alex Certify ಮುಂಬೈ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಗಳಿಕೆಯಲ್ಲಿ ಹಿಂದೆ ಬಿದ್ದಿದೆ ಹೃತಿಕ್‌ – ದೀಪಿಕಾರ ʼಫೈಟರ್ʼ ಚಿತ್ರ; ಸುಸ್ತಾಗಿಸುವಂತಿದೆ ಸಿನೆಮಾದ ಕಲೆಕ್ಷನ್‌…!

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಚಿತ್ರ ʼಫೈಟರ್ʼ ಜನವರಿ 25 ರಂದೇ ಬಿಡುಗಡೆಯಾಗಿತ್ತು. ಸಿನಿಮಾ ಸೂಪರ್‌ ಹಿಟ್‌ ಆಗಬಹುದು ಎಂಬ ನಿರೀಕ್ಷೆಯಲ್ಲಿತ್ತು ಚಿತ್ರತಂಡ. ಅಭಿಮಾನಿಗಳು Read more…

ಹಾಂಕಾಂಗ್‌ ಗೆ ಬಿಗ್‌ ಶಾಕ್‌…..! ಭಾರತಕ್ಕೆ ವಿಶ್ವದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆ ಎಂಬ ಹೆಗ್ಗಳಿಕೆ

ಭಾರತದ ಷೇರು ಮಾರುಕಟ್ಟೆ ಹೊಸ ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದೆ. ಇದೀಗ ವಿಶ್ವದ ನಾಲ್ಕನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಈ ರೇಸ್‌ನಲ್ಲಿ ಹಾಂಕಾಂಗ್ ಅನ್ನು ಭಾರತ ಹಿಂದಿಕ್ಕಿದೆ. Read more…

BIG NEWS: ಸನಾತನ ಯಾತ್ರೆ ಮೇಲೆ ದುಷ್ಕರ್ಮಿಗಳ ದಾಳಿ; ಧ್ವಜ ಹರಿದು ಗಲಾಟೆ

ಮುಂಬೈ: ಸನಾತನ ಯಾತ್ರೆ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಧಾರ್ಮಿಕ ದ್ವಜವನ್ನು ಹರಿದು ಹಾಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ Read more…

50ನೇ ವಯಸ್ಸಿನಲ್ಲಿ ಪದವಿ ಪಡೆದಿದ್ದಾರೆ ಈ ಬಾಲಿವುಡ್‌ ನಟಿ…!

ಕಲಿಕೆಗೆ ವಯಸ್ಸಿನ ಹಂಗಿಲ್ಲ. ಅನೇಕರು ವೃದ್ಧಾಪ್ಯದಲ್ಲೂ ಪರೀಕ್ಷೆ ಬರೆದು ಪದವಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್‌ ನಟಿ ಟ್ವಿಂಕಲ್‌ ಖನ್ನಾ ಕೂಡ ಇಂಥದ್ದೇ ಸಾಧನೆ ಮಾಡಿದ್ದಾರೆ. 50ನೇ ವಯಸ್ಸಿನಲ್ಲೂ ಪದವಿಯನ್ನು Read more…

ಕೇವಲ 13ನೇ ವಯಸ್ಸಿನಲ್ಲಿ ಕಂಪನಿ ಕಟ್ಟಿದ ಬಾಲಕ; ಈಗ 100 ಕೋಟಿ ರೂ. ವ್ಯವಹಾರದ ಮಾಲೀಕ…!

13 ನೇ ವಯಸ್ಸಿನಲ್ಲಿರುವವರು ಪ್ರಾಥಮಿಕವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿರುತ್ತಾರೆ. ಶಾಲೆಯಲ್ಲಿ ವಿದ್ಯಾಭ್ಯಾಸ, ಸ್ನೇಹಿತರೊಂದಿಗೆ ಆಟಪಾಠದಲ್ಲಿ ಖುಷಿಪಡುತ್ತಾರೆ. ಇಂತವರ ನಡುವೆ ಓರ್ವ ಬಾಲಕನೊಬ್ಬ ತನ್ನ 13ನೇ ವಯಸ್ಸಿನಲ್ಲಿ ಕಂಪನಿಯೊಂದನ್ನು ಸ್ಥಾಪಿಸಿದ್ದು ಹಣ Read more…

ಬ್ರೇಕ್ ಅಪ್ ರೂಮರ್ ಮಧ್ಯೆ ಮಾಡೆಲ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್…!

ಮಿಸ್ ಯೂನಿವರ್ಸ್, ಬಾಲಿವುಡ್ ನಟಿ ಸುಶ್ಮಿತಾ ಸೇನ್ ತಮ್ಮ ಬಣ್ಣದ ಬದುಕಿನ ಜೊತೆಗೆ ವೈಯಕ್ತಿಕ ಜೀವನ ಕಾರಣಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸದ್ಯ ಅವರು ತಾಲಿ ಮತ್ತು ಆರ್ಯ ಸೀಸನ್ Read more…

ಪಂದ್ಯದ ವೇಳೆಯಲ್ಲೇ ಘೋರ ದುರಂತ: ಚೆಂಡು ತಲೆಗೆ ಬಡಿದು ಮುಂಬೈ ಕ್ರಿಕೆಟಿಗ ಸಾವು

ಮುಂಬೈ: ಕ್ರಿಕೆಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಮಧ್ಯಾಹ್ನ ಪಕ್ಕದ ಪಿಚ್‌ನಿಂದ ಹಾರಿ ಬಂದ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದಾರೆ. ಮಾಟುಂಗಾದ ದಾಡ್ಕರ್ Read more…

ಬೈಕ್- ಕಾರ್ ನಡುವೆ ಅಪಘಾತದ ವಿಡಿಯೋ; ಯಾರ ಮೇಲೆ ಕ್ರಮ ತೆಗೆದುಕೊಳ್ತೀರಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು…!

ಮುಂಬೈನ ಟ್ರಾಫಿಕ್ ಸಿಗ್ನಲ್ ವೊಂದರಲ್ಲಿ ಸಂಭವಿಸಿದ ಅಪಘಾತದ ದೃಶ್ಯ ವೈರಲ್ ಆಗಿದ್ದು ಘಟನೆಯಲ್ಲಿ ತಪ್ಪು ಯಾರದ್ದು ಎಂಬುದರ ಚರ್ಚೆ ಹುಟ್ಟುಹಾಕಿದೆ. ಬೈಕ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿರುವ ವೀಡಿಯೊವನ್ನು Read more…

ಭಾರತದ ಅತ್ಯಂತ ಶ್ರೀಮಂತ ನಟಿ ಯಾರು ಗೊತ್ತಾ ? ದಂಗಾಗಿಸುವಂತಿದೆ ಆಸ್ತಿ ಮೌಲ್ಯ…!

ಬಾಲಿವುಡ್ ನಟಿಯರು ಸೌಂದರ್ಯದಲ್ಲಿ ಮಾತ್ರವಲ್ಲ ಶ್ರೀಮಂತಿಕೆಯಲ್ಲೂ ಮುಂದಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಸಿರೋ ಅನೇಕ ಬೆಡಗಿಯರು ಬಿಟೌನ್‌ನಲ್ಲಿದ್ದಾರೆ. ಹಿಂದಿ ಚಿತ್ರರಂಗದ ಅತ್ಯಂತ ಶ್ರೀಮಂತ ನಟಿ ಯಾರಿರಬಹುದು ಹೇಳಿ ? Read more…

ವಿಭಜನೆ ಬಳಿಕ ಕೊಂಚ ಅಗ್ಗವಾಗಿವೆ ನೆಸ್ಲೆ ಷೇರುಗಳು; ಇಲ್ಲಿದೆ ದೇಶದ ಟಾಪ್‌ 5 ದುಬಾರಿ ಷೇರುಗಳ ಪಟ್ಟಿ…!

ಭಾರತದ ದುಬಾರಿ ಷೇರುಗಳ ಪಟ್ಟಿಯಲ್ಲಿದ್ದ ನೆಸ್ಲೆ ಇಂದು ಅಗ್ಗವಾಗಿದೆ. ಹೂಡಿಕೆದಾರರು ಕಡಿಮೆ ಮೊತ್ತದಲ್ಲಿ ನೆಸ್ಲೆ ಷೇರುಗಳನ್ನು ಖರೀದಿಸಬಹುದು. ಕಂಪನಿಯು ಇಂದಿನಿಂದ ನೆಸ್ಲೆ ಷೇರುಗಳನ್ನು ವಿಭಜಿಸಿದೆ. ಹಾಗಾಗಿ ಇನ್ನು ಮುಂದೆ Read more…

ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ; ಪೊಲೀಸರ ಕ್ಷಮೆ ಯಾಚಿಸಿದ ಬಳಿಕ ಯುವತಿಯಿಂದ ಮತ್ತೊಂದು ವಿಡಿಯೋ ಲೋಡ್

ಕಳೆದ ವರ್ಷ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಅಸಭ್ಯ ನೃತ್ಯ ಮಾಡಿದ ಬಳಿಕ ಪೊಲೀಸರಲ್ಲಿ ಕ್ಷಮೆ ಕೇಳಿದ್ದ ಯುವತಿ ಮತ್ತೊಂದು Read more…

ಇಂದಿನಿಂದ ಮುಂಬೈನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು

ನೋ‌ಯ್ಡಾದಲ್ಲಿದ್ದ ಕಬಡ್ಡಿ ಪಂದ್ಯಗಳು ನಿನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ ಹತ್ತರವರೆಗೆ ಮಾಯಾನಗರಿ ಮುಂಬೈನಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ.‌ ಈ ಕುರಿತು ಪ್ರೊ ಕಬಡ್ಡಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ Read more…

BIG NEWS: ಹೊಸ ವರ್ಷಾಚರಣೆ ಸಿದ್ಧತೆ ನಡುವೆಯೇ ಪೊಲೀಸರಿಗೆ ಬಾಂಬ್ ಬೆದರಿಕೆ ಕರೆ; ಹೈ ಅಲರ್ಟ್

ಮುಂಬೈ: ದೇಶದಾದ್ಯಂತ ಜನರು ಹೊಸ ವರ್ಷ ಬರಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಭ್ರಮಾಚರಣೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಹೊಸ ವರ್ಷದ ಸಂದರ್ಭದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ Read more…

ಈ ವರ್ಷ ಯಾವ ನಗರದಲ್ಲಿ ಅತಿ ಹೆಚ್ಚು ʼಉಬರ್ʼ ಪ್ರಯಾಣ ಬುಕ್ ಆಗಿದೆ ? ಅಚ್ಚರಿಗೊಳಿಸುತ್ತೆ ಈ ವರದಿ

ಸ್ವಂತ ವಾಹನ ಹೊಂದಿಲ್ಲದವರು ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಯಾಣ ಮಾಡುವವರು, ಕಚೇರಿ ಸೇರಿದಂತೆ ಇತರೆಡೆಗೆ ಹೋಗುವವರು ಸಾಮಾನ್ಯವಾಗಿ ಕ್ಯಾಬ್, ಆಟೋ ಸೇವೆಯನ್ನು ಅವಲಂಬಿಸಿರುತ್ತಾರೆ. ಇದಕ್ಕಾಗಿಯೇ ಇರುವ ಹಲವು ಅಪ್ಲಿಕೇಷನ್ Read more…

SHOCKING: ತಡರಾತ್ರಿ ಹೈವೇಯಲ್ಲಿ ಕತ್ತು ಸೀಳಿದ ಮಾಂಜಾ ದಾರ: ಪೊಲೀಸ್ ಸಾವು

ಮುಂಬೈ: ಭಾನುವಾರ ತಡರಾತ್ರಿ ಮುಂಬೈನಲ್ಲಿ ಮಾಂಜಾ(ಗಾಳಿಪಟದ) ದಾರ ಕುತ್ತಿಗೆಗೆ ಸುತ್ತಿಕೊಂಡು ಪೊಲೀಸ್ ಪೇದೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಾನ್‌ಸ್ಟೆಬಲ್ ಸಮೀರ್ ಜಾಧವ್ ಮೃತಪಟ್ಟವರು. ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ Read more…

BIG NEWS : ಉದ್ಯಮಿ ರತನ್ ಟಾಟಾಗೆ ಜೀವ ಬೆದರಿಕೆ ಕರೆ!

ಮುಂಬೈ: ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರಿಗೆ ಬೆದರಿಕೆ ಕರೆ ಬಂದಿದ್ದು, ‘ರತನ್ ಟಾಟಾ ಅವರ ಭದ್ರತೆಯನ್ನು ಹೆಚ್ಚಿಸಿ, ಇಲ್ಲದಿದ್ದರೆ ಅವರ ಸ್ಥಿತಿಯೂ ಸೈರಸ್ ಮಿಸ್ತ್ರಿ ಅವರಂತೆಯೇ Read more…

49 ನೇ ವಯಸ್ಸಿನಲ್ಲಿ ಸಂಪೂರ್ಣ ಫಿಟ್ ಆಗಿದ್ದಾರೆ ಈ ನಟಿ; ಸ್ಟೈಲಿಶ್‌ ಲುಕ್‌ ನೋಡಿ ದಂಗಾದ ಅಭಿಮಾನಿಗಳು…!

ಬಾಲಿವುಡ್‌ ನಟಿ ರವೀನಾ ಟಂಡನ್ ಅವರ ವಯಸ್ಸು ಎಷ್ಟು ಅನ್ನೋದನ್ನು ಗೆಸ್‌ ಮಾಡೋದು ಅಸಾಧ್ಯ. ರವೀನಾರ ಪರ್ಫೆಕ್ಟ್‌ ಫಿಗರ್‌ ನೋಡಿದವರೆಲ್ಲ ವಯಸ್ಸು ಮೂವತ್ತು ದಾಟಿಲ್ಲ ಎಂದುಕೊಳ್ತಾರೆ. ಆದರೆ ರವೀನಾಗೆ Read more…

ಹರಾಜಿನಲ್ಲಿ ದೊರೆಯುವ ಹಣದಿಂದ ಹೆತ್ತವರಿಗೆ ಕಾರು ಕೊಡಿಸಲು ಮುಂದಾದ ಆಟಗಾರ್ತಿ….!

ಮಹಿಳಾ ಪ್ರೀಮಿಯರ್ ಲೀಗ್ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಮುಂಬೈನಲ್ಲಿ ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನಲ್ಲಿ ಕರ್ನಾಟಕ ಮೂಲದ ವೃಂದಾ ದಿನೇಶ್ ಎರಡನೇ ಅತ್ಯಧಿಕ ಮೊತ್ತ ಅಂದರೆ Read more…

BREAKING : ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ : ಇಬ್ಬರು ಸಜೀವ ದಹನ

ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಗಿರ್ಗಾಂವ್ ಚೌಪಟ್ಟಿಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಶನಿವಾರ ರಾತ್ರಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ತಂಡವು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. Read more…

ಸೆಕ್ಸ್ ಗೆ ಸಹಕರಿಸದಿದ್ದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಸಿ ಪದೇ ಪದೇ ಅತ್ಯಾಚಾರ

ಮುಂಬೈ: 31 ವರ್ಷದ ಮೆಕ್ಸಿಕನ್ ಮಹಿಳಾ ಡಿಸ್ಕ್ ಜಾಕಿ(ಡಿಜೆ) ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಆರೋಪಿ Read more…

ಸಲ್ಮಾನ್‌ ಅಭಿನಯದ ಫ್ಲಾಪ್‌ ಚಿತ್ರ ಗಳಿಸಿರುವ ಹಣ ಕೇಳಿದ್ರೆ ಶಾಕ್‌ ಆಗ್ತೀರಾ…!

ನಟ ಸಲ್ಮಾನ್ ಖಾನ್ ಸಿನಿ ಪ್ರಿಯರ ಆಲ್‌ ಟೈಮ್‌ ಫೇವರಿಟ್‌. ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಸಲ್ಲುಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಾಲಿವುಡ್‌ನಲ್ಲಿ ಸಲ್ಮಾನ್‌ ಖಾನ್‌ ಈಗ ಸೂಪರ್‌ ಸ್ಟಾರ್.‌ Read more…

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ದಿನಾಂಕ, ಸ್ಥಳ ಪ್ರಕಟಿಸಿದ BCCI

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಮುಂಬರುವ ಮಹಿಳಾ ಪ್ರೀಮಿಯರ್ ಲೀಗ್ 2024(WPL) ಹರಾಜಿನ ದಿನಾಂಕ ಮತ್ತು ಸ್ಥಳವನ್ನು ಪ್ರಕಟಿಸಿದೆ. ಪಂದ್ಯಾವಳಿಯ 2 ನೇ ಆವೃತ್ತಿಯ ಆಟಗಾರರ ಹರಾಜು Read more…

BREAKING : ಸಹಾರಾ ಇಂಡಿಯಾ ಗ್ರೂಪ್ ಮುಖ್ಯಸ್ಥ `ಸುಬ್ರತಾ ರಾಯ್’ ನಿಧನ | Subrata Roy passes away

ಮುಂಬೈ : ಅನಾರೋಗ್ಯದಿಂದ ಬಳಲುತ್ತಿದ್ದ ಸಹಾರಾ ಇಂಡಿಯಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ದೇಹವನ್ನು ಬುಧವಾರ ಲಕ್ನೋದ ಸಹಾರಾ ನಗರಕ್ಕೆ ತರಲಾಗುವುದು, ಅಲ್ಲಿ ಅವರಿಗೆ ಗೌರವ ಸಲ್ಲಿಸಲಾಗುವುದು. ಸುಬ್ರತಾ  ರಾಯ್ ಅವರ ನಿಧನಕ್ಕೆ ಸಹಾರಾ ಕಂಪನಿ Read more…

ಈ ಕಾರಣಕ್ಕೆ ಮುಂಬೈಯನ್ನು ಅತಿಯಾಗಿ ಪ್ರೀತಿಸುತ್ತಾರಂತೆ ಇಂಗ್ಲೆಂಡ್​ ಕ್ರಿಕೆಟಿಗ ಮೈಕಲ್​ ವಾಘನ್​…!

ಇಂಗ್ಲೆಂಡ್​ ಕ್ರಿಕೆಟ್​ ತಂಡದ ಮಾಜಿ ನಾಯಕ ಮೈಕೆಲ್​ ವಾಘನ್​ ಐಸಿಸಿ ವಿಶ್ವಕಪ್​ 2023 ಸಂಬಂಧ ಭಾರತ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈ ಬಗ್ಗೆ ತಮಗಿರುವ Read more…

BIGG NEWS : 2026 ಕ್ಕೆ ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಓಡಾಡಲಿವೆ `ಏರ್ ಟ್ಯಾಕ್ಸಿ’!

ನವದೆಹಲಿ : ಭಾರತವು ಈಗ ಸಾರ್ವಜನಿಕ ಸಾರಿಗೆಯ ವಿಷಯದಲ್ಲಿ ತ್ವರಿತ ಪ್ರಗತಿ ಸಾಧಿಸುತ್ತಿದೆ. ಇಂಡಿಗೊ ಬೆಂಬಲಿತ ಇಟರ್ಗ್ಲೋಬ್ ಎಂಟರ್ಪ್ರೈಸಸ್ ಮತ್ತು ಯುಎಸ್ ಮೂಲದ ಆರ್ಚರ್ ಏವಿಯೇಷನ್ 2026 ರಲ್ಲಿ Read more…

‘ಲೈವ್ ಸೆಕ್ಸ್ ಶೋ’ ದಂಧೆಯಲ್ಲಿ ತೊಡಗಿದ್ದ ಇಬ್ಬರು ನಟಿಯರು ಅರೆಸ್ಟ್

ಮುಂಬೈ: ಮುಂಬೈನಲ್ಲಿ ಮೊಬೈಲ್ ಆಪ್‌ ನಲ್ಲಿ ‘ಲೈವ್ ಸೆಕ್ಸ್ ಶೋ’ ಸ್ಟ್ರೀಮ್ ಮಾಡಿದ್ದಕ್ಕಾಗಿ ಇಬ್ಬರು ನಟಿಯರ ಬಂಧನವಾಗಿದೆ. ಮುಂಬೈ ಕಾನೂನು ಜಾರಿ ಅಧಿಕಾರಿಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ದಂಧೆ Read more…

ಬಕೆಟ್ ಗೆ ಬಿದ್ದು ಬಾಲಕ ಸಾವು

ಮುಂಬೈ: ನೀರು ತುಂಬಿದ್ದ ದೊಡ್ಡ ಬಕೆಟ್ ಗೆ ಬಿದ್ದು 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮುಂಬೈನ ಪನ್ವೆಲ್ ಪ್ರದೇಶದ ಪಾಲಾಸ್ಪೇ ಗ್ರಾಮದಲ್ಲಿ ಘಟನೆ ನಡೆದಿದೆ. ಬಾಲಕ ಮನೆಯಲ್ಲಿ ನೀರು Read more…

ಮೃಗಾಲಯದಲ್ಲಿದ್ದ ಹೆಬ್ಬಾವುಗಳು, ಹಲ್ಲಿ ಸೇರಿ ಸರೀಸೃಪ, ಪ್ರಾಣಿಗಳ ಕಳವು

ಮುಂಬೈ: ದಾದರ್ ಮೂಲದ ಪ್ರಾಣಿ ಸಂಗ್ರಹಾಲಯದಲ್ಲಿ 4.55 ಲಕ್ಷ ರೂಪಾಯಿ ಮೌಲ್ಯದ ಹೆಬ್ಬಾವು ಮತ್ತು ಹಲ್ಲಿಗಳಂತಹ ಪ್ರಾಣಿಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ ಟ್ರಸ್ಟಿಯೊಬ್ಬರು ದೂರು ದಾಖಲಿಸಿದ್ದಾರೆ. ಮರೈನ್ Read more…

Viral Video | ಒಟ್ಟಿಗೆ ಕಾಣಿಸಿಕೊಂಡ ಸಾರಾ ತೆಂಡೂಲ್ಕರ್-ಶುಭಮನ್ ಗಿಲ್; ಕ್ಯಾಮರಾ ಕಾಣುತ್ತಿದ್ದಂತೆ ದೂರ ಸರಿದ ಜೋಡಿ…!

ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭ್ ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ನಡುವೆ ಮತ್ತೆ ಇಬ್ಬರ Read more…

BIG NEWS:‌ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ʼಸಚಿನ್​ ತೆಂಡೂಲ್ಕರ್ʼ​​ ಪ್ರತಿಮೆ ಲೋಕಾರ್ಪಣೆ

ಮುಂಬೈನ ಐಕಾನಿಕ್​ ವಾಂಖೆಡೆ ಸ್ಟೇಡಿಯಂನಲ್ಲಿ ಮಹಾರಾಷ್ಟ್ರ ಕ್ರಿಕೆಟ್​ ಸಂಸ್ಥೆಯು ಸಚಿನ್​ ತೆಂಡೂಲ್ಕರ್​ ಪ್ರತಿಮೆ ಸ್ಥಾಪಿಸಲು ಕೊನೆಯ ಹಂತದ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಅಹಮದ್​ನಗರದಲ್ಲಿ ಪ್ರಸಿದ್ಧ ಚಿತ್ರಕಲಾವಿದ ಹಾಗೂ ಶಿಲ್ಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...