alex Certify ಮುಂಬೈ ವಿಮಾನ ನಿಲ್ದಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಗುದದ್ವಾರದಲ್ಲಿ ಚಿನ್ನ ಸಾಗಣೆ: ಮುಂಬೈ ವಿಮಾನ ನಿಲ್ದಾಣದಲ್ಲಿ ಪತಿ ಅರೆಸ್ಟ್ !

ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 26 ವರ್ಷದ ವ್ಯಕ್ತಿಯೊಬ್ಬನನ್ನು ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಿದ್ದಾರೆ. ಆತ ತನ್ನ ಪತ್ನಿಯನ್ನು ಬ್ಯಾಂಕಾಕ್‌ಗೆ ಪ್ರವಾಸಕ್ಕೆ ಕರೆದೊಯ್ದು, ಭಾರತಕ್ಕೆ ಹಿಂದಿರುಗುವಾಗ Read more…

ಕೋಟಿ ಕೋಟಿ ಮೌಲ್ಯದ ʼಚಿನ್ನʼ ಎಲ್ಲಿಟ್ಟುಕೊಂಡು ಬಂದಿದ್ರು ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ಕಳ್ಳಸಾಗಣೆ ಯತ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. 18 ಪ್ರಯಾಣಿಕರನ್ನು ಬಂಧಿಸಿ, ಅವರಿಂದ 5.92 ಕೆಜಿ ಚಿನ್ನ Read more…

ಸಕಾಲಕ್ಕೆ ನಿಲ್ದಾಣ ತಲುಪದೆ ತಪ್ಪಿದ ವಿಮಾನ; ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಿದ ಮಹಿಳೆ | Shocking Video

ಮುಂಬೈ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳೆ ತನ್ನ ವಿಮಾನವನ್ನು ತಪ್ಪಿಸಿಕೊಂಡ ಕೋಪದಲ್ಲಿ ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ Read more…

OMG: ಒಂದು ಪ್ಲೇಟ್ ಪಾನಿಪೂರಿ ಬೆಲೆ ಬರೋಬ್ಬರಿ 333 ರೂಪಾಯಿ….!

ಬೀದಿ ಬದಿಯ ತಿಂಡಿ ತಿನ್ನುವವರಿಗೆ ಸದಾಕಾಲ ಇಷ್ಟವಾಗುವ ಆಹಾರ ಪಾನಿಪೂರಿ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಇದು ಫೇವರಿಟ್ ಫುಡ್ . ಇದಕ್ಕಾಗಿ ನೀವು ಎಷ್ಟು ಖರ್ಚು ಮಾಡುತ್ತೀರ ಎಂದ್ರೆ ಸುಮಾರು Read more…

ರನ್ ವೇಯಲ್ಲಿಯೇ ಕುಳಿತು ಊಟ ಮಾಡಿದ ಪ್ರಯಾಣಿಕರು; ಇಂಡಿಗೋ ವಿಮಾನ ಸಂಸ್ಥೆಗೆ ಬರೋಬ್ಬರಿ 1.20 ಕೋಟಿ ದಂಡ ವಿಧಿಸಿದ BCAS

ಮುಂಬೈ: ದಟ್ಟವಾದ ಮಂಜು, ಹವಾಮಾನ ವೈಪರೀತ್ಯದಿಂದಾಗಿ ಮುಂಬೈ, ಬೆಂಗಳೂರು ಹಾಗೂ ಉತ್ತರ ಭಾರತದ ಹಲವೆಡೆಗಳಲ್ಲಿ ವಿಮಾನ ಹಾರಾಟ, ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ಹಲವೆಡೆ ವಿಮಾನ ಹಾರಾಟ ವಿಳಂಬವಾಗಿದ್ದರಿಂದ Read more…

ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ತಾಳ್ಮೆಯಿಂದ ಕಾದು ಹೃದಯ ಗೆದ್ದ ಶಾರುಖ್ ಖಾನ್; ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಕಿಂಗ್ ಖಾನ್ ಅವರ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ Read more…

BREAKING NEWS: ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿ ರನ್ ವೇಯಿಂದ ಜಾರಿದ ವಿಮಾನ, ತಪ್ಪಿದ ದುರಂತ

ಮುಂಬೈ: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನ ರನ್ ವೇಯಿಂದ ಜಾರಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಆರು ಪ್ರಯಾಣಿಕರು, ಇಬ್ಬರು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಖಾಸಗಿ ಜೆಟ್ ವಿಶಾಖಪಟ್ಟಣಂದಿಂದ Read more…

ಟೇಕಾಫ್ ವೇಳೆಯಲ್ಲೇ ವಿಮಾನದ ಇಂಜಿನ್ ಗೆ ಡಿಕ್ಕಿ ಹೊಡೆದ ಟೋ ಟ್ರಕ್….!

ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ಪುಷ್ ಬ್ಯಾಕ್ ನಲ್ಲಿ ಟೋ ಟ್ರಕ್ ಗೆ ಡಿಕ್ಕಿ ಹೊಡೆದು ವಿಸ್ತಾರಾ ವಿಮಾನದ ಎಂಜಿನ್ ಗೆ ಹಾನಿಯಾಗಿದೆ. ಘಟನೆ ನಡೆದಾಗ ವಿಸ್ತಾರಾ ಏರ್ Read more…

ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರೂಕ್‌ ಖಾನ್‌ ಗೆ ಕಸ್ಟಮ್ಸ್‌ ಅಧಿಕಾರಿಗಳಿಂದ ತಡೆ ?

ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಜೊತೆಗಿದ್ದವರನ್ನ ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ವಶಕ್ಕೆ ಪಡೆದಿದ್ದರು ಎಂದು ವರದಿಯಾಗಿದೆ. ತಮ್ಮ ಲಗೇಜಿನಲ್ಲಿ ಸಾಗಿಸುತ್ತಿದ್ದ Read more…

ಆಲಿಯಾ ಭಟ್​ಗೆ ಮಾಸ್ಕ್​ ತೆಗೆಯುವಂತೆ ಸೂಚಿಸಿದ ಸಿಐಎಸ್​ಎಫ್​ ಅಧಿಕಾರಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ನಟಿ ಆಲಿಯಾ ಭಟ್​​ರನ್ನು ತಡೆದ ಸಿಐಎಸ್​ಎಫ್​ ಅಧಿಕಾರಿಯೊಬ್ಬರು ತಮ್ಮ ಗುರುತನ್ನು ಸಾಬೀತುಪಡಿಸುವ ಸಲುವಾಗಿ ಮಾಸ್ಕ್​ ತೆಗೆದು ತೋರಿಸುವಂತೆ ಆಲಿಯಾಗೆ ಸೂಚನೆ ನೀಡಿದ್ದಾರೆ. ನಿನ್ನೆ Read more…

BREAKING: ಮುಂಬೈ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ..!

ಏರ್​ ಇಂಡಿಯಾ ವಿಮಾನವನ್ನು ಎಳೆದುಕೊಂಡು ಹೋಗುತ್ತಿದ್ದ ವಾಹನವೊಂದರಲ್ಲಿ ಹಠಾತ್​ ಬೆಂಕಿ ಕಾಣಿಸಿಕೊಂಡ ಪರಿಣಾಮ ಆ ವಾಹನವು ಅಗ್ನಿಗೆ ಆಹುತಿಯಾದ ಆಘಾತಕಾರಿ ಘಟನೆಯು ಮಹಾರಾಷ್ಟ್ರದ ಮುಂಬೈ ಏರ್​ಪೋರ್ಟ್​ನಲ್ಲಿ ಸಂಭವಿಸಿದೆ. ಇಂದು Read more…

ತಾನು ಖರೀದಿಸಿದ್ದು 1.5 ಕೋಟಿ ರೂ. ಮೌಲ್ಯದ ವಾಚುಗಳು: ವದಂತಿ ಕುರಿತು ಹಾರ್ದಿಕ್​ ಪಾಂಡ್ಯ ಸ್ಪಷ್ಟನೆ

ಟೀಂ ಇಂಡಿಯಾ ಆಟಗಾರ ಹಾರ್ದಿಕ್​ ಪಾಂಡ್ಯ ಸದ್ಯ ವಾಚ್​ ವಿವಾದವೊಂದರಲ್ಲಿ ಸಿಲುಕಿದ್ದಾರೆ. ಹಾರ್ದಿಕ್​ ಪಾಂಡ್ಯ ಅವರಿಂದ 5 ಕೋಟಿ ರೂಪಾಯಿ ಮೌಲ್ಯದ ವಾಚ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು ಎಂಬ Read more…

ಖ್ಯಾತ ಕ್ರಿಕೆಟಿಗ ಪಾಂಡ್ಯ ಪೊಲೀಸ್ ವಶಕ್ಕೆ…. ಕಾರಣ ಗೊತ್ತಾ….?

ಮುಂಬೈ: ಕ್ರಿಕೆಟಿಗ ಕೃಣಾಲ್ ಪಾಂಡ್ಯ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ ಆರ್ ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪಾಂಡ್ಯ ವಿರುದ್ಧ ಅಕ್ರಮ ಚಿನ್ನ ಸಾಗಾಟ ಆರೋಪ Read more…

ಏರ್ಪೋರ್ಟ್ ನಲ್ಲೇ 74 ದಿನ ಕಳೆದ ಫುಟ್ ಬಾಲ್ ಆಟಗಾರ…!

ಮುಂಬೈ ವಿಮಾನ ನಿಲ್ದಾಣವೇ ಈತನ ಪಾಲಿಗೆ ಮನೆಯಾಗಿತ್ತು. ಅದೂ ಒಂದೆರಡು ದಿನವಲ್ಲ, ಬರೋಬ್ಬರಿ 74 ದಿನ ಈತ ಅಲ್ಲೇ ಬಂಧಿಯಾಗಿದ್ದ. ಕೇರಳದ ಕ್ಲಬ್ ವೊಂದರ ಫುಟ್ ಬಾಲ್ ಪಂದ್ಯಾವಳಿಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...