alex Certify ಮೀರತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಘಾತಕಾರಿ ಘಟನೆ: ಹೆರಿಗೆ ವೇಳೆ ಹೊಟ್ಟೆಯಲ್ಲೇ ʼಹತ್ತಿʼ ಬಿಟ್ಟ ವೈದ್ಯೆ !

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ಘಟನೆ ವೈದ್ಯಕೀಯ ಲೋಕದಲ್ಲಿ ಆಘಾತ ಮೂಡಿಸಿದೆ. ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕ ಹೆರಿಗೆ ಮಾಡಿಸಿದ ವೈದ್ಯೆಯೊಬ್ಬರು ರಕ್ತದ ಕಲೆ ಒರೆಸಲು ಬಳಸಿದ ಹತ್ತಿಯ Read more…

ಮೀರತ್ ಕೊಲೆ ಪ್ರಸ್ತಾಪಿಸಿ ʼನಾನು ಮದುವೆಯಾಗದಿರುವುದು ದೇವರ ದಯೆʼ ಎಂದ ಬಾಬಾ | Watch

ಮೀರತ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಮುಸ್ಕಾನ್ ರಸ್ತೋಗಿ ಎಂಬ ಮಹಿಳೆ ತನ್ನ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ತನ್ನ ಪತಿ ಸೌರಭ್ ರಜಪೂತ್‌ನನ್ನು Read more…

ಹಾಡಹಗಲೇ ಡಾಕ್ಟರ್ ಸರ ಕಳ್ಳತನ ; ಸಿಸಿ ಟಿವಿ ದೃಶ್ಯ ವೈರಲ್ | Watch

ಉತ್ತರ ಪ್ರದೇಶದ ಮೀರತ್‌ನಲ್ಲಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಡಾ. ಆರ್. ಕೆ. ತೋಮರ್ ಅವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಇದರಿಂದ ಡಾಕ್ಟರ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ Read more…

ಪತಿಯನ್ನು ತುಂಡು ತುಂಡಾಗಿ ಕತ್ತರಿಸಿದ ಬಳಿಕ ಪ್ರಿಯಕರನ ಜೊತೆ ಹೋಳಿ ; ಪಾಪಿ ಪತ್ನಿ ವಿಡಿಯೋ ವೈರಲ್‌ | Watch

  ಮೀರತ್‌ನಲ್ಲಿ ನಡೆದ ಭೀಕರ ಹತ್ಯೆ ಪ್ರಕರಣದಲ್ಲಿ, ಪತಿ ಸೌರಭ್ ರಜಪೂತ್‌ನನ್ನು ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಸಿಮೆಂಟ್ ಡ್ರಮ್‌ನಲ್ಲಿ ತುಂಬಿಟ್ಟಿದ್ದ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ Read more…

ಅನುಮಾನ ಬಾರದಂತೆ ನಟನೆ : ಪತಿ ಕೊಂದ ಪತ್ನಿಯ ವಾಟ್ಸಪ್ ಕಥೆ !

ಮೀರತ್‌ನಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ನೌಕಾಪಡೆಯ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಎಂಬುವವರನ್ನು ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ Read more…

ಸಿಂಧೂರ ಧರಿಸಿ ಶಾಂತವಾಗಿ ನಿಂತ ಪತಿ ಕೊಲೆಗಾರ್ತಿ ; ನ್ಯಾಯಾಲಯದಲ್ಲಿ ವಕೀಲರ ದಾಳಿ !

ಉತ್ತರ ಪ್ರದೇಶದ ಮೀರತ್ ನಗರವನ್ನು ಬೆಚ್ಚಿಬೀಳಿಸಿದ್ದ ಘಟನೆಯಲ್ಲಿ, ತನ್ನ ಪತಿ ಸೌರಭ್ ರಜಪೂತ್‌ನ ಭೀಕರ ಹತ್ಯೆಯ ಆರೋಪಿ ಮುಸ್ಕಾನ್, ತನ್ನ ಗೆಳೆಯ ಸಾಹಿಲ್‌ನೊಂದಿಗೆ ಮಾರ್ಚ್ 19 ರ ಬುಧವಾರ Read more…

ರೊಟ್ಟಿಗೆ ಉಗುಳುವ ವಿಡಿಯೋ ವೈರಲ್; ಆರೋಪಿ ಅರೆಸ್ಟ್ | Watch Video

ಮದುವೆ ಸಮಾರಂಭದಲ್ಲಿ ರೊಟ್ಟಿಗೆ ಉಗುಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಸೋಮವಾರ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ (ನಗರ) ಆಯುಷ್ ವಿಕ್ರಮ್ ಸಿಂಗ್ ಅವರು Read more…

ಸಚಿವರ ಸಂಬಂಧಿಯಿಂದ ಹೂ ಮಾರುವವರೊಂದಿಗೆ ಜಗಳ: ಹೊಡೆದಾಟದ ವಿಡಿಯೋ ವೈರಲ್ | Watch

ಉತ್ತರ ಪ್ರದೇಶದ ಸಚಿವ ಸೋಮೇಂದ್ರ ತೋಮರ್ ಅವರ ಸಂಬಂಧಿಯೊಬ್ಬರು ಮೀರತ್‌ನ ಕಿರಿದಾದ ರಸ್ತೆಯಲ್ಲಿ ಸಂಚಾರದ ಬಗ್ಗೆ ವಾಗ್ವಾದದ ನಂತರ ಹೂವು ಮಾರುವವರೊಂದಿಗೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

ಯುವತಿ ಚುಡಾಯಿಸಿದವರನ್ನು ಪ್ರಶ್ನಿಸಿದ್ದಕ್ಕೆ ಯೋಧನ ಮೇಲೆ ಮಾರಣಾಂತಿಕ ಹಲ್ಲೆ | Video

ಉತ್ತರ ಪ್ರದೇಶದ ಮೀರತ್‌ನಲ್ಲಿ ಯುವತಿಯರನ್ನು ಚುಡಾಯಿಸಿದವರನ್ನು ಪ್ರಶ್ನಿಸಿದ್ದಕ್ಕೆ ಯೋಧನೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಕ್ಷಿಪ್ರ ರೈಲು ಯೋಜನೆಗೆ 168 ವರ್ಷಗಳ ಮಸೀದಿ ತೆರವು: UP ಮುಸ್ಲಿಂ ನಿವಾಸಿಗಳಿಂದ ಸ್ವಯಂಪ್ರೇರಿತ ನಿರ್ಧಾರ

ದೆಹಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ನಿರ್ಮಾಣವನ್ನು ಸುಗಮಗೊಳಿಸಲು ಉತ್ತರ ಪ್ರದೇಶದ 168 ವರ್ಷಗಳ ಹಳೆಯ ಮಸೀದಿಯನ್ನು ಸ್ಥಳೀಯ ಮುಸ್ಲಿಂ ಸಮುದಾಯ ಸ್ವಯಂಪ್ರೇರಿತವಾಗಿ ಕೆಡವಿದೆ. ಜಿಲ್ಲಾಡಳಿತದೊಂದಿಗೆ ಚರ್ಚೆ Read more…

10 ಲಕ್ಷ ರೂ. ಮೌಲ್ಯದ 400 ಪಾರಿವಾಳಗಳು ಕಳ್ಳರ ಪಾಲು

ಉತ್ತರ ಪ್ರದೇಶದ ಮೀರತ್‌ನಲ್ಲಿ 65 ವರ್ಷದ ವೃದ್ಧರೊಬ್ಬರ ಮನೆಯಿಂದ ಸುಮಾರು 400 ಪಾರಿವಾಳಗಳನ್ನು ಕಳ್ಳತನ ಮಾಡಲಾಗಿದೆ. ಕಳ್ಳತನವಾದ ಪಾರಿವಾಳಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮೊಹಮ್ಮದ್ Read more…

́ಗೂಗಲ್ ಮ್ಯಾಪ್ಸ್‌́ ನಿಂದ ಎಡವಟ್ಟು: ಸಹಾಯ ಕೇಳಲು ಹೋದವನಿಗೆ ಕಾದಿತ್ತು ‘ಶಾಕ್’

ಗೂಗಲ್ ಮ್ಯಾಪ್ಸ್‌ನಿಂದಾಗಿ ದಾರಿ ತಪ್ಪಿ ತೊಂದರೆ ಅನುಭವಿಸಿದ ಹಲವು ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ಸ್ ಸಹಾಯದಿಂದ Read more…

Video: ರಸ್ತೆಯ ಇಕ್ಕೆಲಗಳಲ್ಲಿ ʼಸಾರಿ ಬುಬುʼ ಪೋಸ್ಟರ್;‌ ಮುನಿಸಿಕೊಂಡ ಪ್ರೇಮಿಯ ಮನವೊಲಿಸಲು ಮುಂದಾದಾನ ಯುವಕ ?

ನೋಯ್ಡಾದಿಂದ ಮೀರತ್‌ವರೆಗೆ ವಿದ್ಯುತ್ ಕಂಬ ಮತ್ತು ಗೋಡೆಗಳ ಮೇಲೆ “ಸಾರಿ ಬುಬು” ಎಂಬ ಪೋಸ್ಟರ್‌ಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿವೆ. ಸೆಕ್ಟರ್ 37 ರ ಬೊಟಾನಿಕಲ್ ಗಾರ್ಡನ್ ಮೆಟ್ರೋ Read more…

SHOCKING: ಒಂದೇ ಕುಟುಂಬದ ಐವರ ಶವ ಪತ್ತೆ

ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಲಿಸಾರಿ ಗೇಟ್ ಪ್ರದೇಶದ ಸೊಹೈಲ್ ಗಾರ್ಡನ್‌ ನಲ್ಲಿರುವ ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆಯಾಗಿವೆ. ಒಬ್ಬ ಪುರುಷ, Read more…

2.5 ಕೋಟಿ ರೂ. ನಗದು, 75 ಲಕ್ಷ ಮೌಲ್ಯದ ಕಾರು: ʼರಾಯಲ್ ವೆಡ್ಡಿಂಗ್ʼ ವಿಡಿಯೋ ವೈರಲ್

ಮೀರತ್‌ನಲ್ಲಿ ನಡೆದ ಅದ್ಧೂರಿ ವಿವಾಹದ ವೀಡಿಯೊ ಒಂದು ಭಾರೀ ವೈರಲ್‌ ಆಗಿದ್ದು, ಸಂಪತ್ತಿನ ಪ್ರದರ್ಶನಕ್ಕಾಗಿ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ವಧುವಿನ ಕುಟುಂಬ 2.5 ಕೋಟಿ ರೂಪಾಯಿ ನಗದನ್ನು Read more…

ಮಸಾಜ್ ಪಾರ್ಲರ್‌ ನಲ್ಲಿ ಸೆಕ್ಸ್ ರಾಕೆಟ್: ಗ್ರಾಹಕರ ಬ್ಲಾಕ್‌ಮೇಲ್ ಮಾಡಲು ಹಿಡನ್ ಕ್ಯಾಮೆರಾ‌ ಬಳಕೆ | Watch

ಉತ್ತರ ಪ್ರದೇಶದ ಮೀರತ್‌ನಲ್ಲಿ ಮಸಾಜ್ ಪಾರ್ಲರ್‌ ಸೋಗಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಇತ್ತೀಚೆಗೆ ಪೊಲೀಸರ ದಾಳಿಯ ನಂತರ ಬಹಿರಂಗವಾಗಿದೆ . ದೂರಿನ ಮೇರೆಗೆ ಸಿಒ ಸಿವಿಲ್ ಲೈನ್ಸ್ ಅಭಿಷೇಕ್ Read more…

Shocking: 3 ವರ್ಷದ ಬಾಲಕಿಯನ್ನು ಕಾರಿನಲ್ಲೇ ಮರೆತ ಯೋಧ; 4 ಗಂಟೆಗಳ ಒದ್ದಾಟದ ನಂತರ ಉಸಿರುಗಟ್ಟಿ ಸಾವು

ಉತ್ತರ ಪ್ರದೇಶದ ಮೀರತ್‌ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಂಕೇರಖೇಡದಲ್ಲಿ ಅಕ್ಟೋಬರ್ 30 ರಂದು ಮೂರು ವರ್ಷದ ಬಾಲಕಿ ಉಸಿರುಗಟ್ಟಿ ಕಾರಿನೊಳಗೆ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾದ ಬೆನ್ನಲ್ಲೇ Read more…

ಮೀರತ್ ಕಟ್ಟಡ ಕುಸಿತ: ಸಾವಿನ ಸಂಖ್ಯೆ 10ಕ್ಕೆ ಏರಿಕೆ: ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಮುಂದುವರೆದ ಕಾರ್ಯಾಚರಣೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಶನಿವಾರ ಕಟ್ಟಡವೊಂದು ಕುಸಿದು ಬಿದ್ದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು, ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ(ಡಿಎಂ) ದೀಪಕ್ ಮೀನಾ ತಿಳಿಸಿದ್ದಾರೆ. ರಾಷ್ಟ್ರೀಯ ವಿಪತ್ತು Read more…

VIDEO| ಧಾರ್ಮಿಕ ಮೇಳದಲ್ಲಿ ಪ್ರೇಮಿಗಳ ಚೆಲ್ಲಾಟ: ಸಾರ್ವಜನಿಕರ ಮುಂದೆ ಲಿಪ್ ಲಾಕ್

ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ನೌಚಂಡಿ ಮೇಳದಲ್ಲಿ ತಲೆ ತಗ್ಗಿಸುವ ಕೆಲಸ ನಡೆದಿದೆ. ಜೋಡಿಯೊಂದು ಸಾರ್ವಜನಿಕರ ಮುಂದೆ ಲಿಪ್‌ ಲಾಕ್‌ ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

ಚರಂಡಿಯೊಳಗಿಂದ 10 ಅಡಿ ಸುರಂಗ ಕೊರೆದು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಹತ್ತು ಅಡಿ ಸುರಂಗ ಕೊರೆದು ಆಭರಣದ ಅಂಗಡಿಯೊಂದರಲ್ಲಿ 15 ಲಕ್ಷ ರೂ. ಬೆಲೆ ಬಾಳುವ ಆಭರಣಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಜರುಗಿದೆ. ಅಂಗಡಿಯ ಪಕ್ಕದ Read more…

ನಿರ್ಮಾಣ ಹಂತದ ಕಟ್ಟಡ ಕುಸಿದು 7 ಜನ ಸಾವು: ಸುದ್ದಿ ತಿಳಿದು ಮಾಜಿ ಶಾಸಕನಿಗೆ ಆಘಾತ

ಮೀರತ್: ಉತ್ತರಪ್ರದೇಶದಲ್ಲಿ ಶಿಥಲೀಕರಣ ಘಟಕದ ನಿರ್ಮಾಣ ಹಂತದ ಕಟ್ಟಡ ಕುಸಿದು 7 ಜನ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಬಿಎಸ್‌ಪಿ ಮಾಜಿ ಶಾಸಕ ಚಂದ್ರವೀರ್ ಸಿಂಗ್ ದೌರಾಲಾದಲ್ಲಿ ಮಾನವಶಕ್ತಿಯ ಕೋಲ್ಡ್ Read more…

ಮದ್ಯ ಸಮರ್ಪಿಸದಿದ್ದರೆ ನಿಲ್ಲುವುದಿಲ್ಲ ರಾವಣನ ಪ್ರತಿಕೃತಿ….! ಮೀರತ್‌ ನಲ್ಲೊಂದು ವಿಚಿತ್ರ ಆಚರಣೆ

ಇನ್ನೇನು ವಿಜಯದಶಮಿ ಹಬ್ಬ ಸಮೀಪಿಸಿದೆ. ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ದೇಶಾದ್ಯಂತ ಸಿದ್ಧತೆಗಳು ಭರದಿಂದ ಸಾಗಿವೆ. ವಿಜಯದಶಮಿಯಂದು ದಹನಕ್ಕಾಗಿ ರಾವಣ, ಕುಂಭಕರ್ಣರ ಮತ್ತು ಮೇಘನಾದನ ಪ್ರತಿಕೃತಿಗಳನ್ನು ಸಿದ್ಧಪಡಿಸುವಲ್ಲಿ ಕಲಾವಿದರು ನಿರತರಾಗಿದ್ದಾರೆ. Read more…

ಈ ಪಾನ್​ ಬೀಡಾ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಪಾನ್​ ಬೀಡಾ ತಿನ್ನುವವರ ಸಂಖ್ಯೆ ದೊಡ್ಡದಿದೆ. ದಿನ ನಿತ್ಯ ಚಟಕ್ಕೆ ತಿನ್ನುವವರು, ಅಪರೂಪಕ್ಕೆ ತಿನ್ನುವವರು, ವಿಶೇಷ ಸಂದರ್ಭದಲ್ಲಿ ಬಳಸುವವರು ಇದ್ದಾರೆ. ಹೀಗಾಗಿಯೇ ಪಾನ್​ ಬೀಡಾ ಅಂಗಡಿ ಬಹಳಷ್ಟು ಸಿಗುತ್ತವೆ. Read more…

ಮೀರತ್​ ಶಾಪ್ ​ನಲ್ಲಿದೆ 8 ಕೆಜಿ ಸಮೋಸ; ತಿಂದವರಿಗೆ ಸಿಗುತ್ತೆ 51 ಸಾವಿರ ರೂ. ಬಹುಮಾನ

ಬಾಣಸಿಗರು ಆಗಾಗ್ಗೆ ಸಾಹಸಗಳನ್ನು ಮಾಡಿ ಗಮನ ಸೆಳೆಯುತ್ತಿರುತ್ತಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿರುವ ಕೌಶಲ್​ ಸ್ವೀಟ್ಸ್​ನಲ್ಲಿ ದೈತ್ಯ ಗಾತ್ರದ ಸಮೋಸಾ ತಯಾರಿಸಿದ್ದಾರೆ. ಈ ಸಮೋಸಾ 8 ಕೆ.ಜಿ. ತೂಗಲಿದೆ. ಇದನ್ನು Read more…

ಬಾಡಿಗೆ ಪಾವತಿಸದ ಬ್ಯಾಂಕ್‌ ಗೆ ಬೀಗ ಜಡಿದ ಕಟ್ಟಡ ಮಾಲೀಕ

ಮೀರತ್: ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ಸಿಬ್ಬಂದಿ ಅಂಥವರ ಮನೆಗೆ ಬೀಗ ಜಡಿಯುವುದು, ವಾಹನ ಜಪ್ತಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಬಾಡಿಗೆ ಪಾವತಿಸದ ಕಾರಣಕ್ಕೆ ಕಟ್ಟಡ ಮಾಲೀಕರು Read more…

ಕಾಲೇಜು ಆವರಣದಲ್ಲಿಯೇ ಬಿಟೆಕ್​ ವಿದ್ಯಾರ್ಥಿಯ ಬರ್ಬರ ಕೊಲೆ..!

ದ್ವಿತೀಯ ವರ್ಷದ ಬಿಟೆಕ್​ ವಿದ್ಯಾರ್ಥಿಯನ್ನು ಕಾಲೇಜಿನ ಆವರಣದಲ್ಲಿ ಬರ್ಬರವಾಗಿ ಹತ್ಯೆಗೈದ ಘಟನೆಯು ಮೀರತ್​​ನ ಎಂಐಇಟಿ ಕಾಲೇಜಿನಲ್ಲಿ ಬುಧವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು 20 ವರ್ಷದ ನಿಖಿಲ್​ ಚೌಧರಿ​ ಎಂದು Read more…

Shocking: ರೋಗಿಯನ್ನು ಕರೆದೊಯ್ಯುವಾಗಲೇ ಅಂಬುಲೆನ್ಸ್ ಡಿಸೇಲ್ ಖಾಲಿ

ಮೀರತ್: ಇತ್ತೀಚೆಗೆ ವ್ಯಕ್ತಿಯೊಬ್ಬರು ಅಂಬುಲೆನ್ಸ್ ಸೇವೆ ಸಿಗದೆ ತನ್ನ ಪುತ್ರಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ನಡೆದಿದ್ದ ಘಟನೆ ದೇಶದೆಲ್ಲೆಡೆ ಭಾರಿ ಸಂಚಲನ ಮೂಡಿಸಿತ್ತು. ಇದೀಗ ರೋಗಿಯನ್ನು ಹೊತ್ತೊಯ್ಯುತ್ತಿದ್ದ Read more…

BIG NEWS: ರೈಲ್ವೇ ನಿಲ್ದಾಣದಲ್ಲಿ ಅಗ್ನಿ ದುರಂತ; ಬೋಗಿಗಳನ್ನು ರಕ್ಷಿಸಲು ರೈಲು ತಳ್ಳಿದ ಪ್ರಯಾಣಿಕರು

ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ನಿಲ್ದಾಣದಲ್ಲಿ ನಿಂತಿದ್ದ ರೈಲಿಗೆ ಏಕಾಏಕಿ ಬೆಂಕಿ ಬಿದ್ದಿದೆ. ಶನಿವಾರದಂದು ಈ ಘಟನೆ ನಡೆದಿದ್ದು, ಸಹರಾನ್‌ಪುರ-ದೆಹಲಿ ಪ್ಯಾಸೆಂಜರ್ ರೈಲಿನ ಇಂಜಿನ್ ಮತ್ತು ಎರಡು Read more…

ರೋಡ್ ಶೋ ವೇಳೆ ಬಾಲಕಿಯತ್ತ ಹಾರ ಎಸೆದ ಕೇಂದ್ರ ಸಚಿವ ಅನುರಾಗ್ ಠಾಕೂರ್: ವಿಡಿಯೋ ವೈರಲ್

ಮೀರತ್: ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಬಾಲಕಿಗೆ ಹಾರವನ್ನು ಎಸೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ Read more…

ಬೆಚ್ಚಿಬಿದ್ದ ಗ್ರಾಮಸ್ಥರು: ಬೀದಿನಾಯಿಗಳು ಕಚ್ಚಿ ಎಳೆಯುತ್ತಿದ್ದ ಗೋಣಿ ಚೀಲದಲ್ಲಿತ್ತು ಮಹಿಳೆ ಮೃತದೇಹ

ಮೀರತ್: ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ, ಪರ್ತಾಪುರ್ ಪ್ರದೇಶದಲ್ಲಿ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಬೀದಿ ನಾಯಿಗಳು ಶವವನ್ನು ತಿನ್ನಲು ಯತ್ನಿಸಿದಾಗ ಚೀಲದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...