಪನ್ ಆಗಿ ಮಾತನಾಡಲು ಹಿಂಜರಿಯುತ್ತಾರೆ. ಆ ದಿನಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ನೋವು, Read more…

ಸುವಾಸನೆಯುಕ್ತ ‘ಸ್ಯಾನಿಟರಿ ಪ್ಯಾಡ್’ ಬಳಸಿದ್ರೆ ಅನೇಕ ಸಮಸ್ಯೆಯಾಗೋದು ನಿಶ್ಚಿತ

ಮಾರುಕಟ್ಟೆಗೆ ವಿವಿಧ ಬ್ರ್ಯಾಂಡ್ ನ ಸ್ಯಾನಿಟರಿ ಪ್ಯಾಡ್ ಲಗ್ಗೆಯಿಟ್ಟಿದೆ. ರಕ್ತದ ವಾಸನೆ ಮರೆಮಾಚಲು ಸುವಾಸನೆಯುಕ್ತ ಪ್ಯಾಡ್ ಗಳು ಮಾರುಕಟ್ಟೆಗೆ ಬಂದಿವೆ. ಈ ಪ್ಯಾಡ್ ಬಳಸಿದ್ರೆ ಅನೇಕ ಸಮಸ್ಯೆಯಾಗೋದು ನಿಶ್ಚಿತ. Read more…

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಈ ವಿಷಯ ಹೇಳಬೇಕು ಗೊತ್ತಾ….?

ಹಿಂದಿನ ಕಾಲದಲ್ಲಿ ಮುಟ್ಟಿನ ಬಗ್ಗೆ, ಸೆಕ್ಸ್ ಬಗ್ಗೆ ಮಕ್ಕಳಿಗೆ ಹೇಳುತ್ತಿರಲಿಲ್ಲ. ಇದೆಲ್ಲವೂ ತಿಳಿದ್ರೆ ಮಕ್ಕಳು ಸಮಯಕ್ಕಿಂತ ಮೊದಲೇ ದೊಡ್ಡವರಾಗ್ತಾರೆ ಎಂಬ ನಂಬಿಕೆಯಿತ್ತು. ಆಗಿನ ಮಕ್ಕಳೂ ಹಾಗೆ ಇದ್ರು. ವಯಸ್ಸು Read more…

ಮುಟ್ಟಿನ ದಿನಗಳ ನೋವಿಗೆ ಟ್ರೈ ಮಾಡಿ ಸಿಂಪಲ್‌ ಪರಿಹಾರ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಯಮ ಯಾತನೆಯನ್ನ ಅನುಭವಿಸುತ್ತಾರೆ. ಕೆಲವೊಮ್ಮೆಯಂತೂ ಹಾಸಿಗೆ ಬಿಟ್ಟು ಏಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನೋವು ಕಾಣಿಸಿಕೊಳ್ಳುತ್ತೆ. ಡಾರ್ಕ್ ಚಾಕಲೇಟ್​, ಹಾಟ್​ವಾಟರ್​ ಬ್ಯಾಗ್​ಗಳನ್ನ ಬಳಸಿದ್ರೂ Read more…

ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಇದೆ ಇಷ್ಟೆಲ್ಲ ಲಾಭ….!

ಮುಟ್ಟಿನ ಸಮಯದಲ್ಲಿ ಮಹಿಳೆಯರು ಎಲ್ಲದರಿಂದ ದೂರವಿರುತ್ತಾರೆ. ಶಾರೀರಿಕ ಸಂಬಂಧ ಕೂಡ ಬೆಳೆಸುವುದಿಲ್ಲ. ಮಿಚಿಗನ್ ವಿಶ್ವವಿದ್ಯಾಲಯ ಮುಟ್ಟು ಹಾಗೂ ಶಾರೀರಿಕ ಸಂಬಂಧದ ಬಗ್ಗೆ ಮಹತ್ವದ ವಿಷ್ಯವೊಂದನ್ನು ಹೇಳಿದೆ. ಮುಟ್ಟಿನ ದಿನಗಳಲ್ಲಿ Read more…

ಮುಟ್ಟಿನ ಸಮಯದಲ್ಲಿ ಈ ಕೆಲಸಗಳನ್ನು ಅಪ್ಪಿತಪ್ಪಿ ಮಾಡ್ಬೇಡಿ

ಮುಟ್ಟು ಶುರುವಾಗುವ ಮೊದಲು ಹುಡುಗಿಯರಲ್ಲಿ ಅದು ಏನು ಎಂಬ ಪ್ರಶ್ನೆ ಕಾಡುತ್ತದೆ. ಮುಟ್ಟು ಶುರುವಾಗ್ತಿದ್ದಂತೆ ನೂರಾರು ಪ್ರಶ್ನೆಗಳು ಹುಟ್ಟಿಕೊಳ್ತವೆ. ಮುಟ್ಟಿನಲ್ಲಿ ಇಷ್ಟೊಂದು ನೋವು ಏಕೆ ಎಂಬುದರಿಂದ ಹಿಡಿದು ಮುಟ್ಟು Read more…

ಋತುಚಕ್ರದ ಸಮಯದಲ್ಲಿ ಈ ತಪ್ಪು ಮಾಡಲೇಬೇಡ…….!

ಮುಟ್ಟಿನ ದಿನಗಳಲ್ಲಿ ಯುವತಿಯರು ನೋವು ಅನುಭವಿಸೋದು ಒಂದೆಡೆಯಾದರೆ, ಮಾನಸಿಕ ಸ್ಥಿಮಿತವನ್ನ ಕಾಪಾಡಿಕೊಳ್ಳುವುದು ಸಹ ಇನ್ನೊಂದು ಸವಾಲು. ಈ ನಾಲ್ಕು ದಿನಗಳ ಅವಧಿಯಲ್ಲಿ ಯುವತಿಯರು ಗೊತ್ತಿಲ್ಲದೆಯೇ ಕೆಲವೊಂದು ತಪ್ಪುಗಳನ್ನ ಮಾಡಿಬಿಡುತ್ತಾರೆ. Read more…

ಹೆಣ್ಣು ಮಕ್ಕಳನ್ನು ಕಾಡುವ ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹೆಣ್ಣು ಮಕ್ಕಳಿಗೆ ತಾಯಿಗಿಂತ ಉತ್ತಮ ಗೆಳತಿಯರಿಲ್ಲ. ಹದಿಹರೆಯದ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಲೂ ಮುಜುಗರ ಪಡುವ ಸಂದರ್ಭದಲ್ಲಿ ಆಕೆಯ ಆದ್ಯತೆಯಲ್ಲಿ ಮೊದಲು ನೆನಪಾಗುವುದೇ ಅಮ್ಮ. ಹಾಗಾಗಿ ತಾಯಿಯಾದವಳು ಮಗಳಿಗೆ Read more…

ಹಲವು ರೋಗಗಳಿಗೆ ರಾಮಬಾಣ ಔಷಧೀಯ ಗುಣ ಹೊಂದಿರುವ ʼಆಡುಸೋಗೆʼ

ಆಡುಸೋಗೆ ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣ ಗುಣವನ್ನು ಹೊಂದಿದ ಈ ಸಸ್ಯ ನೆಗಡಿ, ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣ. ಆಡುಸೋಗೆ ಸ್ವಲ್ಪ ಕಹಿಯಾದರೂ ಅಪಾರವಾದ ಔಷಧೀಯ Read more…

ಅವಧಿಗಿಂತ ಬೇಗ ಮುಟ್ಟಾಗಬಯಸುವವರು ಹೀಗೆ ಮಾಡಿ

ಕೆಲವೊಂದು ಕಾರಣಕ್ಕೆ ಮಹಿಳೆಯರು ಮುಟ್ಟಿನ ದಿನ ಬೇಗ ಬರಲಿ ಎಂದು ಬಯಸ್ತಾರೆ. ವೈದ್ಯರ ಬಳಿ ಹೋಗಿ ಮಾತ್ರೆ ತೆಗೆದುಕೊಳ್ಳುವವರಿದ್ದಾರೆ. ಮನೆಯಲ್ಲಿಯೇ ಇದಕ್ಕೆ ಮದ್ದಿದೆ. ಮುಟ್ಟು ಬೇಗ ಬರಬೇಕೆಂದು ಬಯಸುವವರು Read more…

ಈ ಮನೆ ಮದ್ದು ಬಳಸಿ ಮುಟ್ಟಿನ ನೋವಿಗೆ ನೀಡಿ ಮುಕ್ತಿ

ಪ್ರತಿ ತಿಂಗಳು ಮಹಿಳೆಯರು ಮುಟ್ಟಿನ ನೋವಿನಿಂದ ಕಿರಿಕಿರಿ ಅನುಭವಿಸ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಕಾಡುತ್ತದೆ. ಕೆಲವರಿಗೆ ಹೊಟ್ಟೆ, ಕಿಬ್ಬೊಟ್ಟೆ ನೋವು ಕಾಣಿಸಿಕೊಂಡ್ರೆ ಮತ್ತೆ ಕೆಲವರು ಮಾನಸಿಕ ಕಿರಿಕಿರಿ ಅನುಭವಿಸುತ್ತಾರೆ. Read more…

ಮುಟ್ಟಿನ ನೋವಿನಿಂದ ಪಾರಾಗಲು ಸೇವಿಸಿ ಈ ‘ಆಹಾರ’

ಹೆಣ್ಣುಮಕ್ಕಳು ಪ್ರತಿ ತಿಂಗಳೂ ಋತುಚಕ್ರದ ನೋವನ್ನ ಅನುಭವಿಸೋದು ಸರ್ವೇ ಸಾಮಾನ್ಯ .ಈ ಸಮಯದಲ್ಲಿ ಸ್ತ್ರೀಯರು ಹೊಟ್ಟೆ ನೋವು, ತಲೆನೋವು, ಸೊಂಟ ನೋವು ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನ ಅನುಭವಿಸ್ತಾರೆ. ಈ Read more…

ತಿಂಗಳಿಗೆ ಎರಡು ಬಾರಿ ಮುಟ್ಟು ಕಾಣಿಸಿಕೊಳ್ಳುವುದು ಎಷ್ಟು ಅಪಾಯಕಾರಿ…..? ಇದರ ಹಿಂದಿನ ಕಾರಣ ತಿಳಿಯಿರಿ

ಮಹಿಳೆಯರಿಗೆ ತಿಂಗಳಿಗೊಮ್ಮೆ ಮುಟ್ಟು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ತಿಂಗಳಲ್ಲಿ ಎರಡು ಬಾರಿ ಪಿರಿಯಡ್ಸ್ ಬರಬಹುದು. ಈ ರೀತಿ ಆಗುವುದು ಆತಂಕಕಾರಿ ವಿಷಯ. ಇದರ ಹಿಂದೆ ಹಲವು ಕಾರಣಗಳಿರಬಹುದು. Read more…

‘ಗರ್ಭಧರಿಸಲು’ ತಡವಾಗ್ತಿದೆಯಾ….? ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಮಗು ಬೇಕು ಎಂಬ ಆಸೆ ಪ್ರತಿ ಹೆಣ್ಣಿಗೂ ಇರುತ್ತದೆ. ಆದರೆ ಈಗಿನ ಆಹಾರ ಪದ್ಧತಿ, ಜೀವನಶೈಲಿಯಿಂದ ದೇಹಾರೋಗ್ಯದಲ್ಲಿ ಏರುಪೇರಾಗಿ ಗರ್ಭ ನಿಲ್ಲುವುದು ತಡವಾಗುತ್ತದೆ. ಇನ್ನು ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ Read more…

ಮುಟ್ಟಿನ ಸಮಯದಲ್ಲಿ ಈ ಬಗ್ಗೆ ವಹಿಸಿ ಮುನ್ನೆಚ್ಚರ……!

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ. ಆರಂಭದ ಎರಡು ದಿನ Read more…

ಅವಧಿಗೂ ಮುನ್ನ ಮುಟ್ಟು ಬರಲು ಹೀಗೆ ಮಾಡಿ

ಪ್ರತಿ ಬಾರಿ ಮಾತ್ರೆ ತೆಗೆದುಕೊಂಡೇ ತಿಂಗಳ ರಜೆಯನ್ನು ಬೇಗ ಮಾಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಕೆಲವು ಸಾಮಾಗ್ರಿಗಳನ್ನು ಸೇವಿಸುವುದರಿಂದಲೇ ರಜೆಯನ್ನು ನಿಗದಿತ ದಿನಕ್ಕಿಂತ ಮೊದಲೇ ಬರಿಸಿಕೊಳ್ಳಬಹುದು. ಎಳ್ಳು ಈ ಸಾಲಿನಲ್ಲಿ Read more…

ಮದುವೆ ದಿನ ಮಧುಮಗಳು ಮುಟ್ಟಾದ್ರೆ ಅನುಸರಿಸಿ ಈ ʼಉಪಾಯʼ

ಮುಟ್ಟು ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ತೀವ್ರ ನೋವು ಅನುಭವಿಸ್ತಾರೆ. ಸಾಮಾನ್ಯ ದಿನಗಳಲ್ಲಿ ಈ ನೋವನ್ನು ಹೇಗೋ ಸಹಿಸಬಹುದು. ಆದ್ರೆ ಮದುವೆ ದಿನ ಮುಟ್ಟು Read more…

ಮುಟ್ಟಿಗೆ ಸಂಬಂಧಿಸಿದ ಈ ವಿಷಯಗಳು ನಿಜವೆಂದು ನಂಬಿದ್ದಾರೆ ಜನ, ಆದರೆ ಇದು ಕೇವಲ ಅಸತ್ಯ……!

ಮುಟ್ಟು ಮಹಿಳೆಯರ ಜೀವನದ ಒಂದು ಪ್ರಮುಖ ಅಂಶವಾಗಿದೆ.  ಪ್ರತಿ ತಿಂಗಳು ಸ್ತ್ರೀಯರು ಋತುಮತಿಯಾಗುತ್ತಾರೆ. ಇದು ಜೈವಿಕ ಪ್ರಕ್ರಿಯೆಯಾಗಿದ್ದರೂ, ಪ್ರಪಂಚದ ಅನೇಕ ಭಾಗಗಳಲ್ಲಿ  ಮುಟ್ಟಿನ ನಿಷೇಧ ರೂಢಿಯಲ್ಲಿದೆ. ಈ ಸಮಯದಲ್ಲಿ Read more…

ಮಹಿಳೆಯರು ಮುಟ್ಟಿನ ವಿಳಂಬ ಮಾತ್ರೆ ತೆಗೆದುಕೊಳ್ಳುವುದು ಸುರಕ್ಷಿತವೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಮಹಿಳೆಯರಲ್ಲಿ ಮುಟ್ಟಿನ ನೋವು, ಸೆಳೆತ ಇವೆಲ್ಲ ಸಾಮಾನ್ಯ, ಕೆಲವರಿಗೆ ಹೊಟ್ಟೆ ನೋವು, ಬೆನ್ನು ನೋವು, ಮೂಡ್‌ ಸ್ವಿಂಗ್‌ ಹೀಗೆ ಅನೇಕ ರೀತಿಯ ತೊಂದರೆಗಳಾಗುತ್ತವೆ. ಪೀರಿಯಡ್ಸ್‌ ಅಂದ್ರೆ ಪ್ರತಿ ಮಹಿಳೆಗೂ Read more…

ಅನಿಯಮಿತ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಯೋಗ ಬೆಸ್ಟ್

ಕೆಲವು ಮಹಿಳೆಯರು ಹಾರ್ಮೋನ್ ಅಸಮತೋಲನದಿಂದ, ಬದಲಾದ ಜೀವನಶೈಲಿಯಿಂದ ಅನಿಯಮಿತವಾದ ಮುಟ್ಟಿನ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಹಲವು ಸಮಸ್ಯೆಗಳ ಕಾಡುತ್ತದೆ. ಇದರಿಂದ ಮಹಿಳೆಯರ ಮನಸ್ಸು ಒತ್ತಡ, ಚಿಂತೆಗೆ ಒಳಗಾಗುತ್ತದೆ. ಹಾಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...