alex Certify ಮಳೆಗಾಲ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಜನತೆಗೆ `ಡೆಂಗ್ಯೂ’ ಜ್ವರದ ಭೀತಿ : ಈ ಟಿಪ್ಸ್ ಫಾಲೋ ಮಾಡಿದ್ರೆ ಅಪಾಯಕಾರಿ ಸೊಳ್ಳೆ ಕಡಿತವನ್ನು ತಪ್ಪಿಸಿಕೊಳ್ಳಬಹುದು!

ಮಳೆಗಾಲವು ಆಹ್ಲಾದಕರವಾಗಿರುತ್ತದೆ. ಮಳೆಗಾಲ ಮುಗಿದರೂ ಡೆಂಗ್ಯೂ ಸೇರಿದಂತೆ ಅನೇಕ ರೋಗಗಳ ಅಪಾಯ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳೋದು ಸೊಳ್ಳೆ ಕಡಿತದಿಂದ. Read more…

ಮಳೆಗಾಲದಲ್ಲಿ ಫ್ರಿಡ್ಜ್​ನಿಂದ ಬರುವ ವಾಸನೆ ನಿವಾರಿಸಲು ಈ ಟಿಪ್ಸ್​ ಫಾಲೋ ಮಾಡಿ

ಮಳೆಗಾಲ ಬಂತು ಎಂದರೆ ಸಾಕು ಸಾಕಷ್ಟು ಸಮಸ್ಯೆಗಳು ತನ್ನಿಂದ ತಾನೇ ಆರಂಭವಾಗಿಬಿಡುತ್ತೆ. ಅದರಲ್ಲೂ ಫ್ರಿಡ್ಜ್​​ಗಳಿಗೆ ಮಾನ್ಸೂನ್​ ಸಮಯದಲ್ಲಿ ಶೀಲಿಂಧ್ರಗಳು ದಾಳಿ ಇಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಫ್ರಿಡ್ಜ್​ನಿಂದ ವಾಸನೆ Read more…

ಮಳೆಗಾಲ ಮತ್ತು ಬೇಸಿಗೆಯಲ್ಲಿ ನಮ್ಮನ್ನು ಫಿಟ್‌ ಆಗಿಡುತ್ತೆ ಈ ಸೂಪರ್‌ ಫುಡ್‌….!

ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹವಾಮಾನಕ್ಕೆ ತಕ್ಕಂತೆ ಆಹಾರದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಬೇಸಿಗೆಯಲ್ಲಿ ಈರುಳ್ಳಿಯನ್ನು ತಿನ್ನಲೇಬೇಕೆಂದು ಮನೆಯ ಹಿರಿಯರು ಆಗಾಗ ಹೇಳುವುದನ್ನು ನೀವು ಕೇಳಿರಬೇಕು. Read more…

ಮಳೆಗಾಲದಲ್ಲಿ ಕಾಡುವ ಕೂದಲು ಹೊಟ್ಟಿಗೆ ಹೀಗೆ ಹೇಳಿ ಗುಡ್‌ ಬೈ

ಮಳೆಗಾಲದ ಮಳೆಯಲ್ಲಿ ಪ್ರತಿಯೊಬ್ಬರೂ ಮಿಂದೇಳಲು ಬಯಸ್ತಾರೆ. ಆದ್ರೆ ಕೆಲವೊಮ್ಮೆ ನೀರಿನಲ್ಲಿ ನೆನೆದ ಕೂದಲು ಸಮಸ್ಯೆಗೆ ಕಾರಣವಾಗುತ್ತದೆ. ಕೂದಲು ಉದುರುವುದು, ಹೊಟ್ಟಿನ ಸಮಸ್ಯೆ ಮಳೆಗಾಲದಲ್ಲಿ ಬಹುತೇಕರನ್ನು ಕಾಡುತ್ತದೆ. ಕೂದಲಿಗೆ ಮಳೆಗಾಲದಲ್ಲಿ Read more…

‘ಮಳೆಗಾಲ’ ದಲ್ಲಿ ಕೀಟ ಮನೆಯೊಳಗೆ ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್…!

ದೇಶದ ಬಹುತೇಕ ಕಡೆಯಲ್ಲಿ ಮುಂಗಾರು ಮಳೆ ಈಗಾಗ್ಲೇ ಶುರುವಾಗಿದೆ. ಮೋಡಗಳು, ತುಂತುರು ಮಳೆಯ ಸಿಂಚನ ಜನರನ್ನು ಆಕರ್ಷಿಸುತ್ತದೆ. ಆದರೆ ಮಳೆಗಾಲದಲ್ಲಿ ಕೀಟಗಳ ಸಂಖ್ಯೆಯು ಬಹಳಷ್ಟು ಹೆಚ್ಚಾಗುತ್ತದೆ. ಗಾಳಿಯಲ್ಲಿ ಹಾರುವ Read more…

ಮಳೆಗಾಲದಲ್ಲಿ ವಿದ್ಯುತ್​ ಶಾಕ್​ ಅಪಾಯ ಜಾಸ್ತಿ: ಇರಲಿ ಮುನ್ನೆಚ್ಚರಿಕಾ ಕ್ರಮ

ಮಳೆಗಾಲದಲ್ಲಿ ಕರೆಂಟ್​ ಶಾಕ್​ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಸಮಯದಲ್ಲಿ ವಿದ್ಯುತ್​ ಉಪಕರಣಗಳನ್ನು ಬಳಕೆ ಮಾಡುವಾಗ ಭಾರೀ ಜಾಗೃತೆಯಿಂದ ಇರಬೇಕು. ಆದರೂ ಕೆಲವೊಮ್ಮೆ ಅಚಾತುರ್ಯಗಳು ಸಂಭವಿಸಿ ಬಿಡುತ್ತದೆ. Read more…

ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಖುದ್ದಾಗಿ ತೆರವುಗೊಳಿಸಿದ ಶಾಸಕ….!

ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಕೆಲವೊಂದು ಸಂದರ್ಭದಲ್ಲಿ ರಸ್ತೆಗೆ ಮರಗಳು ಬಿದ್ದು ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಹೀಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವೊಂದನ್ನು ಖುದ್ದು ಶಾಸಕರೇ ತೆರವುಗೊಳಿಸಿರುವ ಘಟನೆ ಉಡುಪಿ Read more…

‘ಮಾನ್ಸೂನ್’ ಮೂಡ್ ಹಂಚಿಕೊಂಡ ಆನಂದ್ ಮಹಿಂದ್ರಾ

ಮಾನ್ಸೂನ್ ಸಮಯದಲ್ಲಿ ಭಾರೀ ಮಳೆ ಕಾಣುವ ಮುಂಬಯಿಯ ಮಂದಿ ತಂತಮ್ಮ ಮನೆಗಳಲ್ಲಿ ಕುಳಿತು ಮಳೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಸಹ ಇವರಲ್ಲಿ ಒಬ್ಬರೆಂದು Read more…

ಸುಲಭವಾಗಿ ನಿರ್ವಹಿಸಿ ವಾರ್ಡ್ ರೋಬ್ ಕ್ಲೀನಿಂಗ್

ನಾವು ನಮ್ಮ ವಾರ್ಡೋಬ್ ಅನ್ನು ಹೇಗೆ ತುಂಬಿಸಿರುತ್ತೇವೆ ಅಂದರೆ ಅವಸರದಲ್ಲಿ ಏನನ್ನಾದರೂ ಹುಡುಕುವಾಗ ಅದು ನಮ್ಮ ಕೈಗೆ ಸಿಗುವುದೇ ಇಲ್ಲ. ಎಷ್ಟೇ ನೀಟಾಗಿ ಮಡಿಚಿಟ್ಟರೂ ಅವಸರದಲ್ಲಿ ಹುಡುಕುವಾಗ ಎಲ್ಲವನ್ನೂ Read more…

ಉತ್ತಮ ಆರೋಗ್ಯಕ್ಕಾಗಿ ಮಳೆಗಾಲದಲ್ಲಿ ಈ ʼಆಹಾರʼಗಳಿಂದ ದೂರವಿರಿ

ಮಳೆಗಾಲದಲ್ಲಿ ತಿನ್ನುವ ಆಹಾರದ ಬಗ್ಗೆ ಎಚ್ಚರವಹಿಸಬೇಕು. ಬಾಯಿ ರುಚಿಗೆ ತಿನ್ನಲು ಹೋದರೆ ಕಾಯಿಲೆ ಬೀಳ ಬೇಕಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಮಳೆಗಾಲದಲ್ಲಿ Read more…

ಮನೆಯಂಗಳದಲ್ಲಿ ಹೂಗಿಡ ನೆಡುವ ಮುನ್ನ

ಮನೆಯಂಗಳದಲ್ಲಿ ಹೂಗಿಡ ನೆಟ್ಟು ಕೈತೋಟ ಮಾಡಿಕೊಳ್ಳಲು ಅವಕಾಶ ಇಲ್ಲದವರು ಮನೆಯ ಒಳಗೂ ಕೆಲವು ಬಗೆಯ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಗಿಡಗಳನ್ನು ನೆಡಲು ವಸಂತ ಕಾಲ Read more…

ಆರೋಗ್ಯಕ್ಕೆ ಉತ್ತಮ ಈ ʼಕಷಾಯ’

ಮಳೆಗಾಲ ಬಂತೆಂದರೆ ಸಾಕು ಸದ್ದಿಲ್ಲದೇ ಶೀತ, ಕೆಮ್ಮು ಶುರುವಾಗುತ್ತದೆ. ಟೀ, ಕಾಫಿ ಸೇವಿಸುವವರು ಸ್ವಲ್ಪ ಕಷಾಯ ಮಾಡಿಕೊಂಡು ಸಂಜೆ ಸಮಯದಲ್ಲಿ ಕುಡಿದರೆ ದೇಹಕ್ಕೂ ಹಿತಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಉತ್ತಮ. Read more…

ಮಳೆಗಾಲದಲ್ಲಿ ಕಾರಿನ ಕಿಟಕಿ: ಅಬ್ಬಾ ಎನ್ನುವ ಸುಂದರ ತೈಲ ವರ್ಣಚಿತ್ರ ವೈರಲ್

ಹಲವಾರು ಕಲಾವಿದರು ತಮ್ಮ ಕಲಾಕೃತಿಗಳನ್ನು ತಯಾರಿಸಲು ಮತ್ತು ಪ್ರಸ್ತುತಪಡಿಸಲು ವಿವಿಧ ವಿಧಾನಗಳನ್ನು ಹೊಂದಿದ್ದಾರೆ. ಆಹಾರದಿಂದ ಶಿಲ್ಪಗಳನ್ನು ತಯಾರಿಸುವುದರಿಂದ ಹಿಡಿದು ಮೇಕ್ಅಪ್ ಬಳಸಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುವವರೆಗೆ, ಅನೇಕ ಜನರು Read more…

ಹೊಟ್ಟೆ ನೋವಿಗೆ ರಾಮಬಾಣ ಇಂಗು

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ Read more…

ಬಿಳಿ ಬಣ್ಣದ ಬಟ್ಟೆಗಳ ನಿರ್ವಹಣೆ ಸುಲಭವಲ್ಲ

ಶ್ವೇತ ವರ್ಣದ ಉಡುಪನ್ನು ನಿರ್ವಹಣೆ ಮಾಡುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಮಳೆ ಬಂತು ಅಂದ್ರೆ ಮುಗಿದೇಹೋಯಿತು. ಹೀಗಾಗಿ ಮಳೆಗಾಲದಲ್ಲಿ ಬಿಳಿ ಬಟ್ಟೆಗಳನ್ನು ತೊಡಲು ಹೆಚ್ಚಾಗಿ ಯಾರೂ ಇಷ್ಟಪಡುವುದಿಲ್ಲ. Read more…

ಹೊಟ್ಟೆ ನೋವು ನಿವಾರಣೆಗೆ ಮನೆ ‘ಔಷಧಿ’

ಮಳೆಗಾಲದಲ್ಲಿ ಹವಾಮಾನ ಬದಲಾವಣೆ ಹಾಗೂ ಕೆಲವೊಂದು ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಈ ನೋವು ಹೆಚ್ಚಾಗುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ಔಷಧಿ ತೆಗೆದುಕೊಳ್ಳದಿದ್ದಲ್ಲಿ ಮತ್ತೊಂದು ಸಮಸ್ಯೆ Read more…

ಚಾಕ್​ಪೀಸ್​ನಿಂದ ಬೋರ್ಡ್​ ಮೇಲೆ ಮೂಡಿ ಬಂದ ಅದ್ಭುತ ಕಲಾಕೃತಿ: ವೈರಲ್​ ವಿಡಿಯೋಗೆ ನೆಟ್ಟಿಗರ ಶ್ಲಾಘನೆ

ಸಾಮಾಜಿಕ ಜಾಲತಾಣಗಳಲ್ಲಿ ನಾವು ಆಗಾಗ ವಿವಿಧ ಕಲಾಕೃತಿಗಳನ್ನು ಕಾಣುತ್ತೇವೆ. ಪೇಂಟ್‌ಬ್ರಷ್‌ಗಳಿಂದ ಪೆನ್ಸಿಲ್‌ಗಳವರೆಗೆ, ಕಲಾವಿದರು ತಮ್ಮ ಮೇರುಕೃತಿಗಳನ್ನು ರಚಿಸುತ್ತಾರೆ. ಭಿನ್ನ ಭಿನ್ನ ಎನ್ನುವಂಥ, ಅಚ್ಚರಿ ಮೂಡಿಸುವ ಕಲಾಕೃತಿಗಳನ್ನು ರಚಿಸುತ್ತಾರೆ. ಅಂಥವುಗಳಲ್ಲಿ Read more…

ಮಳೆಗಾಲದಲ್ಲಿ ಸರಿಯಾಗಿ ಸ್ವಚ್ಛಗೊಳಿಸದೆ ಇವುಗಳನ್ನು ತಿನ್ನಬೇಡಿ

ಮಳೆಗಾಲವೆಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲದಲ್ಲಿ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಎಲ್ಲೆಲ್ಲೂ ಹಸಿರು. ಮಾರುಕಟ್ಟೆಗೂ ಹಸಿರು ತರಕಾರಿಗಳು ಲಗ್ಗೆ ಇಡುತ್ತವೆ. ಹಸಿರು ತರಕಾರಿ, ಸೊಪ್ಪುಗಳು Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಜೋಳʼ

ಮಳೆಗಾಲದಲ್ಲಿ ಬಿಸಿಬಿಸಿ ತಿನ್ನುವ ಬಯಕೆಯಾಗುತ್ತದೆ. ಮಳೆಯಲ್ಲಿ ತಕ್ಷಣ ನೆನಪಿಗೆ ಬರೋದು ಜೋಳ. ಹುಳಿ-ಖಾರ ಮಿಶ್ರಿತ ಜೋಳ ತಿನ್ನುವುಸು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಜೋಳ ಸೇವನೆಯಿಂದ ಜೀರ್ಣಕ್ರಿಯೆ Read more…

ʼಮಳೆಗಾಲʼದಲ್ಲಿ ಕುರುಂ ಕರುಂ ಎನ್ನುತ್ತಾ ತಿನ್ನಿ ಅವಲಕ್ಕಿ

ಮಳೆಗಾಲದಲ್ಲಿ  ಏನಾದರೂ ತಿನ್ನಬೇಕೆನಿಸಿದರೆ ಇಲ್ಲಿದೆ ನೋಡಿ ಕುರುಂ ಕುರುಂ ಅವಲಕ್ಕಿ. ಇಂಥ ತಿನಿಸು ಬಾಯಿಗೆ ರುಚಿ, ಜೊತೆಗೆ ಮಾಡಲು ಸುಲಭ. ಬೇಕಾಗುವ ಸಾಮಗ್ರಿಗಳು : ಅಗತ್ಯಕ್ಕೆ ತಕ್ಕಂತೆ ಅವಲಕ್ಕಿ, ಹುರಿದ Read more…

‘ಮಳೆಗಾಲ’ದಲ್ಲಿ ಪಾದದ ರಕ್ಷಣೆ ಹೀಗಿರಲಿ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ಮಳೆಗಾಲದಲ್ಲಿ ಮಾಡಿ ಬಿಸಿ ಬಿಸಿ ‘ಪಾಸ್ಟಾ ಬಟರ್ ಮಸಾಲಾ’

ಮಳೆಗಾಲದಲ್ಲಿ ಹಸಿವು ಜಾಸ್ತಿ. ಜೊತೆಗೆ ಬಾಯಿ ಹೊಸ ಹೊಸ ತಿಂಡಿಗಳನ್ನು ಬಯಸುತ್ತದೆ. ಬಿಸಿ ಬಿಸಿ ಆಹಾರ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದ್ರಲ್ಲಿ ಪಾಸ್ಟಾ ಕೂಡ ಒಂದು. ಸಾಮಾನ್ಯವಾಗಿ ಪಾಸ್ಟಾ Read more…

ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನಲು ಇಷ್ಟಪಡ್ತೀರಾ….? ಅದರಿಂದಾಗುವ ಅಪಾಯಗಳೂ ತಿಳಿದಿರಲಿ

ಮಳೆಗಾಲದಲ್ಲಿ ಐಸ್‌ಕ್ರೀಂ ತಿನ್ನಲು ಬಹಳಷ್ಟು ಮಂದಿ ಇಷ್ಟಪಡ್ತಾರೆ. ಆದರೆ ಮಾನ್ಸೂನ್‌ನಲ್ಲಿ ಐಸ್ ಕ್ರೀಂ ಸೇವಿಸುವುದು ದೇಹಕ್ಕೆ ಹಾನಿಕರ. ನೀವು ಕೂಡ ಮಾನ್ಸೂನ್‌ನಲ್ಲಿ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಿದ್ದರೆ ಅದರಿಂದಾಗುವ Read more…

ಇಲ್ಲಿದೆ ಮಳೆಗಾಲದ ʼಮೇಕಪ್ʼ ಟಿಪ್ಸ್

ಮಳೆಗಾಲದಲ್ಲಿ ತ್ವಚೆಯನ್ನು ಕಾಂತಿಯುತವಾಗಿ ಇಡುವುದು ನಿಜವಾದ ಸವಾಲು. ಬೇಸಿಗೆಯಲ್ಲಿ ಒಣಗಿದ ಚರ್ಮ ಚಳಿಗೆ ಸುಲಭದಲ್ಲಿ ಒಗ್ಗಿಕೊಳ್ಳುವುದಿಲ್ಲ. ಅದನ್ನು ರಕ್ಷಿಸುವ ವಿಧಾನಗಳನ್ನು ತಿಳಿಯೋಣ. ಮಾರುಕಟ್ಟೆಯಲ್ಲಿ ಸಿಗುವ ಸೋಪುಗಳ ಬಳಕೆ ಮಾಡುವ Read more…

ಮಳೆಗಾಲದಲ್ಲಿ ಉಪಯೋಗಕ್ಕೆ ಬರುತ್ತೆ ಈ ಸುಲಭ ಟಿಪ್ಸ್

ಮಳೆ ಎಲ್ಲರಿಗೂ ಇಷ್ಟ. ಆದ್ರೆ ಮಳೆಗಾಲದಲ್ಲಿ ಅನೇಕ ರೋಗಗಳು ಹಾಗೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿರುವ ವಸ್ತುಗಳು ತೇವವಾಗಿ ವಾಸನೆ ಬರಲು ಶುರುವಾಗುತ್ತದೆ. ಮಸಾಲೆ ವಸ್ತುಗಳು ಹಾಳಾಗುತ್ತವೆ. ಇದಕ್ಕೆ ಆತಂಕ Read more…

ಮಳೆಗಾಲಕ್ಕೆ ಇಲ್ಲಿದೆ ಒಂದಷ್ಟು ʼಮೇಕಪ್ʼ ಟಿಪ್ಸ್

ಮಳೆಗಾಲದಲ್ಲಿ ಮುಖ ಬ್ರೈಟ್ ಆಗಿ ಕಾಣಲು ಉತ್ತಮವಾಗಿ ಮೇಕಪ್ ಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರಸ್ತುತ ಟ್ರೆಂಡಿಂಗ್ ನಲ್ಲಿರುವ ಬಣ್ಣಗಳು ಯಾವುವು ನೋಡೋಣ. ಪಿಯರ್ಸ್ ಆರೆಂಜ್ ಬಣ್ಣದ ಶೇಡ್ ಆಗಿದ್ದು Read more…

ಹೀಗಿರಲಿ ಮಳೆಗಾಲದಲ್ಲಿ ತಾಯಿ – ಮಗುವಿನ ರಕ್ಷಣೆ

ಮಳೆಗಾಲದ ತಂಪು ವಾತಾವರಣ ಮಗುವಿನ ಆರೋಗ್ಯದ ಮೇಲೆ ಮತ್ತು ತಾಯಿಯ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಸ್ತನ್ಯಪಾನ ಮಾಡುವ ತಾಯಂದಿರು ತಮ್ಮ ಬಗ್ಗೆ ಗಮನ ಹರಿಸುವುದು ಅತ್ಯಗತ್ಯ, ಸ್ತನ್ಯಪಾನ ಮಾಡುವ Read more…

ಮಳೆಗಾಲದಲ್ಲಿ ಈ ರೀತಿಯಾಗಿ ಕಾಳಜಿ ವಹಿಸಿ

ಮಳೆಗಾಲ ಶುರುವಾಗಿದೆ. ಇದರ ಬೆನ್ನಲ್ಲೇ ಶೀತ, ಕೆಮ್ಮು , ಗಂಟಲು ಕೆರೆತ ಕೂಡ ಶುರುವಾಗುತ್ತದೆ. ಮಳೆಗಾಲಕ್ಕೆ ಒಂದಷ್ಟು ತಯಾರಿ ಮಾಡಿಕೊಂಡರೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು. ಮಳೆಗಾಲದ ಆರೋಗ್ಯಕ್ಕಾಗಿ Read more…

ಮಳೆಗಾಲದಲ್ಲಿ ಮೊಸರು, ಹುಳಿ ಪದಾರ್ಥಗಳ ಸೇವನೆ ಬೇಡ, ಹೀಗಿರಲಿ ನಿಮ್ಮ ‘ಆರೋಗ್ಯಕರ ಭೋಜನ’

ಮುಂಗಾರು ಮಳೆ ಪ್ರಾರಂಭವಾಗ್ತಿದ್ದಂತೆ ಪ್ರತಿ ಮನೆಯಲ್ಲೂ ಶೀತ, ಗಂಟಲು ನೋವು, ಜ್ವರದ ಸಮಸ್ಯೆಗಳು ಹೆಚ್ಚಾಗುತ್ತವೆ. ಮಳೆಗಾಲ ಬಂದ ಕೂಡ್ಲೆ ಅದ್ಯಾಕೆ ಹೀಗಾಗ್ತಿದೆ ಅನ್ನೋ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ವಾಸ್ತವವಾಗಿ Read more…

ಮಳೆಗಾಲದಲ್ಲಿ ಹೀಗಿರಲಿ ಪಾದಗಳ ‘ಆರೈಕೆ’

ಮಳೆಗಾಲದಲ್ಲಿ ನಮ್ಮ ಪಾದಗಳು ಹೆಚ್ಚು ಕೊಳಕಾಗುತ್ತವೆ. ರಸ್ತೆಯ ಕೊಳಕು ಮತ್ತು ಕೆಸರು ಪಾದದೊಂದಿಗೆ ಸೇರಿಕೊಂಡು ಅಸಹ್ಯವಾಗಿಸುತ್ತದೆ. ಪಾದಗಳ ಆರೈಕೆಗೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್. ಮಳೆಯಲ್ಲಿ ಒದ್ದೆಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...