alex Certify ಮಹಿಳೆ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ನಟ ದರ್ಶನ್ ಗೆ ನೋಟಿಸ್ ನೀಡಲು `ಆರ್.ಆರ್.ನಗರ ಪೊಲೀಸರು ಸಿದ್ಧತೆ

ಬೆಂಗಳೂರು : ಸ್ಯಾಂಡಲ್ ವುಡ್ ನಟ  ದರ್ಶನ್ ಅವರ ಮನೆಯ ನಾಯಿ ಕಚ್ಚಿದೆ ಎಂದು ಮಹಿಳೆಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಗೆ Read more…

ಬಾವಿಯಲ್ಲಿ ಮಹಿಳೆ ಮೃತದೇಹ ಪತ್ತೆ: ಪತಿ ವಶಕ್ಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಬೆಳಾಲು ಸಮೀಪದ ಕೆಂಪನೊಟ್ಟು ಬಳಿ ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮೃತ ಮಹಿಳೆಯ ಪತಿಯನ್ನು Read more…

BIG NEWS: ಕಿರುಕುಳಕ್ಕೆ ನೊಂದು ಮಹಿಳೆ ಆತ್ಮಹತ್ಯೆ; ಡೈರಿ ರಿಚ್ ಐಸ್ ಕ್ರೀಂ ಕಂಪನಿ ಮಾಲೀಕ ಸೇರಿ ಐವರು ಅರೆಸ್ಟ್

ಬೆಂಗಳೂರು: ಕುಟುಂಬದವರ ಕಿರುಕುಳಕ್ಕೆ ನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅ.26ರಂದು ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ಐಶ್ವರ್ಯ Read more…

`ನಾನು ತಾಯಿಯಾಗಲು ಬಯಸುತ್ತೇನೆ’ : ಪತಿಯ ಬಿಡುಗಡೆಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ!

ಭೋಪಾಲ್: ನಾನು ತಾಯಿಯಾಗಲು ಬಯಸುತ್ತಿದ್ದೇನೆ ನನ್ನ ಗಂಡನನ್ನು ಜೈಲಿನಿಂದ ಬಿಡುಗಡೆ ಮಾಡಿ ಎಂದು ಮಧ್ಯಪ್ರದೇಶದ ಹೈಕೋರ್ಟ್ ಗೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ತಾಯಿಯಾಗಲು ಬಯಸಿರುವ ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ Read more…

ನಟ ದರ್ಶನ್ ವಿರುದ್ಧ ಮಹಿಳೆ ದೂರು: ನಿವಾಸದ ಬಳಿ ನಾಯಿ ಕಚ್ಚಿದ ಆರೋಪ

ಬೆಂಗಳೂರು: ನಟ ದರ್ಶನ್ ಅವರ ಮನೆಯ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ್ದು, ಈ ಕುರಿತಾಗಿ ದೂರು ನೀಡಲಾಗಿದೆ. ಆರ್.ಆರ್. ನಗರದಲ್ಲಿರುವ ದರ್ಶನ್ ಅವರ ಮನೆಯ ಬಳಿ ನಾಯಿ ಮಹಿಳೆ ಮೇಲೆ Read more…

26 ನೇ ವಯಸ್ಸಿನಲ್ಲಿ 22 ಮಕ್ಕಳ ತಾಯಿಯಾದ ಮಹಿಳೆ : 100 ಮಕ್ಕಳನ್ನು ಹೊಂದುವ ಆಸೆ ಇದೆಯಂತೆ!

ಅಟ್ಲಾಂಟಾ :  ರಷ್ಯಾದ ಮಹಿಳೆಯೊಬ್ಬಳು 22 ಮಕ್ಕಳ ತಾಯಿಯಾಗಿದ್ದು, ಆಕೆಗೆ ಕೇವಲ 26 ವರ್ಷ ವಯಸ್ಸಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು! ಈ ರಷ್ಯಾದ ಮಹಿಳೆ ಕ್ರಿಸ್ಟಿನಾ ಓಜ್ಟರ್ಕ್ Read more…

ದಿನಸಿ ವಿತರಿಸಲು ಮನೆಗೆ ಬಂದವನಿಂದ ಅತ್ಯಾಚಾರ

ನವದೆಹಲಿ: ಆನ್ಲೈನ್ ಮೂಲಕ ಆರ್ಡರ್ ಮಾಡಿದ ದಿನಸಿ ಸಾಮಗ್ರಿಯನ್ನು ವಿತರಿಸಲು ಅಪಾರ್ಟ್ಮೆಂಟ್ ಗೆ ಬಂದ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ Read more…

ಭ್ರೂಣವು ಮಗುವಿನಂತೆ’: ಮಹಿಳೆಯ ಗರ್ಭಪಾತಕ್ಕೆ 10 ಲಕ್ಷ ರೂ.ಗಳನ್ನು ಪಾವತಿಸಲು ಟ್ರಾವೆಲ್ ಕಂಪನಿಗೆ ಸೂಚನೆ

ಮುಂಬೈ: ತಾಯಿಯ ಗರ್ಭದಲ್ಲಿರುವ ಭ್ರೂಣವನ್ನು ಅಸ್ತಿತ್ವದಲ್ಲಿರುವ ಮಗುವಿಗೆ ಸಮಾನವಾಗಿ ಪರಿಗಣಿಸಬಹುದು ಎಂದು ಗಮನಿಸಿದ ಮೋಟಾರು ಅಪಘಾತ ಕ್ಲೈಮ್ ನ್ಯಾಯಮಂಡಳಿ, ಬಹುಶಃ ಅಂತಹ ಮೊದಲ ಆದೇಶದಲ್ಲಿ, ವೇಗವಾಗಿ ಬಂದ ಕಾರು Read more…

ವಿಮಾನ ನಿಲ್ದಾಣದಲ್ಲಿ ಅನುಚಿತವಾಗಿ ಮುಟ್ಟಿ ಮಹಿಳೆಗೆ ಕಿರುಕುಳ

ಲೋಹೆಗಾಂವ್‌ ನ ಪುಣೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಾಸಗಿ ಏರ್‌ ಲೈನ್‌ ವಿಮಾನವನ್ನು ಪ್ರವೇಶಿಸುತ್ತಿದ್ದಾಗ 27 ವರ್ಷದ ಮಹಿಳೆಯೊಬ್ಬರಿಗೆ ಪ್ರಯಾಣಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಶುಕ್ರವಾರ ವಿಮಂತಲ್ Read more…

ಹಾಡಹಗಲೇ ಹಿಜಾಬ್ ಧರಿಸಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ! ವಿಡಿಯೋ ವೈರಲ್

ಯಾರ್ಕ್ ಷೈರ್: ಯುಕೆಯಲ್ಲಿ ಹುಡ್ ಧರಿಸಿದ ವ್ಯಕ್ತಿಯೊಬ್ಬ ಮುಸ್ಲಿಂ ಮಹಿಳೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಚಿತ್ರಿಸುವ ವೀಡಿಯೊ ಆನ್ ಲೈನ್ ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ Read more…

ಬ್ರೇಕ್ ಫಾಸ್ಟ್ ನಿರ್ಲಕ್ಷ್ಯ ಮಾಡದಿರಿ

ನಾವು ತೆಗೆದುಕೊಳ್ಳುವ ಆಹಾರದಲ್ಲಿ ಮುಂಜಾನೆ ತೆಗೆದುಕೊಳ್ಳುವ ಆಹಾರದ ಪಾತ್ರ ದೊಡ್ಡದು. ಆದ್ದರಿಂದ ಎಂದೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಬೆಳಗ್ಗೆ ಬ್ರೇಕ್ ಫಾಸ್ಟ್ ತಿನ್ನುವುದರಿಂದ ಹಲವು ಲಾಭಗಳು ಇವೆ. * Read more…

ಹೋಟೆಲ್ ನಲ್ಲಿ ತಂಗಿದ್ದ ಮಹಿಳೆಗೆ ಬಿಗ್ ಶಾಕ್: ಪೈಪ್ ಮೂಲಕ 4ನೇ ಮಹಡಿಗೆ ಬಂದು ಸೆಕ್ಸ್ ಗೆ ಬೇಡಿಕೆ ಇಟ್ಟ ಕಾಮುಕ

ಅಹಮದಾಬಾದ್: ವಿಲಕ್ಷಣ ಘಟನೆಯೊಂದರಲ್ಲಿ 31 ವರ್ಷದ ವ್ಯಕ್ತಿಯೊಬ್ಬ ಸೋಮವಾರ ಮುಂಜಾನೆ ಹೋಟೆಲ್‌ನ ನಾಲ್ಕನೇ ಮಹಡಿಗೆ ಪೈಪ್ ಮೂಲಕ ಹತ್ತಿ ಬಂದು ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದಾನೆ. ಮಹಿಳೆ ವಿರೋಧಿಸಿದಾಗ ಕಿರುಕುಳ Read more…

SHOCKING NEWS: ಮಗು ಅಳುವ ಧ್ವನಿಗೆ ನಿದ್ದೆ ಬರಲ್ಲ ಎಂದು ಅಣ್ಣನ ಮಗಳನ್ನೇ ಕೊಲೆಗೈದ ಮಹಿಳೆ

ಭೋಪಾಲ್: ಇತ್ತೀಚಿನ ದಿನಗಳಲ್ಲಿ ಮನುಷ್ಯ ತಾಳ್ಮೆ ಮಾತ್ರವಲ್ಲ ಮನುಷತ್ವವನ್ನೂ ಕಳೆದುಕೊಳ್ಳುತ್ತಿರುವ ಅದೆಷ್ಟೋ ಘಟನೆಗಳು ಕಣ್ಮುಂದೆಯೇ ನಡೆಯುತ್ತಿರುವುದು ದುರಂತ. ಇಲ್ಲೋರ್ವ ಮಹಿಳೆ ಪುಟ್ಟ ಮಗುವಿನ ಅಳುವಿನ ಶಬ್ಧಕ್ಕೆ ನಿದ್ದೆ ಬರಲ್ಲ Read more…

ಮಹಿಳೆಯರು ಸಣ್ಣ ಸ್ಕರ್ಟ್ ಧರಿಸುವುದು, ನೃತ್ಯ ಮಾಡುವುದು ಅಶ್ಲೀಲವಲ್ಲ : ಹೈಕೋರ್ಟ್ ಅಭಿಪ್ರಾಯ

ಸಣ್ಣ ಸ್ಕರ್ಟ್ ಧರಿಸುವುದು, ಪ್ರಚೋದನಕಾರಿ ನೃತ್ಯ ಮಾಡುವುದು ಅಥವಾ ಸನ್ನೆಗಳನ್ನು ಪ್ರದರ್ಶಿಸುವುದು ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟು ಮಾಡುವ ಅಸಭ್ಯ ಕೃತ್ಯಗಳು ಎಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮತ್ತು ನಾಗ್ಪುರ Read more…

ಈ ಸುಲಭದ ಫೇಸ್ ಪ್ಯಾಕ್ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ

ಮಹಿಳೆಯರು ಸುಂದರ ತ್ವಚೆ ಪಡೆಯಲು ಫೇಶಿಯಲ್ ಮೊರೆ ಹೋಗುವುದು ಸಾಮಾನ್ಯ. ಅದಕ್ಕಾಗಿ ಪದೇ ಪದೇ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾದ್ಯವಾಗುವುದಿಲ್ಲ. ಆಗ ಮನೆಯಲ್ಲೇ ಸುಲಭವಾಗಿ ಕೆಲವು ಫೇಸ್ Read more…

ಮಹಿಳೆಯರ ಖಾಸಗಿ ಅಂಗದ ತುರಿಕೆಗೆ ಇದು ಕೂಡ ಕಾರಣ

ಮಹಿಳೆಯರ ಕೆಲ ಸಮಸ್ಯೆಗಳಲ್ಲಿ ಖಾಸಗಿ ಅಂಗದ ತುರಿಕೆಯೂ ಒಂದು. ಯೋನಿ ತುರಿಕೆಗೆ ಅನೇಕ ಕಾರಣಗಳಿವೆ. ಸ್ವಚ್ಛತೆ ಬಹುಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲ ಯೋನಿ ತುರಿಕೆಗೆ ಒತ್ತಡವೂ ಕಾರಣ. ವರದಿಯೊಂದರ Read more…

ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದು ಮಹಿಳೆ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಮಾಚೇನಹಳ್ಳಿ ಸಮೀಪ ಕೆಎಸ್ಆರ್ಟಿಸಿ ಬಸ್ ಹತ್ತುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, Read more…

ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ರಾಯಚೂರು: ಮಹಿಳೆಯೋರ್ವರ ಶವ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಯಚೂರು ನಗರದ ಹೊರವಲಯದ ಯರಮರಸ್ ಬಳಿ ಪತ್ತೆಯಾಗಿದೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಪೊಲೀಸರು ಹಾಗೂ ಎಫ್ ಎಸ್ ಎಲ್ Read more…

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ತವರು ಜಿಲ್ಲೆಯಲ್ಲೇ ಅಮಾನವೀಯ ಘಟನೆ; ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಜನರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಜಿಲ್ಲೆಯಲ್ಲಿಯೇ ಅಮಾನುಷ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳಿಗೆ ಚಪ್ಪಲಿ ಹಾರಹಾಕಿ ಗ್ರಾಮಸ್ಥರು ನಡು Read more…

SHOCKING: ವೈವಾಹಿಕ ಸಂಬಂಧ ತೊರೆದು ಅನ್ಯಕೋಮಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಸೋದರಿ ಶಿರಚ್ಛೇದ

ಭೋಪಾಲ್: ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ವ್ಯಕ್ತಿಯೊಬ್ಬ ತನ್ನ 24 ವರ್ಷದ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಅನ್ಯ ಕೋಮಿನ ಯುವಕನೊಂದಿಗೆ ಸೋದರಿ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆಯಲ್ಲಿ ಕತ್ತಿಯಿಂದ ತಲೆ Read more…

BIGG NEWS : `ಮಗುವಿಗೂ ಜನಿಸುವ ಹಕ್ಕಿದೆ’ : `ಗರ್ಭಪಾತ’ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು| Supreme Court

  ನವದೆಹಲಿ : ಗರ್ಭದಲ್ಲಿರುವ ಮಗುವಿಗೂ ಜನಿಸುವ ಹಕ್ಕಿದೆ. 26 ವಾರಗಳ ಗರ್ಭಪಾತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.  ಮಾನಸಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ 26 ವಾರಗಳ Read more…

ಜೀನ್ಸ್ ಪ್ಯಾಂಟ್ ಧರಿಸಲು ಇಚ್ಚಿಸುವವರು ಈ ಸೂಕ್ಷ್ಮ ವಿಚಾರಗಳ ಕಡೆಗೂ ಹರಿಸಿ ಗಮನ

ಕಾಲೇಜ್ ಹುಡುಗಿಯರಿಗೆ, ಕೆಲಸಕ್ಕೆ ಹೋಗುವ ಯುವತಿಯರಿಗೆ ಅಚ್ಚುಮೆಚ್ಚಿನ ದಿರಿಸು ಈ ಜೀನ್ಸ್ ಪ್ಯಾಂಟ್. ಜೀನ್ಸ್ ಪ್ಯಾಂಟ್ ನಲ್ಲಿ ಫುಲ್ ಹಾಗು ಮುಕ್ಕಾಲು ಭಾಗದ ಪ್ಯಾಂಟ್ ಗಳು ಚಾಲ್ತಿಯಲ್ಲಿವೆ. ಜೀನ್ಸ್ Read more…

30 ವರ್ಷ ದಾಟಿದ ನಂತರ ಮಹಿಳೆಯರು ಸೇವಿಸಲೇಬೇಕು ಈ ‘ಆಹಾರ’

ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. 30 ವರ್ಷ ದಾಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಯ ಕಂಡು ಬರುತ್ತದೆ. ಇದು ತೂಕದಲ್ಲಿ ಏರುಪೇರು ಉಂಟು ಮಾಡುತ್ತದೆ. Read more…

Viral Video | ಅರೆಬೆತ್ತಲಾಗಿ ವಿಮಾನ ಏರಲು ಬಂದ ಮಹಿಳೆ; ಬೆಚ್ಚಿಬಿದ್ದ ಸಹ ಪ್ರಯಾಣಿಕರು ಶಾಕ್‌

ಫ್ಲೋರಿಡಾದಲ್ಲಿ ಮಹಿಳೆಯೊಬ್ಬರು ವಿಮಾನ ಹತ್ತಲು ಅರೆಬೆತ್ತಲಾಗಿ ವಿಮಾನ ನಿಲ್ದಾಣದಲ್ಲಿ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದೆ. ಫ್ಲೋರಿಡಾದಿಂದ ಹೊರಡುವ ತಮ್ಮ ವಿಮಾನಕ್ಕಾಗಿ ಸಾಲಿನಲ್ಲಿ Read more…

BIG NEWS: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ; ಪತಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಮಹಿಳೆಯೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಬೆಂಗಳೂರಿನ ಯಲಹಂಕದ ಮನೆಯೊಂದರಲ್ಲಿ ಪತ್ತೆಯಾಗಿದೆ. ರೇಖಾ ಮೃತ ಮಹಿಳೆ. ಯಲಹಂಕ ಉಪನಗರದ 3ನೇ ಹಂತದ ಮನೆಯಲ್ಲಿ ಈ ಘಟನೆ ನಡೆದಿದೆ. ಪತಿ Read more…

ಆಕರ್ಷಕವಾದ ದೇಹದ ಆಕಾರ ಹೊಂದಲು ಮಹಿಳೆಯರು ಎಷ್ಟು ಸಮಯ ಯಾವ ವ್ಯಾಯಾಮ ಮಾಡಬೇಕು….?

ಬದಲಾಗುತ್ತಿರುವ ಜೀವನಶೈಲಿಯಲ್ಲಿ ನೀವು ಫಿಟ್ ನೆಸ್ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರು ಫಿಟ್ ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದಕ್ಕಾಗಿ Read more…

ಈ ಸುಂದರ ಮಹಿಳೆಯನ್ನು ಕಾಡ್ತಿದೆ ವಿಚಿತ್ರ ಕಾಯಿಲೆ: ಸ್ನಾನ ಮಾಡುವಂತಿಲ್ಲ, ನೀರನ್ನೂ ಕುಡಿಯುವಂತಿಲ್ಲ !

ಅಮೆರಿಕದ ಮಹಿಳೆಯೊಬ್ಬಳಿಗೆ ವಿಶಿಷ್ಟ ಕಾಯಿಲೆ ಆವರಿಸಿದೆ. ಈ ಕಾಯಿಲೆಯ ಹೆಸರು ಅಕ್ವಾಜೆನಿಕ್ ಉರ್ಟಿಕೇರಿಯಾ, ಅಂದರೆ ನೀರಿನ ಅಲರ್ಜಿ. ಈ ಮಹಿಳೆಯ ಹೆಸರು ಟೆಸ್ಸಾ ಹ್ಯಾನ್ಸೆನ್-ಸ್ಮಿ ಮೇಲೆ ತುರಿಕೆ, ದದ್ದುಗಳು Read more…

ಮೈರೋಲ್ ಫ್ರೂಟ್ ಎಂದು ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದ ಮಹಿಳೆ ಸಾವು

ಮಂಗಳೂರು: ಕಾಡಿನಲ್ಲಿ ಸಿಗುವ ಮೈರೋಲ್ ಹಣ್ಣು ಎಂದು ಭಾವಿಸಿ ವಿಷಕಾರಿ ಹಣ್ಣಿನ ಜ್ಯೂಸ್ ಕುಡಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶೇಣಿ ಗ್ರಾಮದಲ್ಲಿ Read more…

ಮನೆಗೆ ಮಹಿಳೆ ಆಹ್ವಾನಿಸಿ ಬೆಳಿಗ್ಗೆಯಿಂದ ರಾತ್ರಿವರೆಗೆ ಕೂಡಿ ಹಾಕಿ ಗ್ಯಾಂಗ್ ರೇಪ್: ಪುರುಷನ ಜತೆ ನಿಲ್ಲಿಸಿ ಖಾಸಗಿ ಫೋಟೋ ತೆಗೆದ ಐವರು ಅರೆಸ್ಟ್

ಬೆಳಗಾವಿ: ಗೋಕಾಕ್ ನಗರದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಭೀಮಾಶಂಕರ್ ಗುಳೇದ ಈ Read more…

SHOCKING NEWS: ಪೊಲೀಸ್ ಠಾಣೆಯಿಂದ ಮಹಿಳೆಯನ್ನು ಧರ ಧರನೆ ರಸ್ತೆಯಲ್ಲಿ ಎಳೆದೊಯ್ದ ಮಹಿಳಾ ಪೊಲೀಸ್ ಸಿಬ್ಬಂದಿ; ವಿಡಿಯೋ ವೈರಲ್

ಲಖನೌ: ಮಹಿಳೆಯೊಬ್ಬಳನ್ನು ಇಬ್ಬರು ಮಹಿಳಾ ಪೊಲೀಸರು ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿ ಕ್ರಮಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಪ್ರದೇಶದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...