alex Certify ಮಹಿಳೆ | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

ಮನವಿ ಮಾಡಲು ಬಂದ ಮಹಿಳೆ‌ ಬಳಿ ಠಾಣೆಯಲ್ಲೇ ಮಸಾಜ್‌ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ…!

ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಮಗನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿಗೆ ಅಮಾನತಿನ ಶಿಕ್ಷೆಯಾಗಿದೆ. ಬಿಹಾರದ ಸಹಾರ್ಸಾ ಜಿಲ್ಲೆಯ ನೌಹಟ್ಟಾ ಪೊಲೀಸ್ Read more…

ಪ್ರತಿ ಸಮಸ್ಯೆಗೂ ಮಹಿಳೆಯ ಬಳಿ ಇದೆ ‌ʼಪರಿಹಾರʼ

ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಅವರ ಸಾಮರ್ಥ್ಯವನ್ನೂ ಅಂದಾಜಿಸಲು ಆಗುವುದಿಲ್ಲ. ಹೊಸ ಹೊಸ ಐಡಿಯಾಗಳನ್ನು ಕೊಡುವುದರಲ್ಲಿಯೂ ಮಹಿಳೆಯರು ಹಿಂದೆ ಬಿದ್ದಿಲ್ಲ. ನಾವು ಊಹಿಸಿರಲಾರದಂತಹ ಕೆಲವೊಂದು ಐಡಿಯಾಗಳನ್ನು Read more…

ಬೀದಿನಾಯಿಗೆ ಪ್ರತಿನಿತ್ಯ ಮೊಸರನ್ನ ತಿನ್ನಿಸುತ್ತಾರೆ ಈ ಮಹಿಳೆ….!

ಬೀದಿ ನಾಯಿಗಳು ರಾತ್ರಿಯಿಡೀ ಬೊಗಳುತ್ತವೆ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಒಂದೆಡೆ ಕಿಡಿಗೇಡಿಗಳು ವಿಷವುಣಿಸಿ ಸಾಯಿಸಿರೋ ಅಮಾನವೀಯ ಘಟನೆ ನಡೆದಿದೆ. ಬೀದಿನಾಯಿಗಳಿಗೆ ಬಿಸಿ ನೀರು ಎರಚುವುದು, ಕೊಲ್ಲುವುದು ಇತ್ಯಾದಿ ಅಮಾನವೀಯ Read more…

ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಬಚಾವಾಗಿದ್ದಾಳೆ ಚಲಿಸುತ್ತಿರೋ ರೈಲಿನಿಂದ ಜಿಗಿದ ಮಹಿಳೆ……!

ಮುಂಬೈನಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಚಲಿಸ್ತಾ ಇರೋ ರೈಲಿನಡಿ ಬಿದ್ದ ಮಹಿಳೆ ಬಚಾವ್‌ ಆಗಿದ್ದಾಳೆ. ಚಲಿಸುತ್ತಿದ್ದ ರೈಲಿನಿಂದ ಮಹಿಳೆ ಕೆಳಕ್ಕೆ ಜಿಗಿದಿದ್ದಾಳೆ. ಈ ವೇಳೆ ನಿಯಂತ್ರಣ ತಪ್ಪಿ Read more…

ಟ್ಯಾಬ್ಲೆಟ್ ‌ನಲ್ಲಿ ಗೇಮ್ ಆಡಿದ ಬೆಕ್ಕಿನ ಮುದ್ದಾದ ವಿಡಿಯೋ ವೈರಲ್

ಮಕ್ಕಳು ಮಾತ್ರವಲ್ಲ ಪ್ರಾಣಿಗಳೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಇಷ್ಟಪಡುತ್ತವೆ. ಇದೀಗ ಮುದ್ದಾದ ಪುಟ್ಟ ಬೆಕ್ಕೊಂದು ಟ್ಯಾಬ್ಲೆಟ್‌ನಲ್ಲಿ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೆಕ್ಕು ಟ್ಯಾಬ್ಲೆಟ್‌ನಲ್ಲಿ Read more…

ಫೋನ್‌ ನಲ್ಲಿ ಮಾತನಾಡುತ್ತಾ ನಡೆಯುವ ಅಭ್ಯಾಸವಿರುವವರು ನೋಡಲೇಬೇಕು ಬೆಚ್ಚಿ ಬೀಳಿಸುವ ಈ ವಿಡಿಯೋ

ಪಾಟ್ನಾ: ಮಹಿಳೆಯೊಬ್ಬರು ತಮ್ಮ ಫೋನ್‌ನಲ್ಲಿ ಮಾತನಾಡುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿರುವ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾದ ವಾರ್ಡ್-56ರ ವ್ಯಾಪ್ತಿಯ ಮಲಿಯಾ ಮಹಾದೇವ್ ಜಲ್ಲಾ ರಸ್ತೆಯಲ್ಲಿ ಶುಕ್ರವಾರ Read more…

ಮಹಿಳೆಯರೇ ಕಾಸ್ಮೆಟಿಕ್‌ ಬಳಸುವ ಮುನ್ನ ಎಚ್ಚರ..…!

ಅತಿಯಾದ ಸೌಂದರ್ಯಪ್ರಜ್ಞೆಯಿಂದ ಸೌಂದರ್ಯ ಸಾಧನಗಳ ಮೊರೆ ಹೋಗುವ ಮಹಿಳೆಯರೇ ಎಚ್ಚರ, ಈ ಉತ್ಪನ್ನಗಳು ನಿಮ್ಮ ಹಾರ್ಮೋನ್‌ಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ವ್ಯಾಪಕವಾಗಿ ಬಳಕೆಯಾಗುವ ಕಾಸ್ಮೆಟಿಕ್‌ ಹಾಗೂ ವೈಯಕ್ತಿಕ Read more…

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯಿಂದಲೇ ಪತಿಗೆ ಧಮ್ಕಿ

ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಶಂಕೆ ಹಿನ್ನಲೆಯಲ್ಲಿ ಪತಿ ಆಕೆಯನ್ನು ಪ್ರಶ್ನಿಸಿದ್ದಕ್ಕೆ ಮೂರ್ನಾಲ್ಕು ಜನರನ್ನು ಕರೆದುಕೊಂಡು ಬಂದ ಪತ್ನಿ, ಪತಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಶಿವಮೊಗ್ಗ Read more…

ಸಮತೋಲನ ಕಳೆದುಕೊಂಡು ಚಲಿಸುತ್ತಿದ್ದ ರೈಲಿನಡಿ ಬಿದ್ದ ಮಹಿಳೆ; ಆಘಾತಕಾರಿ ವಿಡಿಯೋ ವೈರಲ್

ಮಹಿಳೆಯೊಬ್ಬರು ಮೂರ್ಛೆ ತಪ್ಪಿ ಚಲಿಸುತ್ತಿರುವ ರೈಲಿನಡಿಗೆ ಬಿದ್ದಿರುವ ಆಘಾತಕಾರಿ ಘಟನೆ ಅರ್ಜೆಂಟೀನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ನಡೆದಿದೆ. ಫ್ಲಾಟ್‍ಫಾರ್ಮ್ ನಲ್ಲಿ ನಿಂತಿದ್ದ ಮಹಿಳೆಯೊಬ್ಬರಿಗೆ ಇದ್ದಕ್ಕಿದ್ದಂತೆ ಪ್ರಜ್ಞೆತಪ್ಪಿದೆ. ಈ ವೇಳೆ Read more…

ಬೆಚ್ಚಿಬೀಳಿಸುವಂತಿದೆ ಮದುವೆ ಒಲ್ಲದ ವಧು ಮಾಡಿದ ಕೃತ್ಯ

ತನ್ನ ಒಪ್ಪಿಗೆ ಇಲ್ಲದೆ ಮದುವೆ ನಿಶ್ಚಯವಾಗಿದ್ದನ್ನು ಸಹಿಸದ ಯುವತಿಯೊಬ್ಬಳು ಯುವಕನ‌ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಇರಿದ ಪ್ರಸಂಗ ಆಂಧ್ರದಲ್ಲಿ‌ ನಡೆದಿದೆ. ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಡೇರು ನಿವಾಸಿ Read more…

ಲಿವ್-ಇನ್ ಸಂಬಂಧಗಳು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತವೆ: ಹೈಕೋರ್ಟ್ ಮಹತ್ವದ ಹೇಳಿಕೆ

ಇಂದೋರ್: ಲಿವಿಂಗ್ ಟುಗೆದರ್ ನಂತಹ ಸಂಬಂಧಗಳು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತವೆ ಹಾಗೂ ಅಶ್ಲೀಲತೆಯನ್ನು ಉತ್ತೇಜಿಸುತ್ತಿವೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ Read more…

ಈ ಸುದ್ದಿ ಕೇಳಿದ್ರೆ ಇಂಥವರೂ ಇರ್ತಾರಾ ಅಂತಾ ಅನಿಸದೆ ಇರದು..!

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ನಡೆಯೋ ಒಂದು ಖುಷಿ ವಿಚಾರ. ಇದನ್ನು ಅನೇಕರು ತಮ್ಮದೇ ರೀತಿಯಲ್ಲಿ ವಿಭಿನ್ನವಾಗಿ ಸಂಭ್ರಮಿಸಲು ಇಷ್ಟಪಡುತ್ತಾರೆ. ಇನ್ನೂ ಕೆಲವರು ಮದುವೆಗೆ ಆಗಮಿಸುವ ಅತಿಥಿಗಳಿಗೆ ನಿಯಮಗಳನ್ನೂ Read more…

ಅಪಹರಣಕ್ಕೊಳಗಾದ ಮಹಿಳೆಯ ರಕ್ಷಿಸಿದ ಟಿಕ್‍ಟಾಕ್ ಸಂಕೇತ..!

ಕೆಂಟುಕಿ: ಸಾಮಾಜಿಕ ಜಾಲತಾಣವನ್ನು ಕೆಲವರು ದುರ್ಬಳಕೆಗೆ ಉಪಯೋಗಿಸಿದವರೂ ಇದ್ದಾರೆ. ಆದರೆ, ಇದರಿಂದ ಅನೇಕ ಪ್ರಯೋಜನಗಳೂ ಇವೆ ಎಂಬುದು ಇದೀಗ ಸಾಬೀತಾಗಿದೆ. ಮಾಜಿ ಗೆಳೆಯನಿಂದ ಅಪಹರಣಕ್ಕೊಳಗಾದ ಮಹಿಳೆಯೊಬ್ಬರು ಟಿಕ್‌ಟಾಕ್‌ನಲ್ಲಿನ ಡಿಸ್ಟ್ರೆಸ್ Read more…

ಕಚಾ ಬಾದಾಮ್ ಗೆ ಮಹಿಳೆಯ ಬೊಂಬಾಟ್ ನಾಗಿನ್ ಡಾನ್ಸ್..!

ಅಂತರ್ಜಾಲವು ತಮಾಷೆಯ, ವಿನೋದಮಯ ಮುಂತಾದ ವಿಡಿಯೋಗಳಿಂದ ತುಂಬಿ ಹೋಗಿದೆ. ಇದೀಗ ಇನ್ಸ್ಟಾಗ್ರಾಂನಲ್ಲಿ ಉಲ್ಲಾಸದ ವಿಡಿಯೋವೊಂದು ವೈರಲ್ ಆಗುತ್ತಿದೆ. ದೇಸಿ ಮಹಿಳೆಯೊಬ್ಬರು ಟ್ರೆಂಡಿಂಗ್ ಬೆಂಗಾಲಿ ಹಾಡು ಕಚಾ ಬಾದಮ್‌ಗೆ ಸ್ಟೆಪ್ಸ್ Read more…

ಒಮ್ಮತದ ಸೆಕ್ಸ್ ಅತ್ಯಾಚಾರವಲ್ಲ ಎಂದು ತೀರ್ಪು ನೀಡಿದ ಫತೇಹಾಬಾದ್ ಕೋರ್ಟ್

ಫತೇಹಾಬಾದ್: ಒಮ್ಮತದ ಲೈಂಗಿಕ ಸಂಬಂಧವು ಅತ್ಯಾಚಾರವಾಗುವುದಿಲ್ಲ ಎಂದು ಫತೇಹಾಬಾದ್ ನ್ಯಾಯಾಲಯ ತೀರ್ಪು ನೀಡಿದೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ತ್ವರಿತ ನ್ಯಾಯಾಲಯವು ಆರೋಪಿಯನ್ನು Read more…

ತಮಾಷೆಗಾಗಿ ಎಡಿಟ್ ಮಾಡಿದ್ದರೂ ಭಯಾನಕವಾಗಿದೆ ಈ ವಿಡಿಯೋ…!

ಮಹಿಳೆಯ ಆತ್ಮವು ತನ್ನ ದೇಹವನ್ನು ತೊರೆಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಈ ಭಯಾನಕ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಜನಪ್ರಿಯ ಘಂಟಾ ಎಂಬ ಮೆಮೆ Read more…

ಮಹಿಳೆಯರನ್ನು ಆಕರ್ಷಿಸುವ ಡಿಸೈನರ್ ಬ್ಲೌಸ್ ಗಳು

ತಾವು ತೊಡುವ ಸೀರೆ ಅತ್ಯಾಕರ್ಷಕವಾಗಿ ಕಾಣಬೇಕೆಂಬ ಬಯಕೆಯಿಂದ ಮಹಿಳೆಯರು ಇಂದು ಬ್ಲೌಸ್ ಗಳ ಆಯ್ಕೆಗೂ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ತಾವು ಉಡಬೇಕಾಗಿರುವ ಸೀರೆಯ ಬಣ್ಣಕ್ಕೆ ತಕ್ಕಂತೆ ಮ್ಯಾಚಿಂಗ್ ಬ್ಲೌಸ್ ಗಳನ್ನು Read more…

ಕಿರುಕುಳ ನೀಡಿದವನಿಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು ಕೊಟ್ಟ ಮಹಿಳೆ..!

ನಾರಿ ಮುನಿದರೆ ಮಾರಿ ಎಂಬ ಗಾದೆ ಮಾತಿದೆ. ಈ ಮಾತಿಗೆ ಪೂರಕವೆಂಬತೆ, ಇದೀಗ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ್ದಕ್ಕಾಗಿ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. Read more…

ಬೈಕ್‌ಗೆ ಡಿಕ್ಕಿ ಹೊಡೆದು ಸವಾರನಿಗೆ ಚಪ್ಪಲಿಯಿಂದ ಥಳಿಸಿದ ಮಹಿಳೆ, ವೈರಲ್‌ ಆಗಿದೆ ವಿಡಿಯೋ

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ನಡೆದಿರೋ ಘಟನೆಯೊಂದು ವೈರಲ್‌ ಆಗಿದೆ. ನಡುರಸ್ತೆಯಲ್ಲಿ ಮಹಿಳೆಯೊಳು ಬೈಕ್ ಸವಾರನಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಜಬಲ್‌ಪುರದ ಒಮತಿ ಪೊಲೀಸ್ ಠಾಣೆ Read more…

ಮಹಿಳೆ ಮೇಲೆ ಹಾದು ಹೋಯ್ತು ವೇಗವಾಗಿ ಬಂದ ರೈಲು; ಮರುಕ್ಷಣ ಆಕೆ ಮಾಡಿದ್ದೇನು….?

ಸಾಮಾಜಿಕ ಜಾಲತಾಣದಲ್ಲಿ ಸ್ಪೂರ್ತಿದಾಯಕ, ತಮಾಷೆಯ, ಭಯಾನಕ ಮುಂತಾದ ದೃಶ್ಯಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ಮಹಿಳೆಯೊಬ್ಬರು ರೈಲಿನ ಕೆಳಗೆ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Read more…

ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಮಾನಸಿಕ ಅಸ್ವಸ್ಥೆ….!

ಅಹಮದಾಬಾದ್: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಅಹಮದಾಬಾದ್‌ನ ಮಹಿಳಾ ರಕ್ಷಣಾ ಅಭಿವೃದ್ಧಿ ಗೃಹದ ಅಡಿಯಲ್ಲಿ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆ, ಗುರುವಾರ ಶೌಚಾಲಯದಲ್ಲಿ ಮಗುವಿಗೆ Read more…

Fact Check: ಇಲ್ಲಿದೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತೀರೋ ವಿಡಿಯೋ ಹಿಂದಿನ ಅಸಲಿ ಸತ್ಯ

ಪ್ರಸಾದ ಸ್ವೀಕರಿಸಿದ ಬಳಿಕ‌ ಮಹಿಳೆಯನ್ನು ದರೋಡೆ ಮಾಡುವಂತೆ ತೋರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಸತ್ಯಾಸತ್ಯತೆಯನ್ನು ʼಇಂಡಿಯಾ ಟುಡೆʼ ಫ್ಯಾಕ್ಟ್ ಚೆಕ್ ತಂಡ ಹೊರಗೆಡಹಿದೆ. ಗ್ಯಾಂಗ್‌ ಒಂದು Read more…

ಸಹನೆಯ ಪ್ರತೀಕವಾದ ಸ್ತ್ರೀಯರು ವಿಚ್ಛೇದನ ನಿರ್ಧಾರಕ್ಕೆ ಬರಲು ಇದೇ ಕಾರಣ……

ಮಹಿಳೆಯರ ಪಾಲಿಗೆ ವಿಚ್ಛೇದನದ ನಿರ್ಧಾರ ಸುಲಭವಲ್ಲ. ಸ್ತ್ರೀ ತಾಳ್ಮೆಯ ಪ್ರತೀಕ, ಸಹಿಸಿ ಸಹಿಸಿ ಸುಸ್ತಾಗಿ ಇನ್ನು ಸಾಧ್ಯವಿಲ್ಲ ಎನಿಸಿದಾಗ ಮಾತ್ರ ಆಕೆ ಸಂಗಾತಿಯಿಂದ ಬೇರೆಯಾಗುವ ನಿರ್ಧಾರಕ್ಕೆ ಬರುತ್ತಾಳೆ. ಸಮಸ್ಯೆ Read more…

ಮಹಿಳೆ ಫೋಟೋ ಶೇರ್‌ ಮಾಡಿ ಎಡವಟ್ಟು ಮಾಡಿಕೊಂಡ ಸಿಧು

ಪಂಜಾಬ್ ಸರ್ಕಾರ ಗುರಿಯಾಗಿಸಲು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಜಾಲತಾಣದಲ್ಲಿ ಹಂಚಿಕೊಂಡ ಮಹಿಳೆಯ ಫೋಟೋ ಹಿಂದಿನ ಕಥೆಯನ್ನು ಅಲ್ಲಿನ ಪೊಲೀಸರು ಬೇಧಿಸಿದ್ದಾರೆ. ಬರ್ನಾಲಾ ಜಿಲ್ಲೆಯ ಧನೌಲಾದಲ್ಲಿ ಮಹಿಳೆಯೊಬ್ಬರು Read more…

ನೇಣಿಗೆ ಕೊರಳೊಡ್ಡಿದ್ದ ಮಹಿಳೆಯನ್ನು ಸಕಾಲಕ್ಕೆ ಬಂದ ಪೊಲೀಸರು ರಕ್ಷಿಸಿದ್ದು ಹೀಗೆ

ದೆಹಲಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಪೊಲೀಸರೇ ರಕ್ಷಣೆ ಮಾಡಿದ್ದಾರೆ. ಆರ್‌ ಕೆ ಪುರಂ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಧಮಕಿ Read more…

ಮಹಿಳಾ ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ ರ್ಯಾಪರ್..!

ರ್ಯಾಪರ್ ಒಬ್ಬರು ಅಭಿಮಾನಿಯನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಮೆರಿಕಾದ ಉತ್ತರ ಕೆರೊಲಿನಾದ 30 ವರ್ಷದ ರಾಪರ್ ಡಾಬಾಬಿ ಇತ್ತೀಚೆಗೆ ಮಹಿಳಾ ಅಭಿಮಾನಿಯೊಬ್ಬರನ್ನು ಬಲವಂತವಾಗಿ ಚುಂಬಿಸಲು Read more…

ಟಾರ್ಚ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ…!

ವಿಶಾಖಪಟ್ಟಣಂ: ಭಾರೀ ವಿದ್ಯುತ್ ಕಡಿತದ ನಡುವೆ, ಮಹಿಳೆಯೊಬ್ಬರು ಟಾರ್ಚ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿರೋ ಘಟನೆ ವಿಶಾಖಪಟ್ಟಣಂನಲ್ಲಿ ವರದಿಯಾಗಿದೆ. ನರಸೀಪಟ್ಟಣಂ ಪ್ರದೇಶದಲ್ಲಿ ಭಾರಿ ವಿದ್ಯುತ್ ಕಡಿತದಿಂದಾಗಿ, ಮಧ್ಯರಾತ್ರಿ ವಿಶಾಖಪಟ್ಟಣಂನ Read more…

ʼಮಹಿಳೆʼಯರ ಈ ಅಂಗಕ್ಕೆ ಮುತ್ತಿಟ್ಟು ನೋಡಿ

ಸೆಕ್ಸ್ ನಲ್ಲಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಉತ್ತೇಜನಗೊಳ್ಳಲು ಹೆಚ್ಚು ಸಮಯ ಬೇಕು. ಇದೇ ಕಾರಣಕ್ಕೆ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಸಂತೋಷ ಹೊಂದುವುದಿಲ್ಲ ಎಂಬ ಮಾತೂ ಇದೆ. Read more…

ಅದೃಷ್ಟ ಅಂದ್ರೆ ಇದೇ ಅಲ್ವಾ….? ತಪ್ಪು ಬಟನ್ ಒತ್ತಿದರೂ ಅರಸಿ ಬಂತು 75 ಕೋಟಿ ರೂಪಾಯಿ

ಲಾಟರಿ ಮಷೀನ್‌‌ನಲ್ಲಿ ಆಕಸ್ಮಿಕವಾಗಿ ತಪ್ಪು ಬಟನ್ ಒತ್ತಿದ ನಂತರವೂ ಕ್ಯಾಲಿಫೋರ್ನಿಯಾ ಮಹಿಳೆ 75 ಕೋಟಿ ರೂ. ಗೆದ್ದಿದ್ದಾರೆ ಅದೃಷ್ಟ ಹೇಗೇಗೋ ಒಲಿದು ಬರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಕ್ಯಾಲಿಫೋರ್ನಿಯಾ Read more…

ಪತಿ ಕೋವಿಡ್‌ ಗೆ ಬಲಿಯಾದ 11 ತಿಂಗಳ ನಂತರ IVF ಮೂಲಕ ತಾಯಿಯಾದ ಮಹಿಳೆ…!

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ 32 ವರ್ಷದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆಯ 34 ವರ್ಷದ ಪತಿ ಕೋವಿಡ್ -19 ಗೆ ಬಲಿಯಾದ 11 ತಿಂಗಳ ನಂತರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...