BREAKING NEWS: 20 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್ ಕಂಪನಿ ಮಾಲೀಕ ರಂಗನಾಥನ್ ಅರೆಸ್ಟ್
ಚೆನ್ನೈ: 20 ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಕೋಲ್ಡ್ರಿಫ್ ಸಿರಪ್ ತಯಾರಕ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಮಾಲೀಕನನ್ನು…
ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಮಾಲೀಕನಿಗೆ ಬ್ಲ್ಯಾಕ್ಮೇಲ್ ಮಾಡಿ 36 ಲಕ್ಷ ರೂ. ವಸೂಲಿ: ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿ ಸೇರಿ ಇಬ್ಬರು ಅರೆಸ್ಟ್
ಶಿವಮೊಗ್ಗ: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಅಂಗಡಿ ಮಾಲೀಕನಿಗೆ ಬ್ಲ್ಯಾಕ್ಮೇಲ್ ಮಾಡಿ 36.50 ಲಕ್ಷ ರೂ.…
BIG NEWS: ಭೂಸ್ವಾಧೀನ ವೇಳೆ ಮಾಲೀಕರ ಖಾತೆಗೆ ಪರಿಹಾರ ಠೇವಣಿ ಇಡಬೇಕು: ಹೈಕೋರ್ಟ್ ಆದೇಶ
ಬೆಂಗಳೂರು: ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಂಡಾಗ ಭೂ ಮಾಲೀಕರ ಖಾತೆಗೆ ನಿಗದಿತ ಪರಿಹಾರದ ಮೊತ್ತ ಠೇವಣಿ…
ಮನೆ ಕೆಲಸದ ಮಹಿಳೆ ಮುಂದೆ ಬೆತ್ತಲಾಗಿ ಸೆಕ್ಸ್ ಗೆ ಒತ್ತಾಯಿಸಿದ ಮಾಲೀಕ: ಒಪ್ಪದಿದ್ದಾಗ ಕಳ್ಳತನದ ಆರೋಪ: ವಿಡಿಯೋ ಸಹಿತ ದೂರು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪ್ರಭಾತ್ ನಗರದಲ್ಲಿ ಮನೆ ಕೆಲಸದ ಮಹಿಳೆ ಮುಂದೆ ಬೆತ್ತಲಾಗಿ…
ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ಅರ್ಜಿ ಸಲ್ಲಿಕೆ ಸರಳ, ಸುಲಭವಾಗಿಸಲು ಮೊಬೈಲ್ ಆ್ಯಪ್ ಬಿಡುಗಡೆ ಶೀಘ್ರ
ಬೆಂಗಳೂರು: ಇ- ಖಾತಾ ಅರ್ಜಿ ಸಲ್ಲಿಕೆಯನ್ನು ಮತ್ತಷ್ಟು ಸರಳ, ಸುಲಭಗೊಳಿಸುವ ಸಲುವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)…
BREAKING: ಡ್ಯಾನ್ಸ್ ಅಕಾಡೆಮಿಗೆ ನುಗ್ಗಿ ಮಾಲೀಕನಿಂದ ಅಸಭ್ಯ ವರ್ತನೆ ಆರೋಪ: ದೂರು ದಾಖಲು
ಬೆಂಗಳೂರು: ಡ್ಯಾನ್ಸ್ ಅಕಾಡೆಮಿಗೆ ನುಗ್ಗಿ ಮಾಲೀಕ ಗಲಾಟೆ ಮಾಡಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲಗುಂಟೆ…
ನಿವೇಶನ ಮಾಲೀಕರಿಗೆ ಮುಖ್ಯ ಮಾಹಿತಿ: ಖಾಲಿ ಸೈಟ್ ನಲ್ಲಿ ತ್ಯಾಜ್ಯ ಪತ್ತೆಯಾದರೆ ದಂಡ
ಬೆಂಗಳೂರು: ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಪತ್ತೆಯಾದರೆ ಮಾಲೀಕರಿಗೆ ದಂಡ ವಿಧಿಸಲಾಗುವುದು. ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯ…
BREAKING: ತಲೆ ಮೇಲೆ ಗ್ರಾನೈಟ್ ಬಿದ್ದು ಮಳಿಗೆ ಮಾಲೀಕ ಸಾವು
ಕಾರವಾರ: ಗ್ರಾನೈಟ್ ಮಳಿಗೆಯಲ್ಲಿ ಗ್ರಾನೈಟ್ ಬಿದ್ದು ಮಾಲೀಕ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರ…
ಬಾಲಕನಿಗೆ ಆಟೋ ಕೊಟ್ಟ ಮಾಲೀಕನಿಗೆ ಬಿಗ್ ಶಾಕ್: ಬರೋಬ್ಬರಿ 1.45 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
ಕೊಪ್ಪಳ: ಬಾಲಕನೊಬ್ಬ ಆಟೋ ಚಾಲನೆ ಮಾಡುವಾಗ ಅಪಘಾತ ಎಸಗಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದಕ್ಕೆ ಆಟೋ ಮಾಲೀಕನಿಗೆ…
ಮಾನವೀಯತೆ ಮರೆತ ಮನುಷ್ಯ: ಚಲಿಸುತ್ತಿದ್ದ ರೈಲಿನಿಂದ ನಾಯಿ ಎಸೆದು ದುಷ್ಕೃತ್ಯ | Watch
ಮುಂಬೈ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಿಂದ ನಾಯಿಯನ್ನು ಹೊರಗೆ ಎಸೆದ ಅಮಾನವೀಯ ಘಟನೆ ನಡೆದಿದೆ.…