alex Certify ಮಸಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಕ್ಕರೆ’ಯಲ್ಲಿದೆ ತಲೆಹೊಟ್ಟಿಗೆ ಪರಿಹಾರ

ಸಕ್ಕರೆಯಿಂದ ರುಚಿ ರುಚಿಯಾದ ತಿಂಡಿ ತಯಾರಿಸುವುದರ ಜೊತೆಗೆ ತಲೆಯ ಹೊಟ್ಟನ್ನು ಕೂಡ ನಿವಾರಿಸಿಕೊಳ್ಳಬಹುದು. ಹೇಗೆ ಅಂತೀರಾ. * ಸ್ವಲ್ಪ ಸಕ್ಕರೆ, ಆಲಿವ್ ತೈಲ ಮತ್ತು ಒಂದು ಚಿಟಿಕೆ ಉಪ್ಪು Read more…

‘ಟೀ ಟ್ರೀ ಆಯಿಲ್’ ನಿಂದ ವೃದ್ಧಿಸಿಕೊಳ್ಳಿ ಸೌಂದರ್ಯ

ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. Read more…

ಮಾವಿನ ಹಣ್ಣಿನಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಮಾವಿನ ಹಣ್ಣು ಕೇವಲ ತಿನ್ನುವುದಕಷ್ಟೇ ಅಲ್ಲ, ಇದರ ನಾನಾ ಬಳಕೆ ತ್ವಚೆ ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. * ಬೆವರು ಗುಳ್ಳೆಗಳಿಗೆ ಪರಿಹಾರ ಕಂಡು ಕೊಳ್ಳಲು ಮಾವಿನ ತಿರುಳು Read more…

ತುಪ್ಪ ಬಳಸಿ ‘ತಲೆಹೊಟ್ಟು’ ನಿವಾರಿಸಿಕೊಳ್ಳಿ

ತುಪ್ಪ ಹಸುವಿನ ಹಾಲಿನಿಂದ ತಯಾರಾದ ನೈಸರ್ಗಿಕ ಡೈರಿ ಉತ್ಪನ್ನವಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲ. ರಕ್ತದೊತ್ತಡ ಸಮಸ್ಯೆ ಇಲ್ಲದ ಎಲ್ಲರೂ ತುಪ್ಪ ಸೇವಿಸಬಹುದು. ಅದರೊಂದಿಗೆ ದೇಹದ ಮೇಲ್ಭಾಗದಲ್ಲಿ ತುಪ್ಪ Read more…

ಜಬಲ್ಪುರದ ಸ್ಪಾಗಳಲ್ಲಿ ಮಸಾಜ್ ಹೆಸರಲ್ಲಿ ಅಕ್ರಮ ದಂಧೆ: ಮಹಿಳೆಯಿಂದ ಬಯಲಾದ ಸತ್ಯ…..!

 30 ವರ್ಷದ ಮಹಿಳೆಯೊಬ್ಬರು ಜಬಲ್ಪುರದ ಸ್ಪಾ ಕೇಂದ್ರಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸಂಬಳ ನೀಡದೆ ಕೆಲಸದಿಂದ ತೆಗೆದುಹಾಕಿದ ಸ್ಪಾ ಕೇಂದ್ರದ ವಿರುದ್ಧ ದೂರು Read more…

‘ಕೂದಲು’ ಮಸಾಜ್ ಮಾಡುವಾಗ ಇರಲಿ ಈ ಬಗ್ಗೆ ಗಮನ

ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ. ಮಾಲಿನ್ಯ ಹಾಗೂ ಆಹಾರದಲ್ಲಿನ ಏರುಪೇರಿನಿಂದಾಗಿ ಕೂದಲಿಗೆ ಪೋಷಕಾಂಶ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ Read more…

ಸಂಧಿವಾತ ಸಮಸ್ಯೆಯೇ……? ಇಲ್ಲಿದೆ ಮನೆಮದ್ದು

ಸಂಧಿವಾತ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚಿನ ನೋವನ್ನು ಅನುಭವಿಸುತ್ತಾರೆ. ಅಂತವರು ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ. ದಾಲ್ಚಿನ್ನಿ : ಅಡುಗೆಯಲ್ಲಿ ಬಳಸುವ ದಾಲ್ಚಿನ್ನಿಯಲ್ಲಿ ಉರಿಯೂತದ ಗುಣಗಳಿರುವ Read more…

ಇಮ್ಯೂನಿಟಿ ಹೆಚ್ಚಿಸುತ್ತದೆ ಬಾಡಿ ಮಸಾಜ್‌; ಆದರೆ ಯಾವಾಗ…..? ಹೇಗೆ ಮಾಡಬೇಕೆಂಬುದನ್ನು ತಿಳಿಯಿರಿ

ಆರೋಗ್ಯಕರ ಆಹಾರ ಮತ್ತು ನಿಯಮಿತ ವ್ಯಾಯಾಮವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಇತರ ವಿಧಾನಗಳಿವೆ. ದೇಹದ ಮಸಾಜ್ ಕೂಡ ಇವುಗಳಲ್ಲೊಂದು. Read more…

‘ನೆಲ್ಲಿಕಾಯಿ’ ಬಳಸಿ ನೀಳವಾದ ಕೂದಲು ಪಡೆಯಿರಿ

ನೆಲ್ಲಿಕಾಯಿಯಿಂದ ದೇಹಕ್ಕೆ ಇರುವ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಇದು ಕೂದಲಿನ ಆರೈಕೆ ಮಾಡುತ್ತದೆ ಮತ್ತು ಚರ್ಮದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಕೂದಲಿನ ಬೆಳವಣಿಗೆಗೆ ಮುಖ್ಯ ಕಾರಣ ಜೀವಕೋಶಗಳು. ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು Read more…

‘ಕರ್ಪೂರ’ದಿಂದಾಗುವ ಇನ್ನಿತರ ಲಾಭಗಳೇನು ಗೊತ್ತಾ….?

ಪೂಜೆಗೆ ಬಳಸುವ ಕರ್ಪೂರದಿಂದ ಒಂದಷ್ಟು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಸುಟ್ಟ ಗಾಯಗಳನ್ನು ಗುಣ ಪಡಿಸಲು ಕರ್ಪೂರ ಉಪಯೋಗಿಸಬಹುದು. ತೆಂಗಿನ ಎಣ್ಣೆಯ ಜೊತೆ ಕರ್ಪೂರವನ್ನು ಮಿಕ್ಸ್ ಮಾಡಿ ಸುಟ್ಟ ಗಾಯಗಳ, Read more…

ನಿಮ್ಮ ಕೈ- ಕಾಲುಗಳ ಅಂದ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

  ನಾವು ಮುಖದ ಅಲಂಕಾರಕ್ಕೆ ಗಂಟೆಗಟ್ಟಲೆ ಸಮಯ ವ್ಯಯಿಸ್ತೇವೆ. ಆದ್ರೆ ನಮ್ಮ ಕೈಕಾಲುಗಳ ಕಡೆಗೆ ಗಮನವನ್ನೇ ಕೊಡುವುದಿಲ್ಲ. ಇಷ್ಟು ದಿನ ಅಂತೂ ನೀವು ಕೈ-ಕಾಲುಗಳನ್ನು ನಿರ್ಲಕ್ಷ್ಯ ಮಾಡಿದ್ದೀರಾ, ಇನ್ಮೇಲಾದ್ರೂ Read more…

ಆಕರ್ಷಕವಾದ ಕಣ್ಣಿನ ರೆಪ್ಪೆಗೆ ಇಲ್ಲಿವೆ ಟಿಪ್ಸ್

ಕಣ್ಣಿನ ರೆಪ್ಪೆಗಳು ಧೂಳಿನಿಂದ ಕಣ್ಣಿನ ರಕ್ಷಣೆ ಮಾಡುವುದಲ್ಲದೇ ಹೆಣ್ಣು ಮಕ್ಕಳ ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಕಣ್ಣಿನ ರೆಪ್ಪೆಗಳು ಕಮ್ಮಿ ಇರುತ್ತದೆ ಮತ್ತೆ ಕೆಲವರಿಗೆ ಉದುರಿ ಹೋಗಿರುತ್ತದೆ. Read more…

ಪಾದಗಳ ಉರಿಯೂತ ಸಮಸ್ಯೆಗೆ ಮನೆಯಲ್ಲೆ ಇದೆ ‘ಪರಿಹಾರ’

ಕೆಲವೊಮ್ಮೆ ದೀರ್ಘಾವಧಿಯ ಕೆಲಸದಿಂದ ದಣಿದು ಮನೆಗೆ ಬಂದು ನೋಡಿದರೆ ನಿಮ್ಮ ಪಾದಗಳು ನೋವಿನಿಂದ ಕೂಡಿದ್ದು, ಊತ ಬಂದಿರುತ್ತದೆ. ಕೆಲವೊಮ್ಮೆ ಮಹಿಳೆಯರು, ಹೈ ಹೀಲ್ಸ್ ಪಾದರಕ್ಷೆಗಳನ್ನು ಧರಿಸಿ ದಿನವಿಡೀ ಓಡಾಡಿದಾಗ Read more…

ಸುಲಭವಾಗಿ‌ ಮನೆಯಲ್ಲೇ ಮಾಡಿ ʼಮೆನಿಕ್ಯೂರ್ʼ

ಮೆನಿಕ್ಯೂರ್ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ. ಮಸಾಜ್ ಸಮಯದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಉಗುರುಗಳು ಮೃದುವಾಗಿ, ಹೊಳೆಯುತ್ತವೆ. ಉಗುರುಗಳು ಮುರಿದು ಹೋಗುವುದಿಲ್ಲ. ಮೆನಿಕ್ಯೂರನ್ನು ಮನೆಯಲ್ಲಿಯೂ ಸುಲಭವಾಗಿ ಮಾಡಬಹುದು. ಮೊದಲು Read more…

ಮುಖದ ಸುಕ್ಕಿನ ನಿವಾರಣೆಗೆ ಇದೆ ‘ಮನೆ ಮದ್ದು’

ಹಣೆಯಲ್ಲಿ ನೆರಿಗೆ ಮೂಡುತ್ತಿದೆಯೇ. ಇದಕ್ಕೆ ಮುಖ್ಯ ಕಾರಣಗಳೆಂದರೆ ಒತ್ತಡ ಅಥವಾ ಆತಂಕ ಹಾಗೂ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದಿರುವುದು. ಮಳಿಗೆಗಳಲ್ಲಿ ಸಿಗುವ ಕ್ರೀಮ್ ಹಚ್ಚುವ ಬದಲು ನೀವು ಮನೆಯಲ್ಲೇ Read more…

ಚಳಿಗಾಲದಲ್ಲಿ ದೇಹಕ್ಕೆ ಬೇಕು ಎಳ್ಳೆಣ್ಣೆಯ ಮಸಾಜ್‌; ಒತ್ತಡದಿಂದ್ಲೂ ಸಿಗುತ್ತದೆ ಮುಕ್ತಿ….!

ಪೂಜೆಗೆ ಕಪ್ಪು ಎಳ್ಳನ್ನು ಬಳಸುತ್ತಾರೆ. ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚುವ ಸಂಪ್ರದಾಯ ಕೂಡ ಬಹಳ ಹಳೆಯದು. ಆದರೆ ಚಳಿಗಾಲದಲ್ಲಿ ಕಪ್ಪು ಎಳ್ಳಿನ ಎಣ್ಣೆ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಅನ್ನೋದು Read more…

ಹೆರಿಗೆ ನಂತ್ರ ಸ್ನಾಯುಗಳಿಗೆ ಪೋಷಣೆ ನೀಡಲು ತಾಯಿಗೂ ಬೇಕು ಮಸಾಜ್

ಹೆರಿಗೆ ನಂತ್ರ ಬಹುತೇಕ ಮಹಿಳೆಯರಿಗೆ ತೂಕ ಏರಿಕೆ ಸಮಸ್ಯೆ ಕಾಡುತ್ತದೆ. ಇದು ಅವರ ಚಿಂತೆಗೆ ಕಾರಣವಾಗುತ್ತದೆ. ಆದ್ರೆ ಮಸಾಜ್ ಮೂಲಕ ಇದನ್ನು ನೀವು ನಿಯಂತ್ರಿಸಬಹುದು. ಎಣ್ಣೆ ಮಸಾಜ್ ನಿಂದ Read more…

ಗರ್ಭಾವಸ್ಥೆಯಲ್ಲಿ ತ್ವಚೆಯ ಆರೋಗ್ಯಕ್ಕೆ ಇದನ್ನು ತಪ್ಪದೆ ಪಾಲಿಸಿ

ಗರ್ಭಿಣಿಯರು ತಮ್ಮ ಆರೋಗ್ಯದ ಜೊತೆಗೆ ತಮ್ಮ ಚರ್ಮದ ಆರೈಕೆಯ ಬಗ್ಗೆಯೂ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಹೆರಿಗೆಯ ಬಳಿಕ ನಿಮ್ಮ ಅಂದ ಕೆಡುತ್ತದೆ. ಹಾಗಾಗಿ ರಾಸಾಯನಿಕ ವಸ್ತುಗಳನ್ನು ಬಳಸುವ Read more…

ದೇಹವನ್ನು ತಂಪಾಗಿಡುತ್ತದೆ ಬಹುಪಯೋಗಿ ಸೌತೆಕಾಯಿ

ಬೇಸಿಗೆಯಲ್ಲಿ ಹೆಚ್ಚಾಗಿ ನಾವು ಸೌತೆಕಾಯಿಯನ್ನು ಸೇವಿಸುತ್ತೇವೆ. ಅದರಲ್ಲಿ ನೀರಿನ ಅಂಶ ಹೆಚ್ಚು ಇರುವ ಕಾರಣ ಅದು ದೇಹದ ದಾಹವನ್ನು ತಣಿಸುತ್ತದೆ. ಅಲ್ಲದೆ ದೇಹವನ್ನು ತಂಪಾಗಿ ಇಡುತ್ತದೆ. ಸೌತೆಕಾಯಿಯಲ್ಲಿ ಶೇಕಡಾ Read more…

40ರ ನಂತರ ಅಂದ ಕಳೆದುಕೊಳ್ಳುತ್ತಿದೆಯಾ ನಿಮ್ಮ ತ್ವಚೆ…..? ಹಾಗಾದ್ರೆ ಹೀಗೆ ಮಾಡಿ

ವಯಸ್ಸು 40 ಸಮೀಪಿಸುತ್ತಿದ್ದಂತೆ ತ್ವಚೆಯ ಹೊಳಪು ಕಡಿಮೆಯಾಗುತ್ತದೆ. ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ನಿಮ್ಮ ತ್ವಚೆಯನ್ನು ಆಕರ್ಷಕವಾಗಿಸಬಹುದು. ಮೊದಲಿಗೆ ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್ ಮಾಡಿ ಅದಕ್ಕೆ 1 Read more…

ನೀವೂ ʼಹೇರ್ ಜೆಲ್ʼ ಬಳಸ್ತೀರಾ….? ಹಾಗಾದ್ರೆ ಈ ಸುದ್ದಿ ಓದಿ

ಬಹಳ ಹೊತ್ತಿನ ಕಾಲ ಕೂದಲನ್ನು ಒಂದೇ ರೀತಿ ನಿಲ್ಲುವಂತೆ ಮಾಡುವ ಹೇರ್ ಜೆಲ್ ಗಳೆಂದರೆ ಯುವಕರಿಗೆ ಬಹಳ ಇಷ್ಟ. ಅದರೆ ಇದನ್ನು ನಿತ್ಯ ಬಳಸುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಿವೆ ಎಂಬುದು Read more…

ಬಾಳೆಹಣ್ಣಿನ ʼಫೇಸ್ ಪ್ಯಾಕ್‌ʼ ಹೆಚ್ಚಿಸುತ್ತೆ ತ್ವಚೆ ಸೌಂದರ್ಯ

ಮನೆಯಲ್ಲಿಯೇ ಸೌಂದರ್ಯ ಹೆಚ್ಚಿಸಿಕೊಳ್ಳಲು ಹಣ್ಣು ಬಳಸುವುದು ಸುಲಭವಾದ ಮಾರ್ಗ. ಬಾಳೆ ಹಣ್ಣು ಕೂಡ ಸೌಂದರ್ಯವರ್ಧಕ. ತಿನ್ನಲು ಮಾತ್ರವಲ್ಲ ಬಾಳೆ ಹಣ್ಣಿನ ಮೂಲಕ ಫೇಶಿಯಲ್ ಕೂಡ ಮಾಡಬಹುದು. ಫೇಸ್ ಪ್ಯಾಕ್ Read more…

ಸೌಂದರ್ಯ ಹೆಚ್ಚಿಸಿಕೊಳ್ಳಲು ಈ ಎಣ್ಣೆಯಿಂದ ಮಾಡಿ ‘ಮಸಾಜ್’

ತೆಂಗಿನೆಣ್ಣೆಯನ್ನು ಹಿಂದಿನ ಕಾಲದಿಂದಲೂ ಉಪಯೋಗಿಸತ್ತಾ ಬಂದಿದ್ದಾರೆ. ಇದು ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದು. ಯಾವುದ್ಯಾವುದೋ ರಾಸಾಯನಿಕ ಕ್ರೀಂ ಗಳನ್ನು ಉಪಯೋಗಿಸಿ ಇರುವ ಅಂದವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ Read more…

ʼಪುರುಷ-ಮಹಿಳೆʼ ಮಲಗುವ ಮೊದಲು ಮಾಡಿ ಈ ಕೆಲಸ

ಇಡೀ ದಿನ ನಿಂತಿರುತ್ತೇವೆ. ಇಲ್ಲ ಅತ್ತಿಂದಿತ್ತ ಓಡಾಡುತ್ತಿರುತ್ತೇವೆ. ಇದ್ರಿಂದಾಗಿ ನಮ್ಮ ಕಾಲು ತುಂಬಾ ದಣಿದಿರುತ್ತದೆ. ಪಾದ, ಕಾಲು ನೋವು ಕಾಡುತ್ತಿದ್ದರೆ ಮಸಾಜ್ ಮಾಡಿಕೊಳ್ಳುತ್ತೇವೆ. ಈ ಮಸಾಜ್ ನಿಮ್ಮ ಕಾಲಿಗೆ Read more…

ಮಕ್ಕಳಿಗೆ ಅಜೀರ್ಣದಿಂದಾದ ಹೊಟ್ಟೆನೋವಿಗೆ ಪರಿಹಾರವೇನು…..?

ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ Read more…

ಇಲ್ಲಿದೆ ಹಿಮ್ಮಡಿ ನೋವಿಗೆ ಕಾರಣ ಮತ್ತು ಅದಕ್ಕೆ ಪರಿಹಾರ

ದೇಹ ತೂಕ ವಿಪರೀತ ಹೆಚ್ಚಿರುವವರು ಮತ್ತು ಮಧುಮೇಹಿಗಳು ಹಿಮ್ಮಡಿ ಕಾಲಿನ ನೋವಿನಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಈ ನೋವು ವಿಪರೀತವಾಗಿ ಕಾಡುತ್ತೆ, ಆಟೋಟಗಳಲ್ಲಿ ಪಾಲ್ಗೊಂಡ ಕಾರಣಕ್ಕೆ ಅಥವಾ ಹೈಹೀಲ್ಸ್ ಚಪ್ಪಲಿ Read more…

ಮಲಗುವ ಮುನ್ನ ಪುರುಷರು ಈ ಅಂಗಕ್ಕೆ ಮಾಡಿ ‘ಸಾಸಿವೆ ಎಣ್ಣೆ’ ಮಸಾಜ್

ಸಾಸಿವೆ ಎಣ್ಣೆ ಪ್ರಯೋಜನಗಳ ಬಗ್ಗೆ ನೀವು ತಿಳಿದಿರುತ್ತೀರಾ. ಸಾಸಿವೆ ಎಣ್ಣೆಯನ್ನು ತಲೆಯಿಂದ ಪಾದದವರೆಗೆ ಬಳಸಬಹುದು. ನಿದ್ರೆ ಮಾಡುವ ವೇಳೆ ಪುರುಷರು ಅಗತ್ಯವಾಗಿ ಈ ಎರಡು ಅಂಗಕ್ಕೆ ಸಾಸಿವೆ ಎಣ್ಣೆಯನ್ನು Read more…

‘ಮಸಾಜ್’ ಮಾಡುವಾಗ ಎಂಜಲು ಬಳಸಿದ ಕ್ಷೌರಿಕ; ಆಘಾತಕಾರಿ ವಿಡಿಯೋ ವೈರಲ್….!

ಉತ್ತರಪ್ರದೇಶದ ಕನೌಜ್‌ನಿಂದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ತಾಲ್ಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕ್ಷೌರಿಕನೊಬ್ಬ ಮಸಾಜ್ ಮಾಡುವಾಗ ಎಂಜಲು ಬಳಸಿದ ಆರೋಪ ಕೇಳಿ ಬಂದಿದೆ. ಈ ಘಟನೆಗೆ Read more…

ಕೂದಲುದುರುವ ಸಮಸ್ಯೆಯೇ…..? ಮಾಡಿ ನೋಡಿ ಈ ʼಮನೆ ಮದ್ದುʼ

ಕೂದಲುದುರುವುದು ಈಗ ದೊಡ್ಡ ಸಮಸ್ಯೆ. ಕಲುಷಿತವಾಗ್ತಿರುವ ವಾತಾವರಣ ಬೊಕ್ಕ ತಲೆಗೆ ಕಾರಣವಾಗ್ತಾ ಇದೆ. ಕೂದಲುದುರುವ ಸಮಸ್ಯೆಗೆ ಮುಕ್ತಿ ಹಾಡಲು ಜನರು ಏನೆಲ್ಲ ಪ್ರಯತ್ನಪಡ್ತಾರೆ. ಆದ್ರೆ ಸಮಸ್ಯೆ ಮಾತ್ರ ಕಡಿಮೆಯಾಗೋದಿಲ್ಲ. Read more…

ಬೇಡದ ಕೂದಲ ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ನಿವಾರಿಸಿ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...