ಭಾರತದಲ್ಲಿ ಎಷ್ಟಿರಲಿದೆ ಟೆಸ್ಲಾದ ಇವಿ ಬೆಲೆ ? ಇಲ್ಲಿದೆ ಇತರ ವಿಶೇಷತೆ
ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಯೋಜಿಸುತ್ತಿರುವ ಕಾರಣ, ಆಮದು ಸುಂಕವನ್ನು ಶೇಕಡಾ…
ಬೆರಗಾಗಿಸುವಂತಿದೆ ಮುಂಬರುವ ಮಾರುತಿ ಸುಜುಕಿ ಹೊಸ ಕಾರಿನ ʼಮೈಲೇಜ್ʼ
ಭಾರತೀಯ ವಾಹನೋದ್ಯಮದಲ್ಲಿ ಮನೆಮಾತಾಗಿರುವ ಮಾರುತಿ ಸುಜುಕಿಯು ಪ್ರತಿ ಲೀಟರ್ ಗೆ 30 ಕಿಲೋ ಮೀಟರ್ ಮೈಲೇಜ್…
ಈ ಕಾರುಗಳ ಮೇಲೆ ಸಿಗ್ತಿದೆ ಭರ್ಜರಿ ಡಿಸ್ಕೌಂಟ್, ತಿಂಗಳಾಂತ್ಯದವರೆಗೆ ಮಾತ್ರ ಆಫರ್ ಲಭ್ಯ….!
ಈ ತಿಂಗಳಾಂತ್ಯಕ್ಕೆ ಆರ್ಥಿಕ ವರ್ಷವು ಕೊನೆಗೊಳ್ಳಲಿದೆ. ಹೊಸ ಹಣಕಾಸು ವರ್ಷ ಏಪ್ರಿಲ್‌ನಿಂದ ಆರಂಭವಾಗಲಿದೆ. ಹೊಸ ಹಣಕಾಸು…
ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: 2024 ರಲ್ಲಿ ಬಿಡುಗಡೆಯಾಗಲಿವೆ ಹೊಸ ಎಲೆಕ್ಟ್ರಿಕ್ SUV ಗಳು
ಕಾರು ಉತ್ಪಾದನಾ ಕಂಪನಿಗಳು ಈಗ ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸಲು ಪ್ರಾರಂಭಿಸಿವೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್…
ಹೊಸ ಕಾರ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಏಪ್ರಿಲ್ ನಲ್ಲಿ ಬೆಲೆ ಹೆಚ್ಚಿಸಲಿದೆ ಮಾರುತಿ
ಇನ್ ಪುಟ್ ವೆಚ್ಚದ ಒತ್ತಡ ರವಾನಿಸುವುದು ಅನಿವಾರ್ಯವಾಗಿರುವುದರಿಂದ ಮಾರುತಿ ಸುಜುಕಿ ಏಪ್ರಿಲ್ ನಲ್ಲಿ ವಾಹನಗಳ ಬೆಲೆಗಳನ್ನು…
ಬಿಡುಗಡೆಗೂ ಮುನ್ನವೇ ಬಹು ನಿರೀಕ್ಷಿತ ಮಾರುತಿ ಜಿಮ್ನಿ ಫೋಟೋ ಲೀಕ್
ನವದೆಹಲಿ: ಬಹು ನಿರೀಕ್ಷಿತ ಮಾರುತಿ ಜಿಮ್ನಿ ಡಿಸ್ಪ್ಲೇ ಘಟಕಗಳು ಡೀಲರ್‌ಶಿಪ್‌ಗಳಿಗೆ ಆಗಮಿಸಲು ಪ್ರಾರಂಭಿಸಿವೆ. 25,000 ಟೋಕನ್…
ರಸ್ತೆಗಿಳಿದಿದೆ ಮಾರುತಿ ಗ್ರ್ಯಾಂಡ್ ವಿಟಾರಾ CNG, ಬೆಲೆ 12.58 ಲಕ್ಷದಿಂದ ಪ್ರಾರಂಭ
ಮಾರುತಿ ಸುಜುಕಿ ಕಂಪನಿಯ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಸ್‌ಯುವಿ ಎನಿಸಿಕೊಂಡಿರೋ ಗ್ರ್ಯಾಂಡ್ ವಿಟಾರಾದ ಸಿಎನ್‌ಜಿ…
ಟಾಟಾ ನೆಕ್ಸಾನ್‌ಗೆ ಪೈಪೋಟಿ ಒಡ್ಡಲು ಬರ್ತಿದೆ ಮಾರುತಿಯ ಹೊಸ SUV: ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ….!
ಮಾರುತಿ ಸುಜುಕಿ 2023ನೇ ವರ್ಷವನ್ನು ಭರ್ಜರಿಯಾಗಿಯೇ ಆರಂಭಿಸ್ತಾ ಇದೆ. ತನ್ನ ಪೋರ್ಟ್‌ಫೋಲಿಯೊಗೆ ಹೊಸ ಮಾದರಿಯನ್ನು ಸೇರಿಸುವ…