alex Certify ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಸ ಹಾಕುವ ವಿಚಾರಕ್ಕೆ ಮಹಿಳೆ ಕೊಲೆ: 5 ಹಂತಕರಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಕಸ ಹಾಕುವ ವಿಚಾರಕ್ಕೆ ಮಹಿಳೆ ಕೊಲೆ ಮಾಡಿದ 5 ಮಂದಿ ಹಂತಕರಿಗೆ ಧಾರವಾಡದ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 5 Read more…

ಸ್ಕೂಟಿ- ಕಾರ್ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸಂಕದಹೊಳೆ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಮತಾ(43) ಮೃತಪಟ್ಟವರು ಎಂದು ಹೇಳಲಾಗಿದೆ. ಸ್ಕೂಟಿ ಮತ್ತು ಕಾರ್ ನ Read more…

ಕಾರಿನಲ್ಲಿ ಬಂದ ಕಿಡಿಗೇಡಿಗಳಿಂದ ದಂಪತಿಗೆ ಕಿರುಕುಳ; ಶಾಕಿಂಗ್‌ ವಿಡಿಯೋ ವೈರಲ್‌ | Watch Video

ಜೈಪುರದ ಮಾನಸರೋವರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಥಾರ್ ಜೀಪ್‌ನಲ್ಲಿ ಬಂದ ಕಿಡಿಗೇಡಿಗಳು ದಂಪತಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಯುವಕನಿಗೆ ಥಳಿಸಿದ್ದಾರೆ. ಥಾರ್‌ನಲ್ಲಿ ಕುಳಿತಿದ್ದ ಕಿಡಿಗೇಡಿಗಳು ದಂಪತಿಗೆ ಅಸಭ್ಯ ಸೂಚನೆಗಳನ್ನು Read more…

ಪಾಕಿಸ್ತಾನದಲ್ಲಿ ಪೊಲೀಸನಿಂದಲೇ ಹೀನ ಕೃತ್ಯ ; ಅತ್ಯಾಚಾರವೆಸಗುವಾಗ ರಕ್ಷಿಸಲು ಬಂದವನಿಗೆ ಗುಂಡೇಟು | Shocking Video

ಪಾಕಿಸ್ತಾನದಿಂದ ಒಂದು ಆಘಾತಕಾರಿ ವಿಡಿಯೋ ಬಹಿರಂಗವಾಗಿದೆ. ಇದರಲ್ಲಿ ಒಬ್ಬ ಪೊಲೀಸ್ ತನ್ನ ಕಾಮುಕ ಕೃತ್ಯದಿಂದ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾನೆ. ಈ ವಿಡಿಯೋದಲ್ಲಿ, ಪೊಲೀಸ್ ಒಬ್ಬ ಮಹಿಳೆಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ Read more…

Shocking: ಹೆಚ್ಚಿನ ವರದಕ್ಷಿಣೆ ನೀಡದ ಪತ್ನಿಗೆ HIV ಸೋಂಕಿತ ಚುಚ್ಚುಮದ್ದು ನೀಡಿದ ಪತಿ !

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಗಂಗೋಹ್ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ವರದಕ್ಷಿಣೆಯ ಬೇಡಿಕೆ ಈಡೇರಿಸದ ಕಾರಣ ಪತಿಯು ತನ್ನ ಪತ್ನಿಗೆ ಹೆಚ್‌ಐವಿ ಸೋಂಕಿತ Read more…

ಪತ್ನಿಯನ್ನು ಕೊಂದು ಬಾವಿಗೆ ಎಸೆದನಾ ಪತಿ? ಮೃತ ಮಹಿಳೆಯ ಪೋಷಕರ ಗಂಭೀರ ಆರೋಪ

ಮಂಡ್ಯ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಜಾಹ್ನವಿ ಮೃತ ಮಹಿಳೆ. ಪತಿ ಯಶ್ವಂತ್ ವಿರುದ್ಧ ಜಾಹ್ನವಿ ಪೋಷಕರು ಕೊಲೆ Read more…

BREAKING NEWS: ಮಹಿಳೆಯ ಮುಖದ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ

ಹಾಸನ: ಮಹಿಳೆಯ ಮುಖದ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ರೈಲು ನಿಲ್ದಾಣ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ. 40 ವರ್ಷ Read more…

BREAKING NEWS: ಜಾನುವಾರುಗಳನ್ನು ಹುಡುಕಲು ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವು

ಹಾಸನ: ಜಾನುವಾರುಗಳನ್ನು ಹುಡುಕಲು ಹೋಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರದ ಕನಕಗುಪ್ಪೆ ಗ್ರಾಮದಲ್ಲಿ ನಡೆದಿದೆ. ದ್ಯಾವಮ್ಮ (60) ಮೃತ ಮಹಿಳೆ. ಬೆಳಿಗ್ಗೆ Read more…

ಜಮೀನಿಗೆ ಹೋಗಿದ್ದಾಗ ದುರಂತ: ಹಾವು ಕಚ್ಚಿ ರೈತ ಮಹಿಳೆ ಸಾವು

ಹಾವೇರಿ: ಜಮೀನು ಕೆಲಸಕ್ಕೆಂದು ಹೋಗಿದ್ದ ವೇಳೆ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಮರಿಕೊಪ್ಪ ಗ್ರಾಮದಲ್ಲಿ ನಡೆದಿದೆ. 45 ವರ್ಷದ ರೇಣುಕಾ ಮೃತ Read more…

ಜೈಲಿನಿಂದ ಬಿಡುಗಡೆಯಾದ ಅಪರಾಧಿಯಿಂದ ಹೀನಾಯ ಕೃತ್ಯ; ಮಹಿಳೆಯನ್ನು ಒತ್ತೆಯಾಳಾಗಿಟ್ಟುಕೊಂಡು ಲೈಂಗಿಕ ಕಿರುಕುಳ

ಉತ್ತರ ಪ್ರದೇಶದ ಝಾನ್ಸಿಯಲ್ಲಿ ವಾರಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಮೋಹಿತ್ ಎಂಬಾತ ಮಹಿಳೆಯೊಬ್ಬರನ್ನು ಒತ್ತೆಯಾಳಾಗಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಉತ್ತರ Read more…

ಸ್ಮಾರಕದ ಸ್ತನ ಮುಟ್ಟಿ ಹಸ್ತಮೈಥುನ ಮಾಡಿಕೊಂಡ ಯುವತಿ; ಹಾಡಹಗಲೇ ನಡೆದ ಅಸಹ್ಯಕರ ಕೃತ್ಯಕ್ಕೆ ನೆಟ್ಟಿಗರು ಶಾಕ್ | Shocking Video

ಕೊಲಂಬಿಯಾದ ಬೊಗೋಟಾದಲ್ಲಿ ಯುವತಿಯೊಬ್ಬಳು ರೆಬೆಕಾ ಸ್ಮಾರಕದ ಬಳಿ ಅಸಭ್ಯ ವರ್ತನೆ ತೋರಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. Read more…

‘ಋತುಬಂಧ’ದ ಸಮಯದಲ್ಲಿ ಮಹಿಳೆ ಅನುಭವಿಸ್ತಾಳೆ ಈ ಕಿರಿಕಿರಿ

ಜನನ-ಮರಣ ನಿಶ್ಚಿತ. ಇದ್ರ ಮಧ್ಯೆ ಅನೇಕ ಸ್ತರಗಳು ಬಂದು ಹೋಗುತ್ವೆ. ಮಹಿಳೆಯರ ಮುಟ್ಟು ಕೂಡ ಒಂದು ನೈಸರ್ಗಿಕ ಸಂಗತಿ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಈ ಮುಟ್ಟು ನಿಂತು ಹೋಗುತ್ತದೆ. Read more…

Shocking: ಬೆತ್ತಲೆಯಾಗಿ ಪೊಲೀಸ್ ಕಾರ್‌ ಏರಿದ ಇರಾನ್‌ ಮಹಿಳೆ; ಹಕ್ಕುಗಳಿಗಾಗಿ ತೀವ್ರಗೊಂಡ ಪ್ರತಿಭಟನೆ | Video

ಇರಾನ್‌ನ ಎರಡನೇ ಅತಿದೊಡ್ಡ ನಗರವಾದ ಮಶಾದ್‌ನಲ್ಲಿ ನಡೆದ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಬಟ್ಟೆ ಕಳಚಿ ಪೊಲೀಸ್ ಕಾರಿನ ಮೇಲೆ ಹತ್ತಿ ಪ್ರತಿಭಟನೆ Read more…

ಅನುಮಾನಾಸ್ಪದವಾಗಿ ಮಹಿಳೆ ಸಾವು: ಪತಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ: ಗೃಹಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ನಡೆದಿದೆ. ಶಭನಮ್ ಮೃತ ಮಹಿಳೆ. ನಿನ್ನೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ Read more…

Shocking: ಅಪ್ರಾಪ್ತೆ ಅಪಹರಿಸಿ ಅತ್ಯಾಚಾರ; ಯುವತಿ ಅರೆಸ್ಟ್

ದಕ್ಷಿಣ ಮುಂಬೈನ ಪೊಲೀಸ್ ಠಾಣೆಯಲ್ಲಿ 24 ವರ್ಷದ ಯುವತಿಯನ್ನು 17 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಾಲಕಿಯ ಕುಟುಂಬ ಅಪಹರಣ ದೂರು ದಾಖಲಿಸಿದಾಗ Read more…

ʼರಾಪಿಡೋʼ ರೈಡ್ ಬಳಿಕ ಚಾಲಕನಿಂದ ಕಿರುಕುಳ; ʼರೆಡ್ಡೀಟ್‌ʼ ನಲ್ಲಿ ಅನುಭವ ಹಂಚಿಕೊಂಡ ಯುವತಿ

ರಾಪಿಡೋ ಚಾಲಕನೊಬ್ಬ ಯುವತಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ. ‘ಅಲೂಗೊಬಿ’ ಎಂಬ ರೆಡ್ಡಿಟ್ ಬಳಕೆದಾರ ಹೆಸರಿನಡಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಯುವತಿ, ತನ್ನನ್ನು ಡ್ರಾಪ್ Read more…

ಬ್ಲಾಕ್ ಮೇಲ್‌ ನಿಂದ ಬೇಸತ್ತ ಮಹಿಳೆ; ಲೈಂಗಿಕ ಕ್ರಿಯೆ ವೇಳೆ ಕತ್ತು ಹಿಸುಕಿ ವಿವಾಹಿತನ ಕೊಲೆ

ಉತ್ತರ ಪ್ರದೇಶದ ಬರೇಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಮಹಿಳೆಯೊಬ್ಬರು ಲೈಂಗಿಕ ಕ್ರಿಯೆ ಮಧ್ಯೆಯೇ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾರೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ. Read more…

ಪಾದಚಾರಿಗೆ ಸ್ಕೂಟಿ ಡಿಕ್ಕಿ; ಸಹಾಯ ಮಾಡದೆ ವಾಹನ ಚಲಾಯಿಸಿಕೊಂಡು ಯುವತಿ ಎಸ್ಕೇಪ್‌ | Video

ಇಂಡೋನೇಷಿಯಾದಲ್ಲಿ ನಡೆದಿದೆ ಎನ್ನಲಾದ ಘಟನೆಯಲ್ಲಿ, ಸ್ಕೂಟಿಯಲ್ಲಿ ಹೋಗುವಾಗ ಯುವತಿಯೊಬ್ಬರು ಪಾದಚಾರಿಗೆ ಡಿಕ್ಕಿ ಹೊಡೆದು ಸಹಾಯ ಮಾಡದೆ ಪರಾರಿಯಾಗಿದ್ದಾರೆ. ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

́ದಾಂಪತ್ಯʼ ಸುಖವಾಗಿರಬೇಕೆಂದ್ರೆ ಮದುವೆ ಮುನ್ನ ಇದನ್ನೆಲ್ಲ ನೋಡಿ

ಮದುವೆ ಜೀವನದಲ್ಲಾಗುವ ದೊಡ್ಡ ಬದಲಾವಣೆ. ಮದುವೆ ನಂತ್ರ ಜೀವನ ಸುಖಕರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಮದುವೆ ನಂತ್ರ ಕೆಲವರ ಬಾಳು ಗೋಳಾಗುತ್ತದೆ. ದಾಂಪತ್ಯ ಸದಾ ಸಂತೋಷದಿಂದ ಇರಬೇಕೆಂದ್ರೆ ಕೆಲ Read more…

ಮುಟ್ಟಿನ ಸಮಯದಲ್ಲಿ ವಹಿಸಿ ಈ ‘ಎಚ್ಚರʼ…..!

ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ತುಂಬಾ ಚಿಂತೆಗೊಳಗಾಗ್ತಾರೆ. ತಲೆನೋವು, ಬೆನ್ನು ನೋವು, ರಕ್ತಸ್ರಾವದಿಂದ ಕಿರಿಕಿರಿ ಅನುಭವಿಸುತ್ತಾರೆ. ನಿದ್ರೆ ಸರಿಯಾಗಿ ಬರದ ಕಾರಣ ದಿನಚರಿಗೆ ತೊಂದರೆಯಾಗುತ್ತದೆ. ಆರಂಭದ ಎರಡು ದಿನ Read more…

ಯುವತಿಯಿಂದ ಮೊಬೈಲ್‌ ಕಿತ್ತುಕೊಳ್ಳುವ ವೇಳೆ ಭಯಾನಕ ಘಟನೆ; ಎದೆ ನಡುಗಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ | Video

ಪಂಜಾಬ್‌ನ ಲೂದಿಯಾನಾದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬರ ಮೊಬೈಲ್ ಕಸಿದುಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸಿದ್ದು, ಯುವತಿ ಕೆಳಗೆ ಬಿದ್ದ ವೇಳೆ ಹಲವು ಮೀಟರ್‌ ವರೆಗೆ ಎಳೆದುಕೊಂಡು Read more…

BIG NEWS: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೋರ್ವ ಮಹಿಳೆ ಬಲಿ: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು!

ಮಂಡ್ಯ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೋರ್ವರು ಬಲಿಯಾಗಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳ ಕಾಟಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೇಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೊನ್ನಾಪುರದಲ್ಲಿ Read more…

ಜಮೀನಿನಲ್ಲಿ ಹಾವು ಕಚ್ಚಿ ಮಹಿಳೆ ಸಾವು

ಉಡುಪಿ: ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬ್ರಹ್ಮಾವರ ಕೊಕ್ಕರ್ಣೆ ಪಂಚಾಯತ್ ಸಮೀಪ ನಡೆದಿದೆ. ಲಕ್ಕಮ್ಮ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಜನವರಿ 14ರಂದು Read more…

ಪುರುಷ ಅಥವಾ ಮಹಿಳೆ ಬೇರೆಯವರ ಬಳಿ ಎಂದೂ ಈ ಗುಟ್ಟನ್ನು ಬಿಟ್ಟು ಕೊಡಬೇಡಿ

  ಎಲುಬಿಲ್ಲದ ನಾಲಿಗೆ ಮನಸ್ಸಿಗೆ ಬಂದದ್ದನ್ನು ಹೇಳಿ ಬಿಡುತ್ತದೆ. ಈಗ ತಪ್ಪಿ ಆಡಿದ ಮಾತುಗಳು ಭವಿಷ್ಯದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪುರುಷ ಅಥವಾ ಮಹಿಳೆ ಕೆಲ ರಹಸ್ಯಗಳನ್ನು Read more…

BREAKING: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿ, ವಿಷದ ಮಾತ್ರೆ ನುಂಗಿ ಮಹಿಳೆ ಸಾವು

ಮೈಸೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದ ಜಯಶೀಲ(53) ವಿಷದ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ Read more…

ಬಿದ್ದು ಸಾವನ್ನಪ್ಪಿದ್ದಾಳೆಂದು ಮಹಿಳೆ ಪತಿ ಕುಟುಂಬಸ್ಥರ ವಾದ; ವಿಡಿಯೋ ಮೂಲಕ ಬಯಲಾಯ್ತು ಅಸಲಿ ಸತ್ಯ…!

ರಾಜಸ್ಥಾನದ ಜೈಪುರದಲ್ಲಿ ಒಬ್ಬ ಮಹಿಳೆ ಮೆಟ್ಟಿಲಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪತಿ ಮನೆಯವರು ಹೇಳಿಕೊಂಡಿದ್ದರಾದರೂ ನಂತರ ಬಹಿರಂಗವಾದ ವಿಡಿಯೋಗಳಲ್ಲಿ ಆಕೆ ತನ್ನ ಪತಿ ಮನೆಯರಿಂದ ಕಿರುಕುಳಕ್ಕೊಳಗಾಗುತ್ತಿದ್ದಳು ಎಂಬ Read more…

BREAKING NEWS: ಪತಿ ಮಾಡಿದ್ದ ಸಾಲದ ಚಿಂತೆ: ಆತ್ಮಹತ್ಯೆಗೆ ಶರಣಾದ ಪತ್ನಿ!

ಚಾಮರಾಜನಗರ: ಪತಿ ಮಾಡಿದ್ದ ಸಾಲದ ಚಿಂತೆಯಿಂದ ತೀವ್ರವಾಗಿ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದಿದೆ. ಮಹದೇವಮ್ಮ ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. Read more…

ಸಕಾಲಕ್ಕೆ ನಿಲ್ದಾಣ ತಲುಪದೆ ತಪ್ಪಿದ ವಿಮಾನ; ಕ್ಯಾಬ್‌ ಚಾಲಕನ ಮೇಲೆ ಹಲ್ಲೆ ಮಾಡಿದ ಮಹಿಳೆ | Shocking Video

ಮುಂಬೈ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳೆ ತನ್ನ ವಿಮಾನವನ್ನು ತಪ್ಪಿಸಿಕೊಂಡ ಕೋಪದಲ್ಲಿ ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ Read more…

Shocking: ಕಳ್ಳತನ ಆರೋಪ; ಮಹಿಳೆ ಮುಖಕ್ಕೆ ಮಸಿ ಬಳಿದು ಮೆರವಣಿಗೆ | Watch Video

ಪಂಜಾಬ್‌ನ ಲೂಧಿಯಾನದ ಎಕಜೋಟ್ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, ಓರ್ವ ಮಹಿಳೆ ಮತ್ತು ಅವರ ಮೂವರು ಹೆಣ್ಣು ಮಕ್ಕಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಕಪ್ಪು ಮಸಿ Read more…

ತಾಯಿ ಕಿಡ್ನಿ ಮಾರಿಸಿದ ವ್ಯಕ್ತಿಯಿಂದ ಪುತ್ರಿಯ ಕಿಡ್ನಿ ಮಾರಾಟಕ್ಕೆ ಬೆದರಿಕೆ

ರಾಮನಗರ: ಹಣಕಾಸಿನ ತೊಂದರೆಯ ಕಾರಣ ಕಿಡ್ನಿ ಮಾರಾಟ ಮಾಡಿದ್ದ ಮಹಿಳೆಗೆ ನಿನ್ನ ಪುತ್ರಿಯ ಕಿಡ್ನಿಯನ್ನೂ ಮಾರಾಟ ಮಾಡಬೇಕು. ಇಲ್ಲದಿದ್ದರೆ ಕಿಡ್ನಿ ಮಾರಿದ ಹಣವನ್ನು ವಾಪಸ್ ಕೊಡು ಎಂದು ವ್ಯಕ್ತಿಯೊಬ್ಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...