Tag: ಮರು ನಾಮಕರಣ

BIG NEWS: ಗ್ರಾಮೀಣಾಭಿವೃದ್ಧಿ ವಿವಿಗೆ ‘ಮಹಾತ್ಮ ಗಾಂಧಿ’ ವಿವಿ ಮರುನಾಮಕರಣ ಮಸೂದೆ ಅಂಗೀಕಾರ

ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಹೆಸರನ್ನು ಮಹಾತ್ಮ ಗಾಂಧೀಜಿ ಗ್ರಾಮೀಣಾಭಿವೃದ್ಧಿ…

‘ಇಂಡಿಯಾ ಗೇಟ್’ ಗೆ ‘ಭಾರತ ಮಾತಾ ದ್ವಾರ’ ಎಂದು ಮರುನಾಮಕರಣಕ್ಕೆ ಆಗ್ರಹ

ನವದೆಹಲಿ: ದೆಹಲಿಯಲ್ಲಿರುವ ಇಂಡಿಯಾ ಗೇಟ್ ಹೆಸರನ್ನು ಭಾರತ ಮಾತಾ ದ್ವಾರ ಎಂದು ಮರುನಾಮಕರಣ ಮಾಡುವಂತೆ ಆಗ್ರಹಿಸಲಾಗಿದೆ.…

BREAKING: ಅಸ್ಸಾಂ ಕರೀಂಗಂಜ್ ಜಿಲ್ಲೆಗೆ ‘ಶ್ರೀ ಭೂಮಿ’ ಎಂದು ಮರುನಾಮಕರಣ

ಮಹತ್ವದ ಬೆಳವಣಿಗೆಯಲ್ಲಿ ಅಸ್ಸಾಂ ಸರ್ಕಾರವು ಕರೀಮ್‌ಗಂಜ್ ಜಿಲ್ಲೆಯನ್ನು 'ಶ್ರೀ ಭೂಮಿ' ಎಂದು ಮರುನಾಮಕರಣ ಮಾಡಿದೆ. ಮುಖ್ಯಮಂತ್ರಿ…

BIG NEWS: ರಾಜ್ಯಾದ್ಯಂತ ಮಿನಿ ವಿಧಾನಸೌಧಗಳಿಗೆ ‘ಪ್ರಜಾಸೌಧ’ ಎಂದು ಮರುನಾಮಕರಣ: ಸಂಪುಟ ನಿರ್ಧಾರ

ಕಲಬುರಗಿ: ರಾಜ್ಯದಾದ್ಯಂತ ಇರುವ ತಾಲೂಕು ಆಡಳಿತ ಸೌಧ ಹಾಗೂ ಮಿನಿವಿಧಾನಸೌಧಗಳಿಗೆ ‘ಪ್ರಜಾಸೌಧ’ ಎಂದು ಮರುನಾಮಕರಣ ಮಾಡಲಾಗುವುದು.…

ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್ ಇನ್ನು ‘ಶ್ರೀ ವಿಜಯಪುರಂ’: ಮರು ನಾಮಕರಣ ಮಾಡಲು ಕೇಂದ್ರ ನಿರ್ಧಾರ

ನವದೆಹಲಿ: ಪೋರ್ಟ್ ಬ್ಲೇರ್‌ಗೆ ಶ್ರೀ ವಿಜಯಪುರಂ ಎಂದು ಮರುನಾಮಕರಣ ಮಾಡಲು ಕೇಂದ್ರವು ನಿರ್ಧರಿಸಿದೆ. ಇದು ಹಿಂದಿನ…

ರಾಮಮಂದಿರ ಉದ್ಘಾಟನೆಗೆ ಮುನ್ನ ಅಯೋಧ್ಯೆ ರೈಲು ನಿಲ್ದಾಣಕ್ಕೆ ‘ಅಯೋಧ್ಯಾ ಧಾಮ್ ಜಂಕ್ಷನ್’ ಎಂದು ಮರುನಾಮಕರಣ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಮುಂಚಿತವಾಗಿ ನಗರದ ಅಯೋಧ್ಯೆ ರೈಲ್ವೆ ನಿಲ್ದಾಣವನ್ನು "ಅಯೋಧ್ಯಾ ಧಾಮ್" ಜಂಕ್ಷನ್…

BIG NEWS: ಸಂಸತ್ ವಿಶೇಷ ಅಧಿವೇಶನದಲ್ಲಿ ದೇಶಕ್ಕೆ ಮರುನಾಮಕರಣ: ‘ಇಂಡಿಯಾ’ ಬದಲು ‘ರಿಪಬ್ಲಿಕ್ ಆಫ್ ಭಾರತ್’ ಎಂದು ನಿರ್ಣಯ ಸಾಧ್ಯತೆ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂಡಿಯಾವನ್ನು ಭಾರತ ಎಂದು ಮರುನಾಮಕರಣ ಮಾಡಲು ಸಂಸತ್ತಿನ…

ಕಾನೂನು ಇಲಾಖೆಗೆ ‘ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ’ ಎಂದು ಮರು ನಾಮಕರಣ

ಗದಗ: ಕಾನೂನು ಇಲಾಖೆಯನ್ನು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಎಂದು ಮರುನಾಮಕರಣ ಮಾಡಲು…

ದೆಹಲಿಯ ಮೊಘಲ್ ಗಾರ್ಡನ್ಸ್ ಗೆ ‘ಅಮೃತ್ ಉದ್ಯಾನ್’ ಎಂದು ಮರುನಾಮಕರಣ ಮಾಡಿದ ಸರ್ಕಾರ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಅನ್ನು ಕೇಂದ್ರ ಸರ್ಕಾರ ಶನಿವಾರ "ಅಮೃತ್ ಉದ್ಯಾನ್" ಎಂದು…