alex Certify ಮುಂಜಾನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಗುಡ್ ಮಾರ್ನಿಂಗ್ ಹೇಳಲು ಹೊಸ ಐಡಿಯಾ…….!

ಪ್ರತಿದಿನವೂ ಎದ್ದ ತಕ್ಷಣ ಇವತ್ತಿನ ದಿನ ಚೆನ್ನಾಗಿರಲಿ, ಕೆಲಸದಲ್ಲಿ ಯಶಸ್ಸು ಸಿಗಲಿ ಹೀಗೆ ಹಲವು ಭರವಸೆ, ನಿರೀಕ್ಷೆ ಜೊತೆ ಏಳ್ತೆವೆ. ದೇವರ ಸ್ಮರಣೆ ಮಾಡಿ ಏಳುವ ಅಭ್ಯಾಸ ಅನೇಕರಿಗಿರುತ್ತದೆ. Read more…

ಸಾಧಕರು ಅನುಸರಿಸುತ್ತಾರೆ ಬೆಳಗಿನ ಈ 5 ದಿನಚರಿ; ಯಶಸ್ಸಿಗೆ ಸರಳ ಸೂತ್ರಗಳಿವು…!

  ನಮ್ಮ ಪ್ರತಿದಿನವೂ ಪ್ರೊಡಕ್ಟಿವ್‌ ಆಗಿ ಯಶಸ್ವಿಯಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ನಮ್ಮ ದಿನಚರಿ ಸರಿಯಾಗಿದ್ದಲ್ಲಿ ಮಾತ್ರ ಅದು ಸಾಧ್ಯ. ಜೀವನದಲ್ಲಿ ಮುಂದೆಬರಬೇಕೆಂದರೆ ಈಗಾಗ್ಲೇ ಎತ್ತರವನ್ನು ಮುಟ್ಟಿದವರಿಂದ ಕಲಿಯಬೇಕು. ಬದುಕಿನಲ್ಲಿ Read more…

ದಿನವಿಡಿ ಮೂಡ್ ಸರಿಯಿರಲು ಬೆಳಗ್ಗೆ ಹೀಗೆ ಮಾಡಿ

ಬೆಳಗ್ಗೆ ಎದ್ದಾಕ್ಷಣ ಮೂಡ್ ಹಾಳಾಯ್ತು ಎಂದು ಬಹಳ ಮಂದಿ ಹೇಳಿರುವುದನ್ನು ನೀವು ಕೇಳಿರಬಹುದು. ಇಲ್ಲಿ ಕಿರಿಕಿರಿಯಾಗುವ ವಸ್ತುಗಳನ್ನು ನಮ್ಮ ದಿನಚರಿಯಿಂದ ದೂರವಿಟ್ಟರೆ ಸಾಕು, ಸಂತಸ ನೆಮ್ಮದಿ ತನ್ನಷ್ಟಕ್ಕೇ ನಿಮ್ಮ Read more…

ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ನೀರನ್ನೇಕೆ ಕುಡಿಯಬೇಕು ಗೊತ್ತಾ….?

ಪ್ರತಿ ದಿನ ಮುಂಜಾನೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ದೊರೆಯುತ್ತವೆ. ಈ ರೀತಿ ಮಾಡುವುದರಿಂದ ಕಾಯಿಲೆಗಳನ್ನು ದೂರವಿಡಬಹುದಾಗಿದೆ. ದಿನ ನಿತ್ಯ ಬೆಳಿಗ್ಗೆ ಕಡೇ Read more…

ಮುಂಜಾನೆ ವೇಳೆ ಸೇವಿಸದಿರಿ ಹುಳಿ ʼಪದಾರ್ಥʼ

ಕೆಲವರು ತಿನ್ನಲು ಟೈಮ್ ನೋಡುವುದಿಲ್ಲ. ಯಾವಾಗ ಮನಸ್ಸು ಬರುತ್ತದೋ ಆಗ ತಿನ್ನಲು ಮುಂದಾಗುತ್ತಾರೆ. ಕೆಲವೊಮ್ಮೆ ಏನು ತಿನ್ನುತ್ತಿದ್ದೇವೆ ಎಂಬುದರತ್ತಲು ಗಮನ ಹರಿಸುವುದಿಲ್ಲ. ಈ ಅಭ್ಯಾಸದಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. Read more…

ʼಆರೋಗ್ಯʼ ಸಮಸ್ಯೆಗಳನ್ನೆಲ್ಲ ನಿವಾರಿಸಬಲ್ಲದು ನಮ್ಮ ದಿನಚರಿಯಲ್ಲಿನ ಈ ಸಣ್ಣ ಬದಲಾವಣೆ….!

ತಡರಾತ್ರಿಯವರೆಗೂ ಜಾಗರಣೆ ಮಾಡುವುದು, ಸಿನಿಮಾ ನೋಡುವುದು, ಪಾರ್ಟಿ ಮಾಡುವುದು, ಫೋನ್‌ಗೆ ಅಂಟಿಕೊಂಡಿರುವುದು ಇಂತಹ ಟ್ರೆಂಡ್‌ಗಳು ಹೆಚ್ಚಾಗುತ್ತಲೇ ಇವೆ. ಈ ಕಾರಣದಿಂದಾಗಿ ಹೆಚ್ಚಿನ ಜನರು ತಡವಾಗಿ ಮಲಗಲು ಬಯಸುತ್ತಾರೆ. ಆದರೆ Read more…

ಬ್ರೇಕ್ ಫಾಸ್ಟ್ ನಿರ್ಲಕ್ಷ್ಯ ಮಾಡದಿರಿ

ನಾವು ತೆಗೆದುಕೊಳ್ಳುವ ಆಹಾರದಲ್ಲಿ ಮುಂಜಾನೆ ತೆಗೆದುಕೊಳ್ಳುವ ಆಹಾರದ ಪಾತ್ರ ದೊಡ್ಡದು. ಆದ್ದರಿಂದ ಎಂದೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಬೆಳಗ್ಗೆ ಬ್ರೇಕ್ ಫಾಸ್ಟ್ ತಿನ್ನುವುದರಿಂದ ಹಲವು ಲಾಭಗಳು ಇವೆ. * Read more…

ಪ್ರತಿ ದಿನ ವಾಕಿಂಗ್ ಎಷ್ಟು ಮಾಡಬೇಕು….? ಇಲ್ಲಿದೆ ಮಾಹಿತಿ

ನೀವು ವಾಕಿಂಗ್ ಪ್ರಿಯರೇ…? ಬೆಳಗ್ಗೆದ್ದು ನಡೆಯುವುದೆಂದರೆ ನಿಮಗೆ ಬಲು ಇಷ್ಟವೇ…? ಹಾಗಿದ್ದರೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯುವುದು ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ. ತಜ್ಞರ ಪ್ರಕಾರ ದಿನಕ್ಕೆ 30 Read more…

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲು ಮನೆ ಮುಂದೆ ಹೀಗೆ ʼರಂಗೋಲಿʼ ಹಾಕಿ

ಮುಂಜಾನೆ ಪ್ರತಿಯೊಬ್ಬರ ಮನೆಯಲ್ಲೂ ಲಕ್ಷ್ಮಿದೇವಿಯನ್ನು ಮನೆಗೆ ಆಹ್ವಾನಿಸಲು ಮನೆಯ ಮುಂದೆ ತೊಳೆದು ರಂಗೋಲಿ ಹಾಕುತ್ತೇವೆ. ಆದರೆ ಮಹಿಳೆಯರು ಇಂತಹ ರಂಗೋಲಿಗಳನ್ನು ಮನೆಯಲ್ಲಿ ಹಾಕಿದರೆ ಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ Read more…

ಬೆಳಗ್ಗೆ ಎದ್ದ ಕೂಡಲೆ ಏನು ನೋಡಿದರೆ ಶುಭ ಯಾವುದು ಅಶುಭ….?

ನಂಬಿಕೆಯೋ, ಪದ್ಧತಿಯೋ ಗೊತ್ತಿಲ್ಲ, ಆದರೆ ಕೆಲವಷ್ಟು ವಿಚಾರಗಳನ್ನು ನಾವು ಪಾಲಿಸಿಕೊಂಡು ಬರುತ್ತೇವಷ್ಟೇ. ಅವುಗಳಲ್ಲಿ ಬೆಳಗೆದ್ದು ಈ ಕೆಲವು ಸಂಗತಿಗಳನ್ನು ನೋಡಬಾರದು ಎಂಬುದೂ ಒಂದು. ಅವುಗಳು ಯಾವುv ಮನೆಯ ಗಂಡಸರು Read more…

ಮಣಿಪಾಲದಲ್ಲಿರುವ ಸರ್ವ ಧರ್ಮ ಸಮನ್ವಯ ಸಾರುವ ವೇಣುಗೋಪಾಲ…!

ಮಣಿಪಾಲದಲ್ಲಿರುವ ವೇಣುಗೋಪಾಲ ದೇವಸ್ಥಾನ ಸರ್ವ ಧರ್ಮ ಸಮನ್ವಯವನ್ನು ಸಾರುವಂತದ್ದು. ಇಲ್ಲಿಗೆ ಭೇಟಿ ನೀಡುವವರು ಅಚ್ಚರಿಯಿಂದ ಕಣ್ಣರಳಿಸಿ ನೋಡುವುದು ದೇವಾಲಯ ಆಕೃತಿಯನ್ನು. ಮೇಲಿನಿಂದ ಕಾಣಲು ಚರ್ಚ್‌ ನಂತೆ, ಹೊರಗಿನಿಂದ ಮಸೀದಿಯಂತೆ Read more…

ʼಸೌಂದರ್ಯʼ ವರ್ಧಿಸಲು‌ ಮನೆಯಲ್ಲೇ ಮಾಡಿ ಫೇಸ್ ಕ್ರೀಮ್

ದುಬಾರಿ ಕ್ರೀಮ್ ಗಳನ್ನು ಬಳಸಿ ತ್ವಚೆಯನ್ನು ಹಾಳು ಮಾಡುವ ಬದಲು ಮನೆಯಲ್ಲೇ ಮಾಡಬಹುದಾದ ಒಂದಷ್ಟು ಕ್ರೀಮ್ ಗಳನ್ನು ಬಳಸಿ ಆರೋಗ್ಯವಂತ ತ್ವಚೆ ಪಡೆಯುವುದು ಹೇಗೆಂದು ನೋಡೋಣ. ಬಾದಾಮಿಯನ್ನು ಒಣ Read more…

ಮಕ್ಕಳ ‘ಮುಖದ ಕಾಂತಿ’ ಹೆಚ್ಚಿಸಲು ಇದನ್ನೊಮ್ಮೆ ಟ್ರೈ ಮಾಡಿ

ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ. ಯಾವುದ್ಯಾವುದೋ ಕೆಮಿಕಲ್ ಯುಕ್ತ ಕ್ರೀಂ, ಲೋಷನ್ ಗಳನ್ನು ಅವರ ತ್ವಚೆಗೆ ಹಚ್ಚುವ ಬದಲು ಮನೆಯಲ್ಲಿನ ಸಿಗುವ ವಸ್ತುಗಳನ್ನು ಉಪಯೋಗಿಸಿ ಅವರ ತ್ವಚೆಯನ್ನು ನಳನಳಿಸುವಂತೆ Read more…

ಬ್ರಿಟನ್‌ನಲ್ಲಿ ಕಾಣಿಸಿಕೊಂಡ ಸೌದಿ ಮೂಲದ ಶವಪೆಟ್ಟಿಗೆ

ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್‌ಗೆ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ಕಣ್ಣಿಗೆ ಶವಪೆಟ್ಟಿಗೆಯೊಂದು ಮಾರ್ಗಮಧ್ಯದಲ್ಲಿ ಕಂಡರೆ ಹೇಗಾಗುತ್ತದೆ? ಶಾಕ್ ಆಗುತ್ತದಲ್ಲವೇ? ಬಾಕ್ಸಿಂಗ್ ಡೇ ಮುಂಜಾನೆ ವಾಕಿಂಗ್‌ಗೆ ಹೊರಟಿದ್ದ ವ್ಯಕ್ತಿಯೊಬ್ಬರು ಖಾಲಿ ಶವಪೆಟ್ಟಿಗೆಯೊಂದನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...