alex Certify ಮಲಬದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಬದ್ಧತೆಗೆ ಮದ್ದು ʼಬ್ರೊಕೋಲಿʼ..….!

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಚಳಿಗಾಲದಲ್ಲಿ ಪದೇ ಪದೇ ಹೊಟ್ಟೆ ಕೆಡುತ್ತಿದೆಯೇ……? ಈ ಅಭ್ಯಾಸಗಳನ್ನು ತಕ್ಷಣವೇ ಬಿಟ್ಟುಬಿಡಿ

ಚಳಿಗಾಲದಲ್ಲಿ ಪದೇ ಪದೇ ಉದರಬಾಧೆ ಕಾಣಿಸಿಕೊಳ್ಳುತ್ತದೆ. ಕೆಟ್ಟ ಆಹಾರ ಪದ್ಧತಿ ಕೂಡ ಹೊಟ್ಟೆಯ ಸಮಸ್ಯೆಗೆ ಕಾರಣ. ಇದು ಸ್ವಲ್ಪ ಸಮಯದಲ್ಲೇ ಮಲಬದ್ಧತೆಯ ರೂಪವನ್ನು ಪಡೆಯುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ಎಂದಿಗೂ Read more…

ಈ ಆಹಾರಗಳನ್ನು ಸೇವಿಸಿದ್ರೆ ಸುಲಭವಾಗುತ್ತೆ ʼಜೀರ್ಣಕ್ರಿಯೆʼ

ಬದಲಾದ ಜೀವನ ಶೈಲಿಯಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ನೀವೂ ಮಲಬದ್ಧತೆಯಿಂದ ಬಳಲುತ್ತಿದ್ದರೆ ಹಣ್ಣು ಹಾಗೂ ತರಕಾರಿಯನ್ನು ಹೆಚ್ಚೆಚ್ಚು ಸೇವನೆ ಮಾಡಿ. ಇದ್ರಲ್ಲಿರುವ ಫೈಬರ್ ನಮ್ಮ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಹೊಟ್ಟೆಯಲ್ಲಿ Read more…

ಇಲ್ಲಿದೆ ಅಜೀರ್ಣ, ಮಲಬದ್ಧತೆಗೆ ‘ಮನೆ ಮದ್ದು’

ನೆಲ್ಲಿಕಾಯಿ ಪೋಷಕಾಂಶಗಳ ಆಗರ. ಸಿಹಿ, ಹುಳಿ, ಕಹಿಯ ಸುವಾಸನೆ ಹಾಗೂ ಕಟುವಾದ ಅಂಶ ಅದರಲ್ಲಿದೆ. ನೆಲ್ಲಿಕಾಯಿಯ ಜ್ಯೂಸ್ ಮಾಡಿ ಕುಡಿಯಬಹುದು, ಹಸಿಯಾಗಿಯೇ ತಿನ್ನಬಹುದು ಅಥವಾ ಪೌಡರ್ ಮಾಡಿಟ್ಟುಕೊಂಡು ಕೂಡ Read more…

ಚಳಿಗಾಲದಲ್ಲಿ ಮರೆಯದೆ ಸೇವಿಸಿ ಸೀಬೆಹಣ್ಣು

ಚಳಿಗಾಲದಲ್ಲಿ ಹಲವು ರೋಗಗಳಿಂದ ರಕ್ಷಣೆ ಪಡೆಯಬೇಕಿದ್ದರೆ ಕಡ್ಡಾಯವಾಗಿ ನೀವು ಸೀಬೆಹಣ್ಣನ್ನು ಸೇವಿಸಬೇಕು. ಇದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ ಬನ್ನಿ. ಚಳಿಗಾಲದಲ್ಲಿ ಹವಾಮಾನದ ಬದಲಾವಣೆಯಿಂದ ಕಾಡುವ ತಲೆನೋವಿಗೆ ಸೀಬೆ Read more…

ಮಲಬದ್ಧತೆಗೆ ಮದ್ದು ʼಬ್ರೊಕೋಲಿʼ

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಅನೇಕರನ್ನು ಕಾಡುವ ಸಮಸ್ಯೆ ಮಲಬದ್ಧತೆಗೆ ಇಲ್ಲಿದೆ ‘ಮನೆ ಮದ್ದು’

ಮಲಬದ್ಧತೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುವ ಸಮಸ್ಯೆ. ಕೆಲವೇ ಕೆಲವು ಮಂದಿ ಮಾತ್ರ ಮಲಬದ್ಧತೆ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗ್ತಾರೆ. ಬಹುತೇಕರು ಇದನ್ನು ನಿರ್ಲಕ್ಷಿಸಿದ್ರೆ ಮತ್ತೆ ಕೆಲವರು ಮನೆಯಲ್ಲೇ Read more…

ಆಹಾರದಲ್ಲಿನ ಈ ಕೆಲವು ಬದಲಾವಣೆಯಿಂದ ಸುಲಭವಾಗಿ ನಿವಾರಿಸಿಕೊಳ್ಳಿ ʼಮಲಬದ್ಧತೆʼ

ಹೆಚ್ಚಿನ ಮಸಾಲೆ ಯುಕ್ತ ಆಹಾರ ಸೇವಿಸುವುದರಿಂದ ಅಥವಾ ಕೆಲವಷ್ಟು ಔಷಧಗಳನ್ನು ನಿತ್ಯ ಸೇವಿಸುವುದರಿಂದ ಮಲಬದ್ಧತೆಯಂಥ ಸಮಸ್ಯೆಗಳು ಕಾಡುತ್ತವೆ. ಪ್ರತಿ ಬಾರಿ ವೈದ್ಯರ ಬಳಿ ಓಡುವ ಬದಲು ಈ ಕೆಳಗಿನ Read more…

ʼಮಲಬದ್ಧತೆʼ ಸಮಸ್ಯೆ ನಿವಾರಿಸಲು ಬೆಸ್ಟ್ ಈ ಹಣ್ಣು

ಕರುಳಿನ ಅನಿಯಮಿತವಾದ ಚಲನೆಯಿಂದ ಉಂಟಾಗುವ ಸಮಸ್ಯೆ ಎಂದರೆ ಮಲಬದ್ಧತೆ. ಸಾಮಾನ್ಯವಾಗಿ 30 ವರ್ಷ ವಯೋಮಿತಿಯ ನಂತರ ಬಹುತೇಕ ಜನರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಕೆಲವು ಹಣ್ಣುಗಳನ್ನು ಸೇವಿಸಿದರೆ ಮಲಬದ್ಧತೆ Read more…

ʼಯೋಗʼ ಮಾಡುವ ಮುನ್ನ ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಈ ಎಲ್ಲಾ ಕಾಯಿಲೆಗಳಿಗೆ ʼಏಲಕ್ಕಿʼ ರಾಮಬಾಣ

ಏಲಕ್ಕಿ ಅಂದ್ಮೇಲೆ ಅದು ಎಲ್ಲರ ಅಡುಗೆ ಮನೆಗಳಲ್ಲಿ ಸ್ಥಾನ ಪಡೆದಿರುತ್ತೆ . ಒಂದು ಪುಟ್ಟ ಏಲಕ್ಕಿ ನಿಮ್ಮ ದೇಹದ ಅದೆಷ್ಟೋ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು . ಈಗಿನ Read more…

ಆರೋಗ್ಯಕರ ಬಾದಾಮಿಯಿಂದ್ಲೂ ಇದೆ ದುಷ್ಪರಿಣಾಮ; ಲೆಕ್ಕಕ್ಕೆ ತಕ್ಕಂತೆ ತಿನ್ನಬೇಕು ಈ ಡ್ರೈಫ್ರೂಟ್

ಬಾದಾಮಿ ಆರೋಗ್ಯಕರ ಡ್ರೈಫ್ರೂಟ್‌ಗಳಲ್ಲೊಂದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಾದಾಮಿ ತುಂಬಾ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಬಾದಾಮಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಇಳಿಸಬಹುದು. ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. Read more…

ಮಲಬದ್ಧತೆ ಸಮಸ್ಯೆಗೆ ಇಲ್ಲಿವೆ 5 ಸರಳ ಮನೆಮದ್ದುಗಳು

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಕೂಡ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ. ಸಮಯಕ್ಕೆ ಸರಿಯಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ದರೆ ಪೈಲ್ಸ್‌ನಂತಹ ಸಮಸ್ಯೆಗಳು ಶುರುವಾಗಬಹುದು. ಮಲಬದ್ಧತೆಯ ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳುವ Read more…

ಈ ಸಮಸ್ಯೆ ಇರುವವರು ಬಿಲ್ವದ ಹಣ್ಣನ್ನು ಸೇವಿಸಬೇಡಿ

ಬಿಲ್ವಪತ್ರೆ ಶಿವನಿಗೆ ಬಹಳ ಪ್ರಿಯವಾದುದು, ಇದರ ಹಣ್ಣು ಕೂಡ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಬೀಟಾ ಕ್ಯಾರೊಟಿನ್, ಕ್ಯಾಲ್ಸಿಯಂ, ಥಯಾಮಿನ್, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. Read more…

ಮಲಬದ್ಧತೆಗೆ ಕಾರಣವಾಗಬಹುದು ಅತಿಯಾದ ಒಣಹಣ್ಣುಗಳ ಸೇವನೆ

ಒಣ ಹಣ್ಣುಗಳ ಸೇವನೆಯಿಂದಾಗುವ ಒಳ್ಳೆಯ ಸಂಗತಿಗಳ ಬಗ್ಗೆ ನಿಮಗೆಲ್ಲಾ ಗೊತ್ತು. ಅದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸಿ ರಕ್ತ ಹೀನತೆಯಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದರೆ ಅತಿಯಾದ ಒಣಹಣ್ಣುಗಳ ಸೇವನೆ Read more…

‘ಅಂಜೂರ’ ತಿನ್ನುವುದರಿಂದಾಗುವ ಉಪಯೋಗ ಗೊತ್ತಾ….?

ಅಂಜೂರ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ Read more…

ಈ ಕಾಯಿಲೆಗಳನ್ನು ಹೊಡೆದೋಡಿಸಬಲ್ಲದು ತುಳಸಿ ಚಹಾ

ತುಳಸಿ ಗಿಡಕ್ಕೆ ಸಾಕಷ್ಟು ಧಾರ್ಮಿಕ ಮಹತ್ವವಿದೆ. ಹಾಗಾಗಿ ಪ್ರತಿ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಅದೇ ರೀತಿ ತುಳಸಿಯಿಂದ ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಗಳೂ ಇವೆ. ತುಳಸಿ ಚಹಾವನ್ನು Read more…

ಜೀರ್ಣಕ್ರಿಯೆಯನ್ನು ಸುಲಲಿತಗೊಳಿಸುತ್ತೆ ಬೆಳ್ಳುಳ್ಳಿ

ಕೊಲೆಸ್ಟ್ರಾಲ್ ಇಳಿಸುವಲ್ಲಿ ಬೆಳ್ಳುಳ್ಳಿಯ ಪಾತ್ರ ದೊಡ್ಡದು. ನಿತ್ಯ ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಒಂದು ಅಥವಾ ಎರಡು ಬೆಳ್ಳುಳ್ಳಿ ತಿಂದರೆ ಕೆಟ್ಟ ಕೊಬ್ಬು ಕರಗಿ ಬೊಜ್ಜು ದೂರವಾಗುತ್ತದೆ. ಜೀರ್ಣಕ್ರಿಯೆಯನ್ನೂ Read more…

ಮಲಬದ್ಧತೆ‌ ಸಮಸ್ಯೆಗೆ ಈಗ ಭಯ ಪಡಬೇಕಿಲ್ಲ…!

ಆಧುನಿಕ ಯುಗದಲ್ಲಿ ಮಲಬದ್ಧತೆ ಸಮಸ್ಯೆ ಬಹುತೇಕರನ್ನು ಕಾಡುತ್ತಿರುತ್ತದೆ. ಬದಲಾಗಿರುವ ಆಹಾರ ಪದ್ಧತಿಯೂ ಅದಕ್ಕೊಂದು ಕಾರಣವಿರಬಹುದು. ಹೃದಯ ಸಂಬಂಧಿ ಕಾಯಿಲೆ ಇರುವವರಿಗೂ, ಅನೇಕ ರೋಗಗಳ ಕಾರಣಕ್ಕೆ ಹೆಚ್ಚು ಮಾತ್ರೆಗಳನ್ನು ಸೇವಿಸುವವರಿಗೂ Read more…

ʼಚುಕ್ಕಿ ಬಾಳೆಹಣ್ಣುʼ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ Read more…

ಮಲಬದ್ಧತೆ ನಿವಾರಣೆಗೆ ಇಲ್ಲಿದೆ ಸುಲಭ ಟಿಪ್ಸ್

ಮಲಬದ್ಧತೆ ಸಮಸ್ಯೆ ಹೆಚ್ಚಿನವರಿಗೆ ಕಾಡುತ್ತಿರುತ್ತದೆ. ಬಿಸಿ ನೀರು ಕುಡಿದರೂ, ಯಾವುದೇ ರೀತಿಯ ಆಹಾರ ತಿಂದರೂ ಸರಿಯಾಗಿ ಜೀರ್ಣಕ್ರೀಯೆ ಆಗದೇ ತೊಂದರೆ ಕೊಡುತ್ತಿರುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗಿ Read more…

ಅಕಸ್ಮಾತ್ ʼಚೂಯಿಂಗ್ ಗಮ್ʼ ನುಂಗಿದ ಸಂದರ್ಭದಲ್ಲಿ‌ ಹೀಗೆ ಮಾಡಿ

ಚೂಯಿಂಗ್ ಗಮ್ ಜಗಿಯಲು ಮಾತ್ರ ಸೀಮಿತ. ಬಳಿಕ ಅದನ್ನು ಉಗಿಯಲೇ ಬೇಕು. ಕೆಲವೊಮ್ಮೆ ಮಕ್ಕಳು ಆಟವಾಡುವ ಭರದಲ್ಲಿ ಚೂಯಿಂಗ್ ಗಮ್ ಅನ್ನು ನುಂಗಿ ಬಿಡುತ್ತಾರೆ. ಹೀಗಾದಾಗ ಏನು ಮಾಡುವುದೆಂದು Read more…

ಹೃದಯದ ಆರೋಗ್ಯ ಕಾಪಾಡುತ್ತೆ ಈ ಪದಾರ್ಥ

ಬೆಳ್ಳುಳ್ಳಿ ಸೇವನೆಯಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಆದರೆ ಅದನ್ನು ಹೇಗೆ ಮತ್ತು ಎಷ್ಟರ ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ನಿಮಗೆ ತಿಳಿದಿದೆಯೇ. ಕೊಲೆಸ್ಟ್ರಾಲ್ ಮಟ್ಟವನ್ನು Read more…

ನಿತ್ಯ ಕುಡಿಯಿರಿ ಪೊಟಾಶಿಯಂ ಹೇರಳವಾಗಿರುವ ಎಳನೀರು…!

ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದ್ದು ದೇಹತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ನಿತ್ಯ ಎಳನೀರು ಸೇವಿಸುವುದು ಬಹಳ ಒಳ್ಳೆಯದು. ಆಟೋಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳು ಇದನ್ನು ಕುಡಿಯುವುದರಿಂದ ಕಡಿಮೆ ಕ್ಯಾಲರಿಯ Read more…

ಅಸಿಡಿಟಿ ಹೆಚ್ಚು ಮಾಡ್ಬಹುದು ಸೇಬು..! ಹೀಗೆ ತಿನ್ನೋದನ್ನು ಮರಿಬೇಡಿ

ದಿನಕ್ಕೊಂದು ಸೇಬು ತಿನ್ನಿ ಆರೋಗ್ಯ ಕಾಪಾಡಿಕೊಳ್ಳಿ ಎನ್ನುವ ಮಾತೇ ಇದೆ. ಅನೇಕರು ಸೇಬು ಸೇವನೆಯನ್ನು ಇಷ್ಟಪಡ್ತಾರೆ. ಸೇಬು ಹಣ್ಣು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಪೊಟ್ಯಾಸಿಯಮ್, ವಿಟಮಿನ್ ಸಿ, ರಂಜಕ, Read more…

ಪೈಲ್ಸ್ ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಪೈಲ್ಸ್ ಸಮಸ್ಯೆ ಒಮ್ಮೆ ಕಾಣಿಸಿಕೊಂಡರೆ ಇದಕ್ಕೆ ವೈದ್ಯರ ಚಿಕಿತ್ಸೆ ಅನಿವಾರ್ಯ. ಹೀಗಿದ್ದೂ ಕೆಲವು ಮನೆ ಮದ್ದುಗಳ ಮೂಲಕ ಇದರ ನೋವಿನ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಪೈಲ್ಸ್ ಸಮಸ್ಯೆ ಇದ್ದವರು Read more…

ಈ ಬಾಳೆಹಣ್ಣು ಕಾಪಾಡುತ್ತೆ ನಿಮ್ಮ ಆರೋಗ್ಯ

ಹಿಂದೆಲ್ಲಾ ಮನೆಯಂಗಳದಲ್ಲೇ ಬೆಳೆಯುತ್ತಿದ್ದ ಚುಕ್ಕಿ ಬಾಳೆಹಣ್ಣು ಈಗ ಬಲು ಅಪರೂಪವಾಗಿದೆ. ಕೆಲವು ಸೀಸನ್ ಗಳಲ್ಲಿ ಕೆಲವೆಡೆ ಮಾತ್ರ ಲಭ್ಯವಾಗುವ ಈ ಬಾಳೆಹಣ್ಣು ದೇಹದ ಆರೋಗ್ಯ ಕಾಪಾಡಿ ನಿಮಗೆ ಎನರ್ಜಿ Read more…

ಹೊಟ್ಟೆ ಕ್ಲೀನ್ ಆಗಬೇಕು ಅಂದ್ರೆ ಕೇವಲ ಎರಡು ದಿನ ಈ ರೀತಿ ಒಣದ್ರಾಕ್ಷಿ ತಿಂದು ನೋಡಿ…!

ಮಲಬದ್ಧತೆ ಗಂಭೀರ ಸಮಸ್ಯೆಯಲ್ಲಿ ಒಂದು. ಹಾಗಂತ ಅದಕ್ಕೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಕೆಲವೊಂದು ಮನೆ ಮದ್ದುಗಳು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದ್ರಲ್ಲಿ ಒಣ Read more…

ಅನೇಕ ಸಮಸ್ಯೆಗೆ ಮೂಲ ಮಲಬದ್ಧತೆ; ನಿವಾರಣೆಗೆ ಇಲ್ಲಿದೆ ʼಮದ್ದುʼ

ತಪ್ಪಾದ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳು ಇದ್ರಿಂದ ಶುರುವಾಗುತ್ತವೆ. ಮಲಬದ್ಧತೆಗೂ ಇದೇ ಕಾರಣ. ಸಂಶೋಧನೆಯ ಪ್ರಕಾರ, ಭಾರತದಲ್ಲಿ ಸುಮಾರು ಶೇಕಡಾ Read more…

ಮಲ ವಿಸರ್ಜನೆ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಓಡಿ….… ಇಲ್ಲ ಅಂದ್ರೆ ಅಪಾಯ ಗ್ಯಾರಂಟಿ….!

ಮಲ ವಿಸರ್ಜನೆ ಅರ್ಜೆಂಟ್‌ ಆದಾಗ ಅದನ್ನು ನಿಸರ್ಗ ಕರೆ ಅಂತಾ ಕೆಲವರು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಮಲ – ಮೂತ್ರ ವಿಸರ್ಜನೆ ಮಾಡ್ಲೇಬೇಕು. ಮಲ ವಿಸರ್ಜನೆ ಸರಿಯಾಗಿ ಆಗ್ತಿಲ್ಲವೆಂದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...