alex Certify ಮೀನುಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೋಟ್ ನಿಂದ ಬಿದ್ದ ಮೀನುಗಾರ ಸಮುದ್ರ ಪಾಲು: ಮೂರು ದಿನವಾದರೂ ಸಿಗದ ಸುಳಿವು

ಉಡುಪಿ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ವೇಳೆಯಲ್ಲಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ನಾಪತ್ತೆಯಾದ ಘಟನೆ ಡಿಸೆಂಬರ್ 25 ರಂದು ಬೆಳಗಿನ ಜಾವ ನಡೆದಿದೆ. ಮಲ್ಪೆ ಬಂದರಿನಿಂದ 13 ನಾಟಿಕಲ್ ಮೈಲು Read more…

ಮೀನು ಹಿಡಿಯುವಾಗಲೇ ದುರಂತ: ತಾನೇ ಬೀಸಿದ್ದ ಬಲೆಗೆ ಸಿಲುಕಿ ಮೀನುಗಾರ ಸಾವು

ಚಿತ್ರದುರ್ಗ: ಮೀನು ಹಿಡಿಯಲು ತಾನೇ ಬೀಸಿದ್ದ ಬಲೆಯಲ್ಲಿ ಸಿಲುಕಿ ಮೀನುಗಾರ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ, ಧರ್ಮಪುರ ಸಮೀಪದ ಹೊಸಹಳ್ಳಿ ಗ್ರಾಮದ ಬಳಿ ವೇದಾವತಿ ನದಿ ಬ್ಯಾರೇಜ್ ನಲ್ಲಿ Read more…

ಮೀನುಗಾರಿಕೆಗೆ ತೆರಳಿದ್ದ ವೇಳೆ ಮಗುಚಿದ ದೋಣಿ: ಸಮುದ್ರಕ್ಕೆ ಬಿದ್ದು ವ್ಯಕ್ತಿ ಸಾವು

ಉಡುಪಿ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯಿಂದ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಕುಂದಾಪುರದ ಬೀಜಾಡಿ ಚಾತ್ರಬೆಟ್ಟು ಸಮೀಪ ಗುರುವಾರ ನಡೆದಿದೆ. ಬೀಜಾಡಿ ಗ್ರಾಮದ ಸಂಜೀವ್ ಮೃತಪಟ್ಟವರು Read more…

Watch Video: ಮೀನುಗಾರರ ಬಲೆಗೆ ಬಿತ್ತು1200 ಕೆಜಿ ತೂಕದ ಬೃಹತ್ ಮೀನು….!

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ದೈತ್ಯ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಭಾನುವಾರ ರಾಜ್ಯದ ಕರಾವಳಿಯ ಸಮುದ್ರದಲ್ಲಿ ಸುಮಾರು 1,500 ಕೆಜಿ ತೂಕದ ದೈತ್ಯ ಮೀನನ್ನು ಮೀನುಗಾರರು ಹಿಡಿದಿದ್ದಾರೆ. ಮೂರು Read more…

SHOCKING NEWS: ಮೀನುಗಾರಿಕೆ ವೇಳೆ ದುರಂತ; ಬಲೆಯಲ್ಲಿ ಸಿಲುಕಿ ಮೀನುಗಾರ ದುರ್ಮರಣ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೊಬ್ಬ ಬಲೆಯಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸಮುದ್ರ ಕಿನಾರೆಯಲ್ಲಿ ನಡೆದಿದೆ. 29 ವರ್ಷದ ಕಿಶೋರ್ ಮೃತ ದುರ್ದೈವಿ. Read more…

BIG NEWS: ಬೋಟ್ ನಿಂದ ಬಿದ್ದ ಮೀನುಗಾರ: ಬರೋಬ್ಬರಿ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಜೀವ ಉಳಿಸಿಕೊಂಡ ವ್ಯಕ್ತಿ

ಉಡುಪಿ: ಬೋಟ್ ನಿಂದ ಬಿದ್ದು ಅರಬ್ಬಿ ಸಮುದ್ರ ಪಾಲಾಗಿದ್ದ ಮೀನುಗಾರನೊಬ್ಬ ಎರುಡು ದಿನಗಳ ಕಾಲ ಸಮುದ್ರದಲ್ಲಿಯೇ ಈಜಿ ಜೀವ ಉಳಿಸಿಕೊಂಡಿರುವ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ಗಂಗೊಳ್ಳಿ Read more…

ಬಿಲಾವಲ್ ಭಾರತ ಭೇಟಿ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡ ಪಾಕ್; 600 ಭಾರತೀಯ ಮೀನುಗಾರರ ಬಿಡುಗಡೆಗೆ ಸಿದ್ಧತೆ

12 ವರ್ಷಗಳ ಬಳಿಕ ಪಾಕಿಸ್ತಾನದ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದಾರೆ. 2011ರಲ್ಲಿ ಪಾಕ್ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಭಾರತಕ್ಕೆ ಭೇಟಿ ನೀಡಿದ್ದು, ಇದೀಗ ಗೋವಾದಲ್ಲಿ ನಡೆಯುತ್ತಿರುವ ಶಾಂಘೈ Read more…

ಕಾಣೆಯಾದ ಮೀನುಗಾರನ ಶವ ಮೊಸಳೆ ಹೊಟ್ಟೆಯಲ್ಲಿ ಪತ್ತೆ……!

ಆಸ್ಟ್ರೇಲಿಯಾ: ಇಲ್ಲಿಯ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮೊಸಳೆಯೊಳಗೆ ಪತ್ತೆಯಾಗಿರುವ ಘಟನೆ ನಡೆದಿದೆ. 65 ವರ್ಷದ ಮೀನುಗಾರನನ್ನು ಕೆವಿನ್ ದರ್ಮೋಡಿ ಎಂದು Read more…

ಮಂಗಳೂರಿನಲ್ಲಿ ಅಮಾನವೀಯ ಘಟನೆ

ಮಂಗಳೂರು: ಮೊಬೈಲ್ ಕದ್ದ ಆರೋಪದ ಮೇಲೆ ಮೀನುಗಾರರನ್ನು ತಲೆಕೆಳಗೆ ಮಾಡಿ ನೇತುಹಾಕಿ ಶಿಕ್ಷೆ ನೀಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ Read more…

ಮೀನುಗಾರರ ಮೇಲೆ ಫೈರಿಂಗ್ ಮಾಡಿದ ಪಾಕ್ ಗೆ ಭಾರತ ಬಿಗ್ ಶಾಕ್: ರಾಜತಾಂತ್ರಿಕರ ಕರೆಸಿ ವಾರ್ನಿಂಗ್

ನವದೆಹಲಿ: ಪಾಕಿಸ್ತಾನ ಸೇನೆ ಫೈರಿಂಗ್ ನಿಂದ ಭಾರತೀಯ ಮೀನುಗಾರ ಸಾವು ಕಂಡ ಪ್ರಕರಣವನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಅಪ್ರಚೋದಿತ ಫೈರಿಂಗ್ ನಡೆಸಿರುವುದನ್ನು ಖಂಡಿಸಲಾಗಿದ್ದು, ಪಾಕಿಸ್ತಾನ ರಾಯಭಾರಿಗೆ ವಿದೇಶಾಂಗ Read more…

ತಲೆತಿರುಗಿಸುತ್ತೆ ಈ ಮೀನು ಮಾರಾಟವಾಗಿರುವ ಬೆಲೆ..!

ಸುಂದರ್‌ಬನ್ಸ್ ನದಿಯಲ್ಲಿ ಮೀನುಗಾರರ ಬಲೆಗೆ ಬಿದ್ದ ದೈತ್ಯ 75 ಕೆಜಿ ‘ಟೆಲಿಯಾ ಭೋಲಾ’ ಮೀನು ಪ್ರತಿ ಕಿಲೋಗೆ 49,000 ರೂ.ಗೆ ಮಾರಾಟವಾಗಿದೆ. ಮೀನುಗಾರ ಬಿಕಾಶ್ ಬರ್ಮನ್ ಮತ್ತು ಅವರ Read more…

ದೈತ್ಯಾಕಾರದ ಶಾರ್ಕ್ ಹಿಡಿದು ದಾಖಲೆ ಬರೆದ ಮೀನುಗಾರ..!

ಡೆವೊನ್ ತೀರದಲ್ಲಿ ದೈತ್ಯಾಕಾರದ 7 ಅಡಿ, 250 ಕೆ.ಜಿ. ತೂಕದ ಶಾರ್ಕ್ ಮೀನನ್ನು ಹಿಡಿದ ಯುಕೆ ಮೀನುಗಾರರೊಬ್ಬರು ಹೊಸ ದಾಖಲೆ ಬರೆದಿದ್ದಾರೆ. ನಾರ್ಥಾಂಪ್ಟನ್‌ಶೈರ್‌ನ ಸೈಮನ್ ಡೇವಿಡ್ಸನ್ ಈ ದೈತ್ಯಾಕಾರದ Read more…

ಮೀನುಗಾರನ ಮಾಧ್ಯಮ ಸಂದರ್ಶನಕ್ಕೆ ಅಡ್ಡಿಯಾದ ಕಡಲಸಿಂಹ

ಚಿಲಿಯ ಮೀನುಗಾರರೊಬ್ಬರು ಮಾಧ್ಯಮವೊಂದಕ್ಕೆ ಸಂದರ್ಶನ ಕೊಡುತ್ತಿದ್ದ ವೇಳೆ ಅಡ್ಡ ಬಂದ ಕಡಲಸಿಂಹವೊಂದು ಭಾರೀ ಸುದ್ದಿಯಲ್ಲಿದೆ. ಚಿಲಿಯ ಟೋಮ್‌ನ ಕಡಲತೀರದಲ್ಲಿ ನೂರಾರು ಕಡಲಸಿಂಹಗಳು ಸೇರಿಕೊಂಡಿದ್ದು, ಈ ಬಗ್ಗೆ ಮೀನುಗಾರರೊಬ್ಬರು ಮಾಧ್ಯಮಕ್ಕೆ Read more…

ಮೀನುಗಾರನ ಬಲೆಗೆ ಬಿದ್ದ ಬೃಹತ್‌ ದವಡೆಯುಳ್ಳ ಸಮುದ್ರ ಜೀವಿ

ಮೀನುಗಾರನೊಬ್ಬ ಹಾಕಿದ ಬಲೆಯಲ್ಲಿ ದೊಡ್ಡ ದವಡೆಗಳುಳ್ಳ ಭಾರೀ ಸಮುದ್ರ ಜೀವಿಯೊಂದು ಸಿಲುಕಿದ್ದ ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. ನೇಟ್‌ ಎಥಾನ್‌ ಐಜಾಕ್ ಹೆಸರಿನ ಈ Read more…

ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ

ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್​ ಒಂದು ಜಪಾನ್​ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ. ‌ ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್​ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ Read more…

ಒಂದೇ ಕಣ್ಣಿನ ಶಾರ್ಕ್ ಮರಿ ಪತ್ತೆ

ಅದೆಷ್ಟೋ ಅದ್ಭುತ ಜೀವಜಂತುಗಳಿಗೆ ಸಮುದ್ರ ಆಶ್ರಯ ನೀಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಇಂಡೋನೇಷಿಯಾದಲ್ಲಿ ಮೀನುಗಾರರೊಬ್ಬರ ಬಲೆಗೆ ಒಂದೇ ಕಣ್ಣನ್ನ ಹೊಂದಿರುವ ಶಾರ್ಕ್ ಮೀನು ಪತ್ತೆಯಾಗಿದೆ. ಮಲುಕು ಪ್ರಾಂತ್ಯದಲ್ಲಿ Read more…

2 ವರ್ಷಗಳಿಂದ ನಾಪತ್ತೆಯಾಗಿದ್ದ ಮಹಿಳೆ ವಿಚಿತ್ರ ಸ್ಥಿತಿಯಲ್ಲಿ ಪತ್ತೆ

ಎರಡು ವರ್ಷಗಳ ಹಿಂದೆ ಕೊಲಂಬಿಯಾದಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಪೋರ್ಟೋ ಕೊಲಂಬಿಯಾ ತೀರದ ಬಳಿ ಸಮುದ್ರದಲ್ಲಿ ತೇಲಾಡುತ್ತಾ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ ಮಹಿಳೆಯನ್ನು ಅವರ ಇಬ್ಬರು ಮಕ್ಕಳು ಕಳೆದ ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...