alex Certify ಮುಂಬಯಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನದ ಭೀತಿಯಿಂದ ಜಾಮೀನಿಗೆ ಮೊರೆ ಹೋದ ನಟಿ

ರಾಜ್ ಕುಂದ್ರಾ ಪ್ರಕರಣದಲ್ಲಿ ಕಳಂಕಿತರಾಗಿರುವ ನಟಿ ಶೆರ್ಲಿನ್ ಚೋಪ್ರಾ ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ನೀಲಿ ಚಿತ್ರಗಳ ನಿರ್ಮಾಣದ ಆರೋಪ ಎದುರಿಸುತ್ತಿರುವ ರಾಜ್ ಕುಂದ್ರಾರ Read more…

ಕುಂದ್ರಾ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​: ಮಹಿಳೆ ಖಾತೆಗೆ ವರ್ಗಾವಣೆಯಾಗುತ್ತಿತ್ತು ಕೋಟಿ ಕೋಟಿ ಹಣ…!

ಅಶ್ಲೀಲ ಚಿತ್ರ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿರುವ ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್​ ಕುಂದ್ರಾ ಬ್ಯಾಂಕ್​ ಖಾತೆಯನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಸೀಝ್​ ಮಾಡಿದ್ದಾರೆ. Read more…

45 ವರ್ಷಗಳ ಬಳಿಕ ಕುಟುಂಬ ಕೂಡಿಕೊಂಡ ವೃದ್ಧ

ಕಳೆದ 45 ವರ್ಷಗಳಿಂದ ಕುಟುಂಬಸ್ಥರಿಂದ ದೂರ ಉಳಿದಿದ್ದ ಸಜ್ಜದ್ ತಂಗಲ್ (70) ಎಂಬ ವೃದ್ಧರನ್ನು ಮರಳಿ ಅವರ ಕುಟುಂಬವನ್ನು ಕೂಡಿಸಿದ್ದಾರೆ ನವಿ ಮುಂಬೈ ಬಳಿಯ ಪನ್ವೆಲ್‌ನ ಸಾಮಾಜಿಕ ಕಾರ್ಯಕರ್ತರು. Read more…

ಹೆದ್ದಾರಿಯಲ್ಲಿ ಬರೋಬ್ಬರಿ 20 ಟನ್ ಟೊಮ್ಯಾಟೋ ಚೆಲ್ಲಾಪಿಲ್ಲಿ…!

ಮುಂಬೈ ಮಹಾನಗರದ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 20 ಟನ್‌ಗಳಷ್ಟು ಟೊಮ್ಯಾಟೋ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾರಣ ಪಕ್ಕದ ಥಾಣೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಸಂಭವಿಸಿತ್ತು. Read more…

ಎಡಬಿಡದೆ ಸುರಿದ ಮಳೆಗೆ ಮಾಯಾನಗರಿಯ ರಸ್ತೆಗಳು ಜಲಾವೃತ

ಮಾಯಾನಗರಿ ಮುಂಬಯಿಯ ಹಲವೆಡೆ ಬುಧವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ರಸ್ತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮವಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿರುವ ಕಾರಣ ಸಂಚಾರಕ್ಕೆ ತೀವ್ರ Read more…

ಕ್ರಿಮಿನಲ್‌ ಗೆ ಕೇಕ್ ತಿನಿಸಿದ ಪೊಲೀಸ್ ಅಧಿಕಾರಿ ವಿರುದ್ಧ ತನಿಖೆ

ನಟೋರಿಯಸ್ ಕ್ರಿಮಿನಲ್ ಒಬ್ಬನ ಹುಟ್ಟುಹಬ್ಬದಂದು ಆತನಿಗೆ ಕೇಕ್ ತಿನ್ನಿಸುತ್ತಿರುವ ಮುಂಬೈ ಪೊಲೀಸ್‌ನ ಅಧಿಕಾರಿಯೊಬ್ಬರು ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಇಲ್ಲಿನ ಜೋಗೇಶ್ವರಿ ಉಪನಗರದ ವ್ಯಾಪ್ತಿಯಲ್ಲಿ ಕೆಲಸ Read more…

ಮಿಯಾಮಿ ಮಾದರಿಯಲ್ಲಿ ನಿರ್ಮಾಣವಾಗಲಿದೆ ಬಹು ಅಂತಸ್ತಿನ ಕಾರಾಗೃಹ

ಜಾಗದ ಸಮಸ್ಯೆ ವಿಪರೀತವಾಗಿರುವ ಮುಂಬೈನ ಆರ್ಥರ್‌ ರೋಡ್ ಜೈಲಿನ ಮೇಲಿರುವ ಒತ್ತಡ ನಿವಾರಿಸಲೆಂದು 5000 ಖೈದಿಗಳನ್ನು ಹಿಡಿಸಬಲ್ಲ ಬಹುಅಂತಸ್ತಿನ ಹೊಸ ಕಾರಾಗೃಹವೊಂದನ್ನು ನಿರ್ಮಾಣ ಮಾಡಲು ಮಹಾರಾಷ್ಟ್ರ ಕಾರಾಗೃಹ ಇಲಾಖೆ Read more…

ಪ್ರಿಯಕರನನ್ನು ಮರಳಿ ಪಡೆಯಲು ಹೋಗಿ ಇಂಗು ತಿಂದ ಮಂಗನಂತಾದ್ಲು ಯುವತಿ…!

ತನ್ನ ಮಾಜಿ ಪ್ರಿಯಕರನನ್ನು ಮರಳಿ ತನ್ನ ಮೋಹಪಾಶಕ್ಕೆ ಪಡೆಯಬಹುದು ಎಂದು 26 ವರ್ಷದ ಯುವತಿಯೊಬ್ಬರಿಗೆ ನಂಬಿಸಿ ಆಕೆಗೆ ವಂಚನೆಯೆಸಗಿದ 33 ವರ್ಷ ವಯಸ್ಸಿನ ಮಾಟಗಾರನೊಬ್ಬನನ್ನು ನವಿ ಮುಂಬಯಿ ಪೊಲೀಸರು Read more…

ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು

ಗಾಳಿಯಲ್ಲಿ ಹಾರಬಲ್ಲ ಜೇಡದ ಕುಟುಂಬದ ಎರಡು ತಳಿಗಳು ಮಹಾರಾಷ್ಟ್ರದ ಥಾಣೆ-ಕಲ್ಯಾಣ್ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ. ಇವುಗಳ ಪೈಕಿ ಒಂದು ತಳಿಗೆ 26/11 ದಾಳಿಯ ಹೀರೋ ತುಕಾರಾಂ ಒಂಬಳೆ Read more…

ಮುಂಬೈನ ಇಂಧನ ಬೆಲೆ ನ್ಯೂಯಾರ್ಕ್‌ ಗಿಂತ ʼದುಬಾರಿʼ

ಕೋವಿಡ್-19 ಸಾಂಕ್ರಮಿಕದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿರುವುದು ಭಾರೀ ಆತಂಕದ ವಿಚಾರವಾಗಿದೆ. ಬ್ರೆಂಟ್ ಬೆಲೆಗಳಲ್ಲಿ ಏರಿಕೆಯಾಗುವುದರೊಂದಿಗೆ ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯ Read more…

ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ

ರೈಲು ಪ್ರಯಾಣ ಪ್ರಿಯರಿಗೆ ಮುಂಬೈ-ಪುಣೆ ನಡುವೆ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದು ಒಂಥರಾ ಸುಂದರ ಅನುಭೂತಿ. ಅದರಲ್ಲೂ ಮಾನ್ಸೂನ್ ತಿಂಗಳುಗಳಲ್ಲಿ ಈ ಮಜವೇ ಬೇರೆ. ಇದೀಗ ಪುಣೆ-ಮುಂಬೈ Read more…

ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಮಗು ಮಾಡಿದ ಕರೆ

ಇಬ್ಬರು ಗನ್‌ಧಾರಿಗಳು ತಾಜ್ ಮಹಲ್ ಹೊಟೇಲ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕರೆಯೊಂದು ಮುಂಬೈ ಪೊಲೀಸರನ್ನು ತುದಿಗಾಲಿಗೆ ತಂದಿಟ್ಟಿತ್ತು. ಹೀಗೊಂದು ಕರೆಯನ್ನು ಸ್ವೀಕರಿಸಿದ ಹೊಟೇಲ್‌ನ ನಿಯಂತ್ರಣ ಕೊಠಡಿ ಕೂಡಲೇ ಪೊಲೀಸರಿಗೆ Read more…

ಮಾಲಿನ್ಯಕ್ಕೂ ಕೊರೊನಾ ಹರಡುವಿಕೆಗೂ ಇದೆ ನಂಟು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶದ ದೊಡ್ಡ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿರುವುದು ಕೋವಿಡ್‌ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಆರು ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದ ವರದಿಯಲ್ಲಿ ತಿಳಿದುಬಂದಿದೆ. ಭುವನೇಶ್ವರದ Read more…

ಹಳೆ ಮರಗಳ ರಕ್ಷಣೆಗೆ ಬಿಎಂಸಿಯಿಂದ ವಿಶಿಷ್ಟ ಅಭಿಯಾನಕ್ಕೆ ಚಾಲನೆ

ವಿಶಿಷ್ಟ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಹಳೆಯ ಮರಗಳನ್ನು ರಕ್ಷಿಸಲು ಮರಗಳ ಸರ್ಜನ್‌ಗಳನ್ನು ನೇಮಿಸಿದೆ. ಆರ್ಬಾರಿಸ್ಟ್‌ ಅಥವಾ ಆರ್ಬೋರಿಕಲ್ಚರಿಸ್ಟ್‌ಗಳೆಂದು ಕರೆಯಲ್ಪಡುವ ಈ ಮಂದಿ ಹಳೆಯ Read more…

ಮದುವೆಯಾಗದೆ ಗರ್ಭಿಣಿಯಾಗಿದ್ದ ನಟಿಗೆ ಈ ಸಲಹೆ ನೀಡಿದ್ಲು ಗೆಳತಿ

ತಮ್ಮ ಜೀವನದ ಅನೇಕ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡ ಬಾಲಿವುಡ್ ನಟಿ ನೀನಾ ಗುಪ್ತಾ, ತಮ್ಮ ಜೀವನಚರಿತ್ರೆ ’ಸಚಚ್‌ ಕಹೂನ್ ತೋ : ಮೇರಿ ಆತ್ಮಕಥಾ’ ಬರೆದುಕೊಂಡಿದ್ದಾರೆ. ಮಗಳು ಮಸಾಬಾ Read more…

25ನೇ ಬಾರಿ ʼರಕ್ತದಾನʼ ಮಾಡಿದ ದಿವ್ಯಾಂಗಿ

ಮುಂಬೈ ನಿವಾಸಿ, ದಿವ್ಯಾಂಗಿ ಪ್ರವೀಣ್ ಭಂಡೇಕರ್‌ ಎಂಬ 41 ವರ್ಷದ ಈ ವ್ಯಕ್ತಿ ತಮ್ಮ ಜೀವಿತದಲ್ಲಿ 25ನೇ ಬಾರಿ ರಕ್ತದಾನ ಮಾಡಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ರಕ್ತದಾನ ಮಾಡಲು ಆರಂಭಿಸಿದ ಪ್ರವೀಣ್, Read more…

ನೋಡನೋಡುತ್ತಿದ್ದಂತೆಯೇ ಗುಂಡಿಯಲ್ಲಿ ಮುಳುಗಿದ ಕಾರು: ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮುಂಬೈಯಲ್ಲಿ ಭಾರೀ ಮಳೆ ಬಿದ್ದ ಬೆನ್ನಿಗೇ ಪಾರ್ಕ್ ಮಾಡಲಾಗಿದ್ದ ಕಾರೊಂದು ನೀರಿನ ಗುಂಡಿಯೊಳಗೆ ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ Read more…

ಲಾಕ್‌ ಡೌನ್ ಎಫೆಕ್ಟ್‌: ಅಪಾರ್ಟ್‌ಮೆಂಟ್‌ ಒಂದರ ಬಾಲ್ಕನಿಗೆ ಬಂದು ಕುಳಿತ ಅಪರೂಪದ ಪಕ್ಷಿಗಳು

ಈ ಲಾಕ್‌ಡೌನ್ ಅವಧಿಯಲ್ಲಿ ನಮ್ಮೂರುಗಳು ಎಂದಿಗಿಂತ ಹೆಚ್ಚು ಶಾಂತಯುತವಾಗಿರುವ ಕಾರಣ ಪ್ರಕೃತಿಯಲ್ಲಿರುವ ಇತರೆ ಜೀವಿಗಳು ಆರಾಮವಾಗಿ ಹೊರ ಬಂದು ಅಡ್ಡಾಡುತ್ತಿರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. Read more…

ವೇತನ ಕೊಡಲಾಗದೆ ಸ್ಥಗಿತಗೊಂಡ ಪಂಚತಾರಾ ಹೋಟೆಲ್

ಕೋವಿಡ್ ಸಾಂಕ್ರಮಿಕದ ಕಾರಣದಿಂದ ಲಾಕ್‌ಡೌನ್‌ ಮೇಲೆ ಲಾಕ್‌ಡೌನ್‌ ಆಗಿ ಚಟುವಟಿಕೆಗಳನ್ನೇ ಕಾಣದೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮುಂಬೈನ ಹಯಾತ್‌ ರಿಜೆನ್ಸಿ ಹೊಟೇಲ್‌ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. “ಏಷ್ಯನ್ Read more…

‌ʼಸೈರಾಟ್ʼ ಹಾಡಿಗೆ ಆರೋಗ್ಯ ಕಾರ್ಯಕರ್ತರಿಂದ ಸಖತ್‌ ಸ್ಟೆಪ್ಸ್

ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಎಲ್ಲೆಡೆ ಮಂಕುಬಡಿದ ವಾತಾವರಣವಿದ್ದು‌, ದೇಶದ ಎಲ್ಲಾ ರಾಜ್ಯಗಳಲ್ಲೂ ಈ ವೈರಾಣುವಿನಿಂದ ಜನರು ಹೈರಾಣಾಗಿದ್ದಾರೆ. ಇವೆಲ್ಲದರ ನಡುವೆಯೇ ಕೋವಿಡ್‌ ಸೋಂಕಿತರ ಮೂಡ್‌ ಲಿಫ್ಟ್ ಮಾಡಲು Read more…

’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಬೃಹನ್ಮುಂಬಯಿ ಪಾಲಿಕೆ ಚಾಲನೆ

ತೌಕ್ತೆ ಚಂಡಮಾರುತದಿಂದ ಮುಂಬೈಯಲ್ಲಿ ನೆಲಕ್ಕುರುಳಿದ ಸಹಸ್ರಾರು ಮರಗಳಿಂದ ನಾಶವಾದ ಹಸಿರನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಕೈ ಹಾಕಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ, ’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಚಾಲನೆ Read more…

ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ

ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂತ ಅನೇಕ ಕಡೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸ ಕಳೆದುಕೊಂಡವರ ಪೈಕಿ ಮಕ್ಕಳಿರುವ ಮಂದಿಯ ಪರದಾಟ ಹೇಳತೀರದು. ಇದೇ ವೇಳೆ, Read more…

ಕೊರೊನಾ 2 ನೇ ಅಲೆಯಲ್ಲೂ ಗೆಲುವು ಸಾಧಿಸಿದ ʼಧಾರಾವಿʼ

ತೀರಾ ಕಳೆದ ವರ್ಷವಷ್ಟೇ ಕೋವಿಡ್-19ನ ಅತ್ಯಂತ ದೊಡ್ಡ ಹಾಟ್‌ಸ್ಪಾಟ್ ಎಂದು ಕರೆಯಲ್ಪಡುತ್ತಿದ್ದ ಮುಂಬೈನ ಧಾರಾವಿ ಸ್ಲಂ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ ಮೂರು ಕೋವಿಡ್ ಪಾಸಿಟಿವ್‌ ಪ್ರಕರಣಗಳು Read more…

ಕೋವಿಡ್‌ ಸುರಕ್ಷತಾ ಜಾಗೃತಿ ಮೂಡಿಸಲು ಮುಂಬೈ ಪೊಲೀಸರ ಫನ್ನಿ ಟ್ವೀಟ್‌

ವಿನೋದಮಯ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಮುಂಬೈ ಪೊಲೀಸ್ ಕೋವಿಡ್-19 ಎರಡನೇ ಅಲೆಯ ಕುರಿತಂತೆ ಎಚ್ಚರಿಕೆಯಿಂದಿರಲು ನೆಟ್ಟಿಗರಿಗೆ ಮನವಿ ಮಾಡಿಕೊಂಡಿದೆ. ಬಾಲಿವುಡ್‌ Read more…

ಧರೆಗುರುಳಿದ ಮರದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಯುವತಿ

ತೌಕ್ತೆ ಚಂಡಮಾರುತ ತನ್ನ ಅಬ್ಬರವನ್ನು ಮುಂದುವರೆಸಿಕೊಂಡು ಹೋಗುತ್ತಿರುವ ನಡುವೆ, ಮುಂಬಯಿಯಲ್ಲಿ ಯುವತಿಯೊಬ್ಬರು ಭಾರೀ ಗಾಳಿಯಿಂದ ಧರೆಗುರುಳಿದ ಮರದಿಂದ ಕೂದಲೆಳೆ ಅಂತರದಲ್ಲಿ ಪಾರಾದ ವಿಡಿಯೋವೊಂದು ವೈರಲ್ ಆಗಿದೆ. ಎಂಟು ಸೆಕೆಂಡ್‌ಗಳ Read more…

ತೌಕ್ತೆ ಚಂಡಮಾರುತದಿಂದ ಒಬೆರಾಯ್ ಹೊಟೇಲ್‌ಗೆ ಹಾನಿ…? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ತೌಕ್ತೆ ಚಂಡಮಾರುತದ ಹಾವಳಿಯ ಪರಿಯನ್ನು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮುಂಬಯಿಯ ಒಬೆರಾಯ್ ಟ್ರೈಡೆಂಟ್ ಹೊಟೇಲ್ ಬಳಿ ಕಟ್ಟಡದ ಭಾಗವೊಂದು ಪಾರ್ಕಿಂಗ್ ಲಾಟ್ ಮೇಲೆ Read more…

ಕೊರೊನಾ ಸಂಕಷ್ಟದ ನಡುವೆ 22,000 ಮಂದಿಯ ಹಸಿವು ನೀಗಿಸಿದ ಅಮ್ಮ-ಮಗ

ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸದ ನಡುವೆ ಜನಜೀವನ ಸ್ತಬ್ಧಗೊಂಡಿದೆ. ಇದೇ ವೇಳೆ ಬಡವರು ಹಾಗೂ ದಿನಗೂಲಿಯನ್ನೇ ನಂಬಿಕೊಂಡಿರುವ ಜನರಿಗೆ ಒಪ್ಪೊತ್ತಿನ ಊಟಕ್ಕೂ ಭಾರೀ ಕಷ್ಟವಾಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ಬಹಳಷ್ಟು Read more…

ʼಇಂಟ್ರಸ್ಟಿಂಗ್ʼ‌ ಆಗಿದೆ ಈ ಯಶಸ್ವಿ ಉದ್ಯಮ ಆರಂಭವಾಗಿದ್ದರ ಹಿಂದಿನ ಕಥೆ

ನೀವೇನಾದರೂ ಮುಂಬೈ ಹಾಗೂ ಪುಣೆಗೆ ಹೋಗಿ ಅಲ್ಲಿ ಒಂದಷ್ಟು ಅಡ್ಡಾಡಿ ಬಂದಿದ್ದರೆ ಚಿಟಾಲೆ ಬ್ರಾಂಡ್‌ ಬಗ್ಗೆ ಕೇಳಿರುತ್ತೀರಿ. ತನ್ನ ಶ್ರೀಕಂದ್‌, ಮೊಸರು ಹಾಗೂ ಇತರೆ ಕ್ಷೀರೋತ್ಪನ್ನಗಳಿಂದಾಗಿ ಫೇಮಸ್ ಆಗಿರುವ Read more…

ಬರೋಬ್ಬರಿ 26 ದುಬಾರಿ ಸೈಕಲ್‌ ಗಳನ್ನು ಕಳವು ಮಾಡಿದ್ದ ವಿದ್ಯಾರ್ಥಿ…!

ಮುಂಬೈನ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಇದುವರೆಗೂ 26 ಹೈ ಎಂಡ್ ಬೈಸಿಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೈಸಿಕಲ್ ಕಳೆದುಕೊಂಡವರೊಬ್ಬರು ಕೊಟ್ಟ ದೂರಿನನ್ವಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ Read more…

ರೋಹಿತ್‌ ಶರ್ಮಾಗೆ ಆರತಿ ಎತ್ತಿ ʼಆಲ್‌ ದಿ ಬೆಸ್ಟ್ʼ ಹೇಳಿದ ಸೂಪರ್ ‌ಫ್ಯಾನ್

ಐಪಿಎಲ್‌ ಸೀಸನ್ ಆರಂಭಗೊಂಡರೆ ದೇಶದಲ್ಲಿ ಕ್ರಿಕೆಟ್ ಹುಚ್ಚು ಎಂದಿಗಿಂತ ಒಂದು ಕೈ ಹೆಚ್ಚೇ ಆಗಿಬಿಡುತ್ತದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್‌ ಶರ್ಮಾಗೆ ಬಹಳ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...