Tag: ಮನೆ

ಗಿಡಗಳಿಗೆ ನೀರು ಹಾಕಲು ಫಾಲೋ ಮಾಡಿ ಈ ಟಿಪ್ಸ್

ಮನೆಯ ಅಂದ ಹೆಚ್ಚಾಗಲು ಅಂಗಳದಲ್ಲಿ ಹೂವಿನ ತೋಟವಿರಬೇಕು. ಅದಕ್ಕಾಗಿ ಕೆಲವರು ಮನೆಯ ಮುಂದೆ ಸುಂದರವಾದ ಗಾರ್ಡನ್…

ಮನೆಯ ಛಾವಣಿಯಲ್ಲಿ ದೈತ್ಯ ಹಾವುಗಳು: ಮೈ ಝುಂ ಎನ್ನುವ ವಿಡಿಯೋ ವೈರಲ್‌

ಹಾವು ಎಂದರೆ ಬಹುತೇಕ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಹಾವು ಮನೆಯೊಳಕ್ಕೆ, ಗಾಡಿಯ ಒಳಗೆ ಬಂದಿರುವ ಹಲವಾರು…

Viral Video: ವಿಮಾನ ನಿಲ್ದಾಣದಲ್ಲಿ ಮನೆಯಿಂದ ತಂದ ತಿಂಡಿ ತಿಂದ ಅಮ್ಮ-ಮಗ

ವಿಮಾನಗಳಲ್ಲಿ ಸಂಚಾರ ಮಾಡುವವರು ಸಾಮಾನ್ಯವಾಗಿ ಶ್ರೀಮಂತ ವರ್ಗದವರು. ಆದ್ದರಿಂದ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎನ್ನುವ…

ತುಪ್ಪದ ದೀಪ ಬೆಳಗಿದ್ರೆ ವೃದ್ಧಿಯಾಗುತ್ತೆ ಆರೋಗ್ಯ

ಏನೇ ಬಂದ್ರೂ ಅದು ದೇವರ ಅನುಗ್ರಹದಿಂದ ಎನ್ನುತ್ತಾರೆ. ದೇವರ ಮನೆಯಲ್ಲಿ ದೀಪ ಬೆಳಗ್ತಾರೆ. ಪ್ರಕಾಶಮಾನವಾಗಿರುವ ದೀಪ…

ಮದುವೆ ಮನೆಯಲ್ಲಿ 82 ವರ್ಷದ ವೃದ್ಧನ ನೃತ್ಯ; ನೆಟ್ಟಿಗರು ಫಿದಾ

ಕೆಲವು ಶಕ್ತಿಯುತ ನೃತ್ಯ ಪ್ರದರ್ಶನಗಳಿಲ್ಲದೆ ಯಾವುದೇ ಭಾರತೀಯ ವಿವಾಹವು ಪೂರ್ಣಗೊಳ್ಳುವುದಿಲ್ಲ. ಮದುವೆಯಲ್ಲಿ ಪ್ರದರ್ಶಿಸಲಾಗುವ ಕೆಲವು ಅದ್ಭುತ…

ಮನೆ ನವೀಕರಿಸುವಾಗ 47 ಲಕ್ಷ ರೂಪಾಯಿ ಪತ್ತೆ; ಮರುಕ್ಷಣವೇ ಖುಷಿ ಮಾಯ…!

ತಮ್ಮ ಬಟ್ಟೆಯ ಜೇಬಿನಲ್ಲಿ ಅಥವಾ ಹಳೆಯ ಬ್ಯಾಗ್‌ಗಳಲ್ಲಿ ದೀರ್ಘಕಾಲ ಮರೆತುಹೋಗಿರುವ ದುಡ್ಡನ್ನು ಕಂಡರೆ ಅದು ಸಂತೋಷದ…

ಸೂರು ಕಟ್ಟಿಕೊಳ್ಳಿ ಅಂತ ಹಣ ಕೊಟ್ರೆ ಲವರ್ಸ್‌ ಜೊತೆ ವಿವಾಹಿತ ಮಹಿಳೆಯರು ಎಸ್ಕೇಪ್….!

ಬಾರಾಬಂಕಿ: ಪ್ರಧಾನಮಂತ್ರಿ ನಗರ ವಸತಿ ಯೋಜನೆಯಲ್ಲಿ ಬಡವರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಮೊದಲ…

ಮನೆಯ ಕ್ಲೀನಿಂಗ್ ಗೂ ಉಪಯುಕ್ತ ವಿನೇಗರ್, ಬೇಕಿಂಗ್ ಸೋಡಾ

ನೀವು ಉಪಯೋಗಿಸುವ ಬಾತ್ ಟವಲ್ ಹೊಸದರಂತೆ ಕಾಣಬೇಕೆ…? ಬೇಕಿಂಗ್ ಸೋಡಾ, ವಿನೇಗರ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ…

ಕೊಲೆ ಮಾಡಿದರೆಂದು ಆರೋಪಿಸಿ ಮನೆ, ಕೋಳಿ ಫಾರಂಗೆ ಬೆಂಕಿ

ಛಾಪ್ರಾ: ಆಘಾತಕಾರಿ ಘಟನೆಯೊಂದರಲ್ಲಿ, ಬಿಹಾರದ ಛಾಪ್ರಾದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಕೋಪಗೊಂಡ ಗುಂಪೊಂದು…

ಮದುವೆ ಸಂಭ್ರಮದ ಮನೆಯಲ್ಲಿ ಸೂತಕ…..! ಭಾರಿ ಬೆಂಕಿ ಅವಘಡಕ್ಕೆ ಒಂಬತ್ತು ಮಂದಿ ಬಲಿ

ಮದುವೆಯ ದಿನ ಇಡೀ ಕುಟುಂಬದವರು ಸಂಭ್ರಮದಲ್ಲಿ ತೇಲಾಡುತ್ತಿರುವಾಗಲೇ ಭಾರಿ ಅವಘಡ ಸಂಭವಿಸಿ ಮನೆಯಲ್ಲಿದ್ದ ಐವರು ಪ್ರಾಣ…